ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?
ಸೆಪ್ಟೆಂಬರ್ 2 ಇಂದು ಕಿಚ್ಚೋತ್ಸವ, ಕರ್ನಾಟಕದ ಅಭಿನಯ ಚಕ್ರವರ್ತಿಗೆ ಇಂದು 49ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮ. ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನ ಹುಟ್ಟಿದ ದಿನದ ಹಬ್ಬವಾಗಿ ಆಚರಿಸುವ ಸಡಗರ. ಇದಕ್ಕೆ ಸಾಕ್ಷಿಯಾಗಿ ಇಂದು ಸುದೀಪ್ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೇಕ್ ಕಟ್ ಮಾಡಿಸಿ ಸಂತಸಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳ…