Home Blog Page 318

ಐಶ್ವರ್ಯ ರೈ & ಅಭಿಷೇಕ್ ಬಚ್ಚನ್ ಮಗಳು ಓದುತ್ತಿರುವ ಶಾಲೆಯ ಒಂದು ತಿಂಗಳ ಫೀಸ್ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.!

ಐಶ್ವರ್ಯ ರೈ ಭುವನ ಸುಂದರಿ ಮಿಸ್ ವರ್ಲ್ಡ್ ಅವಾರ್ಡನ್ನು ಗಿಟ್ಟಿಸಿಕೊಂಡವರು ಮೂಲತಃ ಕರ್ನಾಟಕದವರೇ ಅಂತ ಹೇಳಿಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ. ಹೌದು ಐಶ್ವರ್ಯ ರವರು ಮೂಲತಃ ಮಂಗಳೂರಿನ ಮೂಲದವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮಂಗಳೂರಿನಲ್ಲಿ. ಮೊದಲಿಗೆ ತಮಿಳು ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಾರೆ ಈ ಸಿನಿಮಾದಲ್ಲಿ ಯಶಸ್ಸು ಸಿಕ್ಕ ನಂತರ ಐಶ್ವರ್ಯ ರೈ ಅವರನ್ನು ಕೈಬಿಸಿ ಕರೆದದ್ದು ಬಾಲಿವುಡ್ ಅಂತಾನೇ ಹೇಳಬಹುದು. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ವಯಸ್ಸು 48 ಆದರೂ ಇನ್ನೂ 25 ವರ್ಷದಂತೆ ಕಾಣುವಂತಹ ಐಶ್ವರ್ಯ ರೈ ಅವರ ಸೌಂದರ್ಯದ ಗುಟ್ಟು ನಿಜಕ್ಕೂ ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ ಅಂತಾನೆ ಹೇಳಬಹುದು.

ಇನ್ನು ಐಶ್ವರ್ಯ ರೈ ಅವರು ಬಾಲಿವುಡ್ ನ ಬಿಗ್ ಬಾಸ್ ಆದಂತಹ ಅಮಿತಾ ಬಚ್ಚನ್ ಅವರ ಏಕೈಕ ಸುಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ದಂಪತಿಗಳಿಗೆ ಆರಾಧ್ಯ ಬಚ್ಚನ್ ಎಂಬ ಹೆಣ್ಣು ಮಗು ಕೂಡ ಇದೆ ಐಶ್ವರ್ಯ ರೈ ಅವರು ತಮ್ಮ ಮಗುವನ್ನು ಬಹಳ ಇಷ್ಟ ಪಡುತ್ತಾರೆ. ಈ ಕಾರಣಕ್ಕಾಗಿಯೇ ಮಗು ಹುಟ್ಟಿದ ಮೇಲೆ ಅವರು ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ ಅಂತಾರೆ ಹೇಳಬಹುದು. ಇದಕ್ಕಿಂತ ಮುಂಚೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದರು ಆದರೆ ತಮ್ಮ ಮಗುವಿಗೆ ಜನ್ಮ ಕೊಟ್ಟ ನಂತರ ಸಿನಿಮಾ ರಂಗದ ಕಡೆ ಆಸಕ್ತಿ ಮತ್ತು ಒಲವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಸಧ್ಯಕ್ಕೆ ತಮ್ಮ ಮಗುವಿನ ಲಾಲನೆ ಪಾಲನೆ ಪೋಷಣೆಯಲ್ಲಿ ಹೆಚ್ಚು ಗಮನ ನೀಡುತ್ತಿದ್ದಾರೆ ಅಷ್ಟೇ ಅಲ್ಲದೆ ಆಕೆಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.

ಹೌದು ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರನ್ನು ದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದಿಸುತ್ತಿದ್ದಾರೆ ಇಲ್ಲಿಯವರೆಗೂ ಕೂಡ ಯಾವ ಸೆಲೆಬ್ರಿಟಿ ಯು ಕೂಡ ಇಂತಹದೊಂದು ದುಬಾರಿ ಬೆಲೆಯ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿಲ್ಲ. ಇದೆ ಮೊದಲ ಬಾರಿಗೆ ಐಶ್ವರ್ಯ ರೈ ಅವರು ತಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ದುಬಾರಿ ಬೆಲೆಯ ಶಾಲೆಗೆ ಸೇರಿಸಿ ಆಕೆಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೌದು ಮಿತ್ರರೇ ಆರಾಧ್ಯ ಬಚ್ಚನ್ ಅವರು ವಿದ್ಯಾಭ್ಯಾಸ ಮಾಡುತ್ತಿರುವುದು ಪ್ರತಿಷ್ಠಿತ ದೀರುಬಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ. ಇನ್ನು ಆರಾಧ್ಯ ಬಚ್ಚನ್ ಶಿಕ್ಷಣಕ್ಕಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಇಬ್ಬರು ಖರ್ಚು ಮಾಡುತ್ತಿರುವುದು ಪ್ರತಿ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂಪಾಯಿ. ಇದು ನಿಜಕ್ಕೂ ಕೂಡ ಅತ್ಯಂತ ದುಬಾರಿ ಆಗಿದ್ದು ಈ ಮೊತ್ತ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾಗಿ ಮಕ್ಕಳಾದರೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಾರೆ ಹೆಚ್ಚಿನ ಯಶಸ್ಸು ಮತ್ತು ಹಣವನ್ನು ಗಳಿಸಬೇಕು ಎಂದು ಮುನ್ನುಗುತ್ತಾರೆ. ಆದರೆ ಐಶ್ವರ್ಯ ರೈ ಅವರು ಮಾತ್ರ ಹಣಕ್ಕಿಂತಲೂ ಮಗುವಿನ ಭವಿಷ್ಯ ಮುಖ್ಯ ಆಕೆಯ ವಿದ್ಯಾಭ್ಯಾಸ ಮುಖ್ಯ ಎಂಬುದನ್ನು ಮನಗೊಂಡು ಸದ್ಯಕ್ಕೆ ಎಲ್ಲಾ ಸಿನಿಮಾ ಕೆಲಸಗಳಿಗೂ ಕೂಡ ತೆರೆ ಎಳೆದಿದ್ದು ಆರಾಧ್ಯ ಬಚ್ಚನ್ ಅವರ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ನೀಡುತ್ತಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ಫೀಸ್ ಕಟ್ಟಿ ತನ್ನ ಮಗುವಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವಂತಹ ಐಶ್ವರ್ಯ ರೈ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಪತಿಗಾಗಿ ವಿಶೇಷ ಹಾಡೊಂದನ್ನು ಹಾಡಿದ ನಿವೇದಿತಾ, ಗಿಟಾರ್ ನುಡಿಸುವ ಮೂಲಕ ಪತ್ನಿಗೆ ಸಾತ್ ಕೊಟ್ಟ ಚಂದನ್. ಈ ಹಾಡು ಕೇಳಿ ಒಮ್ಮೆ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಸುದ್ದಿಗೆ ಸದ್ದು ಆಗುತ್ತಲೇ ಇರುತ್ತಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಹೌದು ನಿವೇದಿತಾ ಗೌಡ ಅವರು ಯಾವಾಗ ಬಿಗ್ ಬಾಸ್ ಮನೆಗೆ ಹೋಗಿ ಬಂದರೋ ಹಾಗೆನಿಂದ ಹಿಡಿದು ಇಲ್ಲಿಯವರೆಗೂ ಕೂಡ ಪ್ರತಿನಿತ್ಯವೂ ಯಾವುದಾದರೂ ಒಂದು ವಿಚಾರಕ್ಕೆ ಹೆಸರುವಾಸಿ ಆಗುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳು ಆದಂತಹ ವ್ಯಕ್ತಿಗಳು ಒಂದೆರಡು ವರ್ಷಗಳು ಫೇಮಸ್ ಆಗಿದ್ದ ನಂತರ ಕಣ್ಮರೆಯಾಗುತ್ತಾರೆ. ಆದರೆ ನಿವೇದಿತ ಗೌಡ ಅವರ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಐದು ವರ್ಷಗಳ ಕಳೆದು ಹೋಗಿದೆ ಆದರೆ ಇವರ ಕ್ರೇಜ್ ಎಲ್ಲಿಯೂ ಕೂಡ ಇಲ್ಲಿಯವರೆಗೂ ಕಡಿಮೆಯಾಗಿಲ್ಲ ಅಂತ ಹೇಳಬಹುದು.

ಏಕೆಂದರೆ ಪ್ರತಿನಿತ್ಯವೂ ಕೂಡ ಇವರಿಗೆ ಇರುವಂತಹ ಹೆಸರು ಸ್ಥಾನಮಾನ ಹಾಗೂ ಕ್ರೇಜ್ ಹೆಚ್ಚಾಗುತ್ತಲೆ ಇದೆ. ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರು ಅಣ್ಣ ತಂಗಿ ಬೆಸ್ಟ್ ಫ್ರೆಂಡ್ ಅಂತ ತೋರಿಸಿಕೊಂಡಿದ್ದಂತಹ ನಿವೇದಿತಾ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಾವಿಬ್ಬರು ಪ್ರೀತಿಸುತ್ತಿದ್ದೇನೆ ಮದುವೆಯಾಗುತ್ತಿದ್ದೇವೆ ಎಂಬ ವಿಚಾರ ರಿವೀಲ್ ಮಾಡಿದರು. ಅದು ಕೂಡ ಈ ಒಂದು ವಿಚಾರವನ್ನು ದಸರಾ ವೇದಿಕೆಯಲ್ಲಿ ಹೇಳುವ ಮೂಲಕ ಕೆಲವು ಟೀಕೆಗೆ ಒಳಗಾಗಿದ್ದರೂ. ಆದರೂ ಕೂಡ ಚಂದನ್ ಶೆಟ್ಟಿ ಅವರು ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾದರೂ ಮೈಸೂರಿನಲ್ಲಿ ಅದ್ದೂರಿ ಮದುವೆಯಾದಂತಹ ನಿವೇದಿತಾ ಗೌಡ ಅವರು ನೂತನ ಜೀವನಕ್ಕೆ ಕಾಲಿಟ್ಟು ಚಂದನ್ ಶೆಟ್ಟಿಗೆ ಮತ್ತು ಅವರ ಮನೆಯವರಿಗೆಲ್ಲರಿಗೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ.

ಇಲ್ಲಿಯವರೆಗೂ ಅವರ ದಾಂಪತ್ಯ ಜೀವನದಲ್ಲಿ ಚಿಕ್ಕದೊಂದು ವಿರಸವು ಕೂಡ ಉಂಟಾಗಿಲ್ಲ ಇನ್ನೇನು ಈ ಜೋಡಿ ಮದುವೆಯಾಗಿ ಮೂರು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಎಲ್ಲಿಯೂ ಕೂಡ ಅಪಸ್ವರ ಕಂಡುಬಂದಿಲ್ಲ. ಇನ್ನು ಚಂದನ್ ಶೆಟ್ಟಿ ಅವರು ಕೂಡ ತಮ್ಮ ಹೆಂಡತಿಯನ್ನು ಬಹಳಷ್ಟು ಪ್ರೀತಿ ಮಾಡುತ್ತಾರೆ ಅಷ್ಟೇ ಅಲ್ಲದೆ ಆಕೆ ಮಾಡುವಂತಹ ಎಲ್ಲಾ ಕೆಲಸಗಳಿಗೂ ಕೂಡ ಸಪೋರ್ಟ್ ಮಾಡುತ್ತಾರೆ. ಈ ಕಾರಣಕ್ಕಾಗಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಡುವೆ ಯಾವುದೇ ರೀತಿಯಾದಂತಹ ಬಿರುಕು ಉಂಟಾಗಿಲ್ಲ ಅಂತ ಹೇಳಬಹುದು. ಸದ್ಯಕ್ಕೆ ನಿವೇದಿತಾ ಗೌಡ ಅವರು ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದು ತೆಲುಗು ಚಿತ್ರರಂಗವು ಕೂಡ ಕಾಲಿಡುತ್ತಿದ್ದಾರೆ.

ಹೌದು ತೆಲುಗು ಚಿತ್ರರಂಗದಿಂದ ಸಿನಿಮಾ ಆಫರ್ ಬಂದಿದ್ದು ಆ ಸಿನಿಮಾದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದು ಸ್ವತಃ ನಿವೇದಿತ ಗೌಡ ಅವರೇ ಹೇಳಿದ್ದಾರೆ. ಇಷ್ಟು ದಿನಗಳ ಕಾಲ ಕನ್ನಡದಲ್ಲಿ ಮನೆ ಮಾತಾಗಿದಂತಹ ನಿವೇದಿತ ಗೌಡ ಅವರು ಇನ್ನು ಮುಂದೆ ತೆಲಗು ಚಿತ್ರರಂಗದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ಬಿಡುವಿನ ಸಮಯದಲ್ಲಿ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ತಮ್ಮ ಪತಿಯೊಟ್ಟಿಗೆ ವಿಡಿಯೋ ಮಾಡುವುದರ ಮೂಲಕ ಅದನ್ನು ಅಪ್ಲೋಡ್ ಮಾಡಿ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಅದೇ ರೀತಿ ಈ ಬಾರಿ ನಿವೇದಿತ ಗೌಡ ಅವರು ತಮ್ಮ ಪತಿಯೊಂದಿಗೆ ಕುಳಿತುಕೊಂಡು ಹಾಡಿದಂತಹ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತ ಗೌಡ ಅವರು ಸ್ಪಷ್ಟ ಕನ್ನಡ ಮಾತನಾಡುವುದಿಲ್ಲ ಅವರು ಮಾತನಾಡುವಂತಹ ಶೈಲಿ ಮತ್ತು ವಿಧಾನವೇ ಬೇರೆ. ನಿವೇದಿತಾ ಗೌಡ ಅವರು ಮಾತನಾಡುವುದನ್ನು ಕೇಳಿ ಕೆಲವು ಜನ ಟೀಕೆ ಮಾಡುತ್ತಾರೆ ಇನ್ನು ಕೆಲವು ಜನ ಈಕೆಗೆ ಕನ್ನಡವೇ ಬರುವುದಿಲ್ಲ ಅಂತ ನಿಂದಿಸುತ್ತಾರೆ. ಇನ್ನೂ ಕೆಲವರು ಅಪಹಾಸ್ಯ ಮಾಡುತ್ತಾರೆ ಆದರೆ ನಿವೇದಿತಾ ಗೌಡ ಅವರು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ಇಷ್ಟೆಲ್ಲಾ ಟೀಕೆಗಳು ಇದ್ದರೂ ಕೂಡ ತಮ್ಮ ಪತಿಗಾಗಿ ವಿಶೇಷ ಹಾಡೊಂದು ಹಾಡಿದ್ದಾರೆ. ಹೌದು ನಿವೇದಿತಾ ಗೌಡ ಅವರು ತಮ್ಮ ಕಂಠದ ಮೂಲಕ ಹಾಡನ್ನು ಕವರ್ ಸಾಂಗ್ ಆಗಿ ಹಾಡಿದ್ದಾರೆ. ಇದಕ್ಕೆ ಅವರ ಪತಿ ಚಂದನ್ ಶೆಟ್ಟಿ ಅವರು ಗಿಟಾರ್ ನುಡಿಸಿದ್ದಾರೆ ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ನಿವೇದಿತಾ ಗೌಡ ಅವರು ಯಾವ ಹಾಡನ್ನು ಹಾಡಿದ್ದಾರೆ? ಯಾವ ರೀತಿ ಹಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ಅತ್ತಿಗೆ ಮೇಘಾನ ಕೈ ಮೇಲೆ ಇರುವ ಚಿರು ರಾಯನ್ ಟ್ಯಾಟೋ ನೋಡಿ ಧೃವ ಸರ್ಜಾ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸ್ಯಾಂಡಲ್ ಮೋಸ್ಟ್ ಕ್ಯೂಟ್ ಕಪಲ್ ಮೇಘನಾ ರಾಜ್ ಹಾಗೂ ಚಿರಂಜೀವಿ ಜೋಡಿ ಹೀಗೆಂದೇ ಕರ್ನಾಟಕ ಮಾತನಾಡುತ್ತಿತ್ತು, ಹಾಗೂ ಮಾದರಿ ಕುಟುಂಬದಂತೆ ಇದ್ದ ಚಿರಂಜೀವಿ ಕುಟುಂಬ ಹಾಗೂ ಅಣ್ಣ-ತಮ್ಮಂದಿರ ನಡುವೆ ಹಾಗೆಯೇ ಅತ್ತಿಗೆ ಮೈದುನನ ನಡೆವಿದ್ದ ನಂಟು ಎಲ್ಲರ ಕಣ್ಣು ಕುಕ್ಕುವಂತೆ ಇತ್ತು. ಈ ಪ್ರೀತಿಗೆ ಯಾರ ಕಣ್ಣು ದೃಷ್ಟಿ ತಾಕಿತ್ತೋ ಏನೋ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮೃತ್ಯುಗೆ ಈಡಾಗಿ ಇಡೀ ಕುಟುಂಬಕ್ಕೆ ಎಂದೂ ಮರೆಯಲಾಗದಷ್ಟು ನೋವುಂಟು ಮಾಡಿದ್ದಾರೆ. ಈ ಸಾವು ಅವರ ಕುಟುಂಬಸ್ಥರು ಹಾಗೂ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕದ ಜನರ ಮನಸ್ಸಿಗೂ ತಾಕಿದೆ.

ಯಾಕೆಂದರೆ ಚಿರಂಜೀವಿ ಸರ್ಜಾ ಅವರು ಮೇಘನ ಅವರನ್ನು ಅಗಲಿ ಹೋದಾಗ ಮೇಘನ ಅವರ ಒಡಲಿನಲ್ಲಿ ಚಿರು ಕುಟುಂಬದ ಕುಡಿ ಬೆಳೆಯುತ್ತಿತ್ತು, ಕಂದನ ಮುಖ ಕಾಣುವ ಮೊದಲೇ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿಬಿಟ್ಟಿದ್ದರು. ಮೇಘನಾ ರಾಜ್ ಪಾಲಿಗಂತು ಈ ದುಃಖದ ಆಳ ಅಳೆದು ನೋಡುವುದು ಕಷ್ಟ ಯಾಕೆಂದರೆ ಪ್ರೀತಿಸಿ ಕುಟುಂಬಸ್ಥರ ಅನುಮತಿ ಪಡೆದು ಜೀವನ ಪೂರ್ತಿ ಸಂತೋಷವಾಗಿರಲು ಕೈಹಿಡಿದು ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿ, ತನ್ನ ಜೀವನದ ಪ್ರಮುಖ ಘಟ್ಟದಲ್ಲಿ ಇಲ್ಲವಾಗಿ ಹೋದಾಗ ಅದನ್ನು ಅರಗಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದು ಮೇಘನ ಅವರ ವೈಯುಕ್ತಿಕ ಬದುಕಿನಲ್ಲಿ ನಡೆದ ಅತ್ಯಂತ ದೊಡ್ಡ ದು.ರ್ಘ.ಟ.ನೆ ಎಂದು ಹೇಳಬಹುದು.

ಆದರೆ ಚಿರು ಅವರ ಅನುಪಸ್ಥಿತಿಯಲ್ಲಿ ಮೇಘನಾ ಅವರ ಸಾಂತ್ವನಕ್ಕೆ ಚಿರು ಇಡೀ ಕುಟುಂಬವೇ ನಿಂತಿತ್ತು. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ತಮ್ಮ ಧ್ರುವ ಸರ್ಜಾ ನಡುವೆ ಇರುವ ಭಾಂದವ್ಯ ಎಲ್ಲರಿಗೂ ತಿಳಿದಿದೆ. ಮೊದಲಿನಿಂದಲೂ ಮೇಘನ ಮತ್ತು ಧ್ರುವ ಅತ್ತಿಗೆ ಮೈದುನ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರ ರೀತಿ ಇದ್ದರೂ ಈಗ ಅವರಿಬ್ಬರು ತಾಯಿ ಮಗನ ಹಾಗೆ ಕಾಣುತ್ತಿದ್ದಾರೆ. ಅತ್ತಿಗೆಯನ್ನು ಮೊದಲಿನಿಂದಲೂ ಬಹಳ ಗೌರವದಿಂದ ಹಾಗೂ ವಿಶ್ವಾಸದಿಂದ ಕಾಣುತ್ತಿದ್ದ ಧ್ರುವ ಸರ್ಜಾ ಅವರು ಅಣ್ಣನಷ್ಟೇ ಅತ್ತಿಗೆಯನ್ನು ಪ್ರೀತಿಸುತ್ತಿದ್ದರು. ಮೇಘನಾ ರಾಜ್ ಕೂಡ ಧ್ರುವ ಸರ್ಜಾ ಅವರನ್ನು ಸ್ವಂತ ತಮ್ಮನಿಗಿಂತ ಹೆಚ್ಚಾಗಿ ಕಾಳಜಿ ಮಾಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೋಗಳು ಆಗಿದ್ದು ನಾವೆಲ್ಲರೂ ಅದನ್ನು ನೋಡಿದ್ದೇವೆ.

