ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ

ಕನ್ನಡದ ಹಾಸ್ಯ ನಟಿಯರನ್ನು ನೆನೆದಾಗ ಮೊದಲಿಗೆ ಕಣ್ಮುಂದೆ ತುಂಬಿಕೊಳ್ಳೋದು ಉಮಾಶ್ರೀ (Umashree) ಅವರ ಚಿತ್ರ. ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರಗಳಲ್ಲಿ ರಂಜಿಸುತ್ತ ವಿಶೇಷವಾಗಿ ಹಾಸ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೆ ರಾಜಕೀಯದತ್ತ ಕೂಡ ಮುಖ ಮಾಡಿ, ಇಂದು ಕಿರುತೆರೆಯ ಪ್ರೇಕ್ಷಕರನ್ನು ತನ್ನ ಅಮೋಘ ನಟನೆಯ ಮೂಲಕ ಹಿಡಿದಿಟ್ಟುಕೊಂಡಿರುವ ಪ್ರತಿಭಾವಂತೆ. ಉಮಾಶ್ರೀ ಎಂದ ತಕ್ಷಣ ನಮಗೆಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರ ಪುಟ್ನಂಜ (Putnanja) ಚಿತ್ರದ ಪುಟ್ಪಲ್ಲಿ (Putmalli) ಪಾತ್ರ ತಕ್ಷಣ ನೆನಪಾಗಿಬಿಡುತ್ತದೆ. … Read more

400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?

ನಾವೆಲ್ಲ ಅಂದುಕೊಂಡಿರುತ್ತೇವೆ ತೆರೆ ಮೇಲೆ ನಾಯಕ ಅಥವಾ ನಾಯಕಿ ಆಗಿ ಕಾಣಿಸಿಕೊಳ್ಳುವವರು ವೈಯಕ್ತಿಕ ಬದುಕಿನಲ್ಲೂ ಅದೇ ರೀತಿ ಇರುತ್ತಾರೆ ಎಂದು. ಆದರೆ ಅದೊಂದು ವೃತ್ತಿ ಅಷ್ಟೇ, ಬಣ್ಣ ಹಚ್ಚಿ ರಾಜನು ಕೂಡ ಆಗಬಹುದು ಅಧಿಕಾರಿಯೂ ಆಗಬಹುದು ಆದರೆ ಬಣ್ಣ ತೊಳೆದ ಬಳಿಕ ವೈಯಕ್ತಿಕ ಬದುಕಿನಲ್ಲಿ ಏನು ಬದಲಾಗಿ ಇರುವುದಿಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೇ ತೆಗೆದುಕೊಂಡರೆ ಹಲವು ದಶಕಗಳಿಂದ ಹಲವಾರು ಸಹ ಕಲಾವಿದರಗಳು ದಶಕಗಳಿಂದ ಪಾತ್ರ ಮಾಡುತ್ತಲೇ ಬಂದಿದ್ದಾರೆ. ಇಲ್ಲಿ ಬೆರಳಣಿಕೆ ಅಷ್ಟು ಜನ ಮಾತ್ರ ಸೆಟಲ್ ಆಗಿ … Read more