Home Useful Information S ಅಕ್ಷರದಿಂದ ಹೆಸರು ಶುರುವಾಗುವವರ ಗುಣಲಕ್ಷಣಗಳು ಹೇಗಿರುತ್ತವೆ ನೋಡಿ.!

S ಅಕ್ಷರದಿಂದ ಹೆಸರು ಶುರುವಾಗುವವರ ಗುಣಲಕ್ಷಣಗಳು ಹೇಗಿರುತ್ತವೆ ನೋಡಿ.!

0
S ಅಕ್ಷರದಿಂದ ಹೆಸರು ಶುರುವಾಗುವವರ ಗುಣಲಕ್ಷಣಗಳು ಹೇಗಿರುತ್ತವೆ ನೋಡಿ.!

 

ಪ್ರತಿ ಮನುಷ್ಯನ ಜೀವನದಲ್ಲಿ ಬರುವಂತಹ ಬದಲಾವಣೆಗಳೆಲ್ಲವೂ ಅವರು ಹುಟ್ಟಿದ ಸಮಯ ದಿನಾಂಕ ಮತ್ತು ಅದೇ ವಿಧವಾಗಿ ರಾಶಿ ನಕ್ಷತ್ರಗಳ ಮೇಲೆ ಆಧಾರವಾಗಿರುತ್ತದೆ. ಅದೇ ರೀತಿಯಾಗಿ ಯಾವ ಒಂದು ಅಕ್ಷರದಿಂದ ಹೆಸರನ್ನು ಇಟ್ಟುಕೊಂಡಿರುತ್ತಾರೆ. ಅದು ಯಾವ ರೀತಿಯಾಗಿ ಅವರಿಗೆ ಪರಿಣಾಮ ಬೀರುತ್ತದೆ. ಅವರ ಗುಣಲಕ್ಷಣಗಳು ಯಾವ ರೀತಿಯಾಗಿರುತ್ತದೆ ಅವರ ಮುಂದಿನ ಭವಿಷ್ಯ ಯಾವ ರೀತಿ ಯಾಗಿ ಇರುತ್ತದೆ ಎನ್ನುವುದು ಸಹ ನಿರ್ಧಾರವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಎಸ್ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ವ್ಯಕ್ತಿಗಳಲ್ಲಿ ಯಾವ ಕೆಲವು ಗುಣ ಲಕ್ಷಣಗಳು ಇರುತ್ತದೆ ಹಾಗೂ ಯಾವ ಗಣಗಳು ಇರುತ್ತದೆ. ಇವರ ಒಂದು ಸ್ವಭಾವ ಹೇಗಿರುತ್ತದೆ. ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಒಂದೇ ರಾಶಿ ಒಂದೇ ಹುಟ್ಟಿದ ದಿನ ಮತ್ತು ಒಂದು ಹೆಸರನ್ನು ಹೊಂದಿರು ವಂತಹ ಗುಣ ಗಣಗಳು ಮತ್ತು ಅವರ ಅಭ್ಯಾಸಗಳು ಹಾಗೂ ಅವರ ಹವ್ಯಾಸಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಉಲ್ಲೇಖವಾಗಿರುವಂತಹ ವಾಕ್ಯವಾಗಿದೆ ಮನುಷ್ಯನ ಅತಿ ದೊಡ್ಡ ಶತ್ರು ಕೋಪ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ಓದಿ:- ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ ನೋಡಿ.!

ಏಕೆಂದರೆ ಈ ಕೋಪದಿಂದ ಮೊದಲು ನಮ್ಮ ಬುದ್ಧಿ ಮಂದವಾಗಿ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿರುತ್ತೇವೆ. ಆದರೆ ಈ ಎಸ್ ಅಕ್ಷರದಿಂದ ಪ್ರಾರಂಭವಾಗು ವಂತಹ ಹೆಸರು ಹೊಂದಿರುವಂತಹ ವ್ಯಕ್ತಿಗಳು ಹಾಗೆ ದುಡುಕುವ ಸ್ವಭಾವದವರಲ್ಲ ಮತ್ತು ಈ ಎಸ್ ಅಕ್ಷರದಿಂದ ಪ್ರಾರಂಭವಾಗುವಂತಹ ಯಾರಾದರೂ ವ್ಯಕ್ತಿ ನಿಮಗೆ ಗೊತ್ತಿದ್ದರೆ ಅವರ ಗುಣ ಸ್ವಭಾವಗಳು.

ಈಗ ನಾವು ಹೇಳುವಂತಹ ಗುಣ ಸ್ವಭಾವ ವ್ಯಕ್ತಿತ್ವದ ಮೇಲೆ ತುಂಬಾ ಹೊಂದಿಕೊಳ್ಳುತ್ತದೆ ಅದನ್ನು ನೀವೇ ಗಮನಿಸಬಹುದು.
ಈ ಎಸ್ ಎಂಬ ಅಕ್ಷರ ಇಂಗ್ಲಿಷ್ ಆಲ್ಫಬೆಟ್ಸ್ ನಲ್ಲಿ ಬರುವಂತಹ ಹದಿನಾರನೇ ಅಕ್ಷರ. ಈ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ವ್ಯಕ್ತಿಗಳು ಯಾವಾಗಲೂ ಕೂಡ ಸತ್ಯವನ್ನು ನಂಬುತ್ತಾರೆ. ಯಾರಿಗೂ ಕೂಡ ಮೋಸ ಮಾಡಬೇಕು ಎನ್ನುವಂತಹ ದುರ್ಬುದ್ಧಿ ಇವರಲ್ಲಿ ಇರುವುದಿಲ್ಲ.

ಮೊದಲಿಗೆ ಇವರು ಇವರ ಬಗ್ಗೆ ಆಲೋಚಿಸುತ್ತಾರೆ ಅಲ್ಲದೆ ಇವರು ಯಾವುದೇ ಲಾಭ ನಷ್ಟದ ಬಗ್ಗೆ ಅಳತೆ ಮಾಡದೆ ಯಾವುದೇ ಕೆಲಸವನ್ನು ಕೂಡ ಮಾಡುವುದಿಲ್ಲ. ಯಾರ ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರು ಸದಾ ಕಾಲ ನಿಷ್ಕಲ್ಮಶವಾದ ಮನಸ್ಸನ್ನು ಹೊಂದಿರುತ್ತಾರೆ. ಆದರೆ ಇವರು ಸ್ವಭಾವತಹ ಕೋಪಿಷ್ಟರು. ಇವರು ಹೆಚ್ಚಾಗಿ ನಾಯಕತ್ವ ವಹಿಸಿಕೊಳ್ಳಲು ಇಷ್ಟಪಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!

ಹಾಗೆ ಇವರು ಇತರರ ಮೇಲೆ ಅತಿ ಬೇಗನೆ ಮುನಿಸಿಕೊಳ್ಳುತ್ತಿರುತ್ತಾರೆ ಮತ್ತು ಅಷ್ಟೇ ಬೇಗ ಈ ಮುನಿಸು ಕಡಿಮೆಯಾಗಿ ಬಿಡುತ್ತದೆ. ಎದುರಿಗೆ ಇರುವವರು ವಾದಿಸಿದರು ಮತ್ತು ಇವರಿಗೆ ಎದುರು ಉತ್ತರ ಕೊಟ್ಟರೂ ಕೂಡ ಇವರಿಗೆ ಕೋಪ ಹೆಚ್ಚಾಗುತ್ತಿರುತ್ತದೆ. ಆದರೆ ಅವರ ಕೋಪದ ಮೇಲೆ ಹಿಡಿತವಿರುತ್ತದೆ ಅವರ ಜೊತೆ ವಾದ ವಿವಾದಕ್ಕೆ ಇಳಿಯುತ್ತಿರುತ್ತಾರೆ.

ಎಸ್ ಅಕ್ಷರದಿಂದ ಹೆಸರು ಹೊಂದಿರುವಂತಹ ವ್ಯಕ್ತಿಗಳ ಜೊತೆ ಸ್ನೇಹ ಮಾಡಿದರೆ ಇವರ ಜೊತೆ ಯಾಕಾದರೂ ಸ್ನೇಹ ಮಾಡಿದೆನೋ ಎನ್ನುವಂತಹ ಪರಿಸ್ಥಿತಿಯನ್ನು ನಮಗೆ ತರುತ್ತಾರೆ. ಅಂದರೆ ಅವರು ಅಷ್ಟರಮಟ್ಟಿಗೆ ನಮ್ಮ ಮೇಲೆ ಕೋಪ ಮುನಿಸನ್ನು ಹೊಂದಿರುತ್ತಾರೆ ಹಾಗೂ ಅವರು ಅಷ್ಟೇ ಅದನ್ನು ದ್ವೇಷಿಸುತ್ತಾರೆ ಎಂದೇ ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here