Home Blog Page 314

ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿ ಗಂಡನ ಒಟ್ಟು ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ಬೆರಗಾಗಿ ಹೋಗ್ತೀರಾ.

ಕಳೆದ ನಾಲ್ಕು ಐದು ದಿನದಿಂದ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನೋಡಿದರು ಕೂಡ ಅಲ್ಲಿ ಖ್ಯಾತ ನಟಿ ಮಹಾಲಕ್ಷ್ಮಿ ಅವರ ಮದುವೆಯ ವಿಚಾರವೇ ಹೆಚ್ಚು ಸುದ್ದಿ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಇವರಿಬ್ಬರ ನಡುವೆ ಇರುವಂತಹ ಅಜಾನು ಗಜಾನತರ ವ್ಯತ್ಯಾಸ ಅಂತಾನೆ ಹೇಳಬಹುದು. ಹೌದು ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿಯವರು ತಮಿಳುನಾ ಖ್ಯಾತ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆ ಇದೀಗ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ ಈ ಮದುವೆ ನೋಡಿದಂತಹ ಪಡ್ಡೆ ಹುಡುಗರು ಮತ್ತು ನೆಟ್ಟಿಗರು ನಿಜಕ್ಕೂ ಆಶ್ಚರ್ಯ ಚಿಕಿತರಾಗಿದ್ದಾರೆ.

ಅಷ್ಟೇ ಅಲ್ಲದೆ ಈ ನಟಿಗೆ ಏನಾಗಿದೆ ಈ ನಿರ್ಮಾಪಕನನ್ನು ಮದುವೆಯಾಗಲು ಅಸಲಿ ಕಾರಣವಾದರೂ ಏನು ಎಂಬ ವಿಚಾರದ ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಹೌದು ಸೌಂದರ್ಯದಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಮಹಾಲಕ್ಷ್ಮಿಯವರು ಒಂದು ಕೈ ಮೇಲೇ ಇದ್ದಾರೆ. ಸಿನಿಮಾ ರಂಗದಲ್ಲಿಯೂ ಕೂಡ ಅವಕಾಶಗಳಿವೆ ಕಿರುತೆರೆಯಲ್ಲೂ ಕೂಡ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇವೆಲ್ಲ ಆಫರ್ ಗಳು ಇದ್ದರೂ ಕೂಡ ಅಜಾನು ಗಜಾಂತರ ವ್ಯತ್ಯಾಸ ಇರುವ ನಿರ್ಮಾಪಕನನ್ನು ಯಾಕೆ ಮದುವೆಯಾಗಿದ್ದಾರೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.

ಅದರಲ್ಲಿಯೂ ಕೂಡ ಇದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಪ್ರೀತಿಸಿ ಮದುವೆಯಾಗಿರುವಂತದ್ದು ಇವರನ್ನು ನೋಡಿದರೆ ಪ್ರೀತಿಯಾದರೂ ಹೇಗೆ ಹುಟ್ಟುವುದಕ್ಕೆ ಸಾಧ್ಯ ಎಂದು ಕೆಲವರು ಕಿಡಿ ಕಾಡಿದ್ದಾರೆ. ಆದರೆ ಎಲ್ಲಾ ಕಾರ್ಯದ ಹಿಂದೆಯೂ ಕೂಡ ಒಂದು ಪೂರಕವಾದ ಉದ್ದೇಶ ಇದ್ದೇ ಇರುತ್ತದೆ ಹೌದು ನಟಿ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವುದಕ್ಕೆ ಮತ್ತೊಂದು ಕಾರಣವೂ ಇದೆ. ನಟಿ ಮಹಾಲಕ್ಷ್ಮಿ ಅವರು 2013ರಲ್ಲಿ ಅನಿಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಅನಿಲ್ ಕೂಡ ನೋಡುವುದಕ್ಕೆ ಹ್ಯಾಂಡ್ಸಮ್ ಆಗಿದ್ದರು ಚಿತ್ರರಂಗದಲ್ಲಿಯೂ ಕೂಡ ಕೆಲವು ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು.

ಈ ದಂಪತಿಗಳಿಗೆ ಎಂಟು ವರ್ಷದ ಒಬ್ಬ ಗಂಡು ಮಗನು ಕೂಡ ಇದ್ದಾನೆ ಆದರೆ ಇವರಿಬ್ಬರ ಸಂಸಾರಿಕ ಜೀವನದಲ್ಲಿ ಕೆಲವು ಸಾಮರಸ್ಯ ಉಂಟಾದ ಕಾರಣ 2019ರಲ್ಲಿ ಈ ದಂಪತಿಗಳು ವಿ.ಚ್ಛೇ.ದ.ನ.ವ.ನ್ನು ಪಡೆದರು. ತದನಂತರ ಮಹಾಲಕ್ಷ್ಮಿಯವರು ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆದರು ಇದೇ ಸಮಯದಲ್ಲಿ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರು ಮಹಾಲಕ್ಷ್ಮಿ ಅವರನ್ನು ಭೇಟಿ ಮಾಡುತ್ತಾರೆ. ಇವರಿಬ್ಬರ ನಡುವೆ ಗಾಡವಾದ ಪ್ರೀತಿ ಬೆಳೆಯುತ್ತದೆ ಇದೀಗ ಈ ಪ್ರೀತಿ ಮದುವೆ ಹಂತಕ್ಕೆ ಬಂದು ತಲುಪಿದ್ದು ಮದುವೆಯೂ ಕೂಡ ಆಗಿದ್ದಾರೆ.

ಇನ್ನು ಇವರಿಬ್ಬರ ವಯಸ್ಸಿನ ಅಂತರ ನೋಡಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ರವೀಂದ್ರ ಚಂದ್ರಶೇಖರ್ ಅವರಿಗೆ ಇದೀಗ 51 ವರ್ಷ ಹಾಗೆಯೇ ಮಹಾಲಕ್ಷ್ಮಿಗೆ ಇದೀಗ 30 ವರ್ಷ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 21 ವರ್ಷ ವಯಸ್ಸಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇವರಿಬ್ಬರು ಗಂಡ ಹೆಂಡತಿ ಅಲ್ಲ ಬದಲಿಗೆ ಅಪ್ಪ ಮಗಳ ಜೋಡಿಯಂತೆ ಕಾಣುತ್ತಾರೆ. ಹಣದ ಮುಂದೆ ಪ್ರೀತಿ ಪ್ರೇಮ ಇವೆಲ್ಲವೂ ಕೂಡ ಶೂನ್ಯ ಎಂಬುದಕ್ಕೆ ಈ ಜೋಡಿ ಮತ್ತೊಂದು ಉದಾಹರಣೆಯಾಗಿದೆ.

ಇನ್ನು ಖ್ಯಾತ ನಿರ್ಮಾಪಕನ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಎಂಬುದನ್ನು ನೋಡುವುದಾದರೆ ರವೀಂದ್ರನ್ ಚಂದ್ರಶೇಖರ್ ಅವರ ಬಳಿ ದುಬಾರಿ ಬೆಳೆಯ ಎರಡು ಬಂಗಲೆ ಹಾಗೂ ಕೋಟಿಗಟ್ಟಲೆ ಬೆಲೆಬಾಳುವಂತಹ ಕಾರುಗಳನ್ನು ಒಳಗೊಂಡಿದ್ದಾರೆ ಇದಿಷ್ಟು ಮಾತ್ರವಲ್ಲದೆ ಸುಮಾರು 200 ಕೋಟಿ ಆಸ್ತಿಯನ್ನು ಒಳಗೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಆಸ್ತಿಯನ್ನು ನೋಡಿಯೇ ಮಹಾಲಕ್ಷ್ಮಿ ಅವರು ರವೀಂದ್ರನ್ ಅವರನ್ನು ಮದುವೆಯಾಗಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಯಾವುದು ನಿಜ ಯಾವುದು ಸುಳ್ಳು ಎಂಬುವುದು ಆ ದೇವರು ಮಾತ್ರ ಅಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಬೀಚ್ ಮಧ್ಯ ನಿಂತು ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ & ರಾಗಿಣಿ ದಂಪತಿ ಈ ವೈರಲ್ ವಿಡಿಯೋ ನೋಡಿ.

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿ 2016ರಲ್ಲಿ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಇವರಿಬ್ಬರೂ ಕೂಡ ಬಾಲ್ಯ ಸ್ನೇಹಿತರು ಅಷ್ಟೇ ಅಲ್ಲದೆ ಅಕ್ಕಪಕ್ಕದ ನಿವಾಸಿ. ಚಿಕ್ಕ ವಯಸ್ಸಿನಿಂದಲೂ ಕೂಡ ಪ್ರಜ್ವಲ್ ಅವರು ರಾಗಿಣಿ ಅವರು ಆತ್ಮೀಯ ಸ್ನೇಹಿತರಾಗಿದ್ದ ಕಾರಣ ಇವರಿಬ್ಬರ ನಡುವೆ ಪ್ರೀತಿ ಮೂಡಿ ಇದೀಗ ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ತಮ್ಮ ಹೆಂಡತಿಯನ್ನು ತುಂಬಾನೇ ಪ್ರೀತಿ ಮಾಡುತ್ತಾರೆ ಈ ಕಾರಣಕ್ಕಾಗಿಯೇ ರಾಗಿಣಿ ಅವರು ಕೂಡ ಎಲ್ಲಾ ಕಡೆ ತಮ್ಮ ಪತಿಯ ಬಗ್ಗೆ ಭಾವನಾತ್ಮಕ ಮಾತುಗಳನ್ನು ಹೇಳಿಕೊಳ್ಳುತ್ತಾರೆ ಇವರಿಬ್ಬರ ನಡುವೆ ಇರುವಂತಹ ಹೊಂದಾಣಿಕೆಯನ್ನು ನೋಡುತ್ತಿದ್ದರೆ ನಿಜಕ್ಕೂ ಸಂತಸವಾಗುತ್ತದೆ.

ಇನ್ನು ಪ್ರಜ್ವಲ್ ದೇವರಾಜ್ ಅವರು ಗೆಳೆಯ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು ಈ ಸಿನಿಮಾದಲ್ಲಿ ದೊಡ್ಡ ಯಶಸ್ಸು ಸಿಕ್ಕಿತು ಈ ಸಿನಿಮಾದ ನಂತರ ಸವಾರಿ, ಗಂಗೆ ಬಾರೆ ತುಂಗೆ ಬಾರೆ, ಕೆಂಚ, ಈ ಹೃದಯ ನಿನಗಾಗಿ, ಇನ್ಸ್ಪೆಕ್ಟರ್ ವಿಕ್ರಾಮ್, ಭದ್ರಾ, ಮುರುಳಿ ಮೀಟ್ಸ್ ಮೀರಾ, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇವರು ಎಷ್ಟೇ ಒಳ್ಳೆಯ ನಟನಾಗಿದ್ದರು ಕೂಡ ಇವರ ಸಿನಿಮಾಗಳು ಹೆಚ್ಚು ಹಿಟ್ಟಾಗುತ್ತಿಲ್ಲ ಇದು ನಿಜಕ್ಕೂ ಕೂಡ ವಿ.ಷಾ.ದ.ವಾಕರವಾದ ವಿಚಾರ ಆದರೂ ಕೂಡ ಪ್ರಜ್ವಲ್ ದೇವರಾಜ್ ಒಬ್ಬ ಅದ್ಭುತ ನಟ ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ.

ಇನ್ನು ಪ್ರಜ್ವಲ್ ದೇವರಾಜ್ ಅವರ ಧರ್ಮಪತ್ನಿ ರಾಗಿಣಿಯವರು ಕೂಡ ಕಳೆದ ವರ್ಷವಷ್ಟೇ ಬಿಡುಗಡೆಯಾದಂತಹ “ಲಾ” ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಾಯಕ ಯಾರು ನಟಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವುದು ಇದಕ್ಕಿಂತ ಮೊದಲು ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿಲ್ಲ ನಟನೆ ಮಾಡಿದ್ದು ಕೇವಲ ಒಂದೇ ಒಂದು ಸಿನಿಮಾ ಆದರೂ ಕೂಡ ಯಾರಿಂದಲೂ ಕೂಡ ಇವರನ್ನು ಹೊಸ ಪ್ರತಿಭೆ ಅಥವಾ ಹೊಸ ನಟಿ ಎಂಬುದನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಅಮೋಘವಾಗಿ ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ವಿಶೇಷ ಏನೆಂದರೆ ಈ ಒಂದು ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದು ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಹೌದು ಪಿ.ಆರ್.ಕೆ ಪ್ರೊಡಕ್ಷನ್ ಮುಖಾಂತರ ಈ ಒಂದು ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ ಅಷ್ಟೇ ಅಲ್ಲದೆ ಓ ಟಿ ಟಿ ಲೋಕದಲ್ಲಿ ಅತಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ‌. ಇನ್ನೂ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ನೃತ್ಯದಲ್ಲಿ ಹೆಚ್ಚಿನ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ರಾಗಿಣಿಯವರು ಕ್ಲಾಸಿಕಲ್ ಡ್ಯಾನ್ಸರ್ ತಮ್ಮ ಬಿಡುವಿನ ಸಮಯದಲ್ಲಿ ನೃತ್ಯ ಮಾಡುವುದರ ಮೂಲಕ ಹೆಚ್ಚಿನ ಕಾಲ ಕಳೆಯುತ್ತಾರೆ.

ತಮ್ಮದೇ ಆದಂತಹ ಡ್ಯಾನ್ಸಿಂಗ್ ಕ್ಲಾಸ್ ಒಂದನ್ನು ಕೂಡ ಒಳಗೊಂಡಿದ್ದಾರೆ ಆಗಾಗ ತಮ್ಮ instagram ಖಾತೆಯಲ್ಲಿ ಡ್ಯಾನ್ಸಿಂಗ್ ವಿಡಿಯೋ ಹಾಕುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಸದ್ಯಕ್ಕೆ ಪ್ರಜ್ವಲ್ ಮತ್ತು ರಾಗಿಣಿ ದಂಪತಿಯವರು ತಮ್ಮ ಹಾಲಿಡೇಸ್ ಟ್ರಪ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಗರದ ದಡದಲ್ಲಿ ನಿಂತು ರೋಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

 

ಇದೇ ಮೊದಲ ಬಾರಿಗೆ ತಾವು ಪಡೆಯುವ ಸಂಭಾವನೆಯನ್ನು ರಿವೀಲ್ ಮಾಡಿದ ಜಗ್ಗೇಶ್ ಅಷ್ಟಕ್ಕೂ ನಟ ಜಗ್ಗೇಶ್ ಪಡೆಯುವ ಹಣವೆಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

ನವರಸ ನಾಯಕ ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿದ್ದಾರೆ ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಟಿ ಆಗಿರಬಹುದು ತಾವು ಪಡೆಯುವ ಸಂಭಾವನೆಯನ್ನು ಎಲ್ಲಿಯೂ ಕೂಡ ಹೇಳಿಕೊಳ್ಳುವುದಿಲ್ಲ. ಇದೊಂದು ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಳ್ಳುತ್ತಾರೆ ಆದರೆ ಇದೇ ಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅವರು ತಮಗೆ ದೊರೆಯುವಂತಹ ಸಂಭಾವನೆಯ ವಿಚಾರವನ್ನು ಪಬ್ಲಿಕ್ ನಲ್ಲಿ ಹೇಳಿಕೊಂಡಿದ್ದಾರೆ. ಹೌದು ನಟ ಜಗ್ಗೇಶ್ ಅವರು ಸದ್ಯಕ್ಕೆ ತೋತಾಪುರಿ ಸಿನಿಮಾದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಹಾಗಾಗಿ ಜಗ್ಗೇಶ್ ಹಾಗೂ ತೋತಾಪುರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವಂತಹ ಅದಿತಿ ಪ್ರಭುದೇವ ಅವರು ರಾಜ್ಯಾದ್ಯಂತ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ವೇಳೆಯಲ್ಲಿ ಇಂದು ಒಂದು ಪ್ರೆಸ್ ಮೀಟ್ ಅನ್ನು ಆಯೋಜಿಸಲಾಗಿತ್ತು ಈ ಪ್ರೆಸ್ ಮೀಟ್ ನಲ್ಲಿ ಮಾತನಾಡಿದಂತಹ ಜಗ್ಗೇಶ್ ಅವರು. ಸಿನಿಮಾಗಿಂತಲೂ ಟಿವಿ ಮಾಧ್ಯಮದಲ್ಲಿಯೇ ನನಗೆ ಹೆಚ್ಚು ಸಂಭಾವನೆಯನ್ನು ನೀಡುತ್ತಾರೆ ಎಂಬ ವಿಚಾರವನ್ನು ಹೇಳಿಕೊಂಡಿದ್ದರೆ. ಹೌದು ಜಗ್ಗೇಶ್ ಅವರು ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಸುಮಾರು ಎರಡು ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ.

ಆದರೆ ಕಿರುತೆರೆಯಲ್ಲಿ ಯಾವುದೇ ಪ್ರೋಗ್ರಾಮ್ ಮಾಡಿದರು ಕೂಡ ಸುಮಾರು ಮೂರು ಕೋಟಿಯಷ್ಟು ಸಂಭಾವನೆ ಪಡೆಯುತ್ತಾರಂತೆ ಇದೆ ಮೊದಲ ಬಾರಿಗೆ ತಮ್ಮ ಸಂಭಾವನೆಯ ವಿಚಾರವನ್ನು ಈ ರೀತಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ನೀವೇ ಊಹೆ ಮಾಡಿಕೊಳ್ಳಿ ಸಿನಿಮಗಿಂತಲೂ ಹೆಚ್ಚು ಕಿರುತೆರೆಯಲ್ಲಿ ನಟ ಜಗ್ಗೇಶ್ ಅವರಿಗೆ ಬೇಡಿಕೆ ಇದೆ ಎಂಬುದನ್ನು ನಾವು ಇಲ್ಲಿ ಖಚಿತ ಪಡಿಸಿಕೊಳ್ಳಬಹುದು. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾಮಿಡಿ ಕಿಲಾಡಿಗಳು ಸೀಸನ್ 4 ರಲ್ಲಿ ಭಾಗವಹಿಸುತ್ತಿದ್ದಾರೆ. ಮೊದಲ ಸೀಸನ್ ಇಂದ ಹಿಡಿದು ಇಲ್ಲಿಯವರೆಗೂ ಕೂಡ ಇವರೇ ಮುಖ್ಯ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇವರು ಕೆರೆತರೆ ಲೋಕಕ್ಕೆ ಕಾಲಿಟ್ಟರು ಇದಕ್ಕೂ ಮೊದಲು ಯಾವುದೇ ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲಿಯೂ ಕೂಡ ಪಾಲ್ಗೊಂಡಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತೆರೆ ಲೋಕದಲ್ಲಿ ನಟ ಜಗ್ಗೇಶ್ ಅವರಿಗೆ ಹೆಚ್ಚಿನ ಬೇಡಿಕೆ ಇದೆ ಈ ಕಾರಣಕ್ಕಾಗಿ ಜಗ್ಗೇಶ್ ಅವರಿಗೆ ಇಷ್ಟು ದುಬಾರಿ ಸಂಭಾವನೆ ದೊರೆಯುತ್ತಿರುವುದು. ಮಾಧ್ಯಮಗಳು ಮುಂದೆ ಮಾತನಾಡಿದಂತಹ ಜಗ್ಗೇಶ್ ಅವರು ವರ್ಷಕ್ಕೆ ಒಂದೆರಡು ಸಿನಿಮಾ ಮಾಡುತ್ತೇನೆ ರಿಯಾಲಿಟಿ ಶೋ ಇಂದಲೂ ಕೂಡ ಮೂರು ಕೋಟಿ ಸಂಭಾವನೆ ದೊರೆಯುತ್ತದೆ.

ಇದಿಷ್ಟು ಸಾಕು ನೆಮ್ಮದಿಯುತವಾದ ಜೀವನ ನಡೆಸುವುದಕ್ಕೆ ನಾನು ನನ್ನ ಹೆಂಡತಿ ನನ್ನ ಮಕ್ಕಳು ಸುಖಕರವಾಗಿದ್ದೇವೆ ಜೀವನ ಮಾಡುವುದಕ್ಕೆ ಒಂದು ಉದ್ಯೋಗವಿದೆ ಇದಕ್ಕಿಂತ ಹೆಚ್ಚೇನು ಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ತೋತಾಪುರಿ ಸಿನಿಮಾ ಇದೇ ತಿಂಗಳ ಕೊನೆಯೆಲ್ಲಿ ತೆರೆ ಕಾಣಲಿದೆ ಈ ಸಿನಿಮಾವನ್ನು ನೋಡಿ ಪ್ರೋತ್ಸಾಹಿತಿ ನಮ್ಮನ್ನು ಅರಸಿ ಎಂದು ಕೇಳಿಕೊಂಡಿದ್ದಾರೆ. ಆದರೂ ಕೂಡ ಜಗ್ಗೇಶ್ ಅವರು ತಮ್ಮ ಸಂಭಾವನೆಯ ವಿಚಾರವನ್ನು ರಿವೀಲ್ ಮಾಡಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಜಗ್ಗೇಶ್ ಅವರು ಮಾತನಾಡಿರುವ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ

ಕನ್ನಡ ಸೀರಿಯಲ್ ರೀಲ್ ಜೋಡಿ ಮತ್ತು ರಿಯಲ್ ಜೋಡಿಗಳ ವಿಡಿಯೋ ನೋಡಿ.

ಕನ್ನಡ ಧಾರವಾಹಿ ರಂಗದಲ್ಲಿ ಹಲವಾರು ನಟ ನಟಿ ಯರು ಅಭಿನಯ ಮಾಡುವುದರ ಮೂಲಕ ತಮ್ಮ ನಟನೆಯನ್ನು ಪ್ರದರ್ಶಿಸುತ್ತಿದ್ದು ಇದರಲ್ಲಿ ಹಲವಾರು ನಟ ನಟಿಯರು ಈಗಾಗಲೇ ವಿವಾಹವಾಗಿದ್ದು ಅವರು ವಿವಾಹವಾಗಿದ್ದರೂ ಕೂಡ ಧಾರವಾಹಿ ಗಳಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸುತ್ತಿದ್ದಾರೆ ಅದರಲ್ಲಿ ಕೆಲ ವೊಂದಷ್ಟು ಧಾರವಾಹಿಯಲ್ಲಿ ಹೀರೋ ಮತ್ತು ಹೀರೋಯಿನ್ ಗಳ ನಿಜವಾದ ಪತಿ ಪತ್ನಿಯರು ಯಾರು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಟಿವಿ ಯಲ್ಲಿ ಧಾರವಾಹಿ ಗಳು ಅನೇಕ ಚಾನಲ್ ಗಳಲ್ಲಿ ಬರುತ್ತದೆ ಅಂದರೆ ಉದಯ ಸ್ಟಾರ್ ಸುವರ್ಣ ಕಲರ್ಸ್ ಕನ್ನಡ ಜೀ ಕನ್ನಡ ಹೀಗೆ ಇನ್ನೂ ಕೆಲವು ಚಾನೆಲ್ ಗಳಲ್ಲಿ ಧಾರವಾಹಿ ಬರುತ್ತದೆ.

ಇವೆಲ್ಲದರಲ್ಲೂ ಹೋಲಿಸುವುದಾದರೆ ಮುಖ್ಯವಾಗಿ ಜೀ ಕನ್ನಡದಲ್ಲಿ ಬರುವಂತಹ ಹೆಚ್ಚು ಜನಪ್ರಿಯತೆ ಯನ್ನು ಹೊಂದಿರುವಂತಹ ಧಾರಾವಾಹಿಗಳು ಅಂದರೆ ಗಟ್ಟಿಮೇಳ ಜೊತೆ ಜೊತೆಯಲಿ ಪುಟ್ಟಕ್ಕನ ಮಕ್ಕಳು ಹಿಟ್ಲರ್ ಕಲ್ಯಾಣ ಹೀಗೆ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವಂತಹ ಧಾರಾವಾಹಿಗಳು ಬರುತ್ತಿದ್ದು ಇದನ್ನು ಹೆಚ್ಚಿನ ಜನರು ವೀಕ್ಷಣೆಯನ್ನು ಮಾಡುತ್ತಿದ್ದಾರೆ ಎಂದೇ ಹೇಳಬಹುದಾಗಿದೆ ಇದರಲ್ಲಿ ಮುಖ್ಯವಾಗಿ ನೋಡುವುದಾದರೆ ಗಟ್ಟಿಮೇಳ ಸೀರಿಯಲ್ ನ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವoತಹ ವೇದಾಂತ್ ಮತ್ತು ಅಮೂಲ್ಯ ಇವರು ಧಾರವಾಹಿ ಯಲ್ಲಿ ರೀಲ್ ಜೋಡಿ ವೇದಾಂತ್ ಅವರ ನಿಜವಾದ ಧರ್ಮ ಪತ್ನಿ ಯಾರು ಎಂದರೆ ಅನುಷಾ ವೇದಾಂತ್ ಅವರ ನಿಜವಾದ ಹೆಸರು ರಕ್ಷ್ ಸೀರಿಯಲ್ ನಲ್ಲಿ ಇವರನ್ನು ವೇದಾಂತ್ ಎಂಬ ಹೆಸರಿನಿಂದ ಕರೆಯುತ್ತಾರೆ ವೇದಾಂತ್ ಅವರು 2019 ರಲ್ಲಿ ಅತ್ಯುತ್ತಮ ಜನಪ್ರಿ ಯ ನಟ ಎಂಬ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಹಾಗೆಯೇ ಗಿಣಿ ರಾಮ ಧಾರಾವಾಹಿಯಲ್ಲಿ ನಟ ಮತ್ತು ನಟಿಯ ಪಾತ್ರದಲ್ಲಿ ಶಿವರಾಮ್ ಮಹತಿ ಪಾತ್ರವನ್ನು ನಿರ್ವಹಿಸುತ್ತಿದ್ದು ಮಹತಿ ಅವರು ನಿಜವಾದ ಧರ್ಮಪತ್ನಿ ಅಲ್ಲ ಬದಲಾಗಿ ಶಿವರಾಮ್ ಅವರ ಧರ್ಮಪತ್ನಿ ಸುಮನ್ ಶಿವರಾಮ್ ಅವರ ಹೆಸರು ರಿತ್ವಿಕ್.ಸತ್ಯಧಾರವಾಹಿಯ ಸತ್ಯ ಕಾರ್ತಿಕ್ ಅವರ ರಿಯಲ್ ಲೈಫ್ ಜೋಡಿ ಯಾರೆಂದರೆ ಸತ್ಯ ಅವರ ಪತಿಯ ಹೆಸರು ಅಭಿಷೇಕ್ ಸತ್ಯ ಅವರ ಹೆಸರು ಗೌತಮಿ ಸತ್ಯ ಧಾರವಾಹಿಯಲ್ಲಿ ಸತ್ಯ ಪಾತ್ರವನ್ನು ನಿರ್ವಹಿಸುತ್ತಿರುವoತಹ ಗೌತಮಿ ಅವರು ಈ ಧಾರಾವಾಹಿಯಲ್ಲಿ ವಿಭಿನ್ನವಾದoತಹ ಪಾತ್ರವನ್ನು ಮಾಡುವುದರ ಮೂಲಕ ಜನರಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಇದು ಕೂಡ ರಿಮೇಕ್ ಧಾರಾವಾಹಿಯಾಗಿ ಮುಂದುವರಿಯುತ್ತಿದೆ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸಿದ್ದಂತಹ ಗೊಂಬೆ ಮತ್ತು ಚಂದನ್ ಇದರಲ್ಲಿ ಗೊಂಬೆ ಅವರ ನಿಜವಾದ ಹೆಸರು ನೇಹಾ ಇವರ ಪತಿ ಚಂದನ್ ಇವರಿಬ್ಬರೂ ಚಿಕ್ಕವಯಸ್ಸಿನಿಂದಲೇ ಬಾಲ್ಯ ಸ್ನೇಹಿತ ರಾಗಿ ಬೆಳೆದು ನಂತರ ಇವರಿಬ್ಬರು ಪ್ರೀತಿಸಿ ವಿವಾಹವಾ ಗಿದ್ದಾರೆ ಇವರು ಇತ್ತೀಚೆಗಷ್ಟೇ ತೆರೆಕಂಡಂತಹ ರಾಜ ರಾಣಿ ಶೋನಲ್ಲಿ ವಿಜೇತರಾಗಿ ಮೊದಲನೆಯ ಪಟ್ಟವನ್ನು ಸ್ವೀಕರಿಸಿದ್ದಾರೆ.

ಇನ್ನೂ ಜೀ ಕನ್ನಡದಲ್ಲಿ ಮೂಡಿಬರುವಂತಹ ಇನ್ನೊಂದು ಜನಪ್ರಿಯ ಧಾರಾವಾಹಿ ಯಾವುದು ಎಂದು ನೋಡುವುದಾದರೆ ಜೊತೆಜೊತೆಯಲಿ ಈ ಧಾರಾವಾಹಿಯು ಪ್ರೀತಿಗೆ ಯಾವುದೇ ರೀತಿಯಾದ ವಯಸ್ಸಿನ ಅಂತರ ಇಲ್ಲ ಪ್ರೀತಿ ಎಲ್ಲರಲ್ಲಿಯೂ ಇರುತ್ತದೆ ಎನ್ನುವ ಸಂಗತಿಯನ್ನು ಇಟ್ಟುಕೊಂಡು ದಾರ ವಾಹಿಯು ಮುಂದೆ ಬರುತ್ತಿದ್ದು ಈ ಧಾರವಾಹಿಯಲ್ಲಿ ಆರ್ಯವರ್ಧನ್ ಮತ್ತು ಅನು ಎಂಬ ಇವರು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು ಇದರಲ್ಲಿ ಆರ್ಯ ವರ್ಧನ್ ಅವರ ಧರ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಇವರು ವಿಷ್ಣುವರ್ಧನ್ ಅವರ ಮಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಮುದ್ರದ ದಡದಲ್ಲಿ ನಿಂತು ಮಸ್ತ್ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ರೋಮಾಂಚನವಾಗುತ್ತೆ.

ರಾಧಿಕಾ ಕುಮಾರಸ್ವಾಮಿಯವರು ಯಾವಾಗಲೂ ಕೂಡ ವಿಭಿನ್ನ ರೀತಿಯ ಡಾನ್ಸ್ ಮಾಡುವುದಕ್ಕೆ ಫೇಮಸ್ ಈಗಾಗಲೇ ನೀವು ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಬಂಧಪಟ್ಟಂತಹ ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಅಂದ ಹಾಗೆ ಈ ಬಾರಿ ರಾಧಿಕಾ ಕುಮಾರಸ್ವಾಮಿ ಅವರು ಸಮುದ್ರದ ದಡದಲ್ಲಿ ನಿಂತು ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮುಂಬೈನ ಮೋಸ್ಟ್ ಬ್ಯೂಟಿಫುಲ್ ಮತ್ತು ಹೆಚ್ಚು ಜನರನ್ನು ಆಕರ್ಷಣೆ ಮಾಡುವಂತಹ ಸಮುದ್ರದ ದಡದಲ್ಲಿ ನಿಂತು ಹಿಂದಿ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ ಈ ವಿಡಿಯೋವನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಈಗ ಬಹಳ ಯಂಗ್ ಮತ್ತು ಸ್ಟೈಲಿಶ್ ಆಗಿ ಕಾಣಬಹುದು ಆದರೆ ಅದೊಂದು ಕಾಲದಲ್ಲಿ ರಾಧಿಕಾ ಕುಮಾರಸ್ವಾಮಿ ಅಂದರೆ ಎಲ್ಲರೂ ಕೂಡ ಬಹಳಾನೆ ಪೂಜ್ಯನಿಯ ಭಾವದಿಂದ ನೋಡುತ್ತಿದ್ದರು.

ಇದಕ್ಕೆ ಮುಖ್ಯ ಕಾರಣ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಂತಹ ಪಾತ್ರಗಳು ಹೌದು ರಾಧಿಕಾ ಕುಮಾರಸ್ವಾಮಿ ಅವರು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಮ್ಮ ಚಾಕು ಚಕ್ಯತೆಯನ್ನು ತೋರಿಸುತ್ತಿದ್ದರು. ವಿಭಿನ್ನ ರೀತಿಯ ನಟನೆ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ರಂಜಿಸುತ್ತಿದ್ದರು ಅದರಲ್ಲಿಯೂ ಕೂಡ ಸಾಂಸಾರಿಕ ಮತ್ತು ಕೌಟುಂಬಿಕ ಪಾತ್ರಗಳಲ್ಲಿ ಇವರು ಮಾಡುತ್ತಿದ್ದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಅಷ್ಟು ಅಚ್ಚುಕಟ್ಟಾಗಿ ಪಾತ್ರವನ್ನು ನಿಭಾಯಿಸುತ್ತಿದ್ದರು.

ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದು ಹೋಗಿದೆ ಆದರೂ ಕೂಡ ಇವರು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಲ್ಲಿ ಹೇಗಿದ್ದರೂ ಇಂದಿಗೂ ಕೂಡ ಅದೇ ರೀತಿಯಲ್ಲಿದ್ದರೆ ಅವರ ರೂಪದಲ್ಲಿ ಆಗಿರಬಹುದು ವರ್ತನೆಯಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಕಿಂಚಿತ್ತು ಎಲ್ಲಿಯೂ ಕೂಡ ಬದಲಾವಣೆ ಆಗಿಲ್ಲ. ಆದರೆ ಅವರು ಮದುವೆ ವಿಚಾರದಲ್ಲಿ ಮಾತ್ರ ತಪ್ಪು ಆಯ್ಕೆ ಮಾಡಿಕೊಂಡರು ಎಂಬ ಒಂದೇ ಒಂದು ಪುಟ್ಟ ವಿಚಾರವನ್ನು ಬಿಟ್ಟರೆ ಬಾಕಿ ಉಳಿದಂತಹ ಎಲ್ಲಾ ವಿಚಾರದಲ್ಲಿಯೂ ಕೂಡ ಆ ರಾಧಿಕಾ ಕುಮಾರಸ್ವಾಮಿ ಅವರು ಅಪ್ಪಟ ಬಂಗಾರ ಅಂತಾನೆ ಹೇಳಬಹುದು.

ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಆದರೆ ಇದೀಗ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಹೌದು. ಕಳೆದ ತಿಂಗಳಷ್ಟೇ ತೆರೆಕಂಡಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ಮತ್ತೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಇದೀಗ ಸ್ಯಾಂಡಲ್ವುಡ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹಲವು ವರ್ಷಗಳಿಂದ ಯಾವುದೇ ಪಾತ್ರದಲ್ಲಿ ನಟನೆ ಮಾಡದೆ ಇದ್ದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು. ಆದರೆ ಮತ್ತೆ ತಮ್ಮ ನೆಚ್ಚಿನ ನಟಿ ಯನ್ನು ಬೆಳ್ಳಿ ತೆರೆಯ ಮೇಲೆ ನೋಡುವಂತಹ ಅವಕಾಶ ಸಿಕ್ಕಿತು ಎಂದು ಇದೀಗ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆ ಯನ್ನು ತೆರೆದಿದ್ದು ಈ ಒಂದು ನಿರ್ಮಾಣ ಸಂಸ್ಥೆಯ ಮೂಲಕ ಹಲವಾರು ಕನ್ನಡ ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡುವಂತಹ ಯೋಜನೆಯನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರತಿವರ್ಷವೂ ಕೂಡ ನಾನು ಯಾವುದಾದರೂ ಒಂದು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಜನರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತೇನೆ ಎಂಬ ಭರವಸೆಯನ್ನು ಕೊಟ್ಟಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ಈ ಹೊಸ ಹಾಟ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಟ್ರಯಾಂಗಲ್ ಲವ್ ಸ್ಟೋರಿ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್, ಕೋಪಗೊಂಡ ಸೋನು ಗೌಡ ಮಾಡಿದ್ದೇನು ಗೊತ್ತ.? ಈ ವೈರಲ್ ವಿಡಿಯೋ ನೋಡಿ.

