Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕನ್ನಡ ಸೀರಿಯಲ್ ರೀಲ್ ಜೋಡಿ ಮತ್ತು ರಿಯಲ್ ಜೋಡಿಗಳ ವಿಡಿಯೋ ನೋಡಿ.

ಕನ್ನಡ ಸೀರಿಯಲ್ ರೀಲ್ ಜೋಡಿ ಮತ್ತು ರಿಯಲ್ ಜೋಡಿಗಳ ವಿಡಿಯೋ ನೋಡಿ.

ಕನ್ನಡ ಧಾರವಾಹಿ ರಂಗದಲ್ಲಿ ಹಲವಾರು ನಟ ನಟಿ ಯರು ಅಭಿನಯ ಮಾಡುವುದರ ಮೂಲಕ ತಮ್ಮ ನಟನೆಯನ್ನು ಪ್ರದರ್ಶಿಸುತ್ತಿದ್ದು ಇದರಲ್ಲಿ ಹಲವಾರು ನಟ ನಟಿಯರು ಈಗಾಗಲೇ ವಿವಾಹವಾಗಿದ್ದು ಅವರು ವಿವಾಹವಾಗಿದ್ದರೂ ಕೂಡ ಧಾರವಾಹಿ ಗಳಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸುತ್ತಿದ್ದಾರೆ ಅದರಲ್ಲಿ ಕೆಲ ವೊಂದಷ್ಟು ಧಾರವಾಹಿಯಲ್ಲಿ ಹೀರೋ ಮತ್ತು ಹೀರೋಯಿನ್ ಗಳ ನಿಜವಾದ ಪತಿ ಪತ್ನಿಯರು ಯಾರು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಟಿವಿ ಯಲ್ಲಿ ಧಾರವಾಹಿ ಗಳು ಅನೇಕ ಚಾನಲ್ ಗಳಲ್ಲಿ ಬರುತ್ತದೆ ಅಂದರೆ ಉದಯ ಸ್ಟಾರ್ ಸುವರ್ಣ ಕಲರ್ಸ್ ಕನ್ನಡ ಜೀ ಕನ್ನಡ ಹೀಗೆ ಇನ್ನೂ ಕೆಲವು ಚಾನೆಲ್ ಗಳಲ್ಲಿ ಧಾರವಾಹಿ ಬರುತ್ತದೆ.

ಇವೆಲ್ಲದರಲ್ಲೂ ಹೋಲಿಸುವುದಾದರೆ ಮುಖ್ಯವಾಗಿ ಜೀ ಕನ್ನಡದಲ್ಲಿ ಬರುವಂತಹ ಹೆಚ್ಚು ಜನಪ್ರಿಯತೆ ಯನ್ನು ಹೊಂದಿರುವಂತಹ ಧಾರಾವಾಹಿಗಳು ಅಂದರೆ ಗಟ್ಟಿಮೇಳ ಜೊತೆ ಜೊತೆಯಲಿ ಪುಟ್ಟಕ್ಕನ ಮಕ್ಕಳು ಹಿಟ್ಲರ್ ಕಲ್ಯಾಣ ಹೀಗೆ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವಂತಹ ಧಾರಾವಾಹಿಗಳು ಬರುತ್ತಿದ್ದು ಇದನ್ನು ಹೆಚ್ಚಿನ ಜನರು ವೀಕ್ಷಣೆಯನ್ನು ಮಾಡುತ್ತಿದ್ದಾರೆ ಎಂದೇ ಹೇಳಬಹುದಾಗಿದೆ ಇದರಲ್ಲಿ ಮುಖ್ಯವಾಗಿ ನೋಡುವುದಾದರೆ ಗಟ್ಟಿಮೇಳ ಸೀರಿಯಲ್ ನ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವoತಹ ವೇದಾಂತ್ ಮತ್ತು ಅಮೂಲ್ಯ ಇವರು ಧಾರವಾಹಿ ಯಲ್ಲಿ ರೀಲ್ ಜೋಡಿ ವೇದಾಂತ್ ಅವರ ನಿಜವಾದ ಧರ್ಮ ಪತ್ನಿ ಯಾರು ಎಂದರೆ ಅನುಷಾ ವೇದಾಂತ್ ಅವರ ನಿಜವಾದ ಹೆಸರು ರಕ್ಷ್ ಸೀರಿಯಲ್ ನಲ್ಲಿ ಇವರನ್ನು ವೇದಾಂತ್ ಎಂಬ ಹೆಸರಿನಿಂದ ಕರೆಯುತ್ತಾರೆ ವೇದಾಂತ್ ಅವರು 2019 ರಲ್ಲಿ ಅತ್ಯುತ್ತಮ ಜನಪ್ರಿ ಯ ನಟ ಎಂಬ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಹಾಗೆಯೇ ಗಿಣಿ ರಾಮ ಧಾರಾವಾಹಿಯಲ್ಲಿ ನಟ ಮತ್ತು ನಟಿಯ ಪಾತ್ರದಲ್ಲಿ ಶಿವರಾಮ್ ಮಹತಿ ಪಾತ್ರವನ್ನು ನಿರ್ವಹಿಸುತ್ತಿದ್ದು ಮಹತಿ ಅವರು ನಿಜವಾದ ಧರ್ಮಪತ್ನಿ ಅಲ್ಲ ಬದಲಾಗಿ ಶಿವರಾಮ್ ಅವರ ಧರ್ಮಪತ್ನಿ ಸುಮನ್ ಶಿವರಾಮ್ ಅವರ ಹೆಸರು ರಿತ್ವಿಕ್.ಸತ್ಯಧಾರವಾಹಿಯ ಸತ್ಯ ಕಾರ್ತಿಕ್ ಅವರ ರಿಯಲ್ ಲೈಫ್ ಜೋಡಿ ಯಾರೆಂದರೆ ಸತ್ಯ ಅವರ ಪತಿಯ ಹೆಸರು ಅಭಿಷೇಕ್ ಸತ್ಯ ಅವರ ಹೆಸರು ಗೌತಮಿ ಸತ್ಯ ಧಾರವಾಹಿಯಲ್ಲಿ ಸತ್ಯ ಪಾತ್ರವನ್ನು ನಿರ್ವಹಿಸುತ್ತಿರುವoತಹ ಗೌತಮಿ ಅವರು ಈ ಧಾರಾವಾಹಿಯಲ್ಲಿ ವಿಭಿನ್ನವಾದoತಹ ಪಾತ್ರವನ್ನು ಮಾಡುವುದರ ಮೂಲಕ ಜನರಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಇದು ಕೂಡ ರಿಮೇಕ್ ಧಾರಾವಾಹಿಯಾಗಿ ಮುಂದುವರಿಯುತ್ತಿದೆ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸಿದ್ದಂತಹ ಗೊಂಬೆ ಮತ್ತು ಚಂದನ್ ಇದರಲ್ಲಿ ಗೊಂಬೆ ಅವರ ನಿಜವಾದ ಹೆಸರು ನೇಹಾ ಇವರ ಪತಿ ಚಂದನ್ ಇವರಿಬ್ಬರೂ ಚಿಕ್ಕವಯಸ್ಸಿನಿಂದಲೇ ಬಾಲ್ಯ ಸ್ನೇಹಿತ ರಾಗಿ ಬೆಳೆದು ನಂತರ ಇವರಿಬ್ಬರು ಪ್ರೀತಿಸಿ ವಿವಾಹವಾ ಗಿದ್ದಾರೆ ಇವರು ಇತ್ತೀಚೆಗಷ್ಟೇ ತೆರೆಕಂಡಂತಹ ರಾಜ ರಾಣಿ ಶೋನಲ್ಲಿ ವಿಜೇತರಾಗಿ ಮೊದಲನೆಯ ಪಟ್ಟವನ್ನು ಸ್ವೀಕರಿಸಿದ್ದಾರೆ.

ಇನ್ನೂ ಜೀ ಕನ್ನಡದಲ್ಲಿ ಮೂಡಿಬರುವಂತಹ ಇನ್ನೊಂದು ಜನಪ್ರಿಯ ಧಾರಾವಾಹಿ ಯಾವುದು ಎಂದು ನೋಡುವುದಾದರೆ ಜೊತೆಜೊತೆಯಲಿ ಈ ಧಾರಾವಾಹಿಯು ಪ್ರೀತಿಗೆ ಯಾವುದೇ ರೀತಿಯಾದ ವಯಸ್ಸಿನ ಅಂತರ ಇಲ್ಲ ಪ್ರೀತಿ ಎಲ್ಲರಲ್ಲಿಯೂ ಇರುತ್ತದೆ ಎನ್ನುವ ಸಂಗತಿಯನ್ನು ಇಟ್ಟುಕೊಂಡು ದಾರ ವಾಹಿಯು ಮುಂದೆ ಬರುತ್ತಿದ್ದು ಈ ಧಾರವಾಹಿಯಲ್ಲಿ ಆರ್ಯವರ್ಧನ್ ಮತ್ತು ಅನು ಎಂಬ ಇವರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು ಇದರಲ್ಲಿ ಆರ್ಯ ವರ್ಧನ್ ಅವರ ಧರ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಇವರು ವಿಷ್ಣುವರ್ಧನ್ ಅವರ ಮಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.