Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟನೆಗೆ ಗುಡ್ ಬೈ ಹೇಳಿ ಸಮಾಜಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ, ಸ್ವಂತ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿ ಜನರಿಗೆ ಉಚಿತ ಸೇವೆ ನೀಡಿ ಸಮಾಜಕ್ಕೆ ಮಾದರಿಯಾದ ನಟಿ.

Posted on December 2, 2022 By Kannada Trend News No Comments on ನಟನೆಗೆ ಗುಡ್ ಬೈ ಹೇಳಿ ಸಮಾಜಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ, ಸ್ವಂತ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿ ಜನರಿಗೆ ಉಚಿತ ಸೇವೆ ನೀಡಿ ಸಮಾಜಕ್ಕೆ ಮಾದರಿಯಾದ ನಟಿ.

ಸಮಾಜ ಸೇವೆ ಮಾಡಲು ಮುಂದಾದ ನಟಿ ಸಾಯಿಪಲ್ಲವಿ

ದಕ್ಷಿಣ ಭಾರತ ಚಿತ್ರ ರಂಗದ ಎಲ್ಲರ ನೆಚ್ಚಿನ ನಟಿ ಹಾಗೂ ನೈಜ ಸೌಂದರ್ಯಕ್ಕೆ ಹೆಸರು ವಾಸಿಯಾಗಿರುವ ಬೆಡಗಿ ಎಂದರೆ ಅದು ಸಾಯಿ ಪಲ್ಲವಿ ಅವರು, ಹೌದು ಇವರು ನಟನೆ ಯಿಂದ ಅಲ್ಲದೆ ಇವರ ಮುಗ್ಧ ನಗುವಿನಿಂದ ಎಲ್ಲರನ್ನೂ ಸೆಳೆಯುತ್ತಾರೆ. ಇವರು ಮೊದಲು ಡಾನ್ಸ್ ಶೋ ಗಳಲ್ಲಿ ಭಾಗವಹಿಸಿ ನಂತರ ತೆಲುಗುವಿನ ಪ್ರೇಮಂ ಚಿತ್ರದ ಮೂಲಕ 2015 ರಲ್ಲಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಾಯಿ ಪಲ್ಲವಿಯವರು ನೃತ್ಯದ ಮೂಲಕ ಜನರ ಮನಸನ್ನು ಗೆದ್ದಿರುವುದು ಅಲ್ಲದೇ ನಟನೆಯಲ್ಲೂ ಜನರ ಮನಸನ್ನು ಗೆದ್ದಿದ್ದಾರೆ. ಇವರು ಕಲಿ, ಮಾರಿ 2, ಫಿದ, ಗಾರ್ಗಿ, ಮಿಡಲ್ ಕ್ಲಾಸ್ ಅಬ್ಬಯ್ ಇನ್ನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತೆಲುಗು, ತಮಿಳು, ಮಲಯಾಳಂ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ ಈ ಮೂಲಕ ಸಾಯಿ ಪಲ್ಲವಿ ಅವರು ಬಹುಭಾಷಾ ನಟಿ ಎಂದು ಎನಿಸಿಕೊಂಡಿದ್ದಾರೆ.

ಸಾಯಿ ಪಲ್ಲವಿ ಅವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜನಿಸಿದರು. ಇವರಿಗೇ ಪೂಜ ಎನ್ನುವ ತಂಗಿಯೂ ಇದ್ದಾರೆ. ಸದ್ಯ ಸಾಯಿ ಪಲ್ಲವಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಜಾರ್ಜಿಯಾ ಇಂದ ಎಂ ಬಿ ಬಿ ಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಸಾಯಿ ಪಲ್ಲವಿ ಅವರು ತಮ್ಮ ಹುಟ್ಟೂರಿನಲ್ಲಿ ಆಸ್ಪತ್ರೆಯಿಂದಲೂ ನಿರ್ಮಿಸಲಿದ್ದಾರೆ ಹಾಗೆ ಅವರ ತಂಗಿಯಾದ ಪೂಜರವರು ಇದರ ಜವಾಬ್ದಾರಿಯನ್ನು ತಗೆದುಕೊಂಡಿದ್ದಾರೆ. ಸಾಯಿ ಪಲ್ಲವಿಯವರು ಸಂದರ್ಶನ ಒಂದರಲ್ಲಿ ನಿರ್ದೇಶಕರು ಒಬ್ಬರು ಪಲ್ಲವಿ ಅವರಿಗೆ ನೃತ್ಯ ಅಥವಾ ನಟನೆಯಲ್ಲಿ ಯಾವುದನ್ನು ಆರಿಸಿಕೊಳ್ಳುತ್ತಿರ ಎಂದು ಕೇಳಿದಾಗ ಸಾಯಿ ಪಲ್ಲವಿಯವರು ನಟನೆ ಹಾಗೂ ಅಭಿನಯ ಎರಡು ನನಗೆ ತುಂಬಾ ಇಷ್ಟ ಎರಡನ್ನೂ ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದರು.

ಈ ಮೂಲಕ ಸಾಯಿ ಪಲ್ಲವಿ ಅವರು ತಮಗೆ ನಟನೆ ಹಾಗೂ ನೃತ್ಯದ ಬಗ್ಗೆ ಇರುವ ಒಲವನ್ನು ತೀರಿಸಿಕೊಂಡಿದ್ದಾರೆ ಎಂದರೆ ಸುಳ್ಳಲ್ಲ. ಹೌದು ಇದರಲ್ಲಿ ತಿಳಿಯುತ್ತೆ ಸಾಯಿ ಪಲ್ಲವಿ ಅವರು ನಟನೆಯನ್ನು ಬಿಡುವುದಿಲ್ಲ ಎಂದು. ಇತ್ತೀಚಿಗೆ ಬಂದ ಸುದ್ದಿಯಲ್ಲಿ ಸಾಯಿ ಪಲ್ಲವಿಯವರು ಆಸ್ಪತ್ರೆಯೊಂದನ್ನು ನಿರ್ಮಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಮೂಲಕ ಸಾಯಿ ಪಲ್ಲವಿ ಅವರ ಅಭಿಮಾನಿಗಳು ತುಂಬಾ ಗೊಂದಲ್ಲಿ ಇರುವುದು ನಿಜ.

ಹೌದು ಸಾಯಿ ಪಲ್ಲವಿ ಅವರು ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಅಭಿಮಾನಿಗಳಿಗೆ ಸಾಯಿ ಪಲ್ಲವಿ ಅವರು ನಟನೆಯನ್ನು ಬಿಟ್ಟು ಬಿಡುತ್ತಾರೆಯೇ ಎಂದು ಪ್ರಶ್ನಿಸಿರುವುದು ನಿಜ. ಸಾಯಿ ಪಲ್ಲವಿ ಅವರು ರೋಗಿಗಳ ಸೇವೆಗಾಗಿ ಸೇವೆಗಾಗಿ ಆಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಅಲ್ಲದೆ ವೈದ್ಯರಾಗಿರುವ ಸಾಯಿ ಪಲ್ಲವಿ ಅವರು ಈ ವೃತ್ತಿಯಲ್ಲಿ ವೈದ್ಯರು ಹಾಗಾಗಿ ಇದನ್ನೇ ಮುಂದೆ ನಡೆಸಿಕೊಂಡು ಹೋಗಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

ಗಾರ್ಗಿ ಸಿನಿಮಾ ನಂತರ ಬಂದ ಎಲ್ಲಾ ಸಿನಿಮಾ ಆಫರ್ಗಳನ್ನು ಸಾಯಿ ಪಾಲ್ಲವಿಯವರು ನಿರಾಕರಿಸುತ್ತಿದ್ದರೆ ಎಂಬ ವಿಷಯಗಳು ಹರಿದ್ದಾಡುತ್ತಿದ್ದಂತೆ ಕೆಲವರು ಸಾಯಿ ಪಲ್ಲವಿ ಅವರು ಸಿನಿಮಾರಂಗವನ್ನೂ ತೊರೆದು ವೈದ್ಯಕೀಯದಲ್ಲೆ ಮುಂದುವರೆಯುತ್ತಾರೆ ಎಂದು ಹೇಳುತ್ತಿದ್ದಾರೆ, ಅಲ್ಲದೆ ಆಸ್ಪತ್ರೆಯ ಆಡಳಿತವನ್ನು ನಡೆಸಿಕೊಂಡು ಹೋಗುತ್ತಾರೆ.

ಇನ್ನು ಕೆಲವರು ಕೆಲವು ದಿನಗಳ ವರೆಗೂ ಸಾಯಿ ಪಲ್ಲವಿ ಅವರು ಸಿನಿಮಾರಂಗದಿಂದ ಬ್ರೇಕ್ ನೀಡಿದ್ದು ಆಸ್ಪತ್ರೆ ನಿರ್ಮಾಣದ ನಂತರ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ವಿಷಯದ ಬಗ್ಗೆ ಮುಂದೆ ಏನಾಗಬಹುದು ಎಂದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

Entertainment Tags:Natural beauty sai pallavi, Pallavi, Sai Pallavi
WhatsApp Group Join Now
Telegram Group Join Now

Post navigation

Previous Post: ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತರ್ಥ ಮಾಡಿಕೊಂಡ ನಟ ವಸಿಷ್ಟ ಸಿಂಹ ಮತ್ತು ನಟಿ ಹರಿಪ್ರಿಯ.
Next Post: ಅಂಬರೀಶ್ ಸ-ಮಾ-ಧಿ ಮುಂದೆ ದರ್ಶನ್ ಹೇಳಿದ ಮಾತು ಗಳಗಳನೇ ಕಣ್ಣೀರು ಹಾಕಿದ ನಟಿ ಸುಮಲತಾ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore