ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದ ನಿವೇದಿತಾ ಗೌಡ, ಅವಾರ್ಡ್ ಪಡೆದ ನಂತರ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಯಾಕೆ ಗೊತ್ತಾ.?
ಪ್ರತಿ ವರ್ಷವೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ ಅನ್ನು ನೀಡಲಾಗುತ್ತದೆ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಧಾರವಾಹಿ ಆಗಿರಬಹುದು ಕಿರುತೆರೆ ಆಗಿರಬಹುದು ಅಥವಾ ರಿಯಲಿಟಿ ಶೋ ಆಗಿರಬಹುದು ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ನಟ ನಟಿಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಗೌರವಾನ್ವಿತವಾದಂತಹ ಉಡುಗೊರೆ ಹಾಗೂ ಅವಾರ್ಡನ್ನು ನೀಡಲಾಗುತ್ತದೆ. ಪ್ರತಿ ವರ್ಷವೂ ಕೂಡ ಈ ಒಂದು ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ ಹಾಗೆಯೇ ಈ ಬಾರಿಯೂ ಕೂಡ ಅನುಬಂಧ ಅವಾರ್ಡ್ ಅನ್ನು ಏರ್ಪಡಿಸಲಾಗಿತ್ತು. ಈ ಬಾರಿಯ…