ಸಂಖ್ಯಾಶಾಸ್ತ್ರದ ಪ್ರಕಾರ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗು ವಂತಹ ಹೆಸರನ್ನು ನಿಮ್ಮ ಮಗುವಿಗೆ ಇಟ್ಟರೆ ಆ ಹೆಸರೇ ಆ ಮಗುವಿಗೆ ಯಶಸ್ಸು ಏಳಿಗೆ ಅಭಿವೃದ್ಧಿ ಎಲ್ಲವನ್ನು ಸಹ ತಂದುಕೊಡುತ್ತದೆ ಎಂದೇ ಹೇಳುತ್ತದೆ. ಹಾಗೇನಾದರು ನೀವು ಸರಿಯಾಗಿ ಹೆಸರನ್ನು ಇಡದೆ ಇದ್ದರೆ ಆ ಮಗುವಿನ ನಾಶವನ್ನು ಸಹ ನೀವೇ ನೋಡಬೇಕಾಗುತ್ತದೆ.
ಆದ್ದರಿಂದ ನಿಮ್ಮ ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರ ವನ್ನು ತಿಳಿದುಕೊಂಡು ಯಾವ ಅಕ್ಷರದಿಂದ ನಿಮ್ಮ ಮಗುವಿನ ಹೆಸರಿನಲ್ಲಿ ಯಾವ ಅಕ್ಷರ ಇದ್ದರೆ ಅದು ಆ ಮಗುವಿಗೆ ಹೆಚ್ಚಿನ ಏಳಿಗೆಯನ್ನು ತಂದು ಕೊಡುತ್ತದೆ ಹಾಗೂ ಯಾವ ಹೆಸರನ್ನು ಇಡಬಾರದು ಹಾಗೂ ಯಾವ ಹೆಸರನ್ನು ಇಟ್ಟರೆ ಅದು ನಿಮಗೆ ಅದೃಷ್ಟವನ್ನು ತಂದು ಕೊಡುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಒಳ್ಳೆಯ ರೀತಿಯ ಹೆಸರನ್ನು ಇಟ್ಟರೆ ಅದು ಆ ಮಗುವಿಗೆ ಒಳ್ಳೆಯ ಯಶಸ್ಸನ್ನು ತಂದುಕೊಡುತ್ತದೆ. ಹಾಗೇನಾದರೂ ನಿಮಗೆ ಇಷ್ಟ ಬಂದ ಹೆಸರನ್ನು ಇಟ್ಟಿದ್ದೇ ಆದಲ್ಲಿ ಆ ಒಂದು ಹೆಸರಿನಲ್ಲಿ ಋಣಾತ್ಮಕ ಪ್ರಭಾವ ಇರುತ್ತದೆ ಹಾಗೂ ಆ ಹೆಸರಿನಲ್ಲಿ ಕೆಲವೊಂದು ಶಬ್ದಗಳು ನಿಮ್ಮ ಮಗು ವಿನ ಭವಿಷ್ಯವನ್ನು ಹಾಳುಮಾಡುತ್ತದೆ.
ಈ ಸುದ್ದಿ ಓದಿ:-ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!
ಆದ್ದರಿಂದ ನಿಮ್ಮ ಮಗುವಿಗೆ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಆದಷ್ಟು ಒಳ್ಳೆಯ ವಿಧಾನವನ್ನು ಅನುಸರಿಸುವುದರ ಮೂಲಕ ಯಾವ ಹೆಸರಿಡಬೇಕು ಎನ್ನುವುದನ್ನು ತಿಳಿದುಕೊಂಡು ಆನಂತರ ನಿಮ್ಮ ಮಗುವಿಗೆ ಹೆಸರನ್ನು ಇಡುವುದು ಸೂಕ್ತ. ಹಾಗಾದರೆ ಈ ದಿನ ಯಾವ ಹೆಸರನ್ನು ಇಟ್ಟರೆ ನಿಮ್ಮ ಮಗುವಿಗೆ ಒಳ್ಳೆಯದಾಗುತ್ತದೆ.
ಹಾಗೂ ಆ ಮಗುವಿನ ಹೆಸರಿನಲ್ಲಿ ಯಾವ ಒಂದು ಶಬ್ದ ಬಂದರೆ ಅದು ತುಂಬಾ ಒಳ್ಳೆಯದು ಆ ಹೆಸರುಗಳು ಯಾವುದು ಎನ್ನುವುದನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ನೀವು ಯಾವುದೇ ಹೆಸರನ್ನು ಇಡುವಂತಹ ಸಂದರ್ಭದಲ್ಲಿ ಆ ಮಗು ವಿನ ಹುಟ್ಟಿದ ದಿನಾಂಕಕ್ಕೆ ಹೊಂದಿಕೊಳ್ಳಬೇಕು.
ಉದಾಹರಣೆಗೆ ಅಶ್ವಿನ್ ಕುಮಾರ್, ವಿನೋದ್ ಕುಮಾರ್, ಸುನಿಲ್ ಕುಮಾರ್, ಹೀಗೆ ಈ ಒಂದು ಹೆಸರಿನಲ್ಲಿ ವಿನ್ ಎನ್ನುವಂತಹ ಶಬ್ದ ಬರುತ್ತದೆ ಇಂತಹ ಹೆಸರುಗಳು ಆ ವ್ಯಕ್ತಿಗೆ ಅತ್ಯುತ್ತಮವಾದಂತಹ ಯಶಸ್ಸನ್ನು ತಂದುಕೊಡುತ್ತದೆ. ಇವರು ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಾರೆ ಎನ್ನುವುದರ ಅರ್ಥ ಇದಾಗಿದೆ. ಅದೇ ರೀತಿಯಾಗಿ ರೋಹಿತ್ ಕೊನೆಯಲ್ಲಿ ಹಿಟ್ ಎನ್ನುವಂತಹ ಶಬ್ದ ಬಂದರೆ ಇವರು ಕೂಡ ಅತ್ಯುತ್ತಮವಾದ ಯಶಸ್ಸನ್ನು ಸಾಧಿಸುತ್ತಾರೆ ಎಂದೇ ಅರ್ಥ.
ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!
ಇನ್ನೊಂದು ಉದಾಹರಣೆ ನೋಡುವುದಾದರೆ ರೋಹಿತ್ ಖಾನ್, ಅಮೀರ್ ಖಾನ್, ಬಚ್ಚನ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಸೂರ್ಯ, ಭುವನ್, ಗಗನ್ ಹೀಗೆ ಇಂತಹ ಹೆಸರುಗಳಲ್ಲಿ ಹಿಟ್ ಹಾಗೂ ವಿನ್ ಎನ್ನುವಂತಹ ಶಬ್ದಗಳು ಬರುತ್ತದೆಯೋ ಈ ಶಬ್ದ ಬರುವಂತಹ ವ್ಯಕ್ತಿಗಳು ಕೂಡ ಯಶಸ್ಸನ್ನು ಹೊಂದುತ್ತಾರೆ.
ಈ ಹೆಸರುಗಳಲ್ಲಿ ಒಂದು ರೀತಿಯ ಪಾಸಿಟಿವ್ ವೈಬ್ಸ್ ಇರುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ ಆದ್ದರಿಂದ ಇಂತಹ ಕೆಲವೊಂದಷ್ಟು ಸ್ವರಗಳ ಬಗ್ಗೆ ಹಾಗೂ ಇಂತಹ ಕೆಲವೊಂದಷ್ಟು ಅದೃಷ್ಟದ ಹೆಸರುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಗ ಳನ್ನು ತಿಳಿದುಕೊಂಡಿರುವುದು ಒಳ್ಳೆಯದು.
ಆ ನಂತರ ನಿಮ್ಮ ಮಕ್ಕಳಿಗೆ ಇದರ ಅನುಸಾರವಾಗಿ ಹೆಸರನ್ನು ಇಟ್ಟರೆ ಅವರು ತಮ್ಮ ಮುಂದಿನ ಜೀವನದಲ್ಲಿ ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಅಭಿವೃದ್ಧಿಯನ್ನು ಹೊಂದುತ್ತಾರೆ ಎಂದೇ ಹೇಳಬಹುದು. ಹಾಗೇನಾದರು ನಿಮ್ಮ ಮಗುವಿನ ಹುಟ್ಟಿದ ದಿನಾಂಕಕ್ಕೆ ವಿರುದ್ಧವಾಗಿ ನಿಮ್ಮ ಮಗುವಿಗೆ ಹೆಸರನ್ನು ಇಟ್ಟರೆ ಅದು ನಷ್ಟವನ್ನು ತಂದುಕೊಡುತ್ತದೆ.