ಈಗ ಮೇಘನಾ ರಾಜ್ ಅವರು ಮಗ ರಾಯನ್ ಸರ್ಜಾ ಹುಟ್ಟಿದ ಮೇಲೆ ಮಗನ ಆಟ ಪಾಠಗಳಲ್ಲಿ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಬಹುದು. ಆದರೂ ಕೂಡ ಎದೆಯಾಳದಲ್ಲಿ ಇರುವ ಚಿರು ಮೇಲಿನ ಪ್ರೀತಿ ಕೊಂಚವೂ ಕಡಿಮೆ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿರುವ ಮೇಘನಾ ರಾಜ್ ಅವರು ತಮ್ಮ ಮಗನ ಹಾಗೂ ಅವರ ಬದುಕಿನ ಕೆಲವು ಘಟನೆಗಳ ಬಗ್ಗೆ ಆಗಾಗ ಪೋಸ್ಟ್ಗಳನ್ನು ಮಾಡಿ ಅಭಿಮಾನಿಗಳ ಜೊತೆ ಎಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಮೇಘನಾ ರಾಜ್ ಅವರ ಖಾತೆಯಿಂದ ಹಂಚಿಕೊಳ್ಳಲಾರದ ಒಂದು ಫೋಟೋ ಬಹಳ ವಿಶೇಷ ಎನಿಸಿದೆ ಯಾಕೆಂದರೆ ಅದರಲ್ಲಿ ವಿಶೇಷ ರೀತಿಯಲ್ಲಿ ಕೈ ಮೇಲೆ ಪತಿ ಚಿರು ಹಾಗೂ ಮಗ ರಾಯನ್ ಸರ್ಜಾ ಅವರ ಹೆಸರನ್ನು ಮೇಘನಾ ರಾಜ್ ಅವರು ಹಾಕಿಸಿಕೊಂಡಿದ್ದಾರೆ.

ಈ ಎರಡು ಹೆಸರುಗಳು ನನ್ನ ಜೀವನದಲ್ಲಿ ತುಂಬಾ ಮುಖ್ಯವಾದ ಹೆಸರು ಕೊನೆಯವರೆಗೂ ಅದು ಶಾಶ್ವತವಾಗಿ ಇರಬೇಕು ಎನ್ನುವುದು ಮನದಾಳದ ಆಸೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟಿಗೆ ಧ್ರುವ ಸರ್ಜಾ ಅವರು ಕೂಡ ಲೈಕ್ ಮಾಡಿ ಫೋಟೋ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದ್ದಾರೆ. ಅತ್ತಿಗೆ ನೀವು ಚಿಂತೆ ಮಾಡಬೇಡಿ ನನ್ನ ಅಣ್ಣ ಸದಾ ನಿಮ್ಮ ಜೊತೆಯಲ್ಲಿ ಇರುತ್ತಾನೆ ಆತ ನಿಮ್ಮನ್ನು ರಕ್ಷಿಸುತ್ತಾನೆ, ನೀವು ನೊಂದುಕೊಂಡರೆ ನನ್ನ ಅಣ್ಣ ಕೂಡ ದುಃಖ ಪಡುತ್ತಾನೆ, ಹಾಗಾಗಿ ನೀವು ಸದಾ ಕಾಲ ಖುಷಿಯಾಗಿ ಇರಬೇಕು ಅಂತ ಹೇಳಿದ್ದಾರೆ ಸಧ್ಯಕ್ಕೆ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ನಟ ಚಂದನ್ ಗೆ ಮತ್ತೊಂದು ಆ-ಘಾ-ತ, ನಿರಂತರ ಸೋಲುಗಳಿಂದ ಕಂಗೆಟ್ಟ ನಟನಿಗೆ ಮತ್ತೆ ಎದುರಾಯ್ತು ಸಂ-ಕ-ಷ್ಟ

ನಟ ಚಂದನ್ ಕಿರುತರೆ ಮತ್ತು ಬೆಳಿತರೆ ಎರಡರಲ್ಲೂ ಕೂಡ ಛಾಪು ಮೂಡಿಸಿದಂತಹ ನಾಯಕ ನಟ ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವ ಮೂಲಕ ಹೆಚ್ಚು ಕೀರ್ತಿಯನ್ನು ಸಂಪಾದನೆ ಮಾಡಿದರು. ಈ ಒಂದು ಧಾರವಾಹಿಯಲ್ಲಿ ನಟನೆ ಮಾಡಿದ ನಂತರ ಇವರಿಗೆ ಬೇಡಿಕೆ ಹೆಚ್ಚಾಗಿದ್ದು ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಅಭಿನಯಿಸುವುದಕ್ಕೆ ಪ್ರಾರಂಭ ಮಾಡಿದರು. ಅಷ್ಟೇ ಅಲ್ಲದೆ ಅರ್ಜುನ್ ಸರ್ಜನ್ ಅವರ ಮಗಳು ಐಶ್ವರ್ಯ ಸರ್ಜಾ ಅವರ ಜೊತೆಗೆ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಗುರುತಿಸಿಕೊಂಡರು. ಕೇವಲ ಇಷ್ಟು ಮಾತ್ರವಲ್ಲದೆ ಹಲವಾರು ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದರೆ ಒಟ್ಟಾರೆಯಾಗಿ ಹೇಳುವುದಾದರೆ ಬೆಳ್ಳಿತರೆ ಮತ್ತು ಹೀರಿದರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇದ್ದರೂ.

ಆದರೆ ಕಳೆದ ಕೆಲವು ದಿನಗಳಿಂದ ಯಾಕೋ ಚಂದನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಕಾಣುತ್ತದೆ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಏನೇ ಮಾಡಿದರು ಕೂಡ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಲೇ ಇರುತ್ತದೆ.ಬಹೌದು ಕಳೆದ ತಿಂಗಳಿನಲ್ಲಿ ನಟ ಚಂದನ್ ಅವರು ತೆಲುಗು ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಅಲ್ಲಿ ಇರುವಂತಹ ಟೆಕ್ನಿಷಿಯನ್ ಗೆ ನಿಂದಿಸಿದರೆ ಎಂಬ ಆಪಾದನೆಯನ್ನು ವರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತೆಲುಗು ಧಾರಾವಾಹಿ ತಂಡದಲ್ಲಿ ಕೆಲಸ ಮಾಡುವಂತಹ ವ್ಯಕ್ತಿ ಒಬ್ಬರು ಚಂದನ್ ಮೇಲೆ ಕೈ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದರಿಂದ ಚಂದನ್ ಅವರ ಮಾನ ಹರಣ ಕೂಡ ಆಗಿತ್ತು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಚಂದನವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನನ್ನನ್ನು ತೆಲುಗು ಚಿತ್ರರಂಗದ ಅವರು ಅವಮಾನ ಮಾಡಿದ್ದಾರೆ ನಿಂದಿಸಿದ್ದಾರೆ ಹಾಗಾಗಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ನಾನು ತೆಲುಗು ಧಾರಾವಾಹಿಗಳಲ್ಲಿ ನಟನೆ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ಕೊಟ್ಟಿದ್ದರು. ಈ ವಿವಾದ ತಣ್ಣಗಾಗುವುದಕ್ಕೆ ಒಂದು ವರಗೆ ಬೇಕಾಯಿತು ನಟ ಚಂದನ್ ಅವರು ಕೇವಲ ಸಿನಿಮಾ ಹಾಗೂ ಧಾರಾವಾಹಿ ಮಾತ್ರವಲ್ಲದೆ ಇದರ ಹೊರತಾಗಿಯೂ ಬಿಸಿನೆಸ್ ಅನ್ನು ಕೂಡ ಮಾಡುತ್ತಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು ನಿನ್ನೆ ರಾತ್ರಿ ಈ ಹೋಟೆಲ್‌ನಲ್ಲಿ ಕಳ್ಳತನ ಆಗಿದೆ. ನಿನ್ನೆ ತಡರಾತ್ರಿ ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್ ಸೇರಿ ನಾಲ್ಕೈದು ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಖದೀಮರ ದುಷ್ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಇನ್ನು ಬಿರಿಯಾನಿ ಹೋಟೆಲ್‌ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ  ಚಂದನ್ ಕುಮಾರ್ ದೂರು ದಾಖಲಿಸಿದ್ದಾರೆ.

