Home Blog Page 309

ಸ್ಟೇಜ್ ಮೇಲೆ ರಚಿತಾ ರಾಮ್ & ಅನುಶ್ರೀ ಮಾಡಿದ ಈ ಕ್ಯೂಟ್ ಡ್ಯಾನ್ಸ್ ನೋಡಿ.

0

ಇತ್ತೀಚೆಗಷ್ಟೇ ಹಲವಾರು ಚಿತ್ರಗಳಲ್ಲಿ ನಟನೆಯನ್ನು ಮಾಡುತ್ತಿರುವಂತಹ ರಚಿತಾ ರಾಮ್ ಅವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಅನೇಕ ಹೆಸರನ್ನು ಪಡೆದಂತಹ ನಾಯಕರ ಜೊತೆಯಲ್ಲಿಯೂ ಕೂಡ ನಟನೆಯನ್ನು ಮಾಡಿದ್ದು ಅದರಲ್ಲಿಯೂ ಇತ್ತೀಚಿಗೆ ಮಾಡಿದಂತಹ ಸಿನಿಮಾ ಮಾನ್ಸೂನ್ ರಾಗ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದು ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರ ಜೊತೆಗೆ ನಟಿಯಾಗಿ ಕಾಣಿಸಿ ಕೊಂಡಿರುವ ರಚಿತಾರಾಮ್ ಅವರು ಇದೇ ಮೊದಲನೇ ಬಾರಿಗೆ ಡಾಲಿ ಧನಂಜಯ್ ಅವರ ಜೊತೆಗೆ ನಟನೆಯನ್ನು ಮಾಡಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹಾಗೂ ಈ ಒಂದು ಚಿತ್ರದ ಇವೆಂಟ್ ನಲ್ಲಿ ನಟಿ ರಚಿತಾ ರಾಮ್ ಡಾಲಿ ಧನಂಜಯ್ ದುನಿಯಾ ವಿಜಯ್ ಹಾಗೂ ಇನ್ನೂ ಹಲವಾರು ನಟರು ಪಾಲ್ಗೊಂಡಿದ್ದು ಈ ಒಂದು ಕಾರ್ಯಕ್ರಮವನ್ನು ಅನುಶ್ರೀ ಅವರು ನಿರೂಪಕಿಯಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ. ಹಾಗೂ ಡಾಲಿ ಧನಂಜಯ್ ಅವರು ಈ ಒಂದು ಸಮಯದಲ್ಲಿ ನಟಿ ರಚಿತಾ ರಾಮ್ ಅವರ ಬಗ್ಗೆ ಕೆಲವೊಂದಷ್ಟು ಮಾತುಗಳನ್ನು ಹೇಳಿದ್ದು ರಚಿತಾ ರಾಮ್ ಅವರನ್ನು ನೋಡಲು ಅವರ ಮನೆಯ ಮುಂದೆ ಕಾದು ಕುಳಿತುಕೊಳ್ಳುತ್ತಿದ್ದೆ ಎಂಬ ಹಲವಾರು ವಿಷಯಗಳನ್ನು ಕೂಡ ನಟ ಡಾಲಿ ಧನಂಜಯ್ ಅವರು ಹೇಳಿದ್ದಾರೆ.

ಈ ಒಂದು ಮಾತುಗಳನ್ನು ಕೇಳಿದಂತಹ ರಚಿತಾ ರಾಮ್ ಅವರು ಹೆಚ್ಚಿನ ಖುಷಿಯನ್ನು ಪಡುತ್ತಿದ್ದರು ಹಾಗೂ ಈ ಒಂದು ಚಿತ್ರದಲ್ಲಿ ನಟಿ ರಚಿತಾ ರಾಮ್ ಅವರ ಜೊತೆ ನಾನು ಮಾಡುವುದಕ್ಕೆ ಹೆಚ್ಚಿನ ಹೆಮ್ಮೆಯನ್ನು ಪಡುತ್ತೇನೆ. ಅವರು ತಾವು ಇದ್ದಂತಹ ಜಾಗದಲ್ಲಿ ಎಲ್ಲರನ್ನೂ ಕೂಡ ಬಹಳ ಪ್ರೀತಿ-ವಿಶ್ವಾಸದಿಂದ ಗೌರವದಿಂದ ನೋಡುತ್ತಾರೆ ಈ ಒಂದು ಭಾವನೆಯು ಪ್ರತಿಯೊಬ್ಬರಲ್ಲಿಯೂ ಇದ್ದರೆ ಅಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.

ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಅವರು ಕೂಡ ಭಾಗವಹಿಸಿದ್ದು ಈ ಚಿತ್ರದ ಬಗ್ಗೆ ಹೆಚ್ಚಿನ ಒಳ್ಳೆಯ ಮಾತುಗಳನ್ನು ಕೂಡ ಹೇಳಿದ್ದಾರೆ ಡಾಲಿ ಧನಂಜಯ್ ಅವರು ಅಭಿನಯಿಸಿದಂತಹ ಇತ್ತೀಚಿಗೆ ತೆರೆಕಂಡಂತಹ ರತ್ನನ್ ಪ್ರಪಂಚ ಚಿತ್ರವು ಪ್ರೇಕ್ಷಕರೆಲ್ಲರಿಗೂ ಕೂಡ ಇಷ್ಟವಾಗಿದ್ದು. ಈ ಚಿತ್ರದ ಮೂಲಕ ಧನಂಜಯ್ ಅವರು ಇನ್ನು ಹೆಚ್ಚಿನ ಅಭಿಮಾನಿ ಬಳಗವನ್ನು ಕೂಡ ಸೃಷ್ಟಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ಈ ಒಂದು ಚಿತ್ರದಲ್ಲಿ ಕಂಡುಬರುವಂತಹ ತಾಯಿ ಮಗನ ಸನ್ನಿ ವೇಶವನ್ನು ತಾಯಿಯ ಪಾತ್ರ ಮಾಡಿರುವಂತಹ ಉಮಾಶ್ರೀ ಅವರು ಈ ಒಂದು ತಾಯಿಯ ಪಾತ್ರಕ್ಕೆ ಹೆಚ್ಚಿನ ಜೀವವನ್ನೇ ತುಂಬಿದ್ದಾರೆ ಎಂದು ಹೇಳಬಹು ದಾಗಿದೆ ಹಾಗೂ ಧನಂಜಯ್ ಅವರು ಕೂಡ ಈ ಚಿತ್ರದಲ್ಲಿ ಹೆಚ್ಚಿನ ಶ್ರಮವನ್ನು ವಹಿಸಿ ಅಷ್ಟೇ ಭಾವ ನಾತ್ಮಕವಾಗಿ ನಟನೆ ಮಾಡಿದ್ದಾರೆ ಇವರ ಪಾತ್ರವನ್ನು ಪ್ರತಿಯೊಬ್ಬರೂ ಕೂಡ ಮೆಚ್ಚಲೇಬೇಕು.

ಹಾಗೆ ನಂತರದ ಈ ಚಿತ್ರ ಮಾನ್ಸೂನ್ ರಾಗ ಚಿತ್ರವು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ ವಾಗಿದ್ದು ತೆರೆ ಮೇಲೆ ಬರುತ್ತಿದೆ ಈ ಚಿತ್ರವನ್ನು ಪ್ರತಿಯೊಬ್ಬರೂ ಕೂಡ ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ನಮ್ಮ ಕನ್ನಡ ಚಲನಚಿತ್ರರಂಗವನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನಟ ಧನಂಜಯ್ ಅವರು ಪ್ರತಿಯೊಬ್ಬರಲ್ಲಿಯೂ ಕಳ ಕಳಿಯಿಂದ ಕೇಳಿಕೊಂಡಿದ್ದಾರೆ.

ಹಾಗೂ ನಮ್ಮ ಕನ್ನಡ ಚಿತ್ರರಂಗ ಯಾವುದೇ ಚಿತ್ರರಂಗಗಳಿಗೂ ಕೂಡ ಕಡಿಮೆ ಇಲ್ಲ ನಾವು ಅದನ್ನು ಹೆಚ್ಚಿನ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ನಮ್ಮ ಕನ್ನಡ ಚಿತ್ರವನ್ನು ಎಲ್ಲಿಯೂ ನಾವು ಬಿಟ್ಟು ಕೊಡಬಾರದು ಎಂಬ ಮಾತುಗಳನ್ನು ಹೇಳಿದ್ದಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ರಚಿತಾ ರಾಮ್ ಅವರು ಅನುಶ್ರೀ ಅವರೊಟ್ಟಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಸದ್ಯಕ್ಕೆ ಅನುಶ್ರೀ ರಚಿತಾ ರಾಮ್ ಜೊತೆ ಮಾಡಿದಂತಹ ಈ ಡಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡಿದರೆ ಮನಸ್ಸನ್ನು ಗೆದ್ದಿದೆ ನೀವು ಕೂಡ ಈ ಡಾನ್ಸ್ ಅನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕ್ರಾಂತಿ ಸಿನಿಮಾದಲ್ಲಿ ನಟಿಸಲು ದರ್ಶನ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.?

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎನ್ನುವ ಖ್ಯಾತಿಗೆ ಒಳಗಾಗಿರುವವರು. ಅಭಿಮಾನಿಗಳು ಪ್ರೀತಿಯಿಂದ ಇವರನ್ನು ದಚ್ಚು ಎಂದು ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್ ಎನ್ನುವ ಪಟ್ಟಿ ಕೂಡ ಪಡೆದಿರುವ ಈ ನಟ ಬದುಕಿದ ರೀತಿ ಕೂಡ ಒಂದು ರೀತಿ ಚಾಲೆಂಜ್ ಎಂದೇ ಹೇಳಬಹುದು. ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ಖಳನಾಯಕ ಆಗಿದ್ದರೂ ಕೂಡ ದರ್ಶನ್ ಸಿನಿಮಾ ಎಂಟ್ರಿ ಅಷ್ಟು ಸುಲಭ ಇರಲಿಲ್ಲ.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

1990 ರಿಂದ ಬಣ್ಣ ಹಚ್ಚಲು ಶುರು ಮಾಡಿದ ಇವರು ಲೈಟ್ ಬಾಯ್ ಆಗಿ ಕೂಡ ಕೆಲಸ ಮಾಡಿದ್ದಾರೆ ಮತ್ತು ಅಸಿಸ್ಟೆಂಟ್ ಕ್ಯಾಮರ ಮ್ಯಾನ್ ಆಗಿ ಧಾರಾವಾಹಿಗಳಲ್ಲಿ ನಟಿಸಿ ನಂತರ 2001ರಲ್ಲಿ ಬಿಡುಗಡೆ ಆದ ಮೆಜೆಸ್ಟಿಕ್ ಎನ್ನುವ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಬದಲಾಯಿಸಿಕೊಂಡರು. ಆನಂತರ ದರ್ಶನ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಅಭಿನಯಿಸಿ ಅನೇಕ ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳನ್ನು ನೀಡಿ ಕನ್ನಡಿಗರ ಹೃದಯವನ್ನು ಗೆದ್ದಿರುವ ದರ್ಶನ್ ಅವರ ಸಿನಿಮಾಗಳು ಅಭಿಮಾನಿಗಳಿಗೆ ಬಹಳ ಇಷ್ಟ ಆಗುತ್ತದೆ.

ದರ್ಶನ್ ಅವರು ನಟನೆ ಜೊತೆಗೆ ಅವರು ಆರಿಸಿಕೊಳ್ಳುವ ಕಥೆ ಮತ್ತು ಅದನ್ನು ಅವರು ಕಣ್ಣಿಗೆ ಕಟ್ಟುವ ರೀತಿ ಅಭಿನಯಿಸಿ ತೋರಿಸುವ ರೀತಿ ದರ್ಶನ್ ಅವರಿಗೆ ಈ ಮಟ್ಟದ ಅಭಿಮಾನಿಗಳು ಇರಲು ಕಾರಣ. ಇದರ ಜೊತೆಗೆ ದರ್ಶನ್ ಅವರು ಪರಿಸರ ಪ್ರೇಮಿ ಮತ್ತು ಪ್ರಾಣಿ ಪ್ರಿಯ ಎನ್ನುವುದು ಕೂಡ ಅಭಿಮಾನಿಗಳ ಅಕ್ಕರೆಗೆ ಕಾರಣವಾಗಿದೆ. ದರ್ಶನ್ ಅವರು ಸಾಮಾಜಿಕ ಕಳಕಳಿ ಹೊಂದಿದ್ದು ಸಮಾಜಮುಖಿ ಕೆಲಸಗಳಲ್ಲಿ ಯಾರಿಗೂ ಕೂಡ ತಿಳಿಯದ ಹಾಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಚಾರ ಪಡೆಯದೆ ಅನೇಕ ನೊಂದ ಜೀವಗಳ ಕಣ್ಣೀರೊರೆಸುವ ಕೆಲಸ ಮಾಡಿದ್ದಾರೆ.

ಈ ಕಾರಣದಿಂದಾಗಿ ದರ್ಶನ್ ಎಂದರೆ ಎಲ್ಲರಿಗೂ ಬಹಳ ಪ್ರೀತಿ, ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ಅವರ ಇಮೇಜ್ ಕೂಡ ಬದಲಾಗುತ್ತಿದೆ ಮೆಜೆಸ್ಟಿಕ್ ಇಂದ ಇಂದು ಕ್ರಾಂತಿಯ ತನಕ ದರ್ಶನ್ ಅವರು ಹಲವು ರೋಲ್ ಗಳಲ್ಲಿ ತಮ್ಮನ್ನು ಪ್ರೂವ್ ಮಾಡಿದ್ದಾರೆ. ನಮ್ಮ ಪ್ರೀತಿಯ ರಾಮು ಸಿನಿಮಾದ ಅಂಗವಿಕಲ ಹಾಗೂ ಲಾಲಿಹಾಡು ಸಿನಿಮಾದ ಮುಗ್ದ ಹಳ್ಳಿ ಹುಡುಗ, ಸುಂಟರ ಗಾಳಿ,ಕಲಾಸಿಪಾಳ್ಯ ಸಿನಿಮಾಗಳ ಲವರ್ ಬಾಯ್, ಕರಿಯ ಸಿನಿಮಾದ ರೌಡಿಶೀಟರ್, ನವಗ್ರಹ ಸಿನಿಮಾದ ಖಳನಾಯಕನ ಪಾತ್ರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಸಿನಿಮಾದಂತಹ ಸ್ವಾತಂತ್ರ ಹೋರಾಟಗಾರರ ಪಾತ್ರ

ಕುರುಕ್ಷೇತ್ರ ಸಿನಿಮಾದ ದುರ್ಯೋಧನಂತಹ ಪೌರಾಣಿಕ ಪಾತ್ರ ಹೀಗೆ ಎಲ್ಲಕ್ಕೂ ಒಗ್ಗಿಕೊಳ್ಳುವ ಚಾಣಕ್ಯ ಡಿ ಬಾಸ್. ಜೊತೆಗೆ ದರ್ಶನ್ ಅವರ ಡ್ಯಾನ್ಸ್ ಮತ್ತು ಫೈಟ್ ಕೂಡ ಅಭಿಮಾನಿಗಳಿಗೆ ಬಹಳ ಇಷ್ಟ ಆಗುತ್ತದೆ. ದರ್ಶನ್ ಅವರು ಬೆಳೆಯುತ್ತಿದ್ದಂತೆ ಅವರು ಪಡೆಯುವ ಸಂಭಾವನೆ ಕೂಡ ಬೆಳೆಯುತ್ತಿದೆ. ಈ ಹಿಂದೆ ತೆರೆ ಕಂಡ ರಾಬರ್ಟ್ ಸಿನಿಮಾಕ್ಕೆ ದರ್ಶನ್ ಅವರು 10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.

ಈಗ ಅದೇ ಟೀಮ್ ಜೊತೆ ಕ್ರಾಂತಿ ಸಿನಿಮಾದಲ್ಲಿ ಅಭಿನಯಿಸಿರುವ ಸಿನಿಮಾದ ಒಟ್ಟು ಬಜೆಟ್ 75 ಕೋಟಿ ರೂ ಆಗಿದ್ದು ಅದರಲ್ಲಿ ದರ್ಶನ್ ಅವರ 20 ಕೋಟಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ದರ್ಶನ್ ಜೊತೆ ರವಿಚಂದ್ರನ್ ಮತ್ತು ರಚಿತಾ ರಾಮ್ ಕೂಡ ಇರಲಿದ್ದಾರೆ ಇತ್ತೀಚಿಗೆ ರವಿಚಂದ್ರನ್ ಅವರ ಸೆಟ್ಟಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿದ್ದವು. ಶೈಲಜಾ ನಾಗ್ ಮತ್ತು ಸುರೇಶ್ ಅವರು ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.

ಎರಡು ಮಕ್ಕಳ ತಾಯಿಯಾದ್ರು ಪ್ರಿಯಾಂಕ ಜಿಮ್ ನಲ್ಲಿ ಹೇಗೆ ಕಸರುತ್ತು ಮಾಡುತ್ತಿದ್ದಾರೆ ನೋಡಿ ಯುವಕರೇ ನಿಬ್ಬೆರಗಾಗುತ್ತಾರೆ ಈ ವಿಡಿಯೋ ನೋಡಿದ್ರೆ.

0

ನಟಿ ಪ್ರಿಯಾಂಕ ಉಪೇಂದ್ರ ವಯಸ್ಸು 40 ಗಡಿ ದಾಟಿದ್ದರೂ ಕೂಡ ಇನ್ನೂ ಯಂಗ್ ಮತ್ತು ಎನರ್ಜಿಟಿಕ್ ಆಗಿ ಕಾಣಿಸುವ ನಟಿ. ಈಕೆಯ ಸಮಕಾಲಿನ ನಟಿಯರೆಲ್ಲಾ ಪೋಷಕ ಪಾತ್ರಕ್ಕೆ ಹಾಗೂ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಕೂಡ ತಾನಿಂದು ನಾಯಕ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಏಕೈಕ ನಟಿ. ಅಲ್ಲದೆ ತನಗೆ ಅಂತಹ ಪಾತ್ರ ಸಿಕ್ಕರೆ ಅಥವಾ ಮಹಿಳಾ ಪ್ರಧಾನ ಸಿನಿಮಾವಾದರೆ ಮಾತ್ರ ಒಪ್ಪಿಕೊಳ್ಳುವ ಗಟ್ಟಿಗಿತ್ತಿ. ಪ್ರಿಯಾಂಕ ಉಪೇಂದ್ರ ಅವರು ಎಚ್2ಓ ಸಿನಿಮಾದ ಮೂಲಕ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇವರ ಸೌಂದರ್ಯ ಹಾಗೂ ಅಭಿನಯಕ್ಕೆ ಮಾರುಹೋಗದವರೇ ಇಲ್ಲ ಕನ್ನಡ ಮಾಧ್ಯಮವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಬೆಂಗಾಲಿ ಮರಾಠಿ ಹೀಗೆ ದೇಶದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ನಟಿಸಿರುವ ಖ್ಯಾತಿ ಇವರದ್ದು. ಸದ್ಯಕ್ಕೆ ಇವರು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರನ್ನು ಮದುವೆಯಾಗಿ ಕರ್ನಾಟಕದ ಸೊಸೆ ಆಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ರೌಡಿ ಅಳಿಯ ಎಚ್ ಟು ಒ ಕೋಟಿಗೊಬ್ಬ ಮಲ್ಲ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ನಟನೆಗೆ ಬಾಯ್ ಹೇಳಿ ಉಪೇಂದ್ರ ಅವರನ್ನು ವರಿಸಿದರು.

ಪ್ರೀತಿಸಿ ಮದುವೆ ಆದ ಈ ಜೋಡಿ ಒಬ್ಬರಿಗೊಬ್ಬರು ತಮ್ಮ ಕೆಲಸಗಳಲ್ಲಿ ಸ್ಪೂರ್ತಿಯಾಗಿ ಹಾಗೂ ಬೆನ್ನೆಲುಬಾಗಿ ಬದುಕಿದ್ದಾರೆ. ಮದುವೆಯ ನಂತರ ಉಪೇಂದ್ರ ಅವರು ಮತ್ತು ಸಿನಿಮಾಗಳಲ್ಲಿ ಹಾಗೂ ಡೈರೆಕ್ಷನ್ ಮಾಡುವುದರಲ್ಲಿ ಮತ್ತು ರಾಜಕೀಯವಾಗಿ ಹೆಚ್ಚು ಬಿಸಿ ಆದ ಕಾರಣ ಇಬ್ಬರೂ ಮುದ್ದಾದ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಪ್ರಿಯಾಂಕ ಅವರು ತೆಗೆದುಕೊಂಡರು. ಮೂಲಕ ತಾನೊಬ್ಬ ಸ್ಟಾರ್ ಹೀರೋಯಿನ್ ಮಾತ್ರವಲ್ಲದೆ ಒಬ್ಬ ಒಳ್ಳೆಯ ತಾಯಿ ಹಾಗೂ ಸಂಸಾರಕ್ಕೆ ತಕ್ಕ ಗೃಹಿಣಿ ಎನ್ನುವುದನ್ನು ನಿರೂಪಿಸಿದ್ದಾರೆ.

ಹಲವು ವರ್ಷಗಳ ಬ್ರೇಕ್ ತೆಗೆದುಕೊಂಡು ಪಂಚರಂಗಿ ಎನ್ನುವ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ಹಾಡೊಂದರ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ ಇವರು ಸಿನಿಮಾ ರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈಗಾಗಲೇ ರವಿಚಂದ್ರನ್ ಅವರೊಂದಿಗೆ ಮತ್ತೊಮ್ಮೆ ಕ್ರೇಜಿಸ್ಟಾರ್ ಎನ್ನುವ ಸಿನಿಮಾದಲ್ಲಿ ನಟಿಸಿರುವ ಪ್ರಿಯಾಂಕ ಅವರು ವಿಭಿನ್ನ ಬಗೆಯ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಸಾಬೀತು ಮಾಡುತ್ತಿದ್ದಾರೆ. ದೇವಕಿ ಪ್ರಿಯಾಂಕ ಮಮ್ಮಿ ಇಸ್ ಬ್ಯಾಕ್ ಮುಂತಾದ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಇವರು ಈಗಲೂ ಕೂಡ ಈಗಿನ ಜನರೇಶನ್ ನಟಿಮಣಿಯರಿಗೂ ಕಾಂಪಿಟೇಶನ್ ಕೊಡುವಷ್ಟು ಸೌಂದರ್ಯವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ.

ನೋಡು ನೋಡುತ್ತಲೇ ಪ್ರಿಯಾಂಕ ಅವರ 49 ಸಿನಿಮಾಗಳು ಕನ್ನಡದಲ್ಲಿ ಪೂರ್ತಿ ಆಗಿವೆ. ಅವರ 50ನೇ ಸಿನಿಮಾ ವಾಗಿ ಡಿಟೆಕ್ಟಿವ್ ತೀಕ್ಷ್ಣ ಎನ್ನುವ ಸಸ್ಪೆನ್ಸ್ ಒರಿಯೆಂಟೆಡ್ ಸಿನಿಮಾ ಸೆಟ್ಟೇರಿದೆ. ಈಗ ಕೈತುಂಬ ಸಿನಿಮಾ ಇಟ್ಟುಕೊಂಡು ಬಿಜಿ ಆಗಿರುವ ಪ್ರಿಯಾಂಕ ಅವರು ತಮ್ಮ ಬ್ಯೂಟಿ ಮೈನ್ಟೈನ್ ಮಾಡುವ ಸಲುವಾಗಿ ಸಕ್ಕತ್ ಆಗಿ ವರ್ಕ್ ಔಟ್ ಮತ್ತು ಡಯಟ್ ಗಳನ್ನು ಫಾಲೋ ಮಾಡುತ್ತಿದ್ದಾರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಜಿಮ್ ಅಲ್ಲಿ ಬೆವರು ಇಳಿಸಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಮದುವೆಯ ನಂತರ ಬದುಕು ಹಾಗೂ ಕೆರಿಯರ್ ಇಷ್ಟ ಎಂದುಕೊಳ್ಳುವ ಹೆಣ್ಣು ಮಕ್ಕಳಿಗೆ ಪ್ರಿಯಾಂಕ ಒಂದು ಸ್ಪೂರ್ತಿ ಹಾಗೂ ಮಾದರಿ ಆಗುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಸಲಿರುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ ನೋಡಿ. ಹಳೆಯ ಸೀಸನ್ ಸ್ಪರ್ದಿಗಳೇ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಓ ಟಿ ಟಿ ಯಲ್ಲಿ ಬಿಗ್ ಬಾಸ್ ಪ್ರಾರಂಭವಾಗಿ ಇಂದಿಗೆ 38 ದಿನಗಳು ಕಳೆದು ಹೋಗಿದೆ ಈ ಒಂದು ಎಪಿಸೋಡ್ ಮುಕ್ತಾಯವಾಗುವುದಕ್ಕೆ ಕೇವಲ ಒಂದೇ ಒಂದು ವಾರ ಬಾಕಿ ಇದೆ. ಇದರ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಸೀಸನ್ ೯ ರಂದು ಪ್ರಾರಂಭ ಮಾಡಬೇಕು ಎಂಬ ನಿರ್ಧಾರ ಕಲರ್ಸ್ ಕನ್ನಡ ವಾಹಿನಿ ಅವರು ಮಾಡಿದ್ದಾರೆ. ಹಾಗಾಗಿ ಬಿಗ್ ಬಾಸ್ ಸೀಸನ್ 9ರ ಪ್ರೊಮೋ ಶೂಟಿಂಗ್ ಅನ್ನು ಕೂಡ ಮುಗಿಸಿದ್ದಾರೆ ಈ ಒಂದು ಪ್ರೋಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೆ ವಿಶೇಷವಾಗಿ ಬಿಗ್ ಬಾಸ್ ಹಳೆಯ ಸೀಸನ್ ಗಳಲ್ಲಿ ಸ್ಪರ್ಧಿಸಿದಂತಹ ಅನುಪಮ ಗೌಡ ದೀಪಿಕ ದಾಸ್ ಪ್ರಶಾಂತ ಸೇರಿದಂತೆ ಹಲವಾರು ಸ್ಪರ್ಧಿಗಳು ಈ ಒಂದು ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಬಹುತೇಕ ಹಳೆಯ ಸ್ಪರ್ಧಿಗಳೇ ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಖಚಿತವಾಗಿದೆ. ಕೇವಲ ಈ ಒಂದು ಪ್ರೋಮೋನಲ್ಲಿ ನಾಲ್ಕು ಜನ ಸ್ಪರ್ಧಿಗಳು ಮಾತ್ರ ಕಾಣಿಸಿಕೊಂಡಿದ್ದಾರೆ ಬಾಕಿ ಉಳಿದ ಇನ್ನ 12 ಜನ ಸ್ಪರ್ಧಿಗಳು ಯಾರು ಎಂಬ ಕುತೂಹವನ್ನು ಹಾಗೆಯೇ ಮುಚ್ಚಿಟ್ಟಿದ್ದಾರೆ.

ಹಾಗಾಗಿ ಈ ಬಾರಿ ಬಿಗ್ ಬಾಸ್ ನಲ್ಲಿ ನಾವು ಹೊಸ ಮುಖಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ ಇದಿಷ್ಟು ಮಾತ್ರವಲ್ಲದೆ ಚೆನ್ನಾಗಿ ಟಾಸ್ಕ್ ಮಾಡಿದಂತಹ ಅಭ್ಯರ್ಥಿಗಳನ್ನು ಕೂಡ ಬಿಗ್ ಬಾಸ್ ಸೀಸನ್ 9ರ ಆವೃತ್ತಿಯಲ್ಲಿ ಹಾಕಿಕೊಳ್ಳಲಾಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆದಂತಹ ಪರಮೇಶ ಗುಂಡಲ್ಕರ್ ಅವರು ಬಿಗ್ ಬಾಸ್ ಓಟಿಪಿ ಪ್ರಾರಂಭವಾಗುವುದಕ್ಕಿಂತ ಮುಂಚೆ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದರು.

ಹಾಗಾಗಿ ಈ ಬರಿಯ ಬಿಗ್ ಬಾಸ್ ನಲ್ಲಿ ಓಟಿಟಿಯಲ್ಲಿ ಸ್ಪರ್ಧಿಸಿದಂತಹ ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ಸೀಸನ್ ಒಂದರಿಂದ ಎಂಟರವರೆಗೆ ಸ್ಪರ್ಧಿಸಿದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಈ ಒಂದು ಸೀಸನ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಇದ್ದಾರೆ ಎಂಬ ಸಂಭಾವನೆಯ ಪಟ್ಟಿ ಕೂಡ ಇದೀಗ ವೈರಲ್ ಆಗಿದೆ ಆ ಸ್ಪರ್ಧಿಗಳು ಯಾರು ಎಂಬುದನ್ನು ನೋಡುವುದಾದರೆ.

ಬಿಗ್ ಬಾಸ್ ಸೀಸನ್ ಒಂದರಲ್ಲಿ ಕಾಣಿಸಿಕೊಂಡಿದ್ದಂತಹ ಅರುಣ್ ಸಾಗರ್, ಬ್ರಹ್ಮಾಂಡ ಗುರೂಜಿ, ಚಂದ್ರಿಕಾ, ತಿಲಕ್ ಇದಿಷ್ಟು ಜನ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕಂಡು ಬಂದಿದೆ ಮತ್ತೊಂದು ಮಾಹಿತಿಯ ಪ್ರಕಾರ ನಿವೇದಿತ ಗೌಡ, ಹ್ಯಾಂಡ್ರ್ಯೂ, ಸಮೀರ್ ಆಚಾರ್ಯ, ಚೈತ್ರ ಕೊಟ್ಟೂರು, ಸೋನು ಗೌಡ, ಕುರಿ ಪ್ರತಾಪ್, ರಾಜೀವ್, ಎನ್ ಸಿ ಐಯ್ಯಪ್ಪ ಸೇರಿದಂತೆ ಇನ್ನಷ್ಟು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬಿಗ್ ಬಾಸ್ ಪ್ರತಿ ಬಾರಿಯೂ ಕೂಡ ಹೊಸ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿತ್ತು ಆದರೆ ಈ ಬಾರಿ ಹಳೆಯ ಸೀಸನ್ ಗಳಲ್ಲಿ ಸ್ಪರ್ಧಿಸಿದಂತಹ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಬಿಗ್ ಬಾಸ್ ಗೆ ಕಾರ್ಯಕ್ರಮಕ್ಕೆ ಯಾರು ಕೂಡ ಬರುವುದಕ್ಕೆ ಇಷ್ಟ ಪಡುತ್ತಿಲ್ಲ ಸೆಲೆಬ್ರೆಟಿಗಳು ಹಿಂಜರಿಯುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ಮಾತ್ರ ತಿಳಿಯುತ್ತಿಲ್ಲ ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಗೆ ಯಾವ ಸ್ಪರ್ದಿ ಬಂದರೆ ಉತ್ತಮ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಸೀರೆಯಲ್ಲಿ ದೇವತೆ ಹಾಗೇ ಕಂಗೊಳಿಸ್ತಿರೋ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರ ಹೊಸ ಫೋಟೋ ಶೂಟ್ ನೋಡಿ.

0

ರಾಗಿಣಿ ಚಂದ್ರನ್ ಅಲಿಯಾಸ್ ರಾಗಿಣಿ ಪ್ರಜ್ವಲ್ ದೇವರಾಜ್ ಚೆಲುವು ಕೂಡ ನಾಚುವಂತಹ ಚೆಲುವೆ. ದುಂಡು ಮುಖದ ಈ ಅಪ್ರತಿಮ ಸುಂದರಿ ಒಬ್ಬ ಮಾಡಲ್ ಆಗಿ ಯೋಗ ಟೀಚರ್ ಆಗಿ ಡ್ಯಾನ್ಸರ್ ಆಗಿ ಹಾಗೂ ನಟಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ತೆಳ್ಳನೆಯ ಸಪೂರ ಮೈಕಟ್ಟು ಹೊಂದಿರುವ ಸಾಧಾರಣ ಬಣ್ಣದ ರಾಗಿಣಿ ಚಂದ್ರನ್ ಅವರು ಕುಣಿಯುತ್ತಿದ್ದರೆ ಅವರ ವಿಡಿಯೋಗಳನ್ನು ನೋಡಿ ಮೈಮರೆಯುವಷ್ಟು ಮೋಹಕವಾಗಿರುತ್ತದೆ. ಈಗಾಗಲೇ ರಾಗಿಣಿ ಚಂದ್ರನ್ ಅವರು ಪ್ರಜ್ವಲ್ ಪತ್ನಿ ಆಗಿ ಅನೇಕ ಜನರಿಗೆ ಪರಿಚಯ ಇದ್ದಾರೆ.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇವರು ಮದುವೆಯಾಗುವುದಕ್ಕೂ ಮುನ್ನ ಬ್ರೂ ಕಾಫಿ ಆಡ್ ಗಳಲ್ಲಿ ಕಾಣಿಸಿಕೊಂಡ ಕಾರಣ ಜನ ಇವರನ್ನು ಅದೇ ನೆನಪಿನಿಂದ ಗುರುತಿಸುತ್ತಾರೆ. ಈಗಲೂ ಕೂಡ ಬ್ರೂ ಕಾಫಿ ಪುಡಿ ಜಾಹಿರಾತು ಮತ್ತು ಇನ್ನಿತರ ಜಾಹೀರಾತುಗಳನ್ನು ಕೂಡ ಬಣ್ಣ ಹಚ್ಚಿರುವ ರಾಗಿಣಿ ಅವರು ನಾಯಕಿಯಾಗಿ ಕೂಡ ಅದೃಷ್ಟ ಪರೀಕ್ಷಿಸಿದ್ದಾರೆ. ರಾಗಿಣಿ ಅವರ ಜಾಹೀರಾತುಗಳನ್ನು ನೋಡಿ ತೆಲುಗು ಹಾಗೂ ಮಲಯಾಳಂ ಭಾಷೆಗಳಿಂದ ಹೆಚ್ಚು ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬರುತ್ತಂತೆ.

ಆದರೆ ಇವರು ಮೊದಲು ಕನ್ನಡ ಸಿನಿಮಾ ಮಾಡಬೇಕು ಹಾಗೂ ಸಾಧ್ಯವಾದರೆ ಪ್ರಜ್ವಲ್ ಜೊತೆಗೆ ಮೊದಲ ಸಿನಿಮಾ ಮಾಡಬೇಕು ಎನ್ನುವ ಮಹತ್ತರ ಆಸೆಯಿಂದ ಈ ರೀತಿ ಬರುತ್ತಿದ್ದ ಸಿನಿಮಾ ಆಫರ್ ಗಳನ್ನು ನೆಗ್ಲೆಟ್ ಮಾಡುತ್ತಿದ್ದರಂತೆ. ಇವರಿಬ್ಬರು ಒಟ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಹೋದರೂ ಕೆಲವು ರಿಯಾಲಿಟಿ ಶೋ ಗಳಲ್ಲಿ ಗೆಸ್ಟ್ ಗಳಾಗಿ ಹೋದಾಗ ಮತ್ತು ಸಿನಿಮಾ ಸ್ನೇಹಿತರ ಕುಟುಂಬದ ಸಂತೋಷದ ಸಂದರ್ಭಗಳಲ್ಲಿ ಹೀಗೆ ಹಲವು ಕಡೆ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಹಾಗೂ ಕನ್ನಡದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಒಂದು ಸಿನಿಮಾ ಕೂಡ ಸೇಟ್ಟೇರಿ ಆಗಿದೆ ಆದರೆ ಇದು ಪೂರ್ತಿಯಾಗಿದೆ ನಿಂತಲ್ಲೇ ನಿಂತಿದೆ. ಇದಾದ ಬಳಿಕ ಕನ್ನಡದಲ್ಲಿ ಲಾ ಎನ್ನುವ ಸಸ್ಪೆನ್ಸ್ ಚಿತ್ರದಲ್ಲಿ ವಕೀಲೆಯ ಪಾತ್ರದಲ್ಲಿ ರಾಗಿಣಿ ಅವರ ಕಾಣಿಸಿಕೊಂಡು ತಮ್ಮ ಅದ್ಭುತ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಈ ಮೂಲಕ ತಾನೊಬ್ಬ ಭರವಸೆಯ ನಾಯಕಿ ಎನ್ನುವುದನ್ನು ನಿರೂಪಿಸಿದ್ದಾರೆ. ಸಿನಿಮಾ ಹಾಗೂ ಯೋಗ ಕೋಚಿಂಗ್ ಮತ್ತು ಮಾಡಲಿಂಗ್ ಎಲ್ಲವನ್ನು ಕೂಡ ಸರಿದೂಗಿಸಿಕೊಂಡು ಹೋಗುತ್ತಿರುವ ರಾಗಿಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ.

ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸಂತಸ ಪಡುತ್ತಾರೆ. ಇದೀಗ ತಮ್ಮ instagram ಖಾತೆಯಲ್ಲಿ ರಾಗಿಣಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಎಂತಹ ಚೆಲುವೆ ರಾಗಿಣಿ ಚಂದ್ರನ್ ಅವರು ಎನ್ನುವುದು ಅರಿವಾಗುತ್ತದೆ. ರಾಗಿಣಿ ಅವರು ಈ ವಿಡಿಯೋದಲ್ಲಿ ಬಹಳ ಟ್ರೆಡಿಶನಲ್ ಆಗಿ ಸೀರೆ ಉಟ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ.

ರೇಷ್ಮೆ ಬಣ್ಣದ ಸೀರೆಯಲ್ಲಿ ಮ್ಯಾಚಿಂಗ್ ಆಗುವ ಟ್ರಡಿಷನಲ್ ಜುವೆಲ್ಲರಿ ಕೂಡ ತೊಟ್ಟು ಮುಗುಳುನಗೆ ಅಲ್ಲಿ ಮಿಂಚುತ್ತಿರುವ ಇವರು ಇದಕ್ಕೆ ಮೇಕಪ್ ಮಾಡಿರುವ ಆರ್ಟಿಸ್ಟ್ ಹಾಗೂ ಫೋಟೋಶೂಟ್ ಮಾಡಿರುವವರ ಹೆಸರನ್ನು ಕೂಡ ಬರೆದುಕೊಂಡು ಹಂಚಿಕೊಂಡಿದ್ದಾರೆ ಮತ್ತು ಇದಕ್ಕೆ ಅದ್ಭುತವಾದ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಕ್ರಿಯೇಟಿವಿಟಿ ಬಗ್ಗೆ ಒಂದೆರಡು ಸಾಲು ಬರೆದು ಅದರಲ್ಲೂ ಕೂಡ ಕ್ರಿಯೇಟಿವಿಟಿ ಹುಡುಕಿದ್ದಾರೆ ರಾಗಿಣಿ ಅವರು. ಈಗಿನ ಸಿನಿಮಾದ ನಾಯಕ ನಟಿಯರ ಜೊತೆ ಹೋಲಿಸಿದರೆ ರಾಗಿಣಿ ಅವರು ಅವರಷ್ಟೇ ಸುಂದರಿ ಹಾಗೂ ಬುದ್ಧಿವಂತ ನಟಿ ಆಗಿದ್ದಾರೆ ಎಂದರೆ ತಪ್ಪಾಗಲಾರದು.

ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ

0

ಸಾಮಾನ್ಯ ವಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಫ್ಯಾಷನ್ ಆಗಿ ಬಿಡುತ್ತದೆ ತೆರೆ ಮೇಲೆ ನಾಯಕನಾಗಿ ಅವರು ಧರಿಸುವ ಕಾಸ್ಟ್ಚೂಮ್ ಗಳು, ಅವರು ಬಳಸುವ ಕಾರುಗಳು ಅವರ ಮಾತಿನ ಶೈಲಿ ಎಲ್ಲವೂ ಕೂಡ ಪ್ರೇಕ್ಷಕ ಪ್ರಭುಗಳಿಗೆ ಬಹಳ ಆನಂದ ಕೊಡುತ್ತದೆ ಇದೇ ರೀತಿ ನಿಜ ಬದುಕಿನಲ್ಲೂ ಸಹ ಇವರ ಆಹಾರ ಪದ್ಧತಿ, ಜೀವನಶೈಲಿ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಕುಟುಂಬದಲ್ಲಿ ಇದ್ದೇ ಇರುತ್ತದೆ. ಇನ್ನೂ ಹೆಚ್ಚಿನ ಮಂದಿ ಮೆಚ್ಚಿನ ನಟನ ಮಾನ್ಯರಿಸಂ ಅನ್ನು ಫಾಲೋ ಮಾಡುತ್ತಾ ಅದೇ ರೀತಿ ಮಾತನಾಡುವುದು ನಡೆಯುವುದು ನಗುವುದು ಎಲ್ಲವನ್ನು ಮಾಡುತ್ತಾರೆ.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೀಗಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಸಾಮಾನ್ಯ ಜನರ ಮೇಲೆ ಪ್ರಭಾವ ಬಿದ್ದೇ ಬೀಳುತ್ತದೆ. ಇತ್ತೀಚೆಗೆ ಈ ರೀತಿ ಸೆಲೆಬ್ರಿಟಿಗಳ ಮೇಲೆ ಕ್ಯಾಮೆರಾಗಳ ಕಣ್ಣುಗಳು ಕೂಡ ಅಷ್ಟೇ ಹೆಚ್ಚಾಗಿವೆ. ಅವರ ಪ್ರತಿಯೊಂದು ವಿಷಯದ ಕೂಡ ಸುದ್ದಿಯಾಗುತ್ತಿರುತ್ತದೆ. ಹೀಗೆ ಹೀರೋಗಳ ಬಳಿ ಇರುವ ಆಸ್ತಿ ಮೌಲ್ಯ, ಅವರ ವೈವಾಹಿಕ ಜೀವನ, ಅವರ ಬಳಿ ಇರುವ ದುಬಾರಿ ಕಾರುಗಳು ಮತ್ತು ಇತರೆ ವಾಹನಗಳು ಇವುಗಳ ಬಗ್ಗೆ ಆಗಾಗ ಸುದ್ದಿಗಳು ಪ್ರಸಾರ ಆಗುತ್ತಲೇ ಇರುತ್ತದೆ.

ಈಗ ಮೊನ್ನೆ ನಡೆದ ದಕ್ಷಿಣ ಭಾರತದ ಪ್ರತಿಷ್ಠಿತ ಅವಾರ್ಡ್ ಆದ ಸೈಮ ಅವಾರ್ಡ್ ಫಂಕ್ಷನ್ ಅಲ್ಲಿ ದರ್ಶನ್ ಅವರು ಧರಿಸಿದ್ದ ವಾಚ್ ಬಗ್ಗೆ ಕೂಡ ಸುದ್ದಿ ಆಗುತ್ತಿದೆ. ದರ್ಶನ್ ಧರಿಸಿದ್ದ ವಾಚ್ ಯಾವ ಕಂಪನಿಯದ್ದು ಅದರ ಬೆಲೆ ಎಷ್ಟು? ಎನ್ನುವುದರ ಬಗ್ಗೆ ಈಗಾಗಲೇ ರಿಸರ್ಚ್ ಶುರು ಆಗಿದೆ ಇದೀಗ ಯಶ್ ಅವರ ಸರದಿ. ಕಾರ್ಯಕ್ರಮದಲ್ಲಿ ಯಶ್ ಅವರು ಬಹಳ ಆಕರ್ಷಕವಾಗಿ ಕಾಣುತ್ತಿದ್ದರು. ಇದೀಗ ಅವರು ಕೊರಳಲ್ಲಿ ಧರಿಸಿದ್ದ ನೆಕ್ಚೈನ್ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸಾಮಾನ್ಯ ವಾಗಿ ಯಶ್ ಅವರು ಯಾವುದೇ ಆಭರಣವನ್ನು ಧರಿಸುವುದಿಲ್ಲ.

ಆದರೆ ಮೊನ್ನೆ ನಡೆದ ಸೈಮ ಅವಾರ್ಡ್ ಫಂಕ್ಷನ್ ಅಲ್ಲಿ ಕೊರಳಲ್ಲಿ ಪ್ಲಾಟಿನಮ್ ನೆಕ್ ಚೇನ್ ಹಾಕಿದ್ದರು ಇದು ನೋಡುಗರನ್ನು ಸೆಳೆಯುತ್ತಿತ್ತು. ಯಶ್ ಅವರ ಕೊರಳಲಿ ಮಿಂಚುತ್ತಿದ್ದ ಆ ಪ್ಲಾಟಿನಂ ಚೇನ್ ಕಲ್ಯಾಣ್ ಜುವೆಲರ್ಸ್ ನಲ್ಲಿದು. ಇದರ ಮೌಲ್ಯ ಹೆಚ್ಚು ಕಡಿಮೆ 30 ಲಕ್ಷ ರೂಪಾಯಿಗಳು ಈ ವರ್ಷ ಬೆಂಗಳೂರಿನಲ್ಲಿ, ಮೊದಲ ಬಾರಿಗೆ ಕರ್ನಾಟಕದಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ನಡೆದಿದೆ. ಅದಕ್ಕೂ ಕಾರಣ ಯಶ್ ಅವರೇ. ಯಶ್ ಅವರೇ ಈ ಹಿಂದೆ ಇಂತಹ ಮಾತುಗಳನ್ನು ಹೇಳಿದ್ದರು.

ಒಂದು ದಿನ ಇಡೀ ಭಾರತವೇ ತಿರುಗಿ ನಮ್ಮ ಕರ್ನಾಟಕ ಹಾಗೂ ಕನ್ನಡ ಇಂಡಸ್ಟ್ರಿ ಕಡೆ ನೋಡುವಂತೆ ಆಗುತ್ತದೆ ನಮ್ಮಲ್ಲೂ ಕೂಡ ಅವಾರ್ಡ್ ಫಂಕ್ಷನ್ಗಳು ನಡೆಯುತ್ತವೆ ಎಲ್ಲಾ ಸ್ಟಾರ್ ಹೀರೋಗಳು ಇಲ್ಲಿಗೆ ಬಂದು ಅವಾರ್ಡ್ ತೆಗೆದುಕೊಂಡು ಹೋಗುವಂತೆ ಆಗುತ್ತದೆ ಎಂದು ಹೇಳಿದ್ದರು. ಈಗ ಯಶ್ ಅವರ ಮಾತಿಗೆ ಬೆಲೆ ಕೊಟ್ಟು ಬೆಂಗಳೂರಿನ ಅರಮನೆ ಅಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲಾಯಿತು ಹಾಗೂ ಈ ವರ್ಷದ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಅವರಿಗೆ ಮೀಸಲಿಡಲಾಯಿತು.

ಕಾರ್ಯಕ್ರಮದಲ್ಲಿ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಅವರ ಜೊತೆ ಕಾಣಿಸಿಕೊಂಡರು. ದರ್ಶನ್ ಸುದೀಪ್ ಶಿವಣ್ಣ ಡಾಲಿ ಧನಂಜಯ್ ಅಭಿಷೇಕ್ ಅಂಬರೀಶ್ ಹೀಗೆ ಕನ್ನಡದ ಎಲ್ಲಾ ನಟರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಕೆಜಿಎಫ್ ಸಿನಿಮಾದ ಸಕ್ಸಸ್ ನಂತರ ಯಶ್ ಅವರ ಹಾವ ಭಾವ ಉಡುಗೆ ತುಡುಗೆ ಅವರ ಲೈಫ್ ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ ಅಂತಾನೆ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬ ಸಾರ್ಥಕ ಮನುಷ್ಯನ ಜೀವನ ಯಾವ ರೀತಿ ಇರಬೇಕು ಎಂದು ಬದುಕಿ ಬಾಳಿ ತೋರಿಸಿ ಹೋದವರು. ಮನುಷ್ಯನಾಗಿ ಹುಟ್ಟಿ ದೇವರಾಗಿ ಬದುಕಿ ಎಲ್ಲರ ಕಣ್ತೆರೆಸಿ ಹೋದವರು. ಅಣ್ಣಾವ್ರು ಎಂತಹ ಸರಳ ಜೀವಿ ಎನ್ನುವುದು ಎಲ್ಲರಿಗೂ ಗೊತ್ತು ಅಲ್ಲದೆ ಕರ್ನಾಟಕ, ಕನ್ನಡ ಮತ್ತು ಅಭಿಮಾನಿಗಳು ಎಂದರೆ ಅಣ್ಣಾವ್ರ ಹೃದಯ ಹೇಗೆ ಮಿಡಿಯುತ್ತಿತ್ತು ಅವರ ಪ್ರತಿರೂಪದಂತೆ ದೊಡ್ಡ ಮನೆಯ ಕಿರಿಯ ರಾಜಕುಮಾರ ಕೂಡ ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿ ಇಟ್ಟು ಎಲ್ಲ ಸೆಲೆಬ್ರಿಟಿಗಳಿಗೂ ಕೂಡ ಮಾದರಿಯಾದರು.

ಬಲಗೈಲಿ ಮಾಡಿದ ಸಹಾಯ ಎಡಗೈಗೂ ತಿಳಿಯಬಾರದು ಎನ್ನುವ ಮಾತನ್ನು ಅಕ್ಷರಶಃ ಪಾಲಿಸಿದ ಈ ಮಹಾವ್ಯಕ್ತಿಯ ವಿಶಾಲ ಹೃದಯದ ಆಳ ಅಗಲ ಎಷ್ಟಿತ್ತು ಎನ್ನುವುದು ಅವರ ಸಾವಿನ ನಂತರವೇ ಬೆಳಕಿಗೆ ಬಂದಿದ್ದು. ಪುನೀತ್ ರಾಜಕುಮಾರ್ ಅವರು ತಮ್ಮ ದುಡಿಮೆಯ ಬಹುತೇಕ ಭಾಗವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದರು ಹಾಗೂ ಕರ್ನಾಟಕದ ರೈತರಿಗಾಗಿ ಉಚಿತವಾಗಿ ನಂದಿನಿ ಹಾಲಿನ ಪ್ರಚಾರ ಕೆಲಸ ಮಾಡುತ್ತಿದ್ದರು ಮತ್ತು ತಾವು ಬೇರೆ ಸಿನಿಮಾಗಳಿಗಾಗಿ ಹಾಡಿದ ದುಡ್ಡಿನಲ್ಲಿ ಮತ್ತು ಅವರು ಜಾಹಿರಾತುಗಳಲ್ಲಿ ಅಭಿನಯಿಸಿದ ಬಂದ ಹಣದಿಂದ ಒಂದು ರೂಪಾಯಿಯನ್ನು ಕೂಡ ಸ್ವಂತಕ್ಕಾಗಿ ಬಳಸದೆ ಎಲ್ಲವನ್ನು ಬಡವರ ಸೇವೆಗೆ ಮೀಸಲಿಟ್ಟಿದ್ದರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅನೇಕ ಗೋಶಾಲೆ, ವೃದ್ಧಾಶ್ರಮ ಮುಂತಾದಕ್ಕೆಲ್ಲಾ ತಪ್ಪದೆ ದೇಣಿಗೆ ನೀಡುತ್ತಿದ್ದರು. ಪ್ರಮುಖವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದ ಪುನೀತ್ ರಾಜಕುಮಾರ್ ಅವರು ಹೆಣ್ಣು ಮಕ್ಕಳು ನಮ್ಮ ಅಮ್ಮನ ರೀತಿ ವಿದ್ಯೆಯಲ್ಲಿ ಹಾಗೂ ಹಣದಲ್ಲಿ ಸದೃಢರಾಗಿರಬೇಕು. ಈಗಿನ ಕಾಲದಲ್ಲಿ ಎಲ್ಲರಿಗೂ ಕೆಲಸ ಮಾಡುವ ಅನಿವಾರ್ಯತೆ ಇರುವುದರಿಂದ ಹೆಣ್ಣು ಮಕ್ಕಳು ಬಹಳ ಸ್ಟ್ರಾಂಗ್ ಇರಬೇಕು ಎಂದು ಹೇಳುತ್ತಿದ್ದರು.

ಮೈಸೂರಿನಲ್ಲಿ ಶಕ್ತಿ ಧಾಮ ಎನ್ನುವ ಆಶ್ರಮದಲ್ಲಿ ಇರುವ ಸಾವಿರಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ವಸತಿ ಆಹಾರ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು ವಹಿಸಿಕೊಂಡಿದ್ದರು. ಸಮಯ ಮಾಡಿಕೊಂಡು ಆಗಾಗ ಮಕ್ಕಳ ಜೊತೆ ಕಾಲ ಕಳೆದು ತಮ್ಮ ಮನೆ ಮಕ್ಕಳಂತೆ ಎಲ್ಲರನ್ನೂ ಕಾಣುತ್ತಿದ್ದರು. ಇಂದು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಆ ಮಕ್ಕಳ ನಿಜಕ್ಕೂ ಮತ್ತೊಮ್ಮೆ ಅನಾಥರ ರೀತಿ ಆಗಿದ್ದಾರೆ.

ಆದರೆ ಇದಕ್ಕೆ ಎಡೆ ಮಾಡಿಕೊಡದೆ ಮತ್ತಷ್ಟು ಜನ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೈಸೂರಿನ ಶಕ್ತಿಧಾಮದ ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡು ಖ್ಯಾತ ನಟ ವಿಶಾಲ್ ಅವರು ಮುಂದೆ ಬಂದು ಇನ್ನು ಮುಂದೆ ಪುನೀತ್ ರಾಜಕುಮಾರ್ ಅವರಂತೆ ನಾನು ಈ ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಶಿವಣ್ಣ ಮತ್ತು ಗೀತಕ್ಕ ಸದ್ಯಕ್ಕೆ ನಾವು ಈ ಕೆಲಸ ಮಾಡಿಕೊಂಡು ಹೋಗುತ್ತೇವೆ ಆದರೆ ಸಮಯ ಬಂದರೆ ನಿಮ್ಮ ಸಹಾಯ ಕೇಳುತ್ತೇವೆ ಎಂದು ಹೇಳಿದ್ದರು.

ಇದೀಗ ಮೊನ್ನೆ ನಟ ವಿಶಾಲ್ ಅವರು ಮೈಸೂರಿಗೆ ಹೋಗಿ ಶಕ್ತಿಧಾಮಕ್ಕೆ ಭೇಟಿ ಕೊಟ್ಟು ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ನನಗೆ ಶಿವಣ್ಣ ಅವರು ಅವಕಾಶ ಮಾಡಿಕೊಡಬೇಕು ನಾನು ಕೂಡ ಇದರ ಒಂದು ಭಾಗವಾಗುತ್ತೇನೆ. ಯಾವುದೇ ಪರಿಸ್ಥಿತಿ ಬಂದರೂ ನಾನು ನನ್ನ ಮನೆ ಕಟ್ಟಲು ಇಟ್ಟಿರುವ ಹಣವನ್ನು ಬೇಕಾದರೂ ಶಕ್ತಿಧಾಮಕ್ಕಾಗಿ ಕೊಡುತ್ತೇನೆ, ಇಲ್ಲಿಗೆ ಬಂದರೆ ನನಗೆ ದೇವಸ್ಥಾನಕ್ಕೆ ಬಂದ ರೀತಿ ಅನುಭವ ಆಗುತ್ತದೆ ಎಂದು ಹೇಳಿದ್ದಾರೆ. ವಿಶಾಲ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಮೈ ಚಳಿ ಬಿಟ್ಟು ಸಕ್ಕತ್ ರೋಮ್ಯಾಂಟಿಕ್ ಆಗಿ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಹಾಟ್ ಡ್ಯಾನ್ಸ್ ಒಮ್ಮೆ ನೋಡಿ.

0

ರಾಧಿಕಾ ಕುಮಾರಸ್ವಾಮಿ 9ನೇ ತರಗತಿ ಓದುತ್ತಿರುವಾಗಲೇ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿ ಫೇಮಸ್ ಆದವರು. 2002ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ಅಭಿನಯಿಸಿದ ಮೊದಲ ಸಿನಿಮಾವಾದ ನಿನಗಾಗಿ ಸಿನಿಮಾವು ಈ ಇಬ್ಬರ ಕೆರಿಯರ್ ಅಲ್ಲಿ ಶಾಶ್ವತವಾಗಿ ದಾಖಲಾಗುವಷ್ಟು ಯಶಸ್ಸು ತಂದುಕೊಟ್ಟಿತ್ತು. ಇದಾದ ಬಳಿಕವೂ ಕೂಡ ವಿಜಯ್ ರಾಘವೇಂದ್ರ ಅವರೊಂದಿಗೆ ಪ್ರೇಮ ಖೈದಿ, ರೋಮಿಯೋ ಜೂಲಿಯೆಟ್, ರಿಷಿ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆ ಸಮಯದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಮೂಡಿಬಂದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾದ ಕಾರಣ ಇವರಿಬ್ಬರನ್ನು ಯಶಸ್ವಿ ಜೋಡಿಗಳು ಎಂದು ಗುರುತಿಸುತ್ತಿದ್ದರು. ನಂತರ ಲವ್ ಸ್ಟೋರಿ ಓರಿಯೆಂಟೆಡ್ ಸಿನಿಮಾ ಗಳಿಗಿಂತ ಸಾಂಸರಿಕ ಚಿತ್ರಗಳ ಕಡೆಗೆ ರಾಧಿಕಾ ಕುಮಾರಸ್ವಾಮಿ ಮುಖ ಮಾಡಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ತವರಿಗೆ ಬಾ ತಂಗಿ ಎನ್ನುವ ಸಿನಿಮಾದಲ್ಲಿ ಅದ್ಭುತವಾದ ಪಾತ್ರದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ ಅವರು ಎಲ್ಲರ ಹೃದಯ ಕರಗುವಷ್ಟು ಸಹಜ ಅಭಿನಯ ಮಾಡಿ ಕನ್ನಡದಲ್ಲಿ ಮತ್ತೊಬ್ಬ ಕಣ್ಣೀರನ್ನು ನಟಿ ಎನ್ನುವ ಖ್ಯಾತಿ ಪಡೆದರು.

ಈ ಸಿನಿಮಾವು ಕೂಡ ನಿರೀಕ್ಷೆಗೂ ಮೀರಿದಷ್ಟು ಗೆಲುವು ತಂದು ಕೊಟ್ಟಿದ್ದು ಹಾಗೂ ಶಾಶ್ವತವಾಗಿ ಶಿವರಾಜ್ಕುಮಾರ್ ಅವರನ್ನು ಶಿವಣ್ಣನಾಗಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ತಂಗಿ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇರುವುದರಿಂದ ಇವರಿಬ್ಬರು ನಿಜ ಅಣ್ಣ ತಂಗಿ ಎಂದೇ ಭಾಸವಾಗುವಂತೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಮತ್ತೊಮ್ಮೆ ಇಬ್ಬರ ಕಾಂಬಿನೇಷನ್ ಅಲ್ಲಿ ಅಣ್ಣ ತಂಗಿ ಎನ್ನುವ ಮತ್ತೊಂದು ಸೆಂಟಿಮೆಂಟ್ ಸಿನಿಮಾ ಬಂತು ಆ ಸಿನಿಮಾ ಕೂಡ ಇದೇ ರೀತಿ ಸೂಪರ್ ಹಿಟ್ ಆಯ್ತು.

ನಂತರ ತಾಯಿ ಇಲ್ಲದ ತಬ್ಬಲಿ, ಮನೆಮಗಳು ಇನ್ನು ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಸಿನಿ ಜರ್ನಿಯಲ್ಲಿ ಸತತವಾಗಿ ಯಶಸ್ಸು ಕಂಡಿರುವ ರಾಧಿಕಾ ಅವರು ವೈಯುಕ್ತಿಕ ಜೀವನದಲ್ಲಿ ಆ ಮಟ್ಟದ ಸಂತಸ ಕಂಡಿಲ್ಲ ಎಂದು ಹೇಳಬಹುದು. ಕಾರಣ ಇವರ ಮೊದಲ ವಿವಾಹ 14ನೇ ವಯಸ್ಸಿನಿಗೆ ಜರುಗಿತು. ಬಾಲ್ಯ ವಿವಾಹವಾಗಿದ್ದ ಇವರು 2002ರಲ್ಲಿ ತಮ್ಮ ಪತಿ ರತನ್ ಕುಮಾರ್ ಅವರನ್ನು ಕಳೆದುಕೊಂಡರು. ಬಳಿಕ 2006ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾದರೂ ಆದರೆ 2010ರಲ್ಲಿ ಇದನ್ನು ಅಸಿಂಧು ಎಂದು ಕೋರ್ಟ್ ಘೋಷಿಸಿತು.

ಸದ್ಯಕ್ಕೆ ಮಗಳು ಶ್ರಮಿಕ ಜೊತೆ ಜೀವನ ನಡೆಸುತ್ತಿರುವ ರಾಧಿಕಾ ಮಗಳನ್ನು ಸ್ಯಾಂಡಲ್ವುಡ್ ಪರಿಚಯಿಸಲು ತಯಾರಿ ಮಾಡಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಸ್ವೀಟಿ ಸಿನಿಮಾದ ಮೂಲಕ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಇವರು ರುದ್ರತಾಂಡವ, ಧಮಯಂತಿ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ನಡುವೆ ಕಿರುತೆರೆಯಲ್ಲಿ ಕೂಡ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಂಡಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಮೊದರಿಂದಲೂ ಡ್ಯಾನ್ಸ್ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಇವರು ತಮ್ಮ instagram ಖಾತೆಯಲ್ಲಿ ಆಗಾಗ ಅವರು ನೃತ್ಯ ಮಾಡಿರುವ ವಿಡಿಯೋ ಬೈಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲೀ ಸಕ್ಕತ್ ಆಕ್ಟಿವ್ ಆಗಿರುವ ಇವರ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋ ಒಂದು ಇಂಟರ್ನೆಟ್ ಅಲ್ಲಿ ವೈರಲ್ ಆಗುತ್ತಿದೆ. ವೇದಿಕೆ ಮೇಲೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ನ ಮತ್ತೊಬ್ಬ ಜಡ್ಜ್ ಆಗಿದ್ದ ಸಲ್ಮಾನ್ ಅವರೊಂದಿಗೆ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಹಾಡೊಂದಕ್ಕೆ ಹಾಗೂ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಆ ನೃತ್ಯದ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.

ಧಾರಾವಾಹಿಗಳನ್ನು ನೋಡುವುದರಿಂದ ಏನು ಪ್ರಯೋಜನ ಇಲ್ಲ ಅವುಗಳ ಸುಮ್ಮನೆ ಟೈಮ್ ವೇಸ್ಟ್ ಮಾಡುವುದರ ಜೊತೆಗೆ ತಲೆಬುಡ ಇಲ್ಲದ ಕಥೆಗಳನ್ನು ಎಳೆದುಕೊಂಡು ಹೋಗಿ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವುದು ಎಲ್ಲಾ ಗಂಡಸರ ವಾದ ಆದರೂ ಕೂಡ ನಮ್ಮ ಹೆಣ್ಣು ಮಕ್ಕಳಿಗೆ ಧಾರಾವಾಹಿಗಳು ಹಾಗೂ ಅದರಲ್ಲಿ ಬರುವ ಪಾತ್ರಗಳನ್ನು ನೋಡಿದರೆ ತಮ್ಮ ಪಕ್ಕದ ಮನೆಯವರೇ ಇವರು ಎನ್ನುವಷ್ಟು ಪ್ರೀತಿ. ಒಂದು ಬಾರಿ ಇವುಗಳಿಗೆ ಅಡಿಕ್ಟ್ ಆಗಿಬಿಟ್ಟರೆ ಅದರ ಕೊನೆ ಎಪಿಸೋಡ್ ವರೆಗೂ ತಪ್ಪದೇ ಅದನ್ನು ಫಾಲೋ ಮಾಡುತ್ತಾರೆ ಹೆಂಗಸರು.

ಆದರೆ ಇದರಿಂದ ಕಲಿಯುವುದು ಏನು ಇಲ್ಲ ಎಂದು ದೂರುತ್ತಿದ್ದ ಜನರಿಗೆ ಇದೀಗ ಸತ್ಯ ಧಾರವಾಹಿ ನೋಡಿ ಗಂಡಸರು ಕಲಿಯಿರಿ ಎಂದು ತಿರುಗೇಟು ಸಹ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ಮೊನ್ನೆ ಅಷ್ಟೇ ಸತ್ಯ ಧಾರವಾಹಿಯಲ್ಲಿ ನಡೆದ ಒಂದು ಘಟನೆ ಸತ್ಯ ಧಾರಾವಾಹಿಯು ಜೀ ಕನ್ನಡ ವಾಹಿನಿಯಲ್ಲಿ ಕಳೆದ ಒಂದು ವರ್ಷದಿಂದ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು ಕಥೆ ಇಲ್ಲಿಯವರೆಗೂ ರೌಡಿ ಬೇಬಿ ಸತ್ಯ, ಕಾರ್ತಿಕ್ ಹಾಗೂ ಅವನ ತಾಯಿಗೆ ಇಷ್ಟ ಇಲ್ಲದಿದ್ದರೂ ಕೂಡ ಕಾರ್ತಿಕ್ ಅನ್ನು ಮದುವೆ ಆಗಿ ಮನೆ ಸೇರಿದ್ದಾಳೆ.

ರೌಡಿ ಬೇಬಿ ತರಹ ಹುಡುಗನ ಹಾಗೆ ವರ್ತನೆ ಮಾಡುವ ಸಂಸ್ಕಾರ ಸಂಪ್ರದಾಯಗಳ ಬಗ್ಗೆ ಅರಿವೇ ಇಲ್ಲದ ಗ್ಯಾರೇಜ್ ಅಲ್ಲಿ ಕೆಲಸ ಮಾಡುವ ಈ ಹುಡುಗಿ ನನಗೆ ಸೊಸೆ ಆಗಿರುವುದು ಒಪ್ಪಿಗೆ ಇಲ್ಲ ಎಂದು ಅತ್ತೆ ಸೀತಾ ಯಾವಾಗಲೂ ಹೇಳುತ್ತಿರುತ್ತಾರೆ. ಕಾರ್ತಿಕ್ ಕೂಡ ಸತ್ಯಳಾ ಅಕ್ಕ ದಿವ್ಯ ಅವರನ್ನು ಮದುವೆ ಆಗಬೇಕಿತ್ತು ಆದರೆ ದಿವ್ಯ ದುರಾಸೆಗೆ ಬಿದ್ದು ಬಾಲ ನ ಜೊತೆ ಓಡಿ ಹೋಗಿರುವುದರಿಂದ ಅದೇ ಮಂಟಪದಲ್ಲಿ ವಿಧಿ ಇಲ್ಲದೆ ಅಪ್ಪನ ಮಾತಿನಂತೆ ಸತ್ಯಳ ಕೊರಳಿಗೆ ತಾಳಿ ಕಟ್ಟಬೇಕಾಯಿತು.

ಹೀಗಾಗಿ ಮದುವೆಯಾಗಿ ಗಂಡನ ಮನೆ ಸೇರಿರುವ ಸತ್ಯ ತನ್ನ ಅತ್ತೆ ಹಾಗೂ ಗಂಡನ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಲೇ ಇದ್ದಾಳೆ. ಅದಕ್ಕೆ ತನ್ನ ಅಜ್ಜಿ ಗಿರಿಜಮ್ಮನ ಸಹಾಯ ಹಾಗು ಸಲಹೆಗಳನ್ನು ಆಗಾಗ ಕೇಳುತ್ತಿರುತ್ತಾಳೆ. ಆದರೂ ಕೂಡ ಕಾರ್ತಿಕ್ ಯಾವಾಗಲೂ ಸತ್ಯಳ ಮೇಲೆ ಕೋಪ ಮಾಡಿಕೊಳ್ಳುತ್ತಲೇ ಇರುತ್ತಾನೆ. ಈ ಮುಂಚೆ ಸತ್ಯ ಹಾಗೂ ಕಾರ್ತಿಕ್ ಮೇಲೆ ಇದ್ದ ಸ್ನೇಹ ಸಂಬಂಧ ಕೂಡ ಈಗ ಹಾಳಾಗಿ ಹೋಗಿದೆ. ಇತ್ತ ಅತ್ತೆ ಬಲವಂತವಾಗಿ ಸತ್ಯಳ ಕೈಯಿಂದ ಡಿವರ್ಸ್ ಪೇಪರ್ ಗೆ ಸಹಿ ಹಾಕಿಸಿದ್ದಾರೆ.

ಇದು ತಿಳಿದ ಮೇಲೆ ಕಾರ್ತಿಕ್ ಸತ್ಯಳ ಮೇಲೆ ಸಾಫ್ಟ್ ಕಾರ್ನರ್ ತೋರುತ್ತಿದ್ದಾನೆ ಸತ್ಯ ಮಾತ್ರ ತಾನು ಪ್ರೀತ್ಸಿದ್ದು ಕಾರ್ತಿಕ್ ಅನ್ನೇ ಹೇಗಾದರೂ ಮಾಡಿ ಅವನ ಮನಸ್ಸನ್ನು ಗೆಲ್ಲಲೇ ಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದಾಳೆ. ಮೊನ್ನೆ ಎಪಿಸೋಡ್ ಅಲ್ಲಿ ಸತ್ಯ ಬೆನ್ನು ನೋವು ಹೊಟ್ಟೆ ನೋವು ಇಂದ ಬಳಲುತ್ತಿರುತ್ತಾಳೆ, ಅದರಿಂದ ಗಾಬರಿಗೊಂಡ ಕಾರ್ತಿಕ್ ಆಸ್ಪತ್ರೆಗೆ ಹೋಗೋಣ ಎಂದು ಬಲವಂತ ಮಾಡುತ್ತಾನೆ ನಂತರ ಅವನಿಗೆ ತಿಳಿಯುತ್ತದೆ

ಸತ್ಯ ಪಿರಿಯಡ್ಸ್ ಆಗಿದ್ದಾಳೆ ಎಂದು ತಕ್ಷಣ ಆತನು ಅವಳಿಗೆ ಸಾಲಿಟರಿ ಪ್ಯಾಡ್ಸ್ ತಂದು ಕೊಡುತ್ತಾನೆ ಹಾಗೂ ಟಿಫನ್ ಪಾರ್ಸೆಲ್ ತರುತ್ತೇನೆ ಇಬ್ಬರು ಒಟ್ಟಿಗೆ ಊಟ ಮಾಡೋಣ ಎನ್ನುತ್ತಾನೆ. ಇದರಿಂದ ಸತ್ಯಳಿಗೆ ಖುಷಿಯಾಗಿ ಧನ್ಯವಾದಗಳನ್ನು ಹೇಳುತ್ತಾಳೆ. ಅವಳಿಗೆ ಮುಜುಗರ ಆಗಿದೆ ಎನ್ನುವುದನ್ನು ತಿಳಿದ ಕಾರ್ತಿಕ್ ಸತ್ಯಾಳಿಗೆ ಸಮಾಧಾನ ಮಾಡುತ್ತಾನೆ. ಇದು ಒಂದು ಸಹಜಕ್ರಿಯೆ, ನಾನು ಕೂಡ ಅಕ್ಕತಂಗಿ ಜೊತೆ ಬೆಳೆದಿದ್ದೇನೆ ಹೆಣ್ಣು ಮಕ್ಕಳ ಕಷ್ಟ ನನಗೆ ಅರ್ಥ ಆಗುತ್ತದೆ. ನಿನಗೆ ಏನೇ ಬೇಕಿದರೂ ನನ್ನನ್ನು ಕೇಳು ಎಂದು ಹೇಳುತ್ತಾನೆ.

ಇದನ್ನು ನೋಡಿದ ಹೆಣ್ಣು ಮಕ್ಕಳು ಕಾರ್ತಿಕ್ ನೋಡಿ ಎಲ್ಲಾ ಗಂಡಸರು ಕಲಿಯಿರಿ ಎಂದು ಬುದ್ಧಿ ಹೇಳುತ್ತಿದ್ದಾರೆ. ಧಾರವಾಹಿಗಳಲ್ಲಿ ಕೇವಲ ಮನೆ ಹಾಳು ಮಾಡುವಂತಹ ದೃಶ್ಯಗಳನ್ನು ಮಾತ್ರ ತೋರಿಸುವುದಿಲ್ಲ ಕೆಲವೊಮ್ಮೆ ಸಂಸಾರಕ್ಕೆ ಸಂಬಂಧಪಟ್ಟಂತಹ ಮತ್ತು ಗಂಡು ಮಕ್ಕಳು ಕೂಡ ಮನವರಿಕೆ ಮಾಡಬೇಕಾದ ಸನ್ನಿವೇಶಗಳನ್ನು ಕೂಡ ತೋರಿಸಲಾಗುತ್ತದೆ ಎಂಬುದನ್ನು ಈ ಧಾರಾವಾಹಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದ ರವಿ ಇ.ನ್ನಿ.ಲ್ಲ ಇವರ ಆಕಾಲಿಕ ಮ.ರ.ಣ.ಕ್ಕೆ ಕರ್ನಾಟಕದಾದ್ಯಂತ ಸಂತಾಪ ಸೂಚಿಸಿದ್ದಾರೆ ಅಷ್ಟಕ್ಕೂ ಈ ನಟನಿಗೆ ಆಗಿದ್ದೇನು ಗೊತ್ತಾ.?

0

ರವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಸಾಕಷ್ಟು ಜನಪ್ರಿಯ ರಾಗಿದ್ದಾರೆ ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದಂತಹ ವ್ಯಕ್ತಿ. ಎಂ.ಎ ಇಂಗ್ಲಿಷ್ ಪದವೀಧರರಾಗಿದ್ದರು ಕೂಡ ಹೆಚ್ಚಾಗಿ ಇವರು ರಂಗಭೂಮಿಯಲ್ಲಿ ಆಸಕ್ತಿಯನ್ನು ಒಳಗೊಂಡಿದ್ದರು. ಹಾಗಾಗಿ ಪದವೀಧರರಾಗಿ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದರು ಕೂಡ ಲಾಯರ್ ವೃತ್ತಿಯನ್ನು ಮಾಡದೆ ಅದನ್ನು ಅರ್ಧಕ್ಕೆ ನಿಲ್ಲಿಸಿ ಕಿರುತೆರೆಗೆ ಪಾದರ್ಪಣೆಯನ್ನು ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.

ಆದರೆ ಇವರು ಹೆಚ್ಚು ಹೆಸರು ಗಳಿಸಿದ್ದು ಮಾತ್ರ ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಗಳು ಜಾನಕಿ ಎಂಬ ಧಾರವಾಹಿಯಲ್ಲಿ. ಹೌದು ಮಗಳು ಜಾನಕಿ ಎಂಬ ಧಾರಾವಾಹಿಯಲ್ಲಿ ಚಂದು ಬಾರ್ಗಿ ಎಂಬ ಹೆಸರಿನ ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದರು. ಈ ಒಂದು ಪಾತ್ರ ರವಿ ಅವರಿಗೆ ಬಹಳನೇ ಹೆಸರನ್ನು ತಂದು ಕೊಟ್ಟಿತು ಸಾಲು ಸಾಲು ಅವಕಾಶವನ್ನು ಕೂಡ ಗಿಟ್ಟಿಸಿಕೊಳ್ಳುವಂತೆ ಮಾಡಿತು. ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿ ತೆರೆಯಲ್ಲೂ ಕೂಡ ಸಹ ಕಲಾವಿದನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಆದರೆ ರವಿ ಅವರು ಕಳೆದ ಕೆಲವು ದಿನಗಳಿಂದಲೂ ಕೂಡ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದೀಗ ಮಧ್ಯಾಹ್ನದ ಹೊತ್ತಿಗೆ ರವಿ ಅವರು ಇಹಲೋಕವನ್ನು ತ್ಯಜಿಸಿದ್ದಾರೆ ಎಂಬ ಮಾಹಿತಿಯು ಬಂದಿದೆ. ಹೌದು ರವಿಯವರು ಸುಮಾರು ಮೂರು ತಿಂಗಳಿನಿಂದಲೂ ಕೂಡ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಅಷ್ಟೇ ಅಲ್ಲದೆ ಶ್ವಾಸಕೋಶ ಸಂಬಂಧಿ ಕಾಯಿಲೆಯನ್ನು ಕೂಡ ಅನುಭವಿಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಇವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರು ಆದರೆ ಇಲ್ಲಿನ ಚಿಕಿತ್ಸೆಗೆ ಇವರು ಸ್ಪಂದನೆಯನ್ನು ನೀಡಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು.

ಕಳೆದ ಮೂರು ದಿನಗಳಿಂದಲೂ ಇವರ ಸ್ಥಿತಿ ಗಂ.ಭೀ.ರ.ವಾಗಿತ್ತ ಇಂದು ಚಿಕಿತ್ಸೆ ಫರಕಾರಿಯಾಗದೆ ಸಾ.ವ.ನ್ನ.ಪ್ಪಿ.ದ್ದಾ.ರೆ ಇವರ ಸಾ.ವು ನಿಜಕ್ಕೂ ಕಿರುತೆರೆ ಲೋಕಕ್ಕೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು . ಒಬ್ಬ ಅದ್ಭುತ ನಟನನ್ನು ಕಳೆದುಕೊಂಡಂತಹ ನ.ಷ್ಟ ಇದೀಗ ಕಿರುತೆರೆ ಅನುಭವಿಸುತ್ತಿದೆ. ರವಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದ ಹಾಗೆ ಕರ್ನಾಟಕ ಚಲನಚಿತ್ರ ಮಂಡಳಿ ಹಾಗೂ ಕಿರುತೆರೆ ಲೋಕಕ್ಕೆ ಸೇರಿದಂತಹ ಹಲವು ಸಂಘಟನೆ ಮತ್ತು ಪರಿಷತ್ತಿನಿಂದಾಗಿ ಸಂತಾಪವನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಇದ್ದಾಗ ವಿಧಿ ವಿಧಾನ ಕಾರ್ಯಗಳು ಪ್ರಾರಂಭವಾಗಿದ್ದು ಇವರ ಅಂತಿಮ ದರ್ಶನಕ್ಕೆ ಎಲ್ಲ ರೀತಿಯಾದಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಇದೀಗ ರವಿ ಅವರ ಆಪ್ತರು ಸ್ನೇಹಿತರು ಮತ್ತು ಅವರ ಜೊತೆ ಒಟ್ಟಾಗಿ ನಟನೆ ಮಾಡಿದಂತಹ ಕಲಾವಿದರೆಲ್ಲರೂ ಕೂಡ ರವಿ ಅವರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ರವಿ ಅವರ ತಂದೆಯವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಕೆಲವು ಎರಡು ಮೂರು ವರ್ಷಗಳಿಂದ ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಗೆ ಏನಾಗಿದೆ ಏನೋ ತಿಳಿದಿಲ್ಲ
ಒಂದರ ಹಿಂದೆ ಮತ್ತೊಂದರಂತೆ ಕಲಾವಿದರು ಇಹಲೋಕವನ್ನು ಬಿಟ್ಟು ತ್ಯಜಿಸುತ್ತಿದ್ದಾರೆ. ರವಿ ಅವರನ್ನು ಕಳೆದುಕೊಂಡಂತಹ ದುಃಖವನ್ನು ಬರಿಸುವಂತಹ ಶಕ್ತಿ ದೇವರು ಆ ಕುಟುಂಬಕ್ಕೆ ನೀಡಲಿ ಎಂದು ನಾವೆಲ್ಲರೂ ಕೂಡ ಹಾರೈಸೋಣ. ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ ರವಿ ಅವರ ಆ.ತ್ಮ.ಕ್ಕೆ ಶಾಂತಿ ದೊರೆಯಲಿ.