Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬೆಳ್ಳಂ ಬೆಳಿಗ್ಗೆ ಜಿಮ್ ನಲ್ಲಿ ಟೈಟ್ ಶಾರ್ಟ್ ಧರಿಸಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್, ಈ ಹಾಟ್ ಲುಕ್ ನೋಡಿ ನೆಟ್ಟಿಗರೆಳಿದ್ದೇನು ಗೊತ್ತ.?

Posted on July 13, 2022July 28, 2022 By Kannada Trend News No Comments on ಬೆಳ್ಳಂ ಬೆಳಿಗ್ಗೆ ಜಿಮ್ ನಲ್ಲಿ ಟೈಟ್ ಶಾರ್ಟ್ ಧರಿಸಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್, ಈ ಹಾಟ್ ಲುಕ್ ನೋಡಿ ನೆಟ್ಟಿಗರೆಳಿದ್ದೇನು ಗೊತ್ತ.?

ರಶ್ಮಿಕಾ ಮಂದಣ್ಣ ಅವರು ಕೊಡಗಿನ ಕುವರಿ ಆಗಿದ್ದವರು ಈಗ ಸದ್ಯಕ್ಕೆ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕ ಮಂದಣ್ಣ ಎನ್ನುವ ಹೆಸರು ಕೇಳಿದ ತಕ್ಷಣ ಅವರ ಕ್ಯೂಟ್ ಕ್ಯೂಟ್ ಆದ ಎಕ್ಸ್ಪ್ರೆಶನ್ ಗಳು ಮುದ್ದಾದ ಮುಖ ಸಹಜ ನಗುವಿನ ಜೊತೆ ಅವರು ಮಾತನಾಡುವ ಎಡವಟ್ಟು ಮಾತುಗಳು ಹಾಗೂ ಅದರಿಂದ ಅವರು ಮಾಡಿಕೊಂಡಿರುವ ವಿವಾದಗಳು ಕೂಡ ನೆನಪಿಗೆ ಬರುತ್ತವೆ. ಅದೇಕೋ ಏನೋ ಗಾದೆ ಮಾತೊಂದು ಇರುವಂತೆ ಸುಂದರವಾದ ಹುಡುಗಿಯರಿಗೆ ಬುದ್ಧಿ ಕಡಿಮೆ ಇರುತ್ತದೆ ಎನ್ನುವುದನ್ನು ಪದೇಪದೇ ಈ ನಟಿ ಸಾಬೀತು ಮಾಡಿ ತೋರಿಸುತ್ತಿರುತ್ತಾರೆ. ಕರ್ನಾಟಕದ ಪಾಲಿಗಂತೂ ಟ್ರೋಲ್ ಮಾಡುವವರಿಗೆ ಇವರ ಕಂಟೆಂಟು ಹಬ್ಬ ಇದ್ದಂತೆ. ಈ ರೀತಿ ರಶ್ಮಿಕ ಅವರನ್ನು ಟ್ರೋಲ್ ಮಾಡಲು ಕಾದು ಕುಳಿತಿರುವ ಟ್ರೋಲಿಗರಿಗೆ ಇವರು ಅವರಿಗೆ ಅರಿವಿಲ್ಲದಂತೆ ದಿನಕೊಂದು ವಿಷಯವನ್ನು ಆಹಾರದಂತೆ ಕೊಡುತ್ತಿರುತ್ತಾರೆ.

ರಶ್ಮಿಕಾ ಮಂದಣ್ಣ ಅವರು ಮಾತನಾಡುವ ಹಿಡಿತವಿಲ್ಲದ ಮಾತುಗಳು ಮತ್ತು ಅವರ ನಡವಳಿಕೆಗಳು ಹಾಗೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವ ಪರಿ ಈಗ ಎಲ್ಲವೂ ಕೂಡ ಟ್ರೋಲ್ ಗೆ ಒಳಗಾಗುವ ವಿಷಯವಾಗಿದೆ. ಮೊನ್ನೆ ಅಷ್ಟೇ ನಟಿ ರಶ್ಮಿಕ ಮಂದಣ್ಣ ಅವರು ಹಿಜಾಬ್ ಬಟ್ಟೆ ಧರಿಸಿ ಮುಸ್ಲಿಮರಿಗೆ ಹಬ್ಬದ ಶುಭಾಶಯಗಳು ಕೋರಿದ್ದರು ಆದರೆ ಹಾಗೆಯೇ ಸಹಜವಾಗಿ ಎಲ್ಲರಿಗೂ ಶುಭ ಕೋರಬಹುದಾಗಿತ್ತು ಅದಕ್ಕಾಗಿ ವಿವಾದಿತ ಬಟ್ಟೆ ಹಿಜಾಬ್ ಧರಿಸಿ ಹೇಳುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಇವಳು ಒಬ್ಬ ಬಕೆಟ್ ಎಂದು ಕನ್ನಡಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು. ಈಗ ಮುಂದುವರೆದು ನಟಿ ಟ್ರೋಲ್ ಬೆಳವಣಿಗೆಗಳು ಹೆಚ್ಚುತ್ತಲೇ ಇವೆ. ಈಗ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ವಿಷಯ ಇಟ್ಟುಕೊಂಡು ಜನ ಹೆಚ್ಚು ಗಾಸಿಪ್ ಮಾಡುತ್ತಿದ್ದಾರೆ ಹಾಗೂ ರಶ್ಮಿಕ ಬಗ್ಗೆ ಮಾತನಾಡುತ್ತಿದ್ದಾರೆ.

