Home Blog Page 139

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

 

ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾ ವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ, ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು, ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ. ಆದ್ದರಿಂದ ಶಾಸ್ತ್ರ ಪುರಾಣಗಳಲ್ಲಿ ನೀವು ಯಾವುದಾದರು ಒಳ್ಳೆಯ ಶುಭ ಸಮಾರಂಭಕ್ಕೆ ಹೋಗುತ್ತಿದ್ದರೆ ಯಾವುದಾದರೂ ಕೆಲಸದ ವಿಚಾರವಾಗಿ ಹೋಗುತ್ತಿದ್ದರೆ ಇದೇ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಹೋಗಿ ಎಂದು ಹೇಳುತ್ತಿರುತ್ತಾರೆ.

ಏಕೆಂದರೆ ಈ ಬಣ್ಣದ ಬಟ್ಟೆಯನ್ನು ನೀವು ಧರಿಸಿಕೊಂಡು ಹೋಗುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬಹುದು ಎನ್ನುವಂತಹ ಉದ್ದೇಶದಿಂದ ಈ ರೀತಿಯಾಗಿ ಹೇಳುತ್ತಿರುತ್ತಾರೆ. ಹಾಗಾದರೆ ಈ ದಿನ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ, ಹಾಗೂ ಎಷ್ಟು ಅದೃಷ್ಟವನ್ನು ತರುತ್ತವೆ ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

ಮೇಷ ರಾಶಿ :- ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು, ವ್ಯಕ್ತಿಯೊಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ. ಜೊತೆಗೆ ನಿಂಬೆ ಹಸಿರು ಅಥವ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪಿತವಾಗುತ್ತದೆ.

ವೃಷಭ ರಾಶಿ :- ಈ ರಾಶಿಯವರಿಗೆ ಶುಭತರುವ ಬಣ್ಣ ಹಸಿರು. ಅಲ್ಲದೆ, ಹಳದಿ ಬಣ್ಣವೂ ಆಗಿಬರುತ್ತದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಆದರೆ, ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿರಬಾರದು. ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳ್ಳೆಯದು.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

ಮಿಥುನ ರಾಶಿ :- ಮಿಥುನ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭಕಾರಕವಾಗಿದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಹಳದಿ ಬಣ್ಣವು ಬುದ್ಧಿವಂತಿಕೆ, ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ಈ ರಾಶಿಯ ವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ, ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ. ಬಿಳಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣವು ಮನಸ್ಸು, ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ. ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

ಕನ್ಯಾ ರಾಶಿ :- ಈ ರಾಶಿಯವರಿಗೆ ನೀಲಿ ಬಣ್ಣವು ಶುಭಕಾರಕವಾಗಿದೆ. ನೀಲಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಕರ.
ತುಲಾ ರಾಶಿ :- ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ. ಈ ಬಣ್ಣ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ. ಅಲ್ಲದೆ, ತಿಳಿ ಹಳದಿ ಬಣ್ಣವೂ ಇವರಿಗೆ ಒಳತನ್ನುಂಟು ಮಾಡುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಕಪ್ಪು ಬಣ್ಣವೂ ಶುಭ ತರಲಿದೆ. ಕಪ್ಪು ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.
ಧನು ರಾಶಿ :- ಈ ರಾಶಿಯ ವ್ಯಕ್ತಿಗಳಿಗೆ ನೇರಳೆ ಬಣ್ಣವು ಒಳಿತನ್ನುಂಟು ಮಾಡುತ್ತದೆ. ನೇರಳೆ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.
ಮಕರ ರಾಶಿ :- ಮಕರ ರಾಶಿಯ ವ್ಯಕ್ತಿಗಳಿಗೆ ಕಪ್ಪು ಮತ್ತು ನೀಲಿ ಬಣ್ಣ ಶುಭಕಾರಕವಾಗಿವೆ. ಕಪ್ಪು ಮತ್ತು ನೀಲಿ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

ಕುಂಭ ರಾಶಿ :- ಇವರಿಗೆ ತಿಳಿ ನೀಲಿ ಅಥವ ಆಕಾಶ ನೀಲಿ ಬಣ್ಣಗಳು ಬಹಳ ಉತ್ತಮ. ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಗಳಲ್ಲೆಲ್ಲ ಯಶಸ್ಸನ್ನು ಸಾಧಿಸಬಹುದು.
ಮೀನ ರಾಶಿ :- ಮೀನ ರಾಶಿಯ ವ್ಯಕ್ತಿಗಳಿಗೆ ಹಳದಿ ಕಿತ್ತಳೆ ಹಾಗೂ ಕೇಸರಿ ಬಣ್ಣಗಳು ಶುಭವನ್ನು ತಂದುಕೊಡಲಿವೆ. ಈ ಬಣ್ಣಗಳು ನೆಮ್ಮದಿಯನ್ನು ತಂದುಕೊಡುವುದಲ್ಲದೆ ಒಳತನ್ನುಂಟು ಮಾಡುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

 

ಕೆಲವೊಂದಷ್ಟು ಜನ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಲು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಕೂಡ ಆ ಎಲ್ಲಾ ವಿಧಾನಗಳು ಉತ್ತಮವಾದಂತಹ ಪರಿಹಾರವನ್ನು ಕೊಡುವುದಿಲ್ಲ ಕೆಲವೊಂದಷ್ಟು ಜನರಿಗೆ ಅದು ಒಳಿ ತನ್ನು ಮಾಡಿದರೆ ಕೆಲವೊಂದಷ್ಟು ಜನರಿಗೆ ಅದು ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ.

ಹೌದು ಅದರಿಂದ ಹಲವಾರು ರೀತಿಯ ಸಮಸ್ಯೆ ಗಳನ್ನು ಅವರು ಎದುರಿಸುತ್ತಾರೆ ಹಾಗಾಗಿ ಅಂತಹ ಕೆಲವೊಂದಷ್ಟು ಅಡ್ಡ ಪರಿಣಾಮ ಉಂಟು ಮಾಡುವಂತಹ ವಿಧಾನಗಳನ್ನು ಅನುಸರಿಸುವು ದರ ಬದಲು ನಾವು ನಮ್ಮ ಜೀವನ ಶೈಲಿ ಹಾಗೂ ಆಹಾರ ಶೈಲಿಯನ್ನು ಉತ್ತಮವಾದಂತಹ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

ಇದರಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳನ್ನು ನಾವು ಎದುರಿಸುವಂತಹ ಪರಿಸ್ಥಿತಿ ಬರುವುದಿಲ್ಲ. ಹಾಗಾದರೆ ಈ ದಿನ ನಾವು ಯಾವ ರೀತಿಯಾದಂತಹ ಜೀವನ ಶೈಲಿಯನ್ನು ಅನುಸರಿಸುವುದರಿಂದ ಹಾಗೂ ಆಹಾರ ಶೈಲಿಯನ್ನು ಅನುಸರಿಸುವುದರಿಂದ ನಾವು ನಮ್ಮ ದೇಹದ ತೂಕವನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಕಡಿಮೆ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

1. ನಿಯಮಿತವಾಗಿ ಆಹಾರ ಸೇವನೆ ಮಾಡುವುದು :-

ಹೌದು ಆರೋಗ್ಯ ಕರ ಮತ್ತು ನಿಯಮಿತವಾಗಿ ತಿನ್ನುವುದು ತೂಕವನ್ನು ಕಳೆದುಕೊಳ್ಳುವ ಕೀಲಿಯಾಗಿದೆ. ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು, ಪ್ರೋಟೀನ್ ಗಳು ಮತ್ತು ಆರೋಗ್ಯಕರ ತೈಲಗಳನ್ನು ಸೇರಿಸಿ. ಕಡಿಮೆ ಕರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿ. ಇದರಿಂದ ನಾವು ನಿಯಮಿತವಾಗಿ ನಮ್ಮ ದೇಹದ ತೂಕವನ್ನು ಯಾವುದೇ ರೀತಿಯ ಪರಿಶ್ರಮಯಿಲ್ಲದೆ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

2. ಸಾಂದರ್ಭಿಕ ಕ್ರಮಬದ್ಧತೆ :-

ನಿಯಮಿತ ಊಟದೊಂದಿಗೆ, ನಿಮ್ಮ ಊಟವನ್ನು ನಿಯಮಿತ ಸಮಯದಲ್ಲಿ ತೆಗೆದುಕೊಳ್ಳಿ. ಇದು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಆಹಾರಕ್ಕಾಗಿ ಕಡು ಬಯಕೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

3. ನೀರಿನ ಸೇವನೆಯನ್ನು ಹೆಚ್ಚಿಸಿ:-

ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದರಿಂದ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಊಟದ ಸಮಯದಲ್ಲಿ ಕಡಿಮೆ ಹಸಿವನ್ನು ಅನುಭವಿಸಲು ಸಹಾಯ ಮಾಡುತ್ತದೆ.

4. ವ್ಯಾಯಾಮ :-

ಯೋಗ, ವಾಕಿ೦ಗ್, ಜಾಗಿಂಗ್, ಸೈಕ್ಲಿಂಗ್ ಮತ್ತು ಇತರ ದೈಹಿಕ ಚಟುವಟಿಕೆಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಕನಿಷ್ಠ 30 ನಿಮಿಷಗಳ ವ್ಯಾಯಾಮ ವನ್ನು ಪಡೆಯಲು ಪ್ರಯತ್ನಿಸಿ.

5. ಕರಿದ ಆಹಾರವನ್ನು ಬಿಟ್ಟುಬಿಡಿ :-

ಕರಿದ ಆಹಾರವು ನಿಮಗೆ ಹೆಚ್ಚಿನ ಕ್ಯಾಲೊರಿಗಳನ್ನು ಒದಗಿಸುತ್ತದೆ. ಇದನ್ನು ಹೊರತುಪಡಿಸಿ, ಹುರಿದ, ಬೇಯಿಸಿದ, ಬೇಯಿಸಿದ ಅಥವಾ ಬೇಯಿಸಿದ ಆಹಾರವನ್ನು ಸೇವಿಸಿ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

6. ಸಣ್ಣ ಭಾಗಗಳು :-

ದೊಡ್ಡ ಭಾಗಗಳ ಬದಲಿಗೆ ಸಣ್ಣ ಭಾಗಗಳನ್ನು ತಿನ್ನಲು ಪ್ರಯತ್ನಿಸಿ. ಇದು ನಿಮಗೆ ಕಡಿಮೆ ತಿನ್ನಲು ಸಹಾಯ ಮಾಡುತ್ತದೆ ಮತ್ತು ಊಟದ ನಂತರ ಪೂರ್ಣತೆಯ ಭಾವನೆಯನ್ನು ಹೆಚ್ಚಿಸಬಹುದು.

7. ಆಗಾಗ್ಗೆ ಊಟ ಮಾಡುವುದನ್ನು ತಪ್ಪಿಸಿ :-

ಆಗಾಗ್ಗೆ ತಿಂಡಿ ತಿನ್ನುವುದ ರಿಂದ ತೂಕ ಹೆಚ್ಚಾಗಬಹುದು. ಅದನ್ನು ಹೊರತುಪಡಿಸಿ, ನಿಯಮಿತ ಊಟವನ್ನು ಸೇವಿಸಿ ಮತ್ತು ಆರೋಗ್ಯಕರ ತಿಂಡಿಗಳನ್ನು ಸೇವಿಸಿ.

8. ಆಹಾರವನ್ನು ಟೇಸ್ಟಿ ಮತ್ತು ಸಮತೋಲಿತವಾಗಿ ಮಾಡಿ :-

ರುಚಿಕರವಾದ ಆಹಾರವನ್ನು ತಿನ್ನುವುದರಿಂದ ನೀವು ತಿನ್ನುವುದನ್ನು ಆನಂದಿಸಬಹುದು ಮತ್ತು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಆರೋಗ್ಯಕರ ಆಹಾರ ಪದಾರ್ಥಗಳನ್ನು ಬಳಸಿ ಮತ್ತು ನಿಮ್ಮ ಆಹಾರ ವನ್ನು ಸಮತೋಲನಗೊಳಿಸಿ.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

9. ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಿ :-

ಒತ್ತಡದಿಂದಾಗಿ ಜನರು ಹೆಚ್ಚಾಗಿ ಹೆಚ್ಚು ಆಹಾರವನ್ನು ಸೇವಿಸುತ್ತಾರೆ. ಸಂತೋಷ, ಶಾಂತಿ ಮತ್ತು ಮಾನಸಿಕ ಸ್ಥಿರತೆಯನ್ನು ನೋಡಿಕೊಳ್ಳಿ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

 

ಒಂದೊಂದು ರಾಶಿಗಳ ಆಡಳಿತ ಗ್ರಹವೂ ವಿಭಿನ್ನವಾಗಿದೆ. ವ್ಯಕ್ತಿ ಗುಣ ಸ್ವಭಾವದ ಮೇಲೆ ರಾಶಿಗಳ ಪ್ರಭಾವ ಇರುತ್ತದೆ. ಇದರ ಅನುಸಾರವಾಗಿ ಯಾವ ರಾಶಿಯವರು ಯಾವುದರ ಬಗ್ಗೆ ಆಲೋಚಿಸುತ್ತಾರೆ ಎನ್ನುವುದು ಕೂಡ ವಿಭಿನ್ನವಾಗಿರುತ್ತದೆ. ಅದೇ ರೀತಿಯಾಗಿ ಮೇಲೆ ಹೇಳಿದಂತೆ ಅವರ ಗುಣ ಸ್ವಭಾವವೂ ಕೂಡ ವಿಭಿನ್ನವಾಗಿಯೇ ಇರುತ್ತದೆ ಹೌದು.

ಆ ರಾಶಿಯವರ ಗ್ರಹಗಳ ಬದಲಾವಣೆ ಯಾದಂತೆ ಅವರ ಗುಣ ಸ್ವಭಾವವು ಕೂಡ ಕೆಲವೊಂದು ಸಮಯದಲ್ಲಿ ವಿಭಿನ್ನವಾಗಿಯೇ ಇರುತ್ತದೆ. ಪ್ರತಿಯೊಬ್ಬರ ಗುಣ ಸ್ವಭಾವ ಸದಾಕಾಲ ಒಂದೇ ರೀತಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗ್ರಹಗಳ ಬದಲಾವಣೆ ಯಾವ ರೀತಿ ನಡೆಯುತ್ತಿರುತ್ತದೆಯೋ ಅದೇ ರೀತಿ ಅವರ ಗುಣ ಸ್ವಭಾವಗಳು ಅವರ ನಡವಳಿಕೆಗಳು ಕೂಡ ಬದಲಾವಣೆ ಹೊಂದುತ್ತಿರುತ್ತದೆ.

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

ಆದ್ದರಿಂದಲೇ ಶಾಸ್ತ್ರ ಪುರಾಣಗಳಲ್ಲಿ ಹೇಳುವುದು ನಿಮ್ಮ ಗ್ರಹಗಳ ಬದಲಾವಣೆಯಿಂದ ನಿಮ್ಮ ರಾಶಿಯವರಿಗೆ ಸಮಯ ಚೆನ್ನಾಗಿಲ್ಲ ಎಂದು ಹೇಳುತ್ತಿರುತ್ತಾರೆ. ಹಾಗಾಗಿ ಅಂತಹ ಸಮಯದಲ್ಲಿ ಕೆಲವೊಂದು ಪೂಜೆಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳುತ್ತಿರುತ್ತಾರೆ.

ಅದರಂತೆಯೇ ಪ್ರತಿಯೊಬ್ಬರೂ ಕೂಡ ತಮಗೆ ಒಳ್ಳೆಯದಾಗಬೇಕು ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಯಶಸ್ಸು ಸಿಗಬೇಕು ಎಂದು ಆ ಎಲ್ಲಾ ವಿಧಾನಗಳನ್ನು ಅನುಸರಿಸಿ ಕೆಲವೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಯಾವ ರಾಶಿಯವರ ಗುಣಗಳು ಹಾಗೂ ಅವರ ನಡವಳಿಕೆಗಳು ಯಾವ ರೀತಿಯಾಗಿ ಇರುತ್ತದೆ ಎನ್ನುವುದರ ಸಂಪೂರ್ಣ ವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

* ಮೇಷ ರಾಶಿ :- ಮೇಷ ರಾಶಿಯ ಜನರು ಯಾವುದೇ ವಿಚಾರವಾಗಿ ತೆಗೆದುಕೊಂಡರು ಅವರ ಅಂದುಕೊಂಡಂತಹ ವಿಚಾರದಲ್ಲಿ ನಾವು ಹೇಳಿದ್ದೆ ನಡೆಯಬೇಕು ಎನ್ನುವಂತಹ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಪ್ರತಿಯೊಂದು ವಿಚಾರದಲ್ಲಿ ಹೆಚ್ಚು ಹಠಮಾರಿಗಳು ಎಂದೇ ಹೇಳಬಹುದು. ಹಾಗೂ ಇವರು ಹೆಚ್ಚು ದೇವರಲ್ಲಿ ನಂಬಿಕೆಯನ್ನು ಇಟ್ಟಿರುವಂತಹ ಜನರು.

* ವೃಷಭ ರಾಶಿ :- ಇವರಿಗೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹೆಚ್ಚು ಧೈರ್ಯ ಇರುತ್ತದೆ ಹಾಗೂ ಇವರು ತಮ್ಮಲ್ಲಿ ಯಾವುದೇ ತಪ್ಪು ಇಲ್ಲ ಎಂದರೆ ಇವರು ಯಾರಿಗೂ ಕೂಡ ಅಷ್ಟೊಂದು ಸುಲಭವಾಗಿ ಬಗ್ಗುವುದಿಲ್ಲ.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

* ಮಿಥುನ ರಾಶಿ :- ಎರಡು ತಲೆ ಹಾವು ಇವರು .
* ಕರ್ಕಾಟಕ ರಾಶಿ :- ಕರುಣೆ. ಇವರು ಯಾವುದೇ ಕೆಲಸವನ್ನು ಹೆಚ್ಚು ನಿಷ್ಠಾವಂತತೆಯಿಂದ ಮಾಡುತ್ತಾರೆ.
* ಸಿಂಹ ರಾಶಿ : – ಸೃಜಲಶೀಲರು, ಭಾವುಕರು, ಹೃದಯವಂತರು, ನಗುಮುಖದವರು.
* ಕನ್ಯಾ ರಾಶಿ :- ಇವರು ಹೆಚ್ಚು ನಾಚಿಕೆ ಸ್ವಭಾವದವರಾಗಿದ್ದು ಹೆಚ್ಚು ಬುದ್ಧಿವಂತರು ಕೂಡ ಆಗಿದ್ದಾರೆ.

* ತುಲಾ ರಾಶಿ :- ಇವರಿಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೆ. ಯಾವುದೇ ಕೆಲಸವನ್ನು ಹೆಚ್ಚು ಆತುರದಿಂದ ಮಾಡುವುದಿಲ್ಲ ಬದಲಿಗೆ ತಾಳ್ಮೆಯಿಂದ ಮಾಡಿ ಅದರಿಂದ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಉದಾರಿಗಳು.
* ವೃಶ್ಚಿಕ ರಾಶಿ :- ಇವರು ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ಹಾಗೂ ಇವರು ಅಷ್ಟೇ ಸತ್ಯವಂತರು ಕೂಡ ಹೌದು.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?

* ಧನು ರಾಶಿ :- ಇವರು ಹೆಚ್ಚಾಗಿ ಯಾರ ಜೊತೆಯೂ ಇರಲು ಇಷ್ಟಪಡುವುದಿಲ್ಲ ಬದಲಿಗೆ ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಪ್ರಕೃತಿ ಪ್ರೇಮ. ಆದರ್ಶವಂತರು.
* ಮಕರ ರಾಶಿ :- ಹಠಮಾರಿಗಳು. ಶಿಸ್ತು. ಸ್ವಯಂ ನಿಯಂತ್ರಣ.
* ಕುಂಭ ರಾಶಿ :- ತಾಳ್ಮೆ ಇವರ ಅಸ್ತ್ರ.
* ಮೀನ ರಾಶಿ :- ಪರೋಪಕಾರಿಗಳು, ಆಡಂಬರ ಜೀವನ ನಡೆಸುವುದು ಇವರ ಗುಣ ಸ್ವಭಾವ ಆಗಿರುತ್ತದೆ.

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

 

ಪ್ರತಿಯೊಂದು ಮನೆಯಲ್ಲಿಯೂ ಕೂಡ ಹೆಣ್ಣು ತನ್ನ ಮನೆಗೆ ಯಾವುದೇ ರೀತಿಯ ದಾರಿದ್ರ್ಯ ಬರಬಾರದು ಎಂದು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾಳೆ. ಅದರಲ್ಲೂ ಅಮಾವಾಸ್ಯೆ ಹುಣ್ಣಿಮೆಯ ದಿನ ಗಳನ್ನು ಕೆಲವೊಂದಷ್ಟು ಆಚಾರ ವಿಚಾರಗಳನ್ನು ಅನುಸರಿಸಿ ಅಂದಿನ ದಿನ ಕೆಲವೊಂದು ಪೂಜೆಗಳನ್ನು ಸಹ ಮಾಡುತ್ತಿರುತ್ತಾಳೆ.

ಹಾಗೂ ತನ್ನ ಮನೆಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳದಂತೆ ಮನೆಯನ್ನು ಬಹಳ ಎಚ್ಚರಿಕೆಯಿಂದ ಯಾವುದೇ ರೀತಿಯ ದೃಷ್ಟಿ ತಾಕದ ಹಾಗೆ ಕೆಲವೊಂದಷ್ಟು ಪೂಜೆಗಳನ್ನು ಮಾಡಿ ಕೆಲವೊಂದು ದೇವಸ್ಥಾನಗಳಿಗೆ ಹೋಗಿ ಅಲ್ಲಿ ಕೊಡುವಂತಹ ಕೆಲವೊಂದು ವಸ್ತುಗಳನ್ನು ತಂದು ತನ್ನ ಮನೆಯ ಬಾಗಿಲಿಗೆ ಹಾಕುತ್ತಾಳೆ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

ಈ ರೀತಿ ಮಾಡುವುದರಿಂದ ತನ್ನ ಮನೆಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನೆಯಲ್ಲಿ ಯಾವುದೇ ರೀತಿಯಾದಂತಹ ದಾರಿದ್ರ್ಯ ಇದ್ದರು ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ.

ಅದನ್ನು ನಾವು ದೂರ ಮಾಡಿಕೊಳ್ಳಬಹುದು ಹಾಗೂ ಯಾವ ಕೆಲ ವೊಂದಷ್ಟು ವಸ್ತುಗಳನ್ನು ನಮ್ಮ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

• ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ, ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ನಂತರ ಐದು ಅಗರಬತ್ತಿಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ದುಷ್ಟ ಶಕ್ತಿಗಳು ಇದ್ದರೂ ಅವೆಲ್ಲ ದೂರ ಹೋಗುತ್ತದೆ.
• ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ, ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ.

• ಯಾವುದೇ ವಸ್ತುವನ್ನು ದಾನ ಮಾಡುವಾಗ, ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ. ಹಾಗೇನಾದರೂ ನೀವು ಮನೆಯ ಒಳಭಾಗ ದಲ್ಲಿ ನಿಂತು ಮನೆಯ ಹೊರ ಭಾಗದಲ್ಲಿ ಬೇರೆಯವರು ಇದ್ದರೆ ಅವರಿಗೆ ಏನನ್ನಾದರೂ ದಾನ ಮಾಡಿದರೆ ಅದು ನಿಮ್ಮ ಮನೆಗೆ ಹೆಚ್ಚು ದಾರಿದ್ರ್ಯವನ್ನು ಉಂಟು ಮಾಡುತ್ತದೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

ಆದ್ದರಿಂದ ಅವರನ್ನು ಮನೆಯ ಒಳಗಡೆ ಕರೆದು ವಸ್ತುಗಳನ್ನು ದಾನ ಮಾಡಬಹುದು ಅಥವಾ ನೀವೇ ಮನೆಯ ಹೊರಗಡೆ ಹೋಗಿ ಅದನ್ನು ಕೊಡುವುದು ಇನ್ನೂ ಉತ್ತಮ.
• ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ :- ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ.

• ಯಾವುದೇ ಒಳ್ಳೆಯ ಕೆಲಸಕ್ಕೆ ಹೋದಾಗ, ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತನನ್ನು ನೆನೆದು ನಿಮ್ಮ ಬೇಡಿಕೆ ಮುಂದಿಡಿ ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.
• ಕೆಷ್ಟ ದಿನಗಳನ್ನು ದೂರ ಮಾಡುತ್ತೆ ಕಪ್ಪುಎಳ್ಳು :- ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದರಿಂದ ರಾಹು-ಕೇತು-ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥಿ, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ.

ಯೌವನವನ್ನು ಕಾಪಾಡುವ 10 ಆಹಾರಗಳು.!

• ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ ಇದರಿಂದ ಹಣದ ಸಮಸ್ಯೆ ದೂರವಾಗು ತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

 

ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಗಂಡನಿಂದ ಕೆಲವೊಂದಷ್ಟು ಆಸೆ ಆಕಾಂಕ್ಷೆಗಳನ್ನು ಪಡೆಯಲು ಬಯಸುತ್ತಾಳೆ ಹೌದು. ಅದು ಕೇವಲ ಪ್ರೀತಿ ಮಾತ್ರವಲ್ಲದೆ ಕೆಲವೊಂದು ಸಂದರ್ಭದಲ್ಲಿ ಅವಳನ್ನು ಯಾವ ರೀತಿ ಯಾಗಿ ನೋಡಿಕೊಳ್ಳಬೇಕು ಅವಳ ಜೊತೆ ಯಾವ ರೀತಿ ಮಾತನಾಡ ಬೇಕು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಹೆಂಡತಿ ತನ್ನ ಗಂಡನಿಂದ ಇದೇ ರೀತಿಯಾಗಿ ಅವರು ಇರಬೇಕು ಎಂದು ಇಷ್ಟ ಪಡುತ್ತಾಳೆ.

ಆದರೆ ಕೆಲವೊಂದಷ್ಟು ಗಂಡಂದಿರು ಇಂತಹ ಯಾವುದೇ ರೀತಿಯ ವಿಚಾರ ಗಳನ್ನು ಅವರು ಹೆಂಡತಿಯ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಇಲ್ಲ ಸಲ್ಲದ ಮಾತುಗಳ ಬಗ್ಗೆ ಅವಳನ್ನು ಹೀಯಾಳಿಸುವ ಬಗ್ಗೆ ಹೀಗೆ ಒಂದೊಂದು ನೋವನ್ನು ಉಂಟು ಮಾಡುತ್ತಿರುತ್ತಾರೆ ಆದರೆ ಆ ರೀತಿ ಮಾಡುವುದರಿಂದ ಅವಳ ಮನಸ್ಸು ಮತ್ತಷ್ಟು ಹಾಳಾಗುತ್ತದೆ.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

ಅದರ ಬದಲು ಹೆಂಡತಿಯಾದವಳು ತನ್ನ ಗಂಡನ ಬಳಿ ಯಾವುದನ್ನು ಪ್ರೀತಿಯಿಂದ ಪಡೆಯಲು ಇಷ್ಟಪಡುತ್ತಾಳೆ ಎಂದು ತಿಳಿದುಕೊಂಡು. ಅದನ್ನು ಅವಳಿಗೆ ಕೊಡುವುದು ಬಹಳ ಮುಖ್ಯ ಹಾಗೂ ಅದರಿಂದ ಅವಳು ತುಂಬಾ ಸಂತೋಷ ಪಡುತ್ತಾಳೆ ಎಂದೇ ಹೇಳಬಹುದು. ಹಾಗಾದರೆ ಒಬ್ಬ ಹೆಣ್ಣು ತನ್ನ ಗಂಡನಿಂದ ಯಾವುದೆಲ್ಲ ವಿಚಾರವಾಗಿ ತನ್ನ ಗಂಡ ನನ್ನನ್ನು ಈ ರೀತಿಯಾಗಿ ನೋಡಿಕೊಳ್ಳಬೇಕು ಎಂದು ಇಷ್ಟಪಡುತ್ತಾಳೆ ಎನ್ನುವ ವಿಚಾರವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಒಬ್ಬ ಹೆಣ್ಣನ್ನು ಗಂಡ ಆದವನು ಬೇರೆಯವರ ಮುಂದೆ ಬಯ್ಯ ಬಾರದು.
* ಹೆಂಡತಿಯ ಮುಂದೆ ಬೇರೆ ಹೆಣ್ಣಿನ ಬಗ್ಗೆ ಮಾತನಾಡುತ್ತಾ ಬೇರೆ ಹೆಣ್ಣನ್ನು ಹೊಗಳಬಾರದು. ಇದರಿಂದ ಅವಳ ಮನಸ್ಸಿಗೆ ಬಹಳಷ್ಟು ನೋವು ಉಂಟಾಗುತ್ತದೆ.
* ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲೇ ಸಂತೋಷ ಪಡಬೇಕು.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?

* ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು.
* ಊಟದಲ್ಲಿ ಕೊರತೆಯನ್ನು ಹೇಳಬಾರದು.
* ಮನೆಯಲ್ಲಿ ಹೆಂಡತಿಯ ಜೊತೆ ಜಗಳ ಮಾಡಿ ಸಮಾಧಾನ ಮಾಡದೇ ಇರಬಾರದು.
* ಚಿಕ್ಕ ಚಿಕ್ಕ ಸಹಾಯಗಳನ್ನು ಮಾಡಬೇಕು ಚಿಕ್ಕ ಚಿಕ್ಕ ಆಸೆಗಳನ್ನು ಈಡೇರಿಸಬೇಕು.
* ನನಗಿರುವ ಕಷ್ಟವು ನನ್ನ ಹೆಂಡತಿಗೂ ಇರುತ್ತದೆ ಎಂದು ಅರಿತುಕೊಳ್ಳ ಬೇಕು.

* ಕೋಪ ಮಾಡಿಕೊಳ್ಳಬಾರದು ಮಕ್ಕಳ ಮುಂದೆ ಬೈಯಬಾರದು.
* ಯಾವ ಜಾಗದಲ್ಲಿಯೂ, ಯಾರ ಮುಂದೆಯೂ ಹೆಂಡತಿಯನ್ನು ನಿಂದಿಸಬಾರದು.
* ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯೂ ತೋರಿಸ ಬೇಕು.
* ಹುಷಾರಿಲ್ಲದೇ ಇದ್ದಾಗ ಹತ್ತಿರವಿದ್ದು ನೋಡಿಕೊಳ್ಳಬೇಕು.
* ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

* ಪ್ರೀತಿ ಮತ್ತು ಸಂತೋಷದಿಂದ ಇರಬೇಕು.
* ಮುಖ್ಯವಾದ ವಿಷಯಗಳನ್ನು ಮುಚ್ಚಿಡದೇ ಎಲ್ಲವನ್ನು ಹೆಂಡತಿಯ ಬಳಿ ಹೇಳಬೇಕು.
* ಮುಚ್ಚು ಮರೆ ಇರಕೂಡದು. ಹೆಂಡತಿಯಲ್ಲಿ ನಂಬಿಕೆ ಇಡಬೇಕು.
* ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು
* ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಕರೆದುಕೊಂಡು ಹೋಗ ಬೇಕು.

* ಹೇಳುವುದನ್ನು ಸಮಾಧಾನವಾಗಿ ಕೇಳಬೇಕು.
* ಹೆಂಡತಿಯ ಮಾತನ್ನು ಗೌರವಿಸಬೇಕು.
* ವಾರಕ್ಕೆ ಒಂದು ಸಲವಾದರೂ ಮನಸ್ಸು ಬಿಚ್ಚಿ ಮಾತನಾಡಬೇಕು.
* ಮಕ್ಕಳು ಮತ್ತು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.

ಯೌವನವನ್ನು ಕಾಪಾಡುವ 10 ಆಹಾರಗಳು.!

ಹೀಗೆ ಮೇಲೆ ಹೇಳಿದಂತಹ ಇಷ್ಟು ವಿಚಾರಗಳನ್ನು ಬಹಳ ಎಚ್ಚರಿಕೆ ಯಿಂದ ಅನುಸರಿಸುವುದು ಒಳ್ಳೆಯದು ಇದರಿಂದ ನಿಮ್ಮ ಹೆಂಡತಿ ಖುಷಿಯಾಗಿ ಇರುತ್ತಾಳೆ ಹಾಗೂ ಯಾವುದೇ ಎಂತದ್ದೇ ಕಷ್ಟದ ಪರಿಸ್ಥಿತಿ ಇದ್ದರೂ ಅವಳು ನೊಂದಿಕೊಳ್ಳುವುದಿಲ್ಲ ಬದಲಿಗೆ ಆ ಪರಿಸ್ಥಿತಿಗೆ ಹೊಂದಿಕೊಂಡು ನಿಮ್ಮ ಜೊತೆ ಪ್ರೀತಿ ವಿಶ್ವಾಸದಿಂದ ಇರುತ್ತಾಳೆ ಹಾಗೂ ನಿಮ್ಮ ಕುಟುಂಬ ನಿಮ್ಮ ಮಕ್ಕಳಿಗಾಗಿಯೇ ತನ್ನ ಜೀವನ ಪೂರ್ತಿ ದುಡಿಯುತ್ತಾಳೆ ಎಂದೇ ಹೇಳಬಹುದು.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

ಮೊಸರು ಹೆಚ್ಚು ರುಚಿಯನ್ನು ಹೊಂದಿರುವುದು ಮಾತ್ರವಲ್ಲದೆ ಪೋಷಕಾಂಶಗಳಿಂದ ಕೂಡಿದ ಆಹಾರವಾಗಿದೆ. ಇದು ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ಪೂರೈಸುತ್ತದೆ. ಆದರೆ ಮೊಸರಿನೊಂದಿಗೆ ಎಲ್ಲವನ್ನೂ ತಿನ್ನಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆಯೇ.? ಮೊಸರಿನ ಜೊತೆ ತಿನ್ನಬಾರದ ಕೆಲವು ಪದಾರ್ಥಗಳಿವೆ.

ಹೌದು ಹಾಗಾಗಿ ನಾವು ಅಂತಹ ಆಹಾರ ಪದಾರ್ಥಗಳನ್ನು ತಿನ್ನದೇ ಇರುವುದು ಬಹಳ ಮುಖ್ಯ. ಇಲ್ಲವಾದರೆ ಅವುಗಳನ್ನು ಮೊಸರಿನ ಜೊತೆ ತಿಂದಿದ್ದೆ ಆದರೆ ಅದು ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆ. ಜೊತೆಗೆ ನಮ್ಮ ಆರೋಗ್ಯದಲ್ಲಿ ಕೆಲವೊಂದಷ್ಟು ವ್ಯತ್ಯಾಸಗಳು ಕೂಡ ಉಂಟಾಗುತ್ತದೆ. ಹಾಗಾಗಿ ಅಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೂ ಅದನ್ನು ಸೇವನೆ ಮಾಡಿದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?

