KGF ಸಿನಿಮಾ ನೋಡಲ್ಲ, ಮೈಂಡ್ ಲೆಸ್ ಸ್ಟೋರಿ, ಅದ್ನ ನೋಡಿದ್ರೆ ಟೈಮ್ ವೇಸ್ಟ್ ಅಂದಿದ್ದು ನಿಜಾನಾ ಎಂದು ಕೇಳಿದ್ದಕ್ಕೆ ಕಿಶೋರ್ ಹೇಳಿದ್ದೇನು ಗೊತ್ತ.?
ಬಹುಭಾಷಾ ಕಲಾವಿದ ನಮ್ಮ ಹೆಮ್ಮೆಯ ಕನ್ನಡಿಗ ಸರಳ ಜೀವಿ ಕಿಶೋರ್ ಅವರನ್ನು ಈಗ ಎಲ್ಲರೂ ಬಲ್ಲರು. ಕಿಶೋರ್ ಅವರು ಎಂತಹ ಅಸಾಮಾನ್ಯ ಆರ್ಟಿಸ್ಟ್ ಎಂದು ನಾವೆಲ್ಲರೂ ಅವರ ಅಭಿನಯವನ್ನು ನೋಡಿ ತಿಳಿದುಕೊಂಡಿದ್ದೇವೆ. ಆದರೆ ಅವರ ಒಳಗಡೆ ಇನ್ನೂ ಅದೆಷ್ಟೋ ಹಿಡನ್ ಟ್ಯಾಲೆಂಟ್ ಇದೆ. ಸದ್ಯಕ್ಕೆ ಕಾಡು ಮೇಡು ಕೃಷಿಯೆಂದು ತನ್ನ ಜೀವನ ಶೈಲಿಯನ್ನು ಬದಲಿಸಿಕೊಂಡಿರುವ ಇವರು ಸಿಂಪಲ್ ಆಗಿ ಸಾವಯುವ ಕೃಷಿ ಮಾಡುತ್ತಾ ದೂರದ ಹಳ್ಳಿಯೊಂದರಲ್ಲಿ ಬದುಕುತ್ತಿದ್ದಾರೆ. ಜೊತೆಗೆ ಕನ್ನಡ ತಮಿಳು ತೆಲುಗು ಇಂಡಸ್ಟ್ರಿಯಲ್ಲೂ ಕೂಡ…