ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.
ನಟಿ ಸಂಜನಾ ಗರ್ಲಾನಿ ಅವರು ಸಿನಿಮಾಗಿಂತ ಹೆಚ್ಚು ವಿವಾದಗಳಿಂದ ಫೇಮಸ್. ಮೂಲತಃ ಬೆಂಗಳೂರಿನವರೇ ಆದ ಇವರು ಮಾಡೆಲ್ ಆಗಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದರು. ಮತ್ತು ಕನ್ನಡದಲ್ಲಿ ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ನಟಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದರು. ಆರಂಭದಲ್ಲಿ ಒಳ್ಳೆ ಒಳ್ಳೆ ಪಾತ್ರಗಳು ಹಾಗೂ ಸಿನಿಮಾಗಳಿಗಿಂದ ಇವರಿಗೆ ಅವಕಾಶಗಳು ಬರುತ್ತಿತ್ತು ಈ ಸಂಜೆ, ಆಟೋಗ್ರಾಫ್ ಪ್ಲೀಸ್, ಮೈಲಾರಿ, ರಿಂಗ್ ರೋಡ್ ಶುಭಾ , ಸಾಗರ್, ರಂಗಪ್ಪ ಹೋಗ್ಬಿಟ್ನಾ, ಅಗ್ರಜ, ಟೇಕ್ ಇಟ್ ಈಸಿ,…
Read More “ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.” »