ಈ ದಿನ ನಾವು ಹೇಳುತ್ತಿರುವಂತಹ ಮಾಹಿತಿಯು ರೈತರಿಗೆ ಒಂದು ಒಳ್ಳೆಯ ಸುದ್ದಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೇಂದ್ರ ಸರ್ಕಾರದಿಂದ ರೈತರಿಗೆ ಒಂದೊಳ್ಳೆ ರೀತಿಯ ಗುಡ್ ನ್ಯೂಸ್ ಸಿಕ್ಕಿದೆ. ಹಾಗಾದರೆ ಆ ಒಂದು ಒಳ್ಳೆಯ ವಿಷಯ ಏನು ಎಂದು ನೋಡುವುದಾ ದರೆ. ಬರ ಪರಿಹಾರ ಅಥವಾ ಬೆಳೆ ನಷ್ಟ ಪರಿಹಾರದ ಹಣವನ್ನು ನೇರ ವಾಗಿ ರೈತ ಬಾಂಧವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ.
ಅಂದರೆ ಎಲ್ಲಾ ರೈತ ಬಾಂಧವರ ಖಾತೆಗೆ ಮೇ 6ನೇ ತಾರೀಖಿನಿಂದ ಹಣವನ್ನು ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾದರೆ ಯಾವೆಲ್ಲ ರೈತರಿಗೆ ಅಂದರೆ ಯಾವೆಲ್ಲ ಬೆಳೆ ನಷ್ಟವಾಗಿರುತ್ತದೆಯೋ ಅವರು ಯಾವ ಬೆಳೆಗೆ ಎಷ್ಟು ಬೆಳೆ ನಷ್ಟ ಪರಿಹಾರವಾಗಿ ಸಿಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದಿಯಾ.? ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ ಸಾಕು ಜಿರಳೆ ಹುಡುಕಿದರೂ ಸಿಗುವುದಿಲ್ಲ.
ನಿಮ್ಮ ಭೂಮಿ ಏನಾದರೂ ನೀರಾವರಿ ಭೂಮಿ ಆಗಿದೆಯಾ ಅಥವಾ ನೀರಾವರಿ ಅಥವಾ ಖುಷ್ಕಿ ತೋಟಗಾರಿಕಾ ವ್ಯವಸ್ಥೆ ಇದೆಯಾ. ಅಥವಾ ಬಹು ವಾರ್ಷಿಕ ಬೆಳೆ ಆಗಿದೆಯಾ. ಹೀಗೆ ಇವೆಲ್ಲವನ್ನೂ ಸಹ ಗಮನ ದಲ್ಲಿಟ್ಟುಕೊಂಡು ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಕಡೆಯಿಂದ ಬೆಳೆ ಪರಿಹಾರ ಅಥವಾ ಬೆಳೆ ನಷ್ಟ ಪರಿಹಾರ ಹಣವಾಗಿ ನಮ್ಮ ರೈತ ಬಾಂಧವರ ಖಾತೆಗೆ ಡಿ ಬಿ ಟಿ ಕಡೆಯಿಂದ ಹಣವನ್ನು ನೇರವಾಗಿ ಜಮೆ ಮಾಡುತ್ತಿದ್ದಾರೆ. ಮೇಲೆ ಹೇಳಿದಂತೆ ಮೇ 6ನೇ ತಾರೀಖಿನಿಂದ ಹಣವನ್ನು ಜಮಾ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ.
ಈ ಸುದ್ದಿ ಓದಿ:- ಕಷ್ಟಗಳು ಬಂದಾಗ ಅರಳಿ ಮರದ ಮುಂದೆ ಈ ಮಂತ್ರ 11 ಬಾರಿ ಹೇಳಿ.!
ಹಾಗಾದರೆ ನಮ್ಮ ರಾಜ್ಯ ಸರ್ಕಾರ ಪ್ರತಿ ಹೆಕ್ಟರ್ ಗೆ ಎಷ್ಟು ಪರಿಹಾರ ಹಣವನ್ನು ವಿತರಿಸಿದೆ ಹಾಗೂ ಪ್ರತಿಯೊಬ್ಬ ರೈತರು ತಮ್ಮ ಭೂಮಿಗೆ ಸಂಬಂಧಿಸಿದಂತೆ ಎಷ್ಟು ಹಣವನ್ನು ಪಡೆಯುತ್ತಾರೆ ಎಂದು ಈ ಕೆಳಗೆ ತಿಳಿಯೋಣ.
ಪ್ರತಿ ಹೆಕ್ಟರ್ ಗೆ ಅಂದರೆ ಎರಡು ಹೆಕ್ಟರ್ ಗೆ ಗರಿಷ್ಠ ಹಾಗೂ ಮೊತ್ತ ರೂಪಾಯಿಗಳಲ್ಲಿ ಎಂದು ಸಹ ತಿಳಿಸಿದ್ದಾರೆ.
* ಮೊದಲನೆಯದಾಗಿ ಮಳೆಯಾಶ್ರಿತ ಅಥವಾ ಖುಷಿ ಭೂಮಿ ಹೊಂದಿರುವವರಿಗೆ ಬೆಳೆ ಪರಿಹಾರವಾಗಿ 8500 ಸಿಗುತ್ತದೆ ಎಂದು ತಿಳಿಸಿದ್ದಾರೆ.
* ಎರಡನೆಯದಾಗಿ ನೀರಾವರಿ ಭೂಮಿ ಹೊಂದಿರುವಂತಹ ರೈತರಿಗೆ 17000 ಪರಿಹಾರ ಧನ ಸಿಗುತ್ತದೆ ಎಂದು ತಿಳಿಸಿದ್ದಾರೆ.
* ಅದೇ ರೀತಿ ಮೂರನೆಯದಾಗಿ ಬಹು ವಾರ್ಷಿಕ ಅಥವಾ ತೋಟ ಗಾರಿಕೆ ಭೂಮಿ ಹೊಂದಿರುವವರಿಗೆ 22,500 ರೂಪಾಯಿ ಬರ ಪರಿಹಾರ ಹಣ ಸಿಗುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಯಾವೆಲ್ಲ ರೈತರು ಮೇಲೆ ಹೇಳಿದ ಭೂಮಿಗಳನ್ನು ಹೊಂದಿರುತ್ತಾರೋ ಹಾಗೂ ಅವರು ಬೆಳೆ ನಷ್ಟ ಹೊಂದಿರುತ್ತಾರೋ ಅವರು ನಿಮ್ಮ ಖಾತೆಗೆ ಹಣ ಬಂದಿದೆಯ ಬಂದಿಲ್ಲವಾ ಎನ್ನುವುದನ್ನು ನೇರವಾಗಿ ನೀವೇ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು ಹಾಗಾದರೆ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.
* ಮೊದಲು ನೀವು ಗೂಗಲ್ ಗೆ ಹೋಗಿ ಅಲ್ಲಿ ಭೂಮಿ ಬೆಳೆ ಪರಿಹಾರ ಎನ್ನುವ ಮೇನ್ ವೆಬ್ಸೈಟ್ ಗೆ ಹೋಗಿ ಪ್ರೆಸ್ ಮಾಡಬೇಕು. ಅಂದರೆ ಮೂಲ ವೆಬ್ಸೈಟ್ ಗೆ ಹೋಗಿ ಓಕೆ ಒತ್ತಬೇಕು.
* ಆನಂತರ ಆ ಒಂದು ವೆಬ್ಸೈಟ್ ನ ಎಡ ಭಾಗದಲ್ಲಿ 2023ರ ಖಾರಿಫ್ ಡ್ರೌಟ್ ಸೀಸನ್ ಎನ್ನುವಂತಹ ಆಯ್ಕೆ ಮೇಲೆ ಒತ್ತಬೇಕು. ಆನಂತರ ಅಲ್ಲಿ ಯಾವ ಒಂದು ವರ್ಷ ನಿಮ್ಮ ಬೆಳೆ ನಷ್ಟವಾಗಿದೆ ಹಾಗೂ ಯಾವ ಬೆಳೆ ನಷ್ಟವಾಗಿದೆ ಎನ್ನುವಂತಹ ಎಲ್ಲಾ ಆಯ್ಕೆಯನ್ನು ಕೇಳುತ್ತದೆ ಎಲ್ಲಾ ಆಯ್ಕೆಯನ್ನು ಹಾಕಿ ಓಕೆ ಒತ್ತಿದರೆ ನಿಮಗೆ ಬರ ಪರಿಹಾರ ಹಣ ಎಷ್ಟರಲ್ಲಿ ಬಂದಿದೆಯಾ ಬಂದಿಲ್ಲವಾ ಎನ್ನುವುದು ಸಂಪೂರ್ಣವಾಗಿ ತಿಳಿಯುತ್ತದೆ.