ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಾತ್ರೂಮ್ ನಲ್ಲಿರುವಂತಹ ಟೈಲ್ಸ್ ಕಡಿಮೆ ಸಮಯದಲ್ಲಿಯೇ ತನ್ನ ಸ್ವಚ್ಛತೆಯನ್ನು ಕಳೆದುಕೊಳ್ಳು ತ್ತದೆ ಹೌದು ನಾವು ಪ್ರತಿನಿತ್ಯ ನೀರನ್ನು ಟೈಲ್ಸ್ ಗೆ ತಾಗಿಸುವುದರಿಂದ ಟೈಲ್ಸ್ ಕಡಿಮೆ ಸಮಯದಲ್ಲಿ ಹಾಳಾಗುತ್ತದೆ. ಅಂದರೆ ಅದು ಕೊಳೆಯಾ ಗುತ್ತಿರುತ್ತದೆ. ಆದ್ದರಿಂದ ಬಾತ್ ರೂಮ್ ಟೈಲ್ಸ್ ಅನ್ನು ನಾವು ವಾರಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡುವುದು ಒಳ್ಳೆಯದು ಹಾಗೇನಾದರೂ ಹಾಗೆ ಬಿಟ್ಟರೆ ಅದನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಸಾಹಸ ಎಂದೇ ಹೇಳುತ್ತಿರುತ್ತಾರೆ.
ಹಾಗಾದರೆ ಈ ದಿನ ಬಾತ್ರೂಮ್ ನಲ್ಲಿ ಇರುವಂತಹ ಟೈಲ್ಸ್ ಎಲ್ಲವೂ ಕೊಳೆಯಾಗಿದ್ದರೆ ಅದನ್ನು ಹೇಗೆ ಸ್ವಚ್ಛ ಮಾಡುವುದು ಹಾಗೂ ಯಾವ ಎರಡು ಪದಾರ್ಥವನ್ನು ಉಪಯೋಗಿಸಿ ಅದನ್ನು ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮ ಇಲ್ಲದೆ ಸ್ವಚ್ಛ ಮಾಡಬಹುದು ಹಾಗೂ ಅದನ್ನು ಹೇಗೆ ತಯಾರಿಸುವುದು ಎನ್ನುವಂತಹ ಸಂಪೂರ್ಣ ವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ರೀತಿ ಹೆಸರು ಇಟ್ಟುಕೊಂಡವರ ಲೈಫ್ ಪೂರಾ ಗೋಳು.! ನಿಮ್ಮ ಹೆಸರು ಇದೆಯಾ ಕೂಡಲೇ ಚೆಕ್ ಮಾಡಿಕೊಳ್ಳಿ.!
ಹಾಗಾದರೆ ಈ ಒಂದು ಅದ್ಭುತವಾದಂತಹ ಮ್ಯಾಜಿಕಲ್ ರೆಮಿಡಿ ಯಾವುದು ಎಂದು ಈ ಕೆಳಗೆ ತಿಳಿಯೋಣ.
ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಎಂದರೆ
• ಎರಡರಿಂದ ಮೂರು ಚಮಚ ಅಡುಗೆ ಸೋಡ
• ಹೈಡ್ರೋಜನ್ ಪೆರಾಕ್ಸೈಡ್
ಈ ಎರಡು ಪದಾರ್ಥ ಇದ್ದರೆ ಸಾಕು, ನಿಮ್ಮ ಬಾತ್ರೂಮ್ ಟೈಲ್ಸ್ ಅನ್ನು ಸಂಪೂರ್ಣವಾಗಿ ಫಳ ಫಳ ಹೊಳೆಯುವ ರೀತಿ ಸ್ವಚ್ಛ ಮಾಡಬಹುದು. ಹಾಗಾದರೆ ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.
ಒಂದು ಪಾತ್ರೆಗೆ ಎರಡರಿಂದ ಮೂರು ಚಮಚ ಅಡುಗೆ ಸೋಡವನ್ನು ಹಾಕಿ ಅದಕ್ಕೆ ನಾಲ್ಕು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಮಿಶ್ರಣ ಮಾಡಿದಂತಹ ಈ ನೀರನ್ನು ಬಾತ್ರೂಮ್ ಟೈಲ್ಸ್ ಗೆ ಹಾಕಿ ಉಜ್ಜಿದರೆ ಸಾಕು ಕೊಳೆ ಎಲ್ಲವೂ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ ಯಾವುದೇ ರೀತಿಯ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇಲ್ಲ.
ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!
ಅದರಲ್ಲೂ ಈ ಒಂದು ವಿಧಾನವನ್ನು ನೀವು 15 ದಿನಗಳಿಗೆ ಒಮ್ಮೆ ಮಾಡಿದರೆ ಸಾಕು ನಿಮ್ಮ ಬಾತ್ರೂಮ್ ನಲ್ಲಿ ಇರುವಂತಹ ಟೈಲ್ಸ್ ಎಲ್ಲ ವೂ ಕೂಡ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಬದಲಿಗೆ ಯಾವುದೇ ರೀತಿಯ ಪದಾರ್ಥವನ್ನು ನೀವು ಮಾರುಕಟ್ಟೆಯಿಂದ ಹೆಚ್ಚಿನ ಹಣವನ್ನು ಕೊಟ್ಟು ಖರೀದಿ ಮಾಡಿ ತಂದು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.
ಬದಲಿಗೆ ಕಡಿಮೆ ಹಣದಲ್ಲಿಯೇ ನೀವು ಇವೆರಡನ್ನು ತಂದು ಈ ಒಂದು ವಿಧಾನವನ್ನು ಉಪಯೋಗಿಸಿ ಬಾತ್ರೂಮ್ ಟೈಲ್ಸ್ ಅನ್ನು ಸ್ವಚ್ಛ ಮಾಡಬಹುದಾಗಿದೆ. ಕೆಲಸಕ್ಕೆ ಹೋಗುವಂತಹ ಮಹಿಳೆಯರು ಯಾವ ಕೆಲವು ಕೆಲಸವನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ಪ್ರಯತ್ನಿಸುತ್ತಿರುತ್ತಾರೋ ಅಂಥವರು ಇಂತಹ ಕೆಲವು ವಿಧಾನಗಳನ್ನು ಅನುಸರಿಸು ವುದರಿಂದ ನಿಮಗೆ ಸಮಯದ ಉಳಿತಾಯವಾಗುತ್ತದೆ ಹಾಗೂ ಯಾವುದೇ ರೀತಿಯ ಹೆಚ್ಚು ಶ್ರಮಪಡುವ ಅಗತ್ಯ ಇರುವುದಿಲ್ಲ ಎಂದೇ ಹೇಳಬಹುದು.
ಆದ್ದರಿಂದ ಈ ಒಂದು ವಿಧಾನ ಪ್ರತಿಯೊಬ್ಬ ಮಹಿಳೆಗೂ ಕೂಡ ತುಂಬಾ ಅನುಕೂಲಕರವಾಗಿದ್ದು ಪ್ರತಿಯೊಬ್ಬರೂ ಇದನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಮೊದಲೇ ಹೇಳಿದಂತೆ ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅಗತ್ಯತೆ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ಕಡಿಮೆ ಕರ್ಚಿನಲ್ಲಿ ನೀವು ಈ ಒಂದು ವಿಧಾನವನ್ನು ಅನುಸರಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.