
ಮದುವೆಗೂ ಮುನ್ನ ಪ್ರತಿಯೊಬ್ಬರಿಗೂ ಇರುವ ಒಂದು ಸಾಮಾನ್ಯ ಕುತೂಹಲ ಎಂದರೆ ನಮಗೆ ಯಾವ ರೀತಿ ಪಾರ್ಟ್ನರ್ ಸಿಗುತ್ತಾರೆ ಎನ್ನುವುದು. ಸಿನಿಮಾಗಳಲ್ಲಿ ತೋರಿಸುವ ರೀತಿ ನಿನ್ನನ್ನು ಕಟ್ಟಿಕೊಳ್ಳುವವರು ಎಲ್ಲಿದ್ದಾರೋ ಎಂದು ತಕ್ಷಣ ಅವರ ಆಗಮನವಾಗುವ ರೀತಿ ಇದ್ದಿದ್ದರೆ ಅಥವಾ ಅವರ ಪಟ ಆಕಾಶದಲ್ಲೆಲ್ಲೋ ಕಾಣುವ ಕಲ್ಪನೆ ರೀತಿ ಸಿನಿಮಾ ಶೈಲಿಯಲ್ಲಿ ಕಾಣಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.
ಆದರೆ ನಿಜ ಜೀವನದಲ್ಲಿ ಇದೆಲ್ಲ ಅಸಾಧ್ಯದ ಮಾತು ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೂ ಮದುವೆ ಕುರಿತದ ಇಂತಹದೊಂದು ಕುತೂಹಲ ಇದ್ದೇ ಇರುತ್ತದೆ ಅಥವಾ ನಾವು ಪ್ರೀತಿಸಿದವರನ್ನು ಮದುವೆಯಾಗುತ್ತೀವೋ ಅಥವಾ ನಮ್ಮನ್ನು ಪ್ರೀತಿಸಿದವರಿಗೆ ನಾವು ಸಿಗುತ್ತೇವೋ, ಯಾವುದು ಬೇಡ ಎಂದು ಮನೆಯವರು ತೋರಿಸಿದವರನ್ನು ಮದುವೆ ಆಗುತ್ತೀವೋ ಅಥವಾ ಸ್ನೇಹಿತರಲ್ಲಿ ಯಾರನ್ನಾದರೂ ಆರಿಸಿಕೊಳ್ಳುತ್ತೇವೋ ನಮ್ಮನ್ನು ಮದುವೆ ಆಗುವವರು ನಮ್ಮ ಪರಿಚಯಿಸ್ತಾರೆ ಆಗಿರುತ್ತಾರೋ ಎಂಬ ಕುತೂಹಲ ಎಂದೂ ಇರುತ್ತದೆ.
2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!
ಇಂದು ನಾವು ನಿಮಗೆ ಆ ರಹಸ್ಯವನ್ನು ಭೇದಿಸಲು ಅನುಕೂಲ ಮಾಡಿಕೊಡುತ್ತಿದ್ದೇವೆ. ಅದೇನೆಂದರೆ ಸುಲಭವಾಗಿ ನೀವು ನೀವೇ ಆರಿಸುವ ಸಂಖ್ಯೆ ಮೂಲಕ ನೀವು ಯಾರನ್ನು ಕೈ ಹಿಡಿಯುತ್ತೀರಿ ಎಂದು ತಿಳಿದುಕೊಳ್ಳಬಹುದು ನಿಮ್ಮ ಮದುವೆ ಯಾವ ರೀತಿ ಆಗುತ್ತದೆ ಎನ್ನುವುದನ್ನು ಅರಿಯುವ ಕುತೂಹಲ ಇದ್ದರೆ ಈಗ ಕಣ್ಣು ಮುಚ್ಚಿ ಒಂದರಿಂದ 31 ಸಂಖ್ಯೆ ಒಳಗೆ ಯಾವುದಾದರೂ ಒಂದು ಸಂಖ್ಯೆಯನ್ನು ಆರಿಸಿ ನಿಮ್ಮ ಸಂಖ್ಯೆಯ ಪ್ರಕಾರವಾಗಿ ಉತ್ತರ ಈ ರೀತಿ ಇರುತ್ತದೆ.
