ಹಳದಿ ಶಾಸ್ತ್ರದ ಅರಿಶಿಣದಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ ಈ ಕ್ಯೂಟ್ ವಿಡಿಯೋ ನೋಡಿ, ದೇವತೆಯೇ ಧರೆಗಿಳಿದ ಹಾಗೇ ಕಂಗೊಳಿಸುತ್ತಿದ್ದಾರೆ.
ನಟಿ ಅತಿಥಿ ಪ್ರಭುದೇವ ಅವರು ಈಗ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಪ್ರತಿಭೆ. ವರ್ಷಪೂರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಅಧಿತಿ ಪ್ರಭುದೇವ್ ಅವರು ಸಿನಿಮಾ ಜರ್ನಿಯ ಜೊತೆ ಬದುಕಿನ ಹೊಸ ಪ್ರಯಾಣವನ್ನು ಶುರು ಮಾಡಲು ನಿರ್ಧರಿಸಿದ್ದು ಮದುವೆ ಆಗುವ ನಿರ್ಧಾರ ಮಾಡಿದ್ದಾರೆ. ಅದರಂತೆ ಕುಟುಂಬಸ್ಥರ ನೋಡಿ ಒಪ್ಪಿದ ಹುಡುಗನೊಂದಿಗೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ನಂತರವೂ ವರ್ಷದಿಂದ ಸಿನಿಮಾಗಳ ಕಡೆ ಮುಖ ಮಾಡಿ ಕಂಟಿನ್ಯೂ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದ ಇವರು ಈಗ…