https://youtu.be/ehx9DifvhZI

ಇದಕ್ಕೆ ಕಾರಣ ಏನೆಂದರೆ ವರ್ಕೌಟ್ ಮಾಡುವಾಗ ರಶ್ಮಿಕ ಮಂದಣ್ಣ ಅವರು ತುಂಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ತೀರ ಚಿಕ್ಕದಾದ ತುಂಬಾ ಟೈಟ್ ಆದ ಚಡ್ಡಿ ಹಾಕಿಕೊಂಡು ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದು ಇದನ್ನು ನೋಡಿದವರು ರಶ್ಮಿಕ ಮಂದಣ್ಣ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ವರ್ಕೌಟ್ ಮಾಡಬೇಕು ಎಂದರೆ ಸ್ಪೋರ್ಟ್ಸ್ ವೇರ್ ಇದೆ. ವರ್ಕೌಟ್ ಮಾಡುವ ಜಾಗದಲ್ಲಿ ಈ ರೀತಿ ಮೈ ಕಾಣುವಂತೆ ಬಟ್ಟೆಗಳನ್ನು ಹಾಕಿಕೊಂಡು ಈ ರೀತಿಯಾಗಿ ಕಾಣಿಸಿಕೊಳ್ಳುವುದು ತಕ್ಕದಲ್ಲ ಸ್ಪೋರ್ಟ್ಸ್ ವೇರ್ ಗಳಲ್ಲೂ ಕೂಡ ಮೈತುಂಬ ಇರುವ ಬಟ್ಟೆಗಳು ಇವೆ ಅದನ್ನೇ ಹಾಕಿಕೊಂಡು ಕಾಣಿಸಿಕೊಳ್ಳಲು ಏನು ಕಷ್ಟ ಎನ್ನುವುದು ನೆಟ್ಟಿಗರ ಪ್ರಶ್ನೆ ಒಂದರ್ಥದಲ್ಲಿ ಇವರು ಕೇಳುತ್ತಿರುವ ಪ್ರಶ್ನೆಯಲ್ಲೂ ಕೂಡ ಒಂದು ನ್ಯಾಯ ಇದೆ ಎಂದು ಹೇಳಬಹುದು.

ಯಾಕೆಂದರೆ ನಟಿಯರು ಸಿನಿಮಾಗಳಲ್ಲಿ ಪಾತ್ರ ಹಾಗೂ ಸನ್ನಿವೇಶಗಳಿಗೆ ತಕ್ಕ ಹಾಗೆ ಈ ರೀತಿ ಅರೆ ಉಡುಗೆ ತೊಟ್ಟಿ ಕಾಣಿಸಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಆದರೆ ದೈನಂದಿಕ ಬದುಕು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ಇವರು ಈ ರೀತಿ ನಡೆದುಕೊಂಡರೆ ಇದನ್ನೇ ನೋಡಿ ದೇಶದ ಜನತೆ ಹಾಗೂ ಯುವ ಪೀಳಿಗೆ ಅದೇ ರೀತಿಯ ಮಾಡಲು ಬಯಸುತ್ತಾರೆ. ಇದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ ಹಾಗಾಗಿ ಈ ರೀತಿ ನಟಿ ಮಣಿಯರು ಇವುಗಳನ್ನು ಅರ್ಥ ಮಾಡಿಕೊಂಡು ಅವರು ನಡೆದುಕೊಳ್ಳುವ ರೀತಿ ಬೇರೆಯವರಿಗೆ ಸ್ಪೂರ್ತಿ ಆಗುವಂತೆ ಮಾಡಬೇಕು ಎನ್ನುವುದು ಇನ್ನು ಸಂಸ್ಕೃತಿ ಹಾಗೂ ಸಂಪ್ರದಾಯ ಫಾಲೋ ಮಾಡುವವರ ಮನದಾಳ. ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

https://youtu.be/ehx9DifvhZI

Viral Video's Tags:National crush, Rashmika, Rashmika Mandanna
WhatsApp Group Join Now
Telegram Group Join Now

Post navigation

Previous Post: ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ
Next Post: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore