ಭರ್ಜರಿ ಪ್ರದರ್ಶನ ಕಾಣ್ತಿದ್ರು ಕ್ರಾಂತಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ಪ್ರಮೋದ್ ಹೇಳಿದ್ದೇನು ಗೊತ್ತ.?
ಕ್ರಾಂತಿ ಸಿನಿಮಾದ ಅಪಪ್ರಚಾರದ ಬಗ್ಗೆ ಕಿಡಿಕಾರಿದ ನಟ ಪ್ರಮೋದ್. ಪ್ರಮೋದ್ (Pramod) ಅಲಿಯಾಸ್ ಪಂಜು ಅವರು ಈಗ ತಾನೆ ಬೆಳ್ಳಿ ತೆರೆಯಲ್ಲಿ ಕಣ್ಣು ಬಿಡುತ್ತಿರುವ ಪ್ರತಿಭೆ. ಮಾಡಿದ್ದು ಕೆಲವೇ ಸಿನಿಮಾಗಳು ಆದರೂ ಕೂಡ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳು. ರತ್ನನ್ ಪ್ರಪಂಚ ಸಿನಿಮಾದ ಉಡ್ಯಾಳ ಬಸ್ಯ ನ ಪಾತ್ರ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾದ ವೀರಭದ್ರ ಪಾತ್ರ ಎಂದಿಗೂ ಜನ ಮಾನಸದಲ್ಲಿ ಶಾಶ್ವತವಾಗಿ ಇರುತ್ತದೆ. ಆ ಪಾತ್ರಗಳಿಗೆ ಜೀವ ತುಂಬಿ ಕಣ್ಣಿಗೆ ಕಟ್ಟಿದ ಹಾಗೆ ಅಭಿನಯಿಸಿರುವ ಇವರು…