Home Blog Page 140

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕಿವಿಮಾತು.!

 

ಮಹಿಳೆಯರ ಈ ಒಂದು ಮುಟ್ಟಿನ ಸಮಯದಲ್ಲಿ ಅವರು ಹಲವಾರು ರೀತಿಯ ನೋವುಗಳನ್ನು ಅನುಭವಿಸುತ್ತಾರೆ. ಹೌದು ಅದರ ನೋವು ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ಬೇರೆಯವರಿಗೆ ಹೇಳಿಕೊಳ್ಳಲು ಅಸಾಧ್ಯ ಅಷ್ಟರಮಟ್ಟಿಗೆ ಅವರು ತಿಂಗಳಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೋವನ್ನು ಅನುಭವಿಸುತ್ತಿರುತ್ತಾರೆ.

ಹೌದು ಇದೊಂದು ಹೆಣ್ಣು ಮಕ್ಕಳಿಗೆ ಶಾಪ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ಹಾಗಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಈ ಸಮಯದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಿರುತ್ತಾರೆ. ಹೆಚ್ಚಾಗಿ ಹೊಟ್ಟೆ ನೋವು ಕೈ ಕಾಲುಗಳಲ್ಲಿ ಸೆಳೆತ ತಲೆನೋವು ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವುದು ಮಾನಸಿಕ ಕಿರಿಕಿರಿ ಹೀಗೆ ಹತ್ತು ಹಲವು ರೀತಿಯ ಸಮಸ್ಯೆಗಳನ್ನು ಅವಳು ಅನುಭವಿಸುತ್ತಿರುತ್ತಾಳೆ.

ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಸಂದರ್ಭದಲ್ಲಿ ಹೆಣ್ಣಿಗೆ ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಿ ಎಂದು ಹೇಳುವುದು ಬಹಳ ಒಳ್ಳೆಯದು. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಅಂಗಾಂಗ ಬಹಳ ತೀಕ್ಷ್ಣ ವಾಗಿ ಇರುತ್ತದೆ ಆದ್ದರಿಂದ ಆದಷ್ಟು ಅವಳು ವಿಶ್ರಾಂತಿಯನ್ನು ತೆಗೆದುಕೊಂಡು ಅವಳ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ವಹಿಸುವುದು ತುಂಬಾ ಒಳ್ಳೆಯದು.

ಆದರೆ ಕೆಲವೊಂದು ಕಡೆ ಹೆಣ್ಣು ಮುಟ್ಟಾದರೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುವಂತಹ ಸಂದರ್ಭ ಇರುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ಇತರರು ಅವಳಿಗೆ ಹೆಚ್ಚಿನ ಕೆಲಸ ಮಾಡುವಂತೆ ಹೇಳುವುದರ ಬದಲು ಅವಳಿಗೆ ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆದುಕೊಳ್ಳಿ ಎಂದು ಹೇಳುವುದು ಮುಖ್ಯ ಇಲ್ಲದಿದ್ದರೆ ಅವಳು ಮತ್ತಷ್ಟು ಆರೋಗ್ಯದಲ್ಲಿ ಕುಂಠಿತಳಾಗುತ್ತಾಳೆ.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ವಿಚಾರವಾಗಿ ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು. ಹಾಗಾದರೆ ಈ ದಿನ ಮಹಿಳೆಯರು ತಿಂಗಳಿನ ಮುಟ್ಟಿನ ಸಮಯದಲ್ಲಿ ಯಾವ ರೀತಿಯಾದಂತಹ ನೋವನ್ನು ಅನುಭವಿಸುತ್ತಾರೆ ಹಾಗೂ ಯಾವ ಕೆಲವು ಉತ್ತಮವಾದಂತಹ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದು ಅವರಿಗೆ ಎಷ್ಟರಮಟ್ಟಿಗೆ ಅನುಕೂಲವಾಗು ತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಮುಟ್ಟಿನ ಸಮಯದಲ್ಲಿ ಶಾಖ ಮತ್ತು ತೇವಾಂಶದಿಂದಾಗಿ ತೊಡೆಯ ಸಂದಿನಲ್ಲಿ ದುoದು ಉಂಟಾಗುತ್ತದೆ.
* ದೀರ್ಘ ಕಾಲದವರೆಗೆ ಪ್ಯಾಡ್ ಬದಲಾವಣೆ ಮಾಡದಿರುವುದು ಇದಕ್ಕೆ ಮುಖ್ಯ ಕಾರಣ.
* ನೀವು ಸ್ಯಾನಿಟರಿ ಪ್ಯಾಡ್ ಧರಿಸುವ ಮೊದಲು ಯೋನಿ ಪ್ರದೇಶಕ್ಕೆ ಟಾಲ್ಕಮ್ ಪೌಡರ್ ಅನ್ನು ಹಾಕಿ ಇದು ಸ್ಯಾನಿಟರಿ ಪ್ಯಾಡ್ ಗಳು ಬೆವರು ಹೀರಿಕೊಳ್ಳುವುದನ್ನು ತಡೆಯುತ್ತದೆ.

ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!

* ದಿನಕ್ಕೆ ಎರಡು ಬಾರಿಯಾದರೂ ಪ್ಯಾಡ್ ಬದಲಾಯಿಸಿ ಇದು ಸ್ವಚ್ಛತೆ ಮತ್ತು ರಾಷ್ ಫ್ರಿ ಭಾವನೆಯನ್ನು ನೀಡುತ್ತದೆ.
* ಮುಟ್ಟಿನ ಸಮಯದಲ್ಲಿ ಯೋನಿಯ ಮೇಲೆ ಐಸ್ ಪ್ಯಾಕ್ ಇರಿಸಿ. ಇದು ಉರಿಯನ್ನು ಶಮನಗೊಳಿಸುತ್ತದೆ. ಮತ್ತು ತುರಿಕೆ ಮತ್ತು ನೋವನ್ನು ನಿವಾರಿಸುತ್ತದೆ.
* ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಹೆಚ್ಚುವರಿ ನೀರನ್ನು ಹಿಂಡಿ ನಂತರ ಅದನ್ನು ನಿಮ್ಮ ಯೋನಿಯ ಮೇಲೆ ಇರಿಸಿ.

* ಸುಚಿತ್ವವನ್ನು ಕಾಪಾಡಲು ಯಾವುದೇ ಸ್ಪ್ರೇ ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸಬೇಡಿ. ಏಕೆಂದರೆ ಇದು ನಿಮ್ಮ ಯೋನಿಯ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಕೆರಳಿಸಬಹುದು ಮತ್ತು ಅಲರ್ಜಿ ಉಂಟಾಗಬಹುದು.
* ಮುಟ್ಟಿನ ಸಮಯದಲ್ಲಿ ಬ್ಯಾಕ್ಟಿರಿಯಾವನ್ನು ತಡೆಯಲು ನಿಮ್ಮ ಯೋನಿಯನ್ನು 4 ಗಂಟೆಗಳಿಗೊಮ್ಮೆ ಶುದ್ಧ ನೀರಿನಿಂದ ತೊಳೆಯಬೇಕು.
* ಮುಟ್ಟಿನ ರಕ್ತವು ದೇಹದ ಆರೋಗ್ಯದ ಬಗ್ಗೆ ತಿಳಿಸುತ್ತದೆ.
* ಮುಟ್ಟಿನ ಚಕ್ರವು ಮೂರು ನಾಲ್ಕು ದಿನಗಳ ಕಾಲ ಇರುತ್ತದೆ ಮೊದಲ ಎರಡು ಮೂರು ದಿನಗಳಲ್ಲಿ ಬಾರಿ ರಕ್ತದ ಸ್ರಾವವು ಕಂಡು ಬರುತ್ತದೆ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!

* ಮುಟ್ಟಿನ ರಕ್ತವು ಎಂಡೋಮೆಟ್ರಿಂ ಅಂಗಾಂಶ ಮತ್ತು ಲೋಳೆಯ ಮಿಶ್ರಣವಾಗಿದೆ.
* ಮಹಿಳೆಯ ಮೊದಲ ಮುಟ್ಟಿನ ಸಮಯದಲ್ಲಿ ರಕ್ತವು ಸಂಪೂರ್ಣ ವಾಗಿ ಕೆಂಪು ಅಥವಾ ಗಾಡ ಕೆಂಪು ಬಣ್ಣ ಆಗಿರುವುದಿಲ್ಲ ಇದು ಸಾಮಾನ್ಯವಾಗಿ ಗುಲಾಬಿ ಬಣ್ಣದ್ದಾಗಿರುತ್ತದೆ. ಆದರೆ ನಿಮ್ಮಸಾಮಾನ್ಯ ಋತುಚಕ್ರದಲ್ಲಿ ನಿಮ್ಮ ಮುಟ್ಟಿನ ರಕ್ತದ ಬಣ್ಣವು ವಿಭಿನ್ನವಾಗಿರುತ್ತದೆ.
* ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣವು ನಮ್ಮ ಆರೋಗ್ಯವನ್ನು ತಿಳಿಸುತ್ತದೆ.

ಬೀರುನಲ್ಲಿ ಹೆಚ್ಚು ಬಟ್ಟೆ ಇಡಲು ಈ ಟಿಪ್ಸ್ ಬಳಸಿ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಟ್ಟೆಗಳ ಸಂಖ್ಯೆ ಹೆಚ್ಚಾಗಿ ಇರುತ್ತದೆ ಹೌದು ಅದರಲ್ಲಂತೂ ಹೆಣ್ಣುಮಕ್ಕಳು ಇರುವಂತಹ ಕಡೆ ಬಟ್ಟೆಗಳ ಪ್ರಮಾಣ ಹೆಚ್ಚಾಗಿ ಇರುತ್ತದೆ ಎಂದು ಹೇಳಬಹುದು. ಎಲ್ಲೆ ಹೋದರು ಹೆಣ್ಣು ಮಕ್ಕಳು ಹೊಸದಾದಂತಹ ಬಟ್ಟೆಗಳನ್ನು ಖರೀದಿ ಮಾಡುವುದು ಸರ್ವೇಸಾಮಾನ್ಯ ಆದರೆ ಅವೆಲ್ಲವನ್ನು ಸಹ ಒಂದೇ ಬೀರುವಿನಲ್ಲಿ ಇಡುವುದು ಕಷ್ಟ.

ಹೌದು ಅದಕ್ಕಾಗಿಯೇ ಕೆಲವೊಂದಷ್ಟು ಜನ ಬಟ್ಟೆಗಳನ್ನು ಬೇರೆ ಬ್ಯಾಗ್ ಗಳಲ್ಲಿ ಹಾಗೂ ಬಕೆಟ್ ಹೀಗೆ ಕೆಲವೊಂದು ಕಡೆ ಮಂಚದ ಕೆಳಗಡೆ ಇಡುತ್ತಿರುತ್ತಾರೆ ಆದರೆ ಇನ್ನು ಮುಂದೆ ಈ ರೀತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಕೇವಲ ಒಂದು ಬಟ್ಟೆಯ ಬ್ಯಾಗ್ ಇದ್ದರೆ ಸಾಕು ಅಂದರೆ ನೀವು ಅಂಗಡಿಗಳಲ್ಲಿ ಹೊಸದಾಗಿ ಖರೀದಿ ಮಾಡಿದರೆ ಬಟ್ಟೆ ಬ್ಯಾಗ್ ಇರುತ್ತದೆಯಲ್ಲಾ ಅದೊಂದು ಇದ್ದರೆ ಸಾಕು.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

ನೀವು ಅದರ ಸಹಾಯದಿಂದ ಹೆಚ್ಚಿನ ಬಟ್ಟೆಯನ್ನು ಅದರಲ್ಲಿ ಇಟ್ಟು ಬಿರುವಿನಲ್ಲಿ ಒಂದು ಕಡೆ ನೇತು ಹಾಕಬಹುದು. ಹೌದು ಆ ಒಂದು ಬ್ಯಾಗ್ ನಲ್ಲಿಯೇ ಹೆಚ್ಚಿನ ಪ್ರಮಾಣದ ಬಟ್ಟೆಯನ್ನು ನೀವು ಇಡಬಹುದು ಹಾಗಾದರೆ ಅದನ್ನು ಹೇಗೆ ಇಡುವುದು ಅದನ್ನು ಹೇಗೆ ಮಾಡುವುದು ಎಂದು ಈ ಕೆಳಗೆ ತಿಳಿಯೋಣ.

* ಮೊದಲು ಆ ಬ್ಯಾಗ್ ತೆಗೆದುಕೊಂಡು ಆ ಬ್ಯಾಗ್ ಸೈಡ್ ಅಲ್ಲಿ ಕತ್ತರಿಸ ಬೇಕು ಅದರ ಪಕ್ಕದಲ್ಲಿ ಇರುವಂತಹ ಸಂಪೂರ್ಣ ಭಾಗವನ್ನು ತೆಗೆದು ಆ ಒಂದು ಹಿಡಿಕೆಯನ್ನು ನಿಮ್ಮ ಬೀರುವಿನ ಮೇಲ್ಭಾಗಕ್ಕೆ ನೇತುಹಾಕಿ ಬ್ಯಾಗ್ ಕತ್ತರಿಸಿರುವಂತಹ ಜಾಗದಲ್ಲಿ ಒಂದರ ಮೇಲೊಂದು ಬಟ್ಟೆಗಳನ್ನು ಇಡಬಹುದು ಹೌದು ಈ ರೀತಿ ಇರುವುದರಿಂದ ಹೆಚ್ಚಿನ ಬಟ್ಟೆಗಳನ್ನು ಅದರೊಳಗೆ ಇಟ್ಟು ಒಂದೇ ಕಡೆ ಸಿಗುವಂತೆ ಇಡಬಹುದು.

ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!

ಈ ಒಂದು ವಿಧಾನ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಅದರ ಒಳಗಡೆ ಕೇವಲ ಬಟ್ಟೆ ಅಷ್ಟೇ ಅಲ್ಲದೆ ಅಗತ್ಯವಿರುವಂತಹ ಕೆಲವೊಂದು ವಸ್ತುಗಳನ್ನು ಸಹ ಇಡಬಹುದು ಗಂಡು ಮಕ್ಕಳ ಹೆಣ್ಣು ಮಕ್ಕಳ ಪ್ಯಾಂಟ್ ಟಿ-ಶರ್ಟ್ ಹೀಗೆ ಪ್ರತಿಯೊಂದನ್ನು ಸಹ ಇಡಬಹುದು ಹಾಗೂ ಜಾಗದ ಉಳಿತಾಯವೂ ಸಹ ಆಗುತ್ತದೆ.

* ಇನ್ನು ಎರಡನೆಯದಾಗಿ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆ ಯ ಮೊಬೈಲ್ ಚಾರ್ಜರ್ ಇದ್ದರೆ ಅದನ್ನು ಇನ್ನು ಮುಂದೆ ಬಿಸಾಕುವ ಅವಶ್ಯಕತೆ ಇರುವುದಿಲ್ಲ. ಅದನ್ನು ಎರಡು ಎಳೆಯಲ್ಲಿ ಮಾಡಿಕೊಂಡು ದಪ್ಪದಾಗಿರುವಂತಹ ಯಾವುದಾದರೂ ಮಣಿಯನ್ನು ಅದರೊಳಗೆ ತೂರಿಸಬೇಕು ನಂತರ ಒಂದು ಮಣಿಯನ್ನು ಕೆಳಭಾಗದಲ್ಲಿ ಇಟ್ಟು ಅದರ ಮೇಲೆ ಒಂದು ಚಿಕ್ಕ ಬಟ್ಟೆಯನ್ನು ಮಡಚಿ ಇಡಬೇಕು ಆನಂತರ ಒಂದು ಮಣಿಯನ್ನು ತಳ್ಳಿ ಮತ್ತೊಂದು ಬಟ್ಟೆ ಹೀಗೆ ಒಂದರ ಮೇಲೊಂದು ಬಟ್ಟೆಯನ್ನು ಹಾಕಿ ಅದನ್ನು ಯಾವುದಾದರೂ ಸ್ಥಳ ಇರುವ ಕಡೆ ನೇತು ಹಾಕಬಹುದು.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!

ಈ ರೀತಿಯಾಗಿ ನೀವು ಮಾಡಿಕೊಂಡರೆ ನಿಮ್ಮ ಬಾಗಿಲಿನ ಹಿಂಭಾಗದಲ್ಲಿ ನೇತು ಹಾಕಬಹುದು ಅಥವಾ ಬೀರುವಿನ ಒಳಭಾಗದಲ್ಲಿಯೂ ಕೂಡ ನೇತು ಹಾಕಬಹುದು. ಇದರಿಂದ ಬಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಒಂದು ಕಡೆ ಸುಲಭವಾಗಿ ಸಿಗುವ ರೀತಿ ಜೋಡಿಸಿಟ್ಟು ಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಚಾರ್ಜರ್ ಇದ್ದರೆ ಇನ್ನು ಮುಂದೆ ಬಿಸಾಕಬೇಡಿ ಬದಲಿಗೆ ಈ ರೀತಿಯ ಉಪಯೋಗವನ್ನು ಮಾಡಿಕೊಂಡು ಮತ್ತೆ ಉಪಯೋಗಿಸುವುದು ತುಂಬಾ ಒಳ್ಳೆಯದು.

* ನೀವೇನಾದರೂ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡಬೇಕು ಎಂದರೆ ಬಟ್ಟೆಗಳನ್ನು ಸಿಕ್ಕ ಸಿಕ್ಕ ಹಾಗೆ ಮಡಚಿ ಇಟ್ಟುಕೊಂಡರೆ ಹೆಚ್ಚಿನ ಸ್ಥಳದ ಅವಶ್ಯಕತೆ ಇರುತ್ತದೆ. ಆದರೆ ನಿಮ್ಮ ಬಟ್ಟೆಯನ್ನು ಸರಿಯಾದ ರೀತಿ ಯಲ್ಲಿ ಮಡಚಿಟ್ಟು ಅದನ್ನು ತೆಗೆದುಕೊಂಡು ಹೋಗುವುದು ಸೂಕ್ತ ಅದರಲ್ಲೂ ಟೀ-ಶರ್ಟ್ ಇವುಗಳನ್ನು ಸಣ್ಣದಾಗಿ ಮಡಚಿ ಅದನ್ನು ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡರೆ ಸ್ಥಳದ ಕೊರತೆ ಉಂಟಾಗುವುದಿಲ್ಲ ಹಾಗೂ ಹೆಚ್ಚಿನ ಬಟ್ಟೆಯನ್ನು ಕೂಡ ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೊಟ್ಟೆ ಕರಗಿಸಲು ಇದಕ್ಕಿಂತ ಬೇರೆ ಉಪಾಯ ಇಲ್ಲ.! ಈ ರೀತಿ ಮಾಡಿ ಸುಲಭವಾಗಿ ದೇಹದ ತೂಕ ಕಡಿಮೆಯಾಗುತ್ತೆ.!

 

ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವು ದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಅವರು ಅನುಸರಿಸುವಂತಹ ಜೀವನಶೈಲಿ ಹಾಗೂ ಅವರು ಅನುಸರಿಸುವಂತಹ ಆಹಾರ ಪದ್ಧತಿ, ಇವೆರಡರಿಂದಲೇ ಅವರು ತಮ್ಮ ದೇಹದ ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿರುತ್ತಾರೆ ಆದ್ದರಿಂದ ಇವೆರಡರ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ತುಂಬಾ ಒಳ್ಳೆಯದು.

ನಾವು ನಮ್ಮ ದೇಹಕ್ಕೆ ಎಷ್ಟರ ಪ್ರಮಾಣದಲ್ಲಿ ಆಹಾರವನ್ನು ಸೇವನೆ ಮಾಡ ಬೇಕು ಎಂದು ಇರುತ್ತದೆಯೋ ಅಷ್ಟನ್ನು ಸೇವನೆ ಮಾಡಿದರೆ ಅದು ಸರಿಯಾದ ರೀತಿಯಲ್ಲಿ ಜೀರ್ಣವಾಗುತ್ತದೆ. ನಮ್ಮ ದೇಹಕ್ಕೆ ಅವಶ್ಯಕತೆ ಇರುವ ಆಹಾರಕ್ಕಿಂತ ಅಧಿಕವಾಗಿ ಆಹಾರವನ್ನು ಸೇವನೆ ಮಾಡಿದರೆ ನಾವು ತಿಂದಂತಹ ಆಹಾರ ನಮ್ಮ ದೇಹದಲ್ಲಿ ಹಾಗೆ ಶೇಖರಣೆಯಾಗಿರುತ್ತದೆ ಇದರಿಂದ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ.

ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹಕ್ಕೆ ಅಗತ್ಯವಾಗಿ ಅವಶ್ಯ ಕತೆ ಇರುವಷ್ಟು ಆಹಾರವನ್ನು ಮಾತ್ರ ಸೇವನೆ ಮಾಡುವುದು ಉತ್ತಮ. ಈ ರೀತಿ ನಮ್ಮ ದೇಹದಲ್ಲಿ ಹೆಚ್ಚಾದಂತಹ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಕೆಲವೊಂದಷ್ಟು ಜನ ಹಲವಾರು ಅಡ್ಡ ಪರಿಣಾಮವನ್ನು ಉಂಟುಮಾಡುವ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.

ಆದರೆ ಆ ವಿಧಾನಗಳನ್ನು ಅನುಸರಿಸುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅದರ ಬದಲು ನಾವು ಸೇವನೆ ಮಾಡುವಂತಹ ಆಹಾರ ಕ್ರಮದಲ್ಲಿಯೇ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸುವುದರಿಂದ ನಮ್ಮ ದೇಹದ ಕೊಬ್ಬನ್ನು ಕರಗಿಸಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ತುಂಬಾ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!

ಹಾಗಾದರೆ ಈ ದಿನ ನಮ್ಮ ದೇಹದಲ್ಲಿ ಅದರಲ್ಲೂ ನಮ್ಮ ಹೊಟ್ಟೆಯ ಭಾಗದಲ್ಲಿ ಇರುವಂತಹ ಬೊಜ್ಜನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು. ಅಂದರೆ ಕೇವಲ ಎರಡೇ ಎರಡು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ನಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಅದನ್ನು ಹೇಗೆ ತಯಾರಿಸುವುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.

* ಕಪ್ಪು ಮೆಣಸು
* ಚಕ್ಕೆ ಅಥವಾ ದಾಲ್ಚಿನ್ನಿ
ಇವೆರಡು ಪದಾರ್ಥ ಇದ್ದರೆ ಸಾಕು ನಿಮ್ಮ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕಡಿಮೆ ಮಾಡಬಹುದು. ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಇದನ್ನು ಹೇಗೆ ಉಪಯೋಗಿಸುವುದು ಹಾಗೂ ಯಾವ ಸಮಯದಲ್ಲಿ ಇದನ್ನು ಸೇವನೆ ಮಾಡುವುದು ಎನ್ನುವುದನ್ನು ಈ ಕೆಳಗಿನಂತೆ ತಿಳಿಯದುಕೊಳ್ಳೋಣ.

ನಿಮ್ಮ ಬಿಪಿಯನ್ನು ಕಡಿಮೆ ಮಾಡಲು ಉಪಯುಕ್ತವಾದ 10 ಮನೆಮದ್ದುಗಳು.!

ಮೆಣಸು ಮತ್ತು ಚಕ್ಕೆ ಎರಡನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಆನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಕಪ್ಪು ಮೆಣಸು ಹಾಗೂ ಒಂದು ಚಿಟಿಕೆ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಯನ್ನು ಹಾಕಿ ಮಿಶ್ರಣ ಮಾಡಿ ಆನಂತರ ಒಂದು ಚಮಚ ಜೇನುತುಪ್ಪ ವನ್ನು ಮಿಶ್ರಣ ಮಾಡಿ ರಾತ್ರಿ ಸಮಯ ಊಟ ಆದ ತಕ್ಷಣವೇ ಸೇವನೆ ಮಾಡಬೇಕು.

ಈ ರೀತಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಹೊಟ್ಟೆಯ ಸುತ್ತ ಇರುವಂತಹ ಬೊಜ್ಜು ಸಂಪೂರ್ಣವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗೂ ಮೊದಲೇ ಹೇಳಿದಂತೆ ನಿಮ್ಮ ಆಹಾರ ಪದ್ಧತಿ ಯಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆ ಮಾಡಿಕೊಳ್ಳುತ್ತಾ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದ ಬೊಜ್ಜನ್ನು ಸುಲಭವಾಗಿ ಯಾವುದೇ ಶ್ರಮ ಇಲ್ಲದೆ ಕಡಿಮೆ ಮಾಡಿಕೊಳ್ಳಬಹುದು.

ಮನೆಯಲ್ಲಿ ನೆಮ್ಮದಿ ನೆಲೆಸಲು ಇದನ್ನು ಅನುಸರಿಸಿ.!

ಪ್ರತಿಯೊಬ್ಬರೂ ಕೂಡ ತಮ್ಮ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಿರುತ್ತಾರೆ ಹಾಗೂ ಯಾವ ರೀತಿಯಾಗಿ ವಾಸ್ತು ಪ್ರಕಾರ ಯಾವ ಸ್ಥಳದಲ್ಲಿ ಯಾವುದು ಇರಬೇಕು ಅದೇ ರೀತಿಯಾಗಿ ಅವರು ಮನೆಯನ್ನು ನಿರ್ಮಿಸಿ ಕೊಂಡಿರುತ್ತಾರೆ ಆದರೆ ಕೆಲವೊಂದಷ್ಟು ಜನರು ಕೆಲವೊಂದು ತಪ್ಪುಗಳನ್ನು ಮಾಡಿರುತ್ತಾರೆ.

ಹೌದು ವಾಸ್ತು ಶಾಸ್ತ್ರದ ಪ್ರಕಾರ ಯಾವು ದೇ ರೀತಿಯ ನಿಯಮಗಳನ್ನು ಅನುಸರಿಸಿರುವುದಿಲ್ಲ ಅದರಿಂದ ಅವರು ಮನೆಯಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ನಷ್ಟವನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಮನೆಯನ್ನು ಒಮ್ಮೆ ಮಾತ್ರ ಕಟ್ಟಿಸಲು ಸಾಧ್ಯ ಆದ್ದರಿಂದ ಅದನ್ನು ಆದಷ್ಟು ಮನೆಯ ವಿಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದು ಕೊಂಡು ಅದರಂತೆ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!

ಮನೆ ಕಟ್ಟಿದ ನಂತರ ಅದರಿಂದ ನಷ್ಟವನ್ನು ಅನುಭವಿಸುವುದರ ಬದಲು ಸಮಸ್ಯೆ ಬಾರದಂತೆ ಅದನ್ನು ಮೊದಲು ಎಚ್ಚರಿಕೆ ವಹಿಸಿ ಸರಿಪಡಿಸಿಕೊಳ್ಳುವುದು ಬಹಳ ಒಳ್ಳೆಯದು. ಹಾಗಾದರೆ ಈ ದಿನ ಮನೆಯ ಸಂಸ್ಕಾರದ ವಿಚಾರವಾಗಿ ಅಂದರೆ ಮನೆಯನ್ನು ನಾವು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಮನೆಯ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಯಾವ ಸ್ಥಿತಿನಲ್ಲಿ ಯಾವ ಸ್ಥಳ ಬರಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಹಾಗಾದರೆ ಈ ದಿನ ಅವೆಲ್ಲವನ್ನು ಸಹ ತಿಳಿದುಕೊಳ್ಳುತ್ತಾ ಹೋಗೋಣ.

* ಅಡುಗೆ ಮನೆ ಮತ್ತು ದೇವರ ಕೋಣೆಯ ಪಕ್ಕದಲ್ಲಿ ಎಂದಿಗೂ ಕೂಡ ಬಚ್ಚಲು ಮನೆ ಇರಬಾರದು.
* ನೀವು ಊಟ ಮಾಡುವಂತಹ ಸಮಯದಲ್ಲಿ ಯಾರಾದರೂ ನಿಮ್ಮ ಮನೆಗೆ ಬಂದು ಏನನ್ನಾದರೂ ಕೇಳಿದರೆ ಎಂಜಲು ಕೈಯಲ್ಲಿ ಏನನ್ನು ಕೊಡಬೇಡಿ ಬದಲಿಗೆ ಕೈಯನ್ನು ಸ್ವಚ್ಛ ಮಾಡಿಕೊಂಡು ಆನಂತರ ಅವರು ಕೇಳಿದಂತಹ ವಸ್ತುವನ್ನು ಕೊಡುವುದು ಒಳ್ಳೆಯದು.

