ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?
ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಖಡಕ್ ಪೊಲೀಸ್ ಪಾತ್ರಕ್ಕೂ ಸೈ, ರೈತನ ಪಾತ್ರಕ್ಕೂ ಜೈ. ಆರಡಿ ಹೈಟು ಕಟ್ಟು ಮಸ್ತಾದ ದೇಹ ಅದಕ್ಕೆ ತಕ್ಕನಾದ ಧ್ವನಿ ಮತ್ತು ಆಟಿಟ್ಯೂಡ್. ಇಂತಹ ಒಂದು ವಿಶೇಷ ಹಾಗೂ ಅಪರೂಪದ ಬಾಡಿ ಹೊಂದಿದ್ದ ಕಾರಣವೇ ಅವರಿಗೆ ಕುರುಕ್ಷೇತ್ರದ ದುರ್ಯೋಧನನ ಪಾತ್ರ ಮತ್ತು ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುವಂತಹ ಭಾಗ್ಯ ದೊರಕಿತು. ದರ್ಶನ್ ಅವರ ಕ್ರಾಂತಿ (Kranthi) ಸಿನಿಮಾದಲ್ಲಿ ಅವರ ಸಿಕ್ಸ್ ಪ್ಯಾಕ್ ಅನ್ನು ಓಪನ್…