ಮೂಲವ್ಯಾಧಿ ಸಮಸ್ಯೆ ಬಹಳ ನೋವನ್ನುoಟು ಮಾಡುವ ಸಮಸ್ಯೆ ಯಾಗಿದ್ದು ಈ ಸಮಸ್ಯೆ ಬಂದರೆ ಇದನ್ನು ತಕ್ಷಣವೇ ಗುಣಪಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಈ ಸಮಸ್ಯೆ ಹೆಚ್ಚಾದರೆ ಅದರಿಂದ ಹೆಚ್ಚಿನ ಪ್ರಮಾಣದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಹೌದು ಕೆಲವೊಂದಷ್ಟು ಜನರಿಗೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಸೀಳು ಬಿಟ್ಟ ಹಾಗೆ ಹಾಗೂ ಕೆಲವೊಂದಷ್ಟು ಜನರಿಗೆ ಮೊಳಕೆ ಬಂದಿರುವ ಹಾಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನೇ ನಾವು ಪಿಸ್ತೂಲ, ಪೈಲ್ಸ್ ಹೀಗೆ ಇನ್ನೂ ಹಲವಾರು ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.
ಇಂತಹ ಯಾವುದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಇದನ್ನು ಈ ಒಂದು ಎಲೆ ಉಪಯೋಗಿಸಿ ಕೇವಲ 21 ದಿನದಲ್ಲಿ ಗುಣಪಡಿಸಿ ಕೊಳ್ಳಬಹುದು. ಹಾಗಾದರೆ ಅಷ್ಟೊಂದು ಅದ್ಭುತವಾದ ಶಕ್ತಿಯನ್ನು ಹೊಂದಿರುವ ಆ ಎಲೆ ಯಾವುದು ಎನ್ನುವುದನ್ನು ಈ ದಿನ ತಿಳಿಯೋಣ.
ಪೈಲ್ಸ್ ಎನ್ನುವಂತಹ ಸಮಸ್ಯೆ ಒಂದೇ ಆಗಿದ್ದರೂ ಅದು ಹಲವಾರು ರೀತಿಯ ವಿಭಿನ್ನವಾದ ತೊಂದರೆಗಳನ್ನು ಉಂಟು ಮಾಡುತ್ತಿರುತ್ತದೆ.
ಅದರಲ್ಲೂ ಪಿಸ್ತೂಲ ಎನ್ನುವಂತಹ ಸಮಸ್ಯೆ ನಿವಾರಣೆಯಾಗುವುದು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಉಳಿದ ಎಲ್ಲಾ ಸಮಸ್ಯೆ ಬೇಗ ಗುಣಮುಖವಾಗುತ್ತದೆ. ಯಾಕೆ ನಿಧಾನಗತಿಯಲ್ಲಿ ವಾಸಿಯಾಗುತ್ತದೆ ಎಂದರೆ ಅದು ಒಳಗಿನ ಭಾಗದಲ್ಲಿ ಇನ್ಫೆಕ್ಷನ್ ಉಂಟಾಗಿ ಅದು ಬಹಳಷ್ಟು ತೊಂದರೆಯನ್ನು ಕೊಡುತ್ತದೆ.
ಅಂದರೆ ಗುದದ್ವಾರದ ಒಳಗಡೆ ಒಂದು ರೀತಿಯ ಮೊಳಕೆ ಬಂದ ಹಾಗೆ ಬಂದಿರುತ್ತದೆ ಆದ್ದರಿಂದ ಈ ಸಮಸ್ಯೆ ದೂರವಾಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾದರೆ ಈ ದಿನ ಈ ಪಿಸ್ತೂಲ ಎನ್ನುವಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದು ಹೇಗೆ ಎಂದು ಈ ದಿನ ತಿಳಿಯೋಣ.
ಮೊದಲನೆಯದಾಗಿ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ನೋಡುವುದಾದರೆ ಅಜೀರ್ಣ, ಮಲಬದ್ಧತೆ, ವಿರುದ್ಧ ಆಹಾರ ಪದ್ಧತಿ, ಜೀವನಶೈಲಿಯಲ್ಲಿ ಆಗುವಂತಹ ಅಸಮತೋಲನದಿಂದ ಹೀಗೆ ಹತ್ತು ಹಲವಾರು ಕಾರಣದಿಂದ ಈ ಸಮಸ್ಯೆ ಬರುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಏನು ಎಂದೂ ನೋಡುವುದಾದರೆ ಮೊದಲು ಅಜೀರ್ಣ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬೇಕು ಆಗ ಇಂತಹ ಯಾವುದೇ ತೊಂದರೆಗಳು ಸಹ ಕಾಣಿಸಿಕೊಳ್ಳುವುದಿಲ್ಲ.
ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವ ಪದಾರ್ಥ.
* ಒಂದು ಚಮಚ ಮುಟ್ಟಿದರೆ ಮುನಿ ಸೊಪ್ಪಿನ ಚಟ್ನಿ
* ಅರ್ಧ ಚಮಚ ಎಕ್ಕದ ಎಲೆಯ ಚಟ್ನಿ
* ಅರ್ಧ ಚಮಚ ನುಗ್ಗೆ ಸೊಪ್ಪಿನ ಚಟ್ನಿ.
ಇಷ್ಟನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಗುದದ್ವಾರಕ್ಕೆ ಹಾಕಿ ಒಂದು ಬಟ್ಟೆಯನ್ನು ಕಟ್ಟಿಕೊಂಡು ರಾತ್ರಿ ಮಲಗಬೇಕು ಈ ರೀತಿ ನೀವು 21 ದಿನ ಮಾಡಿದ್ದೆ ಆದಲ್ಲಿ ಗುದದ್ವಾರದಲ್ಲಿ ಇರುವಂತಹ ಎಲ್ಲಾ ಕೆಟ್ಟ ಅಂಶಗಳು ಸಹ ಬೀಳುತ್ತದೆ.
* ಜೊತೆಗೆ ಒಂದು ಹಿಡಿ ಮುಟ್ಟಿದರೆ ಮುನಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಅರೆದು 50 ರಿಂದ 60 ಗ್ರಾಂ ನಷ್ಟು ರಸ ತೆಗೆದು ಕೊಂಡು ಒಂದು ಲೋಟ ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಅದನ್ನು ಬೆಳಗ್ಗೆ 5 ರಿಂದ 5:30 ರ ಒಳಗೆ 21 ದಿನ ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡಿದರೆ ಎಂತದ್ದೇ ಮೂಲವ್ಯಾಧಿ ಸಮಸ್ಯೆ ಇದ್ದರೂ ಅದು ದೂರವಾಗುತ್ತಾ ಬರುತ್ತದೆ.
https://youtu.be/wyTmlrsKn9I?si=YPaQbsUSrVFP2V24