ನಿಮ್ಮ ಬಿಪಿಯನ್ನು ಕಡಿಮೆ ಮಾಡಲು ಉಪಯುಕ್ತವಾದ 10 ಮನೆಮದ್ದುಗಳು.!

* ಹಾಗೆಯೇ ಎಂಜಲು ಕೈಯಿಂದ ತಟ್ಟೆ ಮತ್ತು ಊಟ ಮಾಡಿದ ಎಲೆ ಯನ್ನು ತಡೆಯಬಾರದು.
* ಹೊಸ ಬಟ್ಟೆಯನ್ನು ಖರೀದಿ ಮಾಡಿ ಮನೆಗೆ ತಂದು ಅದನ್ನು ಹಾಗೆಯೇ ಸುಮ್ಮನೆ ಇಡಬಾರದು.
* ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗುವಾಗ ಅರಿಶಿನ ಕುಂಕುಮ ಹೂವನ್ನು ಮುಡಿದು ಕೊಳ್ಳದೆ ಹೋಗಬಾರದು.

* ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಪದಗಳನ್ನು ಉಪಯೋಗಿಸಿ ಯಾರೊಂದಿಗೂ ಜಗಳವಾಡಬಾರದು.
* ಮನೆಯ ಮಹಾಲಕ್ಷ್ಮಿ ಯಾದ ಹೆಣ್ಣು ಮುಸ್ಸಂಜೆ ಹೊತ್ತು ಕಣ್ಣೀರು ಹಾಕಬಾರದು.
* ಹಾಗೆಯೇ ಮಂಗಳವಾರ ಮತ್ತು ಶುಕ್ರವಾರದ ದಿನ ಹೆಣ್ಣು ಮಕ್ಕಳು ಕಣ್ಣೀರು ಹಾಕಲೇಬಾರದು.

ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

* ಮದುವೆಯಾದ ಹೆಣ್ಣು ಮುತ್ತೈದೆ ಭಾಗ್ಯ ಪಡೆದುಕೊಂಡಿರುವ ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ.
* ದೇವರಿಗೆ ಉಪಯೋಗಿಸುವಂತಹ ಅರಿಶಿಣ ಮತ್ತು ಕುಂಕುಮವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿ ಇರಬೇಕು.
* ಅನ್ನವನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು.
* ಊಟ ಮಾಡಿದ ನ೦ತರ ಕೈ ಒಣಗಿಸಬಾರದು ಅದರ ಜೊತೆಗೆ
ಊಟ ಮಾಡಿದ ತಟ್ಟೆಯನ್ನು ಒಣಗಿಸಬಾರದು.

* ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಏಕೆ ಎಂದರೆ ಅಡುಗೆ ಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ. ಆದ್ದರಿಂದ ನಾವು ಆದಷ್ಟು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಹಾಗೇನಾದರೂ ಅಲ್ಲಿ ಕಸ, ಧೂಳು, ಮಿಕ್ಕಂತಹ ಅನ್ನ ಎಲ್ಲವನ್ನು ಹಾಗೆ ಇಟ್ಟರೆ ಅನ್ನಪೂರ್ಣೇಶ್ವರಿಯ ಕೋಪಕ್ಕೆ ನಾವು ಗುರಿಯಾಗಬೇಕಾಗುತ್ತದೆ. ಹಾಗೂ ಮುಂದಿನ ದಿನದಲ್ಲಿ ನಮಗೆ ಆಹಾರದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಾವು ನಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದು ನಿಯಮ ಗಳನ್ನು ಅಳವಡಿಸಿಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.ಹೌದು ಅವುಗಳು ಅವರ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆ ಯದು ಎಂದು ಹೇಳಬಹುದು. ಆದರೆ ಹೆಚ್ಚಿನ ಜನ ಇಂತಹ ನಿಯಮ ಗಳನ್ನು ಅನುಸರಿಸುವುದಿಲ್ಲ ಬದಲಿಗೆ ಸಿಕ್ಕಸಿಕ್ಕ ಹಾಗೆ ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ ಹಾಗೂ ಸಿಕ್ಕ ಸಿಕ್ಕ ಹಾಗೆ ದಿನವನ್ನು ಕಳೆಯುತ್ತಿರುತ್ತಾರೆ.

ಹೀಗೆಲ್ಲ ಮಾಡುವುದರಿಂದ ಮುಂದಿನ ದಿನದಲ್ಲಿ ಅವರು ಹಲವಾರು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಎಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಂಡಿರುವುದು ಬಹಳ ಮುಖ್ಯ. ಹಾಗೂ ಅದು ಅವರ ಮುಂದಿನ ಜೀವನದ ಏಳಿಗೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿದು ಕೊಳ್ಳುತ್ತಾ ಹೋಗೋಣ.

* ಪ್ರತಿಯೊಬ್ಬರೂ ಕೂಡ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಹೌದು ಕನಿಷ್ಠ ಪಕ್ಷ ಎಂಟು ಗಂಟೆಗಳ ಸಮಯವಾದರೂ ನಿದ್ರೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಆದರೆ ಇತ್ತೀಚಿನ ದಿನದಲ್ಲಿ ರಾತ್ರಿಯ ಸಮಯದಲ್ಲಿಯೂ ಕೂಡ ಕೆಲಸ ಎಂದು ಹೆಚ್ಚಿನ ಜನ ನಿದ್ರೆ ಮಾಡುವುದಿಲ್ಲ ಅಂತವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

* ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಮೊಬೈಲ್ ಬಳಕೆ ಮಾಡುವುದ ನ್ನು ಕಡಿಮೆ ಮಾಡಬೇಕು. ಹೌದು ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಅದರಿಂದಲೇ ಇನ್ನೂ ಹಲವಾರು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡುವುದು ಉತ್ತಮ.

* ಪ್ರತಿದಿನ ರಾತ್ರಿ ಬೇಗ ಮಲಗಿ ಬೆಳಗ್ಗೆ 4:30 ಸಮಕ್ಕೆ ಏಳುವುದು ತುಂಬಾ ಒಳ್ಳೆಯದು ಈ ನಿಯಮವನ್ನು ಅನುಸರಿಸಿದರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಬರುವುದಿಲ್ಲ ಆ ಸಮಯದಲ್ಲಿ ಬರುವಂತಹ ಗಾಳಿಯ ಸೇವನೆಯೂ ಅವರ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳಬಹುದು.

* ಪ್ರತಿದಿನ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯುವುದು ಕಡ್ಡಾಯ ಹೌದು ನಮ್ಮ ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಾಗಿ ಬೇಕು ಆದ್ದರಿಂದ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ನಾವು ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಿ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
* ಮೊದಲೇ ಹೇಳಿದಂತೆ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಕೂಡ ಬಹಳ ಮುಖ್ಯ. ಅದರಲ್ಲೂ 10 ಗಂಟೆಯ ಒಳಗಾಗಿ ನಿದ್ರೆ ಮಾಡುವುದು ತುಂಬಾ ಒಳ್ಳೆಯದು.

* ಪ್ರತಿದಿನ ಪ್ರತಿಯೊಬ್ಬರೂ ಬೆಳಗಿನ ಬಿಸಿಲಿಗೆ ತಮ್ಮ ಶರೀರವನ್ನು ತಾಗಿಸಬೇಕು ಹೌದು ಇದರಿಂದ ನಮಗೆ ವಿಟಮಿನ್ ಸಿ ವಿಟಮಿನ್ ಎ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಪ್ರಯೋಜನ ಉಂಟಾಗುತ್ತದೆ.
* ಕನಿಷ್ಠ ಪ್ರತಿದಿನ ಅರ್ಧ ಗಂಟೆಗಳ ಕಾಲವಾದರೂ ನಡೆಯಬೇಕು.
* ಆಗಾಗ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
* ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತಹ ಆಹಾರ ಪದಾರ್ಥವನ್ನು ಸೇವನೆ ಮಾಡುವುದು ಒಳ್ಳೆಯದು.

* ರಾತ್ರಿ ಉಳಿದಂತಹ ತಂಗಳು ಆಹಾರವನ್ನು ಬೆಳಗ್ಗಿನ ಸಮಯ ಸೇವನೆ ಮಾಡಬಾರದು.
* ರಾತ್ರಿ ಊಟ ಮಾಡಿದ ತಕ್ಷಣ ಸ್ವಲ್ಪ ಹೊತ್ತು ನಡೆಯುವ ಅಭ್ಯಾಸ ವನ್ನು ಮಾಡಿಕೊಳ್ಳಬೇಕು.
* ರಾತ್ರಿ ಹೊತ್ತು ತುಂಬಾ ತಡವಾಗಿ ಮಲಗಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಅಪಾಯ.
* ಅತಿಯಾದ ಬಿಸಿ ಇರುವ ಆಹಾರವನ್ನು ಮತ್ತು ಹೆಚ್ಚು ಮಸಾಲೆ ಬರಿತ ಆಹಾರವನ್ನು ಸೇವನೆ ಮಾಡುವುದು ಕೂಡ ಅಪಾಯ.

 

ನಿಮ್ಮ ಬಿಪಿಯನ್ನು ಕಡಿಮೆ ಮಾಡಲು ಉಪಯುಕ್ತವಾದ 10 ಮನೆಮದ್ದುಗಳು.!

ಸಾಮಾನ್ಯವಾಗಿ ಸಿಟ್ಟು ಮಾಡಿ ಕೊಂಡರೆ ಬಿಪಿ ಏರಿಸಿ ಕೊಳ್ಳದಿರಿ ಎಂದು ಸಲಹೆ ನೀಡುತ್ತಾರೆ. ಅಂದರೆ ಸಿಟ್ಟಿಗೂ ಬಿಪಿ ಗೂ ನೇರವಾದ ನಂಟಿದೆ ಎಂದೇ ಜನರು ತಿಳಿದು ಕೊಂಡಿದ್ದಾರೆ. ಆದರೆ ಇದು ಪೂರ್ತಿಸತ್ಯವಲ್ಲ ಕೇವಲ ಅರ್ಧ ಸತ್ಯ ಏಕೆಂದರೆ ಸಿಟ್ಟಿನಲ್ಲಿದ್ದಾಗ ಮೆದುಳಿಗೆ ಹೆಚ್ಚಿನ ರಕ್ತ ಸಂಚಾರದ ಅಗತ್ಯ ವಿರುವ ಕಾರಣ ಹೃದಯ ಜೋರಾಗಿ ಒಡೆದುಕೊಳ್ಳುತ್ತದೆ.

ಆ ಕ್ಷಣ ಬಿಪಿ ಹೆಚ್ಚುತ್ತದೆ ಆದರೆ ನಿಜವಾಗಿಯೂ ಬಿಪಿ ಅಂದರೆ ಸಿಟ್ಟಿಲ್ಲದ ಸಮಯದಲ್ಲಿಯೂ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹೃದಯ ರಕ್ತವನ್ನು ನೂಕುವುದು .ಬನ್ನಿ ಇಂತಹ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಉಪಯುಕ್ತ ವಾದಂತ ಮನೆ ಮದ್ದುಗಳ ಬಗ್ಗೆ ತಿಳಿದು ಕೊಳ್ಳೋಣ. ಹಾಗೂ ಯಾವ ಕೆಲವು ಮನೆ ಮದ್ದುಗಳನ್ನು ಮಾಡಿ ನೀವೇ ಬಿಪಿ ಸಮಸ್ಯೆಯನ್ನು ಮನೆಯಲ್ಲಿ ಸರಿಪಡಿಸಿ ಕೊಳ್ಳ ಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ.

ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

• ನಿಯಮಿತವಾಗಿ ವ್ಯಾಯಾಮ ಮಾಡಿ:-

ಒಳ್ಳೆಯ ವ್ಯಾಯಾಮ ದಿನಚರಿ ಯಿಂದ ಹೃದಯ ತುಂಬಾ ಪರಿಣಾಮ ಕಾರಿಯಾಗಿ ರಕ್ತವನ್ನು ಪಂಪ್‌ ಮಾಡಲು ನೆರವಾಗುವುದು ಇದರಿಂದ ರಕ್ತದೊತ್ತಡ ನೈಸರ್ಗಿಕವಾಗಿ ಕಡಿಮೆಯಾಗುವುದು. ಹಾಗೂ ವ್ಯಾಯಾಮ ಮಾಡುವುದರಿಂದ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ ಹಾಗೂ ನಮ್ಮ ಮನಸ್ಸು ಶಾಂತವಾಗಿ ಇರುತ್ತದೆ.

ಇದರಿಂದ ಯಾವುದೇ ರೀತಿಯ ಬಿಪಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ಶೈಲಿಯಲ್ಲಿ ಈ ಒಂದು ನಿಯಮವನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯ.

ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!

• ಚಾಕಲೇಟ್‌ ತಿನ್ನಿ:-

ಹೌದು ಸ್ನೇಹಿತರೆ ಕಡು ಬಣ್ಣದ ಚಾಕೊಲೇಟ್‌ ಅಧಿಕ ರಕ್ತ ದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಒಂದು ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನು ಉಂಟುಮಾಡಲಿದೆ. ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

• ಕೆಫಿನ್‌ ಕಡಿಮೆ ಮಾಡಿ:-

ಕೆಫಿನ್‌ ಅಂಶವೂ ರಕ್ತದೊತ್ತಡವನ್ನು ತಕ್ಷಣವೇ ಹೆಚ್ಚಿಸುವುದು ಅತಿಯಾಗಿ ಕಾಫಿ ಸೇವನೆ ಮಾಡಿದರೆ ಸಮಸ್ಯೆಗಳು ಮತ್ತು ಬಿಪಿಯು ಸಹ ಬರುತ್ತದೆ.

• ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿ:-

ಕಲ್ಲಂಗಡಿ ಹಣ್ಣಿನಲ್ಲಿರುವ ಸೆಟೋರಿಯನ್‌ ಎಂಬ ಸಾವಯವ ಸಂಯುಕ್ತವೂ ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಕಲಂಗಡಿಹಣ್ಣನ್ನು ತಿನ್ನುವುದನ್ನು ರೂಡಿಸಿ ಕೊಳ್ಳಿ ಇದರಿಂದ ಬಿಪಿಯನ್ನು ಕಂಟ್ರೋಲ್‌ಮಾಡಲು ಸಹಾಯವಾಗುತ್ತದೆ.

ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!

• ನುಗ್ಗೆಕಾಯಿ ಸೇವನೆ ಮಾಡುವುದು:-

ನುಗ್ಗೆ ಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ವಿಟಮಿನ್‌ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆ ಗೊಳಿಸುತ್ತವೆ ನುಗ್ಗೆ ಸಸ್ಯದ ಎಲೆಗಳು ಸಹ ತುಂಬಾ ಸಹಕಾರಿ.

• ಉಪ್ಪಿನ ಸೇವನೆ ಮಿತವಾಗಿರಲಿ:-

ಹೆಚ್ಚು ಉಪ್ಪು ಸೇವಿಸಿದರೆ ಅದರಿಂದ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾಗುವುದು. ಇದರಿಂದ ಕಿಡ್ನಿಗೆ ನಿಮ್ಮದೇಹದಿಂದ ದ್ರವವನ್ನು ಹೊರಗೆ ಹಾಕಲು ತುಂಬಾ ಕಷ್ಟವಾಗುತ್ತದೆ ಇದರ ಪರಿಣಾಮವಾಗಿ ರಕ್ತದೊತ್ತಡ ಹೆಚ್ಚಾಗುವುದು.

• ನಿಮ್ಮ ತೂಕವನ್ನು ಪರೀಕ್ಷಿಸಿಕೊಳ್ಳಿ:-

ದೇಹದ ತೂಕವು ಹೆಚ್ಚಾದ ಕೂಡಲೇ ರಕ್ತದೊತ್ತಡ ಕೂಡ ಹೆಚ್ಚಾಗು ವುದು ತೂಕ ಇಳಿಕೆ ಮಾಡಿದರೆ ಅದರ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಿ ತೂಕವನ್ನು ಇಳಿಸಿಕೊಳ್ಳಿ.

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

• ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ:-

ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಉಂಟುಮಾಡುತ್ತದೆ ಆದ್ದರಿಂದ ಆಸ್ಕೋಹಾಲ್‌ ಕಡಿಮೆಮಾಡಿ ಉತ್ತಮ ಆರೋಗ್ಯವನ್ನು ಪಡೆದು ಕೊಳ್ಳಿ.

• ಒತ್ತಡವನ್ನು ಕಡಿಮೆ ಮಾಡಿ:-

ನಮ್ಮ ಜೀವನ ವ್ಯಸ್ತ ಮತ್ತು ಒತ್ತಡದಿಂದ ಕೂಡಿರುವುದು ಆದರೆ ನಾವು ಈ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ನಮ್ಮ ರಕ್ತದೊತ್ತಡವು ಹೆಚ್ಚಾಗುವುದು.

ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಷಯ ಏನು ಎಂದರೆ ಚಹಾ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎಂದು. ಹೌದು ಅದೇ ರೀತಿ ಯಾಗಿ ಚಹಾ ಕುಡಿಯುವುದರಿಂದ ಕೆಲವೊಂದಷ್ಟು ಆರೋಗ್ಯ ಪ್ರಯೋ ಜನಗಳು ಉಂಟಾಗುತ್ತದೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ.

ಹಾಗಾದರೆ ಈ ದಿನ ಚಹಾ ಕುಡಿಯುವುದರಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ ಅದರಲ್ಲೂ ಯಾವ ರೀತಿಯ ಚಹಾ ಕುಡಿಯಬೇಕು, ದಿನಕ್ಕೆ ಎಷ್ಟು ಕುಡಿಯಬೇಕು ಹಾಗೂ ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವಂತಹ ಸಂಪೂರ್ಣವಾದಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!

ಅದಕ್ಕೂ ಮೊದಲು ಪ್ರತಿಯೊಬ್ಬರೂ ಈ ಒಂದು ಚಹಾ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಎಂದು ಹೇಳುವುದು ಸತ್ಯ. ಹೌದು ಚಹಾವನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಅದು ನಮ್ಮ ಸ್ವಾಶಕೋಶದ ಆರೋಗ್ಯವನ್ನು ಹಾಳುಮಾಡುತ್ತದೆ. ಹಾಗೂ ನಾವು ತಿಂದಂತಹ ಆಹಾರವು ಸರಿಯಾಗಿ ಜೀರ್ಣವಾಗುವುದನ್ನು ಅದು ತಪ್ಪಿಸುತ್ತದೆ ಇದು ನಮ್ಮ ಆಹಾರ ಕ್ರಮವನ್ನೇ ಬದಲಾವಣೆ ಮಾಡುತ್ತದೆ ಎಂದು ಹೆಚ್ಚಿನ ಜನ ಹೇಳುತ್ತಾರೆ.

ಅದೇ ರೀತಿಯಾಗಿ ಇದನ್ನು ಅಧಿಕ ಪ್ರಮಾಣದಲ್ಲಿ ಕುಡಿಯುತ್ತಾ ಬಂದರೆ ಅದು ನಮ್ಮ ಜಠರದ ಮೇಲೆ ಹಾಗೂ ನಮ್ಮ ಕರುಳಿನ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅದೇ ರೀತಿಯಾಗಿ ಈ ಒಂದು ಚಹಾ ಅನ್ನು ಕುಡಿಯುವುದರಿಂದ ಕೆಲವೊಂದು ಆರೋಗ್ಯ ಹೆಚ್ಚಾಗುತ್ತದೆ ಎಂದರೆ ನೀವು ಆಶ್ಚರ್ಯ ಪಡಬಹುದು ಆದರೆ ಇದು ಸತ್ಯ.

ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!

ಹೌದು ಹಾಗಾದರೆ ಈ ದಿನ ಚಹಾ ಕುಡಿಯುವುದರಿಂದ ನಮ್ಮ ದೇಹದ ಮೇಲೆ ಯಾವ ರೀತಿಯಾದಂತಹ ಆರೋಗ್ಯ ಪ್ರಯೋಜನಗಳು ಉಂಟಾಗುತ್ತದೆ ಎನ್ನುವುದನ್ನು ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಚಹಾ ಅನ್ನು ಕುಡಿಯುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಹೌದು ನಿಯಮಿತವಾಗಿ ಚಹಾ ಅನ್ನು ಕುಡಿಯುವುದರಿಂದ ಅದರಲ್ಲೂ ನಮ್ಮ ಆಹಾರ ಪದ್ಧತಿಯನ್ನು ಅನುಸರಿಸಿದ ನಂತರ ಚಹಾ ಕುಡಿಯುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

* ಚಹಾ ಸೇವನೆ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.
* ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
* ಮಧುಮೇಹಕ್ಕೆ ಒಳ್ಳೆಯದು.
* ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಹೌದು ಪ್ರತಿಯೊಬ್ಬರೂ ಕೂಡ ಯಾವುದಾದರೂ ಒಂದು ವಿಚಾರವನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಅದನ್ನು ಯೋಚನೆ ಮಾಡುತ್ತಾ ಇದ್ದರೆ ಅವರಿಗೆ ಅಧಿಕವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಒಂದು ಲೋಟ ಚಹಾ ಕುಡಿದರೆ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹೌದು ಆದ್ದರಿಂದಲೇ ಹೆಚ್ಚಿನ ಜನ ತಲೆನೋವಿನ ಸಮಯದಲ್ಲಿ ಈ ಒಂದು ಚಹಾ ಸೇವನೆಯನ್ನು ಮಾಡುತ್ತಾರೆ.

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

* ವಿಶ್ರಾಂತಿಯನ್ನು ಹೆಚ್ಚಿಸುತ್ತದೆ.
* ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
* ಮೇಲೆ ಹೇಳಿದಂತೆ ತಲೆನೋವು ನಿವಾರಣೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.
* ಬಹಳ ಮುಖ್ಯವಾಗಿ ಚರ್ಮದ ಕಾಂತಿಯನ್ನು ಇದು ಹೆಚ್ಚಿಸುತ್ತದೆ.
ಅಂದಹಾಗೆ ಚಹಾ ಎಂದಾ ಕ್ಷಣ ಪ್ರತಿಯೊಬ್ಬರೂ ಕೇವಲ ನೀರು ಹಾಲು ಟೀ ಪುಡಿ ಇಷ್ಟನ್ನು ಹಾಕಿ ಮಾಡುವಂತಹ ಚಹಾ ಎಂದು ಭಾವಿಸುವುದು ತಪ್ಪು. ಬದಲಿಗೆ ಮಸಾಲೆ ಪದಾರ್ಥಗಳನ್ನು ಹಾಕಿ ಮಾಡಿರುವಂತಹ ಮಸಾಲೆ ಚಹಾ ವನ್ನು ಕುಡಿಯುವುದರಿಂದ ಈ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಪೂರ್ವಜರ ಫೋಟೋ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮನೆಯ ಸಂತೋಷ ಶಾಂತಿ ಭಂಗ.!

 

ಯಾರಾದರೂ ತೀರಿ ಹೋದ ನಂತರ ಅವರ ಫೊಟೋವನ್ನು ನಮ್ಮೊಂದಿ ಗೆ ಇಟ್ಟುಕೊಳ್ಳುವ ಮೂಲಕ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ, ಆದರೆ ವಾಸ್ತುಶಾಸ್ತ್ರದಲ್ಲಿ ಅದನ್ನು ನಿಷೇಧಿಸಲಾಗಿದೆ. ಯಾರಾದರೂ ಸತ್ತರೆ ನೀವು ಅವರ ಫೋಟೋವನ್ನು ಎಲ್ಲಿ ಇಡಬೇಕು..? ಮರಣ ಹೊಂದಿದವರ ಫೋಟೋ ಇಡಲು ಸೂಕ್ತ ದಿಕ್ಕು ಯಾವುದು?

* ಒಬ್ಬ ವ್ಯಕ್ತಿಯು ತೀರಿ ಹೋದಾಗ ಅವರನ್ನು ಹೆಚ್ಚು ನೆನಪಿಸಿಕೊಳ್ಳ ಬಾರದು ಎಂದು ಹೇಳಲಾಗುತ್ತದೆ. ಆದರೆ ಪೂರ್ವಜರ ಗೌರವಾರ್ಥ ವಾಗಿ ಹಿಂದೂ ಧರ್ಮವನ್ನು ಅನುಸರಿಸುವ ಎಲ್ಲರೂ ಅವರ ಚಿತ್ರವನ್ನು ಗೋಡೆಯ ಮೇಲೆ ನೇತು ಹಾಕುತ್ತಾರೆ. ಅವರ ಮರಣದ ನಂತರ ಅವರ ಚಿತ್ರಕ್ಕೆ ಹಾರ ಹಾಕುವ ಬಗ್ಗೆ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ.

ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!

ನೀವು ಎಷ್ಟೇ ಆಧುನಿಕರಾಗಿದ್ದರೂ ಪರವಾಗಿಲ್ಲ, ತೀರಿಹೋದವರಿಗೆ ನೀವು ಎಷ್ಟು ಪ್ರಿಯರಾಗಿದ್ದರೂ, ಅವರು ಬೇರೆ ಜಗತ್ತಿಗೆ ಹೋದ ನಂತರ, ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಹೃದಯದಲ್ಲಿ ನೀವು ಅವರಿಗೆ ನೀಡಬೇಕಾದ ಸ್ಥಾನಕ್ಕೆ ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸದಿದ್ದರೆ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

ಮೊದಲಿಗೆ ಎಲ್ಲವೂ ಚೆನ್ನಾಗಿತ್ತು ಆದರೆ ಅವರ ನಿರ್ಗಮನದ ನಂತರ ಈ ಸಮಸ್ಯೆಗಳು ಇದ್ದಕ್ಕಿದ್ದಂತೆ ಹೇಗೆ ಪ್ರಾರಂಭವಾದವು? ಎಂದು ನಾವು ಅನೇಕ ಬಾರಿ ಹೇಳುತ್ತೇವೆ. ಇದಕ್ಕೆ ಇಲ್ಲಿದೆ ಪರಿಹಾರ ನೋಡಿ. ಈ ಜಗತ್ತಿನಲ್ಲಿ ಇನ್ನು ಮುಂದೆ ಇಲ್ಲದ ಪೂರ್ವಜರನ್ನು ಗೌರವ ದಿಂದ ಇರಿಸಿಕೊಳ್ಳಲು ಈ ನಿಯಮಗಳ ಬಗ್ಗೆ ತಿಳಿಯಿರಿ.

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತೀರಿಹೋದಂತಹ ಹಿರಿಯರ ಫೋಟೋಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಪೂರ್ವಜರ ಫೋಟೋವನ್ನು ಅಪ್ಪಿ ತಪ್ಪಿಯೂ ಮಲಗುವ ಕೋಣೆ ಅಡುಗೆಮನೆ ಅಥವಾ ಡ್ರಾಯಿಂಗ್ ರೂಮ್ ನಲ್ಲಿ ಇಡಬಾರದು. ಇದು ಮನೆಯಿಂದ ಸಂತೋಷ ಮತ್ತು ಶಾಂತಿಯನ್ನು ದೂರವಾಗಿಸುತ್ತದೆ. ಮತ್ತು ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಕ್ರಿಯ ವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ವಾಸಿಸುವವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

* ಧರ್ಮಗ್ರಂಥಗಳ ಪ್ರಕಾರ, ಪೂರ್ವಜರು ಫೋಟೋಗಳನ್ನು ಎಂದಿಗೂ ಪೂಜಾ ಮನೆಯಲ್ಲಿ ಇಡಬಾರದು. ಅವರು ಎಷ್ಟೇ ಪೂಜ್ಯರಾಗಿದ್ದರೂ ಪರವಾಗಿಲ್ಲ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ನೀವು ಮನೆಯಲ್ಲಿ ಪೂಜಾ ಸ್ಥಳವನ್ನು ಹೊಂದಿದ್ದರೆ ಮರೆತು ಕೂಡ ಈ ತಪ್ಪನ್ನು ಮಾಡಬೇಡಿ.

* ಕುಟುಂಬದ ಜೀವಂತ ಸದಸ್ಯರ ಫೋಟೋದೊಂದಿಗೆ ತೀರಿಹೋಗಿರು ವಂತಹ ಪೂರ್ವಜರ ಚಿತ್ರವನ್ನು ಆಕಸ್ಮಿಕವಾಗಿಯೂ ಎಂದಿಗೂ ಹಾಕಬೇಡಿ.
ನೀವು ಹೀಗೆ ಮಾಡಿದರೆ, ಮನೆಯಲ್ಲಿ ವಾಸಿಸುವ ಜನರು ಅನಾರೋಗ್ಯ ಕ್ಕೆ ಒಳಗಾಗಲು ಪ್ರಾರಂಭಿಸುತ್ತಾರೆ. ಅವರು ಮಾಡಿದ ಕೆಲಸವು ಹದಗೆಡಲು ಪ್ರಾರಂಭಿಸುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕಿಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸಂಕಟದ ಪರಿಸ್ಥಿತಿ ಉದ್ಭವಿಸುತ್ತದೆ.

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

* ಹಾಗಾದರೆ ಪೂರ್ವಜರ ಚಿತ್ರವನ್ನು ಎಲ್ಲ ಇಡಬೇಕು? ಧರ್ಮಗ್ರಂಥ ದಲ್ಲಿ ಹೇಳಿರುವ ಪ್ರಕಾರ ಈ ಜಗತ್ತನ್ನು ತೊರೆಯುವ ವ್ಯಕ್ತಿಯ ಚಿತ್ರ ವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಗೋಡೆಯ ಮೇಲೆ ಇಡಬೇಕು. ದಕ್ಷಿಣ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗಿದೆ. ಇದು ಯಮನ ದಿಕ್ಕು ಎಂದು ಸಹ ಹೇಳಲಾಗುತ್ತದೆ.

* ಪೂರ್ವಜರಿಂದ ಆಶೀರ್ವಾದ ಪಡೆಯಲು, ನೀವು ಸಂಜೆ ಈ ದಿಕ್ಕಿನಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು ಅಥವಾ ಪ್ರತಿ ಅಮಾವಾಸ್ಯೆಯ ದಿನದಂದು ನೀವು ಇದನ್ನು ಮಾಡಬಹುದು. ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವ ಮೂಲಕ, ಪೂರ್ವಜರ ಮಾರ್ಗವನ್ನು ಬೆಳಗಿಸಲಾಗುತ್ತದೆ ಮತ್ತು ಅವರ ಆಶೀರ್ವಾದವು ಯಾವಾಗಲೂ ನಿಮ್ಮ ಮೇಲೆ ಇರುತ್ತದೆ ಎಂದು ನಂಬಲಾಗಿದೆ.

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

ಆದ್ದರಿಂದ ನೀವು ಈ ತಪ್ಪನ್ನು ಮಾಡುತ್ತಿದ್ದರೆ ಇಂದೇ ಅದನ್ನು ಸರಿಪಡಿಸಿಕೊಳ್ಳಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಯಾವುದಕ್ಕೂ ತಪ್ಪು ಅರ್ಥವಿರೋದಿಲ್ಲ, ನಿಮ್ಮ ಒಳ್ಳೆಯತನವು ಅದರಲ್ಲಿ ಅಡಗಿದೆ. ಆ
ನಿಮ್ಮ ಪೂರ್ವಜರನ್ನು ನೀವು ಗೌರವದಿಂದ ಮನೆಯಲ್ಲಿ ಇರಿಸಿದರೆ ಇದು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಪ್ರತಿದಿನ ಹೆಣ್ಣು ಮಕ್ಕಳ ಈ ಅಂಗವನ್ನು ಸ್ಪರ್ಶಿಸಿದರೆ ಶ್ರೀಮಂತರಾಗ್ತೀರ.!

 

ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಅಂತ ಹೇಳಲಾಗು ತ್ತದೆ. ಇದು ಎಲ್ಲರಿಗೂ ಗೊತ್ತಿರುವಂತಹ ವಿಷಯವೇ. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು, ಮನೆಯಲ್ಲಿ ಸಮೃದ್ಧಿ ನೆಲೆಯಾಗಬೇಕು ಎಂದರೆ ಮನೆಯ ಲ್ಲಿರುವಂತಹ ಹೆಣ್ಣು ಮಕ್ಕಳು ಸಂತೋಷವಾಗಿರಬೇಕು. ಹಾಗೂ ಅವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳ ಕಣ್ಣಲ್ಲಿ ಎಂದಿಗೂ ನೀರು ಹಾಕಿಸಬಾರದು ಅವರನ್ನು ಎಂದಿಗೂ ಅವಮಾನಿಸ ಬಾರದು ಹೀಗಿದ್ದಾಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಹಾಗೆ ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳು ಅಪ್ಪಿತಪ್ಪಿಯು ಕೆಲವೊಂದು ಕೆಲಸಗಳನ್ನು ಮಾಡಬಾರದು ಅಂತ ಶಾಸ್ತ್ರಪುರಾಣಗಳಲ್ಲಿ ಹೇಳಲಾಗಿದೆ. ಅದರಲ್ಲೂ ಬಹಳ ಮುಖ್ಯವಾಗಿ ಸಂಜೆ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಮನೆಯಲ್ಲಿರು ವಂತಹ ಸ್ತ್ರೀಯರು ಅಪ್ಪಿತಪ್ಪಿಯು ಈ ಸಮಯದಲ್ಲಿ ನಿದ್ದೆ ಮಾಡುವುದರಿಂದ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಉಂಟಾಗುತ್ತದೆ ಮನೆಗೆ ದರಿದ್ರ ಬರುತ್ತದೆ ಅಂತ ಹೇಳಲಾಗುತ್ತದೆ.

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

ಮನೆಯಲ್ಲಿರುವ ಸ್ತ್ರೀಯರು ಮನೆ ಯ ಉನ್ನತಿ ಹಾಗೂ ಅದೃಷ್ಟಕ್ಕೆ ಸದಾ ಕಾಲ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೇ ಇರಬೇಕು. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಮನೆಯಲ್ಲಿರುವ ಹೆಣ್ಣು ಮಕ್ಕಳು ಸದಾ ಕಾಲ ಸಂತೋಷದಿಂದ ನಗುನಗುತ್ತಾ ಲವಲವಿಕೆಯಿಂದ ಇರಬೇಕು ಈ ರೀತಿ ಇದ್ದರೆ ಮನೆ ಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

ಮನೆಯಲ್ಲಿ ಅಭಿವೃದ್ಧಿಯಾಗಬೇಕು ಸುಖ ಸಮೃದ್ಧಿ ಹೆಚ್ಚಾಗಬೇಕು ಎಂದರೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಮನೆಯಲ್ಲಿ ಸ್ತ್ರೀಯರು ಎಂದಿಗೂ ಕೂಡ ಕೂದಲನ್ನು ಹರಡಿಕೊಂಡು ಮಲಗಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶವಾಗುತ್ತದೆ ಜೊತೆಗೆ ಅನಾರೋಗ್ಯ ಕಾಡುತ್ತದೆ ಹಾಗೂ ಮನೆಯಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತದೆ.

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

ಸ್ತ್ರೀಯರು ರಾತ್ರಿ ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆದುಕೊಂಡು ಸ್ವಚ್ಛವಾಗಿ ಮಲಗಬೇಕು. ಜೊತೆಗೆ ಊಟ ಮಾಡಿದ ತಕ್ಷಣ ಮಲಗಿ ಕೊಳ್ಳಬಾರದು. ಮಲಗಿಕೊಳ್ಳುವ ಎರಡು ಗಂಟೆಯ ಮೊದಲು ಊಟ ಮಾಡಿ ಮುಗಿಸಬೇಕು. ಈ ರೀತಿ ಮಾಡುವುದರಿಂದ ಆರೋಗ್ಯ ವೃದ್ಧಿ ಯಾಗುತ್ತದೆ ಹಾಗೂ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿ ನಾಶ ವಾಗಿ ಮಾತೇ ಲಕ್ಷ್ಮಿ ದೇವಿಯ ಆಹ್ವಾನ ಆಗುತ್ತದೆ ಮತ್ತು ಮಾತೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.

ಅದೃಷ್ಟ ಒದಗಿ ಬರುತ್ತದೆ ಲಕ್ಷ್ಮೀದೇವಿಯ ಅನುಗ್ರಹದಿಂದ ಮನೆಯಲ್ಲಿ ಅಷ್ಟೈಶ್ವ ರ್ಯವೂ ತುಂಬಿರುತ್ತದೆ. ತನ್ನ ಮನೆ ಸಮೃದ್ಧವಾಗಿ ಇರಬೇಕು ಅಂತ ಸಾಕಷ್ಟು ತ್ಯಾಗವನ್ನು ಮಾಡುವ ಲಕ್ಷ್ಮಿಯ ರೂಪವೇ ಆಗಿರುವಂತಹ ಮಹಿಳೆಯರ ದೇಹದಿಂದ ಈ ಒಂದು ಭಾಗವನ್ನು ಪ್ರತಿದಿನ ಸ್ಪರ್ಶಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ನಾ.ಶವಾಗಿ ನಿಮ್ಮ ಬದುಕು ಬಂಗಾರವಾಗುತ್ತದೆ.

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

ಹೌದು ಇದು ನಿಮಗೆ ಆಶ್ಚರ್ಯ ಎನಿಸಿದರು ಇದು ಸತ್ಯ ಸಂಗತಿ. ಹಾಗಾ ದರೆ ಮಹಿಳೆಯ ದೇಹದ ಆ ಅಂಗ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ. ಮಹಿಳೆಯರನ್ನು ಗೌರವದಿಂದ ಕಾಣುವುದು ನಮ್ಮ ಸಂಪ್ರದಾಯ ಹಿರಿಯರಿಗೆ ಗೌರವ ಸೂಚಿಸುವುದಕ್ಕೆ ನಾವು ಅವರ ಕಾಲಿಗೆ ಬೀಳುತ್ತೇವೆ. ಅದೇ ರೀತಿ ಮಹಿಳೆಯರನ್ನು ಅವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಗೌರವ ಸೂಚಿಸಬೇಕು ಅಂತ ಹೇಳುತ್ತಾರೆ ಆಚಾರ್ಯ ಚಾಣಕ್ಯ.

ಚಾಣಕ್ಯ ನೀತಿಯಲ್ಲಿ ಈ ಬಗೆಯ ಉಲ್ಲೇಖ ಇದೆ ಪಾದ ಸ್ಪರ್ಶ ಎನ್ನುವುದು ಎಷ್ಟೊಂದು ಮಹತ್ವ ಹೊಂದಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಸಾಮಾನ್ಯವಾಗಿ ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಯಾಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ. ಇದನ್ನೇ ಶ್ರದ್ಧೆ ಎಂದು ಕರೆಯುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!

 

ಸಿಂಹ ರಾಶಿಯವರ ಜೀವನದಲ್ಲಿ ತುಂಬಾ ಅದ್ಭುತವಾದಂತಹ ವಿಚಾರ ಗಳು ಅಡಗಿದೆ ಎಂದೇ ಹೇಳಬಹುದು. ಹಾಗೂ ಇವರು ಹೆಚ್ಚು ಬುದ್ಧಿ ವಂತರು ಕೂಡ ಆಗಿರುತ್ತಾರೆ ಯಾವ ಒಂದು ವಿಚಾರವಾಗಿ ಇವರು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಅದರ ಸಂಪೂರ್ಣವಾದಂತಹ ವಿಚಾರಗಳನ್ನು ಇವರು ತಿಳಿದುಕೊಂಡಿರುತ್ತಾರೆ ಎಂದೇ ಹೇಳಬಹುದು.

ಹಾಗೂ ಇವರು ತಮ್ಮ ವಿಚಾರಗಳನ್ನು ಅಂದರೆ ಕೆಲವೊಂದಷ್ಟು ಗೌಪ್ಯವಾದಂತಹ ವಿಚಾರಗಳನ್ನು ಯಾರೊಂದಿಗೂ ಕೂಡ ಇವರು ಹಂಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಬದಲಿಗೆ ಅದನ್ನು ಗೌಪ್ಯವಾಗಿ ಇಟ್ಟುಕೊಳ್ಳುತ್ತಾರೆ. ಹಾಗೂ ಸಿಂಹ ರಾಶಿಯವರಿಗೆ ಒಂದು ಅದ್ಭುತವಾದಂತಹ ದೈವಬಲ ಇದೆ ಎಂದೇ ಹೇಳಬಹುದು.

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

ಹಾಗಾಗಿ ಪ್ರತಿಯೊಬ್ಬರೂ ಕೂಡ ಸಿಂಹ ರಾಶಿಯವರ ಗುಣ ಸ್ವಭಾವವನ್ನು ನೀವೇ ಸುಲಭವಾಗಿ ಕಂಡುಹಿಡಿಯಬಹುದಾಗಿದೆ ಮೇಲೆ ಹೇಳಿದ ಇಷ್ಟು ವಿಚಾರಗಳು ಕೂಡ ಅವರಿಗೆ ತುಂಬಾ ಹತ್ತಿರವಾಗಿರುತ್ತದೆ.

* ಹಾಗೂ ಸಿಂಹ ರಾಶಿಯ ಕೆಲವೊಂದಷ್ಟು ಜನರು ಹಠವಾದಿಗಳು ಕೂಡ ಆಗಿರುತ್ತಾರೆ.
* ಹಾಗೂ ಇವರು ತಮ್ಮ ಜೀವನದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹೆಚ್ಚು ಜಯವನ್ನು ಹೊಂದಿರುತ್ತಾರೆ ಹಾಗೂ ಇವರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವಂತಹ ಹಠವನ್ನು ತೊಟ್ಟಿರುತ್ತಾರೆ.
* ಹಾಗೆ ಸಿಂಹ ರಾಶಿಯವರಿಗೆ ಮೋಸ, ವಂಚನೆ, ಸುಳ್ಳು ಎಂದಿಗೂ ಆಗುವುದಿಲ್ಲ.

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

* ಯಾವುದೇ ಒಂದು ವಿಚಾರವನ್ನು ಕೂಡ ನೇರವಾದಂತಹ ನುಡಿ ಯಲ್ಲಿ ನೇರವಾಗಿ ಎಲ್ಲರಿಗೂ ಹೇಳುತ್ತಾರೆ. ಆದ್ದರಿಂದ ಕೆಲವೊಂದಷ್ಟು ಜನರಿಗೆ ಇವರು ನಡೆದುಕೊಳ್ಳುವಂತಹ ರೀತಿ ತಪ್ಪು ಎನ್ನುವ ಹಾಗೆ ಹೇಳುತ್ತಿರುತ್ತಾರೆ. ಆದರೆ ಇವರು ಯಾವುದೇ ವಿಚಾರವನ್ನು ನೇರವಾಗಿ ಹೇಳಿದರು ಅವರ ಮನಸ್ಸು ಮತ್ತು ಸ್ವಭಾವವಾಗಿರುತ್ತದೆ. ಹಾಗಾಗಿ ಎಲ್ಲರೂ ಕೂಡ ಈ ಒಂದು ವಿಚಾರದಲ್ಲಿ ಸಿಂಹ ರಾಶಿಯವರ ಮೇಲೆ ಹೆಚ್ಚು ಕೋಪಿಷ್ಟ ರಾಗಿರುತ್ತಾರೆ.

* ಹೇಗೆ ಸಿಂಹ ಘರ್ಜಿಸುತ್ತಿರುತ್ತದೆಯೋ ಅದೇ ರೀತಿ ಇವರ ಗುಣ ಸ್ವಭಾವವಿರುತ್ತದೆ ಎಂದು ಕೆಲವೊಂದಷ್ಟು ಜನ ತಪ್ಪು ತಿಳಿದುಕೊಂಡಿರು ತ್ತಾರೆ ಆದರೆ ಅದು ತಪ್ಪು. ಬದಲಿಗೆ ಅದು ಅವರ ವ್ಯಕ್ತಿತ್ವ ಆಗಿರುತ್ತದೆ ಬೇರೆಯವರನ್ನು ನೋಯಿಸಬೇಕು ಎನ್ನುವಂತಹ ಉದ್ದೇಶ ಅವರಲ್ಲಿ ಇರುವುದಿಲ್ಲ.
* ಹಾಗೂ ಇವರು ತಮ್ಮ ಜೀವನದಲ್ಲಿ ಒಂದು ಅದ್ಭುತವಾದಂತಹ ದೈವ ಬಲವನ್ನು ಪಡೆದುಕೊಳ್ಳುವಲ್ಲಿ ನಿಪುಣರು ಎಂದು ಹೇಳಬಹುದು.

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

* ಸಾಮಾನ್ಯವಾಗಿ ಎಲ್ಲರೂ ಕೂಡ ಯಾವುದೇ ಒಂದು ವಿಚಾರ ತಿಳಿದ ತಕ್ಷಣ ಅದನ್ನು ಎಲ್ಲರೊಡನೆ ಹೇಳಿಕೊಳ್ಳುತ್ತಾರೆ ಹಾಗೂ ಕೆಲವೊಂದ ಷ್ಟು ಜನ ತಮ್ಮ ಕಷ್ಟ ಸುಖ ದುಃಖ ಎಲ್ಲವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ.
* ಹಾಗೂ ಸಿಂಹ ರಾಶಿಯವರು ತಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ಸ್ನೇಹಿತರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ತುಂಬಾ ಆಲೋಚನೆ ಯನ್ನು ಮಾಡಿ ಜಾಣ್ಮೆಯಿಂದ ಮುಂದಿನ ಹೆಜ್ಜೆಯನ್ನು ಇಡುತ್ತಾರೆ.

* ಆದರೆ ಸಿಂಹ ರಾಶಿಯವರು ಯಾವುದೇ ವಿಚಾರವಾಗಿರಬಹುದು ಅದನ್ನು ಬೇರೆಯವರೊಂದಿಗೆ ಎಲ್ಲರಂತೆ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಬದಲಿಗೆ ಅದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ವಿಧವಾಗಿ ಮುಂದೆ ಯಶಸ್ವಿಯನ್ನು ಪಡೆಯುತ್ತಾ ಸಾಧನೆಯನ್ನು ಮಾಡುತ್ತಿರುತ್ತಾರೆ ಎಂದೇ ಹೇಳಬಹುದು.

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

* ಹಾಗೂ ಸಿಂಹ ರಾಶಿಯ ಜನರು ಯಾವಾಗಲೂ ಕೂಡ ಪಾಸಿಟಿವ್ ಆಗಿ ಯೋಚನೆಯನ್ನು ಮಾಡುತ್ತಿರುತ್ತಾರೆ.
* ಮೇಲೆ ಹೇಳಿದಂತೆ ಸಿಂಹ ರಾಶಿಯವರಿಗೆ ವಿಶೇಷವಾಗಿ ಗಣಪತಿಯ ಆಶೀರ್ವಾದ ಇದ್ದೇ ಇರುತ್ತದೆ ಹಾಗೂ ಶಿವ ವಿಷ್ಣುವಿನ ಆಶೀರ್ವಾದವೂ ಸಹ ಇವರ ಮೇಲೆ ಅಧಿಕವಾಗಿ ಇರುತ್ತದೆ.
* ಇವರು ದಾನ ಧರ್ಮ ಮಾಡುವುದರಲ್ಲಿ ಕೂಡ ಹೆಚ್ಚು ನಿಷ್ಠಾವಂತರಾಗಿ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.