ಸದ್ಯಕ್ಕೆ ಚಂದನ ಅವರ ಪರಿಸ್ಥಿತಿ ಯಾವ ರೀತಿ ಆಗಿದೆ ಅಂದರೆ ನಟನೆ ಮಾಡುವುದಕ್ಕೂ ಅವಕಾಶ ಸಿಗುತ್ತಿಲ್ಲ ಇನ್ನು ಸ್ವಂತ ಬುಸಿನೆಸ್ ತೆರೆದಿರುವ ಅಂಗಡಿಯಲ್ಲೂ ಕೂಡ ಕಳ್ಳತನವಾಗಿದೆ ಇವೆಲ್ಲವನ್ನು ನೋಡುತ್ತಿದ್ದರೆ ಚಂದನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಅನಿಸುತ್ತದೆ. ಒಂದರ ಹಿಂದೆ ಒಂದರ ಹಾಗೆ ಈ ರೀತಿ ಸಂಕಷ್ಟಗಳು ಎದುರಾದಾಗ ಅದನ್ನು ತಡೆದುಕೊಳ್ಳುವಂತಹ ಶಕ್ತಿ ಯಾವ ಮನುಷ್ಯನಿಗೂ ಕೂಡ ಇರುವುದಿಲ್ಲ ಇನ್ನು ಸೆಲೆಬ್ರಿಟಿಗಳು ಯಾವ ಲೆಕ್ಕ ಎಂಬುದು ಕೆಲವು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಚಂದನ್ ಅವರ ಈ ಪರಿಸ್ಥಿತಿಯನ್ನು ನೋಡಿದರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಹೇಳಿ

ಜಾರಿ ಬಿದ್ದ ಸೀರೆ ಸೆರಗು, ರಚಿತಾ ರಾಮ್ ಅವರ ಈ ಹಾಟ್ ಲುಕ್ ನೋಡಿ ಫಿದಾ ಆದ ನೆಟ್ಟಿಗರು ಈ ವೈರಲ್ ವಿಡಿಯೋ ನೋಡಿ.

ರಚಿತಾ ರಾಮ್ ಅವರು ತಮ್ಮ ಟ್ಯಾಲೆಂಟ್ ಮೂಲಕವೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಪಾದರ್ಪಣೆ ಮಾಡಿದವರು ಮೊದಲಿಗೆ ಧಾರವಾಹಿಯಲ್ಲಿ ನಟಿಸಿ ತದನಂತರ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಳ್ಳುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 2013 ರಲ್ಲಿ ಇವರು ಸಿನಿಮಾ ರಂಗಕ್ಕೆ ಬಂದವರು ಇಲ್ಲಿಯವರೆಗೂ ಸುಮಾರು ಹತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾ ಮತ್ತು ಕ್ರಾಂತಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ಕಿಚ್ಚ ಸುದೀಪ್ ಅವರ ಜೊತೆ ರನ್ನ ಸಿನಿಮಾದಲ್ಲಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜೊತೆ ಭರ್ಜರಿ ಸಿನಿಮಾದಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಐ ಲವ್ ಯು ಸಿನಿಮಾದಲ್ಲಿ, ನಟ ಧನ್ವೀರ್ ಅವರ ಜೊತೆ ಬಜಾರ್ ಸಿನಿಮಾದಲ್ಲಿ ನಟಿಸಿದ್ದಾರೆ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರಿತೆರೆಯಲ್ಲೂ ಕೂಡ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದಂತಹ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡರು.

ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ರಾಮಾ ಜೂನಿಯರ್ ಎಂಬ ಕಾರ್ಯಕ್ರಮದಲ್ಲೂ ಕೂಡ ಪಾಲ್ಗೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಮತ್ತು ಬೆಳ್ಳಿತರೆ ಎರಡರಲ್ಲಿಯೂ ಕೂಡ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಡಾಲಿ ಧನಂಜಯ್ ಅವರ ಜೊತೆ ನಟನೆ ಮಾಡಿರುವಂತಹ ಮಾನ್ಸೂನ್ ರಾಗ ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೈಲರ್ ಮತ್ತು ಟೀಸರ್ ಬಿಡುಗಡೆಯಾಗಿದ್ದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿದೆ ಇದೇ ಮೊದಲ ಬಾರಿಗೆ ಧನಂಜಯ್ ಅವರ ಜೊತೆಗೆ ರಚಿತಾ ರಾಮ್ ಅವರು ತೆರೆಯನ್ನು ಹಂಚಿಕೊಂಡಿದ್ದಾರೆ.

ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ಅವರು ಮಾನ್ಸೂನ್ ರಾಗ ಎಂಬ ಸಿನಿಮಾದಲ್ಲಿ ಲೈಂ.ಗಿ.ಕ ಕಾರ್ಯಕರ್ತೆಯ ಪಾತ್ರ ಒಂದರಲ್ಲಿ ಗುರುತಿಸಿಕೊಂಡಿದ್ದಾರೆ. ನಿಜಕ್ಕೂ ಇದೊಂದು ಅಚ್ಚರಿ ಅಂತಾನೇ ಹೇಳಬಹುದು ಏಕೆಂದರೆ ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ಕೂಡ ಯಾರಿಗೂ ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಇಂತಹದೊಂದು ಪಾತ್ರವನ್ನು ಆಯ್ಕೆ ಮಾಡಿಕೊಂಡು ಚಾಲೆಂಜಿಂಗ್ ಆಗಿ ಅಭಿನಯಿಸಿದ್ದಾರೆ.

ಹಾಗಾಗಿ ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ಯಾವ ರೀತಿ ನಟನೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಖಂಡಿತ ಪ್ರೇಕ್ಷಕರಲ್ಲಿ ಇರುವುದಂತೂ ಸತ್ಯ. ನಟಿ ರಚಿತಾ ರಾಮ್ ಅವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಮಾತ್ರವಲ್ಲದೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಟ್ಟಿಗೂ ಕೂಡ ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯಕ್ಕೆ ರಚಿತಾ ರಾಮ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಕದ್ದಿದೆ ಅಂತ ಹೇಳಬಹುದು.

ಹೌದು ನಟಿ ರಚಿತಾ ರಾಮ್ ಅವರು ಮನೆ ಮುಂದೆ ನಿಂತಿರುವ ಹಾಗೆ ವಿಡಿಯೋ ಪ್ರಾರಂಭವಾಗುತ್ತದೆ ತದನಂತರ ಏನೋ ಯೋಚನೆ ಮಾಡುತ್ತಿರುವ ಹಾಗೆ ಗುರುತಿಸಿಕೊಳ್ಳುತ್ತಾರೆ. ತದನಂತರ ಇದ್ದಕ್ಕಿದ್ದ ಹಾಗೆ ಅವರ ಸೀರೆ ಜಾರಿ ಬೀಳುತ್ತದೆ ಈ ಸೀರೆಯನ್ನು ಸರಿ ಮಾಡಿಕೊಳ್ಳುವುದರ ಮೂಲಕ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋಗೆ ಹೊಂದಾಣಿಕೆ ಆಗುವಂತಹ ಹಾಡೊಂದನ್ನು ಪ್ರೇಕ್ಷಕರು ಸೆಟ್ ಮಾಡಿದ್ದಾರೆ ಸದ್ಯಕ್ಕೆ ಈ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವುದಂತೂ ಸತ್ಯ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?

ನಟ ಸುಬ್ಬು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿ ಮಲೆ ಮತ್ತು ಆರ್ಯವರ್ಧನ್ ಪಾತ್ರ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಸುಬ್ಬು ಎಂಬ ಪಾತ್ರವನ್ನು ಕೂಡ ಪಡೆದುಕೊಂಡಿದೆ. ಇನ್ನು ಸುಬ್ಬು ಪಾತ್ರಧಾರಿಯಲ್ಲಿ ನಟನೆ ಮಾಡುತ್ತಿರುವಂತಹ ವ್ಯಕ್ತಿಯ ಹೆಸರು ಶಿವಾಜಿ ರಾವ್ ಜಾದವ್, ಈ ಅದ್ಭುತ ನಟನ ಬಗ್ಗೆ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈತ ನಡೆದು ಬಂದ ಜೀವನದ ಹಾದಿ ಹಾಗೂ ಎದುರಿಸಿದ ಸಂಕಷ್ಟಗಳು ಹಾಗೂ ಇಂದು ನಡೆಸುತ್ತಿರುವಂತಹ ಜೀವನ ಶೈಲಿ ಇವೆಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಯುವಕರಿಗೆ ಈತ ಸ್ಪೂರ್ತಿದಾಯಕ ವ್ಯಕ್ತಿ ಅಂತಾನೇ ಹೇಳಬಹುದು.

ಶಿವಾಜಿ ರಾವ್ ಜಾದವ್ ಅವರು ಮೂಲತಹ ಮಹಾರಾಷ್ಟ್ರದವರು ಆದರೆ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮೈಸೂರಿನವರೇ ನಾಟಕ ರಂಗದಲ್ಲಿ ಅತಿವಾ ಆಸಕ್ತಿಯನ್ನು ಹೊಂದಿದ್ದ ಕಾರಣ ಹೇಗಾದರೂ ಮಾಡಿ ನಾನು ನಟನ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಅಂತ ಪ್ರಾರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ‌. ಅದ್ಭುತವಾದ ನಟನೆ ಹಾಗೂ ಪ್ರತಿಭೆಯನ್ನು ಹೊಂದಿದ ಕಾರಣ ಇವರಿಗೆ ಅವಕಾಶ ದೊರೆಯುತ್ತದೆ ತದನಂತರ ಧಾರಾವಾಹಿಗಳಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಧಾರವಾಹಿಯಿಂದ ಬೆಳ್ಳಿ ತೆರೆಗೂ ಕೂಡ ಪಾದರ್ಪಣೆ ಮಾಡುತ್ತಾರೆ ಹಲವಾರು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಮತ್ತು ಪೋಷಕ ಪ್ರಧಾನ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಎಲ್ಲಾ ಕ್ಷೇತ್ರದಲ್ಲೂ ಕೂಡ ಗುರುತಿಸಿಕೊಂಡಿದ್ದರು ಇವರು ಜೀವನದಲ್ಲಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ್ದರು ಅಂತ ಹೇಳಿದರೆ ಯಾರೂ ಕೂಡ ಇದನ್ನು ನಂಬುವುದಿಲ್ಲ ಆದರೆ ಇದು ಅಕ್ಷರ ಸಹ ಈ ಮಾತನ್ನು ಶಿವಾಜಿ ರಾವ್ ಜಾದವ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಹೌದು ಅವಕಾಶಗಳು ದೊರೆತರೂ ಕೂಡ ಇವರಿಗೆ ಸಂಭಾವನೆ ಎಂಬುದು ದೊರೆಯುತ್ತಿರಲಿಲ್ಲವಂತೆ ದಿನಕ್ಕೆ 100-150 ರೂಪಾಯಿ ಸಂಭಾವನೆ ನೀಡುವುದೇ ಹೆಚ್ಚು ಅಂತೆ. ಆದರೂ ಕೂಡ ನಟನ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ನನಗೆ ಸಂಬಳ ಹೆಚ್ಚು ದೊರೆಯದೆ ಇದ್ದರೂ ಪರವಾಗಿಲ್ಲ ನನ್ನಿಷ್ಟದ ಕೆಲಸವನ್ನು ನಾನು ಮಾಡಬೇಕು ಅಂತ ಶಿವಾಜಿ ಜಾದವ್ ಅವರು ಅಷ್ಟು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ನಟನೆ ಮಾಡುತ್ತಿದ್ದರಂತೆ.

