Home Blog Page 71

ನಿಮ್ಮ ಈ 12 ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ ಇಂದಿನಿಂದಲೇ ಅವುಗಳಿಂದ ದೂರವಿರಿ……..||

0

 

ಮನೆಯ ಹಿರಿಯರು ಕೆಲವು ಅಭ್ಯಾಸಗಳ ಬಗ್ಗೆ ಆಗಾಗ್ಗೆ ಅಡ್ಡಿಪಡಿಸು ತ್ತಾರೆ. ಅನೇಕ ಬಾರಿ ಇದು ಮಕ್ಕಳಿಗೆ ಕೆಟ್ಟದಾಗಿ ತೋರುತ್ತದೆ ಆದರೆ ಇದರ ಹಿಂದೆ ಬಹಳ ಆಳವಾದ ಅರ್ಥ ಅಡಗಿದೆ. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಕೆಲವು ಅಭ್ಯಾಸಗಳು ಮನೆಯಲ್ಲಿ ನಕಾರಾತ್ಮಕತೆ ಮತ್ತು ಬಡತನವನ್ನು ತರುತ್ತವೆ. ಅಂತಹ ಕೆಲವು ಅಭ್ಯಾಸಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ನೀವೂ ಸಹ ಇವುಗಳಲ್ಲಿ ಯಾವುದಾದರು ವ್ಯಸನಿಗಳಾಗಿದ್ದರೆ ತಕ್ಷಣ ಅದರಿಂದ ದೂರವಿರಿ.

* ಕುಳಿತಿರುವಾಗ ಮತ್ತು ಮಲಗಿರುವಾಗ ನಿಮ್ಮ ಕಾಲುಗಳನ್ನು ಅಲು ಗಾಡಿಸುವ ಅಭ್ಯಾಸವನ್ನು ನೀವು ಹೊಂದಿದ್ದರೆ, ಈ ಅಭ್ಯಾಸವನ್ನು ಬಿಟ್ಟುಬಿಡಿ, ಏಕೆಂದರೆ ಅಂತಹ ಜನರು ಯಾವಾಗಲೂ ತಮ್ಮ ಮನಸ್ಸಿ ನಲ್ಲಿ ಏನಾದರೂ ಅಥವಾ ಇತರ ವಿಷಯಗಳು ನಡೆಯುತ್ತಿರುತ್ತವೆ. ಅಂತಹ ಜನರ ಚಂದ್ರನು ದುರ್ಬಲನಾಗಿರುತ್ತಾನೆ.

ಈ ಸುದ್ದಿ ಓದಿ:- ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

* ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹಾಸಿಗೆಯ ಮೇಲೆ ಕುಳಿತು ಕೊಂಡು ಟಿವಿ ನೋಡುವುದು ಅಥವಾ ಕೆಲಸ ಮಾಡುವುದು ತುಂಬಾ ಸಾಮಾನ್ಯವಾಗಿದೆ ಮತ್ತು ಆ ಸಮಯದಲ್ಲಿ ಅವರು ಹಾಸಿಗೆಯ ಮೇಲೆ ಆಹಾರವನ್ನು ತಿನ್ನುತ್ತಾರೆ ಆದರೆ ಮನೆಯಲ್ಲಿ ಲಕ್ಷ್ಮಿ ಕೋಪಗೊಳ್ಳಲು ಈ ಅಭ್ಯಾಸವು ಕಾರಣವಾಗಬಹುದು.

ವಾಸ್ತು ಶಾಸ್ತ್ರದಲ್ಲಿ ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ ಮತ್ತು ಹಾಗೆ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗಬಹುದು. ಇದು ಮನೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಸಂತೋಷ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.

ಈ ಸುದ್ದಿ ಓದಿ:-ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ಬಾಲ್ಯದಲ್ಲಿ ನಿಮ್ಮ ಉಗುರು ಕಚ್ಚುವ ಅಭ್ಯಾಸದಿಂದಾಗಿ ನಿಮ್ಮ ಹಿರಿಯರು ಅಥವಾ ಯಾರಾದರೂ ನಿಮ್ಮನ್ನು ನಿಂದಿಸಿರಬಹುದು. ಹೀಗೆ ಮಾಡುವುದರಿಂದ ಸೂರ್ಯನು ರಾಶಿಚಕ್ರದಲ್ಲಿ ದುರ್ಬಲನಾಗು ತ್ತಾನೆ ಎಂದು ನಂಬಲಾಗಿದೆ. ಇದರಿಂದ ಕಣ್ಣುಗಳಲ್ಲಿ ಸಮಸ್ಯೆಗಳಿದ್ದು ಮಾನಹಾನಿಯೂ ಬರಬಹುದು.

* ನೀವು ಯಾರಿಗಾದರೂ ಸಾಲ ನೀಡಬೇಕಾದರೆ ಅಥವಾ ಹಣವನ್ನು ಹಿಂದಿರುಗಿಸಬೇಕಾದರೆ ಸೂರ್ಯಾಸ್ತದ ಮೊದಲು ಈ ಕೆಲಸವನ್ನು ಮಾಡಬೇಕು. ಸೂರ್ಯಾಸ್ತದ ನಂತರ ನೀವು ಯಾರಿಗಾದರೂ ಹಣವನ್ನು ನೀಡಿದರೆ ಅದು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು.

ಈ ಸುದ್ದಿ ಓದಿ:-ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

* ನಿಮಗೆ ನಿಮ್ಮ ಪಾದಗಳನ್ನು ಎಳೆಯುವ ಮೂಲಕ ನಡೆಯುವ ಅಭ್ಯಾಸವಿದ್ದರೆ ಇದು ತುಂಬಾ ತಪ್ಪು. ಇದು ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಪರಸ್ಪರ ವೈಷಮ್ಯವನ್ನೂ ಎದುರಿಸಬೇಕಾಗುತ್ತದೆ.
* ಅಡುಗೆ ಮನೆಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಟ್ಟರೆ ಅದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅಡುಗೆಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡದಿದ್ದರೆ ಬಡತನವು ಮನೆಯಲ್ಲಿ ನೆಲೆಸುತ್ತದೆ.

* ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡದಿದ್ದರೆ ಇಂದಿನಿಂದಲೇ ಅವುಗಳಿಗೆ ಆಹಾರ ನೀಡಲು ಆರಂಭಿಸಿ, ಏಕೆಂದರೆ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಜಾತಕದಲ್ಲಿರುವ ಅಶುಭ ಗ್ರಹಗಳು ಶುಭ ಫಲ ನೀಡಲಾರಂಭಿಸುತ್ತವೆ ಮತ್ತು ಬುಧ ಗ್ರಹವೂ ಬಲಗೊಳ್ಳುತ್ತದೆ ಇದು ವೃತ್ತಿ ಜೀವನದ ಅಡೆತಡೆಗಳನ್ನು ನಿವಾರಿಸುತ್ತದೆ.

ಈ ಸುದ್ದಿ ಓದಿ:-ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಮನೆಯಲ್ಲಿ ಯಾವತ್ತೂ ಶೂ ಮತ್ತು ಚಪ್ಪಲಿಗಳನ್ನು ಅಲ್ಲಲ್ಲಿ ಇಟ್ಟು ಕೊಳ್ಳಬೇಡಿ. ಇದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಮಾಡಿದ ಕೆಲಸವು ಹಾಳಾಗಲು ಪ್ರಾರಂಭಿ ಸುತ್ತದೆ ಮತ್ತು ಅವನು ತನ್ನ ಕೆಲಸದಲ್ಲಿ ವೈಫಲ್ಯವನ್ನು ಎದುರಿಸುತ್ತಾನೆ.

* ನಿಮ್ಮ ಸುತ್ತಲೂ ಯಾವುದೇ ಕೊಳಕು ಇರಲು ಬಿಡಬೇಡಿ ಕೊಳೆಯು ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಆದ್ದರಿಂದ ನಿಮ್ಮ ಸುತ್ತಲೂ ಶುಚಿತ್ವವನ್ನು ನಿಯಮಿತವಾಗಿ ಇರಿಸಿ ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!

0

 

ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದುಕೊಂಡಿರು ವಂತಹ ಪ್ರತಿಯೊಬ್ಬ ಪೋಷಕರು ಕೂಡ ಈಗ ನಾವು ಹೇಳುವಂತಹ ಕೆಲವೊಂದಷ್ಟು ಸಲಹೆಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಅದು ನಿಮ್ಮ ಮಕ್ಕಳ ಅಭಿವೃದ್ಧಿ ಬುದ್ಧಿವಂತಿಕೆಗೂ ಕೂಡ ಕಾರಣವಾಗಿರುತ್ತದೆ ಆದ್ದರಿಂದ ಪೋಷಕರು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಪೋಷಕರಿಗೆ ಯಾವ ರೀತಿಯ ಕೆಲವು ಸಲಹೆಗಳು ಬಹಳ ಮುಖ್ಯವಾಗಿರುತ್ತದೆ ಎಂದು ಈ ಕೆಳಗೆ ತಿಳಿಯೋಣ. ಮಕ್ಕಳಿಗೆ ಎಲ್ಲದಕ್ಕಿಂತ ಉತ್ತಮವಾಗಿದ್ದನ್ನು ನೀಡಬೇಕು ಅವರಿಗೆ ಶಿಸ್ತು, ನಡತೆ, ಉತ್ತಮ ಗುಣ, ಜೀವನವನ್ನು ಎದುರಿಸುವ ರೀತಿ ಇವೆಲ್ಲವನ್ನು ಸೂಕ್ತವಾಗಿ ತಿಳಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕನ ಕನಸು. ದಯಾ ಗುಣಗಳನ್ನು ಹೊಂದಿರುವ ಮಕ್ಕಳನ್ನು ಬೆಳೆಸಬೇಕೆಂದರೆ ನಾವು ನೀಡುವ ಸಂಸ್ಕಾರ ಕೂಡ ಅದೇ ರೀತಿ ಇರಬೇಕು.

ಈ ಸುದ್ದಿ ಓದಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ನಮ್ಮ ಮಕ್ಕಳೊಂದಿಗೆ ನಾವು ಸುರಕ್ಷಿತವಾದ ಸಂಬಂಧವನ್ನು ಹೊಂದು ವುದು ನಾವು ಅವರಿಗೆ ನೀಡಬಹುದಾದ ಒಂದು ದೊಡ್ಡ ಉಡುಗೊರೆ ಆಗಿದೆ. ಮಕ್ಕಳಿಗೆ ಗದರುವುದು ಅವರನ್ನು ಆಡಿಕೊಂಡು ನಗುವುದು ಈ ರೀತಿ ನಡುವಳಿಕೆಯು ಮಕ್ಕಳಲ್ಲಿ ನಮ್ಮ ಬಗ್ಗೆ ಋಣಾತ್ಮಕ ಭಾವನೆಯನ್ನು ಮೂಡಲು ಕಾರಣವಾಗಬಹುದು.

* ಭಾವನೆಗಳು ಆಯ್ಕೆಗಳಲ್ಲ: ಭಾವನೆಗಳು ನಾವು ಅಂದುಕೊಂಡಂತೆ ಬರುವುದಿಲ್ಲ ಕೆಲವೊಂದು ನಡವಳಿಕೆಗಳ ಮೇಲೆ ಮಕ್ಕಳಿಗೂ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಯಾವುದೋ ಒಂದು ಸಂಕಷ್ಟದ ಸಂದರ್ಭದಲ್ಲಿ ಮಕ್ಕಳು ನಿಮ್ಮೊಂದಿಗೆ ಬಂದು ಅದನ್ನು ನಿಮ್ಮ ಬಳಿ ಹೇಳಿಕೊಂಡಾಗ ಅವರನ್ನು ಅವಮಾನಿಸುವ ಬದಲು ಸ್ನೇಹಿತರ ರೀತಿಯಲ್ಲಿ ವರ್ತಿಸುವುದು ಒಳ್ಳೆಯದು.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಇದಾದ ಬಳಿಕ ಮಕ್ಕಳು ಅವರಿಗೆ ತೊಂದರೆಯಾದಾಗ ನಿಮ್ಮನ್ನು ಸಂಪರ್ಕಿಸಬೇಕೆಂಬುದನ್ನು ಕಲಿತುಕೊಳ್ಳುತ್ತಾರೆ ಮಾತ್ರವಲ್ಲದೆ ಪ್ರಮೇಯವಾಗಿ ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ತಿಳಿಯುತ್ತಾರೆ.

* ತಪ್ಪು ಮಾಡುವುದು ಸಹಜ ನಾವು ಪರಿಪೂರ್ಣ ಪೋಷಕರಾಗ ಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಮನುಷ್ಯ ಎಂದ ಮೇಲೆ ತಪ್ಪು ಗಳಾಗುವುದು ಸಹಜ ಅದನ್ನು ಸರಿಪಡಿಸಿಕೊಳ್ಳಲು ಮಾರ್ಗವನ್ನು ಕಂಡುಕೊಳ್ಳುವುದು ಒಳ್ಳೆಯದು. ಹತಾಶರಾಗುವುದರಿಂದ ಏನೂ ಸಿಗೋದಿಲ್ಲ.

* ಮಕ್ಕಳಿಗಾಗಿ ನೀವೇನು ಮಾಡುತ್ತೀರಿ ಎಂಬುದು ಮುಖ್ಯ ಮಕ್ಕಳಿಗೆ ಸುಮ್ಮನೇ ಭರವಸೆಗಳನ್ನು ನೀಡುವ ಬದಲು ಅವರಿಗಾಗಿ ನಾವೇನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಮಕ್ಕಳು ತಮ್ಮ ಪೋಷಕರನ್ನು ನೋಡಿ ಸಾಕಷ್ಟು ವಿಚಾರಗಳನ್ನು ಕಲಿಯುತ್ತಿರುತ್ತಾರೆ.
* ನಮ್ಮ ಮಕ್ಕಳು ಸಮಾಜದಲ್ಲಿ ಗೌರವಯುತರಾಗಿ ಇರಬೇಕು ಅವರು ಚಿಂತನಾಶೀಲರಾಗಿ ಇರಬೇಕು ಎಂದುಕೊಂಡರೆ ನಾವು ಅದೇ ರೀತಿ ವರ್ತನೆಯನ್ನು ಅವರೆದುರು ತೋರಿಸಬೇಕು.

ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

* ಮಕ್ಕಳ ಮೆದುಳಿನ ಮೇಲೆ ಪೋಷಕರಿಂದ ಪರಿಣಾಮ ಪೋಷಕ ರೊಂದಿಗೆ ಮಕ್ಕಳ ಸಂಬಂಧ ಹೇಗಿದೆ ಎನ್ನುವುದರ ಆಧಾರದ ಮೇಲೆ ಮಕ್ಕಳ ಮೆದುಳಿನ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಹೀಗಾಗಿ ನಾವು ಮಕ್ಕಳನ್ನು ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳಬೇಕು. ಆಗ ಮಕ್ಕಳು ಸಹ ಇತರರೊಂದಿಗೆ ಪ್ರೀತಿಯಿಂದ ವ್ಯವಹರಿಸುವುದನ್ನು ಕಲಿತುಕೊಳ್ಳುತ್ತಾರೆ.

ಮಕ್ಕಳ ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರಬೇಕು ಎಂದರೆ ಅಲ್ಲಿ ಪೋಷಕರ ಪ್ರೀತಿ ತುಂಬಾ ಮುಖ್ಯವಾಗುತ್ತದೆ ಪ್ರತಿಯೊಬ್ಬ ಪೋಷಕರು ನಿಮ್ಮ ಮಕ್ಕಳ ವಿಚಾರವಾಗಿ ಹಲವಾರು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಇದರಿಂದ ನಿಮ್ಮ ಮಕ್ಕಳ ಭವಿಷ್ಯವೂ ಕೂಡ ಮುಂದಿನ ದಿನದಲ್ಲಿ ಅತ್ಯುತ್ತಮವಾಗಿರುತ್ತದೆ.

ಆದ್ದರಿಂದ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ವಿಚಾರವಾಗಿ ನಾವು ಯಾವ ರೀತಿಯಾಗಿ ನಡೆದುಕೊಳ್ಳ ಬೇಕು ಅವರಿಗೆ ಇಷ್ಟವಾಗುವ ರೀತಿ ನಾವು ಹೇಗೆ ಇರಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

https://youtu.be/fj8tZViRgGM?si=e_R5FW8MiF1WBUoj

ಸ್ತ್ರೀಯರು ಪಾಲಿಸಬೇಕಾದ ನಿಯಮಗಳು.!

0

 

ವಿಶೇಷವಾಗಿ ಹೆಣ್ಣು ಮಕ್ಕಳು ಪ್ರತಿಯೊಬ್ಬರು ತಿಳಿಯಲೇಬೇಕಾದ ನಮ್ಮ ಹಿರಿಯರು ಹೇಳಿರುವಂತಹ 45 ಕಿವಿ ಮಾತುಗಳು ಇವು. ಹಾಗಾದರೆ ಆ ಕಿವಿ ಮಾತುಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.
* ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.

* ಮನೆಯ ಮುಖ್ಯದ್ವಾರದ ಬಾಗಿಲು ಹೊಸ್ತಿಲ ಮೇಲೆ ನಿಲ್ಲಬೇಡಿ ಅಷ್ಟು ಮಾತ್ರವಲ್ಲದೆ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರವಹಿಸಿ ತಿಳಿಹೇಳಿ.
* ಸಂಜೆ ದೀಪ ಬೆಳಗಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ ರಾತ್ರಿ ಮಲಗುವ ಮೊದಲು ಕಸಗುಡಿಸಿದರೆ ಹೊರಗೆ ಹಾಕಬೇಡಿ ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

ಈ ಸುದ್ದಿ ಓದಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

* ಪೊರಕೆಯ ತುದಿಯ ಭಾಗವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ ಸೂಚಕವಾಗಿದೆ. ಹಾಗೆ ಇಡುವುದು ಸತ್ತವರ ಮನೆ ಯಲ್ಲಿ ಮಾತ್ರ.
* ಮೊರ ಪೊರಕೆಗಳನ್ನು ಕಾಲುಗಳಿoದ ಒದೆಯಬೇಡಿ ಅಥವಾ ತುಳಿಯ ಬೇಡಿ ಹಾಗೇನಾದರೂ ನಿಮ್ಮ ಕಾಲು ಅಚಾನಕ್ಕಾಗಿ ತಗುಲಿದರೂ ಪೊರಕೆಗೆ ನಮಸ್ಕರಿಸಿ.

* ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮುಖ್ಯ ದ್ವಾರದ ಎದುರಿಗೆ ಅಕ್ಕಪಕ್ಕ ಬಿಡಬೇಡಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲು ಮುಂಭಾಗವನ್ನು ಸಾರಿಸಿ ಇಡು ವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರೂ ಹಾಕಿ.
* ಮನೆಯ ಗೋಡೆಯ ಮೇಲೆ ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಯ ಮೇಲೆ ಶಾಯಿ ಅಥವಾ ಕರಿ ಬಣ್ಣದ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.

ಈ ಸುದ್ದಿ ಓದಿ:- ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

* ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡ ಬೇಡಿ ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು ಸಾಧ್ಯವಾದಷ್ಟು ಶಬ್ದ ಮಾಡದೆ ಇರಲಿ ಹೆಣ್ಣು ಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸು ವುದು ಒಳ್ಳೆಯದು.

* ಮಂಗಳವಾರ ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದ ಗಳಿಂದ ಬಯ್ಯಬೇಡಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲು ಬಾರದು ಅವರ ಮನಸ್ಸನ್ನು ಸಹ ನೋಯಿಸಬಾರದು.

* ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿ ದೋಷ ಪ್ರಯೋಗ ಮಾಡಿಸಿದ್ದರೆ ಅವುಗಳ ಮೇಲೆ ಪರಿಣಾಮ ಬೇಗ ಬೀಳುತ್ತದೆ
* ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ ಅದು ದಾರಿದ್ರ್ಯದ ಸಂಕೇತವಾಗಿದೆ.
* ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ ಮಂಗಳವಾರ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು ಕತ್ತರಿಸಿದ ಉಗುರುಗಳನ್ನು ಸಹ ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯ ಬಾರದು.

ಈ ಸುದ್ದಿ ಓದಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಹಾಲನ್ನು ಚೆಲ್ಲಿದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.
* ಮನೆಯಲ್ಲಿ ಹೆಣ್ಣು ಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಕುಂಕುಮವಿಲ್ಲದ ಹಣೆ ಕೆದರಿದ ಕೂದಲು ಅರಿಶಿನ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿದೆ.
* ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.

* ಹಾಸಿಗೆ ಸೋಫಾ ಮಂಚದ ಮೇಲೆ ಕುಳಿತು ಧ್ಯಾನ ಪೂಜೆಗಳನ್ನು ಮಾಡಬೇಡಿ ಯಾವ ಫಲವನ್ನು ನೀಡುವುದಿಲ್ಲ.
* ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ದರಿದ್ರ ಲಕ್ಷ್ಮಿ ಮನೆಯಲ್ಲಿ ತಾಂಡವವಾಡುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!

0

 

ನಿದ್ದೆ ಮನುಷ್ಯ ಜೀವನದ ಒಂದು ಪ್ರಮುಖ ಅಂಶ. ನಾವು ನಿದ್ದೆ ಬಂದಾಗಲಷ್ಟೇ ಮಲಗುವುದಿಲ್ಲ. ದೇಹಕ್ಕೆ ಆಯಾಸ ಎನ್ನಿಸಿದಾಗ ಮನಸ್ಸು ಭಾರವಾದಾಗೆಲ್ಲಾ ಮಲಗುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸವಿರುತ್ತದೆ. ಒಬ್ಬರು ನೇರವಾಗಿ ಮಲಗಿದರೆ ಇನ್ನೊಬ್ಬರು ಮಗ್ಗುಲಾಗಿ ಮಲಗುತ್ತಾರೆ. ಕೆಲವರು ಹೊಟ್ಟೆ ಕೆಳಗೆ ಹಾಕಿ ಉಲ್ಟಾ ಮಲಗುತ್ತಾರೆ.

ಹೀಗೆ ಅವರವರ ಅಭ್ಯಾಸ ಭಿನ್ನವಾಗಿರುವುದು ಸಹಜ. ಆದರೆ ನಾವು ಮಲಗುವ ರೀತಿ ನಮ್ಮಲ್ಲಿ ಅಡಕವಾಗಿರುವ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ಸ್ಲೀಪಿಂಗ್ ಪರ್ಸನಾಲಿಟಿ ಎನ್ನುವುದು ನಮ್ಮ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ. ಯೂರೋಪಿಯನ್ ಜರ್ನಲ್ ಆಫ್ ಪರ್ನನಾಲಿಟಿ ಪ್ರಕಾರ ಈ ವಾರ ನಾವು ಪಡೆಯುವ ಗುಣಮಟ್ಟದ ನಿದ್ದೆಯು ಮುಂದಿನ ಐದು ವರ್ಷಗಳ ನಂತರದ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದಂತೆ.

ಈ ಸುದ್ದಿ ನೋಡಿ:- ಹೆಂಗಸರಿಗೆ ಸೀರೆಗಳ ಕುರಿತು ಕಿವಿ ಮಾತು.!

ಸ್ವೀಪ್ ರಿಸರ್ಚರ್ ಸ್ಯಾಮ್ಯುಯೆಲ್ ಡಂಕೆಲ್ ಮಲಗುವ ಶೈಲಿ ಹಾಗೂ ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಅನ್ವೇಷಿಸಲು ಕೆಲಸ ಮಾಡಿದ್ದಾರೆ. ನಾವು ಹೇಗೆ ಮಲಗುತ್ತೇವೆ ಹಾಗೆ ನಮ್ಮ ವ್ಯಕ್ತಿತ್ವ ಇರುತ್ತದೆ ಎಂದು ಅವರು ತಮ್ಮ ಪುಸ್ತಕ ಸ್ಟೀಪ್ ಪೊಸಿಷನ್ಸ್‌ನಲ್ಲಿ ಬರೆದಿದ್ದಾರೆ. ಹಾಗಾದರೆ ಯಾವ ರೀತಿ ಮಲಗಿದರೆ ಯಾವ ರೀತಿ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದನ್ನು ತಿಳಿಯೋಣ.

* ಬೆನ್ನು ನೆಲಕ್ಕೆ ತಾಕಿಸಿ ನೇರ ಮಲಗುವುದು :- ಈ ರೀತಿ ಮಲಗುವ ಅಭ್ಯಾಸ ಹೊಂದಿರುವವರು ಫೋಕ ಆಗಿರುತ್ತಾರೆ. ಇವರು ಮೌನವಾಗಿದ್ದರೂ ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಜಗಳವಾಡಲು ಇಷ್ಟಪಡುವುದಿಲ್ಲ. ಗಡಿಬಿಡಿ ಇವರಿಗೆ ಆಗಿ ಬರುವುದಿಲ್ಲ. ಈ ರೀತಿ ಮಲಗುವವರು ನೂರು ಸುಳ್ಳು ಹೇಳುವುದಕ್ಕಿಂತ ಸತ್ಯವನ್ನು ಹೆಚ್ಚು ಮಾತನಾಡಲು ಬಯಸುತ್ತಾರೆ.

ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

ಇವರು ಕ್ರಮಬದ್ಧ ಜೀವನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮಿಂದ ಹಾಗೂ ಇತರರಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಇವರು ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಬೆನ್ನು ನೆಲಕ್ಕೆ ತಾಕಿಸಿ ಮಲಗುವವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿ ಹಿಡಿದ ಗುರಿಯನ್ನು ಬಿಡಲು ಬಯಸುವುದಿಲ್ಲ.

ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಹಠಮಾರಿ ಮನೋಭಾವದವರು. ಇವರು ಸುಮ್ಮನೆ ಬೇಡದ ಗಾಸಿಪ್ ಮಾಡಲು ಇಷ್ಟಪಡುವುದಿಲ್ಲ. ರಾಜಮನೆತನದವರಂತೆ ಜೀವನ ನಡೆಸುವ ಒಲವು ಹೊಂದಿರುತ್ತೀರಿ.

ಈ ಸುದ್ದಿ ನೋಡಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಸೈನಿಕರ ಶೈಲಿ ಮಲಗುವವರು :- ಕೆಲವರಿಗೆ ಮಲಗುವಾಗ ತೋಳು ಗಳನ್ನು ನೇರ ಚಾಚಿ ಮಲಗಿದರಷ್ಟೇ ನಿದ್ದೆ ಬರುತ್ತದೆ. ಇಂತಹವರು ಉನ್ನತ ಗುಣಮಟ್ಟ ಹೊಂದಿರುತ್ತಾರೆ. ಇಂತಹವರ ಹೃದಯದಲ್ಲಿ ಸ್ಥಾನ ಗಳಿಸುವುದು ಸುಲಭವಲ್ಲ. ಇವರು ಸ್ನೇಹಪರರು ಸಭ್ಯರು ಆಗಿರುತ್ತಾರೆ. ಆದರೆ ನಿಕಟ ವಲಯದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡುವವರಿಗೆ ಮಾತ್ರ ಜಾಗ ನೀಡುತ್ತೀರಿ.

* ಸ್ಟಾರ್‌ಫಿಶ್ ರೀತಿ ಮಲಗುವುದು :- ನಿಮ್ಮ ಕಾಲುಗಳು ಹಾಗೂ ತೋಳುಗಳನ್ನು ಸ್ಟಾರ್‌ಫಿಶ್ ರೀತಿ ಮಡಿಚಿ ಮಲಗುವ ಅಭ್ಯಾಸ ಇದ್ದರೆ ನೀವು ಸ್ನೇಹ ಹಾಗೂ ಸಂಬಂಧಗಳನ್ನು ಗೌರವಿಸುತ್ತೀರಿ. ನೀವು ಇತರರ ನೋವು ಹಾಗೂ ಕಥೆಗಳನ್ನು ಆಲಿಸಲು ಇಷ್ಟಪಡುತ್ತೀರಿ. ಸಹಾನುಭೂತಿ ಮನೋಭಾವ ನಿಮ್ಮಲ್ಲಿರುತ್ತದೆ.

ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

* ಅಡ್ಡಲಾಗಿ ಮಲಗುವುದು :- ಅಡ್ಡಲಾಗಿ ಮಲಗುವುದು ಅಂದರೆ ಒಂದು ಮಗ್ಗುಲಿಗೆ ಮಲಗುವುದು. ಈ ರೀತಿ ಮಲಗುವವರ ವ್ಯಕ್ತಿತ್ವವು ಹೊರಗಿನಿಂದ ತೀರಾ ಜೋರಿನವರಾಗಿದ್ದು ಮನಸ್ಸಿನೊಳಗೆ ಬಹಳ ಸೂಕ್ಷ್ಮ ಮನೋಭಾವ ಹೊಂದಿರುತ್ತಾರೆ. ಇವರು ನಾಚಿಕೆಯ ಸ್ವಭಾವದ ವ್ಯಕ್ತಿಯಾಗಿರುತ್ತಾರೆ.

