ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?
ಕಿರುತೆರೆ ಪ್ರಪಂಚದಲ್ಲಿ ಹೊಸ ರೀತಿಯ ಪ್ರಯೋಗವನ್ನು ಭಾಗ್ಯಲಕ್ಷ್ಮಿ ಧಾರಾವಾಹಿ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಗಳು ಮಾಡುತ್ತಿವೆ. ಅಕ್ಕ-ತಂಗಿಯರ ಕಥೆಗಳು ಅಕ್ಕಪಕ್ಕದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ 7:30 ಹಾಗು 7.30 ರಿಂದ 8.00 ರವರೆಗೆ ಪ್ರಸಾರ ಆಗುತ್ತಿವೆ. ಭಾಗ್ಯ ಹಾಗೂ ಲಕ್ಷ್ಮೀ ಎನ್ನುವ ಈ ಕಸಿನ್ಸ್ ಗಳ ಕಥೆಗೆ ಕನ್ನಡಿಗರು ಮನಸೋತಿದ್ದಾರೆ. ಎಲ್ಲಾ ಪಾತ್ರಗಳ ಘನತೆ, ನಿರ್ವಹಣೆ ಆಗುವ ಆಯ್ಕೆ ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಅಂಶವು ಕೂಡ ಧಾರಾವಾಹಿಗಳ ಗೆಲುವಿಗೆ ಕಾರಣವಾಗಿದೆ. ಧಾರಾವಾಹಿ ಶುರುವಾದ ಕೆಲವೇ…