ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಮನೆಯ ಮುಖ್ಯ ಸದಸ್ಯರು ಅಥವಾ ಮನೆಯಲ್ಲಿರುವಂತಹ ಹಿರಿಯರು ಈ ಒಂದು ಯೋಜನೆಯನ್ನು ಪಡೆದುಕೊಂಡಿದ್ದರೆ ಬಹಳ ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹೌದು ಈ ಒಂದು ಯೋಜನೆಯನ್ನು 18 ವರ್ಷ ವಯಸ್ಸಿನಿಂದ ಹಿಡಿದು 40 ವರ್ಷದ ವಯಸ್ಸಿನವರು ಸಹ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಹೌದು 18 ವರ್ಷ ವಯಸ್ಸಿನಿಂದ ಹಿಡಿದು 40 ವರ್ಷದ ವಯಸ್ಸಿನವರು ಈ ಒಂದು ಯೋಜನೆಯನ್ನು ಮಾಡಿಕೊಂಡು ಆ ಒಂದು ಅವಧಿಯಲ್ಲಿ ಇಂತಿಷ್ಟು ಎಂಬಂತೆ ಹಣವನ್ನು ಜಮಾ ಮಾಡಿದರೆ ನಿಮಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ನಿಮಗೆ ಇಂತಿಷ್ಟು ಪಿಂಚಣಿ ಹಣ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಪಡೆದುಕೊಳ್ಳು ವುದು ಬಹಳ ಒಳ್ಳೆಯದು ಎಂದು ಹೇಳಬಹುದು.
ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!
ಹೌದು ಮೊದಲೇ ಹೇಳಿದಂತೆ ಈ ಒಂದು ಯೋಜನೆಯನ್ನು ಪಡೆದು ಕೊಂಡರೆ ನಿಮಗೆ 60 ವರ್ಷ ತುಂಬಿದ ಮೇಲೆ ಪ್ರತಿ ತಿಂಗಳು ಇಂತಿಷ್ಟು ಎಂಬಂತೆ ಹಣವನ್ನು ಪಡೆಯಬಹುದು. ಅದರಲ್ಲೂ ಯಾರು ಅವರ ತಂದೆ ತಾಯಿಗಳಾಗಿರಬಹುದು, ಬೇರೆಯವರನ್ನು ನೋಡಿಕೊಳ್ಳದೆ ಇರುವಂತಹ ಸಮಯದಲ್ಲಿ ಈ ಒಂದು ಹಣವನ್ನು ಅವರು ಮೊದಲೇ ಪಾವತಿಸಿದ್ದರೆ ಅಂತಹ ಸಂದರ್ಭದಲ್ಲಿ ಈ ಹಣವು ಅವರಿಗೆ ತುಂಬಾ ಅನುಕೂಲಕ್ಕೆ ಬರುತ್ತದೆ ಎಂದೇ ಹೇಳಬಹುದು.
ಇದರಿಂದ ಅವರು ಯಾರ ಮೇಲೂ ಹೊರೆಯಾಗುವುದಕ್ಕೆ ಸಾಧ್ಯವಾಗುವುದಿಲ್ಲ ಅವರಿಗೆ ಬರುವಂತಹ ಹಣವನ್ನು ಉಪಯೋಗಿಸಿಕೊಂಡು ತಮ್ಮ ಬದುಕನ್ನು ಸಾಗಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆ ಮುಂದಿನ ದಿನಗಳಲ್ಲಿ ತುಂಬಾ ಅನುಕೂಲಕ್ಕೆ ಬರುತ್ತದೆ ಎನ್ನುವ ಉದ್ದೇಶದಿಂದ ಇದನ್ನು ಪಡೆಯುವುದು ಬಹಳ ಒಳ್ಳೆಯದು ಎಂದೇ ಹೇಳಬಹುದು.
ಈ ಒಂದು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದು ಪ್ರತಿಯೊಬ್ಬರಿಗೂ ಕೂಡ ತಮ್ಮ ವಯಸ್ಸಾದ ಸಮಯ ದಲ್ಲಿ ಅವರು ಯಾರಿಗೂ ಹೊರೆಯಾಗಿರಬಾರದು ಎನ್ನುವ ಉದ್ದೇಶ ದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದರು ಹೌದು ಈ ಒಂದು ಯೋಜನೆಯನ್ನು ಮೇ 9 2018ರಲ್ಲಿ ಮೊಟ್ಟ ಮೊದಲು ಪ್ರಾರಂಭಿಸಲಾಯಿತು.
ಹಾಗಾದರೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದರ ಮುಖಾಂತರವಾಗಿ ಎಲ್ಲಿ ನೀವು ಹಣವನ್ನು ಪಾವತಿಸಬೇಕು ಪ್ರತಿ ತಿಂಗಳು ಎಷ್ಟು ಹಣವನ್ನು ನೀವು ಪಾವತಿಸಿದರೆ 60 ವರ್ಷ ತುಂಬಿದ ಮೇಲೆ ನಿಮಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಹಣ ಬರುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
• ನೀವೇನಾದರೂ ಪ್ರತಿ ತಿಂಗಳು 5000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ ನೀವು ಪ್ರತಿ ತಿಂಗಳು 210 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಅದೇ ರೀತಿಯಾಗಿ 4000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 168 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೂ 3000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 126 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಅದೇ ರೀತಿಯಾಗಿ 2000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 84 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೂ 1000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 42 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೆನಾದರೂ ಈ ಒಂದು ಯೋಜನೆಯನ್ನು ಪ್ರಾರಂಭಿಸಿದ ವ್ಯಕ್ತಿ 60 ವರ್ಷ ತುಂಬಿದ ನಂತರ ಮರಣ ಹೊಂದಿದರೆ ಅವನ ಪತ್ನಿ ಇದ್ದರೆ ಅವರಿಗೆ ಈ ಒಂದು ಪಿಂಚಣಿ ಹಣ ಪ್ರತಿ ತಿಂಗಳು ಬರುತ್ತದೆ.
• ಅವರ ಪತ್ನಿಯೂ ತೀರಿ ಹೋದರೆ ಈ ಒಂದು ಯೋಜನೆಗೆ ನಾಮಿನಿ ಯಾರ ಹೆಸರನ್ನು ಕೊಟ್ಟಿರುತ್ತಾರೋ ಅವರಿಗೆ ಈ ಒಂದು ಹಣ ತಲುಪುತ್ತದೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರು ತೀರಿಹೋಗಿದ್ದರೆ ನಾಮಿನಿ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರಿಗೆ ಈ ಒಂದು ಯೋಜನೆಯ ಒಟ್ಟು ಮೊತ್ತ ಎಷ್ಟು ಇರುತ್ತದೆಯೋ ಅಷ್ಟು ಮೊತ್ತ ಒಮ್ಮೆಲೆ ಬರುತ್ತದೆ.
ಹಾಗಾದರೆ ಈ ಒಂದು ಯೋಜನೆಯನ್ನು ಎಲ್ಲಿ ಹೋಗಿ ಹಾಕಬೇಕಾಗು ತ್ತದೆ ಎಂದು ನೋಡುವುದಾದರೆ.
* ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಹೋಗಿ ವಿಚಾರಿಸಿ ಈ ಒಂದು ಯೋಜನೆಯನ್ನು ನೀವು ಪಡೆಯಬಹುದು ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಹೋಗಿ ವಿಚಾರಿಸಿ ಇದರ ಪ್ರಯೋಜನವನ್ನು ಪಡೆಯ ಬಹುದಾಗಿದೆ.
* ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ಮೊಬೈಲ್ ನಂಬರ್, ಹಾಗೆಯೇ ನಾಮಿನಿ ಯಾರು ಅವರು ಹಾಗೂ ಅವರ ಕೆಲವೊಂದಷ್ಟು ದಾಖಲಾತಿಗಳು.