1, 10, 19, 29 ಈ ಸಂಖ್ಯೆಗಳನ್ನು ಆರಿಸಿದ್ದರೆ ಖಂಡಿತವಾಗಿಯೂ ಮದುವೆ ವಿಷಯದಲ್ಲಿ ನಿಮ್ಮ ಮಾತೇ ನಡೆಯುತ್ತದೆ. ನೀವು ಪ್ರೀತಿಸಿದವರನ್ನು ಮದುವೆ ಆಗಬೇಕು ಎಂದುಕೊಂಡರು ಹಾಗೆ ಮಾಡುತ್ತೀರಿ ಅಥವಾ ಮನೆಯವರೆ ನೋಡಲಿ ಎಂದು ಅನುಮತಿ ಕೊಟ್ಟರು ಅವರು ಆರಿಸಿದ್ದಲ್ಲಿ ನೀವು ಚೂಸಿ ಆಗಿ ನಿಮಗೆ ಬೇಕಾದವರನ್ನು ಆಯ್ದುಕೊಳ್ಳುತ್ತೀರಿ. ಮದುವೆ ಹಾಗೂ ಮದುವೆಯ ನಂತರವೂ ಮನೆ ವಿಚಾರದಲ್ಲಿ ನಿಮ್ಮ ಮಾತೇ ನಡೆಯುತ್ತದೆ.
ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!
2, 11 20, 28 ಈ ಸಂಖ್ಯೆಗಳನ್ನು ಆರಿಸಿದರೆ ನಿಮಗೆ ಮದುವೆ ವಿಚಾರದಲ್ಲಿ ಬಹಳ ಕನ್ಫ್ಯೂಷನ್ ಇರುತ್ತದೆ. ನೀವು ಲವ್ ಮ್ಯಾರೇಜ್ ಆಗಬೇಕೋ ಅಥವಾ ಮನೆಯವರು ಹೇಳಿದ್ದನ್ನು ಕೇಳಬೇಕೋ ಎಂದು ಗೊಂದಲಕ್ಕೆ ಒಳಗಾಗಿ ಮದುವೆ ಆಗುತ್ತೀರಿ. ಈ ವಿಚಾರದಲ್ಲಿ ನಿಮಗೆ ಬಹಳ ಚಂಚಲತೆ ಕಾಡುತ್ತದೆ ಆದಷ್ಟು ನೀವು ಮನಸ್ಸು ಗಟ್ಟಿ ಮಾಡಿಕೊಂಡು ಮನೆಯಲ್ಲಿ ಪ್ರೀತಿ ವಿಚಾರ ಹೇಳಿ ಅವರ ಅನುಮತಿ ಪಡೆದುಕೊಂಡೆ ಲವ್ ಮ್ಯಾರೇಜ್ ಆಗುವುದೇ ಉತ್ತಮ.
3, 12, 21 30 ಈ ಸಂಖ್ಯೆಗಳನ್ನು ಆರಿಸಿದರೆ ಖಂಡಿತವಾಗಿ ನಿಮ್ಮ ಮದುವೆಯನ್ನು ಗುರುಹಿರಿಯರೇ ನಿಶ್ಚಯಿಸುತ್ತಾರೆ ನಿಮ್ಮ ಸ್ವಭಾವ ನೋಡಿರುವ ನಿಮ್ಮ ಹಿತೈಷಿಗಳು ಆರಿಸಿ ನಿಮಗೆ ಸಂಗಾತಿ ತರುತ್ತಾರೆ
4, 13, 22 ಹಾಗೂ 31 ಈ ಸಂಖ್ಯೆಯನ್ನು ಆರಿಸಿದ್ದರೆ ಮದುವೆ ನಂತರ ಕುಟುಂಬವನ್ನು ಬಹಳಷ್ಟು ಕಾಳಜಿ ಮಾಡುತ್ತೀರಿ. ಆರೆಂಜ್ ಮ್ಯಾರೇಜ್ ಆಗುವ ಸಾಧ್ಯತೆಗಳು ಹೆಚ್ಚು.
5, 14, 23 ಸಂಖ್ಯೆಯನ್ನು ಆರಿಸಿದ್ದರೆ ನಿಮಗೆ ಪಕ್ಕ ಲವ್ ಮ್ಯಾರೇಜ್ ಆಗುತ್ತದೆ. ನೀವು ನಿಮ್ಮ ಗೆಳೆಯರಲ್ಲಿ ಸಂಗಾತಿಯನ್ನು ಆಯ್ದುಕೊಳ್ಳುತ್ತೀರಿ.
ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!
6,15,24 ಸಂಖ್ಯೆಯನ್ನು ಆರಿಸಿ ದವರು ಕೂಡ ಲವ್ ಮ್ಯಾರೇಜ್ ಆಗುತ್ತಾರೆ. ಇವರ ಮದುವೆಗೆ ಕುಟುಂಬವು ಒಪ್ಪಿಕೊಳ್ಳುತ್ತದೆ.
7,16,25 ಈ ಸಂಖ್ಯೆಗಳನ್ನು ಆರಿಸಿದ್ದರೆ ನಿಮಗೆ ಜೀವನದಲ್ಲಿ ಒಂದು ಬಾರಿ ಲವ್ ಫೇಲ್ಯೂರ್ ಅಥವಾ ವಿಚ್ಛೇಧನವಾಗಬಹುದು. ಅಥವಾ ಕೆಲವು ದಿನಗಳವರೆಗೆ ಮನಸ್ತಾಪ ಬಂದು ಸಂಗಾತಿಯಿಂದ ದೂರವಿರಬೇಕಾಗುತ್ತದೆ. ಇವರಿಗೂ ಕೂಡ ಬಹುತೇಕ ಅರೇಂಜ್ ಮ್ಯಾರೇಜ್ ಆಗುತ್ತದೆ
8,17 26 ಈ ಸಂಖ್ಯೆಗಳನ್ನು ಆರಿಸಿದ್ದರೆ ನೀವು ಲವ್ ಮ್ಯಾರೇಜ್ ಆಗಬಹುದು ಆದರೆ ಕುಟುಂಬದ ವಿರೋಧವಿರುತ್ತದೆ, ಮತ್ತೆ ಅವರು ನಿಮ್ಮನ್ನು ಒಪ್ಪಲು ಬಹಳ ಸಮಯ ಬೇಕಾಗುತ್ತದೆ.
ಮುಂಜಾನೆ ಎದ್ದ ತಕ್ಷಣ ಈ ಮಂತ್ರ ಜಪಿಸಿ.! ನಿಂತು ಹೋದ ಕೆಲಸ ಪೂರ್ಣಗೊಳ್ಳುತ್ತದೆ.!
9, 18, 27 ಈ ಸಂಖ್ಯೆಗಳನ್ನು ಆರಿಸಿದವರು ಬಹಳ ದೃಢ ಮನಸ್ಸು ಮಾಡುತ್ತಾರೆ. ಇವರು ಲವ್ ಮ್ಯಾರೇಜ್ ಆಗಬೇಕು ಎಂದುಕೊಂಡರೆ ಅದೇ ಅವರ ಗಟ್ಟಿ ನಿರ್ಧಾರವಾಗಿರುತ್ತದೆ. ಅಥವಾ ಅರೇಂಜ್ ಮ್ಯಾರೇಜ್ ಒಪ್ಪಿದರೂ ಹಿಂದೆ ಏನೇ ಆಗಿದ್ದರು ಅದನ್ನೆಲ್ಲ ಮರೆತು ಹೊಸ ಜೀವನ ಆರಂಭಿಸುತ್ತಾರೆ.