ನಟಿ ಮೀನಾಗೆ ಶಾ-ಕ್ ಕೊಟ್ಟ ಪತಿರಾಯ ಆತನ ಆಸ್ತಿಯಲ್ಲಿ ಒಂದೇ ಒಂದು ಬಿಡುಗಾಸು ಕೂಡ ನಟಿ ಮೀನಾ ಮುಟ್ಟುವ ಹಾಗಿಲ್ಲ ಹಾಗಾದರೆ ಕೋಟ್ಯಂತರ ರೂಪಾಯಿ ಆಸ್ತಿ ಯಾರ ಪಾಲಾಯ್ತು ನೋಡಿ.

ಟಾಲಿವುಡ್ ನ ಸ್ಟಾರ್ ನಟಿ ಮೀನಾ ಅವರ ಪತಿ ಕೆಲ ದಿನಗಳ ಹಿಂದೆ ವಿ.ಧಿ.ವ.ಶ.ರಾ.ದ ವಿಚಾರ ಎಲ್ಲರಿಗೂ ತಿಳಿದೇ ಇದೆ ನಟಿ ಮೀನಾ ಅವರ ಪತಿ ಅ.ಗ.ಲಿ.ದ ನಂತರ ಹಲವಾರು ಸುದ್ದಿಗಳು ವೈರಲ್ ಆಗುತ್ತಿದ್ದವು. ಅದರಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಹೌದು ನಟಿ ಮೀನಾ ಅವರ ಪತಿ ಸಾವಿರಾರು ಕೋಟಿ ರೂಪಾಯಿನ ಒಡೆಯ ಆದರೆ ಇದೀಗ ಅವರ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ನಟಿ ಮೀನಾ ಅವರಿಗೆ ಸಿಗುತ್ತಿಲ್ಲ. … Read more