ನಟಿ ಮಾಧವಿ ಅವರು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ 14/09/1992 ರಲ್ಲಿ ಜನಿಸುತ್ತಾರೆ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ನೃತ್ಯವನ್ನು ಪ್ರಾರಂಭಿಸಿದರು ಮತ್ತು ಕೆಲ ವರ್ಷಗಳಲ್ಲಿ ಭರತನಾಟ್ಯ ನೃತ್ಯಗಾರರಾದರು ಮತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು ಮತ್ತು ಇವರು ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಅವರು ಕೂಡ ಒಬ್ಬರು ಹೈದರಾಬಾದ್ ನಲ್ಲಿ ಹುಟ್ಟಿದಂತಹ ಮಾಧವಿ ಗೆ ಕೀರ್ತಿ ಕುಮಾರಿ ಮತ್ತು ಧನಂಜಯ್ ಎಂಬ ಸಹೋದರರು ಇದ್ದಾರೆ ಡಾಕ್ಟರ್ ರಾಜಕುಮಾರ್ ಶಿವಾಜಿ ಗಣೇಶನ್ ಎನ್‍ಟಿಆರ್ ಅಮಿತಾ ಬಚ್ಚನ್ ಹೀಗೆ ಮುಂತಾದ ಮೇಲು ಸಿನಿಮಾ ಕಲಾವಿದರ ಜೊತೆ ಮಾಧವಿ ಅವರು ಅಭಿನಯಿಸಿದ್ದಾರೆ.
1986 ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ 17 ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾರಂಗದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ದಾಸರಿ ನಾರಾಯಣ್ ರಾವ್ ಅವರ ತೋರ್ಪು ಪದ ಮಾರ ಎಂಬ ತೆಲುಗು ಸಿನಿಮಾದ ಮುಖಾಂತರ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು.
ತದನಂತರದಲ್ಲಿ ತಮಿಳು ತೆಲುಗು ಕನ್ನಡ ಮಲಯಾಳಂ ಹಿಂದಿ ಒರಿಯಾ ಬೆಂಗಾಳಿ ಭಾಷೆಯಲ್ಲಿ ನಟಿಸಿದ್ದಾರೆ ನಟಿ ಮಾಧವಿ ಅವರು ಅರೆಂಜ್ ಮ್ಯಾರೇಜ್ ಆಗಿದ್ದಾರೆ ಮಾಧವಿ ಅವರು ಜರ್ಮನಿ ಮೂಲದ ರಾಲ್ಫ್ ಶರ್ಮಾ ಅವರನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ ಈ ದಂಪತಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ.
ಇನ್ನು ನಟಿ ಆರತಿ ಅವರು 1954ರಲ್ಲಿ ಮೈಸೂರಿನಲ್ಲಿ ಜನಿಸುತ್ತಾರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ನಿರ್ದೇಶಕಿಯಾಗಿದ್ದಾರೆ ಗೆಜ್ಜೆಪೂಜೆ ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಿತ್ರಗಳಲ್ಲಿ ತಮ್ಮದೇ ಆದಂತಹ ಶೈಲಿಯಲ್ಲಿ ನಟನೆಯನ್ನು ಮಾಡುತ್ತಿದ್ದರು.
ಹಾಗೂ 70 ಮತ್ತು 80ರ ದಶಕದ ಜನಪ್ರಿಯ ನಾಯಕಿ ಎಂಬ ಹೆಸರನ್ನು ಕೂಡ ಪಡೆದುಕೊಂಡಿದ್ದರು ಮತ್ತು ಇವರಿಗೆ ಅನೇಕ ಫಿಲಂ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕೂಡ ಲಭಿಸಿದೆ ಇವರು ಚಂದ್ರಶೇಖರ್ ದೇಸಾಯಿ ಗೌಡರ್ ಅನ್ನುವವರನ್ನು ವಿವಾಹವಾಗಿದ್ದು ನಂತರದ ದಿನಗಳಲ್ಲಿ ಇವರು ಚಲನಚಿತ್ರಗಳಲ್ಲಿ ಅಭಿನಯವನ್ನು ಮಾಡುವುದನ್ನು ಬಿಟ್ಟು ಅಮೆರಿಕದಲ್ಲಿ ನೆಲೆಗೊಂಡಿದ್ದಾರೆ.
ಇವರು ಎಡಕಲ್ಲು ಗುಡ್ಡದ ಮೇಲೆ ಸತಿ ಸಕ್ಕುಬಾಯಿ ಪ್ರೇಮದ ಕಾಣಿಕೆ ಬಂಗಾರದ ಪಂಜರ ನಾಗರಹಾವು ಸಿಪಾಯಿ ರಾಮು ರಾಜ ನನ್ನ ರಾಜ ಭಕ್ತ ಸಿರಿಯಾಳ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ವಸಂತ ಲಕ್ಷ್ಮಿ ಬಿಳಿ ಹೆಂಡತಿ ಬಂಗಾರದ ಜಿಂಕೆ ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನೆಯನ್ನು ಮಾಡಿದ್ದು ಅದರಲ್ಲಿಯೂ ಮುಖ್ಯವಾಗಿ ರಂಗನಾಯಕಿ ಹೊಂಬಿಸಿಲು ಉಪಾಸನೆ ಶುಭ ಮಂಗಳ ಈ ಚಿತ್ರಗಳು ಆರತಿ ಅವರಿಗೆ ಭಾರಿ ಹೆಸರನ್ನು ತಂದು ಕೊಟ್ಟವು.
70 ಮತ್ತು 80ರ ದಶಕದಲ್ಲಿ ಕನ್ನಡದ ಬಹುತೇಕ ನಟರೊಂದಿಗೆ ಆರತಿಯವರು ಅಭಿನಯಿಸಿದ್ದಾರೆ ಮತ್ತು 2005ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು ಮಿಠಾಯಿ ಮನೆ ಎಂಬ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ ಇವರಿಗೆ ಒಬ್ಬ ಮಗಳು ಇದ್ದಾಳೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.