ಇವರು ಸಾಕಷ್ಟು ಅಂತರ್ಮುಖಿಯಾಗಿರಬಹುದು. ಬರವಣಿಗೆ, ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಬ್ಲಾಗಿಂಗ್ ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ನೀವು ಆನಂದಿಸಬಹುದು. ನಿಮ್ಮ ಜೀವನದಲ್ಲಿ ಅಂದರೆ ಎಚ್ಚರವಿದ್ದಾಗ ಎದುರಾಗುವ ಎಲ್ಲಾ ಸಮಸ್ಯೆ ಗಳನ್ನು ಎದುರಿಸಲು ನೀವು ಹಿಂಜರಿಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೆಂಗಸರಿಗೆ ಸೀರೆಗಳ ಕುರಿತು ಕಿವಿ ಮಾತು.!

0

 

* ಸಾಮಾನ್ಯವಾಗಿ ಸೀರೆಕೊಳ್ಳುವವರೆಲ್ಲ ಸಂದರ್ಭಕ್ಕೆ ತಕ್ಕ ಬಣ್ಣದ ಸೀರೆಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡಬೇಕು.
* ಬಿಸಿಲುಗಾಲದಲ್ಲಿ ಕೆಂಪು ಕಪ್ಪು ಬಣ್ಣದ ಸೀರೆಗಳನ್ನು ಕೊಳ್ಳಬೇಕು ಈ ಬಣ್ಣಗಳು ಬಿಸಿಲಿನ ಶಾಖವನ್ನು ಬೇಗನೆ ಹೀರುತ್ತದೆ.
* ಮಳೆಗಾಲ ಮತ್ತು ಚಳಿಗಾಲದಲ್ಲಿ ಮಂದವಾದ ಬಣ್ಣದ ಸೀರೆಗಳನ್ನು ಕೊಂಡರೆ ಉತ್ತಮ.

* ಯಾವ ಕಾಲದಲ್ಲಿಯೇ ಆಗಲಿ ತಮ್ಮ ಶರೀರದ ಬಣ್ಣವನ್ನು ಗಮನಿಸಿ ಸೀರೆಗಳನ್ನು ಕೊಳ್ಳುವುದು ಉತ್ತಮ.
ಉದಾಹರಣೆಗೆ :- ಅತೀ ಕಪ್ಪು ಬಣ್ಣವುಳ್ಳವರು ಕಡುಬಿಳಿಯ ಸೀರೆಗಳನ್ನು ಮತ್ತು ಮಂದವಾದ ಬಣ್ಣಗಳ ಸೀರೆಗಳನ್ನು ಆರಿಸಬಾರದು ಅದರಿಂದ ಅವರ ಶರೀರದ ಬಣ್ಣವೂ ಚೆನ್ನಾಗಿ ತೋರುತ್ತದೆ ಅಂದರೆ ಅವರ ದೇಹದ ಕಪ್ಪು ಬಣ್ಣವು ಉಳುಪಿನಲ್ಲಿ ಹೆಚ್ಚು ತೋರಿಸುತ್ತದೆ. ಅಂತಹವರು ತಿಳಿ ಬಣ್ಣಗಳ ಸೀರೆಗಳನ್ನು ಕೊಳ್ಳುವುದು ಉತ್ತಮ.

ಈ ಸುದ್ದಿ ಓದಿ:-ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

* ಸುಮಾರು ಕೆಂಪು ಮಿಶ್ರಿತ ಬಣ್ಣದವರು ಸಹ ತಿಳಿಬಣ್ಣಗಳ ಸೀರೆ ಗಳನ್ನು ಆರಿಸಬಹುದು.
* ಕಪ್ಪು ಬಣ್ಣದವರಿಗೆ ಬಾದಾಮಿ ತಿಳಿ ನೀಲಿ ನಸು ಹಸಿರು ನಸು ಗುಲಾಬಿ, ಗುಲಾಬಿ, ಆನಂದ, ನಸು ಮಂಜoತಾ ಕನಕಾಂಬರ ನಸು ಹಳದಿ ಮತ್ತು ಬಿಳಿಯ ಸೀರೆಗಳು ಚಿಕ್ಕ ಚಿಕ್ಕ ಹೂಗಳಿದ್ದಲ್ಲಿ ಉತ್ತಮ.
* ಕಪ್ಪು ಕೆಂಪು ಮಿಶ್ರೀತ ಬಣ್ಣದವರು ಬೂದು ಬಣ್ಣ ಕೋಕೋ ಬಣ್ಣ ಆಕಾಶ ನೀಲಿ ಈರುಳ್ಳಿ ಬಣ್ಣ ಮತ್ತು ಬಿಳಿ ಬಣ್ಣದ ಸೀರೆಗಳಲ್ಲಿ ದೊಡ್ಡ ದೊಡ್ಡ ಹೂಗಳಿದ್ದರೂ ಶೋಭಿಸುತ್ತದೆ.

* ಬಿಳಿ ಬಣ್ಣದವರು ಕಡು ನೀಲಿ, ಕಡು ಹಸಿರು, ಟೊಮೇಟೋ, ಕೆಂಪು ಸೀರೆಯ ಬಿಳಿಯ ಹೂಗಳು ನೇರಳೆ ಮಂಜಂತ ಎಲ್ಲಾ ಬಣ್ಣದ ಸೀರೆ ಗಳು ಚೆನ್ನಾಗಿ ಕಾಣಿಸುತ್ತದೆ. ಆದರೆ ಹೆಚ್ಚಾಗಿ ಬಿಳಿಯ ಬಣ್ಣವನ್ನು ಹೊಂದಿರುವವರು ತಿಳಿ ಬಣ್ಣದ ಸೀರೆಗಳನ್ನು ಕೊಂಡರೆ ಸೀರೆ ಮತ್ತು ಉಡುವವರ ಸೌಂದರ್ಯ ಕಾಪಾಡುವುದಿಲ್ಲ.

ಈ ಸುದ್ದಿ ಓದಿ:-ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

* ಇನ್ನು ತಮ್ಮ ಶರೀರದ ಗಾತ್ರಕ್ಕನುಗುಣವಾಗಿ ಸೀರೆಗಳನ್ನು ಕೊಳ್ಳು ವುದು ಸೂಕ್ತ. ಸ್ಥೂಲಕಾಯದವರು ತೆಳುವಾದ ಸೀರೆಗಳನ್ನು ಆರಿಸ ಬೇಕು. ಇಂತಹ ಸೀರೆಗಳನ್ನು ಉಡುವುದರಿಂದ ಅವರ ದೇಹದ ಗಾತ್ರ ಹೆಚ್ಚಾಗಿ ಕಾಣುವುದಿಲ್ಲ ಅಲ್ಲದೆ ಅವರಿಗೆ ಓಡಾಡುವಾಗ ಕೆಲಸ ಮಾಡುವಾಗ ಆಯಾಸವು ಆಗುವುದಿಲ್ಲ.

* ಇನ್ನು ನೀಳ ದೇಹದವರು ಪೊಲಿಯೆಸೈರ್, ಟೆರಿನ್ ಗಂಜಿ ನೀರು ಹಾಕಿ ಇಸ್ತ್ರಿ ಮಾಡಿಸಿದ ಪ್ರಿಂಟೆಡ್ ರೇಷ್ಮೆ ಸೀರೆಗಳನ್ನು ಸುಮಾರು ದಪ್ಪನಾದ ಸೀರೆಗಳನ್ನು ಉಡುವುದರಿಂದ ಅವರ ದೇಹದ ಅಂದ ಹೆಚ್ಚುತ್ತದೆ. ಸಣ್ಣ ಸಣ್ಣ ಹೂವುಗಳಿರುವ ಸೀರೆಗಳು ಸುಂದರವಾಗಿರುತ್ತದೆ.
* ಮಧ್ಯದ ಕಾಯದವರು ಯಾವ ಸೀರೆಯನ್ನು ಬೇಕಾದರೂ ಉಡ ಬಹುದು. ಉದ್ದವಿರುವಂತಹ ಮಹಿಳೆಯರು ದೊಡ್ಡ ಅಂಚಿನ ಸೀರೆ ಗಳನ್ನು ಉಡುವುದರಿಂದ ಅಂಚಿನ ಸೌಂದರ್ಯ ಚೆನ್ನಾಗಿ ಕಾಣುತ್ತದೆ.

ಈ ಸುದ್ದಿ ಓದಿ:-ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

ಜರಿಯುಳ್ಳ ರೇಷ್ಮೆ ಸೀರೆಗಳು ಅವುಗಳ ಅಂಚನ್ನು ದೊಡ್ಡದಾಗಿ ಹೊಂದಿರಬೇಕು.
* ಗಿಡ್ಡಾಕೃತಿಯವರು ಸಣ್ಣ ಬಾರ್ಡರ್ ನ ಸೀರೆ ಉಡುವುದರಿಂದ ಅವರ ಅಂದ ಹೆಚ್ಚುತ್ತದೆ.
* ನೂಲಿನ ಸೀರೆ ಯಾವುದು ಇರಲಿ ಅವುಗಳನ್ನು ಗಂಜಿ ನೀರು ಹಾಕಿ ಇಸ್ತ್ರಿ ಮಾಡಿಯೇ ಉಡಬೇಕು.

* ಸಾಮಾನ್ಯವಾಗಿ ಕಾಲೇಜು ತರುಣಿಯರು ನೌಕರಿಗೆ ಹೋಗುವವರು ನೂಲಿನ ಸೀರೆಯನ್ನು ಜಾಸ್ತಿ ಉಡುವುದನ್ನು ನಾವು ನೋಡಬಹುದು. ಕಾರಣ ಸೀರೆಯು ನಮ್ಮಲ್ಲಿಯೇ ಕಲೆಯ ಅಂದವನ್ನು ಮೈಗೂಡಿಸಿ ಕೊಂಡು ಉಡುವವರ ದೇಹಕ್ಕೆ ಭಾರವೆನಿಸದೆ ಹಗುರವಾಗಿರುತ್ತದೆ. ಅಲ್ಲದೆ ಮಳೆಗಾಲ, ಬಿಸಿಲುಗಾಲ, ಚಳಿಗಾಲದಲ್ಲಿ ಯೂ ಸಹ ಈ ಸೀರೆಗಳನ್ನು ಉಡಬಹುದು.

* ಸೀರೆಯ ಅಂದದ ಹೆಚ್ಚುವಿಕೆ ಅಥವಾ ತಗ್ಗುವಿಕೆ ಅದನ್ನು ಉಡುವವರ ವೈಖರಿಯನ್ನು ಅವಲಂಬಿಸಿರುತ್ತದೆ. ಯಾವುದೇ ಸೀರೆಯಾಗಲಿ ನೆಲತಾಗುವಂತೆ ಉಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕುದುರೆಯ ಫೋಟೋ ಮನೆಯಲ್ಲಿ ಹೀಗಿಟ್ಟರೆ ಹಯಗ್ರೀವ ಸ್ವಾಮಿ ರಕ್ಷಣೆ ಮನೆಗೆ ಪ್ರಾಪ್ತಿ ಆಗುತ್ತೆ.!

0

 

ಮನೆಯಲ್ಲಿ ಯಾವ ರೀತಿಯ ಕುದುರೆಯ ಫೋಟೋವನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಆ ಮನೆಗೆ ಅಭಿವೃದ್ಧಿಯಾಗುತ್ತದೆ ಆ ಮನೆಗೆ ಐಶ್ವರ್ಯ ಅನ್ನುವುದು ಹೆಚ್ಚಾಗುತ್ತದೆ, ನಿಮ್ಮ ವ್ಯಾಪಾರ ವ್ಯವಹಾರ ಗಳಲ್ಲಿ ಅಭಿವೃದ್ಧಿಯಾಗಬೇಕು ಎಂದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಬೇಕು ಎಂದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿ ಆರ್ಥಿಕ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಿಕೊಳ್ಳಬೇಕು ಎಂದರೆ.

ನೀವು ಮನೆಯ ಯಾವ ದಿಕ್ಕಿನಲ್ಲಿ ಯಾವ ರೀತಿಯ ಕುದುರೆ ಫೋಟೋವನ್ನು ಹಾಕಬೇಕು ಹಾಗೂ ಈ ಫೋಟೋವನ್ನು ಹಾಕುವುದ ರಿಂದ ನಮಗೆ ಯಾವುದೇ ರೀತಿಯ ವಿಚಾರದಲ್ಲಿ ಹೆಚ್ಚಿನ ಅನುಗ್ರಹ ಎನ್ನುವುದು ಉಂಟಾಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿಯೋಣ.

ಪರಿಹಾರ ಶಾಸ್ತ್ರದಲ್ಲಿ ಕುದುರೆಯ ಗೊಂಬೆ ಅಥವಾ ಚಿತ್ರಪಟಕ್ಕೆ ವಿಶೇಷವಾದ ಮಹತ್ವ ಇದೆ. ಅದಕ್ಕೂ ಮೊದಲು ಯಾವ ಒಂದು ಕಾರಣಕ್ಕಾಗಿ ನಾವು ಕುದುರೆಯ ಫೋಟೋವನ್ನು ಇಡಬೇಕು ಕುದುರೆಗೂ ನಮ್ಮ ವ್ಯಾಪಾರ ವ್ಯವಹಾರಕ್ಕೆ ನಮ್ಮ ಹಣಕಾಸಿಗೂ ಏನು ಸಂಬಂಧ ಎಂದು ನೋಡುವುದಾದರೆ ಸಾಕ್ಷಾತ್ ಶ್ರೀ ಹಯಗ್ರೀವ ಸ್ವಾಮಿಯ ರೂಪದಲ್ಲಿರುವಂತಹ ಶ್ರೀ ಮಹಾವಿಷ್ಣು ಎಂದರ್ಥ.

ಈ ಸುದ್ದಿ ನೋಡಿ:- ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

ಯಾರ ಮನೆಯಲ್ಲಿ ಕುದುರೆಯ ಗೊಂಬೆ ಅಥವಾ ಚಿತ್ರಪಟ ಇರುತ್ತದೆಯೋ ಆ ಮನೆಗೆ ಸಾಕ್ಷಾತ್ ಹಯಗ್ರೀವ ಸ್ವಾಮಿಯ ಅನುಗ್ರಹದಿಂದ ಸರ್ವ ಸoಪದಗಳು ಹಾಗೂ ಧನ ಲಾಭಗಳು ಪ್ರಾಪ್ತಿಯಾಗುತ್ತದೆ ವಿದ್ಯಾರ್ಥಿ ಗಳಿಗೆ ವಿದ್ಯಾ ರಂಗದಲ್ಲಿ ತಿರುವಿಲ್ಲದಂತಹ ಜಯ ಪ್ರಾಪ್ತಿಯಾಗುತ್ತದೆ.

ಆದ್ದರಿಂದ ಋಗ್ವೇದದಲ್ಲಿಯೂ ಕೂಡ ಕುದುರೆಯನ್ನು ಸಮಸ್ತ ಸಂಪದಗಳ ಸಂಕೇತ ಅಂತ ಹೇಳಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಕುದುರೆಯ ಫೋಟೋವನ್ನು ಅಥವಾ ಗೊಂಬೆಯನ್ನು ಈ ರೀತಿಯಾಗಿ ಏರ್ಪಾಡು ಮಾಡಿಕೊಳ್ಳಬೇಕು. ಕುದುರೆಯ ಫೋಟೋವನ್ನು ನಿಮ್ಮ ಮನೆಯ ಹಾಲ್ ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಅಖಂಡ ಧನ ಲಾಭ ಪ್ರಾಪ್ತಿಯಾಗಲು ಕುದುರೆಯ ಚಿತ್ರಪಟವನ್ನು ನಿಮ್ಮ ಮನೆಯಲ್ಲಿ ಅದರಲ್ಲೂ ಮುಖ್ಯವಾದ ಹಾಲ್ ನಲ್ಲಿ ಇಡುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಆದರೆ ಕುದುರೆಯ ಚಿತ್ರ ಪಟವನ್ನು ಇಡಬೇಕಾದರೆ ಕುದುರೆಯು ಮನೆಯ ಒಳಗೆ ಬರುವಂತೆ ಇಡಬೇಕು ಅಂದರೆ ಕುದುರೆಯ ಮುಖ ನಿಮ್ಮ ಮನೆಯ ಮುಖ್ಯ ದ್ವಾರದ ಕಡೆ ಯಾವುದೇ ಕಾರಣಕ್ಕೂ ನೋಡುವಂತೆ ಏರ್ಪಾಡು ಮಾಡಬಾರದು. ಈ ಒಂದು ನಿಯಮವನ್ನು ನೀವು ತಪ್ಪದೇ ಪಾಲಿಸಿದರೆ ಹಯಗ್ರೀವ ಸ್ವಾಮಿಯ ಅನುಗ್ರಹ ಆ ಮನೆಗೆ ಪ್ರಾಪ್ತಿಯಾಗುತ್ತದೆ.

ಈ ಸುದ್ದಿ ನೋಡಿ:ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

ಹಾಗೆಯೇ ಕುದುರೆ ಫೋಟೋ ಮತ್ತು ಗೊಂಬೆಯನ್ನು ಮನೆಯ ಒಂದೊಂದು ದಿಕ್ಕಿನಲ್ಲಿ ಇಟ್ಟರೆ ಒಂದೊಂದು ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಪ್ರಧಾನವಾಗಿ ಕುದುರೆಯ ಫೋಟೋ ಅಥವಾ ಗೊಂಬೆ ಯನ್ನು ಮನೆಯ ಯಾವ ಕೋಣೆಯಲ್ಲಿ ಇಡಬೇಕು ಎಂದು ನೋಡುವು ದಾದರೆ ಯಾವ ಕೋಣೆಯಲ್ಲಾದರೂ ಸರಿ ದಕ್ಷಿಣ ದಿಕ್ಕಿಗೆ ಹಾಕುವುದರಿಂದ ಆ ಮನೆಯ ಯಜಮಾನಿಗೆ ಅದೃಷ್ಟ ಎನ್ನುವುದು ಚೆನ್ನಾಗಿ ಕೂಡಿ ಬರುತ್ತದೆ.

ಸೌಭಾಗ್ಯಗಳು ಪ್ರಾಪ್ತಿಯಾಗುತ್ತದೆ. ಉತ್ತಮ ಹೆಸರು ಮತ್ತು ಗೌರವ ಎನ್ನುವುದು ವೃದ್ಧಿಯಾಗುತ್ತದೆ. ಮನೆಯ ಯಜಮಾನಿಯ ಕೈಯಲ್ಲಿ ಹಣಕಾಸು ಅಧಿಕವಾಗಿ ಇರುತ್ತದೆ. ಹಾಗೆಯೇ ಕುದುರೆ ಫೋಟೋ ಅಥವಾ ಗೊಂಬೆಯನ್ನು ನೈರುತ್ಯ ದಿಕ್ಕಿನಲ್ಲಿ ಏರ್ಪಾಡು ಮಾಡಿದರೆ ಉದ್ಯೋಗಸ್ಥರಿಗೆ ಪ್ರಮೋಷನ್ ಎನ್ನುವುದು ಅತಿ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ.

ಹಾಗೆ ಗಂಡ ಹೆಂಡತಿ ನಡುವೆ ಸಂಬಂಧ ಗಟ್ಟಿಯಾಗಿರಬೇಕು ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದರೂ ಕೂಡ ಮನೆಯ ನೈರುತ್ಯ ದಿಕ್ಕಿನಲ್ಲಿ ಕುದುರೆಯ ಫೋಟೋ ಅಥವಾ ಗೊಂಬೆಯನ್ನು ಏರ್ಪಾಡು ಮಾಡಬೇಕು. ಹಾಗೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಕುದುರೆ ಫೋಟೋ ಇಟ್ಟರೆ ಆ ಮನೆಯ ಮಕ್ಕಳ ವಿದ್ಯಾಭ್ಯಾಸ ದಲ್ಲಿ ಏಳಿಗೆ ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

0

 

ಭಾರತದಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ವೋಟರ್ ಐಡಿ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಹಕ್ಕನ್ನು ಪಡೆಯಬೇಕು ಅಂದರೆ ತಾನು ನೆಲೆಸಿರುವಂತಹ ಸ್ಥಳದಲ್ಲಿ ಯಾವುದೇ ಒಬ್ಬ ವ್ಯಕ್ತಿ ತನ್ನ ಕೆಲಸವನ್ನು ಜನರಿಗೆ ಅನುಕೂಲವಾಗಿರುವಂತೆ ಮಾಡುತ್ತಾನೆ.

