Home Blog Page 330

ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.

ಮಾಲಾಶ್ರೀ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು ಈಗ ದರ್ಶನ್ ಒಟ್ಟಿಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಮಾಲಾಶ್ರೀ ಅವರ ಮಗಳ ನಿಜವಾದ ವಯಸ್ಸಿಷ್ಟು ಗೊತ್ತಾ.? ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮು ಅವರು ಇದೀಗ ಚಿತ್ರರಂಗಕ್ಕೆ ಕಾಲಿಡಿತ್ತಿದ್ದಾರೆ. ವಿಶೇಷ ಏನೆಂದರೆ ದರ್ಶನ್ ಅವರ 56ನೇ ಸಿನಿಮಾ ಆದಂತಹ “ಕಾಟೇರ” ಎಂಬ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಜೊತೆ ನಟಿಯಾಗಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಒಂದು ಕಡೆ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಬೆನ್ನೆಲೆ ಇದೀಗ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸಿದ್ದಿ ದೊರೆತಿದೆ ಅಂತ ಹೇಳಬಹುದು.

ಏಕೆಂದರೆ ದರ್ಶನ್ ದರ್ಶನ್ ಅವರು ತಮ್ಮ 56ನೇ ಸಿನಿಮಾದ ಹೆಸರು ಮತ್ತು ಈ ಸಿನಿಮಾಗೆ ನಾಯಕ ನಟಿಯಾಗಿ ನಟಿಸುತ್ತಿರುವಂತಹ ವ್ಯಕ್ತಿಯ ಪರಿಚಯ ಮಾಡಿಕೊಟ್ಟಿದ್ದಾರೆ. ಮಾಲಾಶ್ರೀ ಅವರು ಸುಮಾರು ಮೂರು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ, ಅಂಬರೀಶ್, ರಾಘವೇಂದ್ರ ರಾಜಕುಮಾರ್, ದೇವರಾಜ್, ಸಾಯಿ ಕುಮಾರ್ ಹೀಗೆ ಸಾಲು ಸಾಲು ದಿಗ್ಗಜರು ನಾಯಕರ ಜೊತೆ ತೆರೆಯನ್ನು ಹಂಚಿಕೊಂಡಿರುವಂತಹ ಮಾಲಾಶ್ರೀ ಅವರು ಒಂದು ಕಾಲದಲ್ಲಿ ಸಾಂಪ್ರದಾಯಸ್ಥ ಹೆಣ್ಣು ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ದುರ್ಗಿ ಸಿನಿಮಾ ತೆರೆಕಂಡ ನಂತರ ಮಾಸ್ ಮತ್ತು ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದರು.

ಒಟ್ಟಾರೆ ಹೇಳುವುದಾದರೆ ಒಂದಲ್ಲ ಒಂದು ಪಾತ್ರದಲ್ಲಿ ನಟಿ ಮಾಲಾಶ್ರೀ ಅವರು ನಮ್ಮನ್ನು ಈಗಲೂ ಕೂಡ ರಂಜಿಸುತ್ತದೆ ಬಂದಿದ್ದಾರೆ ಆದರೆ ಕಳೆದ ವರ್ಷವಷ್ಟೇ ತಮ್ಮ ಪತಿ ರಾಮ ಅವರನ್ನು ಕಳೆದುಕೊಂಡು ತುಂಬಾನೇ ಕುಗ್ಗಿ ಹೋಗಿದ್ದಾರೆ ಆದರೂ ತಮಗೆ ಇರುವಂತಹ ಇಬ್ಬರು ಮಕ್ಕಳ ಮುಖವನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.‌ ಇನ್ನು ನಟಿ ಮಾಲಶ್ರೀ ಅವರ ಹಿರಿಯ ಪುತ್ರಿ ಆರಾಧನಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷ ಏನೆಂದರೆ ದರ್ಶನ್ ಅವರ ಕಾಟೆರಾ ಸಿನಿಮಾದಲ್ಲಿ ಇವರು ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಲಾಂಚ್ ಆಗುತ್ತಿರುವುದು ಸಂತಸದ ವಿಚಾರ. ಈ ವಿಚಾರದ ಬಗ್ಗೆ ಸ್ವತಃ ದರ್ಶನ ಅವರೇ ಪ್ರತಿಕ್ರಿಯೆ ನೀಡಿದ್ದಾರೆ ಪ್ರೆಸ್ ಮೀಟ್ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನ ಜೊತೆ ನಾನು 56ನೇ ಸಿನಿಮಾದಲ್ಲಿ ನಟನಾಗಿ ಅಭಿನಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಏಕೆಂದರೆ ಮಾಲಾಶ್ರೀ ಅವರು ಒಂದು ಕಾಲದ ಟಾಪ್ ಹೀರೋಯಿನ್.

ಇನ್ನು ಅವರ ಮಗಳ ಬಗ್ಗೆ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಏಕೆಂದರೆ ನೂಲಿನಂತೆ ಸೀರೆ, ತಾಯಿ ಅಂತೆ ಮಗಳು ಎಂಬ ಗಾದೆಯನ್ನು ನೀವೆಲ್ಲರೂ ಕೇಳಿ ಇರುತ್ತೀರ. ಮಾಲಾಶ್ರೀ ಅವರಷ್ಟೇ ಅಚ್ಚುಕಟ್ಟಾಗಿ ಪಾತ್ರವನ್ನು ನಿಭಾಯಿಸ ಬಲ್ಲರು ಎಂಬ ಮನ ಸ್ಥೈರ್ಯ ನಮಗೆ ಇದೆ ಹಾಗಾಗಿ ಈ ಸಿನಿಮಾಗೆ ಆರಾಧನಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಚಾರ ಇದೀಗ ಎಲ್ಲಾ ಕಡೆ ಕೇಳಿ ಬರುತ್ತಿದೆ ಅದೇನಂದರೆ ಆರಾಧನಾ ಅವರ ವಯಸ್ಸು ಎಷ್ಟಿರಬಹುದು ಅಂತ. ಮಾಲಶ್ರೀ ಅವರು ತಮ್ಮ 15ನೇ ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟರು ಇದೀಗ ಆರಾಧನಾ ಅವರು ತಮ್ಮ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಷ್ಟು ಚಿಕ್ಕವಯಸ್ಸಿಗೆ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಚಾರವೇ ಆಗಿದೆ. ಆದರೆ ಕೆಲವು ನಟ್ಟಿಗರು ಮಾತ್ರ ವಿದ್ಯಾಭ್ಯಾಸವನ್ನು ಪಡೆದ ನಂತರ ಸಿನಿಮಾ ರಂಗಕ್ಕೆ ಬರಬಹುದಿತ್ತು ಎಂದು ಟೀಕೆ ಮಾಡಿದ್ದಾರೆ, ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

ದಾನವ ಮಾನವನಾಗಬಹುದು ಅಥವಾ ಮಾನವ ದಾನವನೂ ಆಗಬಹುದು ಆದರೆ ಮಾನವ ದೇವನಾಗುವುದು ವಿರಳ. ಆದರೆ ನಮ್ಮ ಅಪ್ಪು ಈ ಕಲಿಯುಗದಲ್ಲಿ ದೈಹಿಕವಾಗಿ ದೂರವಾಗಿ ಹೃದಯ ದೇವಾಲಯದಲ್ಲಿ ನೆಲೆಸಿ ಪೂಜಿಸಿಕೊಳ್ಳುವುದರ ಜೊತೆಗೆ ನಾನಾ ಕಡೆ ಶಿಲಾಮೂರ್ತಿಯಾಗಿ ಅಭಿಮಾನಿಗಳಿಂದ ಅಭಿಷೇಕ ಮಾಡಿಸಿಕೊಂಡು ನಗು ಮುಖದ ಸರದಾರರಾಗಿ ರಾರಾಜಿಸುತ್ತಿದ್ದಾರೆ. ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಹಾಡಿ ಹೊಗಳಿದರೂ ಕಡಿಮೆಯೇ ಹೊರತು ಹೆಚ್ಚು ಎನಿಸುವುದಿಲ್ಲ ಇದಕ್ಕೆ ಕಾರಣ ಅವರ ಅಭಿನಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ. ಅಪ್ಪು ಇಂದು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಆತ್ಮಿಕವಾಗಿ ನಮ್ಮ ಅಂತರಂಗದ ನೆನಪಿನ ಬುತ್ತಿಯಲ್ಲಿ ಸದಾ ಚಿರಾಯು ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅವರ ಆದರ್ಶಗಳು ಅವರ ಚಿತ್ರಗಳ ಮೂಲಕ ನಮ್ಮನ್ನು ಸದಾ ಎಚ್ಚರಿಸಿ ಪ್ರೆರೇಪಿಸುತ್ತಿರುತ್ತವೆ ಇದು ಪವರ್ ಸ್ಟಾರ್ ಅವರ ಪವರ್.

ಅಪ್ಪು ಇಲ್ಲ ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತದೆ. ಅವರ ಅಗಲಿಕೆಯಿಂದ ನೊಂದುಕೊಳ್ಳದವರಿಲ್ಲ ಹಾಗೂ ಅವರ ಪ್ರೀತಿ ವಿಶ್ವಾಸವನ್ನು ಅರಿಯದ ಕನ್ನಡಿಗನಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಆ ಕೆಟ್ಟ ದಿನಕ್ಕೆ ಶಾಪ ಹಾಕಿದವರೆಷ್ಟೋ, ದೇವರ ಈ ಕ್ರೂ.ರತನಕ್ಕೆ ಕ್ರೋ.ಧ.ಗೊಂಡವರೆಷ್ಟೋ ಮಂದಿ ಈ ನೋವನ್ನು ಇಂದಿಗೂ ಸಹಿಸಲಾಗದೆ ತಮ್ಮ ವೇದನೆಗಳನ್ನು ವಿಚಿತ್ರ ರೀತಿಯಲ್ಲಿ ಹೊರ ಹಾಕಿ ತಮ್ಮ ನೋವಿನ ಭಾರವನ್ನು ಇಳಿಸಿಕೊಳ್ಳುತ್ತಿದ್ದಾರೆ. ಬಾಲನಟರಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಅಪ್ಪು ಅವರು ಅನೇಕ ಚಿತ್ರಗಳಲ್ಲಿ ಬಾಲ ನಟನೆಗೆ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ಚಿಕ್ಕಂದಿನಿಂದಲೇ ಹಾಡುಗಾರಿಕೆಯನ್ನು ಬೆಳೆಸಿಕೊಂಡು ಮತ್ತು ನೃತ್ಯ ಕಲೆಯನ್ನು ತನ್ನ ಬತ್ತಳಿಕೆಯಲ್ಲಿಟ್ಟುಕೊಂಡು 2002 ರಲ್ಲಿ ಪ್ರಥಮ ಬಾರಿಗೆ ನಾಯಕ ನಟರಾಗಿ “ಅಪ್ಪು” ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ಅದೇ ಅಪ್ಪು ಎಂಬ ಹೆಸರಿನಿಂದ ಅಂದಿನಿಂದ ಇಂದಿನವರೆಗೂ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದಾರೆ.

ಕೇವಲ ಚಿತ್ರೋದ್ಯಮವನ್ನೇ ಬಂಡವಾಳವಾಗಿ ಮಾಡಿಕೊಳ್ಳದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ತನ್ನ ಕಾರ್ಯ ಪರರಿಗೆ ತಿಳಿಯದಂತೆ ತನ್ನ ಗಾಯನ ನೃತ್ಯದಿಂದ ಬಂದಂತಹ ಹಣವನ್ನು ಇಂತಹ ಕಾರ್ಯಗಳಿಗೆ ವಿನಿಯೋಗ ಮಾಡುತ್ತ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಇದ್ದಂತಹ ಜ್ಞಾನದೀಪ ನಮ್ಮ ಅಪ್ಪು. ಆದರೆ ಒಳ್ಳೆಯವರಿಗೆ ಹೆಚ್ಚು ಕಾಲ ಇಲ್ಲ ಎನ್ನುವ ಮಾತು ನಿಜ ಎಂಬಂತೆ ದೇವರಿಗೂ ನಮ್ಮ ಅಪ್ಪು ಇಷ್ಟವಾಗಿ ಆ ದೇವರು ಅಪ್ಪು ಅವರನ್ನು ಬಿಗಿದಪ್ಪಿ ತನ್ನ ಮನೆಗೆ ಕರೆದೊಯ್ದು ಇಂದಿಗೆ 9 ಮಾಸಗಳು ಮಾಸಿ ಹೋಗಿದ್ದು ಸ್ಮರಣಾರ್ಥವಾಗಿ ಅಭಿಮಾನಿಗಳು ಬೆಂಗಳೂರಿನ ಜಿ ಏನ್ ಪಾಳ್ಯದಲ್ಲಿ ಅಪ್ಪುವಿನ ಪ್ರತಿಮೆಯನ್ನು ಮಾಡಿಸಿ ದೈವ ಪೂಜೆ ಮಾಡಿ ಅಪ್ಪುವನ್ನು ನೆನೆದಿದ್ದಾರೆ. ಹಿಂದೊಮ್ಮೆ ವಿಜಯನಗರದ ಹೊಸಪೇಟೆಯಲ್ಲಿ 7.4 ಅಡಿ ಉದ್ದದ ಅಪ್ಪು ಪ್ರತಿಮೆಯನ್ನು ನಿರ್ಮಿಸಿ ಉದ್ಘಾಟನೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ ನಿರ್ದೇಶಕ ಸಂತೋಷ ಆನಂದ್ ರಾಮ್ ಇನ್ನಿತರರು ಭಾಗವಹಿಸಿ ಉದ್ಘಾಟಿಸಿದ್ದರು.

ಇದೇ ರೀತಿ ಬೆಂಗಳೂರಿನ ಜಿ ಎಂ ಪಾಳ್ಯದಲ್ಲಿಯೂ ಪ್ರತಿಮೆಯೊಂದನ್ನು ಮಾಡಿಸಿ 9 ನೇ ತಿಂಗಳ ಸ್ಮರಣೆಯನ್ನು ಅಭಿಮಾನಿಗಳು ಮಾಡಿದ್ದು, ಅಪ್ಪು ಪತ್ನಿ ಅಶ್ವಿನಿ ಹಾಗೂ ಮಕ್ಕಳು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರತಿಮೆಯ ದರ್ಶನವನ್ನು ಪಡೆದುಕೊಂಡು ಅಪ್ಪುವನ್ನು ಸ್ಮರಿಸಿಕೊಂಡಿದ್ದಾರೆ. ಅಪ್ಪುರವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳಂತೆ ನಾವೂ ಸಹ ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಅಪ್ಪುರವರನ್ನು ಕಾಣಬಹುದು ಅಲ್ಲದೇ ಅಪ್ಪು ಅವರು ಕಂಡಿದ್ದ ಕನಸುಗಳು ಸಹ ಇವೇ ಅಲ್ಲವೆ.

ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

ಪ್ರತಿ ವರ್ಷವೂ ಕೂಡ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ ನಲ್ಲಿ 15 ದಿನಗಳ ಕಾಲ ಹೂವಿನ ಮೇಳವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿನ ಪ್ರತಿಷ್ಠಿತ ಪ್ರವಾಸಿ ತಾಣಗಳು ಮತ್ತು ವಿಶೇಷ ಬಗೆಯ ಹೂವುಗಳು ಹಣ್ಣುಗಳು ಮತ್ತು ಪ್ರಾಣಿ ಪಕ್ಷಿ ಅರಮನೆಗಳು ಇನ್ನು ಮುಂತಾದ ವಿಭಿನ್ನ ಶೈಲಿಯ ಚಿತ್ರಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಈ ಒಂದು ಲಾಲ್ಬಾಗ್ ಶೋ ಅನ್ನು ನೋಡುವುದಕ್ಕೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಹಾಗೂ ವಿದೇಶದಿಂದಲೂ ಕೂಡ ಪ್ರವಾಸಿಗರು ಬರುತ್ತಾರೆ. ಆದರೆ ಈ ಬಾರಿ ಲಾಲ್ ಬಾಗ್ ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನವನ್ನು ವಿಭಿನ್ನ ರೀತಿಯಲ್ಲಿ ನಡೆಸಬೇಕು ಹಾಗೂ ಅಪ್ಪು ಅವರಿಗೆ ಗೌರವನ್ನು ಸಲ್ಲಿಸಬೇಕು ಎಂಬ ಕಾರಣಕ್ಕಾಗಿ.

76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ ಬಾಗ್ ನಲ್ಲಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಅಪ್ಪು ಅವರ ಹೆಸರನ್ನು ಇಡಲಾಗಿದೆ. ಅಷ್ಟೇ ಅಲ್ಲದೆ ಅಪ್ಪು ಅವರ ಮಾದರಿಯಲ್ಲೇ ಹೂವಿನಿಂದ ಅಲಂಕಾರ ಮಾಡಲಾಗದಂತಹ ಪ್ರತಿಮೆ ಒಂದನ್ನು ಸ್ಥಾಪನೆ ಮಾಡಿದ್ದಾರೆ ಅಪ್ಪುವಿನ ಪಕ್ಕದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರತಿಮೆಯನ್ನು ಕೂಡ ಅನಾವರಣಗೊಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದಯೇ ಮುನಿರತ್ನಂ ಅವರು ಈ ಒಂದು ವಿಚಾರವನ್ನು ಶಿವಣ್ಣ ಹಾಗೂ ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಮನೆಗೆ ಹೋಗಿ ಪ್ರಸ್ತಾವನೆ ಮಾಡಿದ್ದರು. ಈ ರೀತಿ ಮಾಡುತ್ತಿದ್ದೇವೆ ಅಂತ ಅದಕ್ಕೆ ಈ ಮೂರು ಜನರು ಕೂಡ ಅಸಮತಿಯನ್ನು ನೀಡಿದ್ದರು ಈಗ ಲಾಲ್ ಬಾಗ್ ದಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಯನ್ನು ನಿರ್ಮಾಣ ಮಾಡಿ ಹೂವಿನಿಂದ ಅಲಂಕಾರ ಮಾಡಲಾಗಿದೆ.

ಈ ಬಾರಿ ನಡೆಯುವಂತಹ ಪುಷ್ಪ ಪ್ರದರ್ಶನಕ್ಕೆ ಸುಮಾರು 15 ಲಕ್ಷ ಅಧಿಕ ಸಂಖ್ಯೆಯ ಜನ ಬರುತ್ತಾರೆ ಎಂದು ಕೆಲವು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ. ಆದರೂ ಕೂಡ ಅಪ್ಪು ಅವರನ್ನು ಈ ರೀತಿ ನೋಡುತ್ತಿರುವುದಕ್ಕೆ ಅಭಿಮಾನಿಗಳು ನಿಜಕ್ಕೂ ತುಂಬಾನೇ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿರುವಂತಹ ಈ ಹೂವಿನ ಮೇಳ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ವೀಕ್ಷಣೆ ಮಾಡುವುದಕ್ಕೆ ಶಿವಣ್ಣ ಹಾಗೂ ಅವರ ಧರ್ಮಪತ್ನಿ ಗೀತಾ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಪರಿವಾರವೇ ಲಾಲ್ ಬಾಗ್ ಗೆ ಹೋಗಿದೆ. ಈ ಸಂದರ್ಭದಲ್ಲಿ ಪ್ರೀತಿಯ ತಮ್ಮ ಮತ್ತು ಅಪ್ಪನನ್ನು ಕಂಡಂತಹ ಶಿವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಸದ್ಯಕ್ಕೆ ಶಿವಣ್ಣ ಅವರು ವೀಕ್ಷಣೆ ಮಾಡಿದಂತಹ ಈ ಫೋಟೋಸ್ ಮತ್ತು ವೀಡಿಯೋಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಒಂದು ಕ್ಷಣ ದಿಗ್ಭ್ರಮಿತರಾಗಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾದರಿಯಲ್ಲಿ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ಇದ್ದಾರೆ ಜೊತೆಗೆ ನಾವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಅವರು ಇರುತ್ತಾರೆ ಎಂಬುದಕ್ಕೆ ಇದೇ ನಿದರ್ಶನ ಸಾಕ್ಷಿ ಅಂತ ಹೇಳಬಹುದು. ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳಾಗಿದ್ದರು ಕೂಡ ಅಪ್ಪು ಅವರನ್ನು ಮರೆಯುವುದಕ್ಕೆ ಅವರ ನೆನಪಿಲ್ಲದೆ ಒಂದು ಕ್ಷಣವೂ ಕೂಡ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಲಾಲ್ ಬಾಗ್ ನಲ್ಲಿ ನಡೆಸಲಾಗುತ್ತಿರುವಂತಹ ಅಪ್ಪು ಪುಷ್ಪ ಪ್ರದರ್ಶನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

ಕ್ರಾಂತಿಯ ಪ್ರಮೋಷನ್ ಅನ್ನು ಕನ್ನಡದ ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಮೋಟ್ ಮಾಡದೇ ಇದ್ದಾಗ ಕ್ರಾಂತಿಯ ಪ್ರಮೋಷನ್ ಭಾರವನ್ನು ಕ್ರಾಂತಿಕಾರಿಯಾಗಿಯೇ ತೆಗೆದುಕೊಂಡು ಡಿ ಬಾಸ್ ಅಭಿಮಾನಿಗಳು ಶಿಖರದ ಉತ್ತುಂಗಕ್ಕೆ ಕೊಂಡೋಯ್ದು ಇಡೀ ಕರ್ನಾಟಕಕ್ಕೆ ಕಾಣುವ ಹಾಗೆ ಪ್ರಚಾರ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಕ್ರಾಂತಿಯ ಶೂಟಿಂಗ್ ಕೂಡ ಮುಗಿದಿದ್ದು ಇತ್ತೀಚೆಗೆ ಡಿ ಬಾಸ್ ಅವರು ಕ್ರಾಂತಿಯ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಕ್ರಾಂತಿ ಚಿತ್ರವನ್ನು ವಿ ಹರಿಕೃಷ್ಣ ಅವರು ನಿರ್ದೇಶಿಸುತ್ತಿದ್ದು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಾಬು ಅವರು ನಿರ್ಮಾಣದ ಭಾರವನ್ನು ಹೊತ್ತಿದ್ದು ನಾಯಕಿಯಾಗಿ ರಚಿತಾ ರಾಮ್ ಹಾಗೂ ಪ್ರಮುಖ ಪಾತ್ರದಲ್ಲಿ ವಿ ರವಿಚಂದ್ರನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಅವರ 55 ನೇ ಚಿತ್ರವಾದ ಕ್ರಾಂತಿ ಚಿತ್ರತಂಡ ತನ್ನ ಅಫೀಷಿಯಲ್ ಪೋಸ್ಟರ್ ಒಂದನ್ನು ಇಂದು ಬಿಡುಗಡೆಗೊಳಿಸಿದೆ.

ವರಮಹಾಲಕ್ಷ್ಮಿ ಹಬ್ಬದ ಈ ದಿನದಂದು ಕ್ರಾಂತಿ ಚಿತ್ರದ ಅಫೀಷಿಯಲ್ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು ಅಭಿಮಾನಿಗಳಿಗೆ ಸಂತಸವನ್ನು ನೀಡಿದೆ. ಅಲ್ಲದೇ ಈ ಪೋಸ್ಟರ್ ಅಲ್ಲಿ ಒಂದು ಅದ್ಭುತವಾದ ಸಾಲನ್ನು ಉಲ್ಲೇಖಿಸಿದ್ದು ಅಭಿಮಾನಿಗಳಿಗೆ ಸಂತಸವನ್ನು ಉಂಟು ಮಾಡಿದೆ. ಲರ್ನ್ ಟು ಫೈಟ್ ಅಲೋನ್ ಎನ್ನುವ ಉಲ್ಲೇಖದೊಂದಿಗೆ ದರ್ಶನ್ ಅವರ ಖಡಕ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗುವುದರ ಜೊತೆಗೆ ಇನ್ನೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡು ಅಭಿಮಾನಿಗಳಿಗೆ ಡಬಲ್ ಧಮಾಕವನ್ನು ನೀಡಿದ್ದಾರೆ. ಹೌದು ದರ್ಶನ್ ಅವರು ಕ್ರಾಂತಿ ಚಿತ್ರದ ಡಬ್ಬಿಂಗ್ ಮುಗಿಸಿದ ಬೆನ್ನಲ್ಲೇ ಇನ್ನೊಂದು ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುತ್ತಿದ್ದು ಈ ಚಿತ್ರದ ನಿರ್ದೇಶನವನ್ನು ತರುಣ್ ಸುಧೀರ್ ಮಾಡುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ಸಾಮಾನ್ಯವಾಗಿ ದರ್ಶನ್ ಅವರು ಒಂದು ಸಿನಿಮಾ ಬಿಡುಗಡೆ ಆದ ನಂತರವಷ್ಟೇ ಇನ್ನೊಂದು ಸಿನಿಮಾಗೆ ಮುಂದಡಿ ಇಡುತ್ತಿದ್ದರು. ಆದರೆ ಕ್ರಾಂತಿ ಬಿಡುಗಡೆಗೂ ಮುನ್ನವೇ ತಮ್ಮ 56 ನೇ ಚಿತ್ರಕ್ಕೆ ಕ್ಷಣ ಗಣನೆ ಆರಂಭಿಸಿರುವುದು ಕುತೂಹಲಕರವಾಗಿದೆ.

ಸದ್ಯಕ್ಕೆ ಡಿ ಬಾಸ್ ಅವರ 56 ನೇ ಚಿತ್ರದ ಟೈಟಲ್ “ಕಾಟೇರ” ಎನ್ನಲಾಗುತ್ತಿದ್ದು ಚಿತ್ರತಂಡವಷ್ಟೇ ಅಧಿಕೃತವಾಗಿ ಘೋಷಿಸಬೇಕಾಗಿದೆ. ಕಾಟೇರ ಚಿತ್ರದ ಪೋಸ್ಟರ್ ಅನ್ನು ಕೂಡ ಇಂದು ಬಿಡುಗಡೆ ಮಾಡಿದ್ದು ಹಿಂದಿರುವವರಿಗೆ ದಾರಿ ಮುಂದಿರುವವರದ್ದು ಜವಾಬ್ದಾರಿ ಎನ್ನುವ ಉಲ್ಲೇಖದೊಂದಿಗೆ ಕುರಿಗಳ ಹಿಂಡನ್ನು ಕಾಯುತ್ತಿರುವ ನಾಯಿಯ ಪೋಸ್ಟರ್ ಒಂದನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಡಿ ಬಾಸ್ ಪರಭಾಷಾ ನಟಿಯರನ್ನು ತಮ್ಮ ಚಿತ್ರದಲ್ಲಿ ನಾಯಕಿಯಾಗಿ ಆರಿಸಿಕೊಳ್ಳುವುದು ಬಹಳ ಕಡಿಮೆ ಅವರ ಉದ್ದೇಶವೇನೆಂದರೆ ನಮ್ಮ ಕನ್ನಡದ ಹೆಣ್ಣು ಮಕ್ಕಳನ್ನು ಬೆಳೆಸೋಣ ಎನ್ನುವ ಕಾರಣದಿಂದ ತಮ್ಮ ಪ್ರತಿ ಚಿತ್ರದಲ್ಲೂ ಕನ್ನಡದ ನಟಿಯರನ್ನೇ ಆರಿಸಿಕೊಳ್ಳುತ್ತಾರೆ ಅದರಲ್ಲೂ ಹೆಚ್ಚಾಗಿ ಹೊಸ ಪ್ರತಿಭೆಗಳನ್ನು ಬೆಳೆಸುತ್ತಾರೆ. ಇದೇ ರೀತಿ ತಮ್ಮ 56 ನೇ ಚಿತ್ರ ಕಾಟೇರದಲ್ಲಿ ಹೊಸ ಕನ್ನಡದ ನಾಯಕಿಯನ್ನು ಆರಿಸಿಕೊಂಡಿದ್ದಾರೆ.

ಹೌದು ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಅನನ್ಯ ಅವರನ್ನು ಕಾಟೇರದಲ್ಲಿ ನಾಯಕಿ ನಟಿಯಾಗಿ ಆರಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಉತ್ತಮ ನಟಿಯಾಗಿ ಕನ್ನಡಿಗರ ಮನ ಗೆದ್ದಿದ್ದ ಮಾಲಾಶ್ರೀ ಅವರು ಇಂದು ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ಕುಟುಂಬವನ್ನು ನಿಭಾಯಿಸಲು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಪುತ್ರಿಯಾದ ಅನನ್ಯ ಅವರನ್ನು ಪ್ರಪ್ರಥಮವಾಗಿ ರಾಧನಾ ರಾಮ್ ಎಂಬ ಹೊಸ ನಾಮಕರಣದೊಂದಿಗೆ ಕಾಟೇರ ಚಿತ್ರದ ಮೂಲಕ ಪರಿಚಯಿಸಲು ಸಜ್ಜಾಗಿದ್ದು ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.

ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ

ನಟಿ ರಶ್ಮಿಕಾ ಮಂದ್ದಣ್ಣ ಅವರ ಪುಷ್ಪ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಅವರಿಗೆ ಇದ್ದಂತಹ ಬೇಡಿಕೆ ಇನ್ನಷ್ಟು ಹೆಚ್ಚಾಯಿತು ಸದ್ಯಕ್ಕೆ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕ ಮಂದ್ದಣ್ಣ ಅವರು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಕ್ಕಿಂತ ಮುಂಚೆ ಮಲಯಾಳಂ ನಾ “ಸೀತಾರಾಮಂ” ಎಂಬ ಸಿನಿಮಾ ಒಂದರಲ್ಲಿ ನಟನೆ ಮಾಡಿದರು. ಈ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಆಫ್ರಿನ್ ಎಂಬ ಹೆಸರಿನಲ್ಲಿ ರಶ್ಮಿಕಾ ಮಙದ್ದಣ್ಣ ಅವರು ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಮಲಯಾಳಂನಲ್ಲಿ ರಶ್ಮಿಕಾ ಮಂದ್ದಣ್ಣ ಅವರು ಇದೇ ಮೊದಲ ಬಾರಿಗೆ ನಟನೆ ಮಾಡಿರುವುದು ಮಾಲಿವುಡ್ ನ ಖ್ಯಾತ ನಟ ಆದಂತಹ ದುಲ್ಕರ್ ಸಲ್ಮಾನ್ ಅವರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದ್ದಣ್ಣ ಅವರು ಬುರ್ಖವನ್ನು ಧರಿಸಿದ್ದಾರೆ ಕಳೆದ ಬಾರಿಯ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾದ ಶೂಟಿಂಗ್ ಈಗಾಗಲೇ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ಟೀಸರ್ ಮತ್ತು ಟ್ರೈಲರ್ ಗಳ ಮುಖಾಂತರವೇ ಹೆಚ್ಚು ಸದ್ದು ಮಾಡುತ್ತಿದೆ. ಇದೇ ತಿಂಗಳ ಆಗಸ್ಟ್ 5ನೇ ತಾರೀಕಿನಂದು ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಚಿತ್ರತಂಡದವರು ನಿರ್ಧಾರ ಮಾಡಿದ್ದರು. ಆದರೆ ಇದೀಗ ರಶ್ಮಿಕಾ ಮಂದ್ದಣ್ಣ ಅವರಿಗೆ ಮತ್ತೊಂದು ಸಂ.ಕ.ಷ್ಟ ಎದುರಾಗಿದೆ ಹೌದು ಈ ಸಿನಿಮಾ ಕೇವಲ ಭಾರತದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ ವಿದೇಶದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ವಿದೇಶದಲ್ಲಿ ಅದರಲ್ಲಿಯೂ ಅರಬ್ ದೇಶಗಳಲ್ಲಿ ಈ ಸಿನಿಮಾವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದ್ದಾರೆ.

ಅಷ್ಟಕ್ಕೂ ಈ ಸಿನಿಮಾ ವಿದೇಶದಲ್ಲಿ ಬ್ಯಾನ್ ಆಗುವುದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ ಈ ಸಿನಿಮಾ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಸನ್ನಿವೇಶವನ್ನು ಒಳಗೊಂಡಿದೆ ಹಾಗಾಗಿ ನಮ್ಮ ಇಸ್ಲಾಮಿಕ್ ಧರ್ಮದ ಬಗ್ಗೆ ಅಪ ಪ್ರಚಾರವಾಗುತ್ತದೆ ಈ ಸಿನಿಮಾ ನೋಡಿದರೆ ನಮ್ಮ ಇಸ್ಲಾಮಿಕ್ ಧರ್ಮದ ಹೆಣ್ಣು ಮಕ್ಕಳು ಕೂಡ ಇದೇ ಹಾದಿಯನ್ನು ಅನುಸರಿಸಬಹುದು ಎಂಬ ಕಾರಣಕ್ಕಾಗಿ ಅರಬ್ ದೇಶದವರು ಈ ಸಿನಿಮಾವನ್ನು ತಮ್ಮ ದೇಶದಲ್ಲಿ ಬಿಡುಗಡೆ ಮಾಡುವುದಕ್ಕೆ ನಿಷೇಧವನ್ನು ಹೇರಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಬಿಡುಗಡೆಯಾಗಬೇಕಾದರೂ ಕೂಡ ಸೆನ್ಸರ್ ಮಂಡಳಿಯಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಭಾರತದಲ್ಲಿ ಸೆನ್ಸರ್ ಮಂಡಳಿಯಿಂದ ಈ ಸಿನಿಮಾ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ ಆದರೆ ವಿದೇಶದಲ್ಲಿ ಮಾತ್ರ ಈ ಸಿನಿಮಾವನ್ನು ವೀಕ್ಷಣೆ ಮಾಡಿದಂತಹ ಸೆನ್ಸರ್ ಮಂಡಳಿಯ ಅಧಿಕಾರಿಗಳು ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಬ್ಯಾನ್ ಮಾಡಿದ್ದಾರೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಿತ್ರತಂಡಕ್ಕೆ ದೊಡ್ಡ ಆ.ಘಾ.ತ.ವೇ ಎದುರಾಗಿದೆ ಏಕೆಂದರೆ ಈ ಸಿನಿಮಾವನ್ನು ವಿದೇಶದಲ್ಲಿಯೂ ಕೂಡ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡದವರು ಮೊದಲೇ ಅಂದುಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಬ್ಯಾನ್ ಮಾಡುತ್ತಿರುವುದರಿಂದ ಚಿತ್ರತಂಡಕ್ಕೆ ನ.ಷ್ಟ ಎದುರಾಗುವಂತಹ ಸಂದರ್ಭ ಎದುರಾಗಿದೆ ಹಾಗಾಗಿ ಚಿತ್ರತಂಡದವರು ಮತ್ತೊಮ್ಮೆ ಸೆನ್ಸರ್ ಮಂಡಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಮತ್ತೊಮ್ಮೆ ವೀಕ್ಷಣೆ ಮಾಡಿ ನಮಗೆ ಬಿಡುಗಡೆ ಮಾಡುವುದಕ್ಕೆ ಅನುಮೋದನೆ ನೀಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಇವರ ವಿನಂತಿಗೆ ಅರಬ್ ದೇಶಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸತತ ಸಕ್ಸಸ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ರಶ್ಮಿಕಾ ಮಂದ್ದಣ್ಣ ಅವರ ಮುಂದಿನ ಭವಿಷ್ಯ ಈ ಸಿನಿಮಾದ ಮೇಲೆ ನಿಂತಿದೆ ಮೊದಲ ಬಾರಿಗೆ ರಶ್ಮಿಕಾ ಮಂದ್ದಣ್ಣ ಅವರು ಇಂತಹ ಸಂ.ಕ.ಷ್ಟ.ಕ್ಕೆ ಸಿಲುಕಿರುವುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವಿವಾದದ ಬಳಿಕ ಸಂಭವನೆ ಹೆಚ್ಚಿಸಿಕೊಂಡ ನಟ ಪವಿತ್ರ ಲೋಕೇಶ್ ಒಂದು ದಿನಕ್ಕೆ ಎಷ್ಟು ಲಕ್ಷ ಗೊತ್ತಾ.?

ನಟಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣ ಕಳೆದ ಒಂದು ತಿಂಗಳ ಹಿಂದೆ ಸಾಕಷ್ಟು ಸದ್ದು ಮಾಡಿತು ಒಂದು ಕಡೆ ನರೇಶ್ ಅವರ ನಾಲ್ಕನೇ ಪತ್ನಿ ರಮ್ಯ ರಘುಪತಿಯವರು ಪವಿತ್ರ ಲೋಕೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸ್ಪೋ.ಟ.ಕ ಮಾಹಿತಿ ಒಂದನ್ನು ಟಿವಿ ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಇದರ ಬೆನ್ನೆಲು ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಕೂಡ ಮಾಧ್ಯಮಕ್ಕೆ ಸ್ಪಂದಿಸಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ನಮ್ಮ ನಡುವೆ ಪ್ರೀತಿ ಪ್ರೇಮ ಮದುವೆ ಇಲ್ಲ ಅಂತ ಹೇಳಿ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದರು. ಆದರೆ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನರೇಶ್ ಮತ್ತು ಪವಿತ್ರ ಇಬ್ಬರೂ ಕೂಡ ಮಾಧ್ಯಮದ ಕಣ್ಣೆದುರಿಗೆ ಸಿಕ್ಕಿಬಿದ್ದರು. ಈ ಪ್ರಕರಣದ ನಂತರ ಕೆಲವೊಂದಷ್ಟು ಜನರಿಗೆ ಇದ್ದಂತಹ ಗೊಂದಲ ಸಂಪೂರ್ಣವಾಗಿ ನಿವಾರಣೆ ಆಯಿತು ಅಂತ ಹೇಳಬಹುದು.

ಏಕೆಂದರೆ ಪವಿತ್ರ ಲೋಕೇಶ್ ಮತ್ತು ನರೇಶ್ ನಡುವೆ ಯಾವುದೇ ಸಂಬಂಧ ಇಲ್ಲವಾಗಿದ್ದರೆ ಅವರಿಬ್ಬರೂ ಖಾಸಗಿ ಹೋಟೆಲ್ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಬೇಕಾದಂತಹ ಪ್ರಮೇಯವೇ ಇರಲಿಲ್ಲ. ಆದರೂ ಕೂಡ ಒಟ್ಟಾಗಿ ಇದ್ದರೆ ಎಂದರೆ ಇವರಿಬ್ಬರ ನಡುವೆ ಏನೋ ಸಂಬಂಧ ಇರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿತ್ತು. ಅದಕ್ಕೆ ಪೂರಕವಾಗುವಂತೆ ಮಾಧ್ಯಮದವರ ಕಣ್ಣಿಗೆ ಇವರು ಕೂಡ ಸಿಕ್ಕಿಬಿದ್ದರೂ. ಈ ಸಮಯದಲ್ಲಿ ರಮ್ಯಾ ರಘುಪತಿಯವರು ಕೂಡ ಪವಿತ್ರ ಲೋಕೇಶ್ ಮತ್ತು ನರೇಶ್ ಅವರಿಗೆ ಚಪಲಿಯಿಂದ ಹೊಡೆಯುವುದಕ್ಕೆ ಹೋದರು. ಆದರೆ ಬಿಗಿ ಪೊಲೀಸ್ ಬಂದೋಬಸ್ತು ಇದ್ದ ಕಾರಣ ಅವರಿಬ್ಬರಿಗೂ ಕೂಡ ಏನು ಮಾಡಲು ಸಾಧ್ಯವಾಗಲಿಲ್ಲ ಆದರೂ ಕೂಡ ರಮ್ಯಾ ರಘುಪತಿ ಅವರು ಮಾಧ್ಯಮದ ಮುಂದೆ ತೀವ್ರವಾಗಿ ಬರುತ್ತಿ ಕ್ರಿಯೆ ನೀಡಿ ಅಲ್ಲಿಂದ ಕಾಲ್ಕಿತ್ತರು.

ಈ ವಿಚಾರಗಳೆಲ್ಲವೂ ಕೂಡ ಹೊರ ಬರುತ್ತಿದ್ದ ಹಾಗೆ ನಟಿ ಪವಿತ್ರ ಲೋಕೇಶ್ ಅವರಿಗೆ ಇನ್ನು ಮುಂದೆ ಸಿನಿಮಾದಲ್ಲಿ ಯಾವುದೇ ರೀತಿಯಾದಂತಹ ಅವಕಾಶ ದೊರೆಯುವುದಿಲ್ಲ ಇಲ್ಲಿಗೆ ಅವರ ಸಿನಿಮಾ ಕೆರಿಯರ್ ಮುಗಿಯಿತು ಅಷ್ಟೇ ಅಲ್ಲದೆ ಈಗಾಗಲೇ ಸಹಿ ಹಾಕಿದಂತಹ ಮೂರ್ನಾಲ್ಕು ಸಿನಿಮಾಗಳು ಕ್ಯಾನ್ಸಲ್ ಆಗಿವೆ ಎಂಬ ವಿಚಾರಗಳು ಹರಿದಾಡುತ್ತಿದ್ದವು. ಇನ್ನು ಕೆಲವು ನೆಟ್ಟಿಗರೂ ಪವಿತ್ರ ಲೋಕೇಶ್ ಅವರನ್ನು ತೆಲುಗು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೂಡ ಹೊರಹಾಕಿದ್ದರು. ಇವೆಲ್ಲವನ್ನು ನೋಡಿದಂತಹ ಪವಿತ್ರ ಲೋಕೇಶ್ ಅಭಿಮಾನಿಗಳು ಇದೆಲ್ಲ ಪವಿತ್ರ ಲೋಕೇಶ್ ಅವರಿಗೆ ಬೇಕಿತ್ತಾ.? ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದುಕೊಂಡು ಹೋಗುವುದನ್ನು ಬಿಟ್ಟು ನರೇಶ್ ಹಿಂದೆ ಹೋಗಿ ಇಷ್ಟೆಲ್ಲಾ ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಬಂತು ಅಂತ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಇದೀಗ ಈ ಪ್ರಕರಣದಿಂದ ಪವಿತ್ರ ಲೋಕೇಶ್ ಅವರಿಗೆ ಯಾವುದೇ ರೀತಿಯಾದಂತಹ ಪರಿಣಾಮ ಬೀರಿಲ್ಲ ಎಂಬುದು ಸಾಬೀತಾಗಿದೆ. ಸಾಮಾನ್ಯವಾಗಿ ಯಾವುದೇ ವಿವಾದ ತೆರೆ ಕಂಡರೂ ಕೂಡ ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅದು ಅವರ ಸಿನಿಮಾದ ಕೆರಿಯರ್ ಗೆ ಬಹುದೊಡ್ಡ ಒಡೆತವನ್ನು ನೀಡುತ್ತದೆ ಆದರೆ ಪವಿತ್ರ ಲೋಕೇಶ್ ಅವರ ಬದುಕಿನಲ್ಲಿ ಮಾತ್ರ ಈ ಪ್ರಕರಣ ತಿರುವು ಪಡೆದುಕೊಂಡಿತು. ಹೌದು, ಈ ಪ್ರಕರಣದ ಸಲುವಾಗಿ ಪವಿತ್ರ ಲೋಕೇಶ್ ಅವರಿಗೆ ಯಾವುದೇ ರೀತಿಯಾದಂತಹ ಪರಿಣಾಮ ಬೀರಿಲ್ಲ ಅದಕ್ಕೆ ಬದಲಾಗಿ ಅವರ ಜೀವನ ಇನ್ನಷ್ಟು ಹಸನಾಯಿತು ಅಂತ ಹೇಳಬಹುದು. ಏಕೆಂದರೆ ಮೊದಲಲ್ಲ ಪವಿತ್ರ ಲೋಕೇಶ್ ಅವರು ಒಂದು ದಿನಕ್ಕೆ 90,000 ಸಂಭಾವನೆಯನ್ನು ಪಡೆಯುತ್ತಿದ್ದರು ಆದರೆ ಇದೀಗ ಇದಕ್ಕಿಂತ ಹಾಗೆ ಅವರ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಹೌದು ಪ್ರತಿನಿತ್ಯವೂ ಕೂಡ ಪವಿತ್ರ ಲೋಕೇಶ್ ಅವರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬರೋಬ್ಬರಿ 5 ಲಕ್ಷ ಸಂಭಾವನೆ ಪಡೆಯುತ್ತಿದ್ದರಂತೆ.

ಈ ಪ್ರಕರಣದ ಬಳಿಕವು ಕೂಡ ಪವಿತ್ರ ಲೋಕೇಶ್ ಅವರಿಗೆ ಬೇಡಿಕೆ ಹೆಚ್ಚಾಗಿದೆಯಂತೆ, ಇದರ ಬಗ್ಗೆ ತೆಲುಗು ನಿರ್ಮಾಪಕ ಒಬ್ಬರನ್ನು ಪ್ರಶ್ನೆ ಕೇಳಿದಾಗ ಪವಿತ್ರ ಲೋಕೇಶ್ ಅವರ ವೈಯಕ್ತಿಕ ವಿಚಾರದ ಬಗ್ಗೆ ನಾವ್ಯಾರು ಪ್ರಶ್ನೆ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟದ್ದು ಅದನ್ನು ಹೊರತುಪಡಿಸಿ ಆಕೆ ಒಬ್ಬರು ಅದ್ಬುತ ಕಲಾವಿದೆ ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ ನಾವು ನಟನೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಈ ಕಾರಣಕ್ಕಾಗಿ ಅವರು ಕೇಳಿದಷ್ಟು ಸಂಭಾವನೆಯನ್ನು ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ನರೇಶ್ ಒಟ್ಟಿಗಿನ ಪ್ರಕರಣದಿಂದ ಪವಿತ್ರ ಲೋಕೇಶ್ ಅವರಿಗೆ ಯಾವುದೇ ನಷ್ಟವಾಗಿಲ್ಲ. ಬದಲಿಗೆ ಲಾಭವೇ ಆಗಿದೆ ಆದರೆ ಕನ್ನಡಿಗರ ಮನಸ್ಸಿನಲ್ಲಿ ಮಾತ್ರ ಇವರ ಬಗ್ಗೆ ಬೇಸರ ಉಂಟಾಗಿರುವುದಂತೂ ಸತ್ಯ. ನಿಮ್ಮ ಪ್ರಕಾರ ಪವಿತ್ರ ಲೋಕೇಶ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಐದು ದಿನವಾಗಿದೆ ಐದು ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೂ ಕೂಡ ಕೆಲವು ಸಿನಿಮಾ ರಸಿಕರು ಮಾತ್ರ ಈ ಸಿನಿಮಾ ಸುದೀಪ್ ಅವರಿಗೆ ಹೊಂದುವಂತಹ ಸಿನಿಮಾ ಅಲ್ಲ‌ ಈ ಸಿನಿಮಾ ಸುದೀಪ್ ಅವರು ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಯಾವಾಗಲೂ ಮಾಸ್ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಕೆಲವೊಮ್ಮೆ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಇದೊಂದೇ ಕಾರಣಕ್ಕಾಗಿ ನಾನು ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಕೆಲವು ಕಡೆ ವಿಕ್ರಂತ್ ರೋಣ ಸಿನಿಮಾ ಓಡುತ್ತಿಲ್ಲ ಈ ಸಿನಿಮಾ ಫ್ಲಾಪ್
ಅಂತ ಹೇಳುತ್ತಿದ್ದರು ಆದರೆ ವಿಕ್ರಾಂತ್ ರೋಣ ಸಿನಿಮಾ ಮಾತ್ರ ಎಲ್ಲರ ನಿರೀಕ್ಷೆಗೂ ಮೀರಿದಂತಹ ಫಲಿತಾಂಶವನ್ನೇ ತಂದುಕೊಟ್ಟಿದೆ.

