Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಟ್ರಯಾಂಗಲ್ ಲವ್ ಸ್ಟೋರಿ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್, ಕೋಪಗೊಂಡ...

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಟ್ರಯಾಂಗಲ್ ಲವ್ ಸ್ಟೋರಿ ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್, ಕೋಪಗೊಂಡ ಸೋನು ಗೌಡ ಮಾಡಿದ್ದೇನು ಗೊತ್ತ.? ಈ ವೈರಲ್ ವಿಡಿಯೋ ನೋಡಿ.

ಓಟಿಟಿಯಲ್ಲಿ ಮೂಡಿ ಬರುತ್ತಿರುವಂತಹ ಬಿಗ್ ಬಾಸ್ ಪ್ರಾರಂಭವಾಗಿ ಇದಾಗಲೇ ಒಂದು ತಿಂಗಳು ಕಳೆದು ಹೋಗಿದೆ ಈ ಒಂದು ತಿಂಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದಂತಹ ಸುದ್ದಿ ಅಂದರೆ ಅದು ಜಯಶ್ರೀ ಸೋನು ಶ್ರೀನಿವಾಸ್ ಗೌಡ ಹಾಗೂ ರಾಕೇಶ್ ಅಡಿಗ ಅವರ ವಿಚಾರವೇ ಅಂತ ಹೇಳಬಹುದು. ಸಾಮಾನ್ಯವಾಗಿ ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಲವ್ ಸ್ಟೋರಿ ಹುಟ್ಟಿಕೊಳ್ಳುತ್ತದೆ ಪ್ರತಿಯೊಂದು ಸೀಸನ್ ಅಲ್ಲಿಯೂ ಕೂಡ ಇಂತಹದೊಂದು ವಿಚಾರವನ್ನು ನೀವು ನೋಡಿಕೊಂಡು ಬಂದೆ ಇದ್ದೀರಾ. ಅದೇ ರೀತಿಯಲ್ಲಿ ಈ ಬಾರಿ ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಟ್ರಯಾಂಗಲ್ ಲವ್ ಸ್ಟೋರಿ ಹುಟ್ಟಿಕೊಂಡಿದೆ ಅಂತಾನೆ ಹೇಳಬಹುದು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಸೋನು ಶ್ರೀನಿವಾಸ್ ಗೌಡ ಅವರು ರಾಕೇಶ್ ಅಡಿಗ ಅವರ ಜೊತೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಶ್ರೀನಿವಾಸ ಗೌಡ ಖಾಸಗಿ ವಿಡಿಯೋ ವಿಚಾರ ಲೀಕ್ ಆಗಿದ್ದರ ಬಗ್ಗೆ ರಾಕೇಶ್ ಅಡಿಗೆ ಅವರ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದರು ಅಂದಿನಿಂದ ಇವರಿಬ್ಬರೂ ಕೂಡ ಹೆಚ್ಚು ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋನು ಗೌಡ ಅವರು ರಾಕೇಶ್ ಅವರನ್ನು ಪ್ರೀತಿಸುತ್ತಿದ್ದರೆ ಎಂಬ ಕೆಲವು ಸುಳಿವನ್ನು ಕೂಡ ನೀಡಿದ್ದಾರೆ ಮನೆಯಲ್ಲಿ ಇರುವಂತಹ ಎಲ್ಲ ಜನರು ಕೂಡ ಇವರಿಬ್ಬರ ನಡುವೆ ಗುಸುಗುಸು ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅದಕ್ಕೆ ಪೂರಕವಾಗುವಂತೆ ಸೋನು ಗೌಡ ಅವರು ಕೂಡ ರಾಕೇಶ್ ಅವರ ಬಳಿ ಹೋಗಿ ನೀನು ಮನೆಯ ಬೇರೆ ಸದಸ್ಯರ ಜೊತೆ ಕ್ಲೋಸ್ ಆಗಿದ್ದರೆ ಅದು ನನಗೆ ಇಷ್ಟ ಆಗುವುದಿಲ್ಲ ಮೈಯಲ್ಲ ಉರಿಯುತ್ತದೆ ಎಂದು ಹೇಳಿದಳು. ಇವೆಲ್ಲವನ್ನೂ ನೋಡಿದಂತಹ ವೀಕ್ಷಕರು ಇವರಿಬ್ಬರೂ ಕೂಡ ಪಕ್ಕ ಲವ್ ಮಾಡುತ್ತಿದ್ದಾರೆ ಎಂಬುದನ್ನು ಖಚಿತ ಮಾಡಿಕೊಂಡರು. ಆದರೆ ರಾಕೇಶ್ ಮಾತ್ರ ಇದೀಗ ಸೋನು ಶ್ರೀನಿವಾಸ ಗೌಡ ಅವರಿಗೆ ಹೊಟ್ಟೆ ಉರಿಸುವುದಕ್ಕಾಗಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹೌದು ರಾಕೇಶ್ ಸೋನು ಬಿಟ್ಟು ಜಯಶ್ರೀ ಕಡೆಗೆ ಇದೀಗ ವಾಲಿದ್ದಾನೆ ಅಷ್ಟೇ ಅಲ್ಲದೆ ಬೆಡ್ರೂಮ್ ಏರಿಯಾದಲ್ಲಿ ಕುಳಿತುಕೊಂಡಿದ್ದಂತಹ ಜಯಶ್ರೀ ಕೆನ್ನೆಗೆ ಮುತ್ತು ಇಡುವಂತಹ ಸನ್ನಿವೇಶವನ್ನು ಏರ್ಪಡಿಸುತ್ತಾನೆ ಪಕ್ಕದಲ್ಲಿಯೇ ಇದ್ದಂತಹ ಸೋನು ಗೌಡ ಈ ದೃಶ್ಯವನ್ನು ನೋಡಿ ಬೇಸರವನ್ನು ವ್ಯಕ್ತಪಡಿಸುತ್ತಾಳೆ.

 

ಆದರೆ ರಾಕೇಶ್ ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದ್ದಾನೆ ಸೋನು ತನ್ನನ್ನು ಎಷ್ಟೋ ಪ್ರೀತಿಸುತ್ತಾಳೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಜಯಶ್ರೀ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಸದ್ಯಕ್ಕೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವುದು ಪ್ರೀತಿ ಪ್ರೇಮ ಮಾಡುವುದಕ್ಕ ಜನರಿಗೆ ಮನರಂಜನೆ ನೀಡುವುದಕ್ಕಾಗಿ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸೋನು ಶ್ರೀನಿವಾಸ್ ಗೌಡ ಹಾಗೂ ರಾಕೇಶ್ ಅವರ ಪ್ರೀತಿ ಪ್ರೇಮ ಪ್ರಣಯ ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ನೋಡಬೇಕಾಗಿದೆ.

ಈಗಾಗಲೇ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದಂತಹ ಸಾಕಷ್ಟು ಜೋಡಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಂದರೆ ಚಂದನ್ ಮತ್ತು ನಿವೇದಿತ ಗೌಡ ಹಾಗೂ ಕಳೆದ ಸೀಸನ್ ನಲ್ಲಿ ಸ್ಪರ್ಧಿಸಿದಂತಹ ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ ಈ ಜೋಡಿಗಳ ಮಾದರಿಯಲ್ಲೇ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ಅವರು ಕೂಡ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.