ಈ ವ್ಯಕ್ತಿ ಜನರಿಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವಂತಹ ನಂಬಿಕೆಯನ್ನು ಹೊಂದಿದ್ದರೆ ಅವನನ್ನು ಆಯ್ಕೆ ಮಾಡು ವುದರ ಮೂಲಕ ಅವನಿಗೆ ಒಂದು ಅಧಿಕಾರವನ್ನು ಕೊಡುವುದರ ಮೂಲಕ ನಾವು ಆಯ್ಕೆ ಮಾಡುತ್ತೇವೆ. ಈ ಒಂದು ಪ್ರಕ್ರಿಯೆಯನ್ನು ನಾವು ಆ ವ್ಯಕ್ತಿಗೆ ಮತದಾನ ಹಾಕುವುದರ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸುತ್ತೇವೆ.

ನಮ್ಮ ಗ್ರಾಮಗಳಲ್ಲಾಗಿರಬಹುದು, ತಾಲೂಕುಗಳು, ಜಿಲ್ಲಾಮಟ್ಟ ನಗರ ವ್ಯಾಪ್ತಿ ಹೀಗೆ ಪ್ರತಿಯೊಂದು ಕಡೆಯೂ ಕೂಡ ಮತದಾನ ಎನ್ನುವುದು ನಡೆಯುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರಾಗುವುದಕ್ಕೆ ಜಿಲ್ಲಾ ಮಟ್ಟದ ಅಧ್ಯಕ್ಷರಾಗುವುದಕ್ಕೆ ತಾಲೂಕು ಮಟ್ಟದ ಅಧ್ಯಕ್ಷರಾಗುವುದಕ್ಕೆ ಹೀಗೆ ಪ್ರತಿಯೊಂದು ಕೂಡ ನಾವು ಮತದಾನವನ್ನು ಪ್ರತಿಯೊಬ್ಬರಿಗೂ ಮಾಡುತ್ತೇವೆ.

ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

ಪ್ರತಿಯೊಬ್ಬರೂ ಕೂಡ ಮತವನ್ನು ಚಲಾಯಿಸಬೇಕು ಎಂದರೆ ವೋಟರ್ ಐಡಿ ಕಾರ್ಡ್ ಅನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಯಾವ ವ್ಯಕ್ತಿ ಯಾವ ಸ್ಥಳದಲ್ಲಿ ನೆಲೆಸಿರುತ್ತಾನೆಯೋ ಆ ಸ್ಥಳದಲ್ಲಿಯೇ ಅವರ ಒಂದು ಸ್ಥಳದ ಮಾಹಿತಿ ಯನ್ನು ಹೊಂದಿರುವಂತೆ ಅವರು ವೋಟರ್ ಐಡಿ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಒಂದು ಪ್ರಕ್ರಿಯೆ ಅವರ ಸುತ್ತಮುತ್ತದ ಸ್ಥಳಗಳಲ್ಲಿ ನಡೆಯುತ್ತದೆ.

ಹಾಗಾಗಿ ಅಲ್ಲಿ ಹೋಗಿ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಈಗ ಹೊಸದಾಗಿ ಯಾರೆಲ್ಲ ವೋಟರ್ ಐಡಿ ಕಾರ್ಡ್ ಪಡೆದುಕೊಂಡಿಲ್ಲ ಯಾರು ಇನ್ನೂ ಅರ್ಜಿ ಹಾಕಿಲ್ಲ ಅಂತವರು ಈಗ 2024ರಲ್ಲಿ ಹೊಸ ಐಡಿ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಹೌದು ಕರ್ನಾಟಕ ಚುನಾವಣಾ ಆಯೋಗ ಹೊಸ ಐಡಿ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಹಾಗಾಗಿ ನೀವು ಆನ್ಲೈನ್ ಮೂಲಕ ಕರ್ನಾಟಕ ಚುನಾವಣಾ ಆಯೋಗ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳನ್ನು ಹಾಕುವುದರ ಮೂಲಕ ನೀವು ಕೂಡ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿ ನೋಡಿ:- ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

ಈ ರೀತಿ ಅರ್ಜಿ ಸಲ್ಲಿಸಿದ ಕೆಲವು ದಿನಗಳ ಬಳಿಕ ನಿಮ್ಮ ಮನೆಯ ಅಡ್ರೆಸ್ ಗೆ ಪೋಸ್ಟ್ ಮುಖಾಂತರ ಹೊಸ ಐಡಿ ಕಾರ್ಡ್ ಬರುತ್ತದೆ. ಅಥವಾ ಈಗಾಗಲೇ ಕೆಲವೊಂದಷ್ಟು ಜನರ ಬಳಿ ವೋಟರ್ ಐಡಿ ಕಾರ್ಡ್ ಇದ್ದರೆ ಅವರು ಹೇಗೆ ಈ ಒಂದು ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ನಿಮ್ಮ ವೋಟರ್ ಐಡಿ ಕಾರ್ಡ್ ನಲ್ಲಿ ನಿಮ್ಮ ಫೋಟೋ ಅಥವಾ ಏನಾದರೂ ತಪ್ಪಾಗಿದ್ದರೆ ಅದನ್ನು ಕರೆಕ್ಷನ್ ಮಾಡಿಸಿಕೊಳ್ಳುವಂತೆ.

ನಿಮ್ಮ ಫೋಟೋ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಸರಿ ಯಾದ ವಿಳಾಸ ಇಷ್ಟನ್ನು ಸಹ ಹೇಳುವುದರ ಮೂಲಕ ಇದನ್ನು ಕರೆಕ್ಷನ್ ಮಾಡಿಸಿ ಆನಂತರ ನೀವು ಹೊಸದಾಗಿ ವೋಟರ್ ಐಡಿ ಕಾರ್ಡ್ ಪಡೆದು ಕೊಳ್ಳಬಹುದು. ಹೌದು ಈ ರೀತಿ ಕರೆಕ್ಷನ್ ಮಾಡಿಸಿದ ಸ್ವಲ್ಪ ದಿನದ ಬಳಿಕ ಹೊಸದಾಗಿರುವಂತಹ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುವಂತಹ ವೋಟರ್ ಐಡಿ ಕಾರ್ಡ್ ನಿಮ್ಮ ಮನೆಯ ವಿಳಾಸಕ್ಕೆ ಬಂದು ತಲುಪುತ್ತದೆ.

 

ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

0

 

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲವಾರು ದಿನ ಕಳೆದಿದ್ದರೂ ಕೂಡ ಅವರು ಯಾವ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಹೇಳಿದ್ದರೋ ಆ ಗ್ಯಾರಂಟಿಗಳೆಲ್ಲವೂ ಈಗ ಜಾರಿಯಲ್ಲಿದೆ. ಅದರಲ್ಲಿ ಒಂದಾಗಿರುವಂತಹ ಈ ಗೃಹಲಕ್ಷ್ಮಿ ಯೋಜನೆಯ ಕೂಡ ಬಹಳ ಪ್ರಮುಖವಾದದ್ದು ಎಂದೇ ಹೇಳಬಹುದು. ಮಹಿಳೆಯರಿಗೆ ಪ್ರತಿ ತಿಂಗಳು 2000 ದಂತೆ ಬರುತ್ತದೆ ಆದರೆ ಕೆಲವೊಂದಷ್ಟು ಜನರಿಗೆ ಈ ಗೃಹಲಕ್ಷ್ಮಿಯ ಹಣ ಬರುತ್ತಿಲ್ಲ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 26,000 ಮಹಿಳೆಯರಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹಾಗಾದರೆ ಯಾವ 26,000 ಮಹಿಳೆಯರಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬರುವುದಿಲ್ಲ ಹಾಗೂ ಯಾವ ಕಾರಣ ಕ್ಕಾಗಿ ಬರುವುದಿಲ್ಲ ಇದಕ್ಕೆ ಕಾರಣವೇನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಸುದ್ದಿ ನೋಡಿ:- ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

ಇಲ್ಲಿಯ ತನಕ ಐದನೇ ಕಂತಿನ ಹಣ ಬಂದಿದ್ದರು ಕೂಡ ಈ 26,000 ಮಹಿಳೆಯರಿಗೆ ಮುಂದಿನ ಕಂತಿನ ಅಂದರೆ 6ನೇ ಕಂತಿನ ಹಣ ಬರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಒಂದು ಯೋಜನೆ ಜಾರಿಗೆ ತರುವ ಮುನ್ನ ಕೆಲವೊಂದಷ್ಟು ವಿಚಾರಗಳನ್ನು ಹೇಳಿದ್ದು ಅಂದರೆ ಯಾರು ತಮ್ಮ ಸಂಬಳದ ಹಣದಲ್ಲಿ ಅಂದರೆ ಟ್ಯಾಕ್ಸ್ ಅನ್ನು ಕಟ್ಟುತ್ತಿರುತ್ತಾರೋ.

