Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಿಂದು ಧರ್ಮ ಬಿಟ್ಟು ಆದಿಲ್ ಖಾನ್ ನಾ ಮದ್ವೆ ದೊಡ್ಡ ತಪ್ಪು ಮಾಡ್ದೆ, ಮದ್ವೆ ಆದ್ಮೇಲೆ ಆದಿಲ್ ನನ್ನ ಬೆ-ತ್ತ-ಲೆ ಫೋಟೋ ತೆಗೆದು ಮಾರಟ ಮಾಡಿದ್ದಾನೆ ಎಂದು ಕಣ್ಣೀರು ಹಾಕ್ತಿರೋ ನಟಿ ರಾಖಿ ಸಾವಂತ್

Posted on February 15, 2023 By Kannada Trend News No Comments on ಹಿಂದು ಧರ್ಮ ಬಿಟ್ಟು ಆದಿಲ್ ಖಾನ್ ನಾ ಮದ್ವೆ ದೊಡ್ಡ ತಪ್ಪು ಮಾಡ್ದೆ, ಮದ್ವೆ ಆದ್ಮೇಲೆ ಆದಿಲ್ ನನ್ನ ಬೆ-ತ್ತ-ಲೆ ಫೋಟೋ ತೆಗೆದು ಮಾರಟ ಮಾಡಿದ್ದಾನೆ ಎಂದು ಕಣ್ಣೀರು ಹಾಕ್ತಿರೋ ನಟಿ ರಾಖಿ ಸಾವಂತ್

 

ಪತಿ ಆದಿಲ್ ಖಾನ್ ಮೇಲೆ ಬೆ.ತ್ತ.ಲೆ ಫೋಟೋ ಮಾರಾಟ ಮಾಡಿರುವ ಆರೋಪ ಹೊರಿಸಿದ ರಾಕಿ ಸಾವಂತ್ ನಟಿ ರಾಖಿ ಸಾವಂತ್ (Rakhi Savanth) ಸಿನಿಮಾ ಇಂಡಸ್ಟ್ರಿಯ ಕಾಂಟ್ರವರ್ಸಿ ಕ್ವೀನ್ (contreversy queen) ಎಂದೇ ಹೆಸರು ಪಡೆದಿರುವ ಈಕೆ ಏನು ಮಾಡಿದರೂ ಕೂಡ ಅದು ವಿವಾದವಾಗುತ್ತದೆ, ಹಾಗೂ ವೈರಲ್ ಆಗಿ ಬಿಡುತ್ತದ. ರಾಖಿ ಸಾವಂತ್ ತಮ್ಮ ನಟನೆಯ ಮೂಲಕ ಹಾಗೂ ವ್ಯಕ್ತಿತ್ವದ ಮೂಲಕ ಕೋಟ್ಯಾಂತರ ಜನರಿಗೆ ಮನರಂಜನೆ ನೀಡುತ್ತಾರೆ.

ಈ ವಿಷಯದಲ್ಲಿ ಎರಡು ಮಾತಿಲ್ಲ ಆದರೆ ಸದಾ ಅದೇ ರೀತಿ ತಮ್ಮ ಎಡವಟ್ಟುಗಳಿಂದ ಅಥವಾ ಹೇಳಿಕೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ ಎನ್ನುವುದು ಅಷ್ಟೇ ಸತ್ಯ. ರಾಖಿ ಸಾವಂತ್ ಅವರಿಗೆ ಕಿರುತೆರೆಯಲ್ಲಿ ಹಾಗೂ ಚಿತ್ರರಂಗದಲ್ಲಿ ಬಹಳ ಡಿಮ್ಯಾಂಡ್ ಇದೆ. ಬಿಗ್ ಬಾಸ್ ಅಂತಹ ಬಿಗ್ ಕಾರ್ಯಕ್ರಮಗಳಲ್ಲಿ ಕಂಟೆಸ್ಟೆಂಟ್ ಆಗಿ ಹೋಗಿ ಈಗ ಗೆಸ್ಟ್ ಆಗಿ ಹೋಗಲು ಕೂಡ ಬೇಡಿಕೆಯಲ್ಲಿರುವ ಈ ನಟಿ ಇತ್ತೀಚಿಗೆ ಮದುವೆ ವಿಷಯದಿಂದ (Marriage) ಸುದ್ದಿಯಲ್ಲಿದ್ದಾರೆ.

ಮೊದಲ ಮೊದಲಿಗೆ ಅವರು ಮೈಸೂರು ಹುಡುಗ ಆದಿಲ್ ಖಾನ್ (Adil khan) ಜೊತೆ ಪ್ರೀತಿಯಲ್ಲಿ ಇದ್ದಾರೆ ಎಂದಾಗ ಕನ್ನಡಿಗರು ಸೇರಿದಂತೆ ಎಲ್ಲರೂ ಖುಷಿ ಪಟ್ಟಿದ್ದರು. ಇಬ್ಬರೂ ಕೂಡ ಮದುವೆಯಾಗಿ ಸಂತಸದಿಂದ ಇರಲಿ ಎಂದು ಮನಸಾರೆ ಹರಸಿದ್ದರು ವರ್ಷದ ಹಿಂದೆಯೇ ಮದುವೆ ಆಗಿದ್ದರೂ ರಾಖಿ ಮತ್ತು ಆದಿಲ್ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದಾರೆ. ಈಗ ಪರಸ್ಪರ ಇಬ್ಬರ ನಡುವೆ ವೈ ಮನಸು (mis understanding) ಮೂಡಿದ್ದು ರಾಖಿ ಸಾವಂತ್ ಮೊದಲಿಗೆ ಮದುವೆ ಆಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಆರಂಭದಲ್ಲಿ ಈ ವಿಷಯವನ್ನು ಸುಳ್ಳು ಎಂದೇ ವಾದಿಸುತ್ತಿದ್ದ ಪತಿರಾಯ ಈಗ ಮದುವೆ ಆಗಿರುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇವರಿಬ್ಬರ ಜಗಳ ಈಗ ಪೊಲೀಸ್ ಠಾಣೆ (police station) ಮೆಟ್ಟಿಲು ಹತ್ತುವ ಹೋಗಿದೆ. ರಾಖಿ ಸಾವಂತ್ ತನ್ನ ಪತಿ ತನ್ನ ಮೇಲೆ ದೌ.ರ್ಜ.ನ್ಯ ಮಾಡುತ್ತಾರೆ ಎಂದು ದೂರು ಕೊಟ್ಟಿರುವ ಕಾರಣ ಈಗ 10 ದಿನಗಳ ನ್ಯಾಯಾಂಗ ಬಂಧನದಲ್ಲಿ (arrest) ಆದಿಲ್ ಖಾನ್ ಇದ್ದಾರೆ.