ಓಟಿಟಿಯಲ್ಲಿ ಮೂಡಿ ಬರುತ್ತಿರುವಂತಹ ಬಿಗ್ ಬಾಸ್ ಪ್ರಾರಂಭವಾಗಿ ಇದಾಗಲೇ ಒಂದು ತಿಂಗಳು ಕಳೆದು ಹೋಗಿದೆ ಈ ಒಂದು ತಿಂಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದಂತಹ ಸುದ್ದಿ ಅಂದರೆ ಅದು ಜಯಶ್ರೀ ಸೋನು ಶ್ರೀನಿವಾಸ್ ಗೌಡ ಹಾಗೂ ರಾಕೇಶ್ ಅಡಿಗ ಅವರ ವಿಚಾರವೇ ಅಂತ ಹೇಳಬಹುದು. ಸಾಮಾನ್ಯವಾಗಿ ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಲವ್ ಸ್ಟೋರಿ ಹುಟ್ಟಿಕೊಳ್ಳುತ್ತದೆ ಪ್ರತಿಯೊಂದು ಸೀಸನ್ ಅಲ್ಲಿಯೂ ಕೂಡ ಇಂತಹದೊಂದು ವಿಚಾರವನ್ನು ನೀವು ನೋಡಿಕೊಂಡು ಬಂದೆ ಇದ್ದೀರಾ. ಅದೇ ರೀತಿಯಲ್ಲಿ ಈ ಬಾರಿ ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಟ್ರಯಾಂಗಲ್ ಲವ್ ಸ್ಟೋರಿ ಹುಟ್ಟಿಕೊಂಡಿದೆ ಅಂತಾನೆ ಹೇಳಬಹುದು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಸೋನು ಶ್ರೀನಿವಾಸ್ ಗೌಡ ಅವರು ರಾಕೇಶ್ ಅಡಿಗ ಅವರ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಶ್ರೀನಿವಾಸ ಗೌಡ ಖಾಸಗಿ ವಿಡಿಯೋ ವಿಚಾರ ಲೀಕ್ ಆಗಿದ್ದರ ಬಗ್ಗೆ ರಾಕೇಶ್ ಅಡಿಗೆ ಅವರ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದರು ಅಂದಿನಿಂದ ಇವರಿಬ್ಬರೂ ಕೂಡ ಹೆಚ್ಚು ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋನು ಗೌಡ ಅವರು ರಾಕೇಶ್ ಅವರನ್ನು ಪ್ರೀತಿಸುತ್ತಿದ್ದರೆ ಎಂಬ ಕೆಲವು ಸುಳಿವನ್ನು ಕೂಡ ನೀಡಿದ್ದಾರೆ ಮನೆಯಲ್ಲಿ ಇರುವಂತಹ ಎಲ್ಲ ಜನರು ಕೂಡ ಇವರಿಬ್ಬರ ನಡುವೆ ಗುಸುಗುಸು ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅದಕ್ಕೆ ಪೂರಕವಾಗುವಂತೆ ಸೋನು ಗೌಡ ಅವರು ಕೂಡ ರಾಕೇಶ್ ಅವರ ಬಳಿ ಹೋಗಿ ನೀನು ಮನೆಯ ಬೇರೆ ಸದಸ್ಯರ ಜೊತೆ ಕ್ಲೋಸ್ ಆಗಿದ್ದರೆ ಅದು ನನಗೆ ಇಷ್ಟ ಆಗುವುದಿಲ್ಲ ಮೈಯಲ್ಲ ಉರಿಯುತ್ತದೆ ಎಂದು ಹೇಳಿದಳು. ಇವೆಲ್ಲವನ್ನೂ ನೋಡಿದಂತಹ ವೀಕ್ಷಕರು ಇವರಿಬ್ಬರೂ ಕೂಡ ಪಕ್ಕ ಲವ್ ಮಾಡುತ್ತಿದ್ದಾರೆ ಎಂಬುದನ್ನು ಖಚಿತ ಮಾಡಿಕೊಂಡರು. ಆದರೆ ರಾಕೇಶ್ ಮಾತ್ರ ಇದೀಗ ಸೋನು ಶ್ರೀನಿವಾಸ ಗೌಡ ಅವರಿಗೆ ಹೊಟ್ಟೆ ಉರಿಸುವುದಕ್ಕಾಗಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹೌದು ರಾಕೇಶ್ ಸೋನು ಬಿಟ್ಟು ಜಯಶ್ರೀ ಕಡೆಗೆ ಇದೀಗ ವಾಲಿದ್ದಾನೆ ಅಷ್ಟೇ ಅಲ್ಲದೆ ಬೆಡ್ರೂಮ್ ಏರಿಯಾದಲ್ಲಿ ಕುಳಿತುಕೊಂಡಿದ್ದಂತಹ ಜಯಶ್ರೀ ಕೆನ್ನೆಗೆ ಮುತ್ತು ಇಡುವಂತಹ ಸನ್ನಿವೇಶವನ್ನು ಏರ್ಪಡಿಸುತ್ತಾನೆ ಪಕ್ಕದಲ್ಲಿಯೇ ಇದ್ದಂತಹ ಸೋನು ಗೌಡ ಈ ದೃಶ್ಯವನ್ನು ನೋಡಿ ಬೇಸರವನ್ನು ವ್ಯಕ್ತಪಡಿಸುತ್ತಾಳೆ.

 

ಆದರೆ ರಾಕೇಶ್ ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾನೆ ಸೋನು ತನ್ನನ್ನು ಎಷ್ಟೋ ಪ್ರೀತಿಸುತ್ತಾಳೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಜಯಶ್ರೀ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಸದ್ಯಕ್ಕೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವುದು ಪ್ರೀತಿ ಪ್ರೇಮ ಮಾಡುವುದಕ್ಕ ಜನರಿಗೆ ಮನರಂಜನೆ ನೀಡುವುದಕ್ಕಾಗಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸೋನು ಶ್ರೀನಿವಾಸ್ ಗೌಡ ಹಾಗೂ ರಾಕೇಶ್ ಅವರ ಪ್ರೀತಿ ಪ್ರೇಮ ಪ್ರಣಯ ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ನೋಡಬೇಕಾಗಿದೆ.

ಈಗಾಗಲೇ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದಂತಹ ಸಾಕಷ್ಟು ಜೋಡಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಂದರೆ ಚಂದನ್ ಮತ್ತು ನಿವೇದಿತ ಗೌಡ ಹಾಗೂ ಕಳೆದ ಸೀಸನ್ ನಲ್ಲಿ ಸ್ಪರ್ಧಿಸಿದಂತಹ ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ ಈ ಜೋಡಿಗಳ ಮಾದರಿಯಲ್ಲೇ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ಅವರು ಕೂಡ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಶಂಭು ಮತ್ತು ಅನಿಕಾ ಪಾತ್ರಧಾರಿ ಸುಹಾಸ್ & ಗ್ಯಾಬ್ರಿಯಾಲ ಇದೀಗ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ ಈ ವಿಡಿಯೋ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ತುಂಬಾನೇ ಸೆನ್ಸೇಷನ್ ಮತ್ತು ಖ್ಯಾತಿಯನ್ನು ಪಡೆದುಕೊಂಡಿದ್ದಂತಹ ಧಾರವಾಹಿ. ಪ್ರತಿನಿತ್ಯವೂ ಕೂಡ ಸಾಕಷ್ಟು ಅಭಿಮಾನಿಗಳು ಈ ಧಾರಾವಾಹಿ ಕಾದು ಕುಳಿತಿದ್ದರು ಟಿ ಆರ್ ಪಿ ಲೋಕದಲ್ಲಿಯೂ ಕೂಡ ಹೊಸದೊಂದು ಸಂಚಲನವನ್ನೇ ಸೃಷ್ಟಿ ಮಾಡಿತು. ಅದರಲ್ಲಿಯೂ ಕೂಡ ಅನಿಕಾ ಪಾತ್ರಧಾರಿಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ತನ್ನ ಬೇಡಿಕೆಯನ್ನು ಅಷ್ಟೇ ಉಳಿಸಿಕೊಂಡಿದ್ದಾರೆ ಪ್ರೇಕ್ಷಕರನ್ನು ತನ್ನತ್ತ ಗಮನ ಸೆಳೆಯುವುದರಲ್ಲಿ ಅನಿತಾ ಅವರು ನಿಸ್ಸಿಮರು ಅಂತಾನೆ ಹೇಳಬಹುದು.

ಧಾರವಾಹಿಯಲ್ಲಿ ರುಷಿ ಅವರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗಬೇಕು ಎಂಬ ಆಸೆ ಕನಸನ್ನು ಒತ್ತಿರುತ್ತಾರೆ. ಆದರೆ ಅದಕ್ಕೆ ಅವಕಾಶ ದೊರೆಯುವುದಿಲ್ಲ ಏಕೆಂದರೆ ರಿಷಿ ಮತ್ತು ಕಮಲಿ ಇಬ್ಬರು ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದು ಅವರಿಬ್ಬರು ವಿವಾಹವಾಗುತ್ತಾರೆ. ಈ ವಿವಾಹದಿಂದ ಬೇಸರದಂತಹ ಅನಿಕಾ ಅವರಿಬ್ಬರನ್ನು ಬೇರ್ಪಡಿಸುವುದಕ್ಕೆ ಯಾವ ಮಟ್ಟಕ್ಕೆ ಇಳಿದಿದ್ದಳು ಎಂಬುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದು ಕೇವಲ ಕಿರುತರ ಲೋಕ ಆದರೆ ನಿಜ ಜೀವನದಲ್ಲಿಯೂ ಕೂಡ ಅನಿಕಾ ಪಾತ್ರಧಾರಿಯಾ ಗ್ಯಾಬ್ರಿಯಲ್ಲ ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಅವರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದಾರೆ.