ಬರುವ ಕಾಸಿನಲ್ಲಿಯೇ ಕುಟುಂಬ ನಿರ್ವಹಣೆ ಮಾಡಬೇಕಾದಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ ಆದರೆ ಕಷ್ಟ ಎಂಬುದು ಮನುಷ್ಯನಿಗೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ದಿನ ಕಳೆದಂತೆ ಕಷ್ಟಗಳು ಕೂಡ ಕಳೆಯುತ್ತದೆ ಎಂಬ ಮಾತು ಸತ್ಯ ಅದಕ್ಕೆ ನೈಜ ಉದಾಹರಣೆ ಅಂದರೆ ಶಿವಾಜಿ ರಾವ್ ಜಾದವ್ ಅಂತಾನೆ ಹೇಳಬಹುದು. ಪ್ರಾರಂಭದಲ್ಲಿ 150 ರುಪಾಯಿ ಸಂಭಾವನೆ ಪಡೆಯುತ್ತಿದ್ದಂತಹ ಈ ನಟನ ಅದ್ಭುತ ಪ್ರತಿಭೆಯನ್ನು ನೋಡಿ ದಿನಕ್ಕೆ 500 ರಿಂದ ಸಾವಿರ ರೂಪಾಯಿ ಸಂಬಳವನ್ನು ನೀಡುತ್ತಾರಂತೆ. ಧಾರಾವಾಹಿ ತಂಡ ನೀಡಿದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಿದೆ ಹೇಗಾದರೂ ಮಾಡಿ ಈ ಹಣದಿಂದಲೇ ನಾನು ಮುಂದುವರಿಯಬೇಕು ಎಂದು ಪ್ಲಾನ್ ಮಾಡಿಕೊಂಡು ಆ ಹಣವನ್ನು ಬಿಸಿನೆಸ್ ನಲ್ಲಿ ಮತ್ತು ಹಲವು ಕಂಪನಿಗಳಲ್ಲಿ ಇನ್ವೆಸ್ಟ್ಮೆಂಟ್ ಮಾಡುತ್ತಾರಂತೆ.

ಎಲ್ಲಿಯೂ ಕೂಡ ಅನಗತ್ಯ ಕರ್ಚು ಮಾಡದೆ ತಮ್ಮ ಜೀವನಕ್ಕೆ ಬೇಕಾದಷ್ಟುದ್ದನ್ನು ಮಾತ್ರ ಬಳಕೆ ಮಾಡಿಕೊಂಡು ಬಾಕಿ ಉಳಿದಂತಹ ಹಣವನ್ನು ಬಿಸಿನೆಸ್ ನಲ್ಲಿ ತೊಡಗಿಸುತ್ತಾರೆ. ಇವರು ಹಾಕಿದಂತಹ ಹಣ ದುಪ್ಪಟ್ಟು ಆಗುತ್ತದೆ. ಒಂದು ಕಾಲದಲ್ಲಿ ಇವರಿಗೆ ವಾಸ ಮಾಡುವುದಕ್ಕೂ ಕೂಡ ಸ್ವಂತ ಮನೆ ಇರುವುದಿಲ್ಲ ಆದರೆ ದಿನ ಕಳೆದಂತೆ ಇವರು ಎಷ್ಟು ಶ್ರೀಮಂತರಾಗುತ್ತಾರೆ ಅಂದರೆ ಮೈಸೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಒಂದನ್ನು ಕಟ್ಟಿಸಿಕೊಂಡಿದ್ದರೆ ಸುಮಾರು 42 ಮನೆಯನ್ನು ಇದೀಗ ಬಾಡಿಗೆಗೆ ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಕೂಡ ಪರದಾಡುತ್ತಿದ್ದಂತಹ ಶಿವಾಜಿ ರಾವ್ ಜಾದವ್ ಅವರು ಇಂದು ಕೋಟ್ಯಾಧಿಪತಿಯಾಗಿದ್ದಾರೆ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕೂಡ ನಿರೂಪಿಸಿ ಕೊಟ್ಟಿದ್ದಾರೆ. ನಿಜಕ್ಕೂ ಈ ಒಂದು ಅದ್ಭುತ ನಟನ ಜೀವನ ನೋಡಿದರೆ ಎಷ್ಟೋ ಜನರ ಬದುಕಿಗೆ ಸ್ಪೂರ್ತಿ ಅಂತ ಅನಿಸುತ್ತದೆ.

ನಮ್ಮಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ ನೂರಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಆದರೂ ಕೂಡ ಇನ್ನೂ ಸಂಕಷ್ಟದ ಜೀವನದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಉಳಿದುಕೊಳ್ಳಲು ಮನೆ ಇಲ್ಲ ಮೂರು ಹೊತ್ತಿನ ಊಟ ಮಾಡುವುದಕ್ಕೂ ಕೂಡ ಅವರು ಶಕ್ತಿಯಾಗಿ ಇರುವುದಿಲ್ಲ ಇಂತಹ ಸಾಕಷ್ಟು ಉದಾಹರಣೆಯನ್ನು ನಾವು ನೋಡೇ ಇದ್ದೇವೆ. ಎಲ್ಲರಿಗೂ ತಿಳಿದಿರುವಂತೆ ನಟ ಪ್ರಭಾಕರ್ ಅವರು ಸುಮಾರು 200 ಅಧಿಕ ಸಿನಿಮಾದಲ್ಲಿ ನಟನೆ ಮಾಡಿದರು ಆದರೆ ಕೊನೆಯ ದಿನದಲ್ಲಿ ಆಸ್ಪತ್ರೆ ಬಿಲ್ ಪಾವತಿ ಮಾಡುವುದಕ್ಕೂ ಕೂಡ ಅವರ ಬಳಿ ಹಣ ಇರುವುದಿಲ್ಲ. ಅವರೊಬ್ಬರೇ ಮಾತ್ರವಲ್ಲದೆ ಕಳೆದ ಎರಡು ತಿಂಗಳಿನ ಹಿಂದೆ ಎಷ್ಟೇ ವಿಧಿವಶರಾದಂತಹ ಮೋಹನ್ ಜುನೇಜಾ ಇರಬಹುದು ಅಥವಾ ಕರಿಬಸಯ್ಯ ಇರಬಹುದು ಟೆನಿಸ್ ಕೃಷ್ಣ ಇರಬಹುದು ಶಂಕರ್ ಅಶ್ವಥ್ ಆಗಿರಬಹುದು ಹೀಗೆ ಕನ್ನಡದ ಬಹುತೇಕ ದಿಗ್ಗಜರು ಇನ್ನೂ ಕೂಡ ಸಂಕಷ್ಟದ ಜೀವನವನ್ನೇ ಸಾಗಿಸುತ್ತಿದ್ದಾರೆ.

ಈ ಎಲ್ಲಾ ನಟರ ಪೈಕಿ ಇಂದು ಶಿವಾಜಿ ರಾವ್ ಜಾದವ್ ಅವರು ಮಾತ್ರ ಜೀವನದಲ್ಲಿ ಯಾಕೆ ಇಷ್ಟು ಯಶಸ್ಸನ್ನು ಸಾಧಿಸಿದ್ದಾರೆ ಅಂದರೆ ಅದಕ್ಕೆ ಕಾರಣ ಅವರು ಮಾಡಿಕೊಂಡಿದ್ದಂತಹ ಪ್ಲಾನ್ ಅಂತಾನೆ ಹೇಳಬಹುದು. ಹೌದು ನಾವು ಜೀವನದಲ್ಲಿ ಏನೇ ಮಾಡಿದರು ಕೂಡ ಒಂದು ಗುರಿ ಮತ್ತು ಉದ್ದೇಶವನ್ನು ಇಟ್ಟುಕೊಳ್ಳಬೇಕು. ಆ ಗುರಿ ಮತ್ತು ಉದ್ದೇಶವನ್ನು ಇಟ್ಟುಕೊಂಡಾಗ ಮಾತ್ರ ನಾವು ಆ ಹಂತವನ್ನು ತಲುಪುವುದಕ್ಕೆ ಸಾಧ್ಯ ಶಿವಾಜಿ ರಾವ್ ಅವರು ಕೂಡ ತಮ್ಮ ಗುರಿ ಮತ್ತು ಉದ್ದೇಶದ ಬಗ್ಗೆ ಮಾತ್ರ ಗಮನ ನೀಡಿ ತಮ್ಮ ಜೀವನವನ್ನು ಇಂದು ನಿರೂಪಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಆಣೆ ಮಾಡಿ ಹೇಳುವೇ ನಾನು ನಿನ್ನವಳು ಹಾಡಿಗೆ ಹಳ್ಳಿ ಸೊಗಡಿನಲ್ಲಿ ಡ್ಯಾನ್ಸ್ ಮಾಡಿದ ವೈಷ್ಣವಿ, ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಮೊಟ್ಟಮೊದಲ ಬಾರಿಗೆ ಉದಯ ಟಿವಿಯಲ್ಲಿ ಮೂಡಿ ಬಂದಂತಹ ದೇವಿ ಎಂಬ ಧಾರವಾಹಿಯಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಅಭಿನಯ ಮಾಡುವುದರ ಮೂಲಕ ಕಿರುತೆರೆ ರಂಗಕ್ಕೆ ಪಾದರ್ಪಣೆ ಮಾಡಿದರು. ತದನಂತರ ಇವರು ಅವಕಾಶ ಪಡೆದುಕೊಂಡಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದಂತಹ ಅಗ್ನಿಶಾಕ್ಷಿ ಎಂಬ ಧಾರಾವಾಹಿಯಲ್ಲಿ ಈ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಹೆಸರಿನಿಂದ ತುಂಬಾನೇ ಖ್ಯಾತಿಯನ್ನು ಗಳಿಸಿದರು. ಈ ಒಂದು ಧಾರಾವಾಹಿ ಇವರಿಗೆ ಎಷ್ಟು ಹೆಸರು ಕೀರ್ತಿ ಪ್ರಸಿದ್ಧಿಯನ್ನು ತಂದುಕೊಟ್ಟಿತು ಅಂದರೆ ಈಗಲೂ ಕೂಡ ಇವರನ್ನು ವೈಷ್ಣವಿ ಅಂದರೆ ಯಾರು ಕೂಡ ಗುರುತು ಹಿಡಿಯುವುದಿಲ್ಲ.

