Home Useful Information ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!

ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!

0
ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!

 

ಮೂತ್ರ ವಿಸರ್ಜನೆ ಮಾಡುವಂತಹ ಸಮಯದಲ್ಲಿ ನಾವು ಹಲವಾರು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಆದರೆ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.

ಆಗೇನಾದರೂ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ಅದರಿಂದ ಮತ್ತಷ್ಟು ಸಮಸ್ಯೆಗಳನ್ನು ನಮ್ಮ ಕೈಯಾರೆ ನಾವೇ ತಂದುಕೊಂಡಂತೆ ಆಗುತ್ತದೆ ಆದ್ದರಿಂದ ಅಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರು ವುದು ತುಂಬಾ ಒಳ್ಳೆಯದು ಹೌದು ಹಾಗಾದ್ರೆ ಈ ದಿನ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾವ ವಿಷಯಗಳನ್ನು ತಿಳಿದು ಕೊಂಡಿರಬೇಕು ಅದನ್ನು ತಿಳಿಯದಿದ್ದರೆ ಯಾವ ಕೆಲವು ತೊಂದರೆಗಳು ಉಂಟಾಗುತ್ತದೆ ಎಂದು ಈ ದಿನ ತಿಳಿಯೋಣ.

* ಮೂತ್ರವನ್ನು ಎಂದಿಗೂ ತಡೆಹಿಡಿಯಬೇಡಿ ನೀವು ಬಂದ ತಕ್ಷಣ ಹೊರಡಿ. ಹಾಗೇನಾದರೂ ನೀವು ಮೂತ್ರವನ್ನು ತಡೆದಿದ್ದೆ ಆದಲ್ಲಿ ಹೊಟ್ಟೆ ಭಾಗದಲ್ಲಿ ಅಧಿಕವಾದ ನೋವು ಕಾಣಿಸಿಕೊಳ್ಳುತ್ತದೆ.
* ಮೂತ್ರ ವಿಸರ್ಜಿಸುವಾಗ ಅಥವಾ ಮಲವಿಸರ್ಜನೆ ಮಾಡುವಾಗ ಎಂದಿಗೂ ಒತ್ತಡ ಹಾಕಬೇಡಿ. ಈ ರೀತಿ ಒತ್ತಡ ಹಾಕುವುದರಿಂದ ನಮ್ಮ ಕರುಳಿನ ಮೇಲೆ ಒತ್ತಡ ಹೆಚ್ಚಾಗಿ ಕರುಳು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

* ಸಹಜವಾಗಿ, ಮೂತ್ರ ವಿಸರ್ಜನೆಯ ನಂತರ ತಕ್ಷಣ ನೀರು ಕುಡಿಯ ಬೇಡಿ, ಇದು ಭವಿಷ್ಯದಲ್ಲಿ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗ ಬಹುದು. ಸಾಧ್ಯವಾದರೆ ಅರ್ಧ ಗಂಟೆಯ ನಂತರ ನೀರು ಕುಡಿಯಿರಿ. ಆಯುರ್ವೇದದಲ್ಲಿ ತಿಳಿಸಿರುವ ಹಾಗೆ ನಾವು ಆಹಾರ ಸೇವನೆ ಮಾಡಿದ ಅರ್ಧ ಗಂಟೆ ಅಥವಾ ಒಂದು ಗಂಟೆಯ ನಂತರ ನೀರನ್ನು ಕುಡಿಯುವುದು ಉತ್ತಮ ಎಂದು ತಿಳಿಸಿದ್ದಾರೆ.

ಆದರೆ ಕೆಲವೊಂದಷ್ಟು ಜನ ಆಹಾರ ಸೇವನೆ ಮಾಡುತ್ತಿರುವಾಗಲೇ ಪದೇಪದೇ ನೀರು ಕುಡಿಯುವು ದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
* ಮೂತ್ರ ವಿಸರ್ಜನೆಯ ನಂತರ ತಕ್ಷಣ ಗಾರ್ಗಲ್ ಮಾಡಬೇಡಿ. ಇಲ್ಲ ವಾದರೆ ಮತ್ತೆ ಬೇಗ ಮೂತ್ರ ವಿಸರ್ಜನೆ ಶುರುವಾಗುತ್ತದೆ.
* ಊಟವಾದ ತಕ್ಷಣ ಮೂತ್ರ ವಿಸರ್ಜಿಸಲು ಮರೆಯದಿರಿ ಕಾರಣ ಮೂತ್ರ ಪಿಂಡಗಳು ಹಾನಿಗೊಳಗಾಗುವುದಿಲ್ಲ.

* ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಲು ಮರೆಯದಿರಿ.
* ಸ್ನಾನದ ಅರ್ಧ ಗಂಟೆ ಮೊದಲು ಮತ್ತು ನಂತರ ತಪ್ಪಾಗಿಯೂ ಸಹ ಮೂತ್ರ ವಿಸರ್ಜಿಸಲು ಹೋಗಬೇಡಿ ಇಲ್ಲದಿದ್ದರೆ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
* ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಇದ್ದರ ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಒಂದು ನಿಂಬೆ ಹಿಂಡಿ ನಂತರ ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸಿದರೆ, ಪರಿಹಾರ ಸಿಗುತ್ತೆ.

* ಎಣ್ಣೆ, ಮಸಾಲೆ ಮತ್ತು ಮೈದಾ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸಿದರೆ ಒಂದು ಗಂಟೆಯ ನಂತರ ಸಾಕಷ್ಟು ನೀರನ್ನು ಕುಡಿಯಿರಿ ಸಾಧ್ಯವಾದರೆ, ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಈ ಕಾರಣ ದಿಂದಾಗಿ ಎಲ್ಲಾ ವಿಷಕಾರಿ ಪದಾರ್ಥಗಳು ಮೂತ್ರದಿಂದ ಹೊರಹಾಕ ಲ್ಪಡುತ್ತವೆ. ಆನಂತರ ನೀವು ತಿಂದಂತಹ ಈ ಪದಾರ್ಥದಿಂದ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ನೀರು ಎಲ್ಲಾ ಕೆಟ್ಟ ಅಂಶಗಳನ್ನು ಸಹ ಹೊರವಾಗುತ್ತದೆ.

* ಮೂತ್ರ ವಿಸರ್ಜಿಸಲು ಸ್ವಚ್ಛ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ಆಯ್ಕೆ ಮಾಡಿ. ಹಾಗೇನಾದರೂ ಅಚ್ಚುಕಟ್ಟಾಗಿ ಜಾಗ ಇಲ್ಲದೆ ಇದ್ದರೆ ಹಲವಾರು ರೀತಿಯ ಕ್ರಿಮಿಕೀಟಗಳಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಆದ್ದರಿಂದ ಮೂತ್ರ ವಿಸರ್ಜಿಸಲು ಆದಷ್ಟು ಸ್ವಚ ಮತ್ತು ಅಚ್ಚುಕಟ್ಟಾದ ಸ್ಥಳವನ್ನು ಆಯ್ಕೆ ಮಾಡುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here