ಪ್ರತಿಯೊಬ್ಬ ಮನುಷ್ಯನು ಕೂಡ ಅವನ ಹುಟ್ಟಿದಂತಹ ಸಮಯ ಘಳಿಗೆ ದಿನದ ಆಧಾರವಾಗಿ ಅವನ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ. ಅವನು ಹುಟ್ಟಿದಂತಹ ಸಮಯ ಹಾಗೂ ಗ್ರಹಗಳ ಆಧಾರದ ಮೇಲೆ ಅವನ ಸಂಪೂರ್ಣವಾದಂತಹ ಭವಿಷ್ಯ ನಿಂತಿರುತ್ತದೆ.
ಅದೇ ರೀತಿಯಾಗಿ ಕೆಲವೊಂದಷ್ಟು ಜನ ಹುಟ್ಟಿ ದಂತಹ ಸಮಯಗಳಿಗೆ ದಿನ ಉತ್ತಮವಾಗಿದ್ದರೆ ಕೆಲವೊಂದಷ್ಟು ಜನ ಹುಟ್ಟಿದಂತಹ ಸಮಯಗಳಿಗೆ ದಿನ ಅವರ ಭವಿಷ್ಯ ಸಂಪೂರ್ಣವಾಗಿ ವಕ್ರವಾಗಿರುತ್ತದೆ ಎಂದೇ ಹೇಳಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಹುಟ್ಟಿದಂತಹ ಸಮಯ, ಘಳಿಗೆ ದಿನ ಒಂದೇ ರೀತಿಯಾಗಿ ಇರುವುದಿಲ್ಲ. ಅದು ವಿಭಿನ್ನವಾಗಿ ಇರುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ಕಾಟಕ ರಾಶಿಯವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ. ಹಾಗೂ ಅವರು ತಮ್ಮ ಜೀವನದಲ್ಲಿ ಮದುವೆಯ ವಿಚಾರವಾಗಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಬಯಸುತ್ತಾರೆ.
ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!
ಅವರ ಪುರುಷ ಹಾಗೂ ಅವನ ಸ್ತ್ರೀ ಯಾವ ರೀತಿಯ ಗುಣ ಸ್ವಭಾವ ಹೊಂದಿರುತ್ತಾನೆ ಎಂದು ನೋಡುವುದಾದರೆ ಇವರು ಉತ್ತಮವಾದ ಪತಿ ಹಾಗೂ ಪತ್ನಿಯನ್ನು ಪಡೆದಿರುತ್ತಾರೆ ಎಂದೇ ಹೇಳಬಹುದು. ತಮ್ಮ ಸಾಂಸಾರಿಕ ಜೀವನದಲ್ಲಿ ಉತ್ತಮವಾದಂತಹ ನಿರ್ಧಾರಗಳನ್ನು ತೆಗೆದು ಕೊಳ್ಳುವುದರ ಮೂಲಕ ಒಗ್ಗಟ್ಟಾಗಿ ಇರುತ್ತಾರೆ.
ಆದರೆ ಕೆಲವೊಂದು ಸಂದರ್ಭದಲ್ಲಿ ಇವರ ಮನಸ್ಥಿತಿ ವಿಭಿನ್ನವಾಗಿದ್ದು ಸ್ವಲ್ಪ ದಿನಗಳ ಮಟ್ಟಿಗೆ ಇವರು ಜೊತೆಯಾಗಿದ್ದರೆ ಸ್ವಲ್ಪ ದಿನದ ಮಟ್ಟಿಗೆ ದೂರವಾಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಸಂಸಾರ ಎಂದಮೇಲೆ ಅದರಲ್ಲಿ ಜಗಳ ಮನಸ್ತಾಪ ಪ್ರೀತಿ ಎಲ್ಲವೂ ಸಹ ಇದ್ದಿದ್ದೇ ಆದರೆ ಕೆಲವೊಂದು ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿಗಳು ಉಂಟಾಗುತ್ತದೆ.
ಇವರು ಅಧಿಕವಾದoತಹ ಹಣಕಾಸಿನ ಸಂಪಾದನೆ ಮಾಡುತ್ತಾರೆ ಆದರೆ ಇವರು ಹೆಚ್ಚಾಗಿ ಹಣವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಾ ಹೋಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಇದಕ್ಕೆ ಪರಿಹಾರ ಮಾರ್ಗ ಏನು ಮಾಡಿಕೊಳ್ಳಬೇಕು ಎನ್ನುವುದನ್ನು ಬೇರೆಯವರ ಸಲಹೆಯನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.
ನಿಮ್ಮ ಹುಟ್ಟಿದ ದಿನಾಂಕ ಆಧಾರದ ಮೇಲೆ ನಿಮಗೆ ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.!
ಜೊತೆಗೆ ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ನಿಮ್ಮ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಪ್ರತಿಯೊಂದು ನಿರ್ಧಾರದಲ್ಲಿ ಯೂ ಕೂಡ ಚಂಚಲತೆ ಇರುತ್ತದೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
* ಕರ್ಕಾಟಕ ರಾಶಿಯವರು ನೋಡುವುದಕ್ಕೆ ಸ್ವಲ್ಪ ವಕ್ರವಾಗಿದ್ದು ಅಂದರೆ ಅವರ ಕುತ್ತಿಗೆಯ ಭಾಗ ದಪ್ಪವಾಗಿದ್ದು ಅವರ ಹಿಂಬದಿಯೂ ಸಹ ಸ್ವಲ್ಪ ದಪ್ಪವಾಗಿರುತ್ತದೆ.
* ಜೊತೆಗೆ ನೀವು ನಿಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರನ್ನು ಕೂಡ ಪ್ರೀತಿ ವಿಶ್ವಾಸದಿಂದ ನೋಡುವುದಕ್ಕೆ ಇಷ್ಟಪಡುತ್ತೀರಿ.
* ಹಾಗೂ ಎಲ್ಲರೊಂದಿಗೆ ನೀವು ಹೊಂದಿಕೊಳ್ಳುವಂತಹ ಗುಣ ಸ್ವಭಾವ ವನ್ನು ಹೊಂದಿರುತ್ತೀರಿ.
* ನಿಮಗೆ ನೀರನ್ನು ಕಂಡರೆ ಅತಿ ಹೆಚ್ಚಿನ ಆಸೆ ಅಂದರೆ ನೀರು ಇರುವ ಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ. ಉದಾಹರಣೆಗೆ, ಉದ್ಯಾನವನ ನದಿ ದಡದಲ್ಲಿ ನೀವು ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಿ.
* ಕರ್ಕಾಟಕ ರಾಶಿಯವರು ತಮ್ಮದೇ ಆದಂತಹ ಸ್ಥಳದಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿ ಅದರಲ್ಲಿ ವಾಸ ಮಾಡುವಂತಹ ಅದೃಷ್ಟ ವನ್ನು ಹೊಂದಿರುತ್ತೀರಿ ಎಂದೇ ಹೇಳಬಹುದು.
ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!
ಮೊದಲೇ ಹೇಳಿದಂತೆ ಚಂದ್ರನು ನಿಮ್ಮ ರಾಶಿಯಲ್ಲಿ ಇದ್ದಂತಹ ಸಮಯ ದಲ್ಲಿ ಈ ರೀತಿಯಾದಂತಹ ಫಲಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಇದನ್ನು ತಿಳಿದುಕೊಂಡು ಆನಂತರ ನೀವು ಕೆಲವೊಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ.