ಸೋನು ಶ್ರೀನಿವಾಸ್ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ನಟಿ ಎಂದು ಹೇಳಬಹುದು. ಹೌದು ಯುಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮತ್ತು ಕಿರು ಚಿತ್ರಗಳನ್ನ ಮಾಡಿಕೊಂಡು ಬಹಳ ಫೇಮಸ್ ಆಗಿದ್ದ ನಟಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ನಂತರ ಖಾಸಗಿ ವಿಡಿಯೋಗಳ ಕಾರಣ ಇನ್ನಷ್ಟು ವೈರಲ್ ಆದರು. ಸದ್ಯ ನಟಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಿಂದ ಆಕೆಯೇ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾಡಿದ ಕೆಲವು ಎಡವಟ್ಟುಗಳ ಕಾರಣ ನಟಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬೇಕಾಯಿತು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಬಿಗ್ ಬಾಸ್ ಒಟಿಟಿ ಈಗ ಮುಗಿದಿದ್ದು, ಸದ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ಸೋನು ಶ್ರೀನಿವಾಸ್ ಗೌಡ ಅವರು ಮಾಧ್ಯಮದವರ ಮುಂದೆ ಬಿಗ್ ಬಾಸ್ ಮನೆಯಲ್ಲಿ ಆದ ಅನುಭವ ಮತ್ತು ಕೆಲವು ವಿಷಯಗಳ ಬಗ್ಗೆ ಮಾಧ್ಯಮದವರ ಮುಂದೆ ಮಾಹಿತಿಯನ್ನ ನೀಡಿದ್ದಾರೆ. ಅದರ ಜೊತೆಯಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಪ್ರತಿ ತಿಂಗಳ ಸಂಬಳ ಮತ್ತು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿದ್ದು ಸದ್ಯ ಅವರ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾಗಾದರೆ ನಟಿ ಸೋನು ಶ್ರೀನಿವಾಸ್ ಗೌಡ ಅವರ ಒಂದು ತಿಂಗಳ ಸಂಬಳ ಎಷ್ಟು ಮತ್ತು ಅವರು ಮಾಡುತ್ತಿರುವ ಕೆಲಸ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಸೋನು ಶ್ರೀನಿವಾಸ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡುತ್ತಾರೆ ಮತ್ತು ಅವರಿಗೆ ಅದರಿಂದ ಹಣ ಕೂಡ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಸೋನು ಶ್ರೀನಿವಾಸ್ ಗೌಡ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮತ್ತು ಕೆಲವು ಶಾರ್ಟ್ ಚಿತ್ರಗಳನ್ನ ಮಾಡುವುದರ ಮೂಲಕ ಹಣವನ್ನ ಗಳಿಸುತ್ತಾರೆ.
ಸೋನು ಶ್ರೀನಿವಾಸ್ ಗೌಡ ಇನ್ಸ್ತಗ್ರಾಮ್ ರೀಲ್ಸ್ ಬಹಳ ವೀಕ್ಷಣೆ ಪಡೆಯುತ್ತದೆ. ಇದರ ನಡುವೆ ನಟಿ ಸೋನು ಶ್ರೀನಿವಾಸ್ ಗೌಡರವರ ಸಂಬಳ ಈಗ ತುಂಬಾ ವೈರಲ್ ಆಗಿದೆ. ಹೌದು ಮಾಧ್ಯಮದವರ ಜೊತೆ ಮಾತನಾಡಿದ ನಟಿ ಸೋನು ಶ್ರೀನಿವಾಸ್ ಗೌಡ ಅವರು ನಾನು ರೀಲ್ಸ್ ಮತ್ತು ಶಾರ್ಟ್ ಚಿತ್ರಗಳನ್ನ ಮಾಡುವುದರ ಮೂಲಕ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ದುಡಿಯುತ್ತೇನೆ ಎಂದು ಹೇಳಿದ್ದಾರೆ. ನನ್ನ ಒಂದು ತಿಂಗಳ ಸಂಬಳ ತಿಂಗಳಿಗೆ 3 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ ನಟಿ ಸೋನು ಶ್ರೀನಿವಾಸ್ ಗೌಡ.
ಹೌದು ಸಾಮಾಜಿಕ ಜಾಲತಾಣದಲ್ಲಿ ಹಲವು ಜನರು ಹೀಗೆ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡಿಕೊಂಡು ಸಾಕಷ್ಟು ಹಣವನ್ನ ಗಳಿಸುತ್ತಿದ್ದಾರೆ ಮತ್ತು ಅದರಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ಕೂಡ ಒಬ್ಬರು ಎಂದು ಹೇಳಬಹುದು. ಸದ್ಯ ನಟಿ ಸೋನು ಶ್ರೀನಿವಾಸ್ ಗೌಡ ಯಾವುದೇ ಕೆಲಸವನ್ನ ಮಾಡುವುದಿಲ್ಲ ಮತ್ತು ಅವರ ಕೆಲಸ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡುವುದು
ಆಗಿದೆ ಅದರಿಂದ ಅವರಿಗೆ ಸಂಪಾದನೆ ಮಾಡುತ್ತಿದ್ದಾರೆ. ಕಳೆದ ವರ್ಷ ಸೋನು ಗೌಡ ಅವರ ಖಾಸಗಿ ವಿಡಿಯೋವನ್ನು ತಮ್ಮ ಬಾಯ್ ಫ್ರೆಂಡ್ ಲೀಕ್ ಮಾಡಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದರು ಈ ಒಂದು ಅವಮಾನದಿಂದಾಗಿ ಸೋನು ಗೌಡ ಅವರು ಆ.ತ್ಮ.ಹ.ತ್ಯೆ.ಗೂ ಕೂಡ ಪ್ರಯತ್ನ ಪಟ್ಟಿದ್ದಾರಂತೆ ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.