ಈಗಾಗಲೇ ಹೊಸ ವರ್ಷ ಪ್ರಾರಂಭವಾಗಿದ್ದು ಈ ಹೊಸ ವರ್ಷದ ಸಮಯದಲ್ಲಿ ಕೆಲವೊಂದಷ್ಟು ಜನ ಹೊಸದಾದಂತಹ ವ್ಯಾಪಾರ ವ್ಯವಹಾರವನ್ನು ಮಾಡುವುದಾಗಿ ಕೆಲವೊಂದಷ್ಟು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ಜೀವನದಲ್ಲಿ ಒಂದು ಹೊಸ ಬದುಕನ್ನು ಪ್ರಾರಂಭಿಸಬೇಕು ಎನ್ನುವಂತಹ ಆಲೋಚನೆಯನ್ನು ಮಾಡಿರುತ್ತಾರೆ.
ಆದರೆ ಸಂಖ್ಯಾಶಾಸ್ತ್ರದ ಅನುಗುಣವಾಗಿ ಯಾವ ಒಂದು ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ತಮ್ಮ ಯಾವುದೇ ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎಂದುಕೊಂಡಿ ದ್ದರೆ ಅವರ ಜೊತೆ ಯಾರನ್ನಾದರೂ ಪಾರ್ಟ್ನರ್ ಆಗಿ ಆಯ್ಕೆ ಮಾಡಿ ಕೊಳ್ಳಬೇಕು.
ಇವರು ನನ್ನ ವ್ಯಾಪಾರ ವ್ಯವಹಾರಕ್ಕೆ ಸರಿ ಹೊಂದುತ್ತಾರೆ ಎನ್ನುವಂತಹ ತೀರ್ಮಾನವನ್ನು ತೆಗೆದುಕೊಂಡಿದ್ದರೆ ಅಂತವರು ತಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಯಾವ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಜೊತೆ ಸೇರಿ ವ್ಯಾಪಾರ ವ್ಯವಹಾರ ಮಾಡಿದರೆ ಉತ್ತಮ.
ಕಿಡ್ನಿ ಸ್ಟೋನ್ ಕರಗಿಸಿಕೊಳ್ಳಬೇಕಾ ? ಹಾಗಾದರೆ ಇದನ್ನು ಬೆಳಗ್ಗೆ ರಾತ್ರಿ ತಿನ್ನಿ.!
ಹಾಗೂ ಯಾವ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಜೊತೆ ವ್ಯಾಪಾರ ವ್ಯವಹಾರ ಮಾಡಬಾರದು, ಅದರಿಂದ ಏನೆಲ್ಲ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ.
ಮೊದಲನೆಯದಾಗಿ ಎ ಅಕ್ಷರದಿಂದ ಅಂದರೆ ಅನಿಲ್ ಅಭಿಷೇಕ್ ಹೀಗೆ ಇಂತಹ ಹೆಸರಿನಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಯಾವ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಜೊತೆ ಪಾರ್ಟ್ನರ್ ಶಿಪ್ ವ್ಯವಹಾರ ಮಾಡಬಾರದು ಎಂದರೆ ಪಿ ಅಕ್ಷರದಿಂದ ಹಾಗೂ ಎಫ್ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಜೊತೆ ಪಾರ್ಟ್ನರ್ ವ್ಯವಹಾರವನ್ನು ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ.
ಉದಾಹರಣೆಗೆ ಪ್ರದೀಪ್ ಪ್ರಶಾಂತ್ ಹೀಗೆ ಇಂತಹ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೊತೆ ನೀವು ವ್ಯವಹಾರ ಮಾಡುವುದು ಅಷ್ಟೊಂದು ಸೂಕ್ತವಲ್ಲ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಏಕೆ ಎಂದರೆ ಈ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳ ಗುಣ ಸ್ವಭಾವ ಒಂದು ರೀತಿಯ ಲೀಡರ್ ಶಿಪ್ ಗುಣ ಹೊಂದಿದವರು ಎಂದೇ ಹೇಳಬಹುದು.
100 ವರ್ಷಗಳ ನಂತರ ಸೂರ್ಯ ಮತ್ತು ಶನಿ ನಕ್ಷತ್ರ ಪರಿವರ್ತನೆ ವೃಷಭ ರಾಶಿಯವರಿಗೆ ಅದೃಷ್ಟ.!
ಹೌದು ಇವರು ಯಾವುದೇ ವ್ಯಾಪಾರ ವ್ಯವಹಾರ ಮಾಡಿದರು ಪ್ರತಿಯೊಂದು ಕೆಲಸದಲ್ಲಿಯೂ ಕೂಡ ನನ್ನದೇ ಆದ ನಿರ್ಧಾರ ನನ್ನದೇ ತೀರ್ಮಾನ ನಡೆಯಬೇಕು ಎನ್ನುವಂತಹ ಆಲೋಚನೆ ಯಲ್ಲಿ ಇರುತ್ತಾರೆ ಇವರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತಹ ಸ್ವಭಾವ ಇರುವುದಿಲ್ಲ ಬದಲಿಗೆ ತಮ್ಮ ಕೈ ಕೆಳಗೆ ಎಲ್ಲರನ್ನೂ ಕೆಲಸಕ್ಕೆ ಇಟ್ಟುಕೊಳ್ಳಬೇಕು ಎನ್ನುವಂತಹ ಮನೋಭಾವವನ್ನು ಹೊಂದಿರುತ್ತಾರೆ.
ಆದ್ದರಿಂದ ಮೇಲೆ ಹೇಳಿದ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳ ಜೊತೆ ನೀವು ಯಾವುದೇ ಕಾರಣಕ್ಕೂ ಪಾರ್ಟ್ನರ್ ಶಿಪ್ ವ್ಯವಹಾರ ಮಾಡುವುದು ಅಷ್ಟೊಂದು ಸೂಕ್ತವಲ್ಲ. ಇದರ ಜೊತೆ ಇಬ್ಬರು ವ್ಯಕ್ತಿಗಳು ಸೇರಿ ಮಾಡುವಂತಹ ವ್ಯಾಪಾರ ವ್ಯವಹಾರದಲ್ಲಿ ಇಬ್ಬರ ನಡುವಿನ ಬಾಂಧವ್ಯ ಪ್ರೀತಿ ವಿಶ್ವಾಸ ಒಂದೇ ರೀತಿಯಾಗಿ ಇರಬೇಕು.
ಇಬ್ಬರ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಇರಬಾರದು ಆಗ ಮಾತ್ರ ಅದರಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ ಇಲ್ಲವಾ ದರೆ ಅದರಲ್ಲಿ ನಷ್ಟವನ್ನು ಇಬ್ಬರೂ ಕೂಡ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ವಿಧಾನ ಅನುಸರಿಸುವುದು ಉತ್ತಮ.
ಇಲ್ಲಿಗೆ ಹೋಗುವಾಗ ಬರಿಯ ಕೈಯಲ್ಲಿ ಹೋಗಬಾರದು.!
ಹೌದು ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಇಬ್ಬರ ನಡುವೆ ಬರುವಂತಹ ಸನ್ನಿವೇಶಗಳನ್ನು ಇಬ್ಬರೂ ಕೂಡ ಸುಲಭವಾಗಿ ಪರಿಹರಿಸಿಕೊಳ್ಳುವಂತಹ ಮಾಹಿತಿ ತಿಳಿದಿರುವುದು ಬಹಳ ಮುಖ್ಯವಾಗಿರುತ್ತದೆ. ಒಬ್ಬರ ನಿರ್ಧಾರ ಮತ್ತೊಬ್ಬರಿಗೆ ಸರಿಹೊಂದುವುದಿಲ್ಲ ಎಂದರೆ ಆ ವ್ಯವಹಾರದಲ್ಲಿಯೂ ಕೂಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಹಾಗಾಗಿ ಈ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ತಮ್ಮ ಜೊತೆ ಯಾವ ಅಕ್ಷರದ ಹೆಸರಿನ ವ್ಯಕ್ತಿಗಳು ಸೂಕ್ತವಾಗುತ್ತಾರೆ ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಅವರೊಂದಿಗೆ ವ್ಯಾಪಾರ ವ್ಯವಹಾರ ನಡೆಸುವುದು ಉತ್ತಮ.