* ಮೀನು :- ಮೊಸರನ್ನು ಮೀನಿನ ಜೊತೆ ಎಂದಿಗೂ ಸೇವಿಸಬಾರದು. ಎರಡರಲ್ಲೂ ಪ್ರೋಟೀನ್ ಇದೆ ಆದರೆ ಅವುಗಳ ಗುಣಲಕ್ಷಣಗಳು ವಿಭಿನ್ನವಾಗಿವೆ. ಅಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಸೇವಿಸುವುದ ರಿಂದ ಹೊಟ್ಟೆಯ ಸೋಂಕು, ವಾಂತಿ ಮತ್ತು ಭೇದಿ ಜೊತೆಗೆ ಆರೋಗ್ಯವು ಹದಗೆಡುತ್ತದೆ. ಹಾಗಾಗಿ ಮೊಸರನ್ನು ಎಂದಿಗೂ ಮೀನಿನ ಜೊತೆ ಸೇವಿಸಬಾರದು ಬದಲಿಗೆ ಸ್ವಲ್ಪ ಸಮಯ ಬಿಟ್ಟು ಆನಂತರ ಸೇವನೆ ಮಾಡುವುದು ಉತ್ತಮ. ಹಾಗೆoದ ಮಾತ್ರಕ್ಕೆ ಮೊಸರು ಕೆಟ್ಟದ್ದು ಎಂದಲ್ಲ ಬದಲಿಗೆ ಎರಡರಲ್ಲಿ ಇರುವಂತಹ ಪ್ರೋಟೀನ್ ಗಳು ವಿಭಿನ್ನ ರೀತಿಯಾದಂತಹ ಪೌಷ್ಟಿಕಾಂಶವನ್ನು ನಮಗೆ ಕೊಡುತ್ತದೆ ಅವೆರಡು ಒಟ್ಟಿಗೆ ಸೇರಿದರೆ ಅದು ಕೆಲವೊಂದು ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಆದ್ದರಿಂದ ಮೊಸರನ್ನು ಮೀನಿನ ಜೊತೆ ಸೇವನೆ ಮಾಡಬಾರದು.

* ಹುರಿದ ವಸ್ತುಗಳು : – ಪಕೋಡ ಮತ್ತು ಪರಾಠಗಳಂತಹ ಕರಿದ ಪದಾರ್ಥಗಳೊಂದಿಗೆ ಜನರು ಮೊಸರು ತಿನ್ನುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಿಮಗೆ ತಿಳಿದಿದೆಯೇ? ಆದರೆ ಇದು ಸತ್ಯ ಹೌದು ಇಂತಹ ನಯವಾದ ವಸ್ತು ಗಳನ್ನು ಜೀರ್ಣಿಸಿಕೊಳ್ಳುವಲ್ಲಿ ಮೊಸರು ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಮತ್ತು ಮೊಸರಿನಿಂದ ದೊರೆಯುವ ಪೋಷಕಾಂಶಗಳು ಸಿಗುವುದಿಲ್ಲ.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

* ಮಾವಿನಹಣ್ಣು :- ಮೊಸರಿನ ಜೊತೆ ಮಾವಿನ ಹಣ್ಣನ್ನು ತಿಂದರೆ ಫುಡ್ ಪಾಯ್ಸನ್ ಆಗುವ ಸಾಧ್ಯತೆ ಹೆಚ್ಚುತ್ತದೆ. ಎರಡರ ಪರಿಣಾಮವೂ ವಿಭಿನ್ನವಾಗಿರುತ್ತದೆ, ಮಾವು ಬಿಸಿಯಾಗಿರುತ್ತದೆ ಮತ್ತು ಮೊಸರು ತಣ್ಣಗಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಹೊಟ್ಟೆಯಲ್ಲಿ ವಿಷಕಾರಿ ಪದಾರ್ಥಗಳು ರೂಪುಗೊಳ್ಳುವ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ ಮಾವಿನಹಣ್ಣಿನ ಜೊತೆ ಎಂದಿಗೂ ಮೊಸರನ್ನು ಸೇವನೆ ಮಾಡಬೇಡಿ.

* ಈರುಳ್ಳಿ :- ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ಸಾಮಾನ್ಯ ಸಂಗತಿಯಾಗಿದೆ. ಈ ಎರಡರ ಮಿಶ್ರಣವನ್ನು ರೈತಾದಿಂದ ಹಿಡಿದು ಚಟ್ನಿ ಯವರೆಗೂ ಸೇರಿಸಲಾಗುತ್ತದೆ. ಆದರೆ ಇದು ಹೊಟ್ಟೆಗೆ ಹಾನಿಕಾರಕ ವಾಗಿದೆ. ಇವೆರಡನ್ನು ಒಟ್ಟಿಗೆ ತಿಂದರೆ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಹೆಚ್ಚುತ್ತದೆ.

ಯೌವನವನ್ನು ಕಾಪಾಡುವ 10 ಆಹಾರಗಳು.!

* ಹಾಲು :- ಅನೇಕ ಜನರು ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುತ್ತಾರೆ. ಇಲ್ಲೂ ಕೂಡ ಅವುಗಳ ವಿಭಿನ್ನ ಸ್ವಭಾವದ ಕಾರಣ ಒಟ್ಟಿಗೆ ತಿನ್ನುವುದನ್ನು ನಿಷೇಧಿಸಲಾಗಿದೆ. ಇದು ಅಜೀರ್ಣ ಮತ್ತು ಆಮ್ಲೀಯತೆಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ ಆದರೆ ಕೆಲವೊಂದಷ್ಟು ಜನ ಪ್ರಶ್ನೆ ಮಾಡಬಹುದು ಹಾಲಿನಿಂದ ತಾನೆ ಮೊಸರು ಬರುವುದು. ಆದರೆ ಅವೆರಡನ್ನು ಯಾವ ಕಾರಣಕ್ಕೆ ಸೇವಿಸಬಾರದು ಎಂದರೆ ಇವೆರಡರಲ್ಲಿ ವಿಭಿನ್ನವಾದ ಗುಣ ಇರುವುದರಿಂದ ಅದನ್ನು ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ.

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?

 

ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿ ದರು ಕೆಲವೊಮ್ಮೆ ಅವರು ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತಿದೆ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯುವುದಿಲ್ಲ.

ಅದರಲ್ಲೂ ತಿಳಿದೋ ತಿಳಿಯದೆಯೋ ಮಾಡಿರುವಂತಹ ಕೆಲವೊಂದು ತಪ್ಪುಗಳಿಂದ ನಾವು ಈ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿ ಸುತ್ತಿದ್ದೇವೆ ಎಂದು ಹೇಳಿದರೆ ಅದು ನಿಜ. ಹೌದು ನಾವು ನಮ್ಮ ಜೀವನ ದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಈ ರೀತಿಯಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಇಂತಹ ಕೆಲವೊಂದು ತಪ್ಪುಗಳನ್ನು ನೀವು ಮಾಡಿದ್ದರೆ ಹಾಗೂ ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳು ವುದು ಮುಖ್ಯ.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

ಇಲ್ಲವಾದರೆ ಮೇಲೆ ಹೇಳಿದಂತೆ ನೀವು ಸಂಪಾದಿಸಿದಂತಹ ಹಣ ಎಲ್ಲವೂ ಕೂಡ ಖರ್ಚಾಗುತ್ತಿರುತ್ತದೆ ಎಂದೇ ಹೇಳಬಹುದು ಹಾಗಾದರೆ ಆ ಒಂದು ಕಾರಣಗಳು ಯಾವುದು ಎಂದು ತಿಳಿಯೋಣ.
* ಮನೆಗಳಲ್ಲಿ ಸತ್ತಂತಹ ಹಿರಿಯರ ಕಾರ್ಯಗಳನ್ನು ಮಾಡದೆ ಇರು ವುದು.
* ದೇವರಲ್ಲಿ ನಾವು ಹರಕೆಯನ್ನು ಮಾಡಿ ಅದು ನೆನಪಿದ್ದರೂ ಕೂಡ ಅದನ್ನು ನಾವು ಸರಿಯಾದ ಸಮಯದಲ್ಲಿ ತೀರಿಸದೇ ಇರುವುದು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ.
* ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದೆ ಹಾಗೆ ಇರುವುದು.

* ನಾಗರ ಪೂಜೆ ಮಾಡುವಂತಹ ಪದ್ಧತಿ ಇದ್ದರು ಅದನ್ನು ಮಾಡದೆ ಇರುವುದು.
* ದೇವರ ಪೂಜಾ ಸಾಮಗ್ರಿಗಳು ಸವೆದಿದ್ದರೂ ಅಥವಾ ಹೊಡೆದಿದ್ದರೂ ಅದನ್ನು ಸರಿಪಡಿಸದೆ ದೇವರ ಮನೆಯಲ್ಲಿ ಹಾಗೆ ಪೂಜೆ ಮಾಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.
* ಮಂಗಳಾರತಿ ಮಾಡುವಂತಹ ಸಮಯದಲ್ಲಿ ಮಂಗಳಾರತಿ ತಟ್ಟೆಯ ಜೊತೆಗೆ ಒಂದು ಹೂವನ್ನು ಹಿಡಿದು ಆರತಿ ಮಾಡದೇ ಇರುವುದು.

ಯೌವನವನ್ನು ಕಾಪಾಡುವ 10 ಆಹಾರಗಳು.!

* ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು. ಬೇಡ ಎನ್ನುವುದರ ಬದಲು ಬದಲಿಗೆ ನಾಳೆ ಕೊಂಡುಕೊಳ್ಳುವ ಎಂದು ಹೇಳುವುದು ಉತ್ತಮ.
* ವರ್ಷಕ್ಕೊಮ್ಮೆಯಾದರೂ ನೀವು ಬೇರೆಯವರಿಗೆ ಅನ್ನದಾನ ಬಟ್ಟೆ ಯನ್ನು ಕೊಡದೆ ಇರುವುದು.
* ದೇವರ ಮನೆಯ ಒಳಗಡೆ ಹಳೆಯ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಇಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ.

* ರೊಟ್ಟಿ ಹಂಚನ್ನು ಹಾಗೂ ಹಾಲು ಕಾಯಿಸುವಂತಹ ಪಾತ್ರೆಯನ್ನು ಬೋರಲು ಹಾಕಿದ್ದರೆ.
* ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
* ಮೊಂಡು ಪೊರಕೆಯನ್ನು ಬಳಸುವುದು.
* ಹಾಸಿಗೆಯನ್ನು ಪೊರಕೆಯಿಂದ ಸ್ವಚ್ಛ ಮಾಡುವುದು.
* ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು.
* ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
* ನೆಲದ ಮೇಲೆ ಯಾವುದೇ ಚಾಪೆಯನ್ನು ಹಾಕದೆ ಹಾಗೆಯೇ ಕುಳಿತು ದೇವರ ಪೂಜೆ ಮಾಡುವುದು.

ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!

* ದೇವರ ದರ್ಶನ ಪಡೆದು ಮನೆಗೆ ಬಂದು ತಕ್ಷಣ ಪಾದಗಳನ್ನು ತೊಳೆಯುವುದು.
* ಮುರಿದ ಬಾಚಣಿಕೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
* ದೇವಸ್ಥಾನದಲ್ಲಿ ದಾನ ಮಾಡದೆ ಊಟ ಮಾಡಿಕೊಂಡು ಬರುವುದು.
* ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾದ ಬೆಲೆ ಕಡಿಮೆ ಮಾಡುವುದು.
* ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋ ಹಾಗೂ ಸ್ಟಿಕ್ಕರ್ ಳನ್ನು ಅಂಟಿಸುವುದು.

* ಮನೆಯೊಳಗೆ ರಾತ್ರಿ ಇಡಿ ಕಸ ಅಥವಾ ಮುಸುರೆ ಇಡುವುದು.
* ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು.
* ಮುಸ್ಸಂಜೆ ಹೊತ್ತು ಮಲಗುವುದು ಮತ್ತು ಹಲ್ಲನ್ನು ಕಡಿಯುವುದು.
* ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.
* ಊಟ ಇರುವ ತಟ್ಟೆಯನ್ನು ದಾಟುವುದು.
* ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

 

ಮನೆಯಲ್ಲಿರುವಂತಹ ಮಹಿಳೆಯರು ಅಡುಗೆ ಮನೆಯ ವಿಚಾರವಾಗಿ ಕೆಲವೊಂದಷ್ಟು ಉತ್ತಮವಾದಂತಹ ವಿಷಯಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ ಹೌದು ಏಕೆಂದರೆ ಅವರು ಅಡುಗೆ ಮನೆಯಲ್ಲಿ ಮಾಡುವಂತಹ ಕೆಲಸವನ್ನು ಆ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಸುಲಭವಾಗಿಸಿ ಕೊಳ್ಳಬಹುದು.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಅದರಲ್ಲೂ ಹೊರಗಡೆ ಹೋಗಿ ಕೆಲಸ ಮಾಡುವಂತಹ ಮಹಿಳೆಯರಿಗೆ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಮಾಡಬಹುದು ಎನ್ನುವಂತಹ ವಿಚಾರ ತಿಳಿದಿರುವುದಿಲ್ಲ. ಹಾಗಾಗಿ ಅಂತವರಿಗೆ ಇಂಥ ಕೆಲವೊಂದು ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ ಹಾಗೂ ಕೆಲಸವನ್ನು ಬೇಗನೆ ಮಾಡಬಹುದು ಎಂದೇ ಹೇಳಬಹುದು.

ಯೌವನವನ್ನು ಕಾಪಾಡುವ 10 ಆಹಾರಗಳು.!

ಹಾಗಾದರೆ ಈ ದಿನ ಅಡುಗೆ ಮನೆಗೆ ಸಂಬಂಧಿಸಿದಂತೆ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೂ ಯಾವ ಕೆಲಸವನ್ನು ಹೇಗೆ ಮಾಡುವುದರಿಂದ ಆ ಕೆಲಸ ಸುಲಭವಾಗಿ ಆಗುತ್ತದೆ ಎನ್ನುವಂತಹ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳೋಣ.

* ಅನ್ನ ಮಾಡುವಂತಹ ಸಮಯದಲ್ಲಿ ಅಕ್ಕಿಗೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕುವುದರಿಂದ ಅನ್ನ ಉದುರು ಉದುರಾಗಿ ಇರುತ್ತದೆ.
* ಸಾಮಾನ್ಯವಾಗಿ ನಾವು ಅಡುಗೆ ಮಾಡುವಂತಹ ಸಮಯದಲ್ಲಿ ಹಸಿಮೆಣಸಿನಕಾಯಿಯನ್ನು ಕತ್ತರಿಸಿದರೆ ನಮ್ಮ ಕೈ ಉರಿಯುತ್ತಿರುತ್ತದೆ ಅಂತಹ ಸಮಯದಲ್ಲಿ ಕೈಗೆ ಹರಳೆಣ್ಣೆಯನ್ನು ಹಚ್ಚಿದರೆ ಕೈಯಿನ ಉರಿ ಕಡಿಮೆಯಾಗುತ್ತದೆ.

ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!

* ಯಾವುದೇ ಚಾ ಕಪ್ಪಿಗೆ ಚಾದ ಕಲೆ ಹಾಗೆ ಇದ್ದಲ್ಲಿ ನಿಂಬೆರಸ ಮತ್ತು ಸೋಡಾ ಹಾಕಿ ಎರಡು ಗಂಟೆ ನೀರಿನಲ್ಲಿ ನೆನೆಸಿಡಿ ನಂತರ ತೊಳೆಯಿರಿ ಹೊಳಪು ಬರುವುದು.
* ಹಸಿಮೆಣಸಿನಕಾಯಿ ತೊಟ್ಟು ತೆಗೆದು ಫ್ರಿಜ್ಜಲ್ಲಿ ಇಡುವುದರಿಂದ ಹಸಿ ಮೆಣಸು ಹೆಚ್ಚು ದಿನಗಳ ಕಾಲ ಚೆನ್ನಾಗಿರುವುದು.
* ಮೊಸರಿಗೆ ಒಂದು ಚಮಚ ಸಕ್ಕರೆ ಹಾಕಿ ಕಡೆದಲ್ಲಿ ಬೆಣ್ಣೆ ಹೆಚ್ಚು ಬರುತ್ತದೆ.
* ಈರುಳ್ಳಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿ ಹಚ್ಚ ಬೇಕು ಹಾಗೆ ಮಾಡಿದರೆ ಕಣ್ಣಲ್ಲಿ ನೀರು ಬರುವುದಿಲ್ಲ.

* ಮನೆಗೆ ನೆಂಟರು ಬಂದಾಗ ಮೊಸರು ಇಲ್ಲದಿದ್ದಲ್ಲಿ ಒಂದು ಪಾತ್ರೆಗೆ ಹಾಲು ಹಾಕಿ, ಮೊಸರು ಹಾಕಿ ಆ ಪಾತ್ರೆ ಕೆಳಗೆ ನೀರಿನ ಬಟ್ಟಲು ಇಟ್ಟಲ್ಲಿ
ಒಂದು ಗಂಟೆಯಲ್ಲಿ ಮೊಸರು ತಯಾರಾಗುತ್ತದೆ.
* ಸಿಂಕ್ ಕ್ಲೀನ್ ಆಗದೆ ಜಿಗುಟು ಎಣ್ಣೆಯ ಕೊಳೆಗಳು ಹಾಗೆ ಇದ್ದಲ್ಲಿ ಸ್ವಲ್ಪ ಸೋಡಾ ಹಾಕಿ ಬಿಟ್ಟು ಆನಂತರ ತೊಳೆಯಿರಿ ಸಿಂಕ್ ಹೊಳೆಯುತ್ತದೆ.
* ಆಲೂಗೆಡ್ಡೆ ಫ್ರೆಶ್ ಇಲ್ಲದಿದ್ದಾಗ ಆಲೂಗಡ್ಡೆಯನ್ನು ಬೇಯಿಸುವಾಗ ಸ್ವಲ್ಪ ನಿಂಬೆರಸ ಹಾಕಿ ಬೇಯಿಸಿದರೆ ಆಲೂಗಡ್ಡೆ ಬೆಳ್ಳಗಾಗುತ್ತವೆ ಮತ್ತು
ಫ್ರೆಶ್ ಎನಿಸುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!

* ಹೂ ಕೋಸು ಬೇಯಿಸುವ ನೀರಿನಲ್ಲಿ ಒಂದು ಚಮಚ ಸಕ್ಕರೆ ಹಾಕಿ ದರೆ ತರಕಾರಿಯ ಬಿಳಿ ಬಣ್ಣ ಉಳಿಯುತ್ತದೆ.
* ಬೆಂಡೆಕಾಯಿ ಪಲ್ಯದಲ್ಲಿ ಸೀಳಿಕ ಬಿಡದೆ ಇರಲು ಹೋಳುಗಳಿಗೆ ಉರಿಯುವಾಗ ಹುಣಸೆಹಣ್ಣಿನ ರಸ ಸೇರಿಸಿ.
* ಮೆಣಸಿನ ಕಾಯಿಯನ್ನು ಬೀಜ ತೆಗೆದು ಬಳಸಿದರೇ ಖಾರ ಕಡಿಮೆ ಯಾಗುತ್ತದೆ.
* ಇನ್ಸ್ಟಂಟ್ ಕಾಫಿ ಪುಡಿ ಗಂಟು ಕಟ್ಟಿದ್ದರೆ ಅದರಲ್ಲಿ ಸ್ವಲ್ಪ ಕುದಿಯುವ ನೀರು ಬೆರೆಸಿ ಫ್ರಿಡ್ಜ್ ನಲ್ಲಿ ಇಟ್ಟರೆ ಬೇಕಾದಾಗ ಬಳಸಬಹುದು.

* ತುಪ್ಪ ಕಾಯಿಸುವ ಮುನ್ನ ವಿಲ್ಲೆದೆಲೆ ಮತ್ತು ಲವಂಗ ಹಾಕಿ ಕಾಯಿಸಿದರೆ ಪರಿಮಳ ಚೆನ್ನಾಗಿ ಬರುವುದು ಮತ್ತು ತುಪ್ಪ ಬಹಳ ದಿನ ಉಳಿಯುವುದು.
* ಜೇನುತುಪ್ಪ ಎಪ್ಪುಗಟ್ಟಿದ್ದರೆ ಆ ಬಾಟಲಿಯನ್ನು ಬಿಸಿ ನೀರಿನಲ್ಲಿ ಇಡಿ ಮತ್ತೆ ಮೊದಲಿನಂತಾಗುತ್ತದೆ.

ಯೌವನವನ್ನು ಕಾಪಾಡುವ 10 ಆಹಾರಗಳು.!

 

ಜಗತ್ತಿನಲ್ಲಿ ಇಂತಹ ಅನೇಕ ಆಹಾರಗಳಿವೆ, ಇದನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಮುಖದ ಮೇಲೆ ಸುಕ್ಕುಗಳು ಉಂಟಾಗುವುದಿಲ್ಲ. ಇದರೊಂದಿಗೆ ನೀವು ಯಾವಾಗಲೂ ಯುವಕರಾಗಿರುತ್ತೀರಿ. ಆದಾಗ್ಯೂ, ಪ್ರಾಚೀನ ಜನರು ಒಮೆಗಾ 3 ಮತ್ತು ಜಿನ್ಸೆಂಗ್ ಹೊಂದಿರುವ ಆಹಾರ ವನ್ನು ಸೇವಿಸುತ್ತಿದ್ದರು ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿದೆ. ಇದನ್ನು ತಿನ್ನುವುದರಿಂದ ಅವರು ದೀರ್ಘಾಯುಷ್ಯ ದೃಢವಾಗಿರುತ್ತಾರೆ.

1. ಪಪ್ಪಾಯಿ :- ಪಪ್ಪಾಯ ಹೊಟ್ಟೆಗೆ ಒಳ್ಳೆಯದು ಎಂದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಇದರ ಹೊರತಾಗಿ ಇದು ಅನೇಕ ಪ್ರಯೋಜನ ಗಳನ್ನು ಹೊಂದಿದೆ. ಇದು ನಿಮ್ಮ ಸತ್ತ ಚರ್ಮವನ್ನು ತೆಗೆದುಹಾಕುತ್ತದೆ. ಇದರಿಂದಾಗಿ ನಿಮ್ಮ ಚರ್ಮವು ಹೊಳೆಯುತ್ತದೆ ಮತ್ತು ಹೊಳೆಯಲು ಪ್ರಾರಂಭಿಸುತ್ತದೆ. ಇದರಲ್ಲಿ ಪಾಪೈನ್ ಎಂಬ ಕಿಣ್ವ ವಿದ್ದು ನಿಮಗೆ ದೀರ್ಘಾಯುಷ್ಯ ನೀಡಲು ಸಹಕಾರಿಯಾಗಿದೆ.

ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!

2. ದಾಳಿಂಬೆ :- ದಾಳಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿವೆ. ದಾಳಿಂಬೆ ರಕ್ತವನ್ನು ಶುದ್ದೀಕರಿಸು ವುದು ಮಾತ್ರವಲ್ಲದೆ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಔಷಧೀಯ ಗುಣಗಳಿಂದ ಕೂಡಿದ ಹಣ್ಣು.
3. ಬ್ರೋಕೋಲಿ: ಇದರಲ್ಲಿ ವಿಟಮಿನ್ ಸಿ, ಫೋಲೇಟ್, ಫೈಬರ್ ಮತ್ತು ಕ್ಯಾಲ್ಸಿಯಂ ಇದ್ದು, ಹೊಟ್ಟೆಯನ್ನು ಸ್ವಚ್ಛಗೊಳಿಸುವ ಮೂಲಕ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

4. ಮೀನು :- ಟ್ಯೂನ, ಸಾರ್ಡೀನ್, ಹೆರಿಂಗ್, ಸರೋವರ, ಟೌಟ್, ಮ್ಯಾಕೆರೆಲ್, ಸಾಲ್ಮನ್ ಮುಂತಾದ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುತ್ತವೆ, ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಚರ್ಮವನ್ನು ಯೌವನಗೊಳಿಸುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!

5. ಟೊಮೇಟೊ :- ಇದು ವಯಸ್ಸಾಗುವುದನ್ನು ತಡೆಯುವ ಆಹಾರವೂ ಹೌದು. ಇದು ಲೈಕೋಪೀನ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಇದು ಎಲ್ಲಾ ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ, ಇದು ಚರ್ಮವನ್ನು ಯೌವನವಾಗಿಡುತ್ತದೆ. ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ.

6. ಬ್ಲೂಬೆರಿ: ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ ಮತ್ತು ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕವೂ ಕಂಡುಬರುತ್ತದೆ. ಇದು ಚರ್ಮದ ವಯಸ್ಸನ್ನು ಕಡಿಮೆ ಮಾಡಲು ಸಹಕಾರಿ. ಇದು ನಿಮ್ಮನ್ನು ಸದಾ ಯೌವನವನ್ನಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!

7. ಪಾಲಾಕ್ :- ಕಬ್ಬಿಣದ ಜೊತೆಗೆ ಇದು ಡಿಎನ್ಎ ಯನ್ನು ಸರಿಪಡಿಸಲು ಸಹಾಯ ಮಾಡುವ ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದರಿಂದಾ ಗಿ ವಯಸ್ಸಾದ ಪ್ರಕ್ರಿಯೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಇದು ಕಣ್ಣುಗಳಿಗೂ ತುಂಬಾ ಪ್ರಯೋಜನಕಾರಿ.
8. ಒಣ ಆಹಾರ :- ಬಾದಾಮಿ, ಒಣದ್ರಾಕ್ಷಿ, ಕಡಲೆಕಾಯಿ, ಏಪ್ರಿಕಾಟ್, ಖರ್ಜೂರ ಮತ್ತು ವಾಲ್‌ನಟ್‌ಗಳು ಒಣ ಆಹಾರದಲ್ಲಿ ಒಣ ಹಣ್ಣುಗಳಾಗಿವೆ ಇದು ರೋಗನಿರೋಧಕ ಶಕ್ತಿ ಮತ್ತು ವಯಸ್ಸಾದ ವಿರೋಧಿಗೆ ಪ್ರಯೋಜನಕಾರಿಯಾಗಿದೆ.

9. ಮೊಸರು :- ಆಂಟಿ ಏಜಿಂಗ್ ಫುಡ್‌ನಲ್ಲಿ ಮೊಸರು ಕೂಡ ಸೇರಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ವಯಸ್ಸಾದ ಪ್ರಕ್ರಿಯೆ ಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಇದು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಾಗಾಗಿ ಮೇಲೆ ಹೇಳಿದಂತಹ ಇಷ್ಟು ಆಹಾರ ಪದ್ಧತಿಯನ್ನು ಅಂದರೆ ಹಣ್ಣುಗಳು ತರಕಾರಿ ಹೀಗೆ ಪ್ರತಿಯೊಂದು ಸಹ ಅಧಿಕವಾಗಿ ಸೇವನೆ ಮಾಡುವುದರಿಂದ ಅದು ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಯೇ ನಿಮ್ಮ ಸೌಂದರ್ಯವನ್ನು ಕೂಡ ದುಪ್ಪಟ್ಟು ಮಾಡುತ್ತದೆ.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

ಆದ್ದರಿಂದ ಇಂತಹ ಕೆಲವೊಂದಷ್ಟು ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಇದರ ಜೊತೆಗೆ ಕೆಲವೊಂದ ಷ್ಟು ಯೋಗಾಭ್ಯಾಸ ಪ್ರಾಣಾಯಾಮ ವಾಕಿಂಗ್ ಹೀಗೆ ಇಂತಹ ವಿಧಾನಗಳನ್ನು ಕೂಡ ಅನುಸರಿಸುವುದು ಒಳ್ಳೆಯದು.

 

ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.!

 

ಪ್ರತಿಯೊಬ್ಬರೂ ಕೂಡ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ದೇವರ ಮನೆಯನ್ನು ಸ್ವಚ್ಛವಾಗಿ ಶುದ್ಧವಾಗಿ ಮಡಿಯಾಗಿ ಇಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಇಲ್ಲವಾದರೆ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ದೇವರ ಮನೆ ಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಅದರಲ್ಲೂ ದೇವರ ಮನೆಯಲ್ಲಿ ಉಪಯೋಗಿಸುವಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ನಾವು ಹೊರಗಡೆ ಮಾಡುವಂತಹ ಕೆಲಸಗಳಿಗೆ ಉಪಯೋಗಿಸಬಾರದು ಬದಲಿಗೆ ಆ ವಸ್ತುವನ್ನು ಅದಕ್ಕೆಂದೇ ಮೀಸಲಾಗಿಡಬೇಕು. ಬದಲಿಗೆ ಅದಕ್ಕೆ ಯಾವುದೇ ರೀತಿಯ ಎಂಜಲು ಮೈಲಿಗೆ ತಾಕದ ಹಾಗೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!

ಹಾಗಾದರೆ ಈ ದಿನ ದೇವರ ಮನೆಯ ವಿಚಾರ ವಾಗಿ ಸಂಬಂಧಿಸಿದ ಅಂದರೆ ದೇವರ ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಹಾಗೂ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಯಾವ ರೀತಿ ತಪ್ಪುಗಳನ್ನು ಮಾಡುತ್ತಿದ್ದೇವೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಹಾಗೂ ದೇವರ ಮನೆಯಲ್ಲಿ ಉಪಯೋಗಿಸುವಂತಹ ಕೆಲವೊಂದಷ್ಟು ಬಟ್ಟೆಗಳು ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ನಾವು ಹೊರಗಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಬಾರದು ಬದಲಿಗೆ ದೇವರ ಮನೆಗೆ ಎಂದೇ ಬೇರೆ ಇಡಬೇಕು.
* ಹಾಗೂ ದೇವರ ಮನೆಯಲ್ಲಿ ಇರುವಂತಹ ಅರಿಶಿಣ ಮತ್ತು ಕುಂಕುಮ ವನ್ನು ನಾವು ಹೊರಗಡೆ ತಂದು ಉಪಯೋಗಿಸಬಾರದು ಅಂದರೆ ಬೇರೆಯವರಿಗೆ ಕುಂಕುಮ ಕೊಡುವುದಕ್ಕೆ ಬಳಸಬಾರದು. ಅದಕ್ಕೆ ಯಾವುದೇ ರೀತಿಯ ಮೈಲಿಗೆ ತಾಕದ ಹಾಗೆ ನೋಡಿಕೊಳ್ಳಬೇಕು.

ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!

* ಮೊದಲೇ ಹೇಳಿದಂತೆ ದೇವರ ಮನೆಯಲ್ಲಿ ಯಾವುದೇ ರೀತಿಯ ಧೂಳು ಇದ್ದರೂ ಅದನ್ನು ತೆಗೆಯಬೇಕು ಹಾಗೂ ದೇವರ ಮನೆಯಲ್ಲಿ ಇರುವಂತಹ ಸಾಮಗ್ರಿಯನ್ನು ವಾರಕ್ಕೆ ಒಮ್ಮೆಯಾದರೂ ತೊಳೆಯು ವುದು ಉತ್ತಮ.
* ದೇವರ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಅರಿಶಿಣ ಮತ್ತು ಕುಂಕುಮ ಕಾಲಿಯಾಗದ ಹಾಗೆ ನೋಡಿಕೊಳ್ಳಬೇಕು.

* ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಮುಕ್ಕಾದ ವಿಗ್ರಹಗಳು ಮತ್ತು ಗಾಜು ಒಡೆದಿರುವಂತಹ ಫೋಟೋಗಳನ್ನು ಇಟ್ಟುಕೊಂಡು ಪೂಜಿಸಬಾರದು. ಇದು ಅಶುಭ ಎಂದು ತಿಳಿಸಲಾಗುತ್ತದೆ ಹಾಗೇನಾ ದರೂ ಇಂತಹ ವಿಗ್ರಹಗಳು ಇದ್ದರೆ ಈಗಲೇ ಅದನ್ನು ತೆಗೆದುಬಿಡಿ ಇಲ್ಲವಾದರೆ ಮುಂದಿನ ದಿನದಲ್ಲಿ ಕೆಲವೊಂದಷ್ಟು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

* ದೇವರಿಗೆ ಧರಿಸಿದಂತಹ ಹೂವುಗಳನ್ನು ಸಿಕ್ಕಸಿಕ್ಕ ಕಡೆ ಬಿಸಾಡ ಬಾರದು ಅದನ್ನು ಹರಿಯುವ ನೀರಿನಲ್ಲಿ ಹಾಕಬೇಕು ಅಥವಾ ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.
* ದೇವರ ಮನೆಯ ಬಾಗಿಲನ್ನು ಸದಾ ಕಾಲ ತೆರೆದಿರಬಾರದು. ಪೂಜೆ ಮುಗಿದ ಸ್ವಲ್ಪ ಹೊತ್ತು ಬಿಟ್ಟು ಆನಂತರ ಅದನ್ನು ಮುಚ್ಚುವುದು ಒಳ್ಳೆಯದು.

* ನಾವು ಹೊರಗಿನಿಂದ ಬಂದು ತಕ್ಷಣ ದೇವರ ಕೋಣೆಗೆ ಹೋಗ ಬಾರದು.ಬದಲಿಗೆ ಆ ಬಟ್ಟೆ ಎಲ್ಲವನ್ನು ತೆಗೆದು ಮಡಿಯಾದಂತಹ ಬಟ್ಟೆಯನ್ನು ಧರಿಸಿ ಕೈಕಾಲು ಮುಖ ತೊಳೆದು ಆನಂತರ ಹೋಗಬೇಕು.
* ಅನಗತ್ಯವಾಗಿ ಮನೆಗೆ ಬಂದವರಿಗೆಲ್ಲ ದೇವರ ಕೋಣೆಯನ್ನು ತೋರಿಸಬಾರದು.
* ದೇವರ ಪೂಜೆಗೆ ಇರಿಸಿದ ಕಳಶದ ಕಾಯಿಯನ್ನು ಯಾವುದಾದರೂ ಸಿಹಿ ಪದಾರ್ಥ ಮಾಡಿ ಮನೆಯ ಸದಸ್ಯರು ಮಾತ್ರ ಸೇವನೆ ಮಾಡಬೇಕು ಬೇರೆಯವರಿಗೆ ಕೊಡಬಾರದು.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

* ಕಳಶದಲ್ಲಿರುವಂತಹ ನೀರನ್ನು ಮೊದಲು ನಿಮ್ಮ ತಲೆಗೆ ಸಿಂಪಡಿಸಿ ಕೊಂಡು ಆನಂತರ ಅದನ್ನು ತುಳಸಿ ಗಿಡಕ್ಕೆ ಅಥವಾ ಯಾರೂ ಒಡಾಡದ ಸ್ಥಳಕ್ಕೆ ಹಾಕಬೇಕು.
* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ತಕ್ಷಣ ದೇವರ ಕೋಣೆಗೆ ಹೋಗಬಾರದು ಹೌದು ತಲೆಯ ಕೂದಲಿನಲ್ಲಿರುವಂತಹ ನೀರು ದೇವರ ಫೋಟೋ ಮತ್ತು ಸಾಮಗ್ರಿಗಳಿಗೆ ಬಿದ್ದರೆ ಹೆಚ್ಚಿನ ದೋಷಗಳು ಉಂಟಾಗುತ್ತದೆ ಆದ್ದರಿಂದ ತಲೆಯನ್ನು ಸಂಪೂರ್ಣವಾಗಿ ಒರೆಸಿ, ಆನಂತರ ಹೋಗುವುದು ಉತ್ತಮ.