ಅದೇ ಸನ್ನಿಧಿ ಅಂದ ತಕ್ಷಣ ಎಲ್ಲರೂ ತಟ್ಟನೆ ಅಗ್ನಿಸಾಕ್ಷಿ ಎಂಬ ಧಾರಾವಾಹಿಯ ಹೆಸರನ್ನು ಸೂಚಿಸುತ್ತಾರೆ ಅಷ್ಟು ಫೇಮಸ್ ಆಗಿದ್ದಾರೆ ಈ ಒಂದು ಧಾರವಾಹಿಯ ಮೂಲಕ. ಇನ್ನು ವೈಷ್ಣವಿ ಅವರು ನಟಿ ಅಮೂಲ್ಯ ಅವರ ಬಾಲ್ಯ ಸ್ನೇಹಿತ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಇವರಿಬ್ಬರ ಒಡನಾಟ ಬಹಳ ಚೆನ್ನಾಗಿದೆ. ಯಾವುದೇ ಕಾರ್ಯಕ್ರಮ ಇರಲಿ ಅಥವಾ ಯಾವುದೇ ಸಮಾರಂಭ ಇರಲಿ ಇಬ್ಬರೂ ಕೂಡ ಒಟ್ಟಾಗಿ ಸೇರುತ್ತಾರೆ. ಅಮೂಲ್ಯ ಅವರ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರು ಕೂಡ ಅಲ್ಲಿ ವೈಷ್ಣವಿಯವರು ಭಾಗವಹಿಸುತ್ತಾರೆ. ಇದರಿಂದಲೇ ತಿಳಿಯುತ್ತದೆ ವೈಷ್ಣವಿಯವರು ಸಂಬಂಧಗಳಿಗೆ ಎಷ್ಟು ಬೆಲೆ ನೀಡುತ್ತಾರೆ ಅಂತ.

ಇವೆಲ್ಲವೂ ಒಂದು ಕಡೆಯಾದರೆ ನಟಿ ವೈಷ್ಣವಿಯವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ ನಂತರ ಯಾವುದೇ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಉತ್ತಮ ಅವಕಾಶಕ್ಕಾಗಿ ಕಾಯುತ್ತಾರೆ. ಈ ಸಮಯದಲ್ಲಿ ಇವರನ್ನು ಕೈಬೀಸಿ ಕರೆದದ್ದು ಬಿಗ್ ಬಾಸ್ ಸೀಸನ್ 8 ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ನಟಿ ವೈಷ್ಣವಿಯವರು ಸ್ಪರ್ಧಿಯಾಗುತ್ತಾರೆ ಎಂಬ ವಿಚಾರ ವೈರಲ್ ಆಗುತ್ತಿದ್ದ ಹಾಗೆ ಹಲವರು ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ನೀವು ಹೋಗಬೇಡಿ ಕೆಟ್ಟ ಹೆಸರು ಬರುತ್ತದೆ ಸುಮ್ಮನೆ ಅಪಶೃತ್ತಿಗಳಿಂದ ನಿಮ್ಮ ಹೆಸರನ್ನು ಹಾಳು ಮಾಡಿಕೊಂಡಂತಾಗುತ್ತದೆ ಎಂದು ಅಭಿಮಾನಿಗಳು ಹೇಳಿದರು.

ಆದರೂ ಕೂಡ ಅಭಿಮಾನಿಗಳಿಗೆ ಅಂತಹ ಸಹಿತಕರ ಘಟನೆ ನಡೆದೇ ಇರುವ ರೀತಿಯಲ್ಲಿ ನಾನು ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದರು. ಸುಮಾರು ನೂರು ಜನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಪೂರೈಸಿದರು ಎಲ್ಲಿಯೂ ಕೂಡ ಒಂದು ಚಿಕ್ಕದೊಂದು ಕಾಂಟ್ರವರ್ಸಿಯನ್ನು ಮಾಡಿಕೊಳ್ಳದೆ ಇದ್ದಷ್ಟು ದಿನ ಸಿಕ್ಕಾಪಟ್ಟೆ ಖುಷಿಯಿಂದ ನವಲವಿಕೆಯಿಂದ ಸ್ಪೋಟಿವಾಗಿ ಆಟಗಳನ್ನು ಆಡಿ ರಂಜಿಸಿದರು. ಬಿಗ್ ಬಾಸ್ ಮನೆಯಿಂದ ಬಂದ ನಂತರ ತಮ್ಮ ತಂದೆ ತಾಯಿಗೆ ಕನಸಿನ ಮನೆಯೆಂದನ್ನು ಕಟ್ಟಿಸಿ ಅದನ್ನು ಉಡುಗೊರೆಯಾಗಿ ನೀಡಿದರು. ಇನ್ನು ವೈಷ್ಣವಿಯವರು ಡ್ಯಾನ್ಸರ್ ಕೂಡ ಹೌದು ತಮ್ಮ ಬಿಡುವಿನ ಡ್ಯಾನ್ಸ್ ಮಾಡುತ್ತಾರೆ ಈ ಡಾನ್ಸ್ ಅನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ವೈಷ್ಣವಿ ಗೌಡ ಅವರು ಪ್ರೊಫೆಷನಲ್ ಡ್ಯಾನ್ಸರ್ ಬೆಲ್ಲಿ ಡ್ಯಾನ್ಸರ್ ಕ್ಲಾಸಿಕಲ್ ಡ್ಯಾನ್ಸರ್ ಹಾಗೂ ಭರತನಾಟ್ಯಂ ಹೀಗೆ ಧೃತ್ಯಕ್ಕೆ ಸಂಬಂಧಪಟ್ಟಂತಹ ಸಾಕಷ್ಟು ಕಲೆಯನ್ನು ಹೊಂದಿದ್ದಾರೆ. ಸದ್ಯಕ್ಕೆ ವೈಷ್ಣವಿ ಗೌಡ ಅವರು ಹಳ್ಳಿ ಸೊಗಡಿನಲ್ಲಿ ಲಂಗ ದಾವಣಿಯನ್ನು ತೊಟ್ಟು ಆಣೆ ಮಾಡಿ ಹೇಳುತ್ತೇನೆ ನಾನು ನಿನ್ನವಳ ಎಂಬ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋ ಇದೀಗ instagram ಖಾತೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ಪಡೆದುಕೊಂಡಿದೆ. ನಟಿ ವೈಷ್ಣವಿ ಗೌಡ ಅವರ ಮುದ್ದಾದ ವಿಡಿಯೋ ನೋಡಿದರೆ ಎಂಥವರಾದರೂ ಕೂಡ ಮೆಚ್ಚಿಕೊಳ್ಳುತ್ತಾರೆ. ನೀವು ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.

ಸ್ಯಾಂಡಲ್ ವುಡ್ ನಾ ಕರ್ಣ ಅಂತಾನೆ ಹೆಸರುವಾಸಿ ಆದಂತಹ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳೆ ಆಗಿದೆ. ಈಗಾಗಲೇ ಅಭಿಷೇಕ್ ಅಂಬರೀಶ್ ಅಭಿನಯಿಸಿದಂತಹ ಅಮರ್ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಕಲೆಕ್ಷನ್ ಮಾಡಲಿಲ್ಲ. ಆದರೂ ಕೂಡ ಮೊದಲ ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡರು ಅಮರ್ ಸಿನಿಮಾದ ನಂತರ ಈಗಾಗಲೇ ಎರಡು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಅವರ ಬಿದ್ದಿದೆ. ಕಾಳಿ ಎಂಬ ಸಿನಿಮಾದ ಪೋಸ್ಟರ್ ಕೂಡ ರಿವಿಲ್ ಆಗಿದ್ದು ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಅಭಿಷೇಕ್ ಅಂಬರೀಶ್ ಅವರು ತಂದೆ ತಾಯಿಗೆ ತಕ್ಕ ಮಗ ಅಂತಾನೇ ಹೇಳಬಹುದು ಇಲ್ಲಿಯವರೆಗೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಮಾಡಿಕೊಂಡಿಲ್ಲ. ತಂದೆ ನಡೆದು ಬಂದ ಹಾದಿಯಲ್ಲಿ ಸಾಗುತ್ತಿದ್ದರೆ ಹಲವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ಕಡೆ ತಮ್ಮ ಸಿನಿಮಾ ಜರ್ನಿಯಲ್ಲಿ ಮುಂದುವರಿಯುತ್ತಿದ್ದು ಮತ್ತೊಂದು ಕಡೆ ತಮ್ಮ ತಾಯಿಯ ರಾಜಕೀಯ ಕೆಲಸದಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಭಿಷೇಕ್ ಅಂಬರೀಶ್ ಅವರು ಒಂದು ಕಡೆ ರಾಜಕೀಯದಲ್ಲಿ ಮತ್ತೊಂದು ಕಡೆ ಸಿನಿಮಾರಂಗದಲ್ಲಿ ಎರಡರಲ್ಲೂ ಕೂಡ ಮುಂದುವರೆದುಕೊಂಡು ಹೋಗುತ್ತಿದ್ದರೆ ಎರಡನ್ನು ಕೂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಂದು ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬ ಹಾಗಾಗಿ ತಮ್ಮ ತಾಯಿಗೆ ಅಭಿಷೇಕ್ ಅಂಬರೀಶ್ ಅವರು ಉಡುಗೊರೆಯಾಗಿ ಸಂತಸದ ಸುದ್ದಿ ಒಂದನು ನೀಡಿದರೆ. ಹೌದು ಅಭಿಷೇಕ್ ಅಂಬರೀಶ್ ಅಭಿನಯದ ನಾಲ್ಕನೇ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

ತಾಯಿಗೆ ಮಗನ ಯಶಸ್ಸಿಗಿಂತ ಬೇರೆ ಉಡುಗೊರೆ ಇಲ್ಲ ಎಂಬುದು ನಿಮ್ಮೆಲ್ಲರಿಗೂ ತಿಳಿಯದೆ ತನ್ನ ಮಗ ಎತ್ತರದ ಸ್ಥಾನಕ್ಕೆ ಹೋಗಬೇಕು ಸಮಾಜದಲ್ಲಿ ನಾಲ್ಕು ಜನ ಮೆಚ್ಚುವಂತಹ ಕೆಲಸವನ್ನು ಮಾಡಬೇಕು ಸಿನಿಮಾ ರಂಗದಲ್ಲಿ ಮುಂದುವರಿಯಬೇಕು ದೊಡ್ಡ ನಟನಾಗಿ ಗುರುತಿಸಿಕೊಳ್ಳಬೇಕು ಎಂಬುವುದೇ ತಾಯಿಯ ಆಶಯವಾಗಿರುತ್ತದೆ. ಹಾಗಾಗಿ ಸುಮಲತಾ ಅವರ ಹುಟ್ಟು ಹಬ್ಬಕ್ಕೆ ತಮ್ಮ ಮಗನ ನಾಲ್ಕನೇ ಸಿನಿಮಾವನ್ನು ಘೋಷಣೆ ಮಾಡುವುದಾಗಿ ಇದೀಗ ಅಭಿಷೇಕ್ ಅಂಬರೀಶ್ ಅವರು ಹೇಳಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅಭಿಷೇಕ್ ಅಂಬರೀಶ್ ಅವರು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸ್ಮಾರಕದ ಮುಂದೆ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರನ್ನು ಘೋಷಿಸಲಾಗುತ್ತಿದ್ದು.

ಈ ಸಿನಿಮಾವನ್ನು ಮದಗಜ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಈಗಾಗಲೇ ಅಂಬರೀಶ್ ಅವರ ಹುಟ್ಟು ಹಬ್ಬದಂದು ಸಿನಿಮಾ ಘೋಷಣೆ ಮಾಡಲಾಗಿತ್ತು. ಅಭಿಷೇಕ್ ಅವರ ನಾಲ್ಕನೇ ಸಿನಿಮಾ ಇದಾಗಿದ್ದು ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್ ಕುಮಾರ್ “ಕಳೆದ ಬಾರಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವು ಈ ಬಾರಿ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕ ಹೆಸರು ಘೋಷಣೆ ಮಾಡುತ್ತಿದ್ದೇವೆ ಭಾರತೀಯ ಸಿನಿಮಾ ರಂಗದಲ್ಲಿ ನಾನಾ ಭಾಷೆಯ ಸಿನಿಮಾಗಳನ್ನು ಮಾಡಿರುವ ಹೆಸರಾಂತ ನಿರ್ಮಾಣ ಸಂಸ್ಥೆಯು ಈ ಚಿತ್ರವನ್ನು ತಯಾರು ಮಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಇವೆಲ್ಲವನ್ನು ನೋಡುತ್ತಿದ್ದರೆ ಅಭಿಷೇಕ್ ಅಂಬರೀಶ ಅವರ ನಾಲ್ಕನೇ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ ಎಂಬುದು ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ. ಇಷ್ಟು ದಿನ ಕರ್ನಾಟಕದಲ್ಲಿ ರಾರಾಜಿಸುತ್ತಿದ್ದಂತಹ ಅಭಿಷೇಕ್ ಅಂಬರೀಶ್ ಅವರು ಇನ್ನು ಮುಂದೆ ಪಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ತಮ್ಮ ತಾಯಿಯ ಹುಟ್ಟು ಹಬ್ಬಕ್ಕೆ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿ ಆಕೆಗೆ ಹೆಚ್ಚಿನ ಖುಷಿಯನ್ನು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಗೆ ಸಹಾಯ ಮಾಡಿದ ಸ್ಟಾರ್ ನಟ ಯಾರು ಗೊತ್ತಾ.?

ನಟ ಹರೀಶ್ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಎರಡು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಹೆಚ್ಚು ಫೇಮಸ್ ಆದವರು ಕನ್ನಡ ತಮಿಳು ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಪರಭಾಷೆಯಲ್ಲಿ ಎಲ್ಲಿಯೂ ಕೂಡ ಹೆಚ್ಚಿನ ಮನ್ನಣೆ ಮತ್ತು ಅವಕಾಶ ದೊರೆಯಲಿಲ್ಲ. ಆದರೆ ಕನ್ನಡ ಚಿತ್ರರಂಗ ಮಾತ್ರ ಇವರನ್ನು ಎಂದಿಗೂ ಕೈ ಬಿಡಲಿಲ್ಲ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿ ಚಾಚಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ ಈ ಒಂದು ಪಾತ್ರ ಇವರಿಗೆ ಎಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿದೆ ಅಂದರೆ

ಒಂದು ಕಾಲದಲ್ಲಿ ಇವರಿಗೆ ಯಾರೂ ಕೂಡ ಗೌರವ ಮನ್ನಣೆಯನ್ನು ನೀಡುತ್ತಿರಲಿಲ್ಲ ಆದರೆ ಇದೀಗ ಹರೀಶ್ ರೈ ಅಂದರೆ ಸಾಕು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದವರು ಕೂಡ ನಮ್ಮ ಸಿನಿಮಾದಲ್ಲಿ ನಟನೆ ಮಾಡಿ ಎಂದು ಆಫರ್ ಕೊಡುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಇವರ ಹೆಸರು ಖ್ಯಾತಿ ಬೆಳೆದಿದೆ ಒಂದು ರೀತಿಯಲ್ಲಿ ಹೇಳುವುದಾದರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಭರವಸೆ ಯಶಸ್ಸು ಸಿಗದೇ ಇದ್ದಾಗ ಇವರ ಬದುಕನ್ನು ಕಟ್ಟಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಈಗ ಕೆಜಿಎಫ್ ಸಿನಿಮಾದಿಂದ ಹಲವಾರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆತಿದೆ ಆದರೆ ವಿಧಿ ಆಟ ಎಂಬುದು ಹೇಗಿದೆ ಅಂದರೆ. ಅವಕಾಶ ಸಿಕ್ಕರೂ ಕೂಡ ಇದೀಗ ನಟ ಸುರೇಶ್ ಅವರು ಅಭಿನಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಹೌದು ನಟ ಹರೀಶ್ ರೈ ಅವರು ಸುಮಾರು ಮೂರು ವರ್ಷಗಳಿಂದಲೂ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೆ ಆದರೆ ಪ್ರಾರಂಭದ ಹಂತದಲ್ಲಿ ಇವರಿಗೆ ಅಷ್ಟೇನೂ ಈ ರೋಗದ ಲಕ್ಷಣ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಇದನ್ನು ಇವರು ನಿರ್ಲಕ್ಷ ಮಾಡಿದರು ಗಂಟಲು ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಹರೀಶ್ ರೈ ಅವರು ಅದರ ಕಡೆ ಹೆಚ್ಚು ಗಮನವನ್ನು ನೀಡಲಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರ್ಥಿಕ ಪರಿಸ್ಥಿತಿ ಅಂತಾನೇ ಹೇಳಬಹುದು. ನಾವೆಲ್ಲರೂ ಅಂದುಕೊಳ್ಳುತ್ತೇವೆ ಸೆಲೆಬ್ರೆಟಿಗಳಿಗೆ ನಟ ನಟಿಯರಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅಂತ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರಿಗೆ ಮಾತ್ರ ಸೀಮಿತವಾಗಿರುತ್ತದೆ.

ವಿಲ್ಲನ್ ಪಾತ್ರದಲ್ಲಿ ನಟನೆ ಮಾಡುವವರಿಗೆ ಪೋಷಕ ಪಾತ್ರದಲ್ಲಿ ಇರುವವರಿಗೆ ಮತ್ತು ಸೈಡ್ ರೋಲ್ ನಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಸಾಮಾನ್ಯ ಜನರಂತೆ ಜೀವನ ಸಾಗಿಸುತ್ತಾರೆ. ಇವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡುತ್ತಾರೆ ವರ್ಷಕ್ಕೆ ಒಂದು ಎರಡು ತಿಂಗಳ ಶೂಟಿಂಗ್ ಇರುತ್ತದೆ. ಬಾಕಿ ಉಳಿದ ದಿನ ಕಾಲಿ ಕುಳಿತುಕೊಂಡಿರಬೇಕಾಗುತ್ತದೆ ಹಾಗಾಗಿ ಇವರಿಗೆ ಬರುವಂತಹ ಸಂಭಾವನೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಈ ಸಮಯದಲ್ಲಿ ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಆ ಒಂದು ಆಸ್ಪತ್ರೆ ಖರ್ಚಿಗೆ ಬರಿಸುವಂತಹ ಶಕ್ತಿ ಈ ಸಣ್ಣ ಕಲಾವಿದರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಹರೀಶ್ ರೈಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಅದಕ್ಕೆ ಟ್ರೀಟ್ಮೆಂಟ್ ಕೊಡಿಸಿಕೊಳ್ಳುವುದಿಲ್ಲ.

ಸದ್ಯಕ್ಕೆ ಹರೀಶ್ ರೈ ಅವರ ಪರಿಸ್ಥಿತಿ ಹೇಗಾಗಿದೆ ಅಂದರೆ ಒಂದು ಕಡೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೆ ಇವರ ಬಳಿ ಟ್ರೀಟ್ಮೆಂಟ್ ಗೆ ಬೇಕಾದಷ್ಟು ಹಣ ಇಲ್ಲ ಈ ಕಾರಣಕ್ಕಾಗಿ ನಟ ಹರೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಆರೋಗ್ಯ ಸರಿ ಇಲ್ಲ ಹೇಗಾದರೂ ಮಾಡಿ ನನಗೆ ಆರ್ಥಿಕ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕನ್ನಡದ ಸ್ಟಾರ್ ನಟ ಒಬ್ಬರು ಹರೀಶ್ ರೈ ಅವರಿಗೆ ಕರೆ ಮಾಡಿ ನೀವು ಚಿಂತೆ ಮಾಡಬೇಡಿ ನಾವು ನಿಮಗೆ ಎಲ್ಲಾ ರೀತಿಯಾದಂತಹ ಟ್ರೀಟ್ಮೆಂಟ್ ಅನ್ನು ಕೊಡಿಸುತ್ತೇವೆ ನಿಮ್ಮ ಅಕೌಂಟ್ ನಂಬರ್ ನೀಡಿ ಎಂದು ಕೇಳಿಕೊಂಡಿದ್ದಾರೆ.

ಆದರೆ ಈ ವಿಚಾರವನ್ನು ನೀವು ಎಲ್ಲಿಯೂ ಕೂಡ ಹೊರಗೆ ಹೇಳಬಾರದು ಎಂದು ಮಾತನ್ನು ತೆಗೆದುಕೊಂಡಿದ್ದಾರಂತೆ. ಈ ಕಾರಣಕ್ಕಾಗಿ ಹರೀಶ್ ರೈ ಅವರು ತಮಗೆ ಸಹಾಯ ಮಾಡಿದಂತಹ ಆ ಸ್ಟಾರ್ ನಟನ ಹೆಸರನ್ನು ಹೇಳಿಲ್ಲ. ಆದರೆ ಮುಂದೊಂದು ದಿನ ಈ ನಟನ ಹೆಸರು ರಿವಿಲ್ ಹಾಗೆ ಆಗುತ್ತದೆ. ಆ ಸ್ಟಾರ್ ನಟ ಇರಬಹುದು ಯಾರು ಹರೀಶ್ ಅವರಿಗೆ ಸಹಾಯ ಮಾಡಿರಬಹುದು ಎಂಬುದನ್ನು ಊಹೆ ಮಾಡಿ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ. ಹರೀಶ್ ರೈ ಮಾತನಾಡಿದ ವಿಡಿಯೋ ಈ ಕೆಳಗಿದೆ ನೋಡಿ.

ಕೈ ಮೇಲೆ ಚಿರು ರಾಯನ್ ಎಂದು ಟ್ಯಾಟೋ ಹಾಕಿಸಿಕೊಂಡು ತಮ್ಮ ಎರಡನೆಯ ಮದುವೆಯ ಬಗ್ಗೆ ಇದ್ದ ವದಂತಿಗೆ ಸ್ಪಷ್ಟನೆ ನೀಡಿದ ನಟಿ ಮೇಘನಾ ರಾಜ್.

ನಟಿ ಮೇಘನಾ ರಾಜ್ ಅವರು ಕಳೆದ ನಾಲ್ಕು ದಿನದಿಂದಲೂ ಎರಡನೆಯ ಮದುವೆಯ ವಿವಾದದ ಬಗ್ಗೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಹತ್ತು ವರ್ಷ ಪ್ರೀತಿಸಿ ಮದುವೆಯಾದವರು. ಆದರೆ ಮದುವೆಯಾದ ಮೂರೇ ವರ್ಷಕ್ಕೆ ತಮ್ಮ ಪತಿಯನ್ನು ಕಳೆದುಕೊಂಡು ಈಗಲೂ ಕೂಡ ನೋವಿನ ಜೀವನವನ್ನು ಸಾಗಿಸುತ್ತಿದ್ದಾರೆ. ಚಿರು ಅವರು ಆಗಲಿ ಒಂದುವರೆ ವರ್ಷವಾಗಿದೆ ಈ ಒಂದುವರೆ ವರ್ಷಕ್ಕೆ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಮರೆತು ಎರಡನೇ ಮದುವೆ ಯಾಗುತ್ತಿದ್ದಾರೆ ಎಂಬ ವಿಚಾರದಲ್ಲಿ ವೈರಲಾಗುತ್ತಿದೆ. ಈ ವಿಚಾರ ಇಷ್ಟು ವೇಗವಾಗಿ ಹಬ್ಬುವುದಕ್ಕೆ ಕಾರಣ ಮೇಘನಾ ರಾಜ್ ಅವರು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು.

ಈ ಸಮಯದಲ್ಲಿ ನಿರೂಪಕರು ನೀವು ಎರಡನೇ ಮದುವೆ ಆಗುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಈ ಮಾತಿಗೆ ಉತ್ತರ ನೀಡಿದಂತಹ ಮೇಘನಾ ರಾಜ್ ಅವರು ಎರಡನೆಯ ಮದುವೆಯ ಬಗ್ಗೆ ನಾನು ಯೋಚನೆ ಮಾಡಿಲ್ಲ. ನಾನು ಈ ದಿನವನ್ನು ಮಾತ್ರ ಆನಂದಿಸುತ್ತೇನೆ ಈ ಕ್ಷಣವನ್ನು ಮಾತ್ರ ಅನುಭವಿಸುತ್ತೇನೆ ನನ್ನ ಮನಸ್ಸಿನಲ್ಲಿ ಎರಡನೆಯ ಮದುವೆಯ ಬಗ್ಗೆ ಇನ್ನೂ ಕೂಡ ಯೋಚನೆ ಬಂದಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ ಮುಂದೆ ಜೀವನ ಹೇಗೆ ನಡೆಯುತ್ತದೆ ಹಾಗೆ ಹೋಗುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಚಿರು ಅವರು ಯಾವಾಗಲೂ ನಿನ್ನ ಮನಸ್ಸಿನ ಮಾತನ್ನು ಕೇಳು ಎಂದು ನನಗೆ ಹೇಳುತ್ತಿದ್ದರು ಹಾಗಾಗಿ ನನ್ನ ಮನಸ್ಸು ಇನ್ನು ಕೂಡ ಎರಡನೇ ಮದುವೆಗೆ ಸಮ್ಮತಿಯನ್ನು ಸೂಚಿಸಿಲ್ಲ ಎಂದು ಹೇಳಿಕೊಳ್ಳುತ್ತಾರೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಕಿಡಿಗೇಡಿಗಳಿ ಮತ್ತು ನೆಟ್ಟಿಗರು ಮೇಘನಾ ರಾಜ್ ಅವರು ಹೇಳಿದ ಹೇಳಿಕೆಯನ್ನೇ ತಿರುಚಿದ್ದಾರೆ. ಮೇಘನಾ ರಾಜ್ ಅವರು ನಾನು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ ಮುಂದೆ ಜೀವನ ಹೇಗೆ ನಡೆಯುತ್ತದೆ ಎಂಬುದು ತಿಳಿದಿಲ್ಲ ಅಂತ ಹೇಳುತ್ತಾರೆ. ಆದರೆ ಅದನ್ನು ನೆಟ್ಟಿದರು ಮೇಘನಾ ರಾಜ್ ಅವರು ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಸುದ್ದಿಯನ್ನು ಹಬ್ಬಿಸುತ್ತಾರೆ. ಈ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತದೆ ಕೆಲವು ನೆಟ್ಟಗರು ಮೇಘನಾ ರಾಜ್ ಅವರಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ. ಅವರನ್ನು ಇಷ್ಟು ಬೇಗ ಮರೆತು ಎರಡನೇ ಮದುವೆಯಾಗುವುದಕ್ಕೆ ನಿಮಗೆ ಮನಸಾದರೂ ಹೇಗೆ ಬಂತು ಎಂದು ನಿಂದಿಸುತ್ತಾರೆ.

ಈ ಎಲ್ಲ ವಿಚಾರಗಳು ಮೇಘನಾ ರಾಜ್ ಅವರಿಗೆ ತಿಳಿದು ತುಂಬಾನೆ ನೋವನ್ನು ಅನುಭವಿಸುತ್ತಾರೆ ಅಷ್ಟೇ ಅಲ್ಲದೆ ತಮ್ಮ ಎರಡನೇ ಮದುವೆಯ ಬಗ್ಗೆ ಇರುವಂತಹ ವದಂತಿಗಳಿಗೆ ತೆರೆ ಎಳೆಯುವಂತಹ ಕಾರ್ಯವನ್ನು ಮಾಡಬೇಕು ಅಂತ ನಿರ್ಧರಿಸಿ ಮೇಘನಾ ರಾಜ್ ಅವರು ಇದೀಗ ಹೊಸದೊಂದು ಮಹತ್ಕಾರವಾದಂತ ಕೆಲಸವನ್ನು ಮಾಡಿದ್ದಾರೆ. ಹೌದು ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು ಅಂದರೆ ಅದನ್ನು ಬಾಯಿ ಮಾತಿನಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ಅವರು ಆ ಪ್ರೀತಿಯನ್ನು ತಮ್ಮ ಬರವಣಿಗೆ ಮೂಲಕ ವ್ಯಕ್ತಪಡಿಸಿದ್ದರು ಆದರೆ ಇದನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಲಿಲ್ಲ ನೆಟ್ಟಿಗರಂತು ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಬಹಳಷ್ಟು ನೋವು ನೀಡಿದರು.

ಹಾಗಾಗಿ ಮೇಘನಾ ರಾಜ್ ಅವರು ಇದೀಗ ತಮ್ಮ ಪತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದು ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ಹೌದು ನೆನ್ನೆಯಷ್ಟೇ ಮೇಘನಾ ರಾಜ್ ಅವರು ತಮ್ಮ ಕೈನ ಮೇಲೆ ಚಿರು ಹಾಗೂ ರಾಯನ್ ಎಂಬ ಹೆಸರಿನ ಆಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಈ ಇಬ್ಬರು ವ್ಯಕ್ತಿಗಳು ನನ್ನ ಜೀವನಕ್ಕೆ ಬಹಳನೇ ಮುಖ್ಯವಾದದ್ದು ನಾನು ಇವರಿಬ್ಬರನ್ನು ಸಾಯೋವರೆಗೂ ಪ್ರೀತಿಸುತ್ತೇನೆ ಇವರೆಬ್ಬರ ಸ್ಥಾನವನ್ನು ಯಾರಿಂದಲೂ ಕೂಡ ತುಂಬುವುದಕ್ಕೆ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಮೇಘನಾ ರಾಜ್ ನೀವು ಯಾವುದಕ್ಕೂ ಎದೆಗುಂದ ಬೇಡಿ ನೆಟ್ಟಿಗರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯವನ್ನು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.