ಅರ್ಧಂಬರ್ಧ ಬಟ್ಟೆ ತೊಟ್ಟು ಜೋಶ್ ನಲ್ಲಿ ಅಭಿಮಾನಿಗಳ ನಡುವೆ ಕುಳಿತುಕೊಂಡು ಮುಜುಗರಕ್ಕೆ ಒಳಗಾದ ವೈರಲ್ ವಿಡಿಯೋ ನೋಡಿ, ಈಕೆಯ ಅವತಾರ ನೋಡಿ ನಿನಗೆ ಬೇಕಿತ್ತಾ ಮಗಳೇ ಎಂದ ನೆಟ್ಟಿಗರು.
ನ್ಯಾಷನಲ್ ಕ್ರಶ್ ಅಂತ ಹೆಸರು ಪಡೆದ ರಶ್ಮಿಕ ಮಂದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಟ್ರೊಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಕನ್ನಡಕ್ಕಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಒಂದು ರೀತಿಯಲ್ಲಿ ಹೇಳಬೇಕಾದರೆ ಕರ್ನಾಟಕವನ್ನು ಬಿಟ್ಟು ಹೈದರಾಬಾದ್ ನಲ್ಲಿ ಬಿಡು ಬಿಟ್ಟಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳ ಆಫರ್ ಕೈಗೆ ಬರುತ್ತಿದ್ದರು ರಶ್ಮಿಕ ಮಂದ್ದಣ್ಣ ಅವರು ಇನ್ನೂ ಕೂಡ ತಮ್ಮ ಚಂಗಲಾಟವನ್ನು ಬಿಟ್ಟಿಲ್ಲ. ಹೌದು…