Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.

Posted on July 4, 2022August 29, 2022 By Kannada Trend News No Comments on ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.

ಕಿರಿಕ್ ಪಾರ್ಟಿಯ ಚಲನಚಿತ್ರದಿಂದ ನಟಿ ಸಂಯುಕ್ತಾ ಹೆಗ್ಡೆ ನಮ್ಮ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು ಸಿನೆಮಾ ರಂಗದಲ್ಲಿ ಕೆಲವೊಂದು ನಟ-ನಟಿಯರು ತಾವು ಅಭಿನಯಿಸಿದ ಸಿನೆಮಾಗಳು ಬೆರಳೆಣಿಕೆಯಷ್ಟಿದ್ದರೂ ಅವರು ತಮ್ಮ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಯಾವಾಗಲೂ ಒಂದೆಲ್ಲಾ ಒಂದು ರೀತಿಯಲ್ಲಿ ಸುದ್ದಿಲ್ಲಿರುತ್ತಾರೆ ಎಷ್ಟೋ ಸಲ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ ಅಲ್ಲದೇ ಅವರು ತಮ್ಮ ನೇರ ಮಾತುಗಳಿಂದ ಹೆಚ್ಚು ಫೇಮಸ್​ ಆದವರು. ಇನ್ನ ಇವರನ್ನು ಕರೆದುಕೊಂಡು ಬಂದಿದ್ದು ರಕ್ಷಿತ್ ಶೆಟ್ಟಿಯವರು ಕಿರಿಕ್ ಪಾರ್ಟಿಯಲ್ಲಿ ತಮ್ಮ ಅದ್ಬುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ನಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಸಿನೆಮಾದ ನಾಯಕ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ. ಇದು ಕಾಲೇಜು ಹುಡುಗರ ಕಥೆ ಹೊಂದಿತ್ತು. ಹೌದು ಮತ್ತೆ ನಟಿ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ ಇದಾದ ನಂತರ ತೆಲುಗಿಗೆ ರಿಮೇಕ್ ಆದ ಕಿರಿಕ್ ಪಾರ್ಟಿ ಸಿನೆಮಾದಲ್ಲಿಯೂ ಅಭಿನಯಿಸುವ ಮೂಲಕ ತೆಲಗು ಸಿನೆಮಾ ರಂಗಕ್ಕೂ ಕಾಲಿಟ್ಟರು. ಅದು ಸಂಯುಕ್ತ ಅವರು ತೆಲುಗು ಚಿತ್ರರಂಗದಲ್ಲೂ ತಮ್ಮ ಚಾಪನ್ನು ಮೂಡಿಸಿದ್ದಾರೆ. ಸಂಯುಕ್ತ ಅವರು ತಮಿಳಿನಲ್ಲಿ ಸ್ಟಾರ್ ನಟ ಜಯಂ ರವಿ ಅವರ ಜೊತೆ ಕೋಮಲೈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ ಇದಲ್ಲದೆ ಹಲವು ಸಿನೆಮಾಗಳಿಗೆ ಸಹಿ ಮಾಡಿದ್ದಾರೆ. ಮೊನ್ನೆ ಮೊನ್ನೆ ಸಂಯುಕ್ತಾ ಹೆಗಡೆ ಅಭಿನಯದ ತುರ್ತು ನಿರ್ಗಮನ ಸಿನೆಮಾ ಬಿಡುಗಡೆಯಾಗಿದೆ. ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಿನೆಮಾ ಬಿಡುಗಡೆ ವೇಳೆ ಸಂಯುಕ್ತ ಹೆಗಡೆ ಅವರು ಮಾಧ್ಯಮದವರ ಎದುರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಸಿನೆಮಾದಲ್ಲಿ ಇಬ್ಬರು ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗಡೆ. ಸಂಯುಕ್ತಾ ಹೆಗಡೆ ಅವರು ಚಿತ್ರದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ ಹೌದು ಇತ್ತೀಚೆಗೆ ತಾವು ನಟಿಸಿರುವ ತುರ್ತು ನಿರ್ಗಮನ ಸಿನಿಮಾದ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೀಗೆ ಮಾತಾಡಿದ್ದರು ಅಲ್ಲದೇ ನಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದು ಕೆಲ ನಟಿಯರು ಹೇಗೆ ಬೇಗ ಅವಕಾಶಗಳನ್ನು ಪಡೆಯುತ್ತಾರೆ. ಫೇಮಸ್​ ಆಗುತ್ತಾರೆ ಎಂಬುದರ ಬಗ್ಗೆ ಗುಟ್ಟು ರಟ್ಟು ಮಾಡಿದ್ದಾರೆ ಹಣವಿದ್ದರೆ ಯಾವ ನಟ ನಟಿಯರು ಬೇಕಾದರೂ ಕೇವಲ ಕಡಿಮೆ ಸಮಯದಲ್ಲಿ ಬಹು ಬೇಗ ಜನಪ್ರಿಯತೆ ಗಳಿಸಬಹುದು, ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಶಾ-ಕ್​ ನೀಡಿದ್ದಾರೆ.

ಅಲ್ಲದೇ, ನ್ಯಾಷನಲ್ ಕ್ರಷ್, ಸ್ಟೇಟ್​ ಕ್ರಷ್ ಎಂಬುದೆಲ್ಲ ಹಣ ಕೊಟ್ಟು ಖರೀದಿಸಿದ ಬಿರುದುಗಳು ಎಂದಿದ್ದು. ಇದು ಸಂಯುಕ್ತಾ ಯಾರಿಗೆ ಟಾಂಗ್ ಕೊಟ್ಟಿದ್ದು ಎಂಬ ಪ್ರಶ್ನೆ ಉದ್ಭವವಾಗಿದೆ. ನಟ-ನಟಿಯರ ಬಗೆಗೆ ಜನಸಾಮಾನ್ಯರಯ ಅರಿಯದ ವಿಚಾರಗಳನ್ನು ನಟಿ ಸಂಯುಕ್ತ ಹೆಗಡೆಯವರು ಬಹಿರಂಗ ಪಡಿಸಿದ್ದಾರೆ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹಣವೊಂದು ಇದ್ದರೆ ಯಾವ ನಟ-ನಟಿ ಬೇಕಾದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಬಹುದು ಹಾಗೆ ತುಂಬಾನೇ ಬೆಳಯಬಹುದು ಎಂದು ಹೇಳಿದ್ದಾರೆ. ಈ ನ್ಯಾಶನಲ್ ಕ್ರಶ್, ಇಂಟರ್ನ್ಯಾಶನಲ್ ಕ್ರಶ್ ಎಂಬುದೆಲ್ಲ ಹಣ ಕೊಟ್ಟು ತೆಗೆದುಕೊಂಡ ಬಿರುದುಗಳು ಎಂದು ಹೇಳಿದ್ದಾರೆ.

ಈ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಜನರು ನ್ಯಾಶನಲ್ ಕ್ರಶ್ ಎಂದು ಕರೆದಿದ್ದಲ್ಲ ಬದಲಿಗೆ ಅವರೇ ಹಣ ಕೊಟ್ಟು ಕರೆಯಿಸಿಕೊಂಡಿದ್ದು ಎನ್ನುವುದನ್ನು ನೇರವಾಗಿ ಹೇಳಿದ್ದಾರೆ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನ್ಯಾಷನಲ್ ಕ್ರಶ್ ಎಂದರೆಅದು ರಶ್ಮಿಕ ಮಾತ್ರ ಈಗ ಇವರು ರಶ್ಮಿಕಾ ರವರಿಗೆಈ ರೀತಿ ಹೇಳಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ ರಶ್ಮಿಕ ಮಾತ್ರ ಇದಕ್ಕೆ ಯಾವುದೇ ಉತ್ತರ ಕೊಟ್ಟಿಲ್ಲಏನೇ ಆಗಲಿನಟ ನಟಿಯರು ಈ ರೀತಿ ಹೇಳಿಕೆ ಕೊಡುವ ಮೂಲಕ ಬೇಗನೆ ಫೇಮಸ್ ಆಗುತ್ತಾರೆ. ಇದೇ ಕಾರಣಕ್ಕೆಈ ತರ ಮಾಡ್ತಾರ ಎಂಬ ಗೊಂದಲವು ಕನ್ನಡಿಗರಲ್ಲಿ ಇದೆ. ಇದಕ್ಕೆ ರಶ್ಮಿಕ ಅವರು ಉತ್ತರ ಉತ್ತರ ನೀಡ್ತಾರ ಎಂಬುದು ಕಾಯ್ದು ನೋಡಬೇಕು. ಅದಲ್ಲದೆ ರಶ್ಮಿಅಕ ಈಗ ತುಂಬಾನೇ ಹೆಸರುವಾಸಿಯಾದ ನಟಿ ಈ ಕಾರಣಕ್ಕಾಗಿ ಅವರು ಹೇಳಿಕೆಯನ್ನು ತಿರಸ್ಕರಿಸ್ತಾರ ಅಥವಾ ತಿರುಗೇಟು ನೀಡ್ತರಾ ಅಂತ ಕಾದು ನೋಡಬೇಕು. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಪ್ಪದೆ ತಿಳಿಸಿ ಈ ಮಾಹಿತಿಯನ್ನು ಲೈಕ್ ಮತ್ತು ಶೇರ್ ಮಾಡುವುದು ಮರೆಯದಿರಿ.

Entertainment Tags:Rashmika Manddanna, Samyuktha hegde
WhatsApp Group Join Now
Telegram Group Join Now

Post navigation

Previous Post: ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?
Next Post: ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore