Home Blog Page 137

ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಸರ್ವೇಸಾಮಾನ್ಯ ಅದು ಮಕ್ಕಳ ಕಾಲಾಗಿರಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಹೀಗೆ ಪ್ರತಿಯೊಬ್ಬರೂ ಕೂಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಅದರಲ್ಲೂ ಕಪ್ಪುದಾರವನ್ನು ಕಟ್ಟಿಕೊಳ್ಳು ವುದರಿಂದ ಯಾವುದೇ ರೀತಿಯ ದೃಷ್ಟಿ ಆಗುವುದಿಲ್ಲ ಎನ್ನುವ ಉದ್ದೇಶ ದಿಂದ ಈ ರೀತಿಯ ವಿಧಾನವನ್ನು ಅನುಸರಿಸುತ್ತಿರುತ್ತಾರೆ.

ಆದರೆ ಈ ಎರಡು ರಾಶಿಯವರು ಅಪಿ ತಪ್ಪಿಯು ಕಾಲಿಗೆ ಕಪ್ಪು ದಾರ ವನ್ನು ಕಟ್ಟಿಕೊಳ್ಳಬಾರದು. ಅವರಿಗೆ ದೋಷ ಎದುರಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಯಾವ ಎರಡು ರಾಶಿಯವರು ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಆ ರೀತಿ ಕಟ್ಟಿಕೊಂಡಿದ್ದೆ ಆದರೆ ಯಾವ ರೀತಿಯ ಸಮಸ್ಯೆಗೆ ಗುರಿಯಾಗುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಖಾಲಿ ಬಿಂದಿ ಪ್ಯಾಕೆಟ್ ಗಳು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ.! ಸೂಪರ್ ಕಿಚನ್ ಟಿಪ್ಸ್ ಗಳು.!

* ಬಹುತೇಕಜನ ವಿಶೇಷವಾಗಿ ಹೆಣ್ಣುಮಕ್ಕಳ ಕಾಲಿನಲ್ಲಿ ಕಪ್ಪು ದಾರ ಗಮನಿಸಿರುತ್ತೀರಿ ಹಲವರು ಅದುಫ್ಯಾಶನ್ ಅಂದುಕೊಳ್ಳುತ್ತಾರೆ.
ಆ ರೀತಿ ಧರಿಸುವವರು ಇದ್ದಾರೆ ಆದರೆ ಧಾರ್ಮಿಕ ಆಚರಣೆ ದೃಷ್ಟಿಯಿಂದ ಕಟ್ಟುವವರ ಪಾಲಿಗೆ ಅದು ಶನಿದೇವರ ಶ್ರೀರಕ್ಷೆ ಆದರೆ ಈ ರಾಶಿಯವರು ಈ ರಕ್ಷೆ ಕಟ್ಟುವಂತೆಯೇ ಇಲ್ಲ ಎನ್ನುತ್ತಾರೆ ಪರಿಣಿತರು.

• ಅನೇಕ ಜನರು ತಮ್ಮ ಕಾಲುಗಳು ಅಥವ ಕೈಗಳಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ರಾಹು ಕೇತುಗಳ ದುಷ್ಟತನ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಇದಲ್ಲದೆ, ಶನಿ ದೇವನು ಸಹಮೂಗಳಕರ ದೃಷ್ಟಿಯಲ್ಲಿ ನೋಡಬಹುದು. ಕಾಲಿಗೆ ಕಪ್ಪು ದಾರ ಕಟ್ಟಿರುವವರನ್ನು ಸ್ವತಹ ಶನಿ ಮಹಾರಾಜನೇ ರಕ್ಷಿಸುತ್ತಾನೆ. ಆದರೆ ಈ ದಾರವನ್ನು ಕಟ್ಟಲು ಕೆಲವು ನಿಯಮಗಳು ಇವೆ.

ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

• ಶನಿಯ ನೆಚ್ಚಿನ ಬಣ್ಣ ಕಪ್ಪು ಅದರಿಂದ ಶನಿದೇವರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವವರಬಗ್ಗೆ ಸಂತುಷ್ಟರಾಗಿರುತ್ತಾರೆ. ದೇಹದ ಒಂದೊಂದು ಭಾಗದಲ್ಲೂ ಒಬ್ಬೊಬ್ಬ ದೇವತೆಗಳು ನೆಲೆಸಿದ್ದಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಪಾದದಲ್ಲಿ ಶನಿದೇವರು ನೆಲೆಸಿದ್ದಾರೆ. ನಿಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿದರೆ, ಎಲ್ಲಾ ನಕಾರಾತ್ಮಕ ಶಕ್ತಿಯು ದೂರವಿರುತ್ತದೆ ಎಂಬುದು ನಂಬಿಕೆ ಇದೆ.
• ಕಾಲುಗಳಿಗೆ ಕಪ್ಪು ದಾರ ಕಟ್ಟುವವರ ಮೇಲೆ ಕೆಟ್ಟ ದೃಷ್ಟಿ ಬೀಳುವು ದಿಲ್ಲ ಎಂದು ಭಾವಿಸಲಾಗಿದೆ. ಅದಕ್ಕಾಗಿಯೇ ವಿಶೇಷವಾಗಿ ಚಿಕ್ಕ ಮಕ್ಕಳ ಕಾಲಿಗೆಕಪ್ಪು ದಾರವನ್ನು ಕಟ್ಟಲಾಗುತ್ತದೆ.

• ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿ ದೆಸೆ ಸಾಡೇಸಾತಿ ಮತ್ತು ದುಷ್ಟ ಶಕ್ತಿಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ನಂಬಲಾಗಿದೆ. ಇದಲ್ಲದೆ ಕಪ್ಪು ದಾರದ ಪ್ರಭಾವದಿಂದ ಎರಡು ನೆರಳು ಗ್ರಹಗಳಾದ ರಾಹು ಮತ್ತು ಕೇತುಗಳ ಹಾನಿಕಾರಕ ಪರಿಣಾಮಗಳು ಸಹಕಡಿಮೆಯಾಗುತ್ತವೆ. ಪರಿಣಾಮವಾಗಿ ಹಣಕಾಸಿನ ಒತ್ತಡವನ್ನು ಜಯಿಸಲು ಸಾಧ್ಯವಿದೆ ಎಂದು ನಂಬಲಾಗಿದೆ. ಆದರೆ ಈ ಕಪ್ಪು ದಾರ ಕಟ್ಟುವುದಕ್ಕೆ ಇರುವ ನಿಯಮಗಳು ಯಾವುವು?

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

• ಮಂಗಳವಾರ ಮತ್ತು ಶನಿವಾರದಂದು ಮಾತ್ರ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಈ ಎರಡೂ ದಿನಗಳು ಶನಿದೇವರೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಈ ಎರಡು ದಿನ ಮಾತ್ರ ಕಾಲಿಗೆ ಕಪ್ಪು ದಾರಕಟ್ಟಿಕೊಂಡರೆ ಶನಿಯ ಆಶೀರ್ವಾದ ಸಿಗುತ್ತದೆ ಇದು ಗ್ರಹದ ಅನುಗ್ರಹದಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಉಟುಮಾಡುತ್ತದೆ.

• ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ದಾರವನ್ನು ಕಟ್ಟಬೇಕು. ಪುರುಷರು ಬಲಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಮಹಿಳೆ ಯರು ಎಡಪಾದದಮೇಲೆ ಕಪ್ಪು ದಾರವನ್ನು ಕಟ್ಟಬಹುದು. ಪರಿಣಾಮ ವಾಗಿ ಶರೀರದ ಮೇಲೆ ಬದುಕಿನ ಮೇಲಾಗುವ ದುಷ್ಪರಿಣಾಮಗಳು ದೂರವಾಗುತ್ತವೆ ಮತ್ತು ಸಂತೋಷ ಮತ್ತು ಶಾಂತಿ ಜೀವನಕ್ಕೆ ಮರಳುತ್ತದೆ ಎಂಬುದುನಂಬಿಕೆ.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

• ಆದರೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳುವುದುಬಹಳಮುಖ್ಯ ಮೇಷ ಮತ್ತು ವೃಶ್ಚಿಕರಾಶಿಯ ಜನರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟುವುದಿಲ್ಲ. ಈ ಎರಡು ಚಿಹ್ನೆಗಳ ಅಧಿಪತಿ ಮಂಗಳ ದೇವ ಅವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ಆದ್ದರಿಂದ ಈ ಎರಡು ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ಪಾದಗಳಿಗೆ ಕಪ್ಪು ದಾರವನ್ನು ಕಟ್ಟಿದರೆ ಅವರು ಮಂಗಳನ ಕೋಪವನ್ನು ಎದುರಿಸಬೇಕಾಗುತ್ತದೆ.

ಖಾಲಿ ಬಿಂದಿ ಪ್ಯಾಕೆಟ್ ಗಳು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ.! ಸೂಪರ್ ಕಿಚನ್ ಟಿಪ್ಸ್ ಗಳು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿರುವಂತಹ ಕೆಲವೊಂದಷ್ಟು ಪದಾರ್ಥಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಅದನ್ನು ಆಚೆ ಹಾಕುತ್ತಿರುತ್ತಾರೆ. ಆದರೆ ಅದನ್ನೇ ಮತ್ತೆ ನಾವು ಉಪಯೋಗಿಸಿಕೊಂಡು ಯಾವ ಕೆಲಸಗಳಿಗೆ ಬಳಸಿಕೊಳ್ಳಬಹುದು ಹಾಗೂ ಅದನ್ನು ಎಸಿಯೋ ಬದಲು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ತಿಳಿದಿರುವುದಿಲ್ಲ.

ಹಾಗಾಗಿ ಅವರು ಅವುಗಳನ್ನು ಆಚೆ ಹಾಕುತ್ತಿರುತ್ತಾರೆ ಆದರೆ ಈಗ ನಾವು ಹೇಳುವಂತಹ ಮಾಹಿತಿ ತಿಳಿದರೆ ನೀವು ಖಂಡಿತವಾಗಿಯೂ ಅವುಗಳನ್ನು ಆಚೆ ಹಾಕುವುದಿಲ್ಲ. ಬದಲಿಗೆ ಅದನ್ನು ಮರುಬಳಕೆ ಮಾಡಿಕೊಳ್ಳುತ್ತೀರಿ ಹಾಗೂ ಅದು ನಿಮ್ಮ ಬಹಳ ಪ್ರಮುಖವಾದ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.

ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

ಹಾಗಾದರೆ ಈ ದಿನ ಮನೆಯಲ್ಲಿ ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುವಂತಹ ವಸ್ತುಗಳನ್ನು ಬಳಸಿಕೊಂಡು ಯಾವ ಕೆಲಸವನ್ನು ಮಾಡಬಹುದು ಅಂದರೆ ಅದು ಯಾವ ಕೆಲಸಕ್ಕೆ ಅನುಕೂಲವಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯವಾಗಿ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ಉಪಯೋಗಿಸುತ್ತಾರೆ ಆದರೆ ಅವುಗಳ ಸಿಪ್ಪೆಯನ್ನು ಕಸಕ್ಕೆ ಹಾಕುತ್ತಾರೆ ಆದರೆ ಅವೆರಡನ್ನು ಉಪಯೋಗಿಸಿ ಬಹಳ ಅದ್ಭುತ ವಾದಂತಹ ಕೆಲಸಕ್ಕೆ ಉಪಯೋಗಿಸಬಹುದಾಗಿದೆ. ಹೌದು ಈರುಳ್ಳಿ ಸಿಪ್ಪೆ ಹಾಗೂ ಬೆಳ್ಳುಳ್ಳಿ ಸಿಪ್ಪೆ ಇದರ ಜೊತೆ ಬೇವಿನ ಸೊಪ್ಪಿನ ಎಲೆಗಳನ್ನು ಸಹ ಚೆನ್ನಾಗಿ ಒಣಗಿಸಿ ಇಷ್ಟನ್ನು ಶೇಖರಣೆ ಮಾಡಿಟ್ಟುಕೊಂಡು ಇವೆಲ್ಲ ವನ್ನು ಮಿಕ್ಸಿ ಜಾರಿಗೆ ಹಾಕಬೇಕು ಆನಂತರ ಸ್ವಲ್ಪ ಲವಂಗ ಪಲಾವ್ ಎಲೆ, ಕರ್ಪೂರ ಇಷ್ಟನ್ನು ಹಾಕಿ ತರಿತರಿಯಾಗಿ ನೀರು ಹಾಕಿಕೊಳ್ಳದೆಯೇ ರುಬ್ಬಿಕೊಳ್ಳಬೇಕು.

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

ಈ ರೀತಿ ಪುಡಿ ಮಾಡಿಕೊಂಡಂತಹ ಮಿಶ್ರಣವನ್ನು ಯಾವುದಾದರೂ ಒಂದು ಮಣ್ಣಿನ ದೀಪದ ಒಳಗಡೆ ಹಾಕಿ ಅದರ ಮೇಲೆ ಒಂದು ಕರ್ಪೂರ ವನ್ನು ಪುಡಿ ಮಾಡಿ ಹಾಕಿ ಹಚ್ಚಿದರೆ ಅದರಲ್ಲಿ ಬರುವಂತಹ ಹೊಗೆಯು ಮನೆಯಲ್ಲಿರುವಂತಹ ಎಲ್ಲಾ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಹಾಗೂ ಸಂಜೆಯ ಸಮಯ ಈ ರೀತಿ ಮಾಡುವುದರಿಂದ ಯಾವುದೇ ಸೊಳ್ಳೆಗಳು ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಇದರಲ್ಲಿ ಇರುವಂತಹ ಎಲ್ಲಾ ಅಂಶ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಹಾಗೂ ಇದು ಒಳ್ಳೆಯ ಪರಿ ಮಳವನ್ನು ಸಹ ತರುತ್ತದೆ ಎಂದೇ ಹೇಳಬಹುದು.

* ಯಾರ ಮನೆಯಲ್ಲಿ ಇಡ್ಲಿ ಪಾತ್ರೆ ಇರುವುದಿಲ್ಲವೋ ಅಂತವರು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿದರೆ ತುಂಬಾ ಸುಲಭವಾಗಿ ಒಮ್ಮೆ ಇಡ್ಲಿಯನ್ನು ಬೇಯಿಸಬಹುದು ಹೌದು.
ಇಡ್ಲಿ ಹಿಟ್ಟು ಕೊನೆಯದಾಗಿ ಸ್ವಲ್ಪ ಇದ್ದರೆ ಅದನ್ನು ಒಂದು ದೊಡ್ಡ ತಟ್ಟೆಯ ಒಳಗಡೆ ಎಣ್ಣೆ ಸವರಿ ಹಾಕಿ ಒಂದು ದೊಡ್ಡ ಪಾತ್ರೆಯಲ್ಲಿ ಕೆಳಗಡೆ ಸ್ಟ್ಯಾಂಡ್ ಇಟ್ಟು ಆನಂತರ ಈ ತಟ್ಟೆಯನ್ನು ಇಟ್ಟು ಇಡ್ಲಿಯನ್ನು ಮಾಡಬಹುದು.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

ಆನಂತರ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ತಿನ್ನಬಹುದು. ಹೀಗೆ ಈ ರೀತಿ ಕೊನೆಯಲ್ಲಿ ಉಳಿದಂತಹ ಹಿಟ್ಟನ್ನು ಈ ವಿಧಾನ ಅನುಸರಿಸಿ ಬಳಸುವುದರಿಂದ ಸುಲಭವಾಗಿ ಇಡ್ಲಿಯನ್ನು ಬೇಯಿಸಬಹುದು. ಅಥವಾ ಚಿಕ್ಕ ಚಿಕ್ಕ ಬೌಲ್ ಬಳಸಿಕೊಂಡು ಸಹ ಈ ರೀತಿ ಇಡ್ಲಿಯನ್ನು ಮಾಡಬಹುದು.

* ಸಾಮಾನ್ಯವಾಗಿ ಬಿಂದಿ ಪ್ಯಾಕೆಟ್ ಅನ್ನು ನಾವು ಉಪಯೋಗಿಸಿದ ನಂತರ ಆಚೆ ಹಾಕುತ್ತೇವೆ. ಆದರೆ ಅದನ್ನು ನೀವು ಚಿಕ್ಕ ಪರ್ಸ್ ರೀತಿ ಬಳಸಬಹುದು ಅಂದರೆ ಆ ಸ್ಟಿಕರ್ ಪ್ಯಾಕೆಟ್ ಒಂದು ಭಾಗದಲ್ಲಿ ಸ್ಟಿಕ್ಕರ್ ಹಾಕಿ ಅಂಟಿಸಿಕೊಳ್ಳಬೇಕು ಮತ್ತೊಂದು ಕಡೆ ನೀವು ಉಪಯೋಗಿಸುವ ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಈ ರೀತಿ ಇಂತಹ ಕೆಲವೊಂದಷ್ಟು ಕಾರ್ಡ್ ಗಳನ್ನು ನೀವು ಇದರ ಒಳಗೆ ಇಟ್ಟು ಉಪಯೋಗಿಸಬಹುದು.

ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

 

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ಈ ಸಮಯದಲ್ಲಿ ಮಾಡಿದ ದಾನದಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಯೂ ಕಾಳಜಿ ವಹಿಸಬೇಕು. ಆ ವಿಷಯಗಳನ್ನು ಕಾಳಜಿ ವಹಿಸದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು.

ಈ ದಿನಗಳಲ್ಲಿ, ನಮ್ಮ ಪಿತೃಗಳನ್ನು ಸ್ಮರಿಸುತ್ತಾ, ಪೂರ್ವಜರ ಆತ್ಮಗಳಿಗೆ ತರ್ಪಣೆಯನ್ನು ನೀಡುತ್ತಾ, ಶ್ರಾದ್ಧ ಕರ್ಮ ಮತ್ತು ದಾನವನ್ನು ಮಾಡುವ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಪೂರ್ವಜರನ್ನು ದೇವರಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಉಳಿಯುತ್ತದೆ.

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

ಇಂತಹ ಸನ್ನಿವೇಶದಲ್ಲಿ ಅವರ ಶ್ರಾದ್ಧವನ್ನು ಸರಿಯಾಗಿ ಮಾಡದಿದ್ದರೆ, ಪೂರ್ವಜರು ಕೋಪಗೊಂಡು ಅತೃಪ್ತರಾಗಿ ಹಿಂತಿರುಗುತ್ತಾರೆ ಅವರು ತಮ್ಮ ವಂಶಸ್ಥರನ್ನು ಶಪಿಸುತ್ತಾರೆ. ಶ್ರಾದ್ಧ ಮಾಡುವ ಮೂಲಕ ಒಬ್ಬರಿಗೆ ಪಿತ್ರ ದೋಷ ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ ಹಾಗಾಗಿ ಈ ಪಿತೃ ಪಕ್ಷದ ಸಮಯದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ.

* ಪಿತೃ ಪಕ್ಷದ ಸಮಯದಲ್ಲಿ ತಾಮಸಿಕ ಆಹಾರವನ್ನು ಸೇವಿಸಬೇಡಿ. ಈ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಿ. ಬೆಳ್ಳುಳ್ಳಿ, ಈರುಳ್ಳಿ ಮಾಂಸ, ಮೀನು ಮತ್ತು ಅಲೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸಿ.
* ಈ ಸಮಯದಲ್ಲಿ, ಯಾವುದೇ ಭಿಕ್ಷುಕ ಅಥವಾ ಯಾವುದೇ ಪ್ರಾಣಿಯು ನಿಮ್ಮ ಮನೆಯ ಮುಂದೆ ಬಂದರೆ, ಅವುಗಳನ್ನು
ಖಾಲಿ ಕೈಯಲ್ಲಿ ಕಳುಹಿಸಬಾರದು. ಅಲ್ಲದೆ ಯಾರಾದರೂ ನಿಮ್ಮಬಳಿ ಸಹಾಯ ಕೇಳಿದರೆ, ಸಾಧ್ಯವಾದಷ್ಟು ಸಹಾಯ ಮಾಡಿ.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

* ಈ ದಿನಗಳಲ್ಲಿ ಪೂರ್ವಿಕರು ನಿಮ್ಮ ಮನೆಗೆ ಯಾವುದೇ ರೂಪದಲ್ಲಿ ಬರಬಹುದು ಎನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ಮನೆಬಾಗಿಲಿಗೆ
ಬಂದ ಜೀವರಾಶಿಗಳನ್ನು ಸಂತೃಪ್ತಿಗೊಳಿಸಿ. ಇದರಿಂದ ಪೂರ್ವಜರ ಕೃಪೆ ನಿಮ್ಮ ಮೇಲಿರುತ್ತದೆ.

* ಪೋಷಕರಲ್ಲಿ ಯಾರಾದರೂ ಒಬ್ಬರು ಜೀವಂತವಾಗಿದ್ದರೆ, ಅವರಿಗೆ ಸಾಧ್ಯವಾದಷ್ಟು ಗೌರವವನ್ನು ನೀಡಿ. ಅವರ ಸಂತೋಷವನ್ನು ನೋಡಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಪರಲೋಕಕ್ಕೆ ಹೋದ ತಂದೆ-ತಾಯಿಗಳು ಭೂಮಿಗೆ ಬಂದು ಬದುಕಿರುವ ತಾಯಿ ಅಥವಾ ತಂದೆಯ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂದು ನೋಡುತ್ತಾರೆ.

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

* ಸಂಗಾತಿಯು ನರಳಿದರೆ, ಅವರ ಮನಸ್ಸು ಕೂಡ ನರಳುತ್ತದೆ. ಅವರು ಆಹಾರ ಮತ್ತು ನೀರು ಸಿಗದೆ ಶಪಿಸಿ ಹಿಂತಿರುಗುತ್ತಾರೆ, ಇದರಿಂದಾಗಿ ಜೀವನದಲ್ಲಿ ಒಂದರ ನಂತರ ಒಂದರಂತೆ ತೊಂದರೆಗಳು ಬರಲು ಪ್ರಾರಂಭಿಸುತ್ತವೆ. ಪ್ರಗತಿ ನಿಲ್ಲುತ್ತದೆ.
* ಪಿತೃ ಪಕ್ಷದ ಸಮಯದಲ್ಲಿ ಮನೆಯ ಶಾಂತಿ ಮುಖ್ಯವಾಗುತ್ತದೆ. ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ವಾದ ವಿವಾದ ಆಗದೆ ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿ.

* ಪಿತೃರು ಶುದ್ಧತೆಯನ್ನು ಬಯಸ್ತಾರೆ. ಹಾಗಾಗಿ ಮಡಿ – ಮೈಲಿಗೆ ಬಗ್ಗೆಯೂ ಗಮನ ಹರಿಸಬೇಕು. ಮಹಿಳೆಯರು ಮುಟ್ಟಿನ ಸಮಯದಲ್ಲಿ ಶ್ರಾದ್ಧ, ತರ್ಪಣಕ್ಕೆ ಅಗತ್ಯವಿರುವ ಆಹಾರವನ್ನು ತಯಾರಿಸಬಾರದು. ಅಗತ್ಯವಿದ್ದಲ್ಲಿ ಮನೆ ಪುರುಷರು ಕೂಡ ಅಡುಗೆ ಮಾಡಬಹುದು ಪಿತೃಪಕ್ಷದಲ್ಲಿ ಮನೆಯ ಶುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು. ಆದರೆ, ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ ಪಿತೃ ಪಕ್ಷದಲ್ಲಿ ಪೂರ್ವಜರು ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

ಹಾಗಾಗಿ ನೀವು ಶ್ರಾದ್ಧ ಅಥವಾ ತರ್ಪಣ ಬಿಡುತ್ತಿದ್ದರೆ ಪೂರ್ವಜರ ಇಷ್ಟವನ್ನು ಗಮನಿಸಿ ಅಡುಗೆ ತಯಾರಿಸಿ.
* ಪಿತೃ ಪಕ್ಷದಲ್ಲಿ ನಿಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬೇಡಿ.
* ಬಲಿತ ಬಾಳೆ ಹಣ್ಣು, ಮೊಸರು, ಬಿಳಿ ಬಣ್ಣದ ಮಿಠಾಯಿ, ದಕಿಣೆ ರೂಪದಲ್ಲಿ ಹಣವನ್ನು ನೀವು ದಾನವಾಗಿ ನೀಡಬೇಕಾಗುತ್ತದೆ.

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಸ್ತು ಶಾಸ್ತ್ರದ ಬಗ್ಗೆ ಹಲವಾರು ವಿಧಾನಗಳನ್ನು ಅನುಸರಿಸಿರುತ್ತಾರೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ನೀವು ಮನೆಯನ್ನು ನಿರ್ಮಿಸಿದ್ದೆ ಆದರೆ ನಿಮ್ಮ ಮನೆಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಎನ್ನುವುದು ಇರುತ್ತದೆ. ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಹಾಗೇನಾದರೂ ನೀವು ನಿಮಗೆ ಇಷ್ಟ ಬಂದ ರೀತಿಯಲ್ಲಿ ಮನೆಯನ್ನು ಕಟ್ಟಿಸಿದ್ದೇ ಆದಲ್ಲಿ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಆದ್ದರಿಂದ ಮನೆಯನ್ನು ಒಮ್ಮೆ ಕಟ್ಟುವುದು ಹಾಗಾಗಿ ಅದನ್ನು ಆದಷ್ಟು ಉತ್ತಮವಾದ ವಿಧಾನ ಗಳನ್ನು ಅನುಸರಿಸುವುದರ ಮೂಲಕ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಒಳ್ಳೆಯದು. ಹಾಗಾದರೆ ಈ ದಿನ ವಾಸ್ತು ಶಾಸ್ತ್ರದ ಪ್ರಕಾರ ನಾವು ಯಾವುದೆಲ್ಲ ರೀತಿಯ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿಯೋಣ.

* ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿಗೆ ಸ್ಥಳ ಬಿಡಬೇಕು. ಈ ರೀತಿ ಸ್ಥಳ ಬಿಟ್ಟು ಕಟ್ಟುವುದರಿಂದ ನಿಮ್ಮ ಮನೆಗೆ ಒಳ್ಳೆಯ ಬೆಳಕು ಸಿಗುವುದು ಮಾತ್ರವಲ್ಲದೆ ನಿಮ್ಮ ಮನೆಯಲ್ಲಿ ಅಭಿ ವೃದ್ಧಿ ಎನ್ನುವುದು ಹೆಚ್ಚಾಗುತ್ತಾ ಹೋಗುತ್ತದೆ.

* ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು. ಈ ಸಮಯವು ಬಹಳ ಶುಭಕರವಾಗಿದ್ದು ಈ ಸಮಯದಲ್ಲಿ ನೀವು ಮನೆಯನ್ನು ನಿರ್ಮಾಣ ಮಾಡುವುದರಿಂದ ಯಾವುದೇ ರೀತಿಯ ಅಡ್ಡಿ ಬರುವುದಿಲ್ಲ ಸುಲಭವಾಗಿ ಮನೆಯ ಕೆಲಸ ನಡೆಯುತ್ತದೆ. ಹಾಗಾಗಿ ಈ ಒಂದು ಶುಕ್ಲ ಪಕ್ಷದ ಸಮಯದಲ್ಲಿ ಪ್ರಾರಂಭ ಮಾಡುವುದು ಉತ್ತಮ.

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

* ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯ ಲ್ಲಿಯೇ ಈಶ್ವರನ ವಾಸ. ಆ ಮೂಲೆಯಲ್ಲಿಯೇ ಪೂಜಾಕೋಣೆಯನ್ನು ಕಟ್ಟಬೇಕು. ಜಾಸ್ತಿ ಸ್ಥಳವಿಲ್ಲದಿದ್ದರೆ ಒಂದು ಮಂಟಪವನ್ನು ಇಟ್ಟು ಪೂಜಿಸಬೇಕು.
* ದೇವರ ಮುಖವನ್ನು ಉತ್ತರ ಪೂರ್ವ ಅಥವಾ ಪಶ್ಚಿಮದಲ್ಲಿ ಇಡ ಬಹುದು. ಆದರೆ ದಕ್ಷಿಣಾಭಿಮುಖವಾಗಿ ದೇವರನ್ನು ಸ್ಥಾಪಿಸಬಾರದು. ದೇವರನ್ನು ಪೂಜಿಸುವ ವ್ಯಕ್ತಿ ಪೂರ್ವಾಭಿಮುಖವಾಗಿ ಇದ್ದರೆ ಒಳ್ಳೆಯದು.

* ಶೌಚಾಲಯವನ್ನು ಈಶಾನ್ಯ ದಿಕ್ಕಿನಲ್ಲಿ ಕಟ್ಟಬಾರದು, ಪಶ್ಚಿಮ ದಕ್ಷಿಣ ನೈರುತ್ಯ ದಿಕ್ಕುಗಳ ವಲಯದಲ್ಲಿ ಬರುವಂತೆ ಕಟ್ಟಬೇಕು. ಈಶಾನ್ಯ ದಿಕ್ಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಕಟ್ಟಬಾರದು ಪ್ರವೇಶ ದ್ವಾರಕ್ಕೆ ಹೊಂದಿ ಕೊಂಡು ಶೌಚಾಲಯ ಕಟ್ಟಬಾರದು.
* ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳನ್ನು ಭಾಗವು ತಗ್ಗು ಅಥವಾ ಇಳಿಜಾರು ಇದ್ದರೆ ಶುಭ.
* ಆಗ್ನೇಯ ಭಾಗದಲ್ಲಿ ಅಡುಗೆ ಮನೆಯು ಇರಬೇಕು ಒಂದು ವೇಳೆ
ಅಡುಗೆ ಮನೆ ಮಾಡಬಹುದು ಈಶಾನ್ಯದಲ್ಲಿ ಅಡುಗೆ ಮನೆ ಇರಬಾರದು.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

* ಸಾಧ್ಯವಾಗದಿದ್ದರೆ ವಾಯು ವ್ಯದಲ್ಲಿ ಮುಖ್ಯದ್ವಾರದಿಂದ ನೇರವಾಗಿ ಅಡುಗೆಮನೆ ಇರಬಾರದು.
* ಪೂರ್ವ ಉತ್ತರ ಈಶಾನ್ಯಗಳಲ್ಲಿ ತುಳಸಿ ಕಟ್ಟೆ ಬೃಂದಾವನವನ್ನು ಕಟ್ಟ ಬಾರದು, ಆ ದಿಕ್ಕುಗಳಲ್ಲಿ ತುಳಸಿ ಗಿಡಗಳ ಕುಂಡಗಳನ್ನು ಇಡಬಾರದು, ದಕ್ಷಿಣ ದಕ್ಷಿಣ ನೈರುತ್ಯ ಪಶ್ಚಿಮ ನೈರುತ್ಯದಲ್ಲಿ ತುಳಸಿ ಬೃಂದಾವನವನ್ನು ಕಟ್ಟಬಹುದು ಅಥವಾ ಕುಂಡಗಳನ್ನು ಇಡಬಹುದು.
* ಬಾವಿ ಬೋರ್ ವೆಲ್ ನೀರಿನ ಸಂಪು ಇತ್ಯಾದಿ ನೀರಿನ ಮೂಲಗಳನ್ನು ಈಶಾನ್ಯ ದಿಕ್ಕಿನಲ್ಲಿ ತೆಗೆಸಬೇಕು ಅಥವಾ ಹಾಕಿಸಬೇಕು.

* ಮನೆಯ ಮೇಲಕ್ಕೆ ಇರುವ ಮೆಟ್ಟಿಲುಗಳು ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಏರುವಂತೆ ಇರಬೇಕು ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಮೆಟ್ಟಿಲುಗಳು ಇರಬಾರದು.
* ವಿದ್ಯಾರ್ಥಿಗಳು ಪೂರ್ವ ಈಶಾನ್ಯ ಅಥವಾ ಉತ್ತರಾಭಿಮುಖವಾಗಿ ನೇರವಾಗಿ ಕುಳಿತು ಅಭ್ಯಾಸ ಮಾಡಬೇಕು ಪೂರ್ವ ಅಥವಾ ಉತ್ತರದ ಗೋಡೆಗೆ ಬರೆಯುವ ಹಲಗೆಯನ್ನು ಅಳವಡಿಸಬೇಕು.
* ಕಾರ್ ಸ್ಕೂಟರ್ ಇತ್ಯಾದಿ ವಾಹನಗಳನ್ನು ಪೂರ್ವ ಉತ್ತರ ಅಥವಾ ವಾಯುವ್ಯ ಭಾಗದಲ್ಲಿ ನಿಲ್ಲಿಸಬೇಕು.

ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!

ಪಲಾವ್ ಎಲೆಯ ತಂತ್ರ ಇದು ಬಹಳ ಹಳೆಯ ತಂತ್ರವಾಗಿದ್ದು ಮನೆ ಯಲ್ಲಿ ಎಂತದ್ದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವುದರಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಹಾಗಾದರೆ ಈ ದಿನ ಪಲಾವ್ ಎಲೆ ಯನ್ನು ಯಾವ ರೀತಿಯಾಗಿ ಉಪಯೋಗಿಸಿ ಅದರಿಂದ ಕೆಲವೊಂದಷ್ಟು ತಂತ್ರಗಳನ್ನು ಮಾಡಬಹುದು ಹಾಗೂ ಆ ರೀತಿ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಹಾಗೂ ಯಾವ ದಿನ ಯಾವ ಸಮಯದಲ್ಲಿ ಈ ಒಂದು ತಂತ್ರವನ್ನು ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಆದರೆ ಮಸಾಲೆ ಪದಾರ್ಥ ವಾಗಿ ಉಪಯೋಗಿಸುವಂತಹ ಈ ಒಂದು ಪದಾರ್ಥವನ್ನು ನಾವು ಉಪಯೋಗಿಸಿ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಎಂದರೆ ನೀವು ಆಶ್ಚರ್ಯ ಪಡಬಹುದು.

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

ಆದರೆ ಇದು ಸತ್ಯ ಹೌದು ಪಲಾವ್ ಎಲೆಯನ್ನು ಈ ರೀತಿಯಾಗಿ ತಂತ್ರ ಮಾಡಿ ಉಪಯೋಗಿಸಿದರೆ ನಮ್ಮಲ್ಲಿರುವಂತಹ ಎಲ್ಲಾ ರೀತಿಯ ಸಂಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಈ ಕೆಳಗೆ ನೋಡೋಣ.
* ಮನೆಯಲ್ಲಿ ಸದಾ ಜಗಳ ಕಿರಿಕಿರಿ ಹಣದ ಕೊರತೆ ನೆಮ್ಮದಿ ಇಲ್ಲ. ಜನರ ಕಣ್ಣು ದೃಷ್ಟಿ ಗಂಡ ನೆಮ್ಮದಿ ಕೊಡಲ್ಲ ಅಥವಾ ಮಾನಸಿಕ ಹಿಂಸೆ ಸಂತಾನ ದೋಷ ಕಲಹ ದಾರಿದ್ರ ಏನೇ ಇದ್ದರೂ ಪಲಾವ್ ಎಲೆ ಬಹಳ ಪ್ರಯೋಜನಕಾರಿಯಾಗಿದೆ.

* ಕೆಲವರಿಗೆ ಯಾವುದರ ಕಡೆಯೂ ಜವಾಬ್ದಾರಿ ಅಥವಾ ಗಮನ ಇರೋದಿಲ್ಲ. ಅಡ್ಡಾಡಿಟಿಯಾಗಿ ಜೀವನ ಕಳೆಯುತ್ತಾರೆ. ಗುರಿ ಇಲ್ಲದ ಜೀವನಕ್ಕೆ ಅವರ ಮನಸ್ಸೇ ಕಾರಣ ಅದನ್ನು ಸರಿಪಡಿಸುವ ಶಕ್ತಿ ಈ ಪಲಾವ್ ಎಲೆಗಿದೆ.
* ಕೆಲವರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ ಮನಸ್ಸಿಗೆ ತೋಚಿದ್ದೆ ಮಾಡುತ್ತಾರೆ. ಅಂತಹವರ ಮನಸ್ಸನ್ನು ಹಿಡಿತಕ್ಕೆ ತರುವ ತಾಂತ್ರಿಕ ಶಕ್ತಿ ಈ ಎಲೆಗಿದೆ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

* ಮನೆಯಲ್ಲಿ ಯಾರಾದರೂ ಪದೇಪದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರಿಗೂ ಕೂಡ ಈ ಎಲೆ ರಾಮಬಾಣವಾಗಿದೆ.
* ಈ ಎಲೆ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
* ಕೆಲವರಿಗೆ ಯಾವಾಗಲೂ ಯಾವುದಾದರೂ ವಿಷಯಕ್ಕೆ ಆತಂಕ ಇದ್ದೇ ಇರುತ್ತದೆ. ಅಂತವರಿಗೆ ಆತಂಕ ನಿವಾರಣೆ ಮಾಡುತ್ತದೆ.
* ದೇಹದ ಅಂಗಾಂಗಗಳ ನೋವನ್ನು ನಿವಾರಣೆ ಮಾಡುತ್ತದೆ.

* ಕೀಟಗಳಿಂದ ಪರಿಹಾರ ಜಿರಳೆ ಪತಂಗಗಳು ಮತು ಇತರ ಅನೇಕ ಕೀಟಗಳು ಈ ಎಲೆಯ ಹೊಗೆಯನ್ನು ತೆಗೆದು ಕೊಂಡರೆ ದೂರ ಓಡುತ್ತವೆ.
ಮೇಲೆ ಹೇಳಿದಂತೆ ಇಷ್ಟು ಸಮಸ್ಯೆಗಳನ್ನು ನಾವು ಈ ಪಲಾವ್ ಎಲೆ ಯಿಂದ ದೂರ ಮಾಡಿಕೊಳ್ಳಬಹುದು ಹಾಗಾದರೆ ಈ ಒಂದು ತಂತ್ರವನ್ನು ಯಾವ ರೀತಿ ಮಾಡುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಈ ತಂತ್ರವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು. ಆದರೆ ಶ್ರದ್ಧೆಯಿಂದ ಮಾಡುವುದು ಬಹಳ ಮುಖ್ಯ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

• ಮೊದಲು ನೀವು ಚೆನ್ನಾಗಿರುವ ಅಂದರೆ ಎಲ್ಲೂ ಹರಿಯದೆ ಕಲೆ ಯಾಗದೆ ರಂದ್ರಗಳಾಗದೆ ಇರುವ ಪಲಾವ್ ಎಲೆಯನ್ನು ತೆಗೆದುಕೊಳ್ಳಿ.
• ನಂತರ ಅದರ ಮೇಲೆ ನೀಲಿ ಬಣ್ಣದ ಸ್ಕೆಚ್ ಪೆನ್ ಇಂದ ನಿಮ್ಮ ಕೋರಿಕೆ ಬರೆಯಿರಿ ಕೋರಿಕೆಯನ್ನು ಈಗಾಗಲೇ ನಿಮ್ಮ ಜೀವನದಲ್ಲಿ ನಡೆದಿದೆ ಎನ್ನುವ ರೀತಿ ಬರೆಯಿರಿ.

• ಉದಾಹರಣೆಗೆ :- ಪತಿ-ಪತ್ನಿ ಕಲಹ ಇದ್ದರೆ ಈ ರೀತಿ ಬರೆಯಿರಿ ನಾನು ನನ್ನ ಗಂಡ ತುಂಬಾ ಅನ್ನೋನ್ಯವಾಗಿದ್ದೇವೆ. ನನ್ನ ಗಂಡ ನನ್ನನ್ನು ಬಹಳ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ. ಈ ರೀತಿ ಬರೆಯಿರಿ ನಂತರ ಅದನ್ನು ಸಂಕಲ್ಪ ಮಾಡಿದ ನಂತರ ದೀಪ ಅಥವಾ ಮೇಳದ ಬತ್ತಿಯಿಂದ ಪೂರ್ತಿ ಎಲೆಯನ್ನು ಸುಟ್ಟುಬಿಡಿ ಮತ್ತು ಅದರ ಬೂದಿಯನ್ನು ಹೊರಗಡೆ ತಂದು ಹಾಕಿ ಹಾಗೂ ದೇವರಿಗೆ ನಮಸರಿಸಿ ಈ ರೀತಿ 21 ದಿನ ಮಾಡಿದರೆ ನಿಮ್ಮ ಕೋರಿಕೆ ನೂರಕ್ಕೆ ನೂರು ಪ್ರತಿಶತ ನಡೆಯುತ್ತದೆ ಫಲಿತಾಂಶ ನೀವೇ ನೋಡುತ್ತೀರಿ.

ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!

ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?

 

ನಮ್ಮ ದೇವರ ಕೋಣೆಯಲ್ಲಿ ಯಾವ ಕೆಲವು ವಸ್ತುಗಳು ಇರಬೇಕು ಹಾಗೂ ಯಾವ ಕೆಲವು ವಸ್ತುಗಳು ಇರಬಾರದು, ಹಾಗೇನಾದರೂ ಅಪ್ಪಿತಪ್ಪಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಯಾವ ರೀತಿಯ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ ಹೀಗೆ ದೇವರ ಮನೆಯಲ್ಲಿ ನಾವು ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸಿ ದೇವರ ಪೂಜೆ ಯನ್ನು ಮಾಡಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ಸಂಪೂರ್ಣ ವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ದೇವರಕೋಣೆಯಲ್ಲಿ ನೀರು ತುಂಬಿರುವಂತಹ ಚೊಂಬನ್ನು ಇಡಲೇಬೇಕು ಹಾಗೂ ಈ ರೀತಿ ಇಡುವುದರಿಂದ ಆಗುವ ಪ್ರಯೋಜನ ಏನು ಹಾಗೇನಾದರೂ ಇಡದಿದ್ದರೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

ಮೊದಲನೆಯದಾಗಿ ಈ ರೀತಿ ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ಅಥವಾ ಯಾವುದಾದರೂ ಒಂದು ಚೊಂಬಿನಲ್ಲಿ ನೀರನ್ನು ತುಂಬಿ ಇಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನವನ್ನು ನಾವು ಕಾಣಬಹುದು ಎನ್ನುವುದನ್ನು ತಿಳಿಯೋಣ.

* ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ಇಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ.
* ದೈನಂದಿನ ಪೂಜೆಯ ನಂತರ, ನಾವು ದೇವತೆಗಳಿಗೆ ಹಣ್ಣುಗಳು, ಸಿಹಿ ತಿಂಡಿಗಳು ಅಥವಾ ಪಂಚಾಮೃತದಂತಹ ಪ್ರಸಾದ ಅಥವಾ ನೈವೇದ್ಯ ವನ್ನು ಅರ್ಪಿಸುತ್ತೇವೆ. ಆ ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ ನೀರನ್ನು ಸಹ ಅರ್ಪಿಸಬೇಕು ಈ ರೀತಿ ಮಾಡಿದರೆ ಮಾತ್ರ ನೈವೇದ್ಯ ಫಲ ದೊರೆಯುವುದು.
* ಪೂಜಾ ಕೋಣೆಯಲ್ಲಿ ಇಡುವಂತಹ ನೀರು ನಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!

* ಪೂಜೆ ಮಾಡುವಂತ ಸ್ಥಳದಲ್ಲಿ ನೀರನ್ನು ಇಡುವುದರಿಂದ ಮನೆಯಲ್ಲಿ ರುವಂತಹ ಸದಸ್ಯರ ಎಲ್ಲ ಇಷ್ಟಾರ್ಥಗಳು ಈಡೇರುತ್ತದೆ ಮತ್ತು ಮನೆಯಲ್ಲಿ ಸದಾ ಕಾಲ ಸಂತೋಷ ಶಾಂತಿ ನೆಮ್ಮದಿ ಇರುತ್ತದೆ ಎಂದು ಹಿರಿಯರು ಪಾಲಿಸುತ್ತಿದ್ದರು.
* ಪೂಜೆಯ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಇರಿಸಲಾದ ನೀರಿನಲ್ಲಿ ತುಳಸಿಯ ಕೆಲವು ಎಲೆಗಳನ್ನು ಹಾಕಿಡಲಾಗುತ್ತದೆ. ಇದರಿಂದ ನೀರು ಶುದ್ಧ ಮತ್ತು ಪವಿತ್ರವಾಗುತ್ತದೆ ಮತ್ತು ಆಚಮನ ಯೋಗವು ರೂಪುಗೊಳ್ಳುತ್ತದೆ ಮತ್ತು ಇದರಿಂದ ನಾವು ಪೂಜಾ ಸ್ಥಳವನ್ನು ಶುದ್ದೀ ಕರಿಸಿದಾಗ, ದೇವಿ ಮತ್ತು ದೇವರು ಪ್ರಸನ್ನನಾಗುತ್ತಾರೆ.

* ದೇವರ ಪೂಜೆಯಲ್ಲಿ ಹೂವು, ಪತ್ರ, ಪೂಜಾ ಸಾಮಗ್ರಿ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯ ನೀರು ಏಕೆಂದರೆ. ತುಳಸಿ ಹಾಕಿದ ನೀರು ಅಥವಾ ನೀರಿನಲ್ಲಿ ಓಂ ಎಂದು ಬರೆದು ದೇವರ ಕೊಣೆಗೆ, ಪೂಜಾ ಸಾಮಗ್ರಿಗೆ, ಹೂ ಪತ್ರಗಳಿಗೆ ಸಿಂಪಡಿಸಿ ಶುದ್ಧಿಕರಿಸಿದ ನಂತರವೇ ಪೂಜೆ ಪ್ರಾರಂಭಿಸಲು ಸಾಧ್ಯ.
* ಜಗತ್ತನ್ನು ರಕ್ಷಿಸುವ ಮತ್ತು ಮನೆಗೆ ಸಮೃದ್ಧಿಯನ್ನು ತರುವ ವರುಣ ಭಗವಂತನು ಪೂಜೆಯನ್ನು ಮೆಚ್ಚುತ್ತಾನೆ ಎಂದು ನಂಬಲಾಗಿದೆ.

ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!

* ವಾಸ್ತು ಪ್ರಕಾರ, ಪೂಜಾ ಸ್ಥಳದಲ್ಲಿ ನೀರಿನ ಮಡಕೆಯನ್ನು ಇಡುವುದರಿಂದ ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪೂಜಾ ಕೋಣೆಯಲ್ಲಿ ನೀರು ಇಡುವಾಗ ವಾಸ್ತು ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
• ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ನೀರಿನ ಪಾತ್ರೆಯನ್ನು ಇರಿಸಿ.
• ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಯಾವುದೇ ಲೋಹದ ಪಾತ್ರೆಯನ್ನು ಆರಿಸಿ, ತಾಮ್ರವು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ನಕಾರಾತ್ಮಕತೆಯನ್ನು ಹೋಗಲಾಡಿಸಲು ಬಹು ಮುಖ್ಯ ಎಂದು ಪರಿಗಣಿಸಲಾಗಿದೆ. ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

• ಈ ನೀರನ್ನು ನಿಯಮಿತವಾಗಿ ಬದಲಿಸುತ್ತಾ ಇರಿ ಮತ್ತು ಮನೆಯ ಮೂಲೆ ಮೂಲೆಯಲ್ಲಿ ಚಿಮುಕಿಸಿ. ಮನೆಯಲ್ಲಿ ನೀರು ಚಿಮುಕಿಸುವುದ ರಿಂದ ಧನಾತ್ಮಕ ಶಕ್ತಿ ಬರುತ್ತದೆ.
• ಒಟ್ಟಾರೆಯಾಗಿ ನೀವು ದೇವರ ಕೋಣೆಯಲ್ಲಿ ನೀರು ಇಡುವುದು ಬಹಳ ಶ್ರೇಷ್ಠ ಪ್ರತಿದಿನ ಬದಲಾಯಿಸುತ್ತಾ ಇರಿ ಸಾಧ್ಯವಾಗದಿದ್ದರೆ 2 ದಿನಕೊಮ್ಮೆಯಾದರೂ ಬದಲಾಯಿಸುವುದು ಬಹಳ ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಸದಾ ಮಹಾಲಕ್ಷ್ಮಿ ತಾಯಿಯ ಅನುಗ್ರಹ ಇರುತ್ತದೆ.

ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!

 

* ಹಸಿವು :- ಹಸಿವೆಯಾದಾಗ ಆಹಾರವನ್ನು ತೆಗೆದುಕೊಳ್ಳದಿದ್ದರೆ ಉಂಟಾಗುವ ರೋಗಗಳು: ಬಳಲಿಕೆ, ಬಲಹೀನತೆ, ಬಾಯಿ ರುಚಿ ಕಳೆದುಕೊಳ್ಳುವುದು, ಕಣ್ಣುಗಳು ತಿರುಗುವುದು, ಕರುಳು ಕೂಗುವುದು, ಸುಸ್ತಾಗುವುದು ಮತ್ತು ಶರೀರವು ತನ್ನ ಸಹಜ ಕಾಂತಿಯನ್ನು ಕಳೆದು ಕೊಳ್ಳುವುದು.

* ಮೂತ್ರ :- ಮೂತ್ರವನ್ನು ತಡೆ ಹಿಡಿದರೆ ಬರುವ ರೋಗಗಳು : ತಲೆನೋವು, ಮೂತ್ರಾಶಯ, ಜನನೇಂದ್ರಿಯಗಳು, ವೃಷಣಗಳ ಬಳಿ ಹಿಡಿದು ಕೊಂಡಂತಹ ಭಾವ ಉಂಟಾಗುವುದು, ಮೂತ್ರ ವಿಸರ್ಜಿಸು ವಾಗ ನೋವು ಕಾಣಿಸುವುದು ಮತ್ತು ಮೂತ್ರಾಶಯದಲ್ಲಿ ಕಲ್ಲುಗಳು ಉಂಟಾಗುವುದು. ಈ ಒಂದು ಸಮಸ್ಯೆ ಉಂಟಾದರೆ ಹಲವಾರು ರೀತಿಯ ನೋವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಆದಷ್ಟು ಮೂತ್ರವನ್ನು ತಡೆಯದೆ ಇರುವುದು ತುಂಬಾ ಒಳ್ಳೆಯದು.

ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!

* ಮಲ :- ಮಲವನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ನೋವು, ಎದೆ ಹಿಡಿದಂತೆ ಕರುಳಿನಲ್ಲಿ ಆಗುವುದು, ಅಪಾನವಾತ ಅಡ್ಡ ಬಂದು ಹೊಟ್ಟೆ ಉಬ್ಬರ ಬರುವುದು, ಕಾಲುಗಳು ಎಳೆದಂತೆ ಆಗುವುದು, ಬಾಯಿ ದುರ್ವಾಸನೆ ಮತ್ತು ತಲೆ ನೋವು ಬರುವುದು.

* ಅಪಾನವಾಯು :- ಅಪಾನವಾಯುವನ್ನು ತಡೆ ಹಿಡಿದರೆ ಉಂಟಾಗು ವ ರೋಗಗಳು : ವಾತ, ಮೂತ್ರ, ಹೊಟ್ಟೆ ಉಬ್ಬರ ಬರುವುದು, ಹಸಿವು ಕಡಿಮೆಯಾಗುವುದು, ಗುಲ್ಮ ರೋಗ ಬರುವುದು, ಕಣ್ಣು ಮಸುಕಾಗು ವುದು ಮತ್ತು ಮಲವು ಬಿಗಿ ಹಿಡಿದಂತೆ ಆಗುವುದು.

ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!

* ವಾಂತಿ :- ವಾಂತಿಯನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ಕೆಮ್ಮು, ವಾಕರಿಕೆ, ಬಿಕ್ಕಳಿಕೆ, ಚರ್ಮ ರೋಗಗಳು, ಕಣ್ಣುಗಳ ಬಳಿ ನವೆ, ಬಾಯಿ ರುಚಿ ಇಲ್ಲದೇ ಇರುವುದು ಮತ್ತು ಮುಖದ ಮೇಲೆ ಮಚ್ಚೆ ಉಂಟಾಗುತ್ತವೆ.
* ತೇಗು :- ತೇಗನ್ನು ತಡೆ ಹಿಡಿದಾಗ ಉಂಟಾಗುವ ರೋಗಗಳು : ಹೊಟ್ಟೆ ಉಬ್ಬರ, ಬಿಕ್ಕಳಿಕೆ, ಅರುಚಿ, ಹೃದಯ, ವಕ್ಷ ಸ್ಥಳ ತಡೆ ಹಿಡಿದಂತೆ ಭಾಸ ವಾಗುವುದು ಮತ್ತು ಆಯಾಸ ಸಹ ಉಂಟಾಗುವುದು.

* ಕಣ್ಣೀರು :- ಕಣ್ಣೀರನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು :
ನೇತ್ರದ ರೋಗಗಳು, ನೆಗಡಿ, ಅರುಚಿ, ಹೃದಯದ ರೋಗಗಳು, ತಲೆಗೆ ಸಂಬಂಧಿಸಿದ ರೋಗಗಳು ಮತ್ತು ಕುತ್ತಿಗೆಯ ನರಗಳು ಬಿಗಿ ಹಿಡಿದಂತೆ ಆಗುವುದು.
* ಬಾಯಾರಿಕೆ :- ಬಾಯಾರಿಕೆಯಾದಾಗ ನೀರು ಕುಡಿಯದೇ ಇದರೆ ಬರುವ ರೋಗಗಳು : ಬಳಲಿಕೆ, ತಲೆ ತಿರುಗುವುದು, ಬಾಯಿ, ಗಂಟಲು ಒಣಗುವುದು, ಕಿವಿಗಳು ಮುಚ್ಚಿಕೊಂಡಂತಹ ಅನುಭವ, ಶರೀರ ಸುಸ್ತು ಮತ್ತು ಹೃದಯದಲ್ಲಿ ನೋವು ಕಾಣಿಸುವುದು.

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!

* ಆಕಲಿಕೆ :- ಆಕಳಿಕೆಯನ್ನು ನಿರೋಧಿಸಿದಾಗ ಬರುವ ರೋಗಗಳು : ಹೊಟ್ಟೆಯಲ್ಲಿ ಗೊಂದಲ ಉಂಟಾಗುವುದು, ಶರೀರ ನಡುಗುವುದು, ಕೆಮ್ಮು ತರಿಸುವ ನಾಡಿಗಳಲ್ಲಿ ತೊಂದರೆ ಮತ್ತು ಸ್ಪರ್ಶ ಜ್ಞಾನ ನಶಿಸುವುದು.
* ನಿದ್ರೆ :- ನಿದ್ರೆಯನ್ನು ತಡೆ ಹಿಡಿದರೆ ಉಂಟಾಗುವ ರೋಗಗಳು : ಆಕಳಿಕೆ, ತೂಕಡಿಕೆ, ಕಣ್ಣುಗಳ ಭಾರ, ಮೈ ಕೈ ನೋವು, ಕಣ್ಣುಗಳು ತಿರುಗುವುದು ಮತ್ತು ಸೋಮಾರಿತನ ಉಂಟಾಗುವುದು.

* ಕೆಮ್ಮು :- ಕೆಮ್ಮು ತಡೆಹಿಡಿಯುವುದರಿಂದ ಬರುವ ರೋಗಗಳು : ತಲೆ ನೋವು, ತಲೆ ಸಂಬಂಧಿ ರೋಗಗಳು, ಪಾರ್ಶ್ವವಾಯು, ಕುತ್ತಿಗೆಯ ನರಗಳು ಹಿಡಿಯುವುದು, ಬಾಯಿ ರುಚಿ ಇಲ್ಲದೆ ಇರುವುದು, ಬಳಲಿಕೆ ಮತ್ತು ಊತ ಕಾಣಿಸುವುದು.
* ನಿಟ್ಟುಸಿರು :- ದೀರ್ಘವಾದ ನಿಟ್ಟುಸಿರನ್ನು ತಡೆ ಹಿಡಿಯುವುದರಿಂದ ಉಂಟಾಗುವ ರೋಗಗಳು : ಗುಲ್ಮ, ಹೃದಯದ ರೋಗಗಳು ಕಾಣಿಸಿಕೊಳ್ಳುತ್ತದೆ.

ಇಂದಿನ ಯುಗದ ಕಹಿ ಸತ್ಯಗಳು.!

* ಅವಶ್ಯಕತೆ ಇಲ್ಲದಿದ್ದರೂ ಮಾಡುವ ಕೆಲಸಗಳಿಂದ ಆಗುವ ದುಷ್ಪರಿಣಾಮಗಳು : ಮಲ, ಮೂತ್ರಗಳನ್ನು ವಿಸರ್ಜಿಸುವ ಅವಶ್ಯಕತೆ ಇಲ್ಲದಿದ್ದರೂ ಸಹ ಬಲವಂತವಾಗಿ ವಿಸರ್ಜನೆ ಮಾಡುವುದು ಮತ್ತು ಹಸಿವೆ ಇಲ್ಲದೇ ಇದ್ದರೂ ಸಹ ಆಹಾರವನ್ನು ಸೇವಿಸುವುದು. ಈ ರೀತಿ ಮಾಡುವುದರಿಂದ ಸಹ ದೇಹವು ಅನೇಕ ರೋಗಕ್ಕೆ ಈಡಾಗುವುದು. ಆದ್ದರಿಂದ ನಾವು ತಿನ್ನುವಂತಹ ಆಹಾರ ಮಲಗುವಂತಹ ಸಮಯ ಎಲ್ಲವು ಕೂಡ ಸಮ ಪ್ರಮಾಣದಲ್ಲಿ ಇರುವುದು ಒಳ್ಳೆಯದು.

ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!

 

ನಮ್ಮ ಹಿಂದೂ ಧರ್ಮದಲ್ಲಾಗಿರಬಹುದು, ಕ್ರಿಶ್ಚಿಯನ್ ಮುಸ್ಲಿಂ ಹೀಗೆ ಪ್ರತಿಯೊಂದು ಧರ್ಮದಲ್ಲಿಯೂ ಕೂಡ ಹುಟ್ಟಿದಂತಹ ಮಗುವಿಗೆ ಹೆಸರನ್ನು ಇಡುವಂತಹ ಅಭ್ಯಾಸ ಇದೆ ಅದೇ ರೀತಿಯಾಗಿ ಆ ಮಗುವಿನ ಹೆಸರನ್ನು ಯಾವ ಒಂದು ಅಕ್ಷರದಿಂದ ಇಡಬೇಕು ಎನ್ನುವುದನ್ನು ಅವರು ನಿರ್ಧಾರ ಮಾಡುತ್ತಾರೆ.

ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆ ಮಗು ಹುಟ್ಟಿದಂತಹ ದಿನ ಸಮಯ ಎಲ್ಲವನ್ನು ಗಮನದಲ್ಲಿ ಟ್ಟುಕೊಂಡು ನಂತರ ಆ ಮಗುವಿಗೆ ಯಾವ ಹೆಸರನ್ನು ಇಡಬೇಕು. ಅಂದರೆ ಯಾವ ಒಂದು ಅಕ್ಷರದಿಂದ ಆ ಮಗುವಿನ ಹೆಸರನ್ನು ಇಟ್ಟರೆ ಆ ಮಗುವಿಗೆ ಮುಂದಿನ ದಿನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಆ ಹೆಸರು ಆ ಮಗುವಿಗೆ ಹೆಚ್ಚು ಶುಭವನ್ನು ತಂದುಕೊಡುತ್ತದೆ ಎನ್ನುವುದನ್ನು ಶಾಸ್ತ್ರ ನೋಡುವುದರ ಮೂಲಕ ತಿಳಿದುಕೊಂಡು ಆನಂತರ ಮಗುವಿಗೆ ಹೆಸರನ್ನು ಇಡುವುದು ಸಾಮಾನ್ಯ.

ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!

ಅದೇ ರೀತಿಯಾಗಿ ಈ ದಿನ ನೇಮ್ ನ್ಯೂಮರಾಲಜಿ ಅಂದರೆ ನಿಮ್ಮ ಹೆಸರಿನಲ್ಲಿ ಯಾವ ಒಂದು ಅಕ್ಷರ ಇದೆ ಹಾಗೂ ಆ ಅಕ್ಷರ ನಿಮಗೆ ಎಷ್ಟರಮಟ್ಟಿಗೆ ಯಶಸ್ಸನ್ನು ತಂದುಕೊಡುತ್ತದೆ ಹಾಗೂ ಆ ವ್ಯಕ್ತಿ ಮುಂದಿನ ದಿನದಲ್ಲಿ ಯಾವ ರೀತಿಯಾದಂತಹ ಯಶಸ್ಸನ್ನು ಸಾಧಿಸ ಬಹುದು ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಒಂದೇ ರೀತಿಯಾದಂತಹ ಹೆಸರನ್ನು ಇಡುವುದಿಲ್ಲ ಬದಲಿಗೆ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ನಮ್ಮ ಮಗುವಿನ ಹೆಸರು ವಿಭಿನ್ನವಾಗಿರಬೇಕು ಎಲ್ಲರ ಹೆಸರಿಗಿಂತ ಚೆನ್ನಾಗಿರ ಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಕಡೆ ಹುಡುಕಾಡಿ ಆ ಮಗುವಿಗೆ ಒಂದು ಹೆಸರನ್ನು ಇಡುತ್ತಾರೆ.

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರ ಹೆಸರಿನಲ್ಲಿ ಯಾವ ಕೆಲವು ಅಕ್ಷರಗಳು ಇದ್ದರೆ ಅದು ಅವರಿಗೆ ಹೆಚ್ಚಿನ ಅಭಿವೃದ್ಧಿಯನ್ನು ಉಂಟುಮಾಡುತ್ತದೆ ಆ ಅಕ್ಷರಗಳು ಯಾವುದು? ಹಾಗೂ ಅವರು ಯಾವ ರೀತಿಯಾದಂತಹ ಸ್ಥಾನಮಾನ ಗಳನ್ನು ಯಾವ ಕ್ಷೇತ್ರಗಳಲ್ಲಿ ಪಡೆದುಕೊಳ್ಳುತ್ತಾರೆ ಎನ್ನುವಂತಹ ಮಾಹಿತಿಯನ್ನು ಈಗ ತಿಳಿಯೋಣ.

