ಪ್ಯಾಂಟ್ ಬಿಚ್ಚಿ ಫೋಸ್ ನೀಡಿದ ನಟಿ ದಿಶಾ ಪಠಾನಿ.
ಇತ್ತೀಚಿನ ದಿನಗಳಲ್ಲಿ ಕೆಲ ನಟಿ ಮಣಿಯರು ಅವರ ಸಿನಿಮಾ ಹಾಗೂ ಕೆರಿಯರ್ ವಿಚಾರ ಬಿಟ್ಟು ಅವರು ಧರಿಸಿರುವ ಬೋರ್ಲ್ಡ್ ಅವತಾರದ ಬಟ್ಟೆಗಳು ಹಾಗೂ ನೀಡುವ ಹಾಟ್ ಲುಕ್ ಇಂದ ಹೆಚ್ಚಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ಮಣಿಯರು ಎನಿಸಿಕೊಂಡವರು ಇಂತಹ ವಿಷಯಗಳಲ್ಲಿ ಹೆಚ್ಚಿಗೆ ಚರ್ಚೆ ಆಗುತ್ತಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅವತಾರ ತೋರುವ ಹುಡುಗಿಯರನ್ನೆಲ್ಲ ನಟಿ ಉರ್ಫಿ ಜಾವೇದ್ ಗೆ ಹೋಲಿಸಿ ಮಾತನಾಡಲಾಗುತ್ತಿದೆ. ಈಗ ಅವರ ಸಾಲಿಗೆ ಮತ್ತೊಬ್ಬ ನಟಿ ಸೇರುತ್ತಿದ್ದು…