ಇವರಿಬ್ಬರು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ಈ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಕಳೆದ ತಿಂಗಳಿನಲ್ಲಿಷ್ಟೇ ಖಾಸಗಿ ಹೋಟೆಲ್ ಒಂದರಲ್ಲಿ ಸುಹಾಸ್ ಮತ್ತು ಗಾಬ್ರಿಯಲ್ಲ ಇಬ್ಬರು ಕೂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ನಾವಿಬ್ಬರು ಜೊತೆಯಾಗಿ ಬಾಳಲು ಸಿದ್ಧರಾಗಿದ್ದೇವೆ ನಿಮ್ಮ ಪ್ರೀತಿ ವಿಶ್ವಾಸ ಮತ್ತು ಪ್ರೋತ್ಸಾಹ ನಮ್ಮ ಮೇಲೆ ಹೀಗೆ ಇರಲಿ ಎಂದು ಸುಹಾಸ್ ಮತ್ತು ಗ್ಯಾಬ್ರಿಯಾಲ್ಲ ಇಬ್ಬರು ಕೂಡ ಬರೆದುಕೊಂಡಿದ್ದರು. ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಒಂದು ಕ್ಷಣ ಶಾ.ಕ್ ಆಗಿದ್ದರು.

ಏಕೆಂದರೆ ಪ್ರೀತಿಸುತ್ತಿದ್ದಂತಹ ವಿಚಾರವನ್ನು ಹೇಳಿಕೊಂಡಿರಲಿಲ್ಲ ಮೊಟ್ಟಮೊದಲ ಬಾರಿಗೆ ಉಂಗುರವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಪ್ರೇಮಿಗಳು ಎಂಬುದನ್ನು ಅವರ ಹಾಕಿದ್ದಾರೆ. ಇನ್ನು ಸುಹಾಸ್ ಅವರು ಮೂಲತಹ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಗ್ಯಾಬ್ರಿಯಲ್ಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಮೊದಮೊದಲು ಇವರಿಬ್ಬರ ವಿವಾಹಕ್ಕೆ ಪ್ರೀತಿಗೆ ಮನೆಯವರ ವಿರೋಧವು ಕೂಡ ಇತ್ತು. ಆದರೆ ಒಂದು ವರ್ಷಗಳ ಸಮಯಾವಕಾಶವನ್ನು ತೆಗೆದುಕೊಂಡು ಇಬ್ಬರೂ ಕೂಡ ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಗೆ ಒಪ್ಪಿಗೆಯನ್ನು ಪಡೆದಿದ್ದಾರೆ. ಅಂದ ಹಾಗೆ ಈ ವಿವಾಹ ಹಿಂದೂ ಸಂಪ್ರದಾಯದಂತೆಯೂ ನಡೆಯುವುದಿಲ್ಲ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ನಡೆಯುವುದಿಲ್ಲ ಬದಲಿಗೆ ಕೋರ್ಟ್ ನಿಯಮದಂತೆ ಈ ಮದುವೆ ನಡೆಯಲಿದೆ ಎಂದು ಸ್ವತಃ ಅನಿಕಾ ಪಾತ್ರದಾರಿಯ ಗ್ಯಾಬ್ರಿಯಲ ಅವರೇ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಇದೀಗ ಇವರಿಬ್ಬರೂ ಕೂಡ ಮದುವೆಯ ಸಂಭ್ರಮದಲ್ಲಿದ್ದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಅನ್ನು ಕೂಡ ಮಾಡಿಸಿಕೊಂಡಿದ್ದಾರೆ ಬಿಳಿ ಬಣ್ಣದ ಗೌನ್ ಹಾಕಿ ಅನಿಕಾ ಅವರು ಸೆಂಡ್ರೆಲ್ಲಾ ಮಾದರಿಯಲ್ಲಿ ಕಾಣುತ್ತಿದ್ದಾರೆ. ಸುಹಾಸ್ ಅವರು ಕೂಡ ಬಿಳಿ ಮತ್ತು ನೀಲಿ ಬಣ್ಣದ ಉಡುಗೆಯನ್ನು ತೊಟ್ಟು ಸಖತ್ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ನಿಮ್ಮಿಬ್ಬರ ಧರ್ಮ ಬೇರೆಯಾಗಿದೆ ಆದರೂ ಕೂಡ ವಿವಾಹವಾಗುತ್ತಿದ್ದೀರಾ ಮುಂದೆ ನಿಮ್ಮ ದಾಂಪತ್ಯ ಜೀವನ ಹೇಗಿರಲಿದೆಯೋ ಏನೋ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ಹೊಸ ತನವನ್ನು ಜನರ ಮುಂದೆ ತೆಗೆದುಕೊಂಡು ಬರುವುದಕ್ಕೆ ತುಂಬಾನೇ ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿಯೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಭಿನ್ನ ರೀತಿಯಾದಂತಹ ಡಾನ್ಸ್ ಆಗಿರಬಹುದು ಸಾಂಗ್ ಆಗಿರಬಹುದು ಅಥವಾ ಇನ್ನಿತರ ಮನರಂಜನ ವಿಚಾರಕ್ಕೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡುವುದನ್ನು ನೀವೆಲ್ಲರೂ ನೋಡಿರುತ್ತೀರಾ. ಈ ಬಾರಿಯೂ ಕೂಡ ನಿವೇದಿತಾ ಅವರು ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಳ್ಳಿ ದೇಸಿ ಲಂಗ ದಾವಣಿಯನ್ನು ತೊಟ್ಟು ಧರೆಗಿಳಿದ ದೇವತೆಯಂತೆ ಕಂಗಳಿಸುತ್ತಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ನಿವೇದಿತಾ ಗೌಡ ಅವರು ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತದೆ ಆದರೆ ಇದು ಯಾವುದರ ಬಗ್ಗೆಯೂ ಕೂಡ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಮನರಂಜನೆಗೆ ಮಾತ್ರ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಅವರ ಕೈನಿಂದ ಎಷ್ಟು ಸಾಧ್ಯವೊ ಅಷ್ಟು ಎಂಟರ್ಟೈನ್ಮೆಂಟ್ ನೀಡಬೇಕು ಎಂಬ ಉದ್ದೇಶವನ್ನಷ್ಟೇ ಅವರು ಮನಗೊಂಡಿದ್ದರೆ. ಈ ಕಾರಣಕ್ಕಾಗಿ ಅವರಿಗೆ ಕನ್ನಡ ಭಾಷೆ ಮಾತನಾಡುವುದಕ್ಕೆ ಸರಿಯಾಗಿ ಬರದೇ ಇದ್ದರೂ ಕೂಡ ಕನ್ನಡ ಉಚ್ಚಾರಣೆ ಮಾಡುವಾಗ ಕೆಲವೊಂದಿಷ್ಟು ಮಿಸ್ಟೇಕ್ ಗಳನ್ನು ಮಾಡಿ ಅದರ ಮೂಲಕವೇ ಜನರನ್ನು ಮತ್ತಷ್ಟು ರಂಜಿಸುತ್ತಾರೆ. ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ತಮ್ಮ ವಿಭಿನ್ನವಾದಂತಹ ಮಾತುಗಳ ಮುಖಾಂತರವೇ ನಿವೇದಿತಾ ಗೌಡ ಅವರು ಸದ್ಯಕ್ಕೆ ಕರ್ನಾಟಕದ ಮನೆ ಮಾತಾಗಿದ್ದಾರೆ.

ನಿವೇದಿತಾ ಗೌಡ ಅವರ ಪತಿ ಚಂದನ್ ಶೆಟ್ಟಿ ಅವರು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಹೆಂಡತಿಯೊಟ್ಟಿಗೆ ಹೆಜ್ಜೆ ಹಾಕುವುದನ್ನು ಕೂಡ ನೀವು ನೋಡಿರಬಹುದು. ಒಂದು ಕಡೆ ಮ್ಯೂಸಿಕ್ ನಲ್ಲಿ ಚಂದನ್ ಶೆಟ್ಟಿ ಮನೋರಂಜನೆಯನ್ನು ನೀಡುತ್ತಿದ್ದಾರೆ ಮತ್ತೊಂದು ಕಡೆ ನಿವೇದಿತ ಗೌಡ ಅವರು ಡಾನ್ಸ್ ನಲ್ಲಿ ಮನರಂಜನೆ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಇಬ್ಬರನ್ನು ನೋಡಿದರೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಪ್ಯಾಕ್ ಅಂತಾನೆ ಹೇಳಬಹುದು. ನಿವೇದಿತ ಗೌಡ ಅವರು ಸದ್ಯಕ್ಕೆ ತೆಲುಗು ಸಿನಿಮಾ ಒಂದರಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ವ್ಯಕ್ತಪಡಿಸಿರುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ ಕನ್ನಡದಲ್ಲಿ ಅವಕಾಶ ಸಿಗದೇ ಇದ್ದರೂ ಕೂಡ ತೆಲುಗಿನಲ್ಲಿ ಇದೀಗ ಅವಕಾಶ ಸಿಕ್ಕಿ ತೆಲುಗು ಮೂಲಕ ಇದೀಗ ಚಿತ್ರರಂಗವನ್ನು ಪಾದರ್ಪಣೆ ಮಾಡುತ್ತಿದ್ದರೆ.

ನಿವೇದಿತಾ ಗೌಡ ಅವರ ಸಿನಿಮಾ ಜರ್ನಿಗೆ ಯಶಸ್ಸು ಸಿಗಲಿ ಎಂದು ಕೆಲವು ಅಭಿಮಾನಿಗಳು ಹಾರೈಸಿದ್ದಾರೆ ನಿವೇದಿತಾ ಗೌಡ ಅವರು ಕನ್ನಡದವರು ಮೊದಲ ಆದ್ಯತೆ ಕನ್ನಡದವರೇ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಕೆಲವು ನಟಿಗರ ಅಭಿಪ್ರಾಯವಾಗಿದೆ. ಅದೇನೇ ಆಗಲಿ ಸದ್ಯಕ್ಕೆ ಪರಭಾಷೆಯಲ್ಲಿ ಇದೀಗ ನಿವೇದಿತಾ ಅವರು ಸದ್ದು ಮಾಡುತ್ತಿರುವುದು ಸಂತಸದ ವಿಚಾರವೇ ನಿವೇದಿತಾ ಗೌಡ ಅವರಿಗೆ ಇನ್ನಷ್ಟು ಯಶಸ್ಸು ಮತ್ತು ಅವಕಾಶ ಎಂಬುದು ದೊರೆಯಲಿ ಎಂಬುದು ಕೆಲವು ಅಭಿಮಾನಿಗಳ ಆಶಯವಾಗಿದೆ. ಸದ್ಯಕ್ಕೆ ನಿವೇದಿತ ಗೌಡ ಅವರು ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ ಪ್ರತಿವಾರವೂ ಕೂಡ ವಿಭಿನ್ನವಾದ ಕಾನ್ಸೆಪ್ಟ್ ಅನ್ನು ತೆಗೆದುಕೊಂಡು ಬಂದು ಜನರನ್ನು ರಂಜಿಸುತ್ತಿದ್ದರೆ. ಇದರ ಮಧ್ಯದಲ್ಲಿಯೇ ಆಗಾಗ ವಿಡಿಯೋಗಳನ್ನು ಮಾಡಿದ್ದಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಹೆಚ್ಚಿನ ಮನರಂಜನೆಯನ್ನು ನೀಡುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಂದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ ಜಮೀರ್ ಇಂದು ತನ್ನ ಆಫೀಸ್ ನಲ್ಲೇ ಗಣೇಶೋತ್ಸವ ಆಚರಿಸುತ್ತಿದ್ದಾನೆ. ಇದರ ಹಿಂದಿರುವ ಮಾಸ್ಟರ್ ಒ್ಲಾನ್ ಏನು ಗೊತ್ತ.?

ಜಮೀರ್ ಅಹಮದ್ ಖಾನ್ ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮ್ಮೆಲ್ಲರಿಗೂ ತಿಳಿದೆ ಇದೆ ಅದರಲ್ಲಿಯೂ ಕೂಡ ಚಾಮರಾಜ ಪೇಟೆಗೆ ಸೇರಿದ ಈದ್ಗ ಮೈದಾನ ವಿಚಾರಕ್ಕೆ ಆಗಾಗೆ ತರಾಟೆ ತೆಗೆಯುತ್ತಿರುತ್ತಾನೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಜಮೀರ್ ಅಹ್ಮದ್ ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಶಾಸಕನಾಗಿದ್ದ ಪಕ್ಷವನ್ನು ಬಿಟ್ಟು ಇದೀಗ ಕಾಂಗ್ರೆಸ್ ಪಕ್ಷವನ್ನು ಸೇರಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತವಾಗಿ ಇದೀಗ ಚಾಮರಾಜಪೇಟೆಯ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಟೀಕೆ ಮತ್ತು ತರಾಟೆಯನ್ನು ತೆಗೆಯುವುದೇ ಈತನ ಕಾಯಂ ಕೆಲಸವಾಗಿದೆ.

ಈ ಕಾರಣಕ್ಕಾಗಿಯೇ ಈ ಬಾರಿಯ ಗಣೇಶೋತ್ಸವವನ್ನು ಈದ್ಗ ಮೈದಾನದಲ್ಲಿ ಆಚರಿಸಬೇಕು ಎಂದು ಪರ ಸಂಘಟನೆ ಹೋರಾಟಗಾರರು ತೀರ್ಮಾನ ಮಾಡಿದ್ದರು. ಆದರೆ ಯಾವುದೇ ಕಾರಣಕ್ಕೂ ಈದ್ಗ ಮೈದಾನದಲ್ಲಿ ಗಣೇತೋತ್ಸವ ನಡೆಯಬಾರದು ಇದನ್ನು ನಡೆಯುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದ. ಅಷ್ಟೇ ಅಲ್ಲದೆ ಒಂದು ವೇಳೆ ಈದ್ಗ ಮೈದಾನದಲ್ಲಿ ಏನಾದರೂ ಗಣೇಶ್ ಉತ್ಸವ ನಡೆದರೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಇದು ನನ್ನ ಪ್ರಾಂತ್ಯಕ್ಕೆ ಸೇರಿದಂತಹ ವಲಯ ಎಂದು ಹೇಳಿಕೊಳ್ಳುತ್ತಿದ್ದ. ಇದರಿಂದ ಕೋಪಗೊಂಡಂತಹ ಹಿಂದೂಪರ ಹೋರಾಟಗಾರರು ಅದೇನೆ ಆದರೂ ಈ ಬಾರಿ ಈದ್ಗ ಮೈದಾನದ ಗಣೇಶೋತ್ಸವ ಕಾರ್ಯಕ್ರಮವನ್ನು ನಾವು ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್ ಮೆಟಿಲೇರಿ ಅವರಿಂದ ಅನುಮತಿಯನ್ನು ಪಡೆಯುತ್ತಾರೆ.

ಅಷ್ಟಕ್ಕೂ ಈಗ ಮೈದಾನ ಎಂಬುದು ಸರ್ಕಾರಕ್ಕೆ ಸೇರಿದಂತಹ ಜಾಗವಾಗಿರುತ್ತದೆ ಇದರ ಮೇಲೆ ಯಾರ ಹಕ್ಕು ಸೋಮತಿ ಇರುವುದಿಲ್ಲ ಇದನ್ನು ಅರ್ಥ ಮಾಡಿಕೊಳ್ಳದ ಜಮೀರ್ ತನ್ನ ಸ್ವಂತ ಆಸ್ತಿಯಂತೆ ಭಾವಿಸಿ ಈದ್ಗ ಮೈದಾನವನ್ದಲ್ಲಿ ಏನೇ ಕಾರ್ಯಕ್ರಮ ನಡೆದರೂ ನನ್ನ ಅನುಮತಿ ಪಡೆಯಬೇಕು ಎಂಬ ಹೊಸ ಷರತು ಮತ್ತು ನಿಯಮವನ್ನು ಹಾಕುತ್ತಾನೆ. ಇದರಿಂದ ಕೋಪಗೊಂಡಂತಹ ಹೈಕಮಾಂಡ್ ಕೂಡ ಇನ್ನು ಮುಂದೆ ಈ ವಿಚಾರದಲ್ಲಿ ನೀನು ಹಸ್ತಕ್ಷೇಪ ಮಾಡಬಾರದು ಮೂಗು ತೂರಿಸಬಾರದು ಎಂದು ಜಮೀರ್ ಅಹ್ಮದ್ ಖಾನ್ ಅವರಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಎಲ್ಲಾ ವಿಘ್ನಗಳನ್ನು ತೊಡೆದು ಕೊನೆಗೂ ಈಗ ಮೈದಾನದಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಆದರೆ ಹಿಂದುಪರ ಸಂಘಟನೆಗಳು ಜಮೀರ್ ಮಾಡಿದಂತಹ ಈ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಜಮೀರ್ ಅವರ ಏಕೈಕ ಪುತ್ರ ಆದಂತಹ ಝೈದ್ ಖಾನ್ ಅವರು ನಾಯಕ ನಟನಾಗಿ ನಟಿಸುತ್ತಿರುವಂತಹ ಬನಾರಸ್ ಸಿನಿಮಾ ಇದೇ ತಿಂಗಳ ನವೆಂಬರ್ ನಲ್ಲಿ ತೆರೆ ಕಾಣಲಿದೆ. ಹಾಗಾಗಿ ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಒಂದು ವೇಳೆ ಬಿಡುಗಡೆ ಮಾಡಿದರು ಕೂಡ ಅದನ್ನು ಬಾಯ್ಕಟ್ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಾಯ್ಕಟ್ ಮಾಡಿದರೆ ಆ ಸಿನಿಮಾ ಹೆಚ್ಚು ಕಾಲ ಪ್ರದರ್ಶನ ಕಾಣುವುದಿಲ್ಲ. ಅಷ್ಟೇ ಅಲ್ಲದೆ ನಷ್ಟವನ್ನು ಕೂಡ ಅನುಭವಿಸುತ್ತದೆ ಜಮೀರ್ ಗೆ ತಕ್ಕ ಪಾಠವನ್ನು ಕಲಿಸಬೇಕಾದರೆ ತನ್ನ ಮಗನ ಮೂಲಕವೇ ಸಾಧ್ಯ ಹಾಗಾಗಿ ಆತನ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟರ್ಗಳು ಹರಿದಾಡುತ್ತಿದ್ದವು.

ಇವುಗಳೆಲ್ಲವನ್ನು ಗಮನಿಸಿದಂತಹ ಜಮೀರ್ ಅಹಮದ್ ಖಾನ್ ಇದೀಗ ಎಚ್ಚೆತ್ತು ಈ ಎಲ್ಲಾ ವಿಚಾರಗಳನ್ನು ಮುಚ್ಚಿ ಹಾಕುವುದಕ್ಕೆ ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಹೌದು, ಅದೇನೆಂದರೆ ತಮ್ಮ ಕಚೇರಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಪೂಜೆಯನ್ನು ಹಮ್ಮಿಕೊಂಡು ಗಣಪತಿಗೆ ಪೂಜೆ ಹೋಮ ಅವನ ಸಲ್ಲಿಸುವುದರ ಮೂಲಕ ಈ ವಿಚಾರವನ್ನು ಮುಚ್ಚು ಹಾಕುವುದಕ್ಕೆ ನೋಡುತ್ತಿದ್ದಾರೆ. ಆದರೆ ಜಮೀರ್ ಮಾತ್ರ ಬುದ್ದಿವಂತನಲ್ಲ ನಮ್ಮ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜ್ಞಾವಂತ ನಾಗರಿಕರು ಕೂಡ ಬುದ್ದಿವಂತರೆ. ಹಾಗಾಗಿ ಈತ ಏನೇ ಸರ್ಕಸ್ ಮಾಡಿದರು ಕೂಡ ಆತನ ಮಗನ ಸಿನಿಮಾವನ್ನು ಬಾಯ್ಕಟ್ ಮಾಡುವುದಂತೂ ಖಚಿತ ಎಂದು ಕೆಲವರು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಿನಿಮಾದಲ್ಲಿ ಚಾನ್ಸ್ ಕೊಡ್ತಿವಿ ಅಂತ ಹೇಳಿ ಮಂಚಕ್ಕೆ ಕರೆದರು ಎಂದು ಕಣ್ಣೀರು ಹಾಕಿದ ಕವಿತಾ ಗೌಡ, ಈ ವೈರಲ್ ವಿಡಿಯೋ ನೋಡಿ, ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸಾಕಷ್ಟು ಯುವ ಜನತೆಗೆ ಸಿನಿಮಾ ಕ್ಷೇತ್ರದಲ್ಲಿ ಅಥವಾ ಕಿರುತರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಈ ಕಾರಣಕ್ಕಾಗಿಯೇ ಬಹಳಷ್ಟು ಜನ ಅವಕಾಶಕ್ಕಾಗಿ ಬೀದಿ ಬೀದಿ ಅಲೆಯುತ್ತಾರೆ‌ ನಿರ್ಮಾಪಕರು ನಿರ್ದೇಶಕರು ಎನ್ನದೆ ಎಲ್ಲರ ಕಾಲಿಗೂ ಕೂಡ ಬೀಳುವುದನ್ನು ನೀವು ಕೇಳಿದ್ದೀರಾ ಅದರಲ್ಲಿಯೂ ಕೂಡ ಪುರುಷರಿಗಿಂತ ಮಹಿಳೆಯರಿಗೆ ಬಣ್ಣದ ಲೋಕದ ಕಡೆ ಹೆಚ್ಚಿನ ಒಲವು ಇರುತ್ತದೆ. ಹೇಗಾದರೂ ಮಾಡಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಸಮಾಜದಲ್ಲಿ ಒಂದು ಸ್ಥಾನಮಾನ ಪ್ರತಿಭೆಯನ್ನು ಪಡೆದುಕೊಳ್ಳಬೇಕು ಧಾರಾವಾಹಿಗಳಲ್ಲಿ ಆಗಿರಬಹುದು ಅಥವಾ ಸಿನಿಮಾದಲ್ಲಿ ಆಗಿರಬಹುದು ನಾಯಕ ನಟಿಯಾಗಿ ಮಿಂಚಬೇಕು ಎಂಬ ಆಸೆ ಕನಸನ್ನು ಒತ್ತಿರುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕೆಲವರಿಗೆ ಪ್ರತಿಭೆ ಎಂಬುದು ಹುಟ್ಟುತ್ತಾನೆ ಕರಗತವಾಗಿರುತ್ತದೆ ಇನ್ನು ಕೆಲವರು ಹೇಗಾದರೂ ಮಾಡಿ ನಟನೆ ಮಾಡಲೇಬೇಕು ಎಂದು ನಟನ ಕ್ಷೇತ್ರಕ್ಕೆ ಹೋಗಿ ಸೇರಿಕೊಳ್ಳುತ್ತಾರೆ. ಎಲ್ಲ ರೀತಿಯಾದಂತಹ ತರಬೇತಿಯನ್ನು ಪಡೆದುಕೊಂಡಿದ್ದರು ನಟನೆಗೆ ಅರ್ಹತೆಯನ್ನು ಪಡೆದಿದ್ದರೂ ಕೂಡ ಇವರಿಗೆ ಅವಕಾಶ ಎಂಬುದು ದೊರೆಯುವುದಿಲ್ಲ. ಆ ಸಮಯದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಾರೆ. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಲಾಭಕ್ಕಾಗಿ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೆಣ್ಣು ಮಕ್ಕಳನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಳ್ಳಲು ಮುಂದಾಗುತ್ತಾರೆ.

ಇಂತಹ ಕೃತ್ಯಕ್ಕೆ ಒಳಗಾದಂತಹ ಅದೆಷ್ಟು ನಟಿಯರನ್ನು ನಾವು ಈಗಾಗಲೇ ಕಂಡಿದ್ದೇವೆ ತಮ್ಮ ಜೀವನದಲ್ಲಿ ಆದಂತಹ ಕೆಟ್ಟ ಅನುಭವವನ್ನು ಇದಾಗಲೇ ಹಲವಾರು ನಟಿಯರು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಕವಿತಾ ಗೌಡ ಅವರು ಕೂಡ ತಮ್ಮ ಜೀವನದಲ್ಲಿ ನಡೆದಂತಹ ಕರಾಳ ದೃಶ್ಯ ಒಂದನ್ನು ಹೊರ ಹಾಕಿದ್ದಾರೆ. ಹೌದು ನಟಿ ಕವಿತಾ ಗೌಡ ಅವರಿಗೂ ಕೂಡ ಇಂತಹದೊಂದು ಅನುಭವ ಆಗಿದೆಯಂತೆ ಸಿನಿಮಾದಲ್ಲಿ ನಿಮಗೆ ನಟಿಸಲು ಚಾನ್ಸ್ ಕೊಡುತ್ತೇವೆ ಅಂತ ಹೇಳಿ ಮಂಚಕ್ಕೆ ನಿರ್ದೇಶಕರು ಕರೆದಿದ್ದರಂತೆ. ಈ ವಿಚಾರದ ಬಗ್ಗೆ ಕವಿತಾ ಗೌಡ ಅವರು ಮಾಧ್ಯಮದ ಮುಂದೆ ಮಾತನಾಡಿದರೆ ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕವಿತಾ ಗೌಡ ದೊಡ್ಡ ನಿರ್ಮಾಪಕರ ಮ್ಯಾನೇಜರ್ ಒಬ್ಬರು ತಾನು ಇರುವ ಚಿತ್ರೀಕರಣದ ಸೆಟ್ ಗೆ ಬಂದು ಮಾತನಾಡಿದರು ನೇರವಾಗಿ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೇನೋ ಎಕ್ಸ್ಪೆಕ್ಟ್ ಮಾಡುತ್ತಿದ್ದಾರೆ ಅಂತ ಹೇಳಿದ್ದರಂತೆ. ಆ ಸಮಯದಲ್ಲಿ ಕವಿತಾ ಗೌಡ ಮರ್ಯಾದೆಯಿಂದ ಇಲ್ಲಿ ಎದ್ದು ಹೋಗಿ ಇಲ್ಲವಾದರೆ ಲೈಟ್ ಬಾಯ್ಸ್ ಕರೆಸಿ ಹೊಡಿಸುತ್ತೇನೆ ಎಂದಿದ್ದರಂತೆ. ಇದೇ ರೀತಿ ಇನ್ನೊಂದು ಅನುಭವ ಕೂಡ ಆಗಿತ್ತು ನಿರ್ಮಾಪಕರು ಒಬ್ಬರು ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಬರಲು ತಿಳಿಸಿದರು ನಾನು ಹೋದೆ ಆದರೆ ಅಲ್ಲಿ ನಿರ್ಮಾಪಕರ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಕಥೆ ಹೇಳುವವರು ಇರಲಿಲ್ಲ ನಿರ್ದೇಶಕರು ನಟ ಯಾರು ಇರಲಿಲ್ಲ ಅಲ್ಲದೇ ನನಗೆ ಕುಡಿಯಲು ಏನಾದರೂ ಬೇಕಾ ಅಂತ ಆಫರ್ ಮಾಡಿದ್ರು ನಾನು ಕೂಡಲೇ ಅಲ್ಲಿಂದ ಹಿಂತಿರುಗಿದೆ ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

ಕವಿತಾ ಗೌಡ ಮಾತನಾಡಿದ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ ಸಿನಿಮಾಗಳಲ್ಲಿ ಅಥವಾ ನಟನಾ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಇಷ್ಟು ಕೆ’ಟ್ಟ ಅನುಭವ ಆಗುತ್ತದೆ ಅಂದರೆ ಇನ್ನು ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಅವಕಾಶಗಳನ್ನು ಹುಡುಕಿ ಬರುವ ಕಲಾವಿದರ ಪಾಡೇನು ? ನಿಜಕ್ಕೂ ಬಣ್ಣದ ಲೋಕದ ಕೆಲವು ನ-ಗ್ನ ಸತ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಕವಿತಾ ಗೌಡ ಮಾತನಾಡಿರುವ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.