Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಮುದ್ರದ ದಡದಲ್ಲಿ ನಿಂತು ಮಸ್ತ್ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ರೋಮಾಂಚನವಾಗುತ್ತೆ.

Posted on September 6, 2022 By Kannada Trend News No Comments on ಸಮುದ್ರದ ದಡದಲ್ಲಿ ನಿಂತು ಮಸ್ತ್ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ರೋಮಾಂಚನವಾಗುತ್ತೆ.

ರಾಧಿಕಾ ಕುಮಾರಸ್ವಾಮಿಯವರು ಯಾವಾಗಲೂ ಕೂಡ ವಿಭಿನ್ನ ರೀತಿಯ ಡಾನ್ಸ್ ಮಾಡುವುದಕ್ಕೆ ಫೇಮಸ್ ಈಗಾಗಲೇ ನೀವು ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಬಂಧಪಟ್ಟಂತಹ ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಅಂದ ಹಾಗೆ ಈ ಬಾರಿ ರಾಧಿಕಾ ಕುಮಾರಸ್ವಾಮಿ ಅವರು ಸಮುದ್ರದ ದಡದಲ್ಲಿ ನಿಂತು ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮುಂಬೈನ ಮೋಸ್ಟ್ ಬ್ಯೂಟಿಫುಲ್ ಮತ್ತು ಹೆಚ್ಚು ಜನರನ್ನು ಆಕರ್ಷಣೆ ಮಾಡುವಂತಹ ಸಮುದ್ರದ ದಡದಲ್ಲಿ ನಿಂತು ಹಿಂದಿ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ ಈ ವಿಡಿಯೋವನ್ನು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಈಗ ಬಹಳ ಯಂಗ್ ಮತ್ತು ಸ್ಟೈಲಿಶ್ ಆಗಿ ಕಾಣಬಹುದು ಆದರೆ ಅದೊಂದು ಕಾಲದಲ್ಲಿ ರಾಧಿಕಾ ಕುಮಾರಸ್ವಾಮಿ ಅಂದರೆ ಎಲ್ಲರೂ ಕೂಡ ಬಹಳಾನೆ ಪೂಜ್ಯನಿಯ ಭಾವದಿಂದ ನೋಡುತ್ತಿದ್ದರು.

ಇದಕ್ಕೆ ಮುಖ್ಯ ಕಾರಣ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಂತಹ ಪಾತ್ರಗಳು ಹೌದು ರಾಧಿಕಾ ಕುಮಾರಸ್ವಾಮಿ ಅವರು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಮ್ಮ ಚಾಕು ಚಕ್ಯತೆಯನ್ನು ತೋರಿಸುತ್ತಿದ್ದರು. ವಿಭಿನ್ನ ರೀತಿಯ ನಟನೆ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ರಂಜಿಸುತ್ತಿದ್ದರು ಅದರಲ್ಲಿಯೂ ಕೂಡ ಸಾಂಸಾರಿಕ ಮತ್ತು ಕೌಟುಂಬಿಕ ಪಾತ್ರಗಳಲ್ಲಿ ಇವರು ಮಾಡುತ್ತಿದ್ದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಅಷ್ಟು ಅಚ್ಚುಕಟ್ಟಾಗಿ ಪಾತ್ರವನ್ನು ನಿಭಾಯಿಸುತ್ತಿದ್ದರು.

ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದು ಹೋಗಿದೆ ಆದರೂ ಕೂಡ ಇವರು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಲ್ಲಿ ಹೇಗಿದ್ದರೂ ಇಂದಿಗೂ ಕೂಡ ಅದೇ ರೀತಿಯಲ್ಲಿದ್ದರೆ ಅವರ ರೂಪದಲ್ಲಿ ಆಗಿರಬಹುದು ವರ್ತನೆಯಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಕಿಂಚಿತ್ತು ಎಲ್ಲಿಯೂ ಕೂಡ ಬದಲಾವಣೆ ಆಗಿಲ್ಲ. ಆದರೆ ಅವರು ಮದುವೆ ವಿಚಾರದಲ್ಲಿ ಮಾತ್ರ ತಪ್ಪು ಆಯ್ಕೆ ಮಾಡಿಕೊಂಡರು ಎಂಬ ಒಂದೇ ಒಂದು ಪುಟ್ಟ ವಿಚಾರವನ್ನು ಬಿಟ್ಟರೆ ಬಾಕಿ ಉಳಿದಂತಹ ಎಲ್ಲಾ ವಿಚಾರದಲ್ಲಿಯೂ ಕೂಡ ಆ ರಾಧಿಕಾ ಕುಮಾರಸ್ವಾಮಿ ಅವರು ಅಪ್ಪಟ ಬಂಗಾರ ಅಂತಾನೆ ಹೇಳಬಹುದು.

ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಆದರೆ ಇದೀಗ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಹೌದು. ಕಳೆದ ತಿಂಗಳಷ್ಟೇ ತೆರೆಕಂಡಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ಮತ್ತೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಇದೀಗ ಸ್ಯಾಂಡಲ್ವುಡ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹಲವು ವರ್ಷಗಳಿಂದ ಯಾವುದೇ ಪಾತ್ರದಲ್ಲಿ ನಟನೆ ಮಾಡದೆ ಇದ್ದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು. ಆದರೆ ಮತ್ತೆ ತಮ್ಮ ನೆಚ್ಚಿನ ನಟಿ ಯನ್ನು ಬೆಳ್ಳಿ ತೆರೆಯ ಮೇಲೆ ನೋಡುವಂತಹ ಅವಕಾಶ ಸಿಕ್ಕಿತು ಎಂದು ಇದೀಗ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆ ಯನ್ನು ತೆರೆದಿದ್ದು ಈ ಒಂದು ನಿರ್ಮಾಣ ಸಂಸ್ಥೆಯ ಮೂಲಕ ಹಲವಾರು ಕನ್ನಡ ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡುವಂತಹ ಯೋಜನೆಯನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರತಿವರ್ಷವೂ ಕೂಡ ನಾನು ಯಾವುದಾದರೂ ಒಂದು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಜನರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತೇನೆ ಎಂಬ ಭರವಸೆಯನ್ನು ಕೊಟ್ಟಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ಈ ಹೊಸ ಹಾಟ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

View this post on Instagram

A post shared by Radhika kumaraswamy official (@radhika_kumarswamy)

Entertainment Tags:Radhika Kumarswamy
WhatsApp Group Join Now
Telegram Group Join Now

Post navigation

Previous Post: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಟ್ರಯಾಂಗಲ್ ಲವ್ ಸ್ಟೋರಿ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್, ಕೋಪಗೊಂಡ ಸೋನು ಗೌಡ ಮಾಡಿದ್ದೇನು ಗೊತ್ತ.? ಈ ವೈರಲ್ ವಿಡಿಯೋ ನೋಡಿ.
Next Post: ಕನ್ನಡ ಸೀರಿಯಲ್ ರೀಲ್ ಜೋಡಿ ಮತ್ತು ರಿಯಲ್ ಜೋಡಿಗಳ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore