ಡಿಂಗ್ರಿ ನಾಗರಾಜ್ ವಿರುದ್ಧ ನಟಿ ರಾಣಿ ದೌರ್ಜನ್ಯ, ಅ-ಶ್ಲೀ-ಲ ವಿಡಿಯೋ ಮತ್ತು ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮಹಿಳೆಯರ ಮೇಲೆ ಆಗಿಂದ ಹಾಗೆ ಲೈಂ.ಗಿ.ಕ ದೌ.ರ್ಜ.ನ್ಯ ಕಿರುಕುಳ ಅಶ್ಲೀಲ ವಿಡಿಯೋ ಮತ್ತು ಮೆಸೇಜ್ ಕಳಿಸುವುದನ್ನು ನೀವು ಕೇಳೇ ಇರುತ್ತೀರ. ಇದು ಜನಸಾಮಾನ್ಯರಿಗೆ ಪ್ರತಿನಿತ್ಯವೂ ಕೂಡ ಕಾಡುವಂತ ಒಂದು ಸರ್ವೇ ಸಾಮಾನ್ಯ ತೊಂದರೆಯಾಗಿದೆ ಆದರೆ ನಟಿಯರಿಗೂ ಕೂಡ ಇಂತಹ ಕಿರುಕುಳ ಎದುರಾಗುತ್ತಿದೆ ಅಂದರೆ ನಿಜಕ್ಕೂ ಕೂಡ ಆಶ್ಚರ್ಯವೇ. ಏಕೆಂದರೆ ಸಮಾಜದಲ್ಲಿ ನಟಿಯರಿಗೆ ಉನ್ನತ ಸ್ಥಾನ ಮಾನವಿರುತ್ತದೆ ಅವರಿಗೆ ಚಿಕ್ಕ ಏರುಳಿತ ಕಂಡು ಬಂದರೂ ಕೂಡ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಅಷ್ಟೇ ಅಲ್ಲದೆ ನಟಿಯರ ಪಾಲಿಗೆ ಕಾನೂನಾಗಿರಬಹುದು…