ಅಂದರೆ ಸರ್ಕಾರಕ್ಕೆ ಇಂತಿಷ್ಟು ಹಣವನ್ನು ಯಾರು ಕಟ್ಟುತ್ತಿರುತ್ತಾರೋ ಹಾಗೂ ಗೌರ್ಮೆಂಟ್ ಕೆಲಸದಲ್ಲಿರುತ್ತಾರೋ ಅವರಿಗೆ ಈ ಹಣ ಸಿಗುವುದಿಲ್ಲ ಎಂದು ಹೇಳಿದ್ದರು. ಅದರಂತೆಯೇ ಈ ರೀತಿ ಇನ್ಕಮ್ ಟ್ಯಾಕ್ಸ್ ಹಣವನ್ನು ಕಟ್ಟುತ್ತಿರುವಂತಹ ಮನೆಯಲ್ಲಿ ಯಾವುದೇ ಒಬ್ಬ ಸದಸ್ಯ ಇದ್ದರೂ ಆ ಮನೆಯಲ್ಲಿರುವ ಮಹಿಳೆಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ.

ಈ ಸುದ್ದಿ ನೋಡಿ:- ಸದಾ ಕಾಲ ಆರೋಗ್ಯವಾಗಿರಲು ಈ 20 ನಿಯಮ ಪಾಲಿಸಿ.!

ಅದೇ ರೀತಿಯಾಗಿ ಗೌರ್ಮೆಂಟ್ ಕೆಲಸದಲ್ಲಿರುವಂತಹ ಪುರುಷ ಅಥವಾ ಮಹಿಳೆಯರೇ ಇದ್ದರೂ ಕೂಡ ಅವರಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಎಂದು ಹೇಳಿದ್ದರು. ಆದರೂ ಕೂಡ ಕೆಲವೊಂದಷ್ಟು ಜನ ಅರ್ಜಿಯನ್ನು ಹಾಕಿದ್ದರು ಅದರಲ್ಲಿ ಕೆಲವರಿಗೆ ಮಾತ್ರ ಹಣ ಸಿಗುತ್ತಿತ್ತು ಆದರೆ ಇನ್ನೂ ಕೆಲವೊಂದಷ್ಟು ಜನರಿಗೆ ಹಣ ಸಿಗುತ್ತಿಲ್ಲ ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 26,000 ಮಹಿಳೆಯರಿಗೆ ಯಾವ ಒಂದು ಕಾರಣಕ್ಕಾಗಿ 6ನೇ ಕಂತಿನ ಹಣ ಬಿಡುಗಡೆಯಾಗುತ್ತಿಲ್ಲ ಎಂದು ನೋಡುವುದಾದರೆ.

ಈ ಮಹಿಳೆಯರು ಯಾವುದೇ ರೀತಿಯ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿಲ್ಲವಾದರೂ ಅವರ ಗೃಹಲಕ್ಷ್ಮಿ ಯೋಜನೆಯ ವೆಬ್ಸೈಟ್ ನಲ್ಲಿ ಹೋಗಿ ಮಾಹಿತಿಯನ್ನು ನೋಡಿದರೆ ಇವರು ಇನ್ಕಮ್ ಟ್ಯಾಕ್ಸ್ ಕಟ್ಟುತ್ತಿದ್ದಾರೆ ಎಂದು ಅಲ್ಲಿ ಬರುತ್ತಿದೆ. ಆದರೆ ಇದಕ್ಕೆ ಕಾರಣ ಏನು ಎಂದು ನೋಡುವು ದಾದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ ಯಾವುದೋ ಒಂದು ಕಾರಣದಿಂದ ತಪ್ಪಾಗಿ ಈ ರೀತಿಯ ಮಾಹಿತಿ ತೋರುತ್ತಿದೆ.

ಈ ಸುದ್ದಿ ನೋಡಿ:- ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!

ಆದ್ದರಿಂದ ಯಾರೂ ಕೂಡ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ ಕೆಲವೊಂದಷ್ಟು ಜನ ಮಹಿಳೆಯರು ತಮ್ಮ ಮನೆಯಲ್ಲಿ ಜಿಎಸ್​ಟಿ ಕಟ್ಟುತ್ತಿದ್ದರು ಕೂಡ ಅರ್ಜಿಯನ್ನು ಹಾಕಿದ್ದಾರೆ. ಹಾಗಾಗಿ ಅಂತವರ ಅರ್ಜಿಯನ್ನು ಕಡಿತಗೊಳಿಸುವುದಕ್ಕೆ ಹಲವಾರು ಜನರ ಅರ್ಜಿಗಳನ್ನು ಈ ರೀತಿ ಮಾಡಿದ್ದಾರೆ.

ಆದ್ದರಿಂದ ಅವರುಗಳ ಅರ್ಜಿಯನ್ನು ರದ್ದುಪಡಿಸಿದ ನಂತರ ಉಳಿದ ಮಹಿಳೆಯರಿಗೆ ಅಂದರೆ 26,000 ಜನ ಮಹಿಳೆಯರಿಗೆ ಮುಂದಿನ ಎರಡು ತಿಂಗಳ ಒಳಗಾಗಿ ಎಲ್ಲಾ ಹಣವನ್ನು ಹಾಕುತ್ತೇವೆ ಎಂದು ತಿಳಿಸಿದ್ದಾರೆ. ಆದ್ದರಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

0

ಈ ದಿನ ನಾವು ಹೇಳುತ್ತಿರುವಂತಹ ವಿಷಯವು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ರಾಷ್ಟ್ರೋತ್ಥಾನ ಗೋಶಾಲಾ ಎಂಬ ಸ್ಥಳದ ಕುರಿತಾಗಿದೆ. ಈ ಒಂದು ಸ್ಥಳದಲ್ಲಿ ನೀವು ಹಲವಾರು ರೀತಿಯ ಹಸುವಿನ ತಳಿಗಳನ್ನು ಕಾಣಬಹುದು ಅದರಲ್ಲೂ ಬಹಳ ಮುಖ್ಯವಾಗಿ ಹಳ್ಳಿಕಾರ್, ಅಮೃತಮಹಲ್, ಗಿರ್, ಮಲ್ನಾಡ್ ಗಿಡ್ಡ ಹೀಗೆ ಇನ್ನೂ ಹಲ ವಾರು ರೀತಿಯ ತಳಿಗಳನ್ನು ನಾವು ಈ ಒಂದು ಸ್ಥಳದಲ್ಲಿ ಕಾಣಬಹುದು.

ಈ ಒಂದು ಸ್ಥಳದ ವಿಶೇಷತೆ ಏನು ಎಂದು ನೋಡುವುದಾದರೆ ಈ ಗೋಶಾಲೆಯಲ್ಲಿ ಎಲ್ಲಾ ರೀತಿಯ ತಳಿಗಳ ಹಸುಗಳನ್ನು ಸಾಕುವುದರ ಜೊತೆಗೆ ಅವುಗಳಲ್ಲಿ ಬರುವಂತಹ ಗೋಮೂತ್ರ ಮತ್ತು ಗೋಮಯ ಗಳನ್ನು ಹಲವಾರು ರೀತಿಯ ವಸ್ತುಗಳ ಉತ್ಪಾದನೆಗೆ ಬಳಸಲಾಗುತ್ತದೆ.

ಈ ಸುದ್ದಿ ನೋಡಿ:- ಸದಾ ಕಾಲ ಆರೋಗ್ಯವಾಗಿರಲು ಈ 20 ನಿಯಮ ಪಾಲಿಸಿ.!

ಹಸುವಿನ ಮೂತ್ರ ಹಾಗೂ ಹಸುವಿನ ಸಗಣಿಯನ್ನು ಕೆಲವೊಂದಷ್ಟು ಪದಾರ್ಥಗಳಿಗೆ ಉಪಯೋಗಿಸುವುದರ ಮೂಲಕ ಅದರಿಂದ ಉಂಟಾ ಗುವಂತಹ ಪ್ರಯೋಜನಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎನ್ನುವಂತಹ ಮೂಲ ಉದ್ದೇಶದಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಈ ಸಂಸ್ಥೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಹೇಳುತ್ತಾರೆ.

ನಾವು ಇತ್ತೀಚಿಗೆ ಯಾವುದೇ ರೀತಿಯ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದರೆ ಅದು ಎಷ್ಟು ಶುಚಿಯಾಗಿದೆ ಅದರ ಬೆಲೆ ಎಷ್ಟು ಹೀಗೆ ಇವುಗಳನ್ನು ನೋಡುವುದರ ಮೂಲಕ ನಾವು ಖರೀದಿ ಮಾಡುತ್ತೇವೆ. ಆದರೆ ಇಲ್ಲಿ ನಾವು ಯಾವುದೇ ರೀತಿಯ ಪದಾರ್ಥವನ್ನು ಕೊಂಡುಕೊಂಡರು ಅದು ನಮ್ಮ ಆರೋಗ್ಯದ ವಿಚಾರವಾಗಿ ನಮಗೆ ಅನುಕೂಲವಾಗುತ್ತದೆಯೇ ಹೊರತು ಅದರಿಂದ ಯಾವುದೇ ರೀತಿಯ ನಷ್ಟಗಳು ಉಂಟಾಗುವುದಿಲ್ಲ.

ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!

ಇಲ್ಲಿ ನಾವು ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ಬಳಸಿ ತಯಾರಿಸಿರುವಂತಹ ಹಲವಾರು ರೀತಿಯ ಗಂಧದ ಕಡ್ಡಿ ದೀಪಗಳು ದೂಪದ ಬತ್ತಿ ಹೀಗೆ ಇನ್ನೂ ಹಲವಾರು ರೀತಿಯ ಪದಾರ್ಥಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಇವುಗಳನ್ನು ನಾವು ಉಪಯೋಗಿಸುವುದರಿಂದ ನಮ್ಮ ಆರೋಗ್ಯದಲ್ಲಿ ಉಂಟಾಗಿರುವಂತಹ ಶ್ವಾಸಕೋಶದ ಸಮಸ್ಯೆ ಯಾಗಿರಬಹುದು ಉಸಿರಾಟದ ಸಮಸ್ಯೆ ಆಗಿರಬಹುದು.

ಇಂತಹ ಯಾವುದೇ ಸಮಸ್ಯೆ ಇದ್ದರೂ ಅದೆಲ್ಲವೂ ಸಹ ದೂರವಾಗುತ್ತದೆ ಇದ ರಿಂದ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾ ಗುವುದಿಲ್ಲ ಆದರೆ ನಾವು ಮಾರುಕಟ್ಟೆಗಳಿಂದ ತಂದು ಉಪಯೋಗಿಸು ವಂತಹ ಗಂಧದ ಕಡ್ಡಿ ದೂಪದ ಬತ್ತಿಗಳನ್ನು ನಾವು ಉಪಯೋಗಿಸಿದರೆ ಅದರಲ್ಲಿ ಬರುವಂತಹ ಹೊಗೆಯು ನಮ್ಮ ಉಸಿರಾಟದ ತೊಂದರೆ.

ಈ ಸುದ್ದಿ ನೋಡಿ:- ಕುಂಭ ರಾಶಿ ಫೆಬ್ರವರಿ ತಿಂಗಳ ಭವಿಷ್ಯ.!

ಶ್ವಾಸಕೋಶದ ತೊಂದರೆ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ ಏಕೆಂದರೆ ಅವುಗಳಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ. ಆದರೆ ಇಲ್ಲಿ ಸಂಪೂರ್ಣವಾಗಿ ಹಸುವಿನ ಸಗಣಿ ಮತ್ತು ಮೂತ್ರದಿಂದ ತಯಾರಿಸಿರುವಂತಹ ಪದಾರ್ಥವಾಗಿದ್ದು ಇದು ನಮಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೇ ತಿಳಿಸಲಾಗುತ್ತದೆ.

ಇಲ್ಲಿ ಸಿಗುವಂತಹ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಎಂದೇ ಹಲವಾರು ಜನ ಈ ಒಂದು ಸ್ಥಳಕ್ಕೆ ಭೇಟಿ ನೀಡುತ್ತಾರೆ ಹಾಗಾದರೆ ಈ ಒಂದು ಸ್ಥಳ ಎಲ್ಲಿದೆ ಇದರ ಸಂಪೂರ್ಣವಾದ ವಿಳಾಸವೇನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ರಾಷ್ಟ್ರೋತ್ಥಾನ ಗೋಶಾಲೆ
ಶ್ರೀ ಘಾಟಿ ಸುಬ್ರಮಣ್ಯ
ದೊಡ್ಡಬಳ್ಳಾಪುರ ಬೆಂಗಳೂರು – 561203

ಈ ಸುದ್ದಿ ನೋಡಿ:- ಮೊಬೈಲ್ ಬೆಲೆಗೆ ಸ್ಮಾರ್ಟ್ ಹಿಟ್ಟಿನ ಗಿರಣಿ ಖರೀದಿಸಿ.!

ಹಾಗೂ ಇಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಎಲ್ಲಿ ಅವರೇ ತಯಾರಿಸಿರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಕೊಡುತ್ತಾರೆ ಅದನ್ನು ನಾವು ಉಪಯೋಗಿಸುವುದರ ಮೂಲಕ ನಮ್ಮ ಆರೋಗ್ಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಈ ಒಂದು ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ದೇಶ ವಿದೇಶಗ ಳಿಂದಲೂ ಕೂಡ ಆಗಮಿಸುತ್ತಾರೆ ಎಂದು ಇಲ್ಲಿಯ ಜನ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಸದಾ ಕಾಲ ಆರೋಗ್ಯವಾಗಿರಲು ಈ 20 ನಿಯಮ ಪಾಲಿಸಿ.!

0

 

* ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿ ಸುವ ಮುನ್ನ ನೀವು ಪ್ರತಿದಿನ ಎದ್ದೇಳಬೇಕು. ಬೆಳಗಿನ ವಾತಾವರಣ ವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6 ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡೂ ಫಿಟ್ ಆಗಿರುತ್ತವೆ.
* ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮ ಸಮಯ.

* ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಹ ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೆ, ಇಡೀ ದಿನ ವ್ಯರ್ಥವಾಗುತ್ತದೆ. ನೀವು ಕನಿಷ್ಟ 6 ಗಂಟೆಗಳ ನಿದ್ದೆ ತೆಗೆದುಕೊಳ್ಳಬೇಕು ಮತ್ತು 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.
* ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ ದೇಹವು ವಿಶ್ರಾಂತಿ ಪಡೆಯುತ್ತದೆ, ಇದರಿಂದಾಗಿ ನಾವು ಸಂಪೂರ್ಣವಾಗಿ ರೀಚಾರ್ಜ್ ಆಗುತ್ತೇವೆ.

ಈ ಸುದ್ದಿ ಓದಿ:- ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!

* ಸಂರ್ಪೂಣ ನಿದ್ರೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತೆ. ಇಡೀ ದಿನ ಫುಲ್ ಆಕ್ಟಿವ್ ಆಗಿರುತ್ತೇವೆ.
* ಅದರಿಂದ ಕನಿಷ್ಠ 6-8 ನಿರಂತರ ನಿದ್ರೆ ಮಾಡಿ ಪ್ರತಿದಿನ ವ್ಯಾಯಾಮ ಮಾಡಿ ಪ್ರತಿದಿನ ವ್ಯಾಯಾಮ ಮಾಡುವುದು ಅದು ನಿಮ್ಮನ್ನು ಆರೋಗ್ಯ ವಾಗಿಡಲು ಹೆಚ್ಚು ಸಹಾಯ ಮಾಡುತ್ತದೆ. ಕನಿಷ್ಟ 20 ನಿಮಿಷಗಳನ್ನು ವ್ಯಾಯಾಮಕ್ಕಾಗಿ ಸರಿಹೊಂದಿಸಿ ಮಾಡಿಕೊಳ್ಳಿ ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣ ಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ.

* ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಕಾಲಿಹೊಟ್ಟೆ ಯಲ್ಲಿ 3 ರಿಂದ 4 ಗ್ಲಾಸ್ ನೀರು ಕುಡಿಯುವುದು ಅತಿ ಅವಶ್ಯಕ (ಅಂದರೆ ಸುಮಾರು ಒಂದು ಲೀಟರ್) ಉಗುರುಬೆಚ್ಚನೆಯ ನೀರನ್ನು ಕುಡಿದರೆ.
ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ನೀರು ಕುಡಿದ 45 ನಿಮಿಷಗಳವರೆಗೆ ನೀವು ಏನನ್ನೂ ತಿನ್ನಬೇಕಾಗಿಲ್ಲ ಎಂಬು ದನ್ನು ನೆನಪಿರಲಿ.

40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||

* ಬೆಳಿಗ್ಗೆ ಯಾವಾಗಲೂ ಆರೋಗ್ಯಕರವಾದಂತಹ ತಿಂಡಿಯನ್ನು ಮಾಡಿ.
* ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಕನಿಷ್ಠ 25 ಬಾರಿ ಜಾಗಿಯಿರಿ. ಬೆಳಗಿನ ಆಹಾರವನ್ನು ಸೂರ್ಯ ನೆತ್ತಿ ಮೇಲೆ ಏರೋ ಮುಂಚೆಯೇ ಸೇವಿಸಬೇಕು.
* ಬೆಳಗಿನ ತಿಂಡಿ ಜೊತೆ ಯಾವುದಾದರೂ ಹಣ್ಣಿನ ಜ್ಯೂಸ್ ಇದ್ದರೆ ಇನ್ನೂ ಒಳ್ಳೆಯದು.

* ರಾತ್ರಿಯ ವೇಳೆ ಕಡಿಮೆ ಪ್ರಮಾಣದಲ್ಲಿ ಊಟ ಮಾಡಿ ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು 45 ನಿಮಿಷಗಳ ಮೊದಲು ಅಥವ ನಂತರ ಕುಡಿಯಿರಿ.
* ಆದಷ್ಟು ಹೊರಗಿನ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು ಬದಲಿಗೆ ಮನೆಯಲ್ಲಿಯೇ ತಯಾರಿಸಿ ತಿನ್ನುವುದು ಒಳ್ಳೆಯದು.

ಈ ಸುದ್ದಿ ಓದಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

* ಪ್ರತಿದಿನ ಆಹಾರ ಸೇವಿಸಿದ ನಂತರ ಒಂದು ಬಾಳೆಹಣ್ಣು ಸೇವಿಸುವು ದರಿಂದ ಅಜೀರ್ಣ ದೂರವಾಗುತ್ತದೆ.
* ಐಸ್ ಕ್ರೀಮ್ ಚಾಕಲೇಟ್ ಕೂಲ್ ಡ್ರಿಂಕ್ಸ್ ಅಥವ ಯಾವುದೇ ಸಿಹಿ ಪದಾರ್ಥ ಸೇವನೆ ಕಡಿಮೆ ಮಾಡಿ ಯಾಕೆಂದರೆ ಆ ಕಂಪನಿಯವರು ಈ ಆಹಾರ ಪದಾರ್ಥ ಹಾಳಾಗಬಾರದು ಎಂದು ಕೆಲವೊಂದು ಕೆಮಿಕಲ್ ಪದಾರ್ಥವನ್ನು ಉಪಯೋಗಿಸುತ್ತಾರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ.

* ಸಕ್ಕರೆ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ನಿಮಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ಕಡಿಮೆ ಮಾಡಿ ಜೇನು, ಸಕ್ಕರೆ ಮಿಠಾಯಿ, ಬೆಲ್ಲ ಇತ್ಯಾದಿಗಳನ್ನು ಬಳಸಿ. ಅಲ್ಲದೆ ಉಪ್ಪನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿ. ನೀವು ಉಪ್ಪು ತಿನ್ನುವುದಾದರೆ ಕಲ್ಲುಪ್ಪು ಬಳಸಿ.
* ಉಪವಾಸ ಮಾಡುವ ಸಂದರ್ಭ ಬಂದಾಗ ಆದಷ್ಟು ಪ್ರತಿಯೊಬ್ಬರೂ ಉಪವಾಸ ಮಾಡುವುದು ತುಂಬಾ ಒಳ್ಳೆಯದು.