ಮೊದಲು ಯಾವ ಅಕ್ಷರಗಳು ಎನ್ನುವುದನ್ನು ನೋಡುವುದಾದರೆ :-
ರ ರಿ, ಬ ಬಿ, ಕ ಕಿ, ಹೀಗೆ ಈ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ವ್ಯಕ್ತಿಗಳು ಕೆಲವೊಂದು ಉನ್ನತವಾದಂತಹ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದೇ ಹೇಳಬಹುದು. ಹಾಗೂ ಪ್ರತಿಯೊಬ್ಬರು ಗುರುತಿಸುವಂತಹ ಸ್ಥಾನವನ್ನು ಇವರು ಪಡೆದುಕೊಳ್ಳುತ್ತಾರೆ ಎಂದೇ ಹೇಳಬಹುದು.

ಇಂದಿನ ಯುಗದ ಕಹಿ ಸತ್ಯಗಳು.!

ಉದಾಹರಣೆಗೆ ರಜನಿಕಾಂತ್, ರಮ್ಯ, ರಮೇಶ್ ಅರವಿಂದ್, ಸಿದ್ದರಾಮಯ್ಯ, ಕುಮಾರಸ್ವಾಮಿ, ಅಮಿತಾ ಬಚ್ಚನ್, ಕಮಲ ಹಾಸನ್, ಕಿಯಾರ ಅದ್ವಾನಿ, ಹೀಗೆ ಇನ್ನೂ ಹಲವಾರು ಜನರು ಈ ಅಕ್ಷರವನ್ನು ಹೊಂದಿದ್ದಾರೆ ಹಾಗೂ ಅವರು ಕೂಡ ಹೆಚ್ಚು ಬೆಳವಣಿಗೆಯನ್ನು ಹೊಂದಿದ್ದಾರೆ ಎಂದು ಹೇಳಬಹುದು.

ಅವರು ಕೇವಲ ರಾಜಕಾರಣಿ ಮಾತ್ರವಲ್ಲದೆ ಚಿತ್ರರಂಗವಾಗಿರಬಹುದು, ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಹೆಚ್ಚು ಬೆಳವಣಿಗೆಯನ್ನು ಕಾಣುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಇಂತಹ ಕೆಲವೊಂದಷ್ಟು ಅಕ್ಷರಗಳನ್ನು ತೆಗೆದುಕೊಂಡು ಇಂತಹ ಹೆಸರನ್ನು ನೀವು ನಿಮ್ಮ ಮಕ್ಕಳಿಗೆ ಇಡುವುದರಿಂದ ಅವರು ಕೂಡ ಮುಂದಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಎಂದೇ ಹೇಳಬಹುದು.

ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!

ಹಾಗೂ ಈ ಅಕ್ಷರ ಹೊಂದಿರುವಂತಹ ವ್ಯಕ್ತಿ ಗಳು ತುಂಬಾ ಅದೃಷ್ಟವಂತರು ಎಂದೇ ಹೇಳಬಹುದಾಗಿದ್ದು. ಇವರು ಎಲ್ಲಾ ರೀತಿಯಾದಂತಹ ಅಭಿವೃದ್ಧಿಯನ್ನು ಹೊಂದುತ್ತಾರೆ ಹಾಗೂ ಇವರು ಅಂದುಕೊಂಡಂತಹ ರೀತಿಯಲ್ಲಿಯೇ ಬೆಳವಣಿಗೆಯನ್ನು ಕಾಣುತ್ತಾರೆ ಎನ್ನಬಹುದು.

ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!

 

ಮನೆಯಲ್ಲಿರುವಂತಹ ಗೃಹಿಣಿಯರು ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಜನ ಕೆಲ ವೊಂದಷ್ಟು ಮಾಹಿತಿಗಳನ್ನು ಬೇರೆಯವರ ಮಾತಿನ ಮೂಲಕ ತಿಳಿದು ಕೊಂಡರೆ ಇನ್ನೂ ಕೆಲವೊಂದಷ್ಟು ಜನ ತಮ್ಮ ಮೊಬೈಲ್ ಫೋನ್ ನಲ್ಲಿ ನೋಡುವುದರ ಮೂಲಕ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುತ್ತಿರುತ್ತಾರೆ.

ಅದು ಕೇವಲ ಅವರ ಕೆಲಸದ ವಿಚಾರವಾಗಿ ಆಗಿರಬಹುದು ಅಥವಾ ಅವರ ಕೆಲವೊಂದು ಓದಿನ ವಿಚಾರವಾಗಿ ಸಂಬಂಧಿಸಿದ ಮಾಹಿತಿಗಳಾಗಿರ ಬಹುದು ಹೀಗೆ ಪ್ರತಿಯೊಂದು ಸಹ ಕೆಲವೊಂದಷ್ಟು ಜನರಿಂದ ಕೆಲವೊಂದು ಕಡೆಯಿಂದ ತಿಳಿದುಕೊಳ್ಳುತ್ತಿರುತ್ತಾಳೆ. ಆದರೆ ಕೆಲವೊಂದ ಷ್ಟು ಜನರಿಗೆ ಇಂತಹ ಯಾವುದೇ ರೀತಿಯ ವಿಷಯ ತಿಳಿದಿರುವುದಿಲ್ಲ. ಬದಲಿಗೆ ಅವರು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ.

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!

ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರಿಗೆ ಅಡುಗೆ ಮನೆಯ ವಿಚಾರವಾಗಿ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನು ಸರಿಸಬಹುದು ಹಾಗೂ ಅದು ಅವರಿಗೆ ಎಷ್ಟು ಅನುಕೂಲವಾಗುತ್ತದೆ ಹೇಗೆ ಅಡುಗೆಯನ್ನು ಸುಲಭವಾಗಿ ಮಾಡಬಹುದು ಯಾವ ಟಿಪ್ಸ್ ಅನುಸರಿಸುವುದರಿಂದ ಹೇಗೆ ಸರಳವಾದ ವಿಧಾನ ಅನುಸರಿಸಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಗೋಧಿ ಹಿಟ್ಟಿಗೆ ಸ್ವಲ್ಪ ಹಾಲನ್ನು ಹಾಕಿ ಚಪಾತಿ ಮಾಡಿದರೆ ಮೃದುವಾಗಿ ರುತ್ತದೆ.
* ಹಿಟ್ಟನ್ನು ಲೇಯರ್ ರೀತಿ ಮಡಚಿ ಚಪಾತಿ ಮಾಡಿದರೆ ಸಾಫ್ಟ್ ಆಗಿರುತ್ತದೆ.
* ಬಿಸಿನೀರಿನಿಂದ ಗೋಧಿ ಹಿಟ್ಟನ್ನು ಕಲಸಿದರೂ ಸಹ ಚಪಾತಿ ಮೃದು ವಾಗಿರುತ್ತದೆ.
* ಮಿಕ್ಸಿಯಲ್ಲಿ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು ಹಿಟ್ಟು
ಕಲಸುವಾಗ ಸೇರಿಸಬಹುದು. ಇದರಿಂದ ಚಪಾತಿ ಮೃದು ಮತ್ತು ರುಚಿಕರವಾಗಿರುತ್ತದೆ.

ಇಂದಿನ ಯುಗದ ಕಹಿ ಸತ್ಯಗಳು.!

* ಹಿಟ್ಟು ಕಲಸಿ ಇಟ್ಟ ನಂತರ ಮೇಲೆ ಎಣ್ಣೆ ಸವರಿ ತೆಳುವಾದ ಒದ್ದೆ ಬಟ್ಟೆ ಯನ್ನು ಸುತ್ತಿ ಮುಚ್ಚಿಡಿ.
* ಹಿಟ್ಟನ್ನು ಕಲಸುವ ಮಧ್ಯೆ ಆಗಾಗ ಎಣ್ಣೆ ಹಾಕಿ.
* ಚಪಾತಿಯನ್ನು ಹಿಟ್ಟಿನ ಜೊತೆ ಲಟ್ಟಿಸುವ ಬದಲು ಎಣ್ಣೆಯಲ್ಲಿ ಲಟ್ಟಿಸಿ.
* ಸಣ್ಣ ಉರಿಯಲ್ಲಿ ಬೇಯಿಸಬೇಡಿ, ದೊಡ್ಡ ಉರಿಯಲ್ಲಿ ಚಪಾತಿಯನ್ನು ಬೇಯಿಸಿ.
* ಚಪಾತಿ ಹೆಂಚಿನ ಮೇಲೆ ಹೆಚ್ಚು ಸಮಯ ಇದ್ದಷ್ಟು ಗಟ್ಟಿಯಾಗಿ ಡ್ರೈ ಎನಿಸುತ್ತದೆ ಬೇಗನೇ ತೆಗೆದು ಹಾಕಿ.

* ಗೋಧಿ ಹಿಟ್ಟಿನ ಜೊತೆ ಸ್ವಲ್ಪ ಮೈದಾ ಮಿಕ್ಸ್ ಮಾಡಿ ಇದರಿಂದಲೂ ಚಪಾತಿ ಸಾಫ್ಟ್ ಆಗುತ್ತದೆ.
* ಮೃದುವಾದ ಚಪಾತಿ ಮಾಡಲು ತವಾ ಬಿಸಿಯಾಗಿರಬೇಕು ಮತ್ತು ಎರಡೂ ಬದಿಗಳಲ್ಲಿ ಚಪಾತಿ ಬೇಯಿಸಲು 2 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಬೇಕು.

ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ಚಪಾತಿಯನ್ನು ಸುಲಭವಾಗಿ ಕಡಿಮೆ ಸಮಯ ತೆಗೆದುಕೊಂಡು ರುಚಿಯಾಗಿ ತಯಾರಿಸಬಹುದು. ಆದರೆ ಕೆಲವೊಂದ ಷ್ಟು ಮಹಿಳೆಯರು ಇಂತಹ ಯಾವುದೇ ವಿಧಾನವನ್ನು ಅನುಸರಿಸುವು ದಿಲ್ಲ ಬದಲಿಗೆ ನೀರು ಉಪ್ಪು ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಹಾಕಿ ಕಲಸಿಟ್ಟು ತಕ್ಷಣವೇ ಬೇಯಿಸುತ್ತಿರುತ್ತಾರೆ.