ಕನ್ನಡಕ್ಕಿಂತಲೂ ತೆಲುಗು, ತಮಿಳು, ಮತ್ತು ಹಿಂದಿಯಲ್ಲಿ ಹೆಚ್ಚು ವೀಕ್ಷಣೆಯನ್ನು ಗಳಿಸಿಕೊಂಡಿದೆ ಅಷ್ಟೇ ಅಲ್ಲದೆ ಪರ ರಾಜ್ಯದಲ್ಲಿ ವಿಕ್ರಂತ್ ರೋಣ ಸಿನಿಮಾದ ಅಬ್ಬರ ಹೆಚ್ಚಾಗಿಯೇ ಇದೆ. ಕನ್ನಡಿಗರು ಮಾತ್ರ ಇದು ರಂಗಿತರಂಗ ಸಿನಿಮಾದ ಭಾಗ ಎರಡರಂತಿದೆ ಎಂದು ಹೇಳುತ್ತಿದ್ದಾರೆ ಇದಕ್ಕೆ ಉತ್ತರ ನೀಡಿದಂತಹ ಕಿಚ್ಚ ಸುದೀಪ್ ಅವರು ನೀವು ಹಾಗೆಯೇ ತಿಳಿದುಕೊಳ್ಳಿ ಅದರಲ್ಲಿ ತಪ್ಪೇನಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಕಿಚ್ಚ ಸುದೀಪ್ ಅವರ ಸ್ವಭಾವ ಮತ್ತು ಗುಣವನ್ನು ಮತ್ತೊಮ್ಮೆ ಎತ್ತಿ ತೋರಿಸುವಂತಹ ಸಮಯ ಬಂದಿದೆ ಅಂತ ಹೇಳಬಹುದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರು ಒಬ್ಬ ನಟ ಇದನ್ನು ಹೊರತುಪಡಿಸಿದರೆ ಹಲವಾರು ಸಮಾಜಮುಖಿ ಕೆಲಸವನ್ನು ಮಾಡಿದ್ದಾರೆ ಬಡವರಿಗೆ ಸಹಾಯ ಮಾಡಿದ್ದಾರೆ ವಿದ್ಯಾರ್ಥಿಗಳಿಗೆ ನೆರವನ್ನು ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೆ ಕಲಾವಿದರಿಗೂ ಕೂಡ ಸಾಕಷ್ಟು ಸಹಾಯ ಮಾಡಿದ್ದಾರೆ ಈ ಬಾರಿ ಅವರು ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಪಡೆದ ಕಾರಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ ಅನುಪ್ ಭಂಡಾರಿ ಅವರಿಗೆ ದುಬಾರಿ ಬೆಲೆಯ ಕಾರು ಒಂದನ್ನು ಗಿಫ್ಟ್ ನೀಡಿದ್ದಾರೆ. ಸುದೀಪ್ ಅವರು ಸಿನಿಮಾ ರಂಗದವರಿಗೆ ಇದೇ ಮೊದಲಿನಲ್ಲ ಈ ರೀತಿ ಉಡುಗೊರೆ ನೀಡುತ್ತಿರುವುದು ಇದಕ್ಕಿಂತ ಹಿಂದೆಯೂ ಕೂಡ ಸಾಕಷ್ಟು ಜನರಿಗೆ ಉಡುಗೊರೆಯನ್ನು ನೀಡಿದ್ದಾರೆ ಅದು ಯಾವುದು ಎಂಬುದನ್ನು ನೋಡುವುದಾದರೆ. ರಾ ರಾ ರಕ್ಕಮ್ಮ ಹಾಡಿಗೆ ಜಾನಿ ಮಾಸ್ಟರ್ ಸರ್ ಗೆ ಅಭಿನಂದನಾರ್ಥ 18ಲಕ್ಷ ಮೌಲ್ಯದ ಕಾರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಆದಂತಹ ಕಿಚ್ಚ ಕಿರಣಗ್ ಅವರಿಗೆ ತಾಯಲ್ ಎನ್ ಫೀಲ್ಡ್ ಗಾಡಿಯನ್ನು ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದರು.

ಅಷ್ಟು ಮಾತ್ರವಲ್ಲದೆ ವಿಕ್ರಾಂತ್ ರೋಣ ಸಿನೆಮಾ ನಿರ್ದೇಶಕ ಅನೂಪ್ ಅವರಿಗೆ ಗಿಫ್ಟ್ ನೀಡಿದ್ದಾರೆ ಎಂದು ರಾಮು ಅವರು ಸಂದರ್ಶನದಲ್ಲಿ ತಿಳಿಸಿದ್ದು ಎಲ್ಲರಿಗೂ ಅಚ್ಚರಿ ತಂದಿತು. ಸಂದರ್ಶನದಲ್ಲಿ ರಾಮು ಅವರು ಅನುಪ್ ಸರ್ ಕ್ಯಾಬಿನಲ್ಲಿ ಬಂದಿದ್ದನ್ನು ಸುದೀಪ್ ಸರ್ ನೋಡಿದ್ದರು. ಬಳಿಕ ಹೈದ್ರಾಬಾದ್ ಬಂದ ಸಮಯದಲ್ಲಿ ಅನೂಪ್ ಸರ್ ಗಾಗಿ ಒಂದು ಕಾರ್ ತೆಗೆದುಕೊಂಡು ಗಿಫ್ಟ್ ನೀಡಿದರು. ಈ ಮೂಲಕ 25 ಲಕ್ಷದ ಕಿಯಾ ಕಾರು ಅನೂಪ್ ಅವರ ಹುಟ್ಟು ಹಬ್ಬಕ್ಕೆ ಗಿಫ್ಟ್ ಆಗಿ ನೀಡಿದ್ದಾರೆ ಈ ಮೂಲಕ ಅವರಿಗಾಗಿ ಅವರು ಸ್ವಾರ್ಥ ಬದುಕು ಸಾಗಿಸಿಲ್ಲ ಎಂದು ರಾಮು ಹೇಳಿದ್ದಾರೆ. ಸಣ್ಣ ಪುಟ್ಟ ವಿಚಾರದಲ್ಲಿ ಖುಷಿ ಪಡುವ ಇವರು ಮನಸ್ಸು ಅಪ್ಪಟ ಬಂಗಾರದಂತದ್ದು ಎಂದು ರಾಮು ಅವರು ತಿಳಿಸಿದ್ದಾರೆ.

ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

ಅಪ್ಪು ಅವರನ್ನು ಕಳೆದುಕೊಂಡು ನಾವು ಇಂದಿಗೆ 9 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಒಂದಲ್ಲ ಒಂದು ವಿಚಾರಕ್ಕಾಗಿ ನಾವು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಪ್ಪು ಅವರು ಕೇವಲ ಆರು ತಿಂಗಳ ಮಗು ಆಗಿದ್ದಾಗಲೇ ಪ್ರೇಮಾ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಚಿಕ್ಕವಯಸ್ಸಿನಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂತಹ ವ್ಯಕ್ತಿ. ಅಷ್ಟೇ ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಕೂಡ ಹೌದು ಬಾಲ ಕಲಾವಿದನಾಗಿ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದರು. ಆದರೆ ಯವನ ವ್ಯವಸ್ತೆಗೆ ಬಂದ ನಂತರ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿಯುತ್ತಾರೆ ಅಪ್ಪು ಅವರಿಗೆ ಬಿಸಿನೆಸ್ ಮಾಡಬೇಕು ಎಂಬ ಆಸೆ ಇರುತ್ತದೆ.

ಈ ಕಾರಣಕ್ಕಾಗಿಯೇ ಕನಕಪುರದ ಸಮೀಪದಲ್ಲಿ ಇರುವಂತಹ ಸ್ಥಳ ಒಂದರಲ್ಲಿ ಗ್ರಾನೈಟ್ ಬಿಸಿನೆಸ್ ಮಾಡುವುದಕ್ಕೆ ಕೈ ಹಾಕುತ್ತಾರೆ ಅಂದುಕೊಂಡ ಮಾದರಿಯಲೇ ಈ ಬ್ಯುಸಿನೆಸ್ ಒಳ್ಳೆಯ ಯಶಸ್ಸು ಮತ್ತು ಲಾಭವನ್ನು ತಂದುಕೊಡುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಅಪ್ಪು ಅವರ ಹೆಸರನ್ನು ಹಾಳು ಮಾಡುವುದಕ್ಕಾಗಿ ಈ ಗ್ರಾನೈಟ್ ಬಿಸಿನೆಸ್ ಕರಾಳದಂತೆ ಎಂಬ ಪಟ್ಟವನ್ನು ಕಟ್ಟುತ್ತಾರೆ. ಇದರಿಂದ ಅಣ್ಣವರ ಕುಟುಂಬಕ್ಕೆ ಹೆಚ್ಚು ಅಪಮಾನವಾಗುತ್ತದೆ ಅಷ್ಟೇ ಅಲ್ಲದೆ ಅಪ್ಪು ಅವರ ಹೆಸರು ಕೂಡ ಕಳಂಕ ತರುವಂತಹ ಕೆಲಸ ನಡೆಯುತ್ತದೆ. ಇದನ್ನೆಲ್ಲ ಗಮನಿಸಿದಂತಹ ಅಣ್ಣವ್ರು ಈ ಬಿಸಿನೆಸ್ ಬೇಡ ಇದನ್ನು ಬಿಟ್ಟು ಬಿಡು ಅಂತ ಹೇಳುತ್ತಾರೆ ಆ ಸಮಯದಲ್ಲಿ ಅಪ್ಪು ಅವರು ಮತ್ತೆ ಮರಳಿ ನಟನೆಯತ್ತ ಮುಖ ಮಾಡುತ್ತಾರೆ.

2001ರಲ್ಲಿ ಕೆರೆಕಂಡಂತಹ ಅಪ್ಪು ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡುತ್ತರೆ. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಅವರು ನಾಯಕ ನಟಿಯಾಗಿ ಅಭಿನಯಿಸುತ್ತಾರೆ ರಕ್ಷಿತಾ ಅವರಿಗೂ ಕೂಡ ಇದು ಚೊಚ್ಚಲ ಸಿನಿಮಾ ಆಗಿರುತ್ತದೆ. ಈ ಸಿನಿಮಾ ಅಂದುಕೊಂಡ ಮಟ್ಟದಲ್ಲಿಯೇ ಯಶಸ್ಸನ್ನು ಪಡೆಯುತ್ತದೆ ಅಪ್ಪು ಅವರು ರಕ್ಷಿತಾ ಅವರು ಇಬ್ಬರೂ ಕೂಡ ನಟ ನಟಿಯರಾಗಿ ಗುರುತಿಸಿಕೊಳ್ಳುತ್ತಾರೆ. ಇದಾದ ನಂತರ ಅಭಿ, ಆಕಾಶ್, ಮೌರ್ಯ, ಬಿಂದಾಸ್, ಮಿಲನ, ಪರಮಾತ್ಮ, ಅಣ್ಣಾ ಬಾಂಡ್, ಜಾಕಿ ದೊಡ್ಮನೆ ಹುಡುಗ, ಯುವರತ್ನ, ರಾಜಕುಮಾರ, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಾರೆ ಎಲ್ಲ ಸಿನಿಮಾಗಳು ಕೂಡ ಹೆಚ್ಚು ಯಶಸ್ಸನ್ನು ತಂದುಕೊಡುತ್ತದೆ.

ಅಪ್ಪು ಅವರ ಕೊನೆಯ ಬಾರಿ ನಾಯಕ ನಟನಾಗಿ ನಟಿಸಿದ ಸಿನಿಮಾ ಅಂದರೆ ಅದು ಜೇಮ್ಸ್ ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಆಗಲಿ ಹೋಗುತ್ತಾರೆ. ತದನಂತರ ಇನ್ನು ಮುಂದೆ ಅಪ್ಪು ಅವರ ಸ್ಥಾನವನ್ನು ಯಾರು ತುಂಬಾ ಬಲ್ಲರು ಎಂಬುವ ವಿಚಾರ ಚರ್ಚೆಯಾಗುತ್ತದೆ. ಏಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಅಪ್ಪು ಅವರನ್ನು ಹೊರತುಪಡಿಸಿದರೆ ಬೇರೆ ಯಾವ ನಟ ಕೂಡ ಅವರ ಮಾದರಿಯಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ದೊಡ್ಡ ಮನೆಯಲ್ಲಿ ಮತ್ತು ಗಾಂಧಿನಗರದಲ್ಲಿ ಅಪ್ಪು ಸ್ಥಾನವನ್ನು ತುಂಬಾ ಬಲ ಏಕೈಕ ನಟ ಅಂದರೆ ಅದು ಯುವರಾಜ್ ಕುಮಾರ್ ಮಾತ್ರ ಅಂತ ಹೇಳುತ್ತಿದ್ದಾರೆ. ಹೌದು ಗುಣದಲ್ಲಿ ಯುವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರನ್ನು ಹೋಲುತ್ತಾರೆ. ಮಾತಿನಲ್ಲಿ ಇರಬಹುದು ನಟನೆಯಲ್ಲಿ ಇರಬಹುದೋ ಡಾನ್ಸ್ ನಲ್ಲಿ ಇರಬಹುದು ಎಲ್ಲವೂ ಕೂಡ ಚಿಕ್ಕಪ್ಪನ ಗುಣವನ್ನೇ ಹೊಂದಿದ್ದರೆ. ಈ ಕಾರಣಕ್ಕಾಗಿಯೇ ಅಪ್ಪು ಅವರ ನಂತರ ಸಿನಿಮಾ ಕಾರ್ಯ ಆಗಿರಬಹುದು ಅಥವಾ ಮನೆಯ ಜವಾಬ್ದಾರಿಯಾಗಿರಬಹುದು ಎಲ್ಲವನ್ನು ನಿಭಾಯಿಸುವಂತಹ ಗುಣವನ್ನು ಯುವರಾಜ್ ಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಇದೀಗ ತಿಳಿದುಬಂದಿದೆ.

ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಮುಂಗೋಪಿ ಅಷ್ಟೇ ಅಲ್ಲದೆ ಇದ್ದ ವಿಚಾರವನ್ನು ನೇರವಾಗಿ ಹೇಳುತ್ತಾರೆ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಆದರೆ ಇವರಿಗೆ ಕೋಪಾ ವಿಪರೀತವಾಗಿ ಬರುತ್ತದೆ. ಈ ಕಾರಣದಿಂದಲೇ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಿಗೆ ಸಂಸಾರದಲ್ಲಿ ಚಿಕ್ಕದೊಂದು ಬಿರುಕು ಮೂಡಿತು. ಆ ಸಂದರ್ಭದಲ್ಲಿ ಮಾತಿನ ಚಕ್ಕಮಕ್ಕಿಯಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದವು. ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ ಎಂಬ ಮಾಹಿತಿಗಳು ಕೂಡ ಹೊರಬಂದವು ಅಷ್ಟೇ ಅಲ್ಲದೆ ದರ್ಶನ್ ತಮ್ಮ ಮಗನಿಗೆ ಕೊ.ಲೆ ಬೆ.ದ.ರಿ.ಕೆ ಹಾಕಿದ್ದಾರೆ ಎಂಬ ವದಂತಿಗಳು ಕೂಡ ಹರಿದಾಡುತ್ತಿದ್ದವು.

ಈ ವಿಚಾರಕ್ಕಾಗಿಯೇ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಸುಮಾರು ಒಂದು ತಿಂಗಳವರೆಗೆ ಜೈಲುವಾಸ ಅನುಭವಿಸಬೇಕಾಗುತ್ತದೆ ಆ ಸಂದರ್ಭದಲ್ಲಿ ದರ್ಶನ್ ಅವರು ತಮ್ಮ ಪತ್ನಿಯ ಮೇಲೆ ಹ.ಲ್ಲೆ ಮಾಡಿರಬಹುದು ಮಗನಿಗೂ ಕೂಡ ಕೊ.ಲೆ ಬೆ.ದ.ರಿ.ಕೆ ಹಾಕಿದರೆ ಎಂಬ ವಿಚಾರವನ್ನು ಚಿತ್ರರಂಗದಲ್ಲಿ ಇರುವ ಬಹುತೇಕ ಎಲ್ಲಾ ನಟರು ಕೂಡ ನಂಬಿದ್ದರು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಯಾವ ಹೀರೋ ಕೂಡ ಸಪೋರ್ಟ್ ಮಾಡಲಿಲ್ಲ ಅದೇ ಸಂದರ್ಭದಲ್ಲಿ ದರ್ಶನ್ ಅಭಿನಯಿಸಿದಂತಹ ಸಾರಥಿ ಸಿನಿಮಾ ಚಿತ್ರೀಕರಣವು ಕಂಪ್ಲೀಟ್ ಆಗಿತ್ತು. ಚಿತ್ರ ಇನ್ನೇನು ಬಿಡುಗಡೆಯಾಗಬೇಕಿತ್ತು ಆ ಸಂದರ್ಭದಲ್ಲಿ ದರ್ಶನವರು ಜೈಲು ಸೇರಿದರು ಈ ಕಾರಣದಿಂದಾಗಿ ಸಿನಿಮಾ ಯಶಸ್ವಿ ಕಾಣುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕ ನಿರ್ಮಾಪಕರಿಗೆ ಇರುತ್ತದೆ. ಅಷ್ಟೇ ಅಲ್ಲದೆ ಈ ಸಿನಿಮಾಗಾಗಿ ಬಂಡವಾಳವನ್ನು ಕೂಡ ಸಾಲವನ್ನಾಗಿ ಪಡೆದುಕೊಂಡಿದ್ದರು ಒಂದು ಕಡೆ ಫೈನಾನ್ಸಿಯರ್ ಅವರ ಒತ್ತಾಯ ಬ್ಯಾಂಕ್ನಿಂದ ಹೆಚ್ಚಾದ ಕರೆಗಳು ಬರುತ್ತಿದ್ದ ಕರಣ ಹೇಗಾದರೂ ಮಾಡಿ ಈ ಸಿನಿಮಾವನ್ನು ಬಿಡುಗಡೆ ಮಾಡಲೇಬೇಕು ಎಂದು ದರ್ಶನ್ ಅವರ ಸಹೋದರ ಆದ ದಿನಕರ್ ತೂಗುದೀಪ ಅವರಿಗೆ ನಿರ್ಮಾಪಕರು ಒತ್ತಾಯ ಮಾಡುತ್ತಾರೆ.

ಈ ಸಂದರ್ಭದಲ್ಲಿ ಯಾವ ನಟನ ಬೆಂಬಲ ಇಲ್ಲದೆ ಸಿನಿಮಾವನ್ನು ರಿಲೀಸ್ ಮಾಡಿದರೆ ಖಂಡಿತವಾಗಿಯೂ ಕೂಡ ಈ ಸಿನಿಮಾ ಓಡುವುದಿಲ್ಲ ಎಂದು ದಿನಕಾರ್ ಹೇಳುತ್ತಾರೆ. ಆ ಸಮಯದಲ್ಲಿ ದರ್ಶನವರಿಗೆ ಬೆನ್ನಲ್ಲ ಬಗ್ಗೆ ನಿಂತ ಏಕೈಕ ವ್ಯಕ್ತಿ ಅಂದರೆ ಅದು ಕಿಚ್ಚ ಸುದೀಪ್ ಅಂತಾನೇ ಹೇಳಬಹುದು ಸ್ವತಃ ಕಿಚ್ಚ ಸುದೀಪ್ ಅವರೇ ದಿನಾಕರ್ ತೂಗುದೀಪ ಅವರಿಗೆ ಕರೆ ಮಾಡಿ ಈ ಸಿನಿಮಾವನ್ನು ರಿಲೀಸ್ ಮಾಡು ಈ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಏನೆ ಸಹಾಯ ಮಾಡಬೇಕು ನಾನು ಮಾಡುತ್ತೇನೆ ಈ ಸಿನಿಮಾದ ಪ್ರಚಾರ ಕಾರ್ಯವನ್ನು ನಾನೆ ಮುಂದೆ ನಿಂತು ನಡೆಸಿಕೊಡುತ್ತೇನೆ. ದರ್ಶನ್ ಅವರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ವಿಚಾರವನ್ನು ಕೂಡ ನಾನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಧೈರ್ಯವನ್ನು ತುಂಬುತ್ತಾರೆ.

ಅಷ್ಟೇ ಅಲ್ಲದೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದಂತಹ ಸುದೀಪ ಅವರು ದರ್ಶನ್ ಯಾರು ಮಾಡಿರದ ತಪ್ಪೇನು ಮಾಡಿಲ್ಲ ಸೆಲೆಬ್ರೆಟಿ ಆದ ಕಾರಣಕ್ಕೆ ಪತ್ನಿಯ ಜೊತೆ ವೈಮನಸ್ಸು ಮೂಡಬಾರದು ಎಂಬುದೇನು ಇಲ್ಲವಲ್ಲ. ಸಂಸಾರ ಎಂದ ಮೇಲೆ ಚಿಕ್ಕಪುಟ್ಟ ತೊಂದರೆಗಳು ಇದ್ದೇ ಇರುತ್ತದೆ ಆದರೆ ಅದನ್ನೇ ದೊಡ್ಡದು ಮಾಡಬಾರದು. ಈ ಪ್ರಪಂಚದಲ್ಲಿ ಯಾವ ಗಂಡ ಹೆಂಡತಿ ತಾನೇ ಕಿತ್ತಾಡದೆ ಇದ್ದರೆ ತೋರಿಸಿ ಎಂದು ಮಾಧ್ಯಮದವರಿಗೆ ತಿರುಗೇಟು ನೀಡಿದರು. ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರನಿಂದ ಹೊರಬರುವುದಕ್ಕೆ ಸುದೀಪ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ ನಿಜಕ್ಕೂ ಚಿತ್ರರಂಗದಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರನ್ನು ಹೊರತುಪಡಿಸಿದರೆ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರೇ ಆ ಸ್ಥಾನವನ್ನು ತುಂಬಾ ಬಲ್ಲ ನಟರು ಎಂದು ಸ್ಯಾಂಡಲ್ವುಡ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಅದ್ಯಾರೋ ಕೆಟ್ಟ ದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಇವರಿಬ್ಬರ ಸ್ನೇಹ ಹೆಚ್ಚು ದಿನ ಉಳಿಯಲಿಲ್ಲ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಕ.ಲ.ಹ ನಡೆದೆ ಇದ್ದರೂ ಕೂಡ ಕೆಲವು ಭಿನ್ನಾಭಿಪ್ರಾಯಗಳಿಂದ ಹಾಗೂ ಕಿಡಿಗೇಡಿಗಳಿಂದ ಇವರಿಬ್ಬರ ನಡುವೆ ತಂದಿಡುವಂತಹ ಕೆಲಸವನ್ನು ಮಾಡಿದ್ದಾರೆ. ಈ ವಿಚಾರಕ್ಕಾಗಿ ಬೇಸರಗೊಂಡ ದರ್ಶನ್ ಹಾಗೂ ಸುದೀಪ್ ಅವರು ಇದೀಗ ಬೇರೆ ಬೇರೆಯಾಗಿದ್ದಾರೆ. ಒಟ್ಟಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಮನಸ್ಸಿನಲ್ಲಿ ಇವರ ಸ್ನೇಹಕ್ಕೆ ಅಷ್ಟೇ ಮಹತ್ವವನ್ನು ನೀಡಿದ್ದಾರೆ ಇದಕ್ಕೆ ಉದಾಹರಣೆ ಅಂದರೆ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾದಾಗ ಕಿಚ್ಚ ಸುದೀಪ್ ಅವರು ಈ ಸಿನಿಮಾದ ದುರ್ಯೋಧನನ ಪಾತ್ರ ಮಾಡುವುದಕ್ಕೆ ದರ್ಶನ್ ಅವರಿಂದ ಮಾತ್ರ ಸಾಧ್ಯ ಅವರ ಪಾತ್ರವನ್ನು ಇನ್ಯರಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ನನ್ನ ಸ್ನೇಹಿತನಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಕಡೆ ದರ್ಶನವರು ಕೂಡ ಸಂದರ್ಶನ ಒಂದರಲ್ಲಿ ಮಾತನಾಡುವಂತಹ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾ ಬಿಡುಗಡೆಯಾಗಿರುತ್ತದೆ. ಈ ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿದಾಗ ದರ್ಶನ್ ಅವರು ಕೂಡ ಒಳ್ಳೆಯ ಸಿನಿಮಾವನ್ನೇ ಮಾಡಿದ್ದಾರೆ ಅವರಿಗೆ ಚಿತ್ರದಿಂದ ಯಶಸ್ವಿ ಸಿಗಲಿ ಎಂದು ಹಾರೈಸಿದರು. ಇವೆಲ್ಲವನ್ನೂ ನೋಡುತ್ತಿದ್ದರೆ ದರ್ಶನ್ ಹಾಗೂ ಸುದೀಪ್ ಅವರ ನಡುವೆ ವೈ ಮನಸು ಇದ್ದರೂ ಕೂಡ ಒಬ್ಬರಿಗೊಬ್ಬರು ಕೆಟ್ಟದ್ದನ್ನು ಮಾತ್ರ ಬಯಸಿಲ್ಲ ಎಂದು ತಿಳಿಯುತ್ತದೆ. ಆದಷ್ಟು ಬೇಗ ಈ ಇಬ್ಬರು ನಟರು ಮೊದಲಿನಂತೆ ಒಂದಾಗಲಿ ಎಂದು ಅಭಿಮಾನಿಗಳು ಆಶಯ ಪಟ್ಟಿದ್ದಾರೆ ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಒಂದಾದರೆ ಹೇಗಿರುತ್ತದೆ ಎಂಬುದನ್ನು ಊಹೆ ಮಾಡಿ ನೋಡಿ. ಈ ಇಬ್ಬರು ನಟರು ಒಂದಾಗುವುದನ್ನು ನೀವು ಬಯಸುವುದಾದರೆ ತಪ್ಪದೆ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಿಚ್ಚ ದರ್ಶನ್ ಎಂದು ಕಾಮೆಂಟ್ ಮಾಡಿ.

ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.

ನಟಿ ವೈಷ್ಣವಿಯವರು ಕಳೆದ ಒಂದು ದೇಶಕಗಳಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿ ಇದ್ದರೆ ಉದಯ ಟಿವಿಯಲ್ಲಿ ಬಂದಂತಹ ದೇವಿ ಎಂಬ ಸೀರಿಯಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದರು. ತದನಂತರ ಇವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದು ಕೊಟ್ಟಂತಹ ಸೀರಿಯಲ್ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಹಚ್ಚ ಹಸಿರಾಗಿ ಉಳಿದರು. ಈಗಲೂ ಕೂಡ ಸಾಕಷ್ಟು ಜನರಿಗೆ ಇವರನ್ನು ವೈಷ್ಣವಿ ಅಂತ ಹೇಳಿದರೆ ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಸನ್ನಿಧಿ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರೂ ಕೂಡ ಅಗ್ನಿಸಾಕ್ಷಿ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಈ ಪಾತ್ರ ಪ್ರಭಾವವನ್ನು ಬೀರಿತ್ತು.

ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಅವರು ಕೂಡ ಮನಮೋಹಕವಾಗಿ ನಟಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಸಾಕಷ್ಟು ದಂಪತಿಗಳು ಅಂದುಕೊಂಡಿದ್ದರು. ಈ ಧಾರಾವಾಹಿ ಆ ಕಾಲದಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಂಡಿತು ಅಷ್ಟೇ ಅಲ್ಲದೆ ಟಿಆರ್ಪಿ ಲೋಕದಲ್ಲಿಯೂ ಕೂಡ ಈ ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿತ್ತು. ಸುಮಾರು ನಾಲ್ಕೈದು ವರ್ಷಗಳ ಕಾಲದಿಂದಲೂ ಪ್ರೇಕ್ಷಕರನ್ನು ರಂಜಿಸಲೇ ಬಂದಿದೆ ತದನಂತರ ಈ ಧಾರಾವಾಹಿ ಅಂದುಕೊಂಡ ಮಾದರಿಯಲ್ಲೇ ಉತ್ತಮ ಅಂತ್ಯವನ್ನು ಕಂಡಿತು. ಈ ಧಾರಾವಾಹಿಯಿಂದ ಹೊರಬಂದ ನಂತರ ವೈಷ್ಣವಿ ಗೌಡ ಅವರು ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದರು.

ಇದರ ಬೆನ್ನಲ್ಲೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಇವರಿಗೆ ಅವಕಾಶ ದೊರೆಯುತ್ತದೆ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಸುಮಾರು 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದಂತಹ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲೂ ಕೂಡ ಒಳ್ಳೆಯ ಹೆಸರನ್ನು ಪಡೆದುಕೊಂಡು ಹೊರ ಬರುತ್ತಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಮ್ಮ ಕನಸಿನ ಮನೆಯೊಂದನ್ನು ಕಟ್ಟಿ ಅದರ ಗೃಹಪ್ರವೇಶ ಕಾರ್ಯವನ್ನು ಕೂಡ ಬಹಳ ಅದ್ದೂರಿಯಾಗಿ ಮಾಡಿದರು. ಈ ಗೃಹಪ್ರವೇಶ ಸಮಾರಂಭಕ್ಕೆ ಕಿರುತೆರೆಯ ಸಾಕಷ್ಟು ನಟ ನಟಿಯರು ಆಗಮಿಸಿದ್ದರು. ಇನ್ನು ನಟಿ ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸರ್ ದೃತ್ಯ ಮಾಡುವುದು ಅಂದರೆ ವೈಷ್ಣವಿ ಗೌಡ ಅವರಿಗೆ ಬಹಳನೇ ಪ್ರೀತಿ ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ತಮ್ಮಿಷ್ಟದ ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ಹೆಚ್ಚಾಗಿ ಆಸಕ್ತಿ ವಹಿಸಿರುವ ವೈಷ್ಣವಿ ಅವರು ಹೊಸದಾದ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಫೋಟೋಶೂಟ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ ಹೌದು ಬಿಳಿ ಬಣ್ಣದ ಡ್ರೆಸ್ ಒಂದನ್ನು ತೊಟ್ಟು ಇದರಲ್ಲಿ ವೈಷ್ಣವಿಯವರು ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ನೋಡಿದಂತಹ ವೈಷ್ಣವಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಇಷ್ಟು ದಿನಗಳ ಕಾಲ ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿದಂತಹ ವೈಷ್ಣವಿ ಅವರ ನೋಡಿ ಸ್ವಲ್ಪ ಬೇಸರ ಪಟ್ಟುಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಬೆಳ್ಳಿತರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಫ್ಯಾಶನ್ ಮೇಲೆ ಹೆಚ್ಚು ಒಲವು ಇರುತ್ತದೆ. ಈ ಕಾರಣಕ್ಕಾಗಿ ನಟಿ ವೈಷ್ಣವಿ ಗೌಡ ಅವರು ಕೂಡ ಈ ಬಾರಿ ವಿಭಿನ್ನವಾದಂತಹ ಕಾಸ್ಟಿಮ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ ಸದ್ಯಕ್ಕಂತೂ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಗೌಡ ಈ ಹಾಟ್ ಫೋಟೋಸ್ ಗಳು ವೈರಲ್ ಆಗಿದೆ.