ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಕಾಶ್ ರಾಜ್ ಅವರು ಅದ್ಭುತ ನಟ ನಿರ್ದೇಶಕ ನಿರ್ಮಾಪಕ ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಇವರೊಬ್ಬ ಸಮಾಜ ಸೇವಕ ಹೌದು ರಾಜಕೀಯದಲ್ಲೂ ಕೂಡ ಸಕ್ರಿಯವಾಗಿ ಇದ್ದಾರೆ. ಹಲವಾರು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅಲ್ಲಿನ ಜನರಿಗೆ ದೈವ ಮಾನವರಾಗಿದ್ದಾರೆ ಬಡತನದಲ್ಲಿ ಇರುವಂತಹ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಸಂಪೂರ್ಣ ವೆಚ್ಚವನ್ನು ಇದೀಗ ಪ್ರಕಾಶ್ ರೈ ಅವರು ಬರಿಸುತ್ತಿದ್ದಾರೆ. ವಿಶೇಷ ಏನೆಂದರೆ ಪ್ರಕಾಶ್ ರೈ ಅವರು ನಮ್ಮ ಕನ್ನಡದವರೆ ಕರ್ನಾಟಕದವರೆ ಆದರೂ ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಹೌದು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿಯೂ ಕೂಡ ಪ್ರಕಾಶ್ ರೈ ಅವರು ಅಭಿನಯ ಮಾಡಿದ್ದಾರೆ. ಮೊದಮೊದಲು ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುವ ಮೂಲಕ ಇವರು ಹೆಚ್ಚು ಪ್ರಸಿದ್ಧಿಯನ್ನು ಪಡೆದರು. ಇವರ ಅಮೋಘ ನಟನೆಯನ್ನು ಕಂಡಂತಹ ನಿರ್ಮಾಪಕರು ಇವರನ್ನು ಮೊದಲ ಬಾರಿಗೆ ಸಿನಿಮಾದಲ್ಲಿ ಹಾಕಿಕೊಳ್ಳುತ್ತಾರೆ. ಅದರಲ್ಲಿಯೂ ಕೂಡ ನಾಗಮಂಡಲ ಸಿನಿಮಾದಲ್ಲಿ ಇವರು ಮಾಡಿದಂತಹ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಮೂಡಿಗೆರೆಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ 300ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇವೆಲ್ಲ ಒಂದು ಕಡೆಯಾದರೆ ವೈಯಕ್ತಿಕ ಜೀವನದಲ್ಲಿ ಪ್ರಕಾಶ್ ರೈ ಅವರು ಸಾಕಷ್ಟು ಸಾ.ವು ನೋ.ವನ್ನು ಕಂಡಿದ್ದಾರೆ ಹೌದು ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರುವ ಈ ನಟನ ಬದುಕಿನಲ್ಲಿ ಎಂದು ಕೇಳರಿಯದ ಒಂದು ಅ.ಹಿ.ತ.ಕ.ರ ಘಟನೆ ನಡೆದಿದೆ. ಹೌದು ಪ್ರಕಾಶ್ ರೈ ಅವರ ಮೊದಲನೇ ಪತ್ನಿ ಲಲಿತ ಅವರೊಟ್ಟಿಗೆ ಇವರು 1996ರಲ್ಲಿ ವಿವಾಹವಾಗುತ್ತಾರೆ. ಈ ವಿವಾಹದ ನಂತರ ಇವರಿಗೆ ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ ತದನಂತರ ಸಿದ್ದು ಎಂಬ ಗಂಡು ಮಗು ಕೂಡ ಹುಟ್ಟುತ್ತಾನೆ ಸುಖ ಸಂಸಾರ ನಡೆಸಿಕೊಂಡು ಪ್ರಕಾಶ್ ರೈ ಹೋಗುತ್ತಾರೆ. ಆದರೆ 2004ರಲ್ಲಿ ಪ್ರಕಾಶ್ ರೈ ಅವರು ಇದ್ದಂತಹ ಫಾರ್ಮ್ ಹೌಸ್ ಕಟ್ಟಡದ ಮೇಲಿಂದ ಬಿದ್ದು ಮಗ ಸಿದ್ದು ಅಕಾಲಿಕ ಮ.ರ.ಣ.ವನ್ನು ಹೊಂದುತ್ತಾರೆ.
ಪ್ರಕಾಶ್ ರೈ ಅವರಿಗೆ ತಮ್ಮ ಮಗ ಸಿದ್ದು ಅಂದರೆ ಬಹಳಾನೇ ಇಷ್ಟ ಪಂಚಪ್ರಾಣ ಈ ಕಾರಣಕ್ಕಾಗಿಯೇ ಮಗನೇ ಇಲ್ಲದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಅಂತ ನಿರ್ಧಾರ ಮಾಡಿದಂತಹ ಪ್ರಕಾಶ್ ರೈ ಅವರು ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರಂತೆ. ಈ ವಿಚಾರವನ್ನು ಸ್ವತಹ ಪ್ರಕಾಶ್ ರೈ ಅವರ ಇತ್ತೀಚಿಗೆ ನಡೆದಂತಹ ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮಗನೇ ಇಲ್ಲದ ಮೇಲೆ ನಾನು ಬದುಕಿ ಏನು ಪ್ರಯೋಜನ ಎಂಬ ಕಾರಣಕ್ಕಾಗಿ ನಾನು ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆ ಸಮಯದಲ್ಲಿ ನನ್ನ ಆಪ್ತರೊಬ್ಬರು ಈ ರೀತಿ ಮಾಡಿಕೊಳ್ಳಬೇಡ ಅದು ತಪ್ಪು ನೀನು ನಿನ್ನ ಮಗನನ್ನು ಕಳೆದುಕೊಂಡಿರಬಹುದು ಆದರೆ ನೀನು ಕೂಡ ಇಂದು ಆ.ತ್ಮ.ಹ.ತ್ಯೆ ಮಾಡಿಕೊಂಡರೆ ಅದರಿಂದ ಏನು ಫಲ.
ಅದರ ಬದಲಾಗಿ ಸಮಾಜಕ್ಕೆ ನಾಲ್ಕು ಒಳ್ಳೆಯ ಕೆಲಸವನ್ನು ಮಾಡು ಎಂದು ತಿಳಿ ಹೇಳಿದರಂತೆ. ತದನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದು ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದನ್ನು ನಡೆಸಿಕೊಂಡು ಹೋಗುತ್ತಿದ್ದಾರಂತೆ. 2009ರಲ್ಲಿ ಪ್ರಕಾಶ್ ರೈ ಅವರ ಮೊದಲ ಪತ್ನಿ ಲಲಿತ ಅವರಿಗೆ ವಿ.ಚ್ಛೇ.ದ.ನವನ್ನು ಕೊಡುತ್ತಾರೆ. ತದನಂತರ 2014ರಲ್ಲಿ ಕ್ಲಾಸಿಕಲ್ ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆದಂತಹ ಪೋನಿ ವರ್ಮ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. 2018ರಲ್ಲಿ ಇವರಿಗೆ ವೇದಂತ್ ಎಂಬ ಗಂಡು ಮಗ ಮತ್ತೆ ಜನಿಸುತ್ತಾರೆ ಸದ್ಯಕ್ಕೆ ಪ್ರಕಾಶ್ ರೈ ಅವರು ತಮ್ಮ ಎರಡನೇ ಪತ್ನಿ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ವಿಶೇಷ ಏನೆಂದರೆ ತಮ್ಮ ಮೊದಲ ಪತ್ನಿಯ ಮಕ್ಕಳದಂತಹ ಮೇಘನಾ ಮತ್ತು ಪೂಜಾ ಅವರು ಕೂಡ ಇದೀಗ ಇವರ ಜೊತೆಯಲ್ಲೇ ಇದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.