ಆದರೆ ಈ ವಿಧಾನ ಅನುಸ ರಿಸಿದರೆ ಯಾವುದೇ ಕಾರಣಕ್ಕೂ ಚಪಾತಿ ಮೃದುವಾಗಿ ರುಚಿಯಾಗಿ ಬರುವುದಿಲ್ಲ. ಬದಲಿಗೆ ಮೇಲೆ ಹೇಳಿದಂತಹ ವಿಧಾನಗಳನ್ನು ಅನುಸರಿ ಸುವುದರ ಮೂಲಕ ರುಚಿಯಾದಂತಹ ಚಪಾತಿಯನ್ನು ನೀವು ಮನೆಯವರಿಗೆ ಮಾಡಿಕೊಡಬಹುದು ಅದರಲ್ಲೂ ಮಕ್ಕಳಿಗಂತೂ ಈ ರೀತಿಯಾಗಿ ನೀವು ಒಮ್ಮೆ ಚಪಾತಿ ಮಾಡಿಕೊಟ್ಟರೆ ಸಾಕು ಪದೇಪದೇ ಚಪಾತಿ ಬೇಕು ಎನ್ನುವ ಹಾಗೆ ಇರುತ್ತದೆ.

ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!

 

ಪ್ರತಿಯೊಂದು ಹೆಣ್ಣು ಕೂಡ ನಾನು ಶ್ರೀಮಂತಿಕೆಯಲ್ಲಿ ಬದುಕಬೇಕು ನನಗೆ ಇಷ್ಟು ಐಶ್ವರ್ಯ ಬೇಕು ಎಂದು ಕೇಳುವುದಿಲ್ಲ ಅವಳು ಕೇಳುವುದು ಕೇವಲ ಪ್ರೀತಿ ಮಾತ್ರ. ಹೌದು ತನ್ನ ಗಂಡನಾಗಿ ಬರುವವನು ನನ್ನನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡರೆ ಸಾಕು ನನಗೆ ಯಾವುದೇ ರೀತಿಯ ಚಿನ್ನ ವಜ್ರ ಯಾವುದು ಬೇಡ ಎನ್ನುವ ಪರಿಸ್ಥಿತಿಯಲ್ಲಿ ಪ್ರತಿಯೊಂದು ಹೆಣ್ಣು ಕೂಡ ಇರುತ್ತದೆ ಹಾಗೂ ಅದು ಅವರ ಬಯಕೆಯೂ ಕೂಡ ಆಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆದರೆ ಪ್ರತಿಯೊಬ್ಬ ಹೆಣ್ಣು ಕೂಡ ಇದೇ ರೀತಿಯಾಗಿ ಇರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದಷ್ಟು ಜನ ಹೆಣ್ಣು ಮಕ್ಕಳು ಹಣ ಆಸ್ತಿ ಗಾಗಿಯೇ ಪ್ರೀತಿಯನ್ನು ಮಾಡುತ್ತಾರೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಎಷ್ಟೇ ಕಷ್ಟ ಬಂದರೂ ಆ ಒಂದು ಸಂದರ್ಭದಲ್ಲಿ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವಂತಹ ಒಂದು ಜೀವ ಜೊತೆಗಿದ್ದರೆ ಸಾಕು ಎಂದು ಹಂಬಲಿಸುತ್ತಾಳೆ.

ಇಂದಿನ ಯುಗದ ಕಹಿ ಸತ್ಯಗಳು.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ಬಯಕೆಯನ್ನು ಹೊಂದಿರುತ್ತಾಳೆ ಅಂದರೆ ಅವಳು ಯಾವ ಕೆಲವು ವಿಚಾರವಾಗಿ ಇಷ್ಟಪಡುತ್ತಾಳೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಅವಳನ್ನು ಕಣ್ಣೀರು ಹಾಕಿಸದೇ. ಮನಸ್ಸನ್ನ ಅರಿತೂ ಕಣ್ಣರೆಪ್ಪೆ ತರಾ ನೋಡಿಕೊಳ್ಳುವ ಗಂಡಸಿಗಬೇಕು ಅಂತ! ಒಂದುವೇಳೆ ಹಾಗೆ ನೋಡಿ ಕೊಳ್ಳುವ ಗಂಡ ಸಿಕ್ಕರೇ ಎಷ್ಟೇ ಕಷ್ಟವನ್ನಾದರೂ ಅವಳೂ ಸಹಿಸಿ ಕೊಳ್ಳುತ್ತಾಳೆ. ಅದೆಷ್ಟೇ ನೋವನ್ನಾದರೂ ನಗುತ್ತಾ ಸ್ವೀಕರಿಸುತ್ತಾಳೆ.
* ಅವಳ ಬಗ್ಗೆ ನೂರು ಜನ. ನೂರು ತರಾ ಮಾತಾಡಲೀ ನಾನಿದ್ದೇನೆ ಭಯಪಡಬೇಡ ಎನ್ನುವ ಆ ಒಂದು ಜೀವ ಸದಾ ಅವಳ ಜೊತೆಗಿದ್ದೂ ಅಪ್ಪಿ ಸಂತೈಸಿದರೇ ಸಾಕು.

ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!

* ಆ ನೂರು ಜನರ ನೂರು ಮಾತುಗಳನ್ನೂ ಸಹಾ ಧೈರ್ಯದಿಂದ ಎದು ರಿಸಿ ಬದುಕಿ ತೋರಿಸುತ್ತಾಳೆ.
* ಅದಕ್ಕೆ ಅನ್ನೋದು ಹೆಣ್ಣಿನ ಮನಸ್ಸಿಗೆ ಬೇಲೇನೆ ಕಟ್ಟೋಕಾಗಲ್ಲ
* ಮೂರು ಗಂಟು ಹಾಕಿದ ತಕ್ಷಣ ತನ್ನ ತಂದೆ ತಾಯಿಯನ್ನು ಮತ್ತು ತನ್ನ ಒಡಹುಟ್ಟಿದವರನ್ನು.

ಬಿಟ್ಟು ಬಂದು ಹೊಸ ಮನೆತನಕ್ಕೂ ಹಾಗೂ ಹೊಸವಾತಾವರಣಕ್ಕೂ ಹೊಂದಿಕೊಂಡು ಮತ್ತು ತನ್ನ ಕುಟುಂಬಕ್ಕೆ ತನ್ನ ಜೀವವನ್ನೇ ಮುಡಿಪಾಗಿ ಡುವ ಏಕೈಕ ವ್ಯಕ್ತಿಯೆಂದರೆ ಅದು ಹೆಣ್ಣು ಮಾತ್ರ.
* ಒಂದು ಹೆಣ್ಣು ತನ್ನ ತವರು ಮನೆಯಲ್ಲಿದ್ದಾಗ ಯಾವುದಕ್ಕೂ ಯೋಚಿ ಸುವುದಿಲ್ಲ. ಅದೇ ಗಂಡನ ಮನೆಯಲ್ಲಿ ಎಲ್ಲವನ್ನೂ ಯೋಚಿಸುವುದರಲ್ಲೇ ಮುಗಿಸುವಳು ತನ್ನ ಜೀವನ.

ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!

* ಒಂದು ಹೆಣ್ಣಿನ ಜೀವನ ಬಂಗಾರ ಆಗಬೇಕು ಎಂದರೆ ಕೈಹಿಡಿಯುವ ವನು ಬಂಗಾರದಂತ ಪ್ರೀತಿ ತೋರಿಸಬೇಕು kg ಗಟ್ಟಲೆ ಬಂಗಾರ ತಂದು ಕೊಟ್ಟರೂ ಹೆಣ್ಣು ಒಲಿಯುದಿಲ್ಲ. ಬಂಗಾರದಂತಹ ಪ್ರೀತಿ ತೋರಿದರೆ ಒಲಿಯದ ಹೆಣ್ಣೆ ಇಲ್ಲ.
* ಪ್ರತಿಯೊಂದು ಹೆಣ್ಣಿಗೂ ಓದಿರುವ ಗಂಡ ಸಿಗುವುದು ಸಹಜ ಆದರೆ ಅವಳ ಮನಸ್ಸನ್ನು ಓದುವ ಗಂಡ ಸಿಗಬೇಕು ಅಂದರೆ ಅವಳು ತುಂಬ ಪುಣ್ಯ ಮಾಡಿರಬೇಕು.
* ಗುಣವಂತನಾದ ಗಂಡನ ಜೊತೆ ಗುಡಿಸಲಿನಲ್ಲಿ ಇರಬಹುದು.

ಆದರೆ ಅರ್ಥಮಾಡಿಕೊಳ್ಳಲಾರದ ಗಂಡನ ಜೊತೆ ಅರಮನೆಯಲ್ಲಿ ಕೂಡ ಇರಲು ಸಾಧ್ಯವಿಲ್ಲ.
* ಮಗಳನ್ನು” ಶ್ರೀಮಂತರ ಮನೆಗೆ” ಕೊಟ್ಟರೆ “ಸುಖವಾಗಿರುತ್ತಾಳೆ”, ಎಂದುಕೊಳ್ಳುವುದು “ತಪ್ಪು” ಯಾವ ಮನೆಯಲ್ಲಿ ಹೆಣ್ಣನ್ನು ಗೌರವಿಸಿ, ಶ್ರೀಮಂತಿಕೆಯಿಂದ ನೋಡಿಕೊಳ್ಳುತ್ತಾರೋ ಅಂತಹ ಮನೆಯಲ್ಲಿ ಮಾತ್ರ ಒಂದು ಹೆಣ್ಣು ಸುಖವಾಗಿರಲು ಸಾಧ್ಯ.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!

* ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ತಾಯಿ ಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸ್ನೇಹಿತೆಯಾಗಿ, ಪುತ್ರಿ ಯಾಗಿ ಮಾರ್ಗದರ್ಶಿಯಾಗಿ, ವಿವಿಧ ಸ್ತರಗಳಲ್ಲಿ ವಿವಿಧ ರೂಪಗಳಲ್ಲಿ ಪುರುಷನ ಜೀವನದ ಉನ್ನತಿಗೆ ಕಾರಣಕರ್ತಳಾದ ಮಹಿಳೆಯ ಪಾತ್ರ ಅವಿಸ್ಮರಣೀಯ.
* ‘ಮಳೆ’ ಇಲ್ಲದ ‘ವನ’ ‘ಮಹಿಳೆ’ ಇಲ್ಲದ ‘ಜೀವನ’ ಎರಡೂ ಬರಡಾದಂತೆ.!