ಈಗ್ಲೂ ಹೇಳ್ತಾ ಇದ್ದಿನಿ ನನ್ನ ಗಂಡ ರೈತನೇ.! ಹರ್ದೊಗಿರೋ ಬಟ್ಟೆ ಹಾಕೊಂಡ್ರೆ ಮಾತ್ರ ರೈತನಾ.? ಎಲ್ಲಾ ನನ್ನ ಹಣೆಬರಹ ಎಂದು ಗರಂ ಆದ ನಟಿ ಅಧಿತಿ ಪ್ರಭುದೇವ್.

  ರೈತನ್ನ ಮದ್ವೆ ಆಗ್ತಿನಿ ಅಂತೇಳಿ ಕೋಟ್ಯಾಧಿಪತಿ ಮದ್ವೆ ಆಗಿದ್ದಿರ ಅಂದೋರಿಗೆ ಅದಿತಿ ಕೊಟ್ಟ ಉತ್ತರ. ಅಧಿತಿ ಪ್ರಭುದೇವ್ (Actress Adithi Prabhudev) ಅವರು ಕಳೆದ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ (marriage life) ಕಾಲಿಟ್ಟರು. ಸದ್ಯಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆ ನಟಿಯಾಗಿರುವ ಅಧಿತಿ ಪ್ರಭುದೇವ್ ಅವರು ತಮ್ಮ ಕೆರಿಯರ್ ಅವರನ್ನು ಬಿಟ್ಟು ಉದ್ಯಮಿ ಯಶಸ್ (Yashas) ಅನ್ನುವವರನ್ನು ಕೈ ಹಿಡಿದರು. ಮೂಲತಃ ಚಿಕ್ಕಮಂಗಳೂರಿನವರಾದ ಯಶಸ್ ಅವರು ರೈತ ಕೂಡ ಆಗಿದ್ದಾರೆ ಎಂದು ಅಧಿತಿ ಪ್ರಭುದೇವ್ ಅವರು … Read more

ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?

  ನಟಿ ಅಧಿತಿ ಪ್ರಭುದೇವ (Adhithi Prabhudev) ಈಗ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ನೋಡಿದ ತಕ್ಷಣ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ಕೊಡುವ ಈಕೆ ಹಳ್ಳಿ ಹುಡುಗಿ ಪಾತ್ರಕ್ಕೂ ಸೈ, ಸಿಟಿ ಹುಡುಗಿ ಇಮೇಜಿಗೂ ಜೈ. ಕಲರ್ಸ್ ಕನ್ನಡ (Colors kannada) ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ (Nagakannike serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಅಜಯ್ ರಾವ್ (Ajay Rao) ಅವರ ಧೈರ್ಯಂ (Dairyam) ಸಿನಿಮಾದ ಮೂಲಕ ಬೆಳ್ಳಿ ತೆರೆಗೂ ಬಂದರು. ಆನಂತರ … Read more