ಸಾಲದ್ದಕ್ಕೆ ರಾಖಿ ಪತಿ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದು ತನ್ನ ಬೆ.ತ್ತ.ಲೆ ಫೋಟೋಗಳನ್ನು ಕೂಡ ಮಾರಾಟ ಮಾಡುತ್ತಿದ್ದ ಎಂದು ಹೇಳುವ ಮೂಲಕ ಎಲ್ಲಾರಿಗೂ ಶಾ.ಕ್ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಪತಿಯಿಂದ ಆಗುತ್ತಿರುವ ಹಿಂಸೆ ಹಾಗೂ ಮೋಸಗಳ ಬಗ್ಗೆ ವರದಿ ಮಾಡುತ್ತಲೇ ಇದ್ದರು, ಆತನಿಗೆ ಬೇರೆ ಹುಡುಗಿ ಜೊತೆ ಅಫೇರ್ ಇದೆ ಅವಳಿಗಾಗಿ ನನ್ನನ್ನು ನಿರ್ಲಕ್ಷ ಮಾಡುತ್ತಿದ್ದಾನೆ.

ನನಗೆ ಮೋಸ ಮಾಡಿ ಅವಳ ಬಳಿ ಹೋದರೆ ಅವನಿಗೂ ಅದೇ ರೀತಿ ಮೋಸ ಆಗುತ್ತದೆ ಎಂದು ಅಬ್ಬರಿಸುತ್ತಿದ್ದ ರಾಖಿ ಸಾವಂತ್ ಈಗ ಅದಕ್ಕೂ ಮೀರಿದ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ನನಗೆ ಮೋಸ ಮಾಡಿ ಅವನು ಅವಳ ಜೊತೆ ಮೂರನೇ ಮದುವೆಯಾಗಲು ರೆಡಿ ಆಗಿದ್ದಾನೆ, ಇದಕ್ಕೆ ನಾನು ಆಸ್ಪದ ಕೊಡುವುದಿಲ್ಲ ಮತ್ತು ಆತ ನನಗೆ ಬಹಳಷ್ಟು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ, ದೈಹಿಕವಾಗಿ ಹ.ಲ್ಲೆ ಮಾಡಿದ್ದಾನೆ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬೆ‌.ತ್ತ.ಲೆ ಫೋಟೋಗಳನ್ನು ಮಾರಾಟ ಮಾಡುವುದರ ಜೊತೆಗೆ ನನ್ನ ಪಾಸ್ವರ್ಡ್ ಪಡೆದು ಹಣವನ್ನು ಕೂಡ ದೋಚಿ ನಂಬಿಕೆ ದ್ರೋಹ ಮಾಡಿದ್ದಾನೆ.

ಈ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ, ಪೊಲೀಸರಿಗೆ ಕೊಟ್ಟು ಕೋರ್ಟ್ ಅಲ್ಲಿ ನ್ಯಾಯಕ್ಕೆ ಇಡುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದಾರೆ. ಇದರ ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತಿ ಜೊತೆಗಿರುವ ರೋಮ್ಯಾಂಟಿಕ್ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ, ಇದರಿಂದ ನೆಟ್ಟಿಗರು ಬಹಳ ಕನ್ಫ್ಯೂಸ್ ಆಗಿ ಹೋಗಿದ್ದಾರೆ. ಪ್ರಕರಣ ಮುಂದೇನಾಗುತ್ತದೆ ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

Viral News Tags:Adil khan, Rakhi Sawanth
WhatsApp Group Join Now
Telegram Group Join Now

Post navigation

Previous Post: ಕೊನೆಗೂ ಬಯಲಾಯ್ತು ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂದು.! ಸ್ವತಃ ರಮ್ಯಾ ಅವರೇ ಈ ರಿಲೇಷನ್ಶಿಪ್ ಬಗ್ಗೆ ಹೇಳಿಕೊಂಡಿದ್ದಾರೆ. ರಮ್ಯ ಮಾತು ಕೇಳಿ ಎಲ್ರೂ ಶಾ-ಕ್
Next Post: ತರುಣ್ ಅವರನ್ನು ಪ್ರೀತಿಸುತ್ತಿದ್ದ ನಟಿ ಪ್ರಿಯಾಮಣಿ ಇದ್ದಕ್ಕಿದ್ದ ಹಾಗೇ ಮುಸ್ತಫಾ ಅವರನ್ನು ಮದುವೆ ಆಗಿದ್ಯಾಕೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore