Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.

Posted on March 12, 2023 By Kannada Trend News No Comments on ಮೊನ್ನೆಯಷ್ಟೇ 4ನೇ ಮದ್ವೆ ಆದ ನಟ ನರೇಶ್ & ಪವಿತ್ರ ಇಂದು ದುಬೈಗೆ ಹನಿಮೂನ್ ಗಾಗಿ ತೆರಳಿ, ಆನಂದದಲ್ಲಿ ತೇಲಾಡುತ್ತಿದ್ದಾರೆ ಈ ವೈರಲ್ ವಿಡಿಯೋ ನೋಡಿ.

 

ಕೆಲವು ತಿಂಗಳುಗಳಿಂದಲೂ ಭರ್ಜರಿ ಸುದ್ದಿಯಲ್ಲಿರುವ ಟಾಲಿವುಡ್ ನ ಸೂಪರ್ ಜೋಡಿ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಇತ್ತೀಚಿಗಷ್ಟೇ ತಾವು ವಿವಾಹವಾಗುವ ಕುರಿತು ಸೂಚನೆಯನ್ನು ನೀಡುವಂತೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮನೆಯಲ್ಲಿ ಎಲ್ಲರ ಎದುರೆ ಕೈ ಸನ್ನೆ, ಕಣ್ಣುಸನ್ನೆ ಮಾಡುತ್ತಾ ಪೋಲಿ ಆಟ ಆಡುತ್ತಿದ್ದ ಈ ಜೋಡಿಯ ಚುಂಬನದ ವಿಡಿಯೋ ನೆಟ್ಟಿಗರು ಹುಬ್ಬೇರಿಸಿ ನೋಡುವಂತೆ ಮಾಡಿತ್ತು. ಹೈದರಾಬಾದ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಲು ಎಲ್ಲರೂ ಕಣ್ಣರಳಿಸಿ ನೋಡಿದ್ದರು.

ಅಷ್ಟೇ ಅಲ್ಲದೆ ಆಶೀರ್ವಾದ ಕೋರಿ ವಿಡಿಯೋ ಒಂದನ್ನು ಕೂಡ ಹರಿಬಿಟ್ಟಿದ್ದರು. ಇದೀಗ ಹೊಸದಾದ ಸುದ್ದಿ ಏನೆಂದರೆ ಪವಿತ್ರ ಲೋಕೇಶ್ ಹಾಗೂ ನರೇಶ್ ಜೋಡಿ ಹನಿಮೂನ್ಗಾಗಿ ದುಬೈಗೆ ತೆರಳಿದೆ. ನರೇಶ್ ಅವರು ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿರುವುದು ಅಭಿಮಾನಿಗಳಿಗೆ ಹೆಚ್ಚಿನ ಆಶ್ಚರ್ಯವನ್ನು ಉಂಟು ಮಾಡಿಲ್ಲ. ಯಾಕೆಂದರೆ ಈಗಾಗಲೇ ನರೇಶ್ ಅವರಿಗೆ ಮೂರು ವಿವಾಹಗಳಾಗಿವೆ. ಅಲ್ಲದೆ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಅವರ ಕುರಿತಾದ ಅನೇಕ ವಿಷಯಗಳನ್ನು ಬಯಲು ಮಾಡಿದ್ದಾರೆ.

ಪವಿತ್ರಾ ಹಾಗೂ ನರೇಶ್ ಹೋಟೆಲ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಾಗಲೂ ಗಲಾಟೆ ಮಾಡಿ ಸುದ್ದಿಯಾಗಿದ್ದರು. ಪತ್ನಿಗೆ ವಿಚ್ಛೇದನ ನೀಡದೆ, ಈ ರೀತಿಯಾಗಿ ಪವಿತ್ರಳೊಂದಿಗೆ ಕದ್ದು ಮುಚ್ಚಿ ಹೋಟೆಲ್ ಗೆ ಹೋಗಿ ತಂಗುವುದು ಸರಿಯಲ್ಲ..ಎಂದು ಕೂಗಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಕೂಡ ನರೇಶ್ ಅವರು ವಿ.ಚ್ಛೇ.ದನವನ್ನು ನೀಡುತ್ತಾರೆಯೇ ಹೊರತು ಪವಿತ್ರಾಳನ್ನು ಬಿಟ್ಟು ಕೊಡುವುದಿಲ್ಲ. ಆ ಬಳಿಕ ನರೇಶ್ ಅವರು ಪವಿತ್ರ ಲೋಕೇಶ್ ಅವರೊಂದಿಗೆ ಹಲವಾರು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭವಾಯ್ತು.

ನರೇಶ್ ಹಾಗೂ ಪವಿತ್ರ ಅವರ ಮದುವೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಲೇ ಇವೆ. ‘ಇದು ನಿಜವಾದ ವಿವಾಹವಲ್ಲ..ಈ ಎಲ್ಲಾ ಸುದ್ದಿಗಳು ಹಬ್ಬುತ್ತಿರುವುದು ಕೇವಲ ಒಂದು ಚಿತ್ರದ ಪ್ರಚಾರಕ್ಕಾಗಿ.. ಈ ರೀತಿಯ ಗಿಮಿಕ್ ಗಳನ್ನು ಚಿತ್ರರಂಗವು ಸಾಕಷ್ಟು ಬಾರಿ ಮಾಡಿದೆ…ನರೇಶ್ ಹಾಗೂ ಪವಿತ್ರ ಅವರ ಸ್ಟಂಟ್ ಈ ವಿಚಾರವಾಗಿ ಸ್ವಲ್ಪ ಅತಿಯಾಗಿದೆ’ ಎಂಬುದು ಹಲವರ ಅಭಿಪ್ರಾಯ.

‘ಮುಂದೆ ಇಬ್ಬರು ಜೊತೆಯಾಗಿ ನಡೆಯಲಿದ್ದೇವೆ’ ಎಂದು ಸಾಕ್ಷಿ ಹೇಳುವಂತಹ, ಪವಿತ್ರಾ ಹಾಗೂ ನರೇಶ್ ಅವರ ವಿವಾಹವು ಅನೇಕರ ಕುತೂಹಲ ಕೆರಳಿಸಿದೆ. ನವ ವಿವಾಹಿತರಿಂದಲೇ ಅಭಿಮಾನಿಗಳಿಗೆ ಸ್ಪಷ್ಟನೆ ಒಂದು ಬೇಕಿದೆ. ಚಿತ್ರದ ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡುತ್ತಿದ್ದಾರೆಯೇ? ಹಾಗಾದರೆ ಅದು ಯಾವ ಚಿತ್ರ? ಫ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟಿನ ಚಿತ್ರವೇ? ಚಿತ್ರವು ಫೇಲ್ ಆಗದೆ ಹೆಚ್ಚೆಚ್ಚು ಪ್ರದರ್ಶನ ನೀಡಿ ಲಾಭ ಗಳಿಸಿಕೊಡಲಿ ಎಂಬುದೇ ಈ ಎಲ್ಲಾ ಆಟಗಳ ಅಸಲಿ ಕಾರಣವೇ? ಈ ರೀತಿಯಾಗಿ ಅನೇಕ ಪ್ರಶ್ನೆಗಳು ದಕ್ಷಿಣ ಭಾರತದ ಅಭಿಮಾನಿಗಳಲ್ಲಿ ಕಾಡುತ್ತಿದೆಯಂತೆ.

ಇಷ್ಟಕ್ಕೂ ನಿಲ್ಲದೆ ಈ ದಂಪತಿಗಳ ಆಟವು ವಿದೇಶಕ್ಕೂ ವಿಸ್ತರಿಸಿದೆ. ಅಂದರೆ ಪವಿತ್ರ ಲೋಕೇಶ್ ಹಾಗೂ ನರೇಶ್ ಜೋಡಿಯು ಹನಿಮೂನ್ ಟ್ರಿಪ್ ಗಾಗಿ ದುಬೈಗೆ ಹೋಗಿದ್ದಾರೆ. ಹೊಸತಾಗಿ ಕೈ ಹಿಡಿದ ನವ ಮದುಮಕ್ಕಳಂತೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ವರದಿಗಳನ್ನು ನಿರಾಕರಿಸಲಾಗಿದೆ. ಪ್ರೇಮ ಕಥೆಯೇ ಮೂಲಾಧಾರವಾಗಿರುವ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನರೇಶ್ ಅವರು ದುಬೈಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಯಾವ ವರದಿ ಸುಳ್ಳು ಯಾವ ವರದಿ ನಿಜ ಎಂಬುದು ಅಸ್ಪಷ್ಟವಾಗಿದೆ ಆದರೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಜೋಡಿಯನ್ನು ನೋಡಿದಾಗ ತಿಳಿಯುವ ಪ್ರಮುಖ ವಿಚಾರವೆಂದರೆ, ‘ವಯಸ್ಸು ಕೇವಲ ಸಂಖ್ಯೆಯಷ್ಟೇ.. ಜೀವನದಲ್ಲಿ ಹುರುಪು ವಯಸ್ಸಿಗೂ ಮೀರಿದ್ದು’.

Public Vishya Tags:Naresh babu, Pavithra lokesh
WhatsApp Group Join Now
Telegram Group Join Now

Post navigation

Previous Post: ಈ ಹುಡುಗನ ಸಾಧನೆ ಮುಂದೆ ಅಂದು ಒಂದು ಡಜನ್ ವೈದ್ಯರು ತಲೆಬಾಗಿ ನಿಂತಿದ್ದರು ಯಾಕೆ ಗೊತ್ತಾ.? ನಿಜಕ್ಕೂ ಕಂಣಚ್ಚಲ್ಲಿ ನೀರು ಬರುತ್ತೆ.
Next Post: ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore