ನಟಿ ಭಾಮ ದಾಂಪತ್ಯದಲ್ಲಿ ಬಿರುಕು, ಮುದ್ದಾದ ಮಗು ಬಿಟ್ಟು ಗಂಡನಿಗೆ ವಿ.ಚ್ಛೇ.ದ.ನ ನೀಡುತ್ತಿರುವುದೇಕೆ ಗೊತ್ತ.?
ಪತಿಯಿಂದ ದೂರವಾಗಿದ್ದಾರ ಗಣೇಶ್ ಜೊತೆ ನಟಿಸಿದ್ದ ಈ ಮಲಯಾಳಿ ನಟಿ.? ಶೈಲೂ ಸಿನಿಮಾದ ಮೂಲಕ ಕನ್ನಡಕ್ಕೆ ಎಂಟ್ರಿ ಆಗಿ 2008ರಿಂದ ಶೈಲೂ ಎಂದೇ ಅನ್ವರ್ಥ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಭಾಮ ಅವರು ಮೂಲತಃ ಮಲಯಾಳಂ ನಟಿ. ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಅಲ್ಲಿದ್ದ ಈ ನಟಿ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ ಕಿಟ್ಟಿ, ಮಿತ್ರ ಇನ್ನು ಮುಂತಾದವರಿಗೆ ನಾಯಕನಟಿಯಾಗಿ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಜೊತೆ ಇವರು ನಟಿಸಿದ್ದ ಶೈಲೂ…