Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮದುವೆಯಾದ ಒಂದೇ ತಿಂಗಳಿಗೆ ದೂರಾದ ರವೀಂದರ್ ಮತ್ತು ನಟಿ ಮಹಾಲಕ್ಷ್ಮಿ ಕಾರಣವೇನು ಗೊತ್ತಾ.! ನಿಜ ಪ್ರೀತಿ...

ಮದುವೆಯಾದ ಒಂದೇ ತಿಂಗಳಿಗೆ ದೂರಾದ ರವೀಂದರ್ ಮತ್ತು ನಟಿ ಮಹಾಲಕ್ಷ್ಮಿ ಕಾರಣವೇನು ಗೊತ್ತಾ.! ನಿಜ ಪ್ರೀತಿ ಅಂತ್ಯವಾಯಿತು ಇದೊಂದು ಕಾರಣಕ್ಕೆ.

ಕಳೆದ ತಿಂಗಳಷ್ಟೇ ನಿರ್ಮಾಪಕ ರವೀಂದರ್ ಹಾಗೂ ನಟಿ ಮತ್ತು ನಿರೂಪಕಿಯಾದಂತಹ ಮಹಾಲಕ್ಷ್ಮಿಯವರು ಪ್ರೀತಿಸಿ ಮದುವೆಯಾದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಜೋಡಿಯನ್ನು ನೋಡಿದಂತಹ ನೆಟ್ಟಿದರು ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಭಾರತದ ಅತ್ಯಂತ ಈ ಜೋಡಿ ಸಿಕ್ಕಾಪಟ್ಟೆ ಫೇಮಸ್ ಅಂತಾನೆ ಹೇಳಬಹುದು ಏಕೆಂದರೆ ಇವರಿಬ್ಬರ ನಡುವೆ ಇದ್ದಂತಹ ಅಜಗಜಾಂತರ ವ್ಯತ್ಯಾಸ ಅಷ್ಟರ ಮಟ್ಟಿಗೆ ಇತ್ತು. ಆದರೂ ಕೂಡ ಪ್ರೀತಿ ಕುರುಡು ಪ್ರೀತಿಯ ಮುಂದೆ ಜಾತಿ ಮತ ಭೇದಭಾವ ರೂಪ ಸೌಂದರ್ಯ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂಬುವುದು ಈ ಜೋಡಿಯನ್ನು ನೋಡಿದ ನಂತರ ತಿಳಿಯಿತು ಅಂತ ಕೆಲವು ಮಂದಿ ಮಾತನಾಡಿಕೊಳ್ಳುತ್ತಿದ್ದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನಟಿ ಮಹಾಲಕ್ಷ್ಮಿ ಅವರನ್ನು ತುಂಬಾನೇ ದೋಷಿಸುತ್ತಿದ್ದರು ರವೀಂದರದ ಬಳಿ ಅಪಾರ ಆಸ್ತಿ ಇದೆ ಈ ಕಾರಣಕ್ಕಾಗಿ ಇವರನ್ನು ಎರಡನೇ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮಾಧ್ಯಮದವರು ಹಣಕ್ಕಾಗಿ ನೀವು ರವೀಂದರ್ ಅವರನ್ನು ಮದುವೆಯಾದರ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಈ ಪ್ರಶ್ನೆಗೆ ಉತ್ತರಿಸಿದಂತಹ ಮಹಾಲಕ್ಷ್ಮಿ ಅವರು ನನ್ನ ಬಳಿ ಸಾಕಷ್ಟು ಹಣವಿದೆ ನನ್ನ ಬಳಿ ಕೆಲಸವಿದೆ ಹೀಗಿರುವಾಗ ನಾನೇಕೆ ಹಣಕ್ಕಾಗಿ ಇವರನ್ನು ಮದುವೆಯಾದರೂ ಈಗಲೂ ಕೂಡ ನನ್ನ ಖರ್ಚು ಹಾಗೂ ನನ್ನ ಮಗನ ಖರ್ಚನ್ನು ನಾನೇ ಬರಿಸುತ್ತಿದ್ದೇನೆ.

