ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ಸ್ ವೆಡ್ಡಿಂಗ್ ಶೂಟ್ ಜನರಲ್ಲಿ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಪ್ರಿ ವೆಡ್ಡಿಂಗ್ ಶೂಟ್ಸ್, ಬೇಬಿ ಶವರ್, ಬೇಬಿ ಫೋಟೋ ಶೂಟ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಅಪ್ಲೋಡ್ ಮಾಡೋದು ಈಗಿನ ಟ್ರೆಂಡ್ ಆಗಿದೆ. ಅದಕ್ಕೆ ವಿವಿಧವಾದ ತೊಡುಗೆಗಳನ್ನು ತೊಟ್ಟಿ ಹಾಗೂ ಒಳ್ಳೆ ಪ್ರಾಕೃತಿಕ ಹಾಗೂ ಸೌಂದರ್ಯಮಯ ಸ್ಥಳವನ್ನು ಫೋಟೋಶೂಟ್ಗಾಗೀ ಆರಿಸುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ನಟ ನಟಿಯರು ಕಿರುತೆರೆಯಲ್ಲಿ ಹಾಗೂ ಚಿತ್ರಗಳಲ್ಲೂ ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಇದರ ಮೂಲಕ ತಮ್ಮ ಖುಷಿಯನ್ನು ಹಾಗೂ ಅವರವರ ಅಭಿಮಾನಿಗಳಿಗೆ ತಮ್ಮ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಸುಲಭವಾಗಿಸುತ್ತಾರೆ. ಅದರಲ್ಲೂ ಸ್ಟಾರ್ ನಟರ ಮದುವೆ ಹಾಗೂ ಮಕ್ಕಳ ಫೋಟೋ ಶೂಟ್ ಎಂದರೆ ವೈವಿಧ್ಯಮಯವಾದ ವಿಶಿಷ್ಟವಾಗಿ ಬಟ್ಟೆಗಳನ್ನು ಡಿಸೈನರ್ ಬಳಿ ಕೊಟ್ಟು ಸ್ಟಿಚಿಂಗ್ ಮಾಡಿಸಿರುತ್ತಾರೆ. ಹೀಗೆ ಇತ್ತೀಚೆಗೆ ಕೆಲವೊಂದು ನಟಿಯರು ತಮ್ಮ ಮಕ್ಕಳ ಜೊತೆ ಹಾಗೂ ಕುಟುಂಬದ ಜೊತೆ ಫೋಟೋಶೂಟ್ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾದ ಖಾತೆಗಳಲ್ಲಿ ಹಂಚಿಕೊಂಡಿರುವುದು ವಿಶೇಷವಾಗಿದೆ ಅಂತಹ ಕೆಲವು ನಟಿಯರ ಮಕ್ಕಳ ಬಗ್ಗೆ ಇಲ್ಲಿ ನೋಡೋಣ.
ಕನ್ನಡ ಸ್ಟಾರ್ ನಟಿಯರ ಮುದ್ದಾದ ಮಕ್ಕಳು ಹೇಗಿದ್ದಾರೆ ಹಾಗೂ ಅವರ ಕುಟುಂಬದ ಬಗ್ಗೆ ನೋಡೋಣ ಬನ್ನಿ. ಪಬ್ಲಿಕ್ ಟಿವಿಯ ಡಿಂಪಲ್ ದಿವ್ಯ ಜ್ಯೊತಿಯವರಿಗೆ ಮುದ್ದಾದ ಮಗಳು ಇದ್ದಾರೆ. ಕನ್ನಡದ ಪೊರಕಿ ಚಿತ್ರದ ಪ್ರಣಿತರವರಿಗು ಮಗಳು ಇದ್ದು ಸದ್ಯಕ್ಕೆ ಅವರ ಕುಟುಂಬದ ಜೊತೆ ನೆಮ್ಮ ದಿಯಾದ ಕಾಲವನ್ನು ಕಳೆಯುತ್ತಿದ್ದರೆ. ಕಲರ್ಸ್ ಕನ್ನಡದ ಪ್ರಸಿದ್ಧ ಧಾರವಾಹಿಯಾಗಿದ್ದ ಅಶ್ವಿನಿ ನಕ್ಷತ್ರದ ನಟಿ ಮಯೂರಿಯವರು ತಮ್ಮ ಮಗ ಹಾಗೂ ಗಂಡನ ಜೊತೆ ಸುಂದರವಾದ ಕ್ಷಣಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಹಾಗೂ ಕಲರ್ಸ್ ಕನ್ನಡದ ಜನ ಮೆಚ್ಚಿದ ಧಾರವಾಹಿ ಆದ ಅಗ್ನಿಸಾಕ್ಷಿ ಧಾರಾವಾಹಿಯ ನಟಿ ರಾಜೇಶ್ವರಿಯವರ ಮಗಳು ಈಗ ಸ್ವಲ್ಪ ಬೆಳೆದು ಸ್ವಲ್ಪ ದೊಡ್ಡವರಾಗಿದ್ದಾರೆ. ರಾಜೇಶ್ವರಿ ಅವರು ತಮ್ಮ ಮಗಳ ಜೊತೆ ನಿಂತಿರುವ ಫೋಟೋವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇನ್ನು ಸಂಜನ ಗಾರ್ಲಾನಿಯವರು ಸದಾ ಮಗನ ಜೊತೆ ಇರುವ ವಿಡಿಯೋವನ್ನು ಮಾಡಿ ರೀಲ್ಸ್ ಅನ್ನು ಹಾಕುತ್ತಾ ಇರುತ್ತಾರೆ ಜೊತೆಗೆ ತಮ್ಮ ಮಗನ ಆರೈಕೆಯ ಬಗ್ಗೆಯೂ ವ್ಯಕ್ತಪಡಿಸುತ್ತಾರೆ.
ಲೂಸಿಯಾ ಚಿತ್ರದ ಶೃತಿ ಹರಿಹರನ್ ನವರು ತಮ್ಮ ಮುದ್ದಾದ ಮಗಳ ಜೊತೆ ಹಾಗೂ ತನ್ನ ಪತಿಯ ಜೊತೆ ಫೋಟೋಶೂಟ್ ಮಾಡಿಸಿ ಅಪರೂಪದ ಕ್ಷಣವನ್ನು ಸೆರೆಹಿಡಿದು ಸೋಷಿಯಲ್ ಮೀದಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಗಣೇಶ್ ನಟಿಸಿರುವ ಶೈಲೂ ಚಿತ್ರದ ನಾಯಕ ನಟಿ ಭಾಮಾ ರವರು ತಮ್ಮ ಮಗಳು ಹಾಗೂ ಗಂಡನ ಜೊತೆ ಅಪರೂಪದ ಕ್ಷಣಗಳನ್ನು ಕಳೆದಿರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಇನ್ನು ಕಲರ್ಸ್ ಕನ್ನಡ ವಾಹಿನಿಯ ಕುಲವಧು ಧಾರವಾಹಿಯ ಅಮೃತ ರವರು ತಮ್ಮ ಪತಿ ಹಾಗೂ ಮಗಳ ಜೊತೆ ಇನ್ಸ್ಟಾಗ್ರಾಮ್ಸ್ ನಲ್ಲಿ ಸದಾ ರೀಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ನಟಿ ಅನು ಪ್ರಭಾಕರ್ ಅವರು ದಶಕಗಳಿಂದ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದು ಅವರಿಗೆ ಮುದ್ದಾದ ಮಗಳು ಇದ್ದಾಳೆ. ಆ ಮಗಳ ಜೊತೆ ಕಾಲ ಕಳೆಯುವುದು ಅನುಪ್ರಭಾಕರ್ ಅವರಿಗೆ ಬಹಳ ಇಷ್ಟವೆಂದು ಹೇಳಿಕೊಂಡಿದ್ದಾರೆ.