Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeAstrologyನಿಮ್ಮ ರಾಶಿಗೆ ಅನುಗುಣವಾಗಿ ಶುಭ ವಾರ, ಶುಭ ದಿಕ್ಕು, ಶುಭ ಬಣ್ಣ, ಮತ್ತು ಶುಭ ಸಂಖ್ಯೆಗಳ...

ನಿಮ್ಮ ರಾಶಿಗೆ ಅನುಗುಣವಾಗಿ ಶುಭ ವಾರ, ಶುಭ ದಿಕ್ಕು, ಶುಭ ಬಣ್ಣ, ಮತ್ತು ಶುಭ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳಿ.!

 

* ಮೇಷ ರಾಶಿ:- ಮೇಷ ರಾಶಿಗೆ ಮಂಗಳವಾರ ಶುಭವಾರವಾಗಿದ್ದು ಪೂರ್ವ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕೆಂಪು, ತಿಳಿ ಹಳದಿ, ಗುಲಾಬಿ ಶುಭ ಬಣ್ಣಗಳು. ಶುಭ ಸಂಖ್ಯೆ 9.
* ವೃಷಭ ರಾಶಿ :- ವೃಷಭ ರಾಶಿಗೆ ಶುಕ್ರವಾರ ಶುಭವಾರವಾಗಿದ್ದು ದಕ್ಷಿಣ ನೈರುತ್ಯ, ಪೂರ್ವ ಶುಭ ದಿಕ್ಕುಗಳಾಗಿವೆ. ಬಿಳಿ ಮತ್ತು ಯಾವುದೇ ತಿಳಿ ಬಣ್ಣಗಳು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 6.

* ಮಿಥುನ ರಾಶಿ :- ಮಿಥುನ ರಾಶಿಗೆ ಬುಧವಾರ ಶುಭವಾರವಾಗಿದ್ದು ಪಶ್ಚಿಮ, ಉತ್ತರ ಶುಭ ದಿಕ್ಕುಗಳಾಗಿವೆ. ಹಸಿರು ನವಿಲಿನ ಬಣ್ಣ ಆನಂದ ಬಣ್ಣ, ಬಿಳಿ ಬಣ್ಣ ಇವು ಶುಭ ಬಣ್ಣಗಳು ಶುಭ ಸಂಖ್ಯೆ 5.
* ಕರ್ಕಾಟಕ ರಾಶಿ :- ಕರ್ಕಾಟಕ ರಾಶಿಗೆ ಸೋಮವಾರ ಶುಭವಾರವಾಗಿದ್ದು ಉತ್ತರ, ಪೂರ್ವ ಶುಭ ದಿಕ್ಕುಗಳಾಗಿವೆ. ನೇರಳೆ ಬಣ್ಣ, ಜಾಂಬಳಿ ಹಸಿರು ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 2.

* ಸಿಂಹ ರಾಶಿ :- ಸಿಂಹ ರಾಶಿಗೆ ರವಿವಾರ ಶುಭವಾರವಾಗಿದ್ದು ಪೂರ್ವ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕೆಂಪು ಹಳದಿ ಹಸಿರು ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 1.
* ಕನ್ಯಾ ರಾಶಿ :- ಕನ್ಯಾ ರಾಶಿಗೆ ಶುಭವಾರ ಬುಧವಾರವಾಗಿದ್ದು ದಕ್ಷಿಣ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಕಪ್ಪು ಬಣ್ಣ ಬಿಟ್ಟು ಉಳಿದ ಎಲ್ಲಾ ಬಣ್ಣಗಳು ಇವರಿಗೆ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 5

ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ತುಲಾ ರಾಶಿ :- ತುಲಾ ರಾಶಿಗೆ ಶುಕ್ರವಾರ ಶುಭವಾರವಾಗಿದ್ದು ಪಶ್ಚಿಮ ಮತ್ತು ನೈರುತ್ಯ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಜಾಂಬಳಿ ತಿಳಿ ಹಸಿರು ಹಾಗೂ ಮರೂನ್ ರೆಡ್‌ ಶುಭ ಬಣ್ಣಗಳಾಗಿದ್ದು. ಶುಭ ಸಂಖ್ಯೆ 6.
* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಗೆ ಮಂಗಳವಾರ ಶುಭವಾರವಾಗಿದ್ದು. ಉತ್ತರ ಮತ್ತು ಪೂರ್ವ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಬಂಗಾರ ಬಣ್ಣ ಬಿಳಿ ತಿಳಿ ಗುಲಾಬಿ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 9.

* ಧನಸ್ಸು ರಾಶಿ :- ಧನಸ್ಸು ರಾಶಿಗೆ ಗುರುವಾರ ಶುಭವಾರವಾಗಿದ್ದು ಪೂರ್ವ ಈಶಾನ್ಯ ಮತ್ತು ಉತ್ತರ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಹಳದಿ, ಬೂದಿ ಬಣ್ಣ ಹಾಗೂ ಬಿಳಿ ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 2
* ಮಕರ ರಾಶಿ :- ಮಕರ ರಾಶಿಗೆ ಶನಿವಾರ ಶುಭವಾರವಾಗಿದ್ದು ಪಶ್ಚಿಮ ಮತ್ತು ಆಗ್ನೆಯ ಶುಭ ದಿಕ್ಕುಗಳಾಗಿವೆ. ನೀಲಿ, ಅರಿಶಿನ ಬಣ್ಣ ಹಾಗೂ ಬೂದು ಬಣ್ಣಗಳು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 8.

* ಕುಂಭ ರಾಶಿ :- ಕುಂಭ ರಾಶಿಗೆ ಶನಿವಾರ ಶುಭವಾರವಾಗಿದ್ದು ಪಶ್ಚಿಮ ಆಗ್ನೆಯ, ದಕ್ಷಿಣ ದಿಕ್ಕುಗಳು ಶುಭ ದಿಕ್ಕುಗಳಾಗಿವೆ. ಶುಭ ಸಂಖ್ಯೆ 8.
* ಮೀನ ರಾಶಿ :- ಮೀನ ರಾಶಿಗೆ ಗುರುವಾರ ಶುಭವಾರವಾಗಿ ದ್ದು ಉತ್ತರ, ಪೂರ್ವ, ಈಶಾನ್ಯ ಶುಭ ದಿಕ್ಕುಗಳಾಗಿವೆ. ಬೆಳ್ಳಿ ಬಣ್ಣ, ಬಿಳಿ ತಿಳಿ ಹಳದಿ, ತಿಳಿ ಹಸಿರು ಶುಭ ಬಣ್ಣಗಳಾಗಿವೆ. ಶುಭ ಸಂಖ್ಯೆ 3.
ದ್ವಾದಶ ಹನ್ನೆರಡು ರಾಶಿಗಳಲ್ಲಿ ಶುಭವಾರ ಯಾವುದು ಹಾಗೂ ಶುಭ ದಿಕ್ಕು ಯಾವುದು ಶುಭ ಬಣ್ಣ ಶುಭ ಸಂಖ್ಯೆ ಯಾವುದು ಎನ್ನುವುದನ್ನು ಮೇಲೆ ತಿಳಿದುಕೊಂಡೆವು.

ಈ ಸುದ್ದಿ ಓದಿ:ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!

ಆದ್ದರಿಂದ ಈ ರಾಶಿಯವರು ಈ ದಿನಗಳಲ್ಲಿ ಹಾಗೂ ಈ ದಿಕ್ಕುಗಳಲ್ಲಿ ಈ ಬಣ್ಣದಲ್ಲಿ ನೀವು ಹಲವಾರು ರೀತಿಯ ಯಶಸ್ಸನ್ನು ಪಡೆಯಬಹುದಾಗಿದೆ. ಆದ್ದರಿಂದ ಈ ರಾಶಿಯವರು ಇದೇ ರೀತಿಯಾದಂತಹ ರಾಶಿ ಭವಿಷ್ಯದಲ್ಲಿ ಯಾವ ಒಳ್ಳೆಯ ವಿಚಾರಗಳಿರು ತ್ತದೆಯೋ ಅದನ್ನು ತಿಳಿದುಕೊಂಡು ಆನಂತರ ನೀವು ಮುಂದೆ ನಡೆಯುವುದು ಒಳ್ಳೆಯದು ಅದರಿಂದ ಶುಭ ಫಲಗಳನ್ನು ಪಡೆಯುತ್ತೀರಿ