13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದಲೂ ಎಲ್ಲೇ ನೋಡಿದರೂ ಕೂಡ ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಪಟ್ಟಂತಹ ಪ್ರಕರಣಗಳೇ ಕಂಡು ಬರುತ್ತಿದೆ. ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ ಒಂದು ಕಡೆ ಅನಿರುಧ್ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ವಾದ ಮಾಡುತ್ತಿದ್ದರೆ. ಮತ್ತೊಂದು ಕಡೆ ಆರೂರು ಜಗದೀಶ್ ಮತ್ತು ಉತ್ತಮ ಎಂಬುವವರು ಅನಿರುಧ್ ಅವರು ಬಹಳನೇ ದುರಹಂಕಾರಿ ನಮ್ಮ ಮಾತನ್ನು ಕೇಳುವುದಿಲ್ಲ ಕಥೆಯಲ್ಲಿ ಬದಲಾವಣೆ ಮಾಡಿ ಅಂತ ಹೇಳುತ್ತಾರೆ. ಸ್ಕ್ರಿಪ್ಟ್ ಅನ್ನು ತಮಗೆ ತಾವೇ ಬದಲಾಯಿಸಿಕೊಳ್ಳುತ್ತಾರೆ. … Read more

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.

ಕಳೆದ ನಾಲ್ಕು ವರ್ಷದ ಹಿಂದೆ ತೆರೆಕಂಡಂತಹ ಜೊತೆ ಜೊತೆಯಲಿ ಧಾರಾವಾಹಿ ಕಿರಿತರ ಲೋಕದಲ್ಲಿ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದು ಧಾರಾವಾಹಿ ಅಂದರೆ ಹೇಗಿರಬೇಕು ಎನ್ನುವುದನ್ನು ಎತ್ತಿ ತೋರಿಸಿತು. ಒಂದು ರೀತಿಯಲ್ಲಿ ಹೇಳಬೇಕಾದರೆ ಜೊತೆಯಲ್ಲಿ ಧಾರವಾಹಿ ಬಂದ ನಂತರವಷ್ಟೇ ಕಿರುತೆರೆಗೆ ಒಂದು ಸ್ಥಾನ ಮಾನ ಬೆಲೆ ಎಂಬುದು ದೊರೆತದ್ದು. ಏಕೆಂದರೆ ಇಲ್ಲಿಯವರೆಗೂ ಕೂಡ ಯಾವುದೇ ಧಾರವಾಹಿಯು ಕೂಡ ಇಷ್ಟು ಅದ್ದೂರಿಯಾಗಿ ಮೇಕಿಂಗ್ ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯಾದಂತಹ ಅದ್ದೂರಿ ತನವನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತೋರಿಸಿಕೊಟ್ಟರು. … Read more