ನನ್ನ ಮಗನ ಮುಂದಿನ ಭವಿಷ್ಯಕ್ಕಾಗಿ ಮತ್ತು ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಸಂಪಾದನೆ ಮಾಡಿ ಇಟ್ಟಿದ್ದೇನೆ ಅದು ಅಲ್ಲದೆ ನಾನು ಮೊದಲ ಪತಿಯಿಂದ ದೂರಾದ ನಂತರ ಎರಡನೇ ಮದುವೆ ಆಗಬಾರದು ಎಂಬ ನಿರ್ಧಾರ ಮಾಡಿದೆ. ಆದರೆ ರವೀಂದರ್ ಅವರು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿದ ರೀತಿ ಹಾಗೂ ನನ್ನನ್ನು ಮದುವೆಯಾಗುವಂತೆ ಕೇಳಿಕೊಂಡ ಪರಿ ನನಗೆ ಬಹಳ ಇಷ್ಟವಾಯಿತು. ಈ ಕಾರಣಕ್ಕಾಗಿ ನಾನು ಅವರನ್ನು ಪ್ರೀತಿಸಿ ಮದುವೆಯಾದ ಅದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಇಲ್ಲ ಎಂಬ ಸತ್ಯವನ್ನು ಹೊರಹಾಕಿದರು.

ಈ ಸಂದರ್ಶನದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು, ಮಹಾಲಕ್ಷ್ಮಿ ಅವರ ಈ ಒಂದು ಹಾನೆಸ್ಟ್ ಮಾತುಗಳನ್ನು ಕೇಳಿದ ನಂತರ ಕೆಲವು ನೆಟ್ಟಿಗರು ಇವರನ್ನು ಟ್ರೋಲ್ ಮಾಡುವುದನ್ನು ಬಿಟ್ಟು ಇವರಿಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯಗಳ ಮೂಡಿರುವಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಿದರು. ಇದೆಲ್ಲ ಒಂದು ಕಡೆಯಾದರೆ ಇದೀಗ ನೆನ್ನೆಯಿಂದ ಮತ್ತೊಂದು ವಿಷಯ ಚರ್ಚೆಗೆ ಬರುತ್ತಿದೆ ಹೌದು ಅದೇನೆಂದರೆ ಮದುವೆಯಾದ ಒಂದೇ ತಿಂಗಳಿಗೆ ಮಹಾಲಕ್ಷ್ಮಿ ಮತ್ತು ರವೀಂದ್ರರವರು ಬೇರೆಯಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ನೋಡುವುದಾದರೆ.

ರವೀಂದ್ರವರು ಅಕ್ಟೋಬರ್ ತಿಂಗಳಿನಲ್ಲಿ ಮೂಡಿ ಬರುವಂತಹ ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಹೋಗುತ್ತಾರಂತೆ. ಈ ಕಾರಣಕ್ಕಾಗಿ ತಾವು ಇಷ್ಟಪಟ್ಟು ಪ್ರೀತಿಸಿದಂತಹ ಮಹಾಲಕ್ಷ್ಮಿ ಅವರನ್ನು ಬಿಟ್ಟು ಮೂರು ತಿಂಗಳಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಬೇಕಾಗುತ್ತದೆ ಎಂಬ ವಿಚಾರದಿಂದ ರವೀಂದ್ರ ಅವರು ತುಂಬಾನೇ ಬೇಸರವನ್ನು ವ್ಯಕ್ತಪಡಿಸಿದ್ದಾರಂತೆ. ಅಷ್ಟೇ ಅಲ್ಲದೆ ಮಹಾಲಕ್ಷ್ಮಿ ಅವರಿಗೂ ಕೂಡ ತಮ್ಮ ಪತಿಯನ್ನು ಬಿಟ್ಟು ಇರುವುದಕ್ಕೆ ಕಷ್ಟವಾಗುತ್ತಿದೆಯಂತೆ. ಈ ಕಾರಣಕ್ಕಾಗಿಯೇ ಮದುವೆಯಾದ ಒಂದೇ ತಿಂಗಳಿಗೆ ನಾವಿಬ್ಬರು ದೂರಾಗುತ್ತಿದ್ದೇವೆ ಎಂಬ ಮಾತನ್ನು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದಂತಹ ಈ ಜೋಡಿ ಮುಂದಿನ ದಿನದಲ್ಲಿ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಹೆಚ್ಚು ಸದ್ದು ಮಾಡಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.