Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತರುಣ್ ಅವರನ್ನು ಪ್ರೀತಿಸುತ್ತಿದ್ದ ನಟಿ ಪ್ರಿಯಾಮಣಿ ಇದ್ದಕ್ಕಿದ್ದ ಹಾಗೇ ಮುಸ್ತಫಾ ಅವರನ್ನು ಮದುವೆ ಆಗಿದ್ಯಾಕೆ ಗೊತ್ತ.?

Posted on February 15, 2023 By Kannada Trend News No Comments on ತರುಣ್ ಅವರನ್ನು ಪ್ರೀತಿಸುತ್ತಿದ್ದ ನಟಿ ಪ್ರಿಯಾಮಣಿ ಇದ್ದಕ್ಕಿದ್ದ ಹಾಗೇ ಮುಸ್ತಫಾ ಅವರನ್ನು ಮದುವೆ ಆಗಿದ್ಯಾಕೆ ಗೊತ್ತ.?

 

ನಟಿ ಪ್ರಿಯಾಮಣಿ (Actress Priyamani) ಅವರು ಕನ್ನಡ ಮಾತ್ರವಲ್ಲದೇ ತೆಲುಗು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಕೂಡ ಬೇಡಿಕೆ ಇರುವ ನಟಿ. 2003 ರಲ್ಲಿ ತೆಲುಗಿನ (Thelugu) ಇವರೇ ಆಟಗಾರು (ivare atagaru) ಎನ್ನುವ ಸಿನಿಮಾ ಮೂಲಕ ನಾಯಕ ನಟಿಯಾಗಿ ಕೆರಿಯರ್ ಆರಂಭಿಸಿದ ಇವರು 2007ರಲ್ಲಿ ತಮಿಳಿನಲ್ಲಿ ಕಾರ್ತಿಕ್ (Karthik) ಅವರೊಂದಿಗೆ ಪರುಪತಿವೀರನ್ (Parthiveeran) ಎನ್ನುವ ರೋಮ್ಯಾಂಟಿಕ್ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು.

ಆ ಚಿತ್ರದ ಅಭಿನಯ ಇವರನ್ನು ದೇಶದಾದ್ಯಂತ ಎಲ್ಲರೂ ಗುರುತಿಸುವಂತೆ ಆಯಿತು. ಆ ಸಿನಿಮಾಗಾಗಿ ಫಿಲಂ ಫೇರ್ ಅವಾರ್ಡ್ ಹಾಗೂ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಆ ಚಿತ್ರ ಆಕೆಯ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಿತ್ತು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ಇವರು ಬ್ಯುಸಿ ಆದರು ಮತ್ತೆ ತೆಲುಗು ಸಿನಿಮಾ ಕಡೆ ಮುಖ ಮಾಡಿದ ಇವರು ನವವಸಂತಂ (Nava vasamtham) ಎನ್ನುವ ಸಿನಿಮಾದಲ್ಲಿ ನಾಯಕನಟ ತರುಣ್ (Hero Tharun) ಅವರಿಗೆ ಜೋಡಿಯಾಗಿ ಕಾಣಿಸಿಕೊಂಡರು.

ಅದುವರೆಗೂ ಬಾಲ ನಟನಾಗಿ ಅಭಿನಯಿಸುತ್ತಿದ್ದ ತರುಣ್ ಅವರು ಆಗಷ್ಟೇ ನುವ್ವೇ ಕಾವಲಿ (Nuvve kavali) ಎನ್ನುವ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡರು. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಕ್ರೇಝ್ ಹುಟ್ಟು ಹಾಕಿದ್ದ ಇವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಬೇರೆ ಎಲ್ಲಾ ಹೀರೋಗಳಿಗಿಂತ ತರುಣ್ ಕಡೆಗೆ ಆಕರ್ಷಣೆ ಹೆಚ್ಚಾಗಿ ಇತ್ತು. ಅದೇ ಸಮಯದಲ್ಲಿ ನವವಸಂತಂ ಸಿನಿಮಾದಲ್ಲಿ ಪ್ರಿಯಾಮಣಿ ಹಾಗೂ ತರುಣ್ ಅವರು ಒಟ್ಟಿಗೆ ಕಾಣಿಸಿಕೊಂಡರು.

ಆ ಸಿನಿಮಾದಿಂದಲೇ ಇವರಿಬ್ಬರ ನಡುವೆ ಪ್ರೀತಿ (love affair) ಇದೆ ಎನ್ನುವ ಗುಸುಗುಸು (gossip) ಆರಂಭವಾಗಿತ್ತು. ಆದರೆ ಯಾವಾಗಲೂ ಎರಡು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರವಷ್ಟೇ ನಟ ನಟಿ ಬಗ್ಗೆ ಈ ರೀತಿ ಸುದ್ದಿ ಹರಿದಾಡುತ್ತಿತ್ತು. ಆದರೆ ಮೊದಲ ಸಿನಿಮಾದಲ್ಲೇ ತರುಣ್ ಹಾಗೂ ಪ್ರಿಯಾಮಣಿ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ, ಇಬ್ಬರು ಬಹಳ ಇಷ್ಟ ಪಡುತ್ತಿದ್ದಾರೆ. ಸ್ವತಃ ತರುಣ್ ಅವರ ತಾಯಿಯೇ ಶೂಟಿಂಗ್ ಸೆಟ್ ಗೆ ಹೋಗಿ ಇವರಿಬ್ಬರ ಪ್ರೀತಿ ಬಗ್ಗೆ ಕೇಳಿ, ಇದಕ್ಕೆ ತಮ್ಮದೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು‌.

ಅದು ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು ನಂತರ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಭರವಸೆಯೂ ಎಲ್ಲರಲ್ಲಿ ಜೋರಾಗಿತ್ತು. ಆದರೆ ಪ್ರಿಯಮಣಿಯವರು 2017ರಲ್ಲಿ ಮುಸ್ತಫ (Muthsafa) ಅವರನ್ನು ಮದುವೆ (marriage) ಆಗಿದ್ದಾರೆ, ಇವರಿಬ್ಬರದು ಪ್ರೇಮ ವಿವಾಹ ಆಗಿದೆ. ಹಾಗಾದರೆ ತರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತಾ ಎಂದು ಅನೇಕರಿಗೆ ಅನುಮಾನ ಶುರುವಾಗಿದೆ. ಅಕ್ಷರಶಃ ಆಗ ಪ್ರಸಾರ ಆಗಿದ್ದು ಬರಿ ಊಹಾಪೋಹದ ಸುಳ್ಳು ಸುದ್ದಿ. ಎಲ್ಲೂ ಸಹ ಪ್ರಿಯಮಣಿಯಾಗಲಿ ತರುಣ್ ಅವರೇ ಆಗಲಿ ಈ ಬಗ್ಗೆ ಹೇಳಿಕೊಂಡಿರಲಿಲ್ಲ.

ಜನ ಇವರಿಬ್ಬರ ಜೋಡಿ ನೋಡಿ ಹಾಗೆ ಮಾತು ಹಬ್ಬಿಸಿದ್ದರು ಅಷ್ಟೇ. ಪ್ರಿಯಮಣಿ ಅವರು ಆಗಸ್ಟೇ ಇಂಡಸ್ಟ್ರಿಗೆ ಹೊಸಬರು, ತಮ್ಮ ಮೇಲೆ ಈ ರೀತಿಯ ಒಂದು ಗಾಸಿಪ್ ಹರಿದಾಡುತ್ತಿದೆ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಸದ್ಯಕ್ಕೆ ಈಗ ಅವರು ವಿವಾಹವಾಗಿರುವುದರಿಂದ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ. ಆದರೆ ಮುಸ್ತಫಾ ಅವರನ್ನು ಮದುವೆ ಆಗಿರುವ ಪ್ರಿಯಮಣಿ ಅವರು ಸಂತೋಷವಾಗಿದ್ದಾರೆ ಎನ್ನುವುದು ಸುಳ್ಳಾಗಿದೆ, ಇತ್ತೀಚೆಗೆ ಇವರಿಬ್ಬರಿಗೂ ಮಗು ಆಗದಿರುವ ವಿಷಯದ ಬಗ್ಗೆ ಮನಸ್ತಾಪವಾಗಿ ಡಿ.ವೋ.ರ್ಸ್ ಆಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

Viral News Tags:Musthafa, Priyamani
WhatsApp Group Join Now
Telegram Group Join Now

Post navigation

Previous Post: ಹಿಂದು ಧರ್ಮ ಬಿಟ್ಟು ಆದಿಲ್ ಖಾನ್ ನಾ ಮದ್ವೆ ದೊಡ್ಡ ತಪ್ಪು ಮಾಡ್ದೆ, ಮದ್ವೆ ಆದ್ಮೇಲೆ ಆದಿಲ್ ನನ್ನ ಬೆ-ತ್ತ-ಲೆ ಫೋಟೋ ತೆಗೆದು ಮಾರಟ ಮಾಡಿದ್ದಾನೆ ಎಂದು ಕಣ್ಣೀರು ಹಾಕ್ತಿರೋ ನಟಿ ರಾಖಿ ಸಾವಂತ್
Next Post: ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕಣ್ಮರೆ ಆಗಿರುವ ನಟ ಗುರುದತ್ ಅವರ ನೋವಿನ ಕಥೆ ಇದು. ಒಮ್ಮೆ ಇವರ ಮಾತು ಕೇಳಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore