ನಮಗೆ ಅನ್ಯಾಯ ಆಗಿದೆ, ಕಾನೂನು ಹೋರಾಟ ನಡೆಸುತ್ತೇನೆ ನನ್ನ ಅತ್ತಿಗೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದ ನಟಿ ಅಭಿನಯ ಎರಡು ವರ್ಷ ಜೈಲು ಶಿಕ್ಷೆ ಆಗುತ್ತಾ ಅಥವಾ ಇಲ್ಲವಾ.?
ಅಭಿನಯ ಜೈಲು ಶಿ-ಕ್ಷೆಯಿಂದ ತಪ್ಪಿಸಿಕೊಳ್ತಾರ. ? ಅನುಭವ ಸಿನಿಮಾದಲ್ಲಿ ನಟನೆ ಮಾಡಿರುವ ಖ್ಯಾತ ನಟಿ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿ.ಕ್ಷೆಯಾಗಿದೆ ನೆನ್ನೆಯಷ್ಟೇ ಸುಪ್ರೀಂ ಕೋರ್ಟ್ ನಿಂದ ಈ ಆದೇಶ ಹೊರ ಬಿದ್ದಿದೆ. ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು 1998 ರಲ್ಲಿ ಲಕ್ಷ್ಮಿ ದೇವಿ ಎಂಬ ಯುವತಿಯನ್ನು ಮದುವೆಯಾಗುತ್ತಾರೆ. ಮದುವೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯವರು ವರದಕ್ಷಿಣೆಯಾಗಿ 80000 ನಗದು ಹಾಗೂ 